"ನನ್ನ ಸಂಬಳ ಮೆಟ್ರೋ ರೈಲು ಚಾಲಕಿಯಾಗಿ ಎಷ್ಟು ಬರುತ್ತೆ ಅಂದ್ರೆ...!-Metro Driver Priyanka-Kalamadhyama-

  Рет қаралды 286,360

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#priyanka #nammametro #ladydriver
#kalamadhyama​​​​​​​​​​ #param​​​​​​​​​​ #kannadainterviews #kalamadhyama #param
'ನಮ್ಮ ಮೆಟ್ರೋ' ರೈಲು ಸೇವೆಯಲ್ಲಿ ಚಾಲಕಿಯಾಗಿ ಕೆಲಸ ಮಾಡುತ್ತಿರುವ ಭಾರತದ ಅತಿಕಿರಿಯ ವಯಸ್ಸಿನ ಮೆಟ್ರೋ ರೈಲು ಚಾಲಕಿ ಎಂಬ ಹೆಗ್ಗಳಿಕೆ ಗಳಿಸಿರುವ ಕನ್ನಡತಿ ಪ್ರಿಯಾಂಕಾ ಅವರ ಸಾಹಸಗಾಥೆ ಈ ಸರಣಿಯಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
Namma Metro Lady Driver Priyanka Interview.
Interviewed & Directed by: KS Parameshwar
DOP: Raviraj Hombala
Edited by: Vidyashri
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Priyanka Namma Metro Driver, Metro Driver Priyanka Interview, Namma Metro Driver Priyanka, Namma Metro, Metro Train Driver Priyanka, Namma Metro Train Driver Priyanka Life, Karnataka First Women Metro Driver, Metro Operator Ashalatha, Kalamadhyama, Kalamadhyama Media Works, KalaMadhyama, KS Parameshwar, Savita Parameshwar, Kalamadhyama KZbin Channel, Kalamadhyama Videos, Success Story Kalamadhyama, Kannada best Interviews,

Пікірлер: 353
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@venkatalakshammadevarajaia611
@venkatalakshammadevarajaia611 Жыл бұрын
ಈ ಹುಡುಗಿ ಒಬ್ಬ ರೈತರ ಕುಟುಂಬದಿಂದ ಈ ಸ್ಟೇಜ್ ತಲ್ಪಲು ಎಷ್ಟು ಕಷ್ಟ ಪಟ್ಟಿರಬೇಕು... ಆದ್ಕ್ಕೆ ಹೇಳೋದು "ಕೈ ಕೆಸರಾದ್ರೆ.... ಬಾಯಿ ಮೊಸರು " ಈ ಹುಡುಗಿಯ ಸಂದರ್ಶನ ತುಂಬಾ ಇಂಟರೆಸ್ಟ್ ಆಗಿತ್ತು.... ಆ ವೃತ್ತಿ ಮಾತ್ರ ತುಂಬಾ ತುಂಬಾ ಜವಾಬ್ದಾರಿಯುತ ಹಾಗೂ sensitive ಜಾಬ್.... ಈ ಹುಡುಗಿ ನಿಭಾಯಿಸಿಕೊಂಡು ಹೋಗೋ ಶಕ್ತಿಯನ್ನು ಹೊಂದಿದ್ದಾಳೆ "ಹೆಣ್ಣುಮಕ್ಕಳು ಹೀಗೆ ಇರಬೇಕು " ನಮ್ಮ ಮೆಟ್ರೋ ರೈಲ್ ನಡೆಸೋರು ಒಬ್ಬ ರೈತರ ಕುಟುಂಬದ ಹೆಣ್ಣು ಅಂಥಾ ಕೇಳಿ.... ನೋಡಿ ತುಂಬಾ ಖುಷಿಯಾಗಿದೆ.... ಭಗವಂತ ಆರೋಗ್ಯ ಆಯಸ್ಸು ಶಕ್ತಿ ಯುಕ್ತಿ ಎಲ್ಲವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪರಮ್ ರವರಿಗೆ ಈ ಸಂದರ್ಶನ ನೀಡಿದ್ದಾಕ್ಕಾಗಿ 👏👏.
@sadashivsalian2893
@sadashivsalian2893 Жыл бұрын
Tangi nimmanta swabhimaani kannadigaru nodi kushi ayutu.futuralli niu shunak rishi aagi
@sadashivsalian2893
@sadashivsalian2893 Жыл бұрын
Yella kannadigarannu kannada taruna manasannu prerepisi swataha karnatakadalliye dudiyalu prerepisi
@kavithashree4869
@kavithashree4869 Жыл бұрын
​@@venkatalakshammadevarajaia611j.
@kavithashree4869
@kavithashree4869 Жыл бұрын
​@@venkatalakshammadevarajaia61121:04 😢g try htt 28:50
@prakashsw9194
@prakashsw9194 Жыл бұрын
ನಮ್ಮ ಬೆಂಗಳೂರಿನ ಹುಡುಗಿ ನಮ್ಮ ಮೆಟ್ರೋದ ಮೊದಲ ಚಾಲಕಿ ಎಂದು ಕೇಳಿ ತುಂಬಾ ಖುಷಿ ಆಯ್ತು... ನಿಮಗೆ ಒಳ್ಳೆಯದಾಗಲಿ
@devikamani1070
@devikamani1070 Жыл бұрын
ಜೀವನ ನ ಎಷ್ಟು ಸುಂದರವಾಗಿ ಅರ್ಥಪೂರ್ಣವಾಗಿ ಅನುಭವಿಸುತ್ತಿದ್ದಾರೆ. ಅವರ positive ಯೋಚನೆ ಅವರ ಯಶಸ್ಸಿನ ಗುಟ್ಟು. ದೇವರು ಒಳ್ಳೆಯದು ಮಾಡಲಿ.
@hemanths9891
@hemanths9891 Жыл бұрын
ಸೂಪರ್
@thulasihm3148
@thulasihm3148 11 ай бұрын
ಸತ್ಯವಾದ ಮಾತು ,also She is an inspiration .God bless you .
@shylajakambhoja5104
@shylajakambhoja5104 Жыл бұрын
ನಮ್ಮ ಮೆಟ್ರೊ ಚಾಲಕರನ್ನು ಪರೆಚಯಮಾಡಿಕೊಟ್ಟದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್❤
@sulochanakulkarni5412
@sulochanakulkarni5412 Жыл бұрын
ಜೀವನವನ್ನು ಪ್ರೀತಿಸುವ ಅತ್ಯಂತ ಸೂಕ್ಷ್ಮ ಮನಸ್ಸಿನ ಮಗಳು ಧನ್ಯವಾದಗಳು 🙏
@mangalabe1555
@mangalabe1555 Жыл бұрын
ಎಲ್ಲಾ ಕೆಲಸಕ್ಕೂ, ಸಾಧನೆಗೂ ಅಭಿನಂದನೆಗಳು. ಈ ಕನ್ನಡತಿಯ ಜೀವನ ಸುಖಮಯವಾಗಿ ಸದಾ ಇರಲಿ.
@rajannar7353
@rajannar7353 11 ай бұрын
ನಿಮ್ಮ ಸಾಧನೆಯನ್ನು ನೋಡಿ ತುಂಬಾ ಸಂತೋಷವಾಯಿತು ಮಗಳೇ ಇದೇ ರೀತಿ ನಿಮ್ಮ ಜೀವನದಲ್ಲಿ ಮತ್ತಷ್ಟು ಗಳಿಸಲಿ ಎಂದು ಹರಸುತ್ತೇನೆ ಸದ್ಗುರುವಿನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಬೇಡುತ್ತೇನೆ
@nageshchannaveerappa893
@nageshchannaveerappa893 Жыл бұрын
Madam Ur so kind very knowledgeable Person Good communication, very soft spoken and very good Humanity Thanks for the Interview.
@manjulaguuundi6479
@manjulaguuundi6479 Жыл бұрын
ನಾನು ಮೆಟ್ರೋದಲ್ಲಿ ಪ್ರಯಾಣಿಸುವಾಗ ಲೇಡಿ ಡ್ರೈವರ್ ನೋಡಿ ತುಂಬಾ ಖುಷಿ ಪಟ್ಟಿದ್ದೆ
@vrushabbangalore1696
@vrushabbangalore1696 Жыл бұрын
ನಾನು ನೋಡಿದ ಅತ್ಯಂತ ಮಾಹಿತಿಯುಕ್ತ , ಅರ್ಥಗರ್ಬಿತ ಸಂದರ್ಶನ !!! ಇನ್ನೂ ಜಾಸ್ತಿ ಈ ತರಹ ಸಂದರ್ಶನ ಬರಲಿ , ಶುಭವಾಗಲಿ
@vrushabbangalore1696
@vrushabbangalore1696 Жыл бұрын
ಪ್ರಿಯಾಂಕಾ ಮೇಡಂ , ನಿಮ್ಮ ಸಾಧನೆ ನಮಗೆಲ್ಲ ಸ್ಪೂರ್ತಿ
@nagarathnakeshavmurthy167
@nagarathnakeshavmurthy167 Жыл бұрын
ನಿಮ್ಮ ಸಾಧನೆ ಭಗ್ಗೆ ಬಹಳ ಹೆಮ್ಮೆ ಪಡುತ್ತೇನೆ ❤️❤️❤️❤️
@rukminimk3046
@rukminimk3046 Жыл бұрын
ನಿಮ್ಮ ಅನುಭವದ ಮೂಲಕ ಪ್ರಯಾಣಿಕರಿಗೆ ಧೈರ್ಯವನ್ನು ತುಂಬುವ ನಿಮಗೆ ಧನ್ಯವಾದಗಳು.ಕನ್ನಡದ ಹುಡುಗಿಯ ಪ್ರಯಾಣ ಹೀಗೇ ಧೈರ್ಯವಾಗಿ,ಮನೋಬಲದಿಂದ ಮುಂದುವರೆಯಲೆಂದು ಹಾರೈಸುತ್ತೇನೆ. ಇಷ್ಟು ವಿಷದವಾಗಿ ಮೆಟ್ರೋ ಬಗ್ಗೆ ಎಳೆ ಎಳೆಯಾಗಿ ವಿಷಯಗಳನ್ನು ಹೊರಗೆಳೆದು ತಂಡ "ಕಲಾಮಾಧ್ಯಮ"ತಂಡಕ್ಕೆ ನಮನ.
@sadashivasadashiva2258
@sadashivasadashiva2258 Жыл бұрын
ಬೆಂಗಳೂರಿನ ಮೊಟ್ಟಮೊದಲ ಮಹಿಳಾ ಮೆಟ್ರೋ ರೈಲು ಚಾಲಕಿ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಮತ್ತು ಕಲಾ ಮಾಧ್ಯಮ ಪರಮೇಶ್ ಅವರಿಗೆ ನನ್ನ ಹೃದಯದ ಧನ್ಯವಾದಗಳು ಹೀಗೆ ಸಾಧಕರನ್ನು ಪರಿಚಯಿಸಿದ ಕಲಾ ಮಾಧ್ಯಮಕ್ಕೆ ತುಂಬು ಹೃದಯದ ಅಭಿನಂದನೆಗಳು ಕನ್ನಡ ರೈತಾಪಿ ಕುಟುಂಬದಿಂದ ಬಂದ ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ
@hoomanboing8477
@hoomanboing8477 Жыл бұрын
Vout standing efforts
@mangalanarayan6460
@mangalanarayan6460 Жыл бұрын
ನಿಮ್ಮ ಮಾತು ನಿಮ್ಮ ನಗು ನಿಮ್ಮ ಸಾಧನೆ ಸೂಪರ್ ಮಾ 👍🏻👏🏻👌
@ramchandru5344
@ramchandru5344 Жыл бұрын
ತರಳು ಗ್ರಾಮ ದಲ್ಲಿ ಹುಟ್ಟಿ ಬೆಳೆದ 🐅ಹುಲಿ ಒಬ್ಬ ರೈತ ನ ಮಗಳು 🌹🌹🙏🏿🙏🏿
@-ink
@-ink Жыл бұрын
Akka thumba khushi aaythu yestondh jena edhare Bari English mix-up madthare but nivu jasthi kannada use madudhira thanks...
@rangapparangappa5348
@rangapparangappa5348 Жыл бұрын
Knowledgeable person. Nice to having her in our Namma Metro. 👍
@vaishnavi22
@vaishnavi22 Жыл бұрын
ನಿಮ್ಮ ಒಳ್ಳೆ ಮಾಹಿತಿಗೇ ಧನ್ಯವಾದಗಳು ಸಿಸ್ಟೆರ ❤️ನಿಮ್ಮ ಧ್ಯರ್ಯ ಕ್ಕೆ ನಮ್ಮ ಸೆಲ್ಯೂಟ್ 👍👍👍ದೇವರು ನಿಮಗೆ ಹಾಗೂ ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು 🥰
@sadanandam4518
@sadanandam4518 Жыл бұрын
Avra language skill keloke khushi...❤Proud of u madam🎉😊
@mythrishesh7051
@mythrishesh7051 Жыл бұрын
ತುಂಬಾ ಒಳ್ಳೆಯ ಇಂಟರ್ವ್ಯೂ ಎಷ್ಟು ಚೆನ್ನಾಗಿ ಮಾತಾಡಿದ್ರು ಸ್ವಲ್ಪವೂ ಆಡಂಬರ ಇಲ್ಲ fake ಅಲ್ಲ ಇಂಥವರು ನಿಜಕ್ಕೂ ಎಲ್ಲ ಹೆಣ್ಣುಮಕ್ಕಳಿಗೆ ಸ್ಪೂರ್ತಿ hats off madam
@shobhalathashetty9877
@shobhalathashetty9877 11 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ,wish you all the best
@sukanyacm8787
@sukanyacm8787 Жыл бұрын
Good afternoon parmesh sir.Thank you so much for you.Really respected Priyanka madam ,decent, dignified way of speaking is very very precious .Hats off to their brilliant and doing good work in Metro .
@kalaprasadks6657
@kalaprasadks6657 Жыл бұрын
ತುಂಬಾ ಹೆಮ್ಮೆ...ನಿಮ್ಮ ಜೀವನಾನುಭವದ ಮಾತುಗಳು ಎಲ್ಲರಿಗೂ ಸ್ಪೂರ್ತಿಯ ನ್ನು ತರುವಂತದ್ದು...ಮೆಟ್ರೋ ಅನ್ನೋದು ಸಾರ್ವಜನಿಕರಿಗೆ ಬಹಳ ಅನುಕೂಲ, ಮತ್ತು ಆರಾಮದಾಯಕ ಪ್ರಯಾಣ ನೀಡುತ್ತಲಿದೆ..ಅದಕ್ಕೆ ಮುಖ್ಯವಾದ ಕಾರಣ ನಿಮ್ಮಂತಹಾ ಸಾಧಕರಿಂದ ಸಾಧ್ಯ.. ನಿಮ್ಮ ಸೇವೆ ಹೀಗೆ ಮುಂದು ವರೆಯಲಿ...ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ....ನೀವು ನಮ್ಮ ಕರುನಾಡ ಹೆಮ್ಮೆಯ ಮಗಳು..
@dineshjoshi1423
@dineshjoshi1423 11 ай бұрын
Really appreciate your hard work and risk taking capabilities. All the best for your future endeavors. It's a lesson for all women. Lot to learn from this woman.
@PrabhakarDL-p2q
@PrabhakarDL-p2q Жыл бұрын
Priyanka, first of all I congratulate you for your achievements. I appreciate you (i) the way you have made your journey, (2) the family binding of you with your family, (3) the way you have remembered your teachers and the schools, (4) your courage to a field which was generally believed to be suitable for males in the male dominated society, (5) the way in which you have educated us about metro operations in a nutshell, which I could not have done with my 45 plus years of teaching in engineering colleges, and lastly (6) the simplicity you have exhibited during the interview. I wish you will reach highest positions in your journey.
@kanthigangadhar4860
@kanthigangadhar4860 Жыл бұрын
Priyanka your achievement is simply superb.... Hats off.... ದೇವರ ಅನುಗ್ರಹ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 👍🏼👍🏼
@krishnapurindumathi5306
@krishnapurindumathi5306 11 ай бұрын
Absolutely amazing. Great interview. Great woman. Proud of you.keep rocking
@chandru.g19
@chandru.g19 Жыл бұрын
ಬಹಳ ಅದ್ಭುತವಾದ ಮಾತು ಮೆಟ್ರೋ ರೈಲು ಮೊದಲ ಚಾಲಕಿ ಹೆಣ್ಣು ಮಗಳ ಮಾತುಗಳು ಬಹಳ ಅರ್ಥಗರ್ಭಿತವಾಗಿದೆ. ಸಂದರ್ಶನ ಮಾಡಿದ ತಮಗೂ ಬಹಳ ಅದ್ಭುತವಾದ ವಿವರಿಸಿದ ಆ ಹೆಣ್ಣು ಮಗಳಿಗೂ ಅಭಿನಂದನೆಗಳು
@chitrachandru977
@chitrachandru977 Жыл бұрын
Very humble and sweet sharing Thank you madam
@VbkMnj
@VbkMnj 11 ай бұрын
ಪರಂ ಸಿರ್ ಯು ಆರ್ great sir metro madam ge intru ತೆಗೆದುಕೊಂಡು good work ಮಾಡಿದ್ದೀರಾ,ನಿಮಗೆ ಮತ್ತು ಮೇಡಂ ಬಹಳ ಚೆನ್ನಾಗಿ ಉತ್ತಮ ರೀತಿ ಯಲ್ಲಿ ತಮ್ಮ ಅನುಭವವನ್ನು ಬಹಳ ಬಹಳ ಬಹಳ ಚೆನ್ನಾಗಿ ಕೊಟ್ಟಿದ್ದಾರೆ ರಿಯಲಿ good & smootha canvergestion fine fine fine sir.
@VidyaRV-vh8hc
@VidyaRV-vh8hc 11 ай бұрын
So proud of you Priyanka,god bless you with many more success
@vivek-1331
@vivek-1331 Жыл бұрын
Very simple very humble.very decent no attitude god bless all the best....and politely......
@jagadishbabu4746
@jagadishbabu4746 11 ай бұрын
ನಿಮ್ಮ ಮತ್ತು ನಿಮ್ಮ ಕುಟುಂಬದ ವಿಷಯ ಕೇಳಿ ತುಂಬಾ ಖುಷಿ ಆಯ್ತು ನೀವು ಇಂದಿನ ಹೆಣ್ಣು ಮಕ್ಕಳಿಗೆ ಮಾದರಿ ಧನ್ಯ ವಾದಗಳು
@hithkarikatte3577
@hithkarikatte3577 Жыл бұрын
Even BMTC, drivers should be trained like this, very professional and responsible work. We r very proud of you.
@Bmuurju8519
@Bmuurju8519 Жыл бұрын
Heartly congratulations Priyanka...Hats off 👏 😊😊
@advikaangadi491
@advikaangadi491 Жыл бұрын
Priyanaka Madam you are a true inspiration to all the young ladies out there. ಕನ್ನಡಾಂಬೆಯ ಹೆಮ್ಮೆಯ ಮಗಳು .
@nageshhonnadasappa857
@nageshhonnadasappa857 Жыл бұрын
Truly Qualified women
@prakash7564
@prakash7564 Жыл бұрын
Param sir, don't take me wrong, please be natural, don't act too innocent, I know you studied in Bangalore, got good exposure to the real world, lot of time you act like too surprised for small silly things, 😊😊, Priyanka appreciated for your communication skills, mature body language, tecnical knowledge, detailed explanation so good, keep it up girl 👍👍👍👍
@shridharkambarbagalkot326
@shridharkambarbagalkot326 Жыл бұрын
U are the inspiration..to the Society ..mam.🎉🙏
@ashokmr6170
@ashokmr6170 11 ай бұрын
Super param. Very good interview. Goodluck neenide thara belitha iru. God bless you.
@raghunathyr
@raghunathyr Жыл бұрын
Kudos to Ms. Priyanka. What a meticulous work journey from her. Passion, affection and perfection in her job is just inspiring. Her presentation of work journey is incredible This interview will be a path changer in career selections for the future generations. There is an another career opportunity very vastly challenging and aspiring. Congratulations and Best Wishes to her in achieving many more accolades in her esteemed career. Thanks Param for this wonderful interview. One more jewel in your collection. 🤝🤝
@ArjunSahni-t1s
@ArjunSahni-t1s 11 ай бұрын
Very informative. Many people were not knowing the drivers roll is so complicated. Good luck to Priyanka madam.
@kala3419
@kala3419 Жыл бұрын
ತುಂಬಾ ಚನ್ನಾಗಿ ಮಾತಾಡಿದಿರ ಒಳ್ಳೇದಾಗಲಿ 👌👌👌👍🙏🙏
@RudrammaG-m2l
@RudrammaG-m2l Жыл бұрын
ನಿಮ್ಮ ಸಾಧನೆಯನ್ನು ಕೇಳಿ ತುಂಬ ಸಂತೋಷ ವಾಯಿತು
@babureddyn2552
@babureddyn2552 Жыл бұрын
Excellent Inputs ...she deserved to reach DGM and MD IN BMRCL wish you all the best 🎉🎉 madam ....Good Work param sir keep it up 🎉
@nagendrabj4713
@nagendrabj4713 Жыл бұрын
God bless you priyanka madam for your hard work and your child hood remembrance, good luck madam. You have remembered your parents. 🙏🏾🙏🏾🙏🏾🙏🏾👏🏽🖐️
@krishnamurthybv9455
@krishnamurthybv9455 Жыл бұрын
She is explaining very nice. Param questions also very good.
@vykuntappamn3282
@vykuntappamn3282 Жыл бұрын
Very grateful lady pl continu ur honesty good bless u
@honneshc1420
@honneshc1420 11 ай бұрын
ಒಳ್ಳೆ ಸಾದೇನೆ 🙏
@chitraiyer6414
@chitraiyer6414 11 ай бұрын
What a maturity..strong,confident woman ❤
@gayatrihegde1436
@gayatrihegde1436 Жыл бұрын
Soooooper navu aparupakke metrokke hogtivi bengaluru ge bandaga navu sirsiysvaru metro chalakeyaranu 1 sekend nodidru astu santosha namage you are great ❤❤❤🎉🎉
@pallipadiananthasuresh9762
@pallipadiananthasuresh9762 11 ай бұрын
Great Sister. Down to earth and understood the life very well. All the best
@esquireprinters4424
@esquireprinters4424 Жыл бұрын
Very good service ur put up madam keep it up
@kvvenkatesh1843
@kvvenkatesh1843 11 ай бұрын
Priyanka, first of all I congratulate you for your achievements. super narration madam
@svt1989
@svt1989 Жыл бұрын
What a silent talking about lot of knowledge giving to society hat's off to my sweet sister❤ live a long life because ತಾಳ್ಮೆ ಇದ್ದಲ್ಲಿ ಯಶಸ್ಸು ನಿಶ್ಚಿತ 🙏👌
@sarojshah5484
@sarojshah5484 11 ай бұрын
Very strong girl God bless u 🙏🙏🙏
@srmediamysore
@srmediamysore 11 ай бұрын
Tqq so much for wonderful interview sir
@appukannadiga8804
@appukannadiga8804 Жыл бұрын
ಒಳ್ಳೆಯದಾಗಲಿ
@sc.3626
@sc.3626 Жыл бұрын
Thumbaa santhosh aythu Priyanka avara interview maadida nimagu dhanyavaadagalu.neevu enu study maadiddira.ನಿಮಗೆ ಮದುವೆ ಆಗಿದೆಯಾ.ಆದಷ್ಟೂ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೋಲಿ.ದೇವರು ನಿಮಗೆ ಪ್ರಿಯಾಂಕಾ ಅವರ ಆಶೀರ್ವಾದ ಮಾಡಲಿ
@123S-o1r
@123S-o1r 11 ай бұрын
Avrige madve agide avra husband kuda metro station incharge avrige 5 years maga kuda iddane
@krishnamurthybv9455
@krishnamurthybv9455 Жыл бұрын
She is very intelligent. This kind of ladies can achieve anything. If she get an opportunity. Priyanka is very good mannered lady.
@girishkangira2891
@girishkangira2891 8 ай бұрын
Your life is motivational for many youngsters
@parameshmj8294
@parameshmj8294 11 ай бұрын
Great responsibility, good job and true women empowerment!. 💐🙏😊
@jayasimhasln4615
@jayasimhasln4615 Жыл бұрын
Very good interview and valuable information sir. Thank you
@latheshshetty7160
@latheshshetty7160 11 ай бұрын
She is truly passionate about her job wow
@prabhaupakari9434
@prabhaupakari9434 Жыл бұрын
Very good video. Great lady very positive attitude towards job and also life. Very knowledgable, efficient and very beautiful narration.
@rakeshpj1673
@rakeshpj1673 Жыл бұрын
Very matured speech maam
@UmeshGuruRayaru
@UmeshGuruRayaru Жыл бұрын
Wonderful Episode. Thank You So Much For this Most Interesting and Inspirational Episode Madam
@sharathkumar1257
@sharathkumar1257 Жыл бұрын
She looks very Calm
@sujatha1rama107
@sujatha1rama107 11 ай бұрын
Great bro hands up
@dineshbl3088
@dineshbl3088 Жыл бұрын
ತುಂಬ ಹೆಮ್ಮೆ sir. Thank u param sir
@sarojinialgur9921
@sarojinialgur9921 11 ай бұрын
❤ ಮನಸ್ಸಿನಲ್ಲಿ ಶ್ರದ್ಧೆ, ನಂಬಿಕೆ ಜೀವನ ದಿಲ್ಲಿ ಉತ್ಸಾಹ ಇದ್ದರೆ, ಏನನ್ನಾದರೂ ಸಾಧಿಸಬಹುದು, ಅಭಿನಂದನೆಗಳು,ಮಗಳೇ, ಹೀಗೆಯೇ ಮುನ್ನಡೆಯುತ್ತಿರು, ಶುಭವಾಗಲಿ.🎉
@rajashekarshekar3945
@rajashekarshekar3945 Жыл бұрын
Really great
@wakandavernon1412
@wakandavernon1412 Жыл бұрын
Best interview so far!!
@Sam-fg5lr
@Sam-fg5lr Жыл бұрын
Great madam inspiration to all from you
@krchandrashekarphysiothera5375
@krchandrashekarphysiothera5375 11 ай бұрын
Good job challenging job
@raimavillagenaturevlogs7467
@raimavillagenaturevlogs7467 Жыл бұрын
ಮೇಡಮ್ ಅವರ ಮಾತುಗಳು ಕೇಳುವುದು ತುಂಬಾ ಉತ್ಸಾಹವನ್ನು ನೀಡುತ್ತದೆ.
@kailadastuollekelasa
@kailadastuollekelasa Жыл бұрын
Good communication skill mam, I like ur talking skill❤
@kvvenkatesh1843
@kvvenkatesh1843 11 ай бұрын
you are a model to the further generation madam, super maam, you are simple and super, a village girl has come up to this level is not simple, great, namaste
@parimalas7344
@parimalas7344 Жыл бұрын
Nimma hardwork,nimma knowledge nannadodu salam madam , Congratulations.psrameshwarravare i would thanks a lot for taking interview of this young, knowledgeable,hardwork ,ist metro driver .this may influence the younger generation to build their. future
@NaveenKumar-tp4lv
@NaveenKumar-tp4lv Жыл бұрын
ನಿಮ್ಮ ಸಾಧನೆಗೆ ನಮ್ಮದೊಂದು ಸಲಾಂ👏👏👏👏👏👏👏👏👏👏👏👏👏👏👏👏👏👏👏👏👏
@_Unonimously
@_Unonimously 11 ай бұрын
She's my sister! Proud of you... This is Kishore here from Ulsoor... 👏👏👏
@priyankan3908
@priyankan3908 11 ай бұрын
Wow brother ....wr r u ? Pls do call
@keerthirajkeerthiraj9332
@keerthirajkeerthiraj9332 8 ай бұрын
@@priyankan3908 Hi madam
@nagarajabhat6224
@nagarajabhat6224 Жыл бұрын
ಸೂಪರ್ explanation ಮೇಡಂ. ಆಲ್ the ಬೆಸ್ಟ್ 👍
@rathnaj5359
@rathnaj5359 Жыл бұрын
Hats off Priyank god bless you 🙏 🙏🙏👌
@ವಿಶ್ವನವನಿರ್ಮಾಣ
@ವಿಶ್ವನವನಿರ್ಮಾಣ Жыл бұрын
God bless all metro team
@shanthapa1935
@shanthapa1935 Жыл бұрын
Be happy always. Very proud feel sister all the best .💐🙏🏼
@channalingegowdahn1753
@channalingegowdahn1753 11 ай бұрын
Good job. Great work attitude. Salute the Expertise and excellence coupled with complete attention in work. A model to maintain high integrity. All the Best.
@kausalyamadhusudana3717
@kausalyamadhusudana3717 Жыл бұрын
I certainly appreciate ur skills in this field and ur positive attitude. All the best in all ur endeavours
@balarajd120
@balarajd120 Жыл бұрын
She is a very good woman. I pray to God for her beautiful life. God bless her.🎉🙏
@vasanthibhat5958
@vasanthibhat5958 Жыл бұрын
Madam your communication skill is very nice. It shows that really you are a expert metro train operator or pilot. Hats off to you madam.
@varalakshmibv8251
@varalakshmibv8251 Жыл бұрын
God bless you magal❤e🎉🎉🎉🎉
@venkateshakrishnachary3315
@venkateshakrishnachary3315 Жыл бұрын
🙏I am grateful for your information 🙏❤
@sarwamangala4522
@sarwamangala4522 Жыл бұрын
Congratulations priyanka🎉
@shashikalanarayan585
@shashikalanarayan585 11 ай бұрын
Brilliant mam, proud of u
@geethashenoy7526
@geethashenoy7526 Жыл бұрын
Super excited for more
@mohankumarmn385
@mohankumarmn385 11 ай бұрын
Super mem wonderful speech ❤
@roopakishen1127
@roopakishen1127 Жыл бұрын
So very well said ' job itself is a big benefit '
@pghiremath3808
@pghiremath3808 Жыл бұрын
Excellent job
@sadanandam4518
@sadanandam4518 Жыл бұрын
Avrige avra kelsada bagge yeshtu knowledge ede antha avra mathalle gotthagutthe❤🎉😊
@viswanathaav9335
@viswanathaav9335 Жыл бұрын
Excellent journey. ಇವರ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿ ಯಾಗಲೀ.
@hsheshagiri214
@hsheshagiri214 Жыл бұрын
ಪ್ರಿಯಾಂಕಾ ನಿಮ್ ಸಾಧನverygood
@MANJU-tw5rg
@MANJU-tw5rg 7 ай бұрын
Thanks lot madam
@allinonechannel2719
@allinonechannel2719 Жыл бұрын
One of the most humorous director in kannada industry 👏
@sc.3626
@sc.3626 Жыл бұрын
Obba raithana magala anubhava thumba chennagi explain madiddira Priyanka.I am very happy to congratulate you.We are also from agriculture family
Fake watermelon by Secret Vlog
00:16
Secret Vlog
Рет қаралды 36 МЛН
I tricked MrBeast into giving me his channel
00:58
Jesser
Рет қаралды 26 МЛН
Mom had to stand up for the whole family!❤️😍😁
00:39
Fake watermelon by Secret Vlog
00:16
Secret Vlog
Рет қаралды 36 МЛН