ನಮ್ಮ ಮನೆ ದೇವರಾದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ, ಧನ್ಯವಾದಗಳು:- ಮಲ್ಲಪ್ಪ ಎಚ್ ಕೆ, ಬೆಂಗಳೂರು
@prasankumarsp72493 ай бұрын
Om mylaralinga swamy namah 🌹🌹🙏
@dyamappaganiger66692 жыл бұрын
ಶ್ರೀ ಮೈಲಾರಲಿಂಗೇಶ್ವರರ ಭಕ್ತಿ ಗೀತೆಗಳು ಕೇಳಲು ಬಹಳ ಇಷ್ಟ
@vinishapakal6313 Жыл бұрын
ಭೀಮಷಪ್ಪ ಯಾದವ್ ಪಾಕಲ್ 🙏🙏🙏
@manjappaakmanjappa8088 Жыл бұрын
ದಯವಿಟ್ಟು ನಠೆಇಓಅಂಢಂಆಪೂಪಫ ಊವೀಪರ😇😇😇😇😇😑😑😊😊😊😊😊☺☺☺
@suryakanthm74132 ай бұрын
Namma Mane Devaru Sri Mylarlingeswara Swamy ❤❤❤❤❤
@Dayanadateju11 Жыл бұрын
ಏಳು ಕೋಟಿ ಏಳು ಕೋಟಿ ಏಳು ಕೋಟಿ ಚಾಂಗ್ ಬಲು ಚಂಗಮಲೋ ಚಾಂಗಮಲೋ ಚಂಗಮಲೋ ಶ್ರೀ ಮೈಲಾರಲಿಂಗ ಭಂಡಾ ಒಡೆಯ 🌹🌹q🌹🌹🌹🌹🌹🌹q🦄🦄🦄🦄🦄🦄🦄🦄🦄🦄🦄🙏🙏🌹🌹
@lakshmihanumanthappa78733 жыл бұрын
ಅಪ್ಪಾಜಿ ಯವರ ಕಂಠಸಿರಿಯಲ್ಲಿ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ ಸ್ವಾಮಿ ಮೈ ಲಾರ ಲಿಂಗ ದ ಸ್ವಾಮಿ ಯ ಮೇಲೆ ಅದ್ಭುತವಾಗಿ ಮೂಡಿಬಂದಿದೆ ಅವರು ಯಾವ ಗೀತೆ ಹಾಡಿದರು ಎಷ್ಟು ಚೆನ್ನಾಗಿ ಹಾಡಿದ್ದಾರೆ ಕೇಳಲು ಕಿವಿಗೆ ಇಂಪಾಗಿ ಮನಕ್ಕೆ ಸಂತೋಷ ವಾಗುತ್ತದೆ
@nagarajr76922 жыл бұрын
Anh đức phúc hát hay quá 😍😍❤❤
@LaxamnaLaxamna-m5x12 күн бұрын
Appna, katnle, samdr, svrnda, amrtvndanda
@mallappahk7042 жыл бұрын
ಸಾಹಿತ್ಯ, ಗಾಯನ ಮೈಲಾರಲಿಂಗೇಶ್ವರ ಸ್ವಾಮಿಯ ಮೇಲಿನ ಭಕ್ತಿಯನ್ನು ನೂರ್ಮಡಿ ಗೊಳಿಸುತ್ತದೆ 🙏🙏🌹🌹
@mylariss9712 Жыл бұрын
Sri mylara lingeshwara
@asatishbabu5892 Жыл бұрын
❤😂😢😢😮😅😂❤❤❤🎉🎉❤ 🎉 2:07
@manjunathmgowda95242 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
@DharmarajKerur7 ай бұрын
V😅rvg😢🎉😂😮😅
@kumary77712 жыл бұрын
🔱ಭಂಡಾರದ ಒಡೆಯ ಮೈಲಾರಲಿಂಗ 🕉 ಏಳು ಕೋಟಿ ಏಳು ಕೋಟಿಗೋ ಚಾಂಗ್ಮಲೋ🙏💐
@suryakanthm74132 ай бұрын
Namma Mane Devaru Sri Mylarlingeswar Swamy Hadugalu Tumba Channagi ive Suryakantha Ajathpur.Bhadravathi ❤ ❤❤❤
@malateshs3735 Жыл бұрын
ಏಳು ಓ ಮೈಲಾರ ಏಳು ಏಳು ಜಗದ ಆಧಾರ ಸಾಹಿತ್ಯ ಗಾಯನ ಬಹಳ ಇಂಪಾಗಿದೆ.
@mylarimylari917729 күн бұрын
ಏಳುಕೋಟಿ ಒಡೆಯ ನಿನ್ನ ಆಶೀರ್ವಾದ ಸದಾ ಇರಲಿ ತಂದೆ 🌹🌹💐💐👏🏾👏🏾😔😔