ಪ್ರತಿ ಕನ್ನಡಿಗನೂ ತಿಳಿದಿರಲೇ ಬೇಕಾದ ಬಹಳ ಮುಖ್ಯವಾದ ಸಂಗತಿಗಳು. ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಹಳ ಧನ್ಯವಾದಗಳು. ಕನ್ನಡದ ಅಭಿಮಾನದ ಜೊತೆಗೆ ಎಲ್ಲವನ್ನೂ ಸೇರಿಸಿಕೊಳ್ಳಬಹುದು, ಏನೇ ಆದರೂ ಕನ್ನಡದ ಅಭಿಮಾನವನ್ನು ಮಾತ್ರ ಬಿಡಬಾರದು.
@Rkmangalore684 жыл бұрын
ನಿಮ್ಮ ಜ್ಞಾನ ಹಾಗೂ ವಾಕ್ ಚಾತುರ್ಯಕ್ಕೆ ಅನಂತಾನಂತ ಧನ್ಯವಾದಗಳು......
@salmank47034 жыл бұрын
Nanu Muslim Aadharu kannadiga Kannada Premi nanna Maneli Kannada Mataduthene Quran Kannada dli oduthene Jai Karnataka mother India God is great
@anilkalal36944 жыл бұрын
Yes bro proud to be a kannadiga
@dsc6494 жыл бұрын
Muslim adre henappa Karnataka dalli idre kannadalli mathadlebekalva
@anandraosindhe4 жыл бұрын
Neevu masjid nalli Kannada dhalle koogi. Neevu arab ninda bandavaru alla. Nimma purvajaru hindugalu. Mughal alvikeyalli andhina musalmana rajaru nimma purvararige chitra himse needi Islam sweekarisuvanthe madidhare. Paramathma shiva bahala doddavanu.
ಸರ್ ಕನ್ನಡ ಭಾಷೆ ನಿಮ್ಮ ಬಾಯಲ್ಲಿ ಕೇಳುವುದು ನನಗಂತೂ ಪರಮಾನಂದ,,, ಸರ್ ನಿಮ್ಮ ವಿಚಾರಗಳು ನನಗೆ ದಾರಿ ದೀಪವನ್ನೇ ತೋರಿಸಿವೆ,,, ನಾನು ಇಂದು ಒಬ್ಬ ಮನುಷ್ಯನಾಗಿ ತೃಪ್ತಿಯಿಂದ ಬಾಳುತ್ತಿದ್ದಾರೆ ನೆಂದರೆ ಅದಕ್ಕೆ ಸ್ವಾಮಿ ವಿವೇಕಾನಂದರ ವಿಚಾರಗಳೇ ಕಾರಣ,, ಆ ವಿಚಾರಗಳನ್ನು ನಾನು ನಿಮ್ಮಿಂದ ತಿಳಿದುಕೊಂಡೆ ಆನಂತರ ಅವರ ಬಗ್ಗೆ ಬಹಳಷ್ಟು ಪುಸ್ತಕ ಸಂಗ್ರಹಿಸಿ ಓದಿದೆ ,,ಆದರೆ ನನಗೆ ವಿವೇಕಾನಂದರ ವಿಚಾರಗಳನ್ನು ಓದಲು ಮೊದಲಿಗೆ ಪ್ರೇರಣೆ ನೀಡಿದವರು ನೀವು ನಿಮ್ಮನ್ನು ಮರೆಯಲು ಸಾಧ್ಯವೇ,,, ನನಗೆ ಮಹಾನ್ ವ್ಯಕ್ತಿ ವಿವೇಕಾನಂದರ ವಿಚಾರಗಳನ್ನು ಓದಲು ದಾರಿ ಮಾರ್ಗ ತೋರಿಸಿಕೊಟ್ಟ ನಿಮ್ಮನ್ನು ನನ್ನ ಉಸಿರು ಇರುವವರೆಗೂ ಮರೆಯಲಾರೆ ,,,ಜೈ ಶ್ರೀ ರಾಮ್ ಜೈ ಹಿಂದ್ ಜೈ ಸ್ವಾಮಿ ವಿವೇಕಾನಂದ
@sharudl68684 жыл бұрын
ಚಕ್ರವರ್ತಿ ಸೂಲಿಬೆಲೆ ಅವರಿಂದ ಕನ್ನಡದ ಹೆಮ್ಮೆಯ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತೆ
@geetharao96724 жыл бұрын
ಕರ್ನಾಟಕದ ಹಿರಿಮೆಯನ್ನು ಪ್ರತಿ ಕನ್ನಡಿಗನೂ ಅಗತ್ಯವಾಗಿ ನೆನಪಿಸಿಕೊಂಡು ಹೆಮ್ಮೆ ಪಡುವಂತೆ ಮಾಡಿದ ನಮ್ಮೆಲ್ಲರ "ಚಕ್ರವರ್ತಿ " ಯವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನೇ ಹೌದು.ಅವರಿಗೆ ಹೃತ್ಪೂರ್ವಕ ಪ್ರಣಾಮಗಳು
@Manu_brave4 жыл бұрын
ಚಕ್ರವರ್ತಿ ಸೂಲಿಬೆಲೆ ಅಂತವರು ಪ್ರತಿ ಮನೆ ಮನೆಯಲ್ಲಿ ಒಬ್ಬರು ಇರಬೇಕು. ನಮ್ಮ ದೇಶದ ಸಂಸ್ಕೃತಿ , ಪರಂಪರೆ ಹೆಮ್ಮೆ ಪಡುವ ರೀತಿ ಪ್ರಸ್ತುತ ಪಡಿಸುವ ಇವ್ರು, ಯಾವ ದೇಶಭಕ್ತರಿಗೆ ಕಡಿಮೆ ಇಲ್ಲ.
@sampathkumarkumar1364 жыл бұрын
ಅದ್ಭುತ 💐🙏
@somtimm26734 жыл бұрын
Nambedi sir.. iro tanna knowledge n nambikena BJP ge bardkotidane
@Manu_brave4 жыл бұрын
BJP li chakravarti sulibele antavru idare, Congress ali Kannaya kumar antavru idare, idrali yarna nambeku.
@sumayogesh44044 жыл бұрын
som timm ಆಗೇ ಆಗಿದ್ರೆ ಅವರು ಪ್ರವಾಹ ಪೀಡಿತರಿಗೆ ಹಣ ಕೊಟ್ಟಿಲ್ಲ ಅಂತ ಮೋದಿಯವರ ವಿರುದ್ದ ಮತ್ತು ಇಲ್ಲಿಂದ ಆಯ್ಕೆಯಾದವರ ವಿರುದ್ದ ಮಾತಾಡುತ್ತಾ ಇರ್ಲಿಲ್ಲ ಏನೇ ಇರಲಿ ಅವರು ಆಡುತ್ತಿರುವ ಮಾತಿನಬಗ್ಗೆ ಗಮನ ಹರಿಸಿ ಕನ್ನಡಿಗರಾಗಿರುದಕ್ಕೆ ಹೆಮ್ಮೆ ಪಡೋಣ ಅಲ್ಲವೇ ವ್ಯಕ್ತಿ ದ್ವೇಷ ಬೇಡ ಸಹೋದರ (ರೀ )
@jyothisundar80674 жыл бұрын
ಚಕ್ರವರ್ತಿ ಸೂಲಿಬೆಲೆ ಕನ್ನಡದ ಹೆಮ್ಮೆ ಅವರ ದೇಶ ಪ್ರೇಮಕ್ಕೆ ಅಭಿನಂದನೆ ಗಳು
@sampathkumarkumar1364 жыл бұрын
💐🙏 💛❤ ನಾನು ನೋಡಿದ ಮೊದಲ ಅದ್ಭುತ ಭಾಷಣ ಇದು .💛❤ 💐🙏
@rohinivijayar37072 жыл бұрын
Ooo wow Super Explain great Salut Sar
@SharavegaCreations4 жыл бұрын
ಭಾಷಾ ಪ್ರೇಮ ದೇಶದ ಅಖಂಡತೆಗೆ ದಕ್ಕೆ ಬರದಿರಲಿ
@manvanth2973 Жыл бұрын
ಸಹೋದರ ಚಕ್ರವರ್ತಿ ಅವರೇ, ನನಗೆ ಅನಿಸುವುದು ಸದಾ ಹೀಗೆ... ನಿಮ್ಮ ಸಂವಾದಗಳನ್ನು ಕೇಳಲು ಪುಣ್ಯವಿರಬೇಕು ಎಂದು.
@vivekanandthehero4 жыл бұрын
Real chakravarthy of this new awaking India..🤘
@chandruraghav14214 жыл бұрын
ನಿಮ್ಮ ವಿಷಯ ಜ್ಞಾನಕ್ಕೆ ನಮ್ಮ ಅನಂತಾನಂತ ನಮಸ್ಕಾರಗಳು
@vkashinathanayak74914 жыл бұрын
My mother tung is marathi but I am kannadiga Jay ಬರಾತ್ ಜೈ ಕರ್ನಾಟಕ
@bengaluruVines4 жыл бұрын
Me too
@raghavendrabh39694 жыл бұрын
ತುಂಬಾ ಚೆನ್ನಾಗಿದೆ
@belagiribelagiri76024 жыл бұрын
ಧನ್ಯವಾದಗಳು ಚಕ್ರವರ್ತಿ ಸೂಲಿಬೇಲಿ ರವರೆಗೆ ನಿಮ್ಮ ಈ ಮಾತುಗಳು ನನ್ನ ಮನಸ್ಸಿಗೆ ತುಂಬಾ ಮುದ ನೀಡಿತು ಮತ್ತೆ ನನ್ನ ಅನಂತ ಅನಂತ ವಂದನೆಗಳು
@manooru344 жыл бұрын
ತಮ್ಮ ಜ್ಞಾನಕ್ಕೆ ಶರಣು...🙏🙏
@RavindraSingh-xe7cs4 жыл бұрын
ನಿಮ್ಮ ತಂದೆ ತಾಯಿ ಎಷ್ಟು ಪುಣ್ಯವಂತರು ಅಣ್ಣಾ ನಿಮ್ಮಂಥ ಮಗನನ್ನು ಪಡೆದರು. ಎಂಥ ಜ್ಞಾನ ತಮ್ಮದು.
@vishwanathnagarad99964 жыл бұрын
ಅದ್ಬುತ ನಿಮ್ಮ ಆಲೋಚನೆ ತುಂಬ ಅದ್ಬುತ.
@ದಂತಕಥೆ-ಖ3ಝ4 жыл бұрын
ನೀವು ಹೇಗೆ ಇರಿ, ಏನೇ ಆಗಿರಿ, ಆದರೆ ನನ್ನ ಗುರುಗಳು.
@SanthoshKumar-gy9qu4 жыл бұрын
ಅಣ್ಣ ಕನ್ನಡವನ್ನ ಕೇಳಿದರೆ ನಿಮ್ಮ ಬಾಯಿಯಲ್ಲೇ ಕೇಳಬೇಕು ಅಷ್ಟು ಚಂದ
@iamnotyou64654 жыл бұрын
Jai #Hindurashtra ಭಾರತ ಜೈ ಕರ್ನಾಟಕ ... ಜೈ ಭುವನೇಶ್ವರಿ
@mallaiahh7280 Жыл бұрын
ಧನ್ಯವಾದಗಳು ಸಾರ್ ನಿವು ಕನ್ನಡದ ಕುವರರಾಗಿದ್ದಿರಿ ಜೈ ಕರ್ನಾಟಕ ಜೈ ಕನ್ನಡ
@Sanaatananbhaarateeya4 жыл бұрын
ಕನ್ನಡಿಗರ ಬಗ್ಗೆ ಗೊತ್ತಿಲ್ಲದ ಹೆಮ್ಮೆಯ ಸಂಗತಿಗಳು ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು
@praveenworld074 жыл бұрын
Dhanyavadagalu sir.. 🚩🚩
@sujithmanipal69194 жыл бұрын
Jai Hind Jai Bharat... Kannadiga is power full people ❤️
First time i am seeing Chakravarty brother talking about Kannada. Nimma Kannada dha Preethi ge Kotti Prannamagalu🙏
@onlyrajlakshmi4 жыл бұрын
ಸೋದರ ಚಕ್ರವರ್ತಿ ಸೂಲಿಬೆಲೆ ಯವರಿಗೆ ನಮಸ್ಕಾರಗಳು. ನಾನು ಕೂಡ ಒಬ್ಬ ಕನ್ನಡ ಅಭಿಮಾನಿ. ನನ್ನ ಸಂಪರ್ಕಕ್ಕೆ ಬರುವ ಅನ್ಯಭಾಷೆಯ ಜನರಿಗೆ ಅವರ ಭಾಷೆಯಲ್ಲಿ ಮಾತನಾಡಿಸುತ್ತಲೇ ನಮ್ಮ ಕನ್ನಡ ಕಲಿಸಲು ಪ್ರಯತ್ನಿಸುತ್ತೇನೆ. ನೀವು ಸಂಚಾರಿ ದೂರವಾಣಿ ಮೂಲಕ ಕನ್ನಡ ಕಲಿಸುತ್ತಿರುವುದಾಗಿ ಹೇಳಿದಿರಿ.ನನಗೂ ಕಲಿಸಲು ಆಸಕ್ತಿ ಇದೆ. ಹೇಗೆ ? ತಿಳಿಸುವಿರಾ ?
@vydehiiyengar44072 жыл бұрын
ನೀವು ಚಿದಾನಂದ ಮೂರ್ತಿ ಯವರ ರಾಜರತ್ನಂ ಅವರ ಆಲೂರು ವೆಂಕಟರಾಯರು , ಇವರಬಗ್ಗೆ ನೀವು ಹೇಳಿದ್ದು ಕೇಳಿ ಆಮಹನೀಯರ ಬಗ್ಗೆ ಮೋದಲೇ ಇದ್ದ ಗೌರವ ನೂರ್ಮಡಿ ಸಾವಿರಮಡಿಯಾಯತು ಈವಿಷಯಗಳನ್ನು ನಮ್ಮ ಕನ್ನಡ ಓಲಾಟ ಗಾರರು ಕಿಂಚಿತ್ ಅರ್ಥ ಮಾಡಿಕೊಂಡು ಆಮಹಾನ್ ಚೇತನಗಳ ಬಗ್ಗೆ ತಿಳಿದುಕೊಂಡು ಹೋರಾಟ ಮಾಡಿದರೆ ಅವರ ಶ್ರಮ ಸಾರ್ಥಕ ವಾಗುತ್ತದೆ
@msuma1611 Жыл бұрын
Very true....
@darshang2184 жыл бұрын
His mother tounge is not Kannada But see what a great respect he has
@poornachandra804 жыл бұрын
Who told you?
@darshang2184 жыл бұрын
@@poornachandra80 he only told in one of his interview
@Scorpionstudios.4 жыл бұрын
Konkani
@Chavins04074 жыл бұрын
He is konkani brahmin... Everyone must respect Kannada coz my language deserves it
@sagar95104 жыл бұрын
@@Chavins0407 bro I'm also Konkani..nammma Uttara kannada district Alli tumba Jana Konkani iddare adre avrella Kannada na chennagi matadtare ..Shankar nag anant nag radhika pandit nandan Nilekani girish Karnad Prakash Padukone ivarella konkani hemme ...Kannada da hemme kooda
@rajendrasinghk84194 жыл бұрын
ಜೈ ಕರ್ನಾಟಕ
@VinayKumar-ki5fd4 жыл бұрын
Samvada channel doing great job by bringing such a kind of contents. Also, nanna gurugalada Chakravarthy avarige namaskaragalu.
@bharatibhat7686 Жыл бұрын
ಕನ್ನಡ ಬಳಸಬಹುದಿತ್ತು
@shafiulla80054 жыл бұрын
Jai ho
@Sarveah_gw2 жыл бұрын
Same to you also.
@indian90404 жыл бұрын
ಚಕ್ರವರ್ತಿ ನೀವು ನಿಜವಾಗಲೂ ಚಕ್ರವರ್ತಿ ಸರ್.
@AnilSharma-si8jt4 жыл бұрын
Adbhutha vivarane ge hats off
@chethankumar5554 жыл бұрын
ಸೂಪರ್ ಚಕ್ರವರ್ತಿ ಸರ
@anumandhanaayagan4 жыл бұрын
ಆಗಿನ ದಿನಗಳಲ್ಲಿ ಗೊತ್ತಿಲ್ಲ ಆದರೆ ಈಗಿನ ಕಾಲದ ಕನ್ನಡಿಗರು ಮಾತ್ರ ನವೆಂಬರ್ ತಿಂಗಳಲ್ಲಿ ಜಾಗ್ರತರಾಗುವವರು.
@karthikponnappa74494 жыл бұрын
ಕನ್ನಡಾಂಬೆಗೆ ನಮನ
@Sujays_raj Жыл бұрын
ಕನ್ನಡ ಹೊಲಟಗಾರರಿಂದ, ಕನ್ನಡ ಪ್ರೇಮ ಕಡಿಮೆ ಯಾಗುತ್ತಿದೆ
@Gangadhar9724 жыл бұрын
ಅದ್ಭುತ ಅಣ್ಣಾಜೀ
@tapabhoomi65914 жыл бұрын
ಚಕ್ರವರ್ತಿಗೆ ಚಕ್ರವರ್ತಿಯೇ ಸಾಟಿ
@madhuchandrachandra29564 жыл бұрын
ಸೂಪರ್
@wisesan1234 жыл бұрын
Namaskara Swamy, sundaravadha padhagallu.
@ananthahn46754 жыл бұрын
Awesome speech sir , you covered from British era to 2020
@Basu524 жыл бұрын
ಕನ್ನಡಾಂಬೆ ❤️❤️
@umesh10394 жыл бұрын
Great speech
@thammaiahvandan22834 жыл бұрын
Nice. Sir nimma jnanakke nannadondu salam
@rewatianilgrampurohit26454 жыл бұрын
Jai Karnataka 👍👍👏👏
@vishwanathnagarad99964 жыл бұрын
ಅದ್ಬುತ
@saravanashivan53404 жыл бұрын
Jai kananada Jai Karnataka Jai Bharat
@nanjundappananjundappa31032 жыл бұрын
Jai.kanada.jai.sar.thanks
@santhusandy65369 ай бұрын
Nanna anna
@nethragputtaraju57424 жыл бұрын
As always AWESOME 🙏
@jayantinayak59754 жыл бұрын
Jai karnataka. Jai hind
@JK-vn7je4 жыл бұрын
ವಿಶಾಲ ಹೃದಯದವರು
@appumagadum70023 жыл бұрын
ನಮ್ಮ ಸ್ಟಾರ್ ನಟರು ಕನ್ನಡ ಮಾತಾಡ್ತಾರೆ ಹೇಗಂದರೆ ಇಂಗ್ಲಿಷ್ 95%,,, ಕನ್ನಡ 5% ...... Shame on Kannada cinema stars
@kumarkumar28144 жыл бұрын
ಈ ತರ ಕಾರ್ಯಕ್ರಮಗಳು ಎಲ್ಲಿ ನಡೆಯುತ್ತೆ ಅಂತ ತಿಳಿಸಿದರೆ ನಾವು ಕೂಡ ಪಾಲ್ಗೊಳ್ಳಬಹುದು
@shashikala79744 жыл бұрын
Sulibele sir neevu kannada neladalli huttiddu namma hemme.... I feel very happy for you....sir🙏🙏
@muthudmuthu7804 жыл бұрын
Jai Karnataka
@veereshah84574 жыл бұрын
Thank you sulibele Anna
@shilpabk35584 жыл бұрын
🙏🙏🙏 Jai Karnataka
@indian90404 жыл бұрын
ಇಂಗ್ಲಿಷ್ ಗುಲಾಮರೇ ಜಾಸ್ತಿಯಾಗಿದ್ದಾರೆ ಸರ್.
@satishk.g.50384 жыл бұрын
Fine explanation
@savithaanjje23284 жыл бұрын
👏👏👏👏👏👏namma kanndavanu teach madoke.....🤩🤩🤩🤩
@jimmysmith-ru8nb4 жыл бұрын
Great sir
@shashikala96354 жыл бұрын
Nivu Adhbutha srimantha kannadigaru gurugale
@mahalakshmisunil9014 жыл бұрын
Super sir
@nikhilg68794 жыл бұрын
What is special about being a Hindu? 1) Believe in God ! - Aastik - Accepted 2) Don't believe in God ! - You're accepted as Nastik 3) You want to worship idols - please go ahead. You are a murti pujak. 4) You dont want to worship idols- no problem u can focus on Nirguna Brahman. 5) You want to criticise something in our religion. Come forward. We are logical. Nyaya, Tarka etc are core Hindu schools 6) You want to accept beliefs as it is. Most welcome. Please go ahead with it. 7) You want to start your journey by reading Bhagvad Gita - Sure ! 8) You want to start your journey by reading Upanishads - Go ahead 9) You want to start your journey by reading Purana - Be my guest. 10) You just don't like reading Puranas or other books. No problem my dear. Go by Bhakti tradition. 11) You don't like idea of Bhakti ! No problem. Do your Karma. Be a karmayogi. 12) You want to enjoy life. Very good. No problem at all. This is Charvaka Philosophy. 13) You want to abstain from all the enjoyment of life & find God - jai ho ! Be a Sadhu, an ascetic ! 14) You don't like the concept of God. You believe in Nature only - Welcome. (Trees are our friends and Prakriti or nature is worthy of worship). 15) You believe in one God or Supreme Energy. Superb! Follow Advaita philosophy 16) You want a Guru. Go ahead. Receive gyaan. 17) You don't want a Guru.. Help yourself ! Meditate, Study ! 18) You believe in Female energy ! Shakti is worshipped. 19) You believe that every human being is equal. Yeah! You're awesome, come on let's celebrate Hinduism! "Vasudhaiva kutumbakam" (the world is a family) 20) You don't have time to celebrate the festival. Don't worry. One more festival is coming! There are multiple festivals every single day of the year. 21) You are a working person. Don't have time for religion. Its okay. You will still be a Hindu. 22) You like to go to temples. Devotion is loved. 23) You don't like to go to temples - no problem. You are still a Hindu! 24) You know that Hinduism is a way of life, with considerable freedom. 25) You believe that everything has God in it. So you worship your mother, father, guru, tree, River, Prani-matra, Earth, Universe! 26) And If you don't believe that everything has GOD in it - No problems. Respect your viewpoint. 27) "Sarve jana sukhino bhavantu " (May you all live happily) This is exactly the essence of Hinduism, all inclusive .. That is why it has withstood the test of time inspite of repeated onslaught both from within and outside, and assimilated every good aspects from everything . That is why it is eternal !!! There is a saying in Rigveda , the first book ever known to mankind which depicts the Hinduism philosophy in a Nutshell " Ano bhadrah Krathavo Yanthu Vishwathah" Let the knowledge come to us from every direction.
@tq86384 жыл бұрын
Sir 👌🙏👌👌👌👌👌👌
@skyblueskyblue28574 жыл бұрын
I respect chakravarthi 🇮🇳🙏
@shreeganesh48652 жыл бұрын
Manya Sulibeleyavare Uttaradalli aalida prsiddha raja Chandragupta Mourya saa koneyalli Jaina dharma deekshe padedaddu Shravanabelagolada Shri Bhadrabahu mahamuni avrindallava.idu saa ondu hemmeya vishaya mamma kannadigarige.👍👍👍👍 Take he thumba dhanyavaad early ishtella maahithi kottiddakke🙏🏻🙏🏻
@anilhosamani89464 жыл бұрын
Super Boss
@paramagondmaranoor30074 жыл бұрын
Spr.sir
@naveenbn54894 жыл бұрын
Nanobba marati matadtini adare manage kannada Andre prana kannada dalle matadtene Jai Karnataka maate
@roopasreedhar3 жыл бұрын
👏👏👏👏
@rcworldkannada49864 жыл бұрын
Jai karnataka jai pulikeshi
@beastofluck88114 жыл бұрын
sir devaru andre krisha ramaa nanu ankodidenu sir eddi prapanchane shurstikartane devaru a devaru vabanne..
@manjunathdas.lokalmovi824 жыл бұрын
Jai soolibele
@sureshkolakar68884 жыл бұрын
Enn sir ivella namma Kannada tatparya....istondu ideya.....jai Kannada....