ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@guddappam9689 Жыл бұрын
ಸರಸ್ವತಿ ಪುತ್ರರು ನೀವು ಪ್ರತಿ ಒಬ್ಬರು ಮನಿಯನ್ನ ಬೆಳುಗೂ ದೀಪ ನೀವು ದಿವ್ಯ ಸೋದರಿ... 💐💐
@ramap.r4156 Жыл бұрын
ದಿವ್ಯಾ ಅವರು ಬಹಳ ಚೆನ್ನಾಗಿ ಮಾತಾಡಿದ್ದಾರೆ... ಈ ತರಹದ ಸಾಧಕರನ್ನು ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು
@vedaaravind5242 Жыл бұрын
ಮೇಡಂ, ಮನಸ್ಸಿದ್ದರೆ ಮಾರ್ಗ, ಈ ರೀತಿ ಅನುಭವಗಳು ನನಗೂ ಆಗಿದೆ, ಆದರೆ ಬೇರೆ ರೀತಿಯಲ್ಲಿ, ಆದರೆ ಒಳ್ಳೆ ಕೆಲಸಕ್ಕೆ ಆ ದೇವರು ಹಾಗು ಪ್ರಕೃತಿ ನಮಗೆ ದಾರಿ ತೋರಿಸುತ್ತದೆ, 🙏🙏🙏
@mallupasodi9983 Жыл бұрын
ಒಳ್ಳೆಯ ವ್ಯಕ್ತಿತ್ವ ಮೇಡಮ್ ನಿಮ್ಮದು 🙏🙏🙏🙏
@shrur3527 Жыл бұрын
ಅದ್ಭುತವಾಗಿ ಮೂಡಿಬಂಧ ಸಂಚಿಕೆ 🙏 ಒಳ್ಳೆದಾಗಲಿ ❤️
@gangammasm1765 Жыл бұрын
ವಾವ್ ಅತ್ಯದ್ಭುತ ಸುಂದರ ಸುಮಧುರ ಸಂದರ್ಶನ ಶುಭವಾಗಲಿ ಪರಮೇಶ್ ಮತ್ತು ದಿವ್ಯಾ ಮೇಡಂ
@jyothiba3986 Жыл бұрын
ತುಂಬಾ ಚೆನ್ನಾಗಿ ಹಾಡುತೀರ
@mamthakiran6843 Жыл бұрын
ಹಾಯ್ ದಿವ್ಯ ಮೇಡಂ... ನಂಗಂತೂ ನಿಮ್ ಎಕ್ಸ್ಪಿರಿಯನ್ಸ್ ಸ್ಪೀಚ್ ಕೇಳ್ತಾ ಇದ್ರೆ ರೋಮಾಂಚನ ಆಗುತ್ತೆ ಯಪ್ಪ .......🙏ನಂಗೆ ಮಾತೆ ಬರ್ತಿಲ್ಲ ..... ಸೂಪರ್ ಮೇಡಮ್ ನೀವು .... ತುಂಬಾ ಖುಷಿ ಆಯ್ತು ನಿಮ್ ಇಂಟರ್ವ್ಯೂ ಇಂದ...... ಕಲಾ ಮಾದ್ಯಮ ತುಂಬಾ ಒಳ್ಳೆ ಕೆಲ್ಸ ಮಾಡ್ತಾ ಇದ್ದೀರಾ.....
@sheshadriyn1962 Жыл бұрын
ಧನ್ಯವಾದಗಳು ಮಾಮ್ ಹಾಗೇ ಪರಂ 💐🙏🙏
@keshavamurthy33162 ай бұрын
ಅದ್ಬುತವಾದ ವಿಚಾರ. ನೀವು ಹೇಳಿದಂತೆ ಭಗವಂತ ನೇರವಾಗಿ ಬರಲ್ಲ. ಬೇರೆಯವರ ಮೂಲಕವೇ ಸಂದೇಶ ರವಾನೆ ಮಾಡುತ್ತಾನೆ. ಧನ್ಯವಾದಗಳು ನಮಸ್ಕಾರ
@chaithran4792 Жыл бұрын
Divya madam voice ❤❤❤
@gashamailapur2611 Жыл бұрын
Parmesh sir thank you soooooo much Divya mam video madi thumba olle kelsa madidiri. Divya mam is a great inspiration for the young generation.
@hemaamarnath4728 Жыл бұрын
ತುಂಬಾ ಚೆನ್ನಾಗಿ ಮಾತಾಡಿದಾರೆ. ಧನ್ಯವಾದಗಳು ಪರಮೇಶ್.
@manjunathv4657 Жыл бұрын
ಎಂಥ ಸುಂದರ ಮಾತು ಕೇಳಲು ತುಂಬಾ ಸಂತೋಷವಾಗಿದೆ ನಿಮ್ಮ ಕನ್ನಡ ಅಭಿಮಾನಕ್ಕೆ ಕೋಟಿ ವಂದನೆ ಹಾಗೂ ಪರಂ ಸರ್ ನಿಮಗೆ ನನ್ನ ನಮಸ್ಕಾರಗಳು ಇವರ ಸಂದರ್ಶನ ಮಾಡಿರುವುದಕ್ಕೆ.
@kavithaani7461 Жыл бұрын
Divya. Avara. Ondondu. Nudigalu tumba tumba. ishta ............kavitha kerala
@prathapprathu2029 Жыл бұрын
Hi
@nirmalar294 Жыл бұрын
Hat's off parama sir and divya madam nanu nima fan thank u mam
@veenasomakrishnaananda5822 Жыл бұрын
ಅಧ್ಬುತ ಮತತುಗಳು ದಿವ್ಯಾ,
@NUDICHANDANASIRI Жыл бұрын
Very true mam ನಾವೆಲ್ಲ ನಿಮಿತ್ತ ಮಾತ್ರ ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷತೆ ತುಂಬಿ ಈ ಭುವಿಯಲ್ಲಿ ಪಾತ್ರ ಮಾಡಲು ಕಳುಹಿಸಿದ ಆ ಶಕ್ತಿ ಈ ಸ್ಥೂಲ ಕಣ್ಣಿಗೆ ಗೋಚರವಾಗಲ್ಲ ಅದನ್ನ ಅನುಭವಿಸಿಯೇ ಆನಂದಿಸಬೇಕು. ಧನ್ಯವಾದಗಳು. ಇವರನ್ನ ಪರಿಚಯಿಸಿದ ಸರ್ ತಮಗೂ ಧನ್ಯವಾದಗಳು.
@shobhalathashetty9877 Жыл бұрын
ನಿಜವಾಗಿಯೂ ನಾನು ಅತ್ತುಬಿಟ್ಟೆ, ಮಗಳೇ,Keep going ,god bless you
@MaliniarusArus Жыл бұрын
Fantastic divya mam. Your life, music, speaking kannada voice all very nice. Thanks param.
@laxmiyadawad9489 Жыл бұрын
Divy🎉🎉❤❤ love you Divya good proud l am very happy
@surendrakarkala6532 Жыл бұрын
🙏🙏🙏🙏😊divyakka ur really grt💕
@roopadevisiddaram1304 Жыл бұрын
ನಿಮ್ಮ ವಿಡಿಯೋ ಗಾಗಿ ಕಾಯಿತಾ ಇದವಿ ನೀವು ಅಂದ್ರೆ ಬಾಳ ಪ್ರೀತಿ ❤❤❤❤❤❤
@basavarajab3905 Жыл бұрын
Super divya medam.
@rajeshwaribs1295 Жыл бұрын
ಆಹಾ ಎಂತಹ ಅದ್ಭುತ ಧ್ವನಿ
@mangal1841 Жыл бұрын
ನಮಸ್ತೆ ಮಾಡಮ. ನಾನು ನಿಮ್ಮ ಪಕ್ಕ ಅಭಿಮಾನಿ .ನಿಮ್ಮ voice nimm thoughts nange tumba esta mam.
@raghavendrashettigar818 Жыл бұрын
Great message medam 🙏🙏🙏🙏🙏🙏🙏🙏🙏🌹🌹🌹🌹🌹🌹👌👌👌👌👍👍👍👍👍
@sureshkrishnaswamy4229 Жыл бұрын
Great Talk
@jayalakshmishankar2636 Жыл бұрын
Divya love you .kannada ❤ super talk ma.continue.
@manjularamesh76 Жыл бұрын
Very nice 😊 I wish you and your family always be blessed🙏
Hi Divya madam u r telling v true ur voice is very melodious I love u somuch
@SpandanaAudioVideo Жыл бұрын
Hi divya im your dady friend intrew .voice songs very nice all the best
@manjulamanju9582 Жыл бұрын
Super divya akka...nim mathu keltane Irbeku ansutte
@chandrakanth6634 Жыл бұрын
madam nimma kannada mathu kelthane irabeku anisuthe so nice voice super songs excellent talk ware waa waa
@arunasv9204 Жыл бұрын
Salute to your mother
@vasanthvasi2511 Жыл бұрын
Nim smile voice very cute Akka ❤😊
@kumarks1385 Жыл бұрын
Thanks to kala madhyama, intertusing different kind of talants in different field. Madam thank u for your valuable advice.
@girishbhandary7528 Жыл бұрын
ಧನ್ಯವಾದಗಳು
@ranig1239 Жыл бұрын
Mam nimma thande namma oorinavaru neevu andre thubha ista love you mam namaste 🙏 ❤️
@triyag_786 Жыл бұрын
Hi Divya even my mother was working in continental company what a coincidence
@jayalakshmiramu3766 Жыл бұрын
Verynice divya god bless u
@shruthi4404 Жыл бұрын
The best episode
@AnoopGururaj Жыл бұрын
You are superb mam, I am now a big fan of you. I am slightly older than you and will like to call you my tangi 🎉🎉
@shwethar8607 Жыл бұрын
kelasadalli sotu kuttiddaga ee video nodtidini but this is connected my life also yakandre nanu yavaglu mataduvaga bhagavanta kodotanka talme beku avnu kodoke shuru madudre bhogse kai saldu annodu yella olledukke agide thank you akka
Dear charu Gowda, I red your massage, please convey my best wishes to your son for getting distinction in SSLC Exam. Please dont upset for mean mind for relatives, it's common in all the community.
@rajalakshmidevanahallipadm9622 Жыл бұрын
❤❤❤
@kavithaani7461 Жыл бұрын
Neevu. Anubavisida. Anubava. Nanna. Jeevanada anubava .................kavitha. Kerala
@prathapprathu2029 Жыл бұрын
Super 💯
@chandugowda8603 Жыл бұрын
🙏💐
@pushpapushpa5864 Жыл бұрын
🙏🙏🙏🙏🙏
@santhoshkumarn8461 Жыл бұрын
Janapada album dj Tara madi madam super
@anitamahesh1684 Жыл бұрын
Anand guruji heege mosa agutte anta helalilva en astrologerappa.
@lalithadhrajannagowda964 Жыл бұрын
Madam same case madam nama family appa Amma nege made namane halaytu
@nandininiranjan5850 Жыл бұрын
Arta agilla
@premsagarh1505 Жыл бұрын
🙏🏻🙏🏻🙏🏻🙏🏻🙏🏻
@komalachannakeshava4367 Жыл бұрын
Good magale i like u
@haagesummane8570 Жыл бұрын
ದಿವ್ಯಾರವರ ಅಕ್ಕನವರು ಮಾಡುತ್ತಿರುವ ಸೇವಾ ಚಟುವಟಿಕೆ ಕುರಿತಾದ ವಿಡಿಯೋ ಸಹ ಬರಲಿ ಪರಮ್ ರವರೇ
@fun_win2757 Жыл бұрын
please change the music which comes for like share and subscribe
@rangeshpb6015 Жыл бұрын
Hai akka
@renukaamasi7333 Жыл бұрын
❤❤❤❤❤❤❤❤❤❤
@vijayak96792 ай бұрын
Nemma hage. Own brother nanage mosa madidare nana life halu madidare
ಸಂಸಾರದ ಮುಖ್ಯ ವಾದ ಗುಟ್ಟು ಹೆಣ್ಣು ಆದಷ್ಟು ಮೌನಿ ಯಾಗಿರಬೇಕು
@SureshShetty-b9p3 ай бұрын
Neeu kundapuradavara?
@rightwayglobalmarketing5593 Жыл бұрын
🌺❤️👌👌👌👌❤️🌺
@lokeshrediga567 Жыл бұрын
ಮೇಡಂ ಗುರೂಜಿ ಎಷ್ಟು ಸೆಟಲ್ ಮಾಡಿದ್ರೂ
@vidyalakshmi3883 Жыл бұрын
Anchoring date tagolovaaga iro care followup after event iralla. Estu adbuthavagi program madirtivi but mugudmele naave hudukbeku avrna call madbeku payment Kodi sir antha. Avara kuhakavada nagu, amele call madtini annodu, berevr mele helodu Adarastu avamana bere illa idu nanna own experience