'ಕನ್ನಡ ಕಲೀರಿ' ಅಂದಿದ್ದಕ್ಕೆ ಆ ಹೆಂಗಸು ನನಗೆ ಬಾಯಿಗೆ ಬಂದಂಗೆ ಬೈದರು!-E05-

  Рет қаралды 49,427

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 136
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@venkatalakshammadevarajaia611
@venkatalakshammadevarajaia611 Жыл бұрын
ನಿಜ್ವಾಗ್ಲೂ ಕನ್ನಡದ ಕೊರತೆ ನಮ್ಮ ಬೆಂಗಳೂರನ್ನು ಆವರಿಸಿದೆ...... ಅದು ತುಂಬಾ ನೋವಿನ ಸಂಗತಿ. 😔
@pushpalaths5708
@pushpalaths5708 Жыл бұрын
ನೀವು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ ನಾವು ನಿಜವಾಗಿಯೂ ಹೇಡಿಗಳು. ನಾವು ಏನಾದರೂ ದ್ವನಿ ಎತ್ತಿದರೆ ನಮ್ಮವರೇ ನಮ್ಮನ್ನು ತಾತ್ಸಾರದಿಂದ ನೋಡುತ್ತಾರೆ. ನಿಜವಾಗಿಯೂ ಒಂದು ಕ್ರಾಂತಿ ಆಗಬೇಕು. ಧನ್ಯವಾದಗಳು ದಿವ್ಯ ಮತ್ತು ಪರಮೇಶ್ ಅವರಿಗೆ.
@pavitrap60
@pavitrap60 Жыл бұрын
ನಮಸ್ತೇ ಸಹೋದರಿ🙏.. ನಾನು ಉತ್ತರ ಕರ್ನಾಟಕದವಳು ಈಗ ಬೆಂಗಳೂರು ನಿವಾಸಿ.. ನಾನು ಅಪ್ಪಟ ಕನ್ನಡಪ್ರೇಮಿ ತಮ್ಮ ಕನ್ನಡ ಉಚ್ಛಾರಣೆ ತುಂಬಾ ಖುಷಿ ಕೊಟ್ಟಿತು.. ನಮ್ಮ ಬಡಾವಣೆಯಲ್ಲೂ ಬಹಳ ಜನ ಹೊರರಾಜ್ಯದವರಿದ್ದಾರೆ... ಅವರು ಕನ್ನಡ ಕಠಿಣವಾದ ಭಾಷೆ ನಮ್ಮಿಂದ ಕಲಿಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ನಾನೂ ಬಹಳ ಪ್ರಯತ್ನಪಟ್ಟೆ ಕಲಿಸಲು.. ಇವರಿಂದ ನಮ್ಮ ಕನ್ನಡದವರಿಗೆ ಬೆಂಗಳೂರಿನಲ್ಲಿ ನಿವೇಶನಗಳು ದುಬಾರಿಯಾಗಿವೆ.. ಜೀವನಶೈಲಿಯೇ ದುಬಾರಿಯಾಗಿದೆ...
@ushaharish1258
@ushaharish1258 Жыл бұрын
ದಿವ್ಯ ಅವರ ನಿಜವಾದ ಮಾತುಗಳು ಎಷ್ಟು ಕೇಳಿದರು ಹೃದಯ ತುಂಬಿ ಬರುತ್ತೆ ಸರ್ 💐💐
@manjunathv4657
@manjunathv4657 Жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಕೋಟಿ ಕೋಟಿ ವಂದನೆ ಇನ್ನೂ ಸಾಕಷ್ಟು ಮಾತು ಕೇಳಲು ತುಂಬಾ ಆಸೆಯಾಗಿದೆ.ನೀವು ಇನ್ನೂ ಸಾಕಷ್ಟು ಮುಂದೆ ಮುಂದೆ ಸಾಗಲಿ ಎಂದು ಹಾರೈಸುವೆ. ಜೈ ಕರ್ನಾಟಕ
@khudirambose9910
@khudirambose9910 Жыл бұрын
ಕನ್ನಡದ ಬಗ್ಗೆ ಇರುವ ಅಭಿಮಾನವನ್ನು ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ಯು ನಾವು ತೋರಿಸಿದರೆ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬಹುದು
@translationinstitute8747
@translationinstitute8747 Жыл бұрын
ಕನ್ನಡತನವನು ರೂಢಿಸಿಕೊಂಡರೆ ಹೃದಯ ಶ್ರೀಮಂತಿಕೆ ಬೇಳಿಯುತೆ ಸರ್ಸ್ವರಲ್ ಒಂದ್ದಾಗಿ ಬದುಕ್ಕುತೇವೆ ಉತ್ತರ ಭಾರತೀಯರು ನಮ್ಮನ್ನು ಮದರಸಿ ಎದ್ದು ಗುರಿತಿಸದ್ದೆ ಕನ್ನಡಿಗ ಎಂದ್ದು ಗುರುತಿಸುತ್ತಾರೆ ನಾವು ರಾಜಕೀಯವಾಗಿ ಹಿಂದಿ ಗುಲಾಮ್ ರಾಗಿ ಬದುಕುವುದು ತಪ್ಪುತ್ತದೆ.
@shrur3527
@shrur3527 Жыл бұрын
ಉತ್ತಮವಾದ ಸಂಚಿಕೆಗಳು 🙏❤️
@shrur3527
@shrur3527 Жыл бұрын
Tq🙏 Good luck❤️
@vedaaravind5242
@vedaaravind5242 Жыл бұрын
ನಿಮ್ಮ ಕನ್ನಡಾಭಿಮಾನಕ್ಕೆ ನನ್ನ ವಂದನೆಗಳು 🙏
@nithya7913
@nithya7913 Жыл бұрын
ನಿಮ್ಮಕನ್ನಡಾಭೀಮಾನಕ್ಕೆ ನನ್ನ ವಂದನೆಗಳು🙏🙏🙏🙏💐💐,
@preranashetty3475
@preranashetty3475 Жыл бұрын
Namaste paramesha tumba olle vyaktiya jeevana parichaya maadisidiri . Tumba dhanyavaadagalu nimagu mattu divya avarigu.
@mahalakshmikm3203
@mahalakshmikm3203 Жыл бұрын
ಹಾಯ್ ದಿವ್ಯ ಸಿಸ್ಟರ್. ತುಂಬಾ ತುಂಬಾನೇ ಚೆನ್ನಾಗಿ ಮಾತಾಡಿದ್ದೀರಾ
@typical__________
@typical__________ Жыл бұрын
Correct 💯 ನೂರಕ್ಕೆ ನೂರು ಸತ್ಯ ನಮ್ಮ ಮನಸ್ಸಿಗೆ ಸರಿ ಅನಿಸಿದ್ದು ಹೇಳ್ಬೇಕು💛❤️💛❤️
@rajashreevj5748
@rajashreevj5748 Жыл бұрын
ನಮ್ಮತನ ನಮ್ಮಲ್ಲೆ ಇಲ್ಲದಂತೆ ಬಾಳತಾ ಇದಿವಿ.,💐
@mountainriderrachangowda
@mountainriderrachangowda Жыл бұрын
It's right ur straight talk very 🙏so much madam,,
@indiraraj41
@indiraraj41 Жыл бұрын
Am with u in in this matter of having strong revolution towards our language kannada..
@sujithchandrashekar240
@sujithchandrashekar240 Жыл бұрын
Sir ishtu Dina sandarshana madirodalli thumba uttamavaada podcast....samskruti...kannada...janapada...Kelasave devaru...namonnamaha
@indirab.n6211
@indirab.n6211 Жыл бұрын
ನಿಜವಾದ ಮಾತುಗಳನ್ನು ಹೇಳ್ತಾ ಇದ್ದೀರಾ ಮೇಡಂ ಜೈ ಭಾರತ್ ಒಳ್ಳೆಯ ಸಂದೇಶಗಳು
@vikaskengeri357
@vikaskengeri357 Жыл бұрын
Ultimate madam neevu nimma program thumba ista aiythu parmesh super keep going❤
@chandrakanth6634
@chandrakanth6634 Жыл бұрын
super excellent talk voice madam u r the good job sir
@chandanakeerth1303
@chandanakeerth1303 Жыл бұрын
Thanq param sir 🙏🙏
@indiraraj41
@indiraraj41 Жыл бұрын
Am too protective about kannada though am tamilian am more flent in kannada...one can ask me to write story in kannada..
@VijayaLakshmi_24
@VijayaLakshmi_24 Жыл бұрын
True. I can go to any extent to protect and speak in support of my language
@umathums918
@umathums918 Жыл бұрын
Very good 👍 respect all the language
@umapattabhi3255
@umapattabhi3255 Жыл бұрын
What a greatlady you r fluent in kannada n janapada songs u sing so nice n liked very much ❤❤
@rangalakshmipotdar7181
@rangalakshmipotdar7181 Жыл бұрын
Good Divya avare
@puttaswamy1132
@puttaswamy1132 Жыл бұрын
Such an inspirational words from u madam. Thank u😊
@vvv-oi5kl
@vvv-oi5kl Жыл бұрын
Hatsoff u madam.....nanu nimma tara swalpa ittichige prashne madodanna aarambha siddene ....recetly ondu resturant ge hogidde...alli menu ella english nalli ide...kelidre illi baroru bari bereyavaru adakke andru....amele nanu nange kannada menu beku antha kelide.....prathiyobbaru prashne madidre kannada beleyatte.....
@puttaswamy1132
@puttaswamy1132 Жыл бұрын
Super madam, really loved your words
@mynav1043
@mynav1043 Жыл бұрын
Super Divya madam...
@girishachargiliyar2254
@girishachargiliyar2254 Жыл бұрын
ಪ್ರತೀ ಎಪಿಸೋಡ್ ನೋಡ್ತಾ ಇದ್ದೀನಿ ದಿವ್ಯಾ ಮೇಡಮ್ ಬಗ್ಗೆ ತುಂಬಾ ವಿಚಾರಗಳು ಗೊತ್ತಾಯಿತು.. ಕನ್ನಡ ಮಾತು ತುಂಬಾ ಸ್ಪಷ್ಟತೆ ಇದೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ ಬೇಜಾರ್ ಅನ್ನೋದೇ ಆಗಲ್ಲ..ಕನ್ನಡಾಭಿಮಾನ ಅಂದ್ರೆ ಹೀಗಿರಬೇಕು ನಾವು ಯಾವಾಗಲೂ ಬೇರೇ ಭಾಷೆಯವರ ಜೊತೆಯವರ ಭಾಷೆ ಅವರ ಭಾಷೆ ನೇ ಮಾತಾಡ್ತಾ ಇದ್ರೆ ಅವ್ರು ನಮ್ ಭಾಷೆ ಕಲಿಯೋದು ಹೇಗೆ..ಕನ್ನಡ ಭಾಷೆ ಕರ್ನಾಟಕದಲ್ಲಿ ಮೊದಲು ಅಮೇಲೆ ಬೇರೇ ಭಾಷೆ... ಆದ್ರೂ ಬೆಂಗಳೂರಲ್ಲಿ ಕನ್ನಡ ಕಡಿಮೆ ಆಗ್ತಾ ಇದೆ😢ಹೊರಗಡೆ ಹೋದ್ರೆ ಬರೇ ಹಿಂದಿ ಇಂಗ್ಲೀಷ್ ತೆಲುಗು ತಮಿಳು 😢
@chidanandshettar7115
@chidanandshettar7115 Жыл бұрын
Hats off madam
@SURESHKUMAR-EGS
@SURESHKUMAR-EGS Жыл бұрын
One among my best KZbin channel 😍
@jmjgroups1578
@jmjgroups1578 Жыл бұрын
ನಿಮ್ಮಪ್ಪ ನಿಜವಾದ ಕನ್ನಡಿಗ ಮೇಡಮ್
@jayalakshmishankar2636
@jayalakshmishankar2636 Жыл бұрын
Well talk , Divya ❤
@raghavendrashettigar818
@raghavendrashettigar818 Жыл бұрын
Kannada is heart voice
@pushpalaths5708
@pushpalaths5708 Жыл бұрын
ಕನ್ನಡ ಕರುಳಿನ ಕೂಗು.
@nagarathnakeshavmurthy167
@nagarathnakeshavmurthy167 Жыл бұрын
ನೀವು ಹೇಳಿದ ಸಾರ್ವಜನಿಕ ಮೆಸೇಜ್ ಎಲ್ಲಾ ರೀಲ್ಸಮಾಡೋರೆಲ್ಲ ಅರ್ಥಮಾಡಿ ಕೊಳ್ಳಬೇಕು ❤
@lokeshvloki9751
@lokeshvloki9751 Жыл бұрын
🎉🎉🎉 akka Ur great person 🙏👍
@raghavendrashettigar818
@raghavendrashettigar818 Жыл бұрын
Really correct medam
@The_Hype_Hub
@The_Hype_Hub Жыл бұрын
we should change we have to take kannada next level .
@srirajbasavapatna8989
@srirajbasavapatna8989 Жыл бұрын
God bless you.
@nethravathikrishnappa6962
@nethravathikrishnappa6962 Жыл бұрын
Appana parichaya keli kushi hahitu.
@harishb.ravikumar292
@harishb.ravikumar292 Жыл бұрын
ನಿಮ್ಮ ಹಾಗೆ ನಾವು ಕೂಡ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇದೆ ನಮ್ಮ ಬೆಂಗಳೂರಿನ ಎಲ್ಲಾ ಹೋಟೆಲ್ ವ್ಯಾಪಾರ ವಹಿವಾಟು ಬಹು ಮಳಿಗೆ ಕಟ್ಟಡದ ಉಧ್ಯಮ ಉದ್ಯೋಗದ ಎಲ್ಲಾ ಕಾರ್ಮಿಕರು ಹೊರ ರಾಜ್ಯಗಳಿಂದ ಬಂದವರೇ ಒಬ್ಬರು ಒಂದು ಕಟ್ಟಡದ ಎಲ್ಲಾ ಮಳಿಗೆಗಳು ಅವರ ಅವರ ಭಾಷೆಯವರಿಗೆ ಬಾಡಿಗೆ ನೀಡುತ್ತಾರೆ ಮತ್ತೆ ಅವರ ವ್ಯವಹಾರ ವೃದ್ಧಿ ಹಾಗೋ ರೀತಿ ಸಹಾಯ ಹಸ್ತ ನೀಡುತ್ತಾರೆ ನಮ್ಮ ಒಗ್ಗಟ್ಟು ಒಡೆದು ಯಾವುದೇ ರಸ್ತೆಗಳಲ್ಲಿ ಮುಖ್ಯ ದ್ವಾರದ ಬಳಿ ಜಾತಿ ಧರ್ಮ ಅಂತ ಒಡೆದು ಹೋಯಿತು ಈಗ ಎಲ್ಲಾ ಕಾರ್ಖಾನೆ ಮಾಲೀಕರು ಹೊರ ರಾಜ್ಯಗಳಿಂದ ಬಂದವರೇ 😢
@Psychologyfactskannada
@Psychologyfactskannada Жыл бұрын
Wonder woman 🙏
@komalachannakeshava4367
@komalachannakeshava4367 Жыл бұрын
I love kannada i like divya allur
@nirmalar294
@nirmalar294 Жыл бұрын
Amezing thank u sir
@Rajraj-bw7
@Rajraj-bw7 Жыл бұрын
Divya is so beautiful and sweet, sweet y Divya
@rekhabr9059
@rekhabr9059 Жыл бұрын
Your talking is very good 👍
@dushyanthsd2586
@dushyanthsd2586 Жыл бұрын
Kannada ❤❤❤❤❤
@NimmaBharat
@NimmaBharat Жыл бұрын
ಕನ್ನಡ.
@shruthi4404
@shruthi4404 Жыл бұрын
Super episode
@venkateshv5753
@venkateshv5753 Жыл бұрын
Very nice
@varadarajaluar2883
@varadarajaluar2883 Жыл бұрын
Namaste 🙏Madam.
@Ayodhya.ram.22
@Ayodhya.ram.22 Жыл бұрын
1:47 that's not belagam that is belagavi❤
@vasanthvasi2511
@vasanthvasi2511 Жыл бұрын
Akka your equal to dr Vishnu dada❤
@raghugowdabs999
@raghugowdabs999 Жыл бұрын
Love you Sir k....❤
@LakshmiNarayana-o8k
@LakshmiNarayana-o8k Ай бұрын
ಹೊರ ರಾಜ್ಯದ ದುರಹಂಕಾರಿಗಳಿಗೆ I am King of Karnataka, you ara a out side begger ಅಂತ ಕರೆಯಿರಿ. ತಕ್ಷಣವೇ ಅವರ ಕೊಬ್ಬು ಇಳಿದು ಹೋಗುತ್ತದೆ. ಇದು ನನ್ನ ಅನುಭವದ ಮಾತು.
@taradevipp9930
@taradevipp9930 Жыл бұрын
ನೀವು ಹೇಳ್ತಿರೋದು ನಿಜ ರಿ ಮೇಡಂ 🙏
@Basamma_family_vlog
@Basamma_family_vlog Жыл бұрын
ತುಂಬ ಚೆನ್ನಾಗಿ ಹೇಳಿದಿರಾ ಅಕ್ಕ
@somshakersb7835
@somshakersb7835 Жыл бұрын
Good
@madanshankar2876
@madanshankar2876 Жыл бұрын
kannadigas are generally large hearted persons and like to remain low. thats why we have been taken for a ride. Karnataka peopel be aware of people who don't belong to karnataka but interfers in our state mattters.
@user-rx4fn3xb3e
@user-rx4fn3xb3e Жыл бұрын
No God fear Material people They ar teaching a chapter to innocent and generous people of Karnataka . Awakening time
@anjunayak1815
@anjunayak1815 Жыл бұрын
ಸೂಪರ್
@rangeshpb6015
@rangeshpb6015 Жыл бұрын
U r my pritiya akka,,
@dushyanthsd2586
@dushyanthsd2586 Жыл бұрын
Madam naanu delevery boy job maadteeni yelahanka matte Haj bawana surrounding. illi naanu daily customer jote jagala aado Tara aagide kannada maatadola anta daily AVRH jote jagala aado Tara aagide😢 security guard inda IT BT avaru yelru nange Hindi maatadi anta force maadhtaare yeshtu bejaar agute Andre naane bere state nalli iddina ansute che....
@thrilakshim6328
@thrilakshim6328 Жыл бұрын
Super
@madanshankar2876
@madanshankar2876 Жыл бұрын
very sad to see the state of kannaigas, namma jagadalli , nave kelbekaguthe ellarannu kannada mathadi mathadi anth..
@rekhagowda5760
@rekhagowda5760 Жыл бұрын
Super mam
@nethravathikrishnappa6962
@nethravathikrishnappa6962 Жыл бұрын
Madam good human being nanu meet madidene Guruji affece Ali.
@RekhaRekha-oz3hm
@RekhaRekha-oz3hm Жыл бұрын
Kannada 🎉🎉🎉🎉
@ganesha6456
@ganesha6456 Жыл бұрын
🙏🏻🙏🏻🙏🏻🙏🏻🙏🏻👌👌
@rajeshgowda7805
@rajeshgowda7805 Жыл бұрын
ನಿಜವಾಗಲೂ ದಿವ್ಯ ಅಕ್ಕ ಬಸವನಗುಡಿನಲ್ಲಿ ಶಂಕರ್ ಮಠ ನಾವು ಹುಟ್ಟಿ ಬೆಳೆದಿದ್ದ ಊರು ಆದರೆ ಇವತ್ತು ಶಂಕರ್ ಮಠದಲ್ಲಿ ಕೇವಲ ಹಿಂದಿ ಮಾರ್ವಾಡಿಗಳು ಇದ್ದಾರೆ ನಮ್ಮ ಮಾವನ ಮಕ್ಕಳು ಹಣದ ಆಸೆಗೆ ಮನೆಯನ್ನು ಮಾರಿಬಿಟ್ಟರು ನಾವು ಹುಟ್ಟಿ ಬೆಳೆದ ಊರದು ತುಂಬಾ ನೋವಾಗುತ್ತದೆ
@VENUS-hq1sd
@VENUS-hq1sd Жыл бұрын
🙏🏻🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳
@prathibham4170
@prathibham4170 Жыл бұрын
Super akka
@roopadevisiddaram1304
@roopadevisiddaram1304 Жыл бұрын
🌹🌹🌹🌹🌹🌹
@bharathiramesh7811
@bharathiramesh7811 Жыл бұрын
DIYA MADAM NAANU NIMMA DODDA ABIMANI NEEVU HEELUVA VALLE SANDEESA MOBILE NALLI NOODETIRTINI T Q SO MACH PARAM VALLA INTAREYO MAADETIDIRI
@geethavicky9516
@geethavicky9516 Жыл бұрын
Param sir neevu jaraganahalli yavaru alva Alli Dr shivananda aithal eedhare50 Rs GE eestu olle treatment koduthare pls pls intreview madi tooba janake aanukula aaguthe
@typical__________
@typical__________ Жыл бұрын
Yes everybody is both social and personal life r taking linience in middle but y any profit??
@typical__________
@typical__________ Жыл бұрын
ಜಾತಿ ಸಮುದಾಯ ಮುಖ್ಯ ಅಲ್ಲ hattsoff
@swethagururajvlogsandrecip3002
@swethagururajvlogsandrecip3002 Жыл бұрын
Nice ❤❤❤
@renukaamasi7333
@renukaamasi7333 Жыл бұрын
❤❤❤❤❤
@shankargowda1905
@shankargowda1905 Жыл бұрын
ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ voiceಮಿಂಚ ಬೇಕು
@shivaramuhelavegowda3304
@shivaramuhelavegowda3304 Жыл бұрын
❤🎉🎉🎉👏👏👏👏
@srilakshmimv7262
@srilakshmimv7262 Жыл бұрын
ಕರ್ನಾಟಕದಲ್ಲಿ ಕನ್ನಡಿಗರು alpasankhaytaru aguttiddaare. 😢😢
@jeskarnataka3047
@jeskarnataka3047 Жыл бұрын
Ganchali bidi Idhu Bharatha annodhu maribedi Unity is First
@vg_indian942
@vg_indian942 Жыл бұрын
First like and comment
@rashminikm8676
@rashminikm8676 Жыл бұрын
I think First view here
@ushad8392
@ushad8392 Жыл бұрын
Sir one question navu kannadadavru nija adre Bere state Inda banda janrige kannadane matadi anta force madodu tappu. Because nav Bere state ge hodaga navu Tamil Telugu matadakke Agatta? Namge a bhashene baralla navu hindi or English nalle matadbekagatte. Adke helodu horgade inda bandorige namma bhashe matadi anta force madbardu. Ille hutti beldiro esto kannadigaru ille iddu sari yagi kannada Matadala. Avrige sari yagi ugibeku.papa bhashe barde irorige Ala kaliyodu bidodu avr ista. Kelsakke or education ge anta Bangalore ge barormele inta dabbalike jasti agta ide. Kannada anno Preeti irli adre illi bandmele elru ade bhashene matadbeku anta force madbedi. Modlu illi iroru neat agi matadli. Amel bereyarige kalsona
@ChandrashekarME
@ChandrashekarME Жыл бұрын
Nimma bagge respect idhe,aaa moorkarige guruji anno padha balasabardhu.
@manjulag6561
@manjulag6561 Жыл бұрын
Madam ee maliyali glidu tumba kaata
@surekharashminath280
@surekharashminath280 Жыл бұрын
Kannada uliyali Kannada beleyali
@sanjayk7579
@sanjayk7579 Жыл бұрын
See am also from Karnataka, don't insist to speak kannada for different states people if they love they will speak ... As we work in different parts of world they won't harass us to speak their language madam.
@rekhashetty9655
@rekhashetty9655 Жыл бұрын
Yes. Right
@chaitanyap7502
@chaitanyap7502 Жыл бұрын
Heegiruvudake ee paristhithi banthu Karnataka dalli. Naanu Karnataka inda alla. Aadare Karnataka nalli eruva paristhithi nodalike aagutthilla...
@madanshankar2876
@madanshankar2876 Жыл бұрын
doing this only, kannadigas have taken for a ride. Firstly I don't think you are a kannadiga. stop putting your suggestions on the behalf of kannadigas.
@sanjayk7579
@sanjayk7579 Жыл бұрын
@@madanshankar2876 enguru bathorsthini kannadigano alwa antha bellary ge
@madanshankar2876
@madanshankar2876 Жыл бұрын
@@chaitanyap7502 he is a telugu guy
@dcstudios7525
@dcstudios7525 Жыл бұрын
ಬೆಳಗಾವಿ
@vijayalakshmi-ml5wk
@vijayalakshmi-ml5wk Жыл бұрын
ನಾನು ಕನ್ನಡ ಕಲಿಸಕ್ಕೆ ಟ್ರೈ ಮಾಡ್ತಾ ಇದ್ದೀವಿ ಅವರು ಹೇಳುತ್ತಾರೆ ಕನ್ನಡದ ಜನರು ಇಂಗ್ಲಿಷ್ ಮಲಯಾಳಂ ತೆಲುಗು ಹಿಂದಿ ತಮಿಳು ಭಾಷೆ ಯಲ್ಲಿ ಮಾತಾಡುತ್ತಾ ರೆ ನವ್ಯಾಕೆ ಕನ್ನಡ ಕಲೀಬೇಕು ಅನ್ನುತ್ತಾರೆ ಅವರು ಇಲ್ಲಿಗೆ ಬಂದು ಎಂಟು ಹತ್ತು ವರ್ಷ ಆದ್ರೂ ಕನ್ನಡ ಕಲಿತಿಲ್ಲ So bad
@Rajraj-bw7
@Rajraj-bw7 Жыл бұрын
Full kulllllle 😅
@shakunthalab.s2273
@shakunthalab.s2273 Жыл бұрын
Tamila rige kannada da Bagge thumbs assadde jaasti. Kannada davaranna thumbs baiythare. Action to be taken against them
@MANJUshetty597
@MANJUshetty597 Жыл бұрын
Hi ದಿವ್ಯ ಮ್ಯಾಮ್🌹💐🙋😍🤗 ಶ್ರಾವರಿ ಅಂತಾ ಒಂದು ಪುಟ್ಟ ಹುಡುಗಿ ಆಕ್ಟರ್ ಅದು ನೀವು ಸೇಮ್ ಅದೇ ತರಾ ಇದಿರಲ್ಲಾ 🤗😍🙋 ಚಾರ್ಲಿ ಪೈಲ್ವಾನ್ ನಲ್ಲಿ Act ಮಾಡಿದೆ ನೋಡಿ ಇತ್ತೀಚಿಗೆ ಟಿವಿ ವಿಕ್ರಮದಲ್ಲಿ ಇಂಟರ್ವ್ಯೂ ಕೊಟ್ಟಿದೆ ನೋಡಿ 🙋😍ಆ ಹುಡುಗಿ 🤗 ಒಳ್ಳೆದಾಗಲಿ ಮ್ಯಾಮ್ 😍🤗🙋
@vasantha65
@vasantha65 Жыл бұрын
English chennagilla kanamma nindu...kali illandre matadod kadime madu....womans annabardu women.....adanna vimen anta pronounce madabeku...I think you take me....positively....
@gundappanarayanaswamy2047
@gundappanarayanaswamy2047 Жыл бұрын
She is great , hats off to her , recently our company ‘UNOSAFE ELEVATOR’ received the awards with her stage …🫡
@yashavanthakumaryoga735
@yashavanthakumaryoga735 Жыл бұрын
Ivar manel kelas madad sakagalla ivarige a
@muralimohangr8396
@muralimohangr8396 Жыл бұрын
Kannadada bsgge ellarigu, ella kannadigarigu bhashabhimana vara beku. Elli hodaru bangalire nalli hindi athava bete bhashe matanafuttate. Navu avarannu anusarisutteve.
@anvaysharma7635
@anvaysharma7635 Жыл бұрын
Oh hello. Stop spreading hate. Every one of us is an Indian just for gaining some publicity. Don't speak nonsense
@baddethadhe5636
@baddethadhe5636 11 ай бұрын
You need to stop forcing Hindi on us.
ROSÉ & Bruno Mars - APT. (Official Music Video)
02:54
ROSÉ
Рет қаралды 86 МЛН
Как не носить с собой вещи
00:31
Miracle
Рет қаралды 936 М.
Wait for the last one 🤣🤣 #shorts #minecraft
00:28
Cosmo Guy
Рет қаралды 9 МЛН
This mother's baby is too unreliable.
00:13
FUNNY XIAOTING 666
Рет қаралды 41 МЛН
ROSÉ & Bruno Mars - APT. (Official Music Video)
02:54
ROSÉ
Рет қаралды 86 МЛН