Рет қаралды 58,457
Song, Lyrics & Tune - Pas.Prem Kumar
Vocal - Sis. Angel Prem, Pas. Prem kumar
DEDICATED TO - "REINHARD OSTEEN"
Music - SANJAY GANDHI
Cinematography - SIMON (Sanshine Media) SAM (Living Stone Media)
Publicity Design - PRADEEP ANTIN
FEATURING
PAS. PREM KUMAR
SIS. ANGEL PREM
CHRIS PREM
REINHARD OSTEEN
DAFNE CHARLENE
BENITA MERLYN
FLEMING CHRISTY
AKHIL KUMAR
KESHAV
THEJAS
GOUTHAM
SPECIAL THANKS TO :
NANJAPPA HOSPITAL (SHIVAMOGGA)
DR. VINCENT MC MOHAN
SANJAY GANDHI (MUSIC)
SAM AND SIMON (CINEMATOGRAPHY)
TABITHA EVANGELINE (MUA)
DANI THOMAS
For Prayer :Ph- 9611601753
Watch and Be Blessed.
A#m. C#
ಕಳೆದ ದಿನವೆಲ್ಲಾ ಕಾಪಡಿದೆ
D#m. F#
ಯೇಸು ನನ್ನನ್ನು ಕಣ್ಮಣಿಯಂತೆ \\2\\
A#m. D#m
ಯೇಸು ನನ್ನನ್ನು ಕಣ್ಮಣಿಯಂತೆ
G# Fm
ಕಳೆದ ಕಾಲವೆಲ್ಲಾ ಕಾದೀರುವೆ
A#m. D#m
ಯೇಸು ನನ್ನನ್ನು ಕಣ್ಮಣಿಯಂತೆ
G# C#
ಕಳೆದ ಕ್ಷಣವೆಲ್ಲಾ ನಡೆಸೀರುವೆ \\2\\
A#m. Fm
ನಿನ್ನ ಸ್ತುತಿಸಿ ಆರಾಧಿಸುವೆ
D# F#
ಪೂರ್ಣಹೃದಯದಿಂದ ಪ್ರೀತಿಸುವೆ
A#m. D#m
1)ನನ್ನಾಶ್ರಯವು ನೀನಾಗಿರುವೆ
G# C# Fm
ನನ್ನ ಸಹಾಯವು ನೀನೆ ಯೇಸುವೆ
A#m. D#m
ಯೇಸು ನನ್ನನ್ನು ಕಣ್ಮಣಿಯಂತೆ
G# Fm
ಕಳೆದ ಕಾಲವೆಲ್ಲಾ ಕಾದೀರುವೆ
A#m. D#m
ಯೇಸು ನನ್ನನ್ನು ಕಣ್ಮಣಿಯಂತೆ
G# F#
ಕಳೆದ ಕ್ಷಣವೆಲ್ಲಾ ನಡೆಸೀರುವೆ
2)ನಿನ್ನ ಕೈಯಲ್ಲೆ ನನ್ನ ಚಿತ್ರಿಸಿರುವೆ
ಕೈ ಬಿಡದೆ ನನ್ನ ನಡೆಸಿರುವೆ
ಯೇಸು ನನ್ನನ್ನು ಕಣ್ಮಣಿಯಂತೆ
ಕಳೆದ ಕಾಲವೆಲ್ಲಾ ಕಾದೀರುವೆ
ಯೇಸು ನನ್ನನ್ನು ಕಣ್ಮಣಿಯಂತೆ
ಕಳೆದ ಕ್ಷಣವೆಲ್ಲಾ ನಡೆಸೀರುವೆ
3)ನನ್ ಜೀವಮಾನವೆಲ್ಲಾ ನಿನ್ನ ಸೇವಿಸುವೆ
ಉಸಿರಿರುವ ದಿನವೆಲ್ಲಾ ನಿನ್ನ ಬಯಸುವೆ
ಯೇಸು ನನ್ನನ್ನು ಕಣ್ಮಣಿಯಂತೆ
ಕಳೆದ ಕಾಲವೆಲ್ಲಾ ಕಾದೀರುವೆ
ಯೇಸು ನನ್ನನ್ನು ಕಣ್ಮಣಿಯಂತೆ
ಕಳೆದ ಕ್ಷಣವೆಲ್ಲಾ ನಡೆಸೀರುವೆ
• || ಎಲ್ರೋಹಿ || El Rohi ...
• BALAPADISIDA YESUVE ||...