Рет қаралды 39,848
Kannada Actress and television presenter Aparna Vastarey, who played Varalakshmi role in 'Majaa Talkies', is currently playing character of Durga in the Kannada serial 'Ivalu Sujatha'. Aparna Varsarey, well known face on television, spoke with Vijay Karnataka Online on issues like Kannada serials, Kannada cinema, Maja talkies etc. Aparna also participated in Bigg Boss Kannada reality show.
ಹಾಸ್ಯ ರಿಯಾಲಿಟಿ ಶೋ 'ಮಜಾ ಟಾಕೀಸ್'ನಲ್ಲಿ ವರಲಕ್ಷ್ಮೀ ಪಾತ್ರ ಮಾಡಿ ಎಲ್ಲರನ್ನು ರಂಜಿಸಿದ್ದ ಕನ್ನಡ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಪ್ರಸ್ತುತ 'ಇವಳು ಸುಜಾತಾ' ಧಾರಾವಾಹಿಯಲ್ಲಿ ದುರ್ಗಾ ಪಾತ್ರ ಮಾಡುತ್ತಿದ್ದಾರೆ. ಧಾರಾವಾಹಿ, ನಿರೂಪಣೆ, ಸಿನಿಮಾ, ಮಜಾ ಟಾಕೀಸ್ ಮುಂತಾದ ವಿಚಾರಗಳ ಬಗ್ಗೆ ಅಪರ್ಣಾ ವಿಜಯ ಕರ್ನಾಟಕದ ಜೊತೆಗೆ ಮಾತನಾಡಿದ್ದಾರೆ. ಅಪರ್ಣಾ ಅವರು ಬಿಗ್ ಬಾಸ್ ಕನ್ನಡದಲ್ಲಿಯೂ ಸ್ಪರ್ಧಿಯಾಗಿ ಭಾಗವಹಿಸಿದ್ದರು.
#AparnaVarsarey #IvaluSujatha #MajaaTalkies
Our Website : Vijaykarnataka...
Facebook: / vijaykarnataka
Twitter: / vijaykarnataka