ಕನ್ನಡಕ್ಕೆ ಅನುವಾದಗೊಂಡಿವೆ ವೇದಗಳು!ಎಲ್ಲರ ಕೈಗೆ ಜ್ಞಾನ! | ರ. ವಿ. ಜಹಾಗೀರದಾರ | ರೋಹಿತ್ ಚಕ್ರತೀರ್ಥ

  Рет қаралды 73,109

Samvada ಸಂವಾದ

Samvada ಸಂವಾದ

Күн бұрын

ಕನ್ನಡಕ್ಕೆ ಅನುವಾದಗೊಂಡಿವೆ ವೇದಗಳು!ಎಲ್ಲರ ಕೈಗೆ ಜ್ಞಾನ! | ರ. ವಿ. ಜಹಾಗೀರದಾರ | ರೋಹಿತ್ ಚಕ್ರತೀರ್ಥ
Visit us at
►KZbin: / samvadk
►INSTAGRAM : ...
►TWITTER : VS...
►FACEBOOK : / samvada
►WEBSITE : samvada.org/
#samvada

Пікірлер: 304
@gurubhat13
@gurubhat13 3 жыл бұрын
ಬಹಳ ಒಳ್ಳೆಯ ಕಾರ್ಯ. ವೇದದ ಮರ್ಮವು ಇಂದಿನ ಜನರಿಗೂ ಲಭ್ಯವಾಗಲಿ.
@abrand6063
@abrand6063 3 жыл бұрын
ಉತ್ತಮವಾದ ಪ್ರಯತ್ನ. ನಮ್ಮ ಯುವಜನತೆಗೆ ಮಾರ್ಗದರ್ಶಿಯಾಗಿ, ಸಾಮಾಜಿಕ ಪರಿವರ್ತನೆ ತರಲು ಸಹಕಾರಿಯಾಗಬಹುದೆಂದು ನನ್ನ ಅನಿಸಿಕೆ.
@shastri649
@shastri649 3 жыл бұрын
ಅದ್ಭುತ ಕಾರ್ಯ 🙏🙏🙏ನನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನೇ ರೋಹಿತ್ ಚಕ್ರತೀರ್ಥರು ಕೇಳಿದರು, ಉತ್ತರಗಳನ್ನು ಕೇಳಿ ತುಂಬಾ ಖುಷಿಯಾಯಿತು 🙏
@akhilks5662
@akhilks5662 3 жыл бұрын
oOO kilo L ko kKkk ko Ko olio 899 NM m
@shivapriyaganeshsharma3437
@shivapriyaganeshsharma3437 3 жыл бұрын
ಈ ಸಂವಾದವು ತುಂಬಾ ಅದ್ಭುತವಾಗಿ ಮೂಡಿಬಂದಿದೆ... ಇಬ್ಬರಿಗೂ ಧನ್ಯವಾದಗಳು 🙏🙏🙏
@kadambavanachannels3577
@kadambavanachannels3577 2 жыл бұрын
ಬಹಳ ಸಮಯದಿಂದ ಈ ಬಗ್ಗೆ ಹುಡುಕು ತಿದ್ದೆ ಇವತ್ತು ಸಿಕ್ಕಿದೆ . ಈಗ ಲೇ ಪುಸ್ತಕ ಗಳಿಗೆ ನಿವೇದನೆ ಸಲ್ಲಿಸುತ್ತೇನೆ.ಮಾಹಿತಿಗೆ ತುಂಬಾ ಧನ್ಯವಾದಗಳು
@kadambavanachannels3577
@kadambavanachannels3577 Жыл бұрын
ದಯವಿಟ್ಟು ಪುಸ್ತಕ ಗಳನ್ನು ಪಡೆ ಯಲು ಸಂಪರ್ಕ ತಿಳಿಸಿ ಹೇಳಿ
@kadambavanachannels3577
@kadambavanachannels3577 Жыл бұрын
ಪುಸ್ತಕ ಗಳನ್ನು ಪಡೆ ಯಲು ಸಂಪರ್ಕ ತಿಳಿಸಿ.ನನಗೆ ಕನ್ನಡ ಅನುವಾದ ದ ಪುಸ್ತಕ ಗಳು ಬೇಕು
@arunbengalooru1609
@arunbengalooru1609 3 жыл бұрын
ಕನ್ನಡಿಗರಿಗೆ ಶ್ರೀ Jagantha ಜಾಗಿರ್ಧರ ಅವರ ಪ್ರಯತ್ನ ಮಹಾಪ್ರಸಾದ....🙏🙏🙏👍
@rammohan9779
@rammohan9779 3 жыл бұрын
👏🏻👏🏻👏🏻👏🏻👏🏻👏🏻👏🏻 ನಿಜವಾದ ಕನ್ನಡಿಗರು .
@rajuhiremath4981
@rajuhiremath4981 2 жыл бұрын
ಬಹು ದಿನಗಳ ಕನಸು ನನಸು .....ಅನುವಾದಕರಿಗೆ ಅಭಿನಂದನೆಗಳು 🚩📿
@lingadevaru687
@lingadevaru687 3 жыл бұрын
ಕನ್ನಡಕ್ಕೆ ಬರಬೇಕು ಎಲ್ಲಾ . ಜೈ ಕರ್ನಾಟಕ ಮಾತೆ ❤️🙏🏿
@varijaveeranath4412
@varijaveeranath4412 5 ай бұрын
🙏🙏🙏🙏🙏🙏
@chidanandachidanandaus1236
@chidanandachidanandaus1236 3 жыл бұрын
ಅನಂತಾನಂತ ಅಭಿನಂದನೆಗಳು. ಪುಸ್ತಕಗಳು ಸಿಗುವ ವಿಳಾಸ ದಯಮಾಡಿ ತಿಳಿಸು.
@NandaKishorBeeranthadka
@NandaKishorBeeranthadka 3 жыл бұрын
ಹಲವಾರು ಸಮಯದಿಂದ ಓದಬೇಕೆಂದು ಇದ್ದ ಪುಸ್ತಕ. ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು..
@pallavijj7125
@pallavijj7125 6 ай бұрын
ನಮಗೆ ಕನ್ನಡದಲ್ಲಿ ವೇದಗಳು ಮತ್ತು ಉಪನಿಷತ್ತುಗಳು ಪುಸ್ತಕಗಳು ಬೇಕು ಎಲ್ಲಿ ದೊರೆಯುತ್ತವೆ ಹರಿ ಓಂ
@shrikanthramanagara2382
@shrikanthramanagara2382 3 ай бұрын
Am also searching but not getting 😢
@mpscreations9141
@mpscreations9141 3 жыл бұрын
ಉತ್ತಮ ಪ್ರಯತ್ನ. ವೇದಾವನ್ನ ಎಲ್ಲ ವರ್ಗ ದವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ. ಇನ್ನಾದರೂ ಪೂರ್ವಗ್ರಹ ಬಿಟ್ಟು ಜನ ಇದನ್ನು ಓದಿ ಜ್ಞಾನದಿಂದ ಹಿಂದೂಧರ್ಮವನ್ನು ಮೇಲೆತ್ತಲಿ.
@m.k.subrahmanya_chande
@m.k.subrahmanya_chande 3 жыл бұрын
Please give address to purchaser Kannada book o f Veda
@Sanjeev9900-ybl
@Sanjeev9900-ybl Жыл бұрын
Book beku
@mallikavasanth1186
@mallikavasanth1186 8 ай бұрын
🙏👌👌😊
@gopalajri5070
@gopalajri5070 2 күн бұрын
ಇದು 'ಸನಾತನ ' ಧರ್ಮ.
@Ipromise360
@Ipromise360 2 жыл бұрын
🙏 ಧನ್ಯವಾದಗಳು ಸರ್ ಉತ್ತಮವಾದ ವಿಡಿಯೋ 🙏
@deepu03393
@deepu03393 3 жыл бұрын
ನಿಮ್ಮೀ ಕೆಲಸ ಕನ್ನಡಿಗರು ಹೆಮ್ಮೆ ಪಡುವಂತಹದು. ದಯವಿಟ್ಟು ಸಾಧ್ಯವಾದರೆ digitize maadi ಅಥವಾ audio book ಲಭ್ಯವಾದಲಿ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ 🙏
@shivapriyaganeshsharma3437
@shivapriyaganeshsharma3437 3 жыл бұрын
Few of the Audio talks are available in Spotify.. Pls contact Sri Bindumadhava (9008833886) Also, you can know more about SAKSHI in the official website www.vedah.com Thank you
@deepu03393
@deepu03393 3 жыл бұрын
@@shivapriyaganeshsharma3437 ಧನ್ಯವಾದಗಳು
@thimaraddythimaraddy7162
@thimaraddythimaraddy7162 2 жыл бұрын
ಧನ್ಯವಾದಗಳು
@shreekantnaikar
@shreekantnaikar 2 жыл бұрын
Great work
@ಕನ್ನಡಿಗ-ಶ3ಬ
@ಕನ್ನಡಿಗ-ಶ3ಬ 3 жыл бұрын
ತುಂಬಾ ಉಪಯುಕ್ತವಾದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಸಾಕ್ಷಿ ಸಂಸ್ಥೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏 ಹಾಗೆಯೇ ಈ ಕನ್ನಡ ಅನುವಾದ ಪುಸ್ತಕಗಳನ್ನು ಓದುವ ಸೌಭಾಗ್ಯವನ್ನು ದಯಪಾಲಿಸಬೇಕು ಈ ಪುಸ್ತಕಗಳು ದೊರೆಯುವ ವಿಳಾಸವನ್ನು ತಿಳಿಸಿ 🙏
@madhusudhans5555
@madhusudhans5555 3 жыл бұрын
Super duper work...................no words to say. Namaskara Sir.....thanks
@anjaneyauppar
@anjaneyauppar 3 жыл бұрын
ಸಾರ್ ಒಂದು ವೇದಕ್ಕೆ ಎಷ್ಟು ಪುಸ್ತಕಗಳು ಇವೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡಿ ದಯಮಾಡಿ
@anitaramesh5773
@anitaramesh5773 3 жыл бұрын
ಪಂ.ಸುಧಾಕರ್ಚತುರ್ವೇವರು & ಟೀಮ್ 4 ವೇದಗಳನ್ನು ಕನ್ನಡಕ್ಕೆ ಅನುವಾದ ಮಾಡಿ, 18 - 20 ವ್ಯಾಲ್ಯೂಮಗಳನ್ನು ಪ್ರಕಟಿಸಿದ್ದಾರೆ. ವೇದ ಭಾಷಯ ಸಮಿತಿವತಿಯಿಂದ.
@nagarajsingh5362
@nagarajsingh5362 3 жыл бұрын
Well conducted and highly informative interview!. Greatful thanks to Dr R.L.Kadhyap and Sri.R.V.Jahagirdar for initiating and executing a very challenging task for the benefit of society. My hearty congratulations to Sri Rohit Chakrathirtha for conducting this interview in a pleasant and neat format and uploading the same to you tube.
@naraharibs2756
@naraharibs2756 3 жыл бұрын
Needs of the day. That too in the present context. Thanks.
@irksinghsingh9520
@irksinghsingh9520 3 жыл бұрын
ವೇದಗಳನ್ನು ಆರ್ಯಸಮಾಜ ಕನ್ನಡಕ್ಕೆ ಅನುವಾದಿಸಿದ್ದಾರೆ.
@jayarampaniyadi615
@jayarampaniyadi615 3 жыл бұрын
ಪುಸ್ತಕ ಎಲ್ಲಿ ಸಿಗುತ್ತವೆ ಅನ್ನೋದನ್ನು ಹೇಳಬೇಕಾಗಿತ್ತು.
@vandematharamNagesh
@vandematharamNagesh 3 жыл бұрын
Vadhas are usermanual for mankind Vandematharam
@vasudevarao8481
@vasudevarao8481 3 жыл бұрын
Very good work.I thank all people, particularly Shri Kashyap and Shri jahagirdar for this great work.
@JAIHINDVANDEMATARAM-pp7hu
@JAIHINDVANDEMATARAM-pp7hu 5 ай бұрын
ವೇದಗಳ , ಉಪನಿಷದಗಳ, ಭಾರತದ ಸಂಪೂರ್ಣ ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಭಾರತದ, ಆಧುನಿಕ ಭಾರತದ ಇತಿಹಾಸದ ಪುಸ್ತಕಗಳು ಎಲ್ಲ ಹಿಂದೂಗಳು ಓದಬೇಕು
@gopalajri5070
@gopalajri5070 2 күн бұрын
ವೇದ ಅಂದರೆ "ಜ್ಞಾನ " ಇದನ್ನು ಯಾರು ಬೇಕಾದರೂ ಓದಬಹುದು. ಜ್ಞಾನ ಯಾರಿಗೆ ಬೇಡ!!!?
@cookwithkulkarni7236
@cookwithkulkarni7236 3 жыл бұрын
Thank u very much Sir u have done greatest Job 🙏🏼
@bgramachandrautube
@bgramachandrautube 2 жыл бұрын
ಅದ್ಭುತ ಕಾರ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಹೊರ ಬರಲಿ. ರೋಹಿತ್ ಚಕ್ರತೀರ್ಥರವರು ನಡೆಸಿದ ಈ ಸಂವಾದ ಅದ್ಭುತವಾದದ್ದು. ಇಬ್ಬರು ಮಹನೀಯರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏💐💐💐
@umarao3486
@umarao3486 3 жыл бұрын
Great sir🙏🙏🙏🙏🙏🙏🙏🙏🙏......... ಪ್ರಸ್ತುತ ಕಾಲಕ್ಕೆ ಅತ್ಯಗತ್ಯವಾಗಿದೆ.....ಇದೇ ರೀತಿ ನಮ್ಮ ರಾಜ್ಯ,ದೇಶವನ್ನಾಳಿದ,ನಮ್ಮ ಕಲೆ,ಸಾಹಿತ್ಯ, ಸಂಸ್ಕೃತಿ ಯನ್ನು ಶ್ರೀಮಂತಗೊಳಿಸಿದ ರಾಜರು,ದಾರ್ಶನಿಕರು,ಮಹಿಳಾ ಹೋರಾಟಗಾರರ, ಸ್ವಾತಂತ್ರ್ಯ ಹೋರಾಟಗಾರರ,ಪ್ರಾಚೀನ ಭಾರತದ ಋಷಿಗಳ,ಸಾಧಕರ ಜೀವನ ಚರಿತ್ರೆಯ ಬಗೆಗಿನ ಪುಸ್ತಕಗಳ ಪರಿಚಯ ಮಾಡಿಕೊಡಬೇಕೆಂದು ಮನವಿ.......🙏
@harishchandranaik4783
@harishchandranaik4783 3 ай бұрын
❤️
@Allinone-mv8tu
@Allinone-mv8tu 3 жыл бұрын
🙏🙏
@sadashivan9804
@sadashivan9804 2 жыл бұрын
ಹೃದಯ ಪೂರಕವಾದ ಅಭಿನಂದನೆಗಳು ನೀವು ತುಂಬಾ ಬೇಗನೆ ಇದನ್ನು ಪ್ರಸಾರ ಮಾಡುತ್ತಿದ್ದರೆ ಇವತ್ತಿನ ಜನಾಂಗಗಳು ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಅನ್ಯ ಧರ್ಮಕ್ಕೆ ಮತಾಂತರ ಆಗುತ್ತಿರಲಿಲ್ಲ ಆದರೂ ತುಂಬಾ ನೋವಿದೆ ಬ್ರಾಹ್ಮಣರ ಮೇಲೆ ಅನ್ಯತಾ ಭಾವಿಸಬೇಡಿ ಜೈ ಶ್ರೀ ರಾಮ್ ಜೈ ಹಿಂದ್
@gowrishankarshankar6589
@gowrishankarshankar6589 3 жыл бұрын
ಕನ್ನಡ ಭಾಷೆಯಲ್ಲಿ ವೇದಗಳು ಭಾಷಾಂತರ ಗೊಂಡು ಲಭ್ಯವಿರುವುದು ತುಂಬಾ ಸಂತೋಷದ ಸಂಗತಿ.
@Sanjeev9900-ybl
@Sanjeev9900-ybl Жыл бұрын
Yelli suguthe ....
@ramaiahsetty925
@ramaiahsetty925 2 жыл бұрын
ಅದ್ಭುತ ಕಾರ್ಯ ಕರ್ನಾಟಕದ ಎಲ್ಲಾ ಶಾಲೆಗಳಿಗೂ ಸರ್ಕಾರದ ವತಿಯಿಂದ ಇವು ತಲುಪುವಂತಗಬೇಕು. ಜೈ ಕರ್ನಾಟಕ ಜೈ ಭಾರತ ಮಾತೆ
@guruprasadh9667
@guruprasadh9667 Жыл бұрын
Vedas education system one subject india school nalli bandre koti giga speed nalli brahmandakke hatra agtivi.
@guruking5058
@guruking5058 3 жыл бұрын
ಸರ್ ನೀವು ತುಂಬಾ ಮಹತ್ತರವಾದ ಕಾರ್ಯ ಹಾಗು ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ಕೊಟ್ಟಿದ್ದೀರಿ. ನಿಮಗೆ ಅಭಿನಂದನೆಗಳು. ಇದಕ್ಕಾಗಿ ನಾವು ಎಂದೂ ಆಭಾರಿಯಾಗಿರುತ್ತೆವೆ ಮತ್ತು ನಿಮ್ಮ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಓದುತ್ತೇವೆ.
@manjegowdamr7955
@manjegowdamr7955 Жыл бұрын
ಉಪನಿಷತ್ತುಗಳನ್ನು ಕನ್ನಡ ಕ್ಕೆ ತಂದರೆ ಬಹಳ ಉಪಕಾರ ಆಗುತ್ತೆ ಮಾನ್ಯರೆ.
@ramachandrasharma1956
@ramachandrasharma1956 Жыл бұрын
ಎಷ್ಟು ಬೆಲೆ ಕೊಟ್ಟರೂ ತೀರದು. ಆದಾಗ್ಯೂ ಎಷ್ಟು ಸಂಪುಟಗಳಿವೆ ಮತ್ತು ಏನು ಬೆಲೆ ನಿಗದಿ ಪಡಿಸಿದ್ದಾರೆ ಎಂದು ತಿಳಿಯುವ ಮನಸ್ಸಿದೆ. ಧನ್ಯವಾದಗಳು 🙏. ಹೇಗೆ ಪಡೆಯಬಹುದು ಎಂದು ದಯವಿಟ್ಟು ತಿಳಿಸಿ.
@UniqueAcademicSolutions60
@UniqueAcademicSolutions60 Жыл бұрын
ತುಂಬು ಹೃದಯದ ಧನ್ಯವಾದಗಳು. ದಯಮಾಡಿ ಸಂಪರ್ಕಿಸಲು ದೂರವಾಣಿಯ ಸಂಖ್ಯೆ ಮತ್ತು ಪುಸ್ತಕಗಳು ದೊರೆಯುವ ವಿಳಾಸ ತಿಳಿಸಿ ಉಪಕರಿಸಿ ವಂದೇಮಾತರಮ್
@chidanandachidanandaus1236
@chidanandachidanandaus1236 3 жыл бұрын
ಕ್ಷಮಿಸಿ, ತಿಳಿಸು ಅಲ್ಲ ತಿಳಿಸಿ
@nageshrcrc6713
@nageshrcrc6713 3 жыл бұрын
ನಿಮ್ಮ ಕೆಲಸ ಅದ್ಭುತವಾದ ಕಾರ್ಯ ಧನ್ಯವಾದಗಳು ಸರ್
@prakash999light
@prakash999light 3 жыл бұрын
GM. Happy. Two matured individual's contemporary interaction is at once effective. Both Shri RV and Shri RC are relaxed yet the conversation evokes interest in Vedas among all seekers. Shri Bindumadahav's concept of EMI as appreciated by Shri RV reflects the earnest intention of reaching the wisdom of Vedas to the modern youth; both in English and regional languages. I appeal all to buy to enhance personal potential which boosts both professional and personal life. Wishing you both the best days for the days to come. Always take care. Blessings.
@hemantha7897
@hemantha7897 Жыл бұрын
adbuthavada kelasa,olleyadaagali nimage mattu nimma prayathankke.
@rajashrirao1465
@rajashrirao1465 3 жыл бұрын
🙏🙏🙏
@vijayachandrachandravijaya7329
@vijayachandrachandravijaya7329 10 ай бұрын
Adbutha Kaarya
@Abhipositivevibes
@Abhipositivevibes 2 жыл бұрын
For Books,,,go to SAKSHI websites
@lau7481
@lau7481 3 жыл бұрын
How many KANNIDIGAS,know to READ AND WRITE KANNADA? THEY can Talk, but it's all colloquial, village Kannada. They should 1st have the ability to read and practice KAGUNITA. ONLY THEN, they can aspire to read and understand Vedas in Kannada.
@chandramouli5619
@chandramouli5619 3 жыл бұрын
🙏🙏🙏🙏🙏🙏
@bhaskarak.m5088
@bhaskarak.m5088 2 жыл бұрын
🙏🙏🙏🙏🙏🙏🙏🙏🙏
@ShreedharaKedilaya
@ShreedharaKedilaya 3 жыл бұрын
Kindly inform the address of the publishers.Veda's published some time in 70's were in circulation. But not now.
@umasreedhar1206
@umasreedhar1206 2 жыл бұрын
Great job. 👍 Vedas should reach all classes of people. But let it be simplified to reach common people 🙏🙏
@chakravarthy1234
@chakravarthy1234 5 ай бұрын
ನನಗೆ 4 ವೇದಗಳು ಬೇಕು ಸರ್. ಆನ್ಲೈನ್ ಅಲ್ಲಿ ಬುಕ್ ಮಾಡಬಹುದೇ..
@anupam-ky6eu
@anupam-ky6eu Ай бұрын
ಮ್ಯಾಕ್ಸ್ ಮುಲ್ಲರ್ ಆಂಗ್ಲ ಭಾಷೆಗೆ ಅನುವಾದ ಮಾಡಿದ್ದರಲ್ಲವೇ
@gouravnag6580
@gouravnag6580 3 жыл бұрын
Yesterday Rohith tackled leftists single handedly in clubhouse. Super sir.
@giranibharish2676
@giranibharish2676 3 жыл бұрын
pl send that link
@siddarajurampura2952
@siddarajurampura2952 3 жыл бұрын
Q
@vinaypuranikmath5920
@vinaypuranikmath5920 3 жыл бұрын
ತುಂಬಾ ಸಂತೋಷದಾಯಕ ವಿಷಯ ..... ದೇವರ ಆಶೀರ್ವಾದ
@BrindaRaghunath
@BrindaRaghunath 3 жыл бұрын
ಧನ್ಯವಾದಗಳು. ಮಹತ್ತಾದ ಕಾರ್ಯ. 🙏🙏🙏🙏
@Lachamanna.1975
@Lachamanna.1975 3 жыл бұрын
ಜೈ ಹಿಂದ್ 🇮🇳
@vanajand4367
@vanajand4367 3 жыл бұрын
ಈ ಪುಸ್ತಕ ಎಲ್ಲಿ ಸಿಗುತ್ತೆ pl
@kenchappat3022
@kenchappat3022 12 күн бұрын
ಸರ್ ವೇದ ಸಾಹಿತ್ಯದ ಬಗ್ಗೆ ಕೇಳಿ ಮನಸ್ಸಿಗೆ ಹಿತ ಆದ್ದರಿಂದ ನನಗೆ ವೇದಗಳ ಸಾಹಿತ್ಯ ಪುಸ್ತಕ ಬೇಕಾಗಿದೆ ದಯಮಾಡಿ ದಯಮಾಡಿ ವಿಳಾಸ ತಿಳಿಸಿ
@anupam-ky6eu
@anupam-ky6eu Ай бұрын
ಕನ್ನಡ ಅನುವಾದಿತ ವೇದ ಪುಸ್ತಕಗಳು ಎಲ್ಲಿ ಸಿಗುತ್ತವೆ
@skhegde6184
@skhegde6184 3 жыл бұрын
Sir pl. give where I can get this book. What is procedure to get these books on subsidy. pl .inform me sir
@shivapriyaganeshsharma3437
@shivapriyaganeshsharma3437 3 жыл бұрын
Please contact Sri Bindumadhava (9008833886) Also, you can know more about SAKSHI in the official website www.vedah.com Thank you
@krishnacl5602
@krishnacl5602 20 күн бұрын
ಈಗ ಈ ಮಹನೀಯರು ಕನ್ನಡಕ್ಕೆ ಅನುವಾದಿಸಿರುವ ನಾಲ್ಕು ವೇದಗಳ ಕನ್ನಡಾನುವಾದ ಪುಸ್ತಕಗಳು ಎಲ್ಲಿ ಸಿಗುತ್ತದೆ ? ಪ್ರಕಾಶಕರ ಮೊಬೈಲ್ ಸಂಖ್ಯೆ ದಯವಿಟ್ಟು ತಿಳಿಸಿ
@hareeshparameshwara7871
@hareeshparameshwara7871 3 жыл бұрын
Sir, U made miracle.Where we will get this book?
@premalathakanth4536
@premalathakanth4536 3 жыл бұрын
ಬಹಳ ಉತ್ತಮ ಹಾಗೂ ಮಹತ್ವದ ಕಾರ್ಯ. 🙏🙏
@gkshridhar3374
@gkshridhar3374 3 жыл бұрын
,well done sir. The need of the hour. We need a university to be established and run virtual classes.
@SanjuSanju-me2tn
@SanjuSanju-me2tn 2 жыл бұрын
Exactly sir, we need online courses, subjects in universities, college, workshops and more if we want to know our roots our culture our real history where we have suffered a lot, extreme need of hour!
@justids9326
@justids9326 Жыл бұрын
Sanskrith Bhashe shikshanadalli kaddaya madali Ellarigu jnana taluputtade
@RAJRAJ-zx5sz
@RAJRAJ-zx5sz 3 жыл бұрын
ಜೈ ಶ್ರೀ ಹರಿ ನಾರಾಯಣ ಧನ್ಯವಾದ ಸರ
@pandukh4058
@pandukh4058 3 жыл бұрын
For books pl see the left corner screen @29minutes 29.00
@srinivaskatti9137
@srinivaskatti9137 5 ай бұрын
Aàdàrevedagala paràspàra virudďha bhaashyagaĺù goñdalàmàýà yèllà pàñďìtara òmmàtà bàhàlà àgàtya
@panchakshridandur9535
@panchakshridandur9535 2 жыл бұрын
ತುಂಬಾ ಆಕರ್ಷಕವಾಗಿ ಅದ್ಭುತ ವಾಗಿದೆ ಸರ್ ನಾನು ಈವರೆಗೂ ವೇದ ಉಪನಿಷತ್ ಗಳ ವಿವರ ತಿಳಿಯಲು ಉತ್ಸುಕ ಆಗಿದ್ದೆ ಆದರೆ ನನಗೆ ಲಭ್ಯ ಆಗಿರಲಿಲ್ಲ ಈಗ ತಿಳಿದುಕೂಂಡು ಸಂತೋಷವಾಯಿತು ನನಗೆ ವಿಳಾಸ ಬೇಕು ಪುಸ್ತಕ ತರಿಸಿ ಕೂಳ್ಳಲು ವಿಧಾನ ತಿಳಿಸಿ
@hemapatil9648
@hemapatil9648 10 ай бұрын
Tadavagi aadru sariyada samayadalli bidugade madidira....hiriyarige namaskaragalu
@basavarajab3668
@basavarajab3668 3 жыл бұрын
ನಿಜವಾಗಲೂ ಇದು ಮಹತ್ಕಾರ್ಯ ಸರ್ 🙏🙏
@rajendraj6575
@rajendraj6575 3 жыл бұрын
For private schools and colleges saply with discount rates
@Jayakumarsharma-d9z
@Jayakumarsharma-d9z 6 ай бұрын
Where it will get this books
@varijaveeranath4412
@varijaveeranath4412 5 ай бұрын
ದಯವಿಟ್ಟು ಈ ಪುಸ್ತಕ ಎಲ್ಲಿ ದೊರೆಯುತ್ತದೆ ತಿಳಿಸಿ
@marutig6462
@marutig6462 9 ай бұрын
Vedhagalu kannadalli bandiruhudu adbutha nimage shubhavagali
@v123a-e9h
@v123a-e9h 3 жыл бұрын
Hindu dharmada bagge sariyaagi tilkobeku hindudharmada bagge eruva hella books galanna anuvaada madi
@v123a-e9h
@v123a-e9h 3 жыл бұрын
Samvadha channel is the one of the best in Kannada channels
@gurammaundi713
@gurammaundi713 3 жыл бұрын
ಪೂಜ್ಯ ಭಾವನೆಯಿಂದ ದೇಶವನ್ನು ಮುನ್ನಡೆಸಲು ಯೋಗ್ಯರು ಯೋಚಿಸಿ ಚಿಂತಿಸಿ ವೇದಗಳ ನ್ನುಅಳವಡಿಕೊಳ್ಳಬೇಕು
@rangaswamyks8287
@rangaswamyks8287 Жыл бұрын
25,000 manthra galannu translate madodhu bahala kashta.. neevu madidheeri andhre.. a paramathmana Anugraha agidhe anthale artha
@KusumaBai
@KusumaBai Жыл бұрын
Who will read. If you know kannada,you cannot read vedant sutras. You need bhakti to understand them. If so read Bhagavad Gita.
@meghanan3326
@meghanan3326 3 жыл бұрын
ತುಂಬು ಹೃದಯದ ಧನ್ಯವಾದಗಳು ನಿಮ್ಮ ಮಹತ್ಕಾರ್ಯಕ್ಕೆ
@kadambavanachannels3577
@kadambavanachannels3577 Жыл бұрын
ಕನ್ನಡ ಭಾಷೆಯ ವೇದ ಪುಸ್ತಕ ಗಳನ್ನು ಪಡೆ ಯಲು ಸಂಪರ್ಕ ಕಲ್ಪಿಸುವ ಮಾಹಿತಿ ಯನ್ನು ದಯವಿಟ್ಟು ನೀಡಿ
@meenaxibali7790
@meenaxibali7790 11 ай бұрын
ಪುಸ್ತಕ ತೀರಿಸಿಕೊಳ್ಳಲು ವಿಳಾಸ ಕೊಡಿರಿ.
@ShivaKumar-ul3ty
@ShivaKumar-ul3ty 3 ай бұрын
Idarinda thumba janagalige taluputtade
@raghavendrans7635
@raghavendrans7635 Жыл бұрын
Is it not a foolish attempt, if like this is done in ISLAM ,where he would be.....imagine....all these nonsense only in Hinduism...Veda should be understand from the original original language only that is Sanskrit.,because meaning jeeps changing ...even foreigner are learning Sanskrit and understand the veda in actual.
@chandrashekaraiah3362
@chandrashekaraiah3362 Жыл бұрын
Evaga anuvada madi enu upayoga samuskruta helikkodova tmialli helikodalilla because of cast system non bhramins were not taught to Sanskrit foreigners took so many Sanskrit books and transled so we can easily read
@siddappahanagandi
@siddappahanagandi Ай бұрын
Sir nimma address kalsi navu book tagoltivi
@devdarshan2847
@devdarshan2847 3 жыл бұрын
Hi sir, is this book available in Amazon?
@shreyasms1115
@shreyasms1115 3 жыл бұрын
You can visit their website vedah.com
@kasturiachar4319
@kasturiachar4319 7 ай бұрын
Very informative..and I thank you for your good and kind work..Hope every one get the true knowledge out of our veda book which is translated in kannada..so that everyone absorb the precious knowledge...get contented in our life
@sandeepsandi9899
@sandeepsandi9899 3 жыл бұрын
Very Good Information Samvada 👌🥰💖🙏🙏
@jayalakshmishivashankaraia1369
@jayalakshmishivashankaraia1369 3 жыл бұрын
Swami namasthe Veda dalli yeatu pustakagalive thilisuvira
@chethanviraat8012
@chethanviraat8012 3 жыл бұрын
ಉಪನಿಶತ್ತುಗಳನ್ನು ದಯಮಾಡಿ ಅನುವಾದಿಸಿ...🙏🙏
@girishmevundi4554
@girishmevundi4554 3 жыл бұрын
ರಾಮಕೃಷ್ಣ ಮಿಷನ್ ಕೆಲವನ್ನು ಅನುವಾದಿ ಸಿದೆ..
@Gopalavijaya
@Gopalavijaya 3 жыл бұрын
You can buy them here - vedah.com/product-category/samhitegala-anuvada/
@sachinvernekar1601
@sachinvernekar1601 3 жыл бұрын
ವೇದಕೆ ಹಿಂದೂರಿಗಿ ಎಂದು ಹೇಳಿದ ಮಾತು ಇಗ ನಿಜ ಆಗತಾ ಇದೆ.
@rameshgarag5605
@rameshgarag5605 3 жыл бұрын
ಮೈಸೂರಿನಲ್ಲಿ ಯೆಲ್ಲಿಸಿಗುತ್ತದೆ ತಿಳಿಸಿ
@vatsalakrishnappa7833
@vatsalakrishnappa7833 3 күн бұрын
Sir, ladies workshop attend madabahuda?
@savitham1560
@savitham1560 Жыл бұрын
Veda mantras are they printed in Kannada lipi? Or is it a translation n summary of each mantra? Is it available for online purchase?
@ಶಿವಶಕ್ತಿಚಾನಲ್
@ಶಿವಶಕ್ತಿಚಾನಲ್ 3 жыл бұрын
🕉jai sheeram 👏👏👏👏👌👌👌🚩
💩Поу и Поулина ☠️МОЧАТ 😖Хмурых Тварей?!
00:34
Ной Анимация
Рет қаралды 2,1 МЛН
哈哈大家为了进去也是想尽办法!#火影忍者 #佐助 #家庭
00:33
когда не обедаешь в школе // EVA mash
00:57
EVA mash
Рет қаралды 3,7 МЛН
💩Поу и Поулина ☠️МОЧАТ 😖Хмурых Тварей?!
00:34
Ной Анимация
Рет қаралды 2,1 МЛН