ಭಾಷೆಯ ಬೆಳೆದು ಬಂದ ದಾರಿ, ಹಾಗೂ ಭಾಷೆಯ ಬಳಕೆ , ಭಾಷೆಯ ಸ್ಥಾನದ ಕುರಿತು ಮತ್ತೆ. ಭಾರತೀಯರ ಅಭಿಮಾನದ ಕುರಿತು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸರ್.... ಹಲವು ಭಾಷೆಗಳನ್ನು ಗೌರವಿಸಬೇಕು ಜೊತೆಗೆ ಮಾತೃಭಾಷೆ ಯನ್ನು ಪ್ರೀತಿಸಬೇಕು.. ಅದನ್ನು ಉಳಿಸಿ ಬೆಳೆಸುವುದು ಮುಖ್ಯ.. ಎಂಬುವುದನ್ನು .ಅದರಮಹತ್ವವನ್ನು ತಿಳಿಸಿದ್ದೀರಿ... ಸರ್