ನಂಗೆ ತುಂಬಾ ಇಷ್ಟ ಸಿದ್ದ lingeshwara ಭಕ್ತಿಗೆ sharanagi chikka ವಯಸ್ಸಿನಿಂದಲೂ ತುಂಬ keltini
@Shravyaraj-g6j7 ай бұрын
ಅದ್ಬುತ ಹಾಡುಗಳು spb ಸರ್ ಕಂಠ ದಲ್ಲಿ ಕೇಳಿ ಸಂತೋಷ ವಾಯಿ ತು 🙏🙏🙏🙏
@rekhanalwad1458 Жыл бұрын
ಓಂ ನಮಃಶಿವಾಯ ಶ್ರೀ ಗುರುಸಿದ್ದಲಿಂಗೇಶ್ವರ ಸ್ವಾಮಿಯ ಹಾಡು ಕೇಳಲು ಮನಸ್ಸಿಗೆ ನೆಮ್ಮದಿಯು ಸಮಾದಾನ ಚಂದದ ಸಾಹಿತ್ಯ ಸಂಗೀತ ಅದ್ಭುತ ನಾನು ಸಿದ್ದಲಿಂಗೇಶ್ವರ ನ ದೈವಿ ಭಕ್ತೆ ನಾನು ಸಿದ್ದಲಿಂಗೇಶ್ವರನ ಆಶೀರ್ವಾದ ದಿಂದ ಬದುಕಿ ಬಂದೆ ಅಪೆಂಡಿಕ್ಸ ಓಡೆದು ಸಿರಿಯಸ್ poiseon ಆಗಿ ದೇವರ ನೆನಯುತ ಹೋದೆ ಆಪರೇಷನ್ ಬದುಕಿ ಬಂದೆ ೧ವರ್ಷ ಬೇಕಾಯಿತು ಆರೋಗ್ಯ ಸುದಾರಿಸಲು ಇವಾಗ ಶಂಬುಲಿಂಗನ ಪೂಜೆ ಮಾಡಿದೆ ಅದಿಕ ಮಾಸದಲಿ ಸಿದ್ದಲಿಂಗೇಶ್ವರ ಆಶೀರ್ವಾದ ಈ ಶಕ್ಕಿಗೆ ನಂಬಿಕೆಯು ಮುಖ್ಯ ನಮಸ್ಕಾರ 💐🙏💐ಎಲ್ಲರಿಗೂ ಓಳ್ಳೇಯಧಾಗಲಿ🙏🙏🙏
Extraordinary Devotional songs, After listening mind goes peaceful.
@padmavithipadu72367 ай бұрын
SPB Sir, we are all miss u. You are great legend singer of India.
@nagarajjavaraiyya75433 жыл бұрын
ಎಸ್ ಪಿ ಬಾಲಸುಬ್ರಹ್ಮಣ್ಯಂ ಮಾಡೋ ಸುಮಧುರ ಗಾಯನ
@maheshmysore85552 ай бұрын
ಜಾಹೀರಾತು ಎಲ್ಲರ ಭಕ್ತಿಗೆ..ಭಂಗ ತರುತ್ತಿದೆ..
@kotebkote8833 Жыл бұрын
Thumba chennagide hadugalu Jai shri siddalingeshvar swame
@ಕನ್ನಡದೇಶ3 жыл бұрын
ಮನೋಮೋಹಕ ಮತ್ತು ಮನಸೂರೆಗೊಳ್ಳುವ ಸುಶ್ರಾವ್ಯವಾದ ಸುಂದರ ಹಾಡುಗಳು. ಇಂತಹ ಹಾಡುಗಳನ್ನು ನೀಡಿದ ಚಿ.ಉದಯಶಂಕರ್ ಮತ್ತು ಎಂ.ರಂಗರಾಯರಿಗೂ ಕೋಟಿ ಕೋಟಿ ನಮಸ್ಕಾರಗಳು. 🙏🙏🙏🙏🙏
@lagamappanavi16773 жыл бұрын
Very good song
@shivahulamani37603 жыл бұрын
+1¹
@umeshbv Жыл бұрын
#😂
@NivedithaPatil-y4o Жыл бұрын
Very nice sang sir🙏🙏
@oo1639 Жыл бұрын
ನಮ್ಮೂರು ಉಜ್ಜನಿ ಇಂದ ಬೆಂಗಳೂರಿಗೆ ಪ್ರತಿ ದಿನ ಮುಂಜಾನೆ 5 ಗಂಟೆಗೆ ಸಿದ್ದಲಿಂಗಶ್ವರ ಬಸ್ ಹೋಗುವಾಗ ಈ ಹಾಡನ್ನು ಪ್ರತಿದಿನ ಕೇಳುತಿದ್ದೆವು ಈ ಹಾಡನ್ನು ಕೇಳುವಾಗ ಅದೇ ಸವಿ ನೆನಪು 🙏🌹🌹♥️
@anuc995382 жыл бұрын
ಗುರುಗಳೇ 🙏🙏🙏🙏🙏 😂😂😂😂😂😂🌹🌹
@PadmaNayak-i8s4 ай бұрын
E ella song andre nange pran mate mate kelbeku ansute ❤❤❤❤❤❤❤❤❤❤❤❤❤❤❤❤❤❤❤❤❤
@JagdishJagdish-o9e2 ай бұрын
Supar songs
@KalaravaTutorialsChitradurga2 жыл бұрын
ಓಂ ಸಿದ್ದಲಿಂಗೇಶ್ವರಾಯ ನಮಃ ನನಗೆ 5 ವರ್ಷ ಇದ್ದಾಗಿನಿಂದ ಈ ಹಾಡುಗಳನ್ನು ಕೇಳುತ್ತಾ ಇದ್ದೀನಿ ಈಗ 49 ವರ್ಷ ಪ್ರತಿ ಸಲ ಕೇಳಿದಾಗಲೂ ಮೈ & ಮನಸ್ಸಿನಲ್ಲಿ ಉಲ್ಲಾಸ ತುಂಬಿ ಬರುತ್ತದೆ. ಪ್ರತಿ ಸೋಮವಾರ ಈ ಹಾಡುಗಳನ್ನು ಕೇಳುತ್ತಾ ಪೂಜೆ ಮಾಡುವುದೇ ಒಂದು ಸಂತಸ.
ಈ ಗೀತೆಗಳನ್ನು ಕೇಳುತ್ತಿದ್ದರೆ.ಮತ್ತೆ ಮತ್ತೆ ನನ್ನ ಬಾಲ್ಯದ ನೆನಪುಗಳು ನೆನಪಾಗುತ್ತವೆ... ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡುವ ತನಕ ದಾರಿ ಕಾಣದು ನಮಗೆ ಸ್ವಾಮಿ... ಶ್ರೀ ಸಿದ್ದಲಿಂಗೇಶ್ವರ ... ಶ್ರೀ ಗುರು ಕಲ್ಲೇಶ್ವರ...🙏🙏 ಗಾಯನ ಮಾಂತ್ರಿಕ S.P.B ಗುರುಗಳ ಸುಮಧುರ ಗಾಯನ ಸ್ವರದಲ್ಲೆ ಒಂದು ಭಕ್ತಿಯ ಶಕ್ತಿ ಇದೆ🙏🙏
@ningarajdodamani31409 ай бұрын
😊😊😊😊😊😊😊😊😊😊😊😊😊😊😊😊
@ShivrajKs-ey5ni8 ай бұрын
क्यूक्कक्क@@ningarajdodamani3140
@FakirappaAladakatti8 ай бұрын
Yhhhbhhhgggg gbghgytyyu yyyyyyyyyyyyutyyyyyyyuu t 12:36 12:36 he uuuuu😢ty Ji@@ningarajdodamani3140
@veeruokgouda53268 ай бұрын
🙏🙏🙏ನನ್ನ ಬಾಳ ದೀಪ..
@jayanthij67537 ай бұрын
T@@veeruokgouda5326s54
@SiddeshaHadapad10 ай бұрын
ಈ ಭಭಕ್ತಿಗೀತೆಯನ್ನು ಈ ಪುಣ್ಯಾತ್ಮ ಆಡಿರುವುದೆ ಇದಕ್ಕೆ ಒಂದು ಮೆರುಗು ಅದಕ್ಕೆ ಇವತ್ತು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ
@kumarakumar59383 жыл бұрын
ಈ ಹಾಡುಗಳನ್ನ ಮರೆಯೋದು ಹೇಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ
@prasadh.c.3486 Жыл бұрын
ಓಂ ನಮ: ಶಿವಾಯ ಹೇ ತಂದೆಯೇ ಜೀವನದಲ್ಲಿ ಸದಾ ನಿಮ್ಮ ಆಶೀರ್ವಾದ ಸದಾ ನನ್ನ ಕುಟುಂಬಕ್ಕೆ ಇರಲಿ
@basavarajmanvi9103 Жыл бұрын
ತುಂಬಾ ಅದ್ಭುತ ಭಕ್ತೀ ಗೀತೇ. ಎಸ್ ಪಿ ಸರ್ ದೋನಿ ಅದ್ಭುತ. 🌷🙏🌷
@SharanappaHugar-l2s2 ай бұрын
Sree siddalingesha s p balu ge maru janma kodu deva matte inta gayanakke namo namah siddalingesha namah kaapadu namage
@gowrihj46847 ай бұрын
40 years ಈ ಹಾಡು ತುಂಬ ಇಷ್ಟ ಮನೆ ಮುಟೃದ ಹಾಡು
@VeereshBattur-gu8lm5 ай бұрын
Very. Good song s p b
@ulaveshyalavatti6092 Жыл бұрын
Yallarigu olleyadannu madappa siddalingesh
@jayaramchawan46437 ай бұрын
Super sang daily oneTime day of Lirics his play 🙏🙏
@onkarammarb707111 ай бұрын
😮 ಎಷ್ಟು ಸಲ ಕೇಳಿದರೂ ಕೇಳಬೇಕಿನುಸುವ ಭಕ್ತಿ ಗೀತೆ ಎಸ್ ಪಿ ಬಿ ಯವರ ಧ್ವನಿಯಲ್ಲಿ ಕೇಳುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ ಮೈ 38:03 38:03 ಮರೆಯುವಂತೆ ಆಗುತ್ತದೆ
@MurgeshMs-p1o8 ай бұрын
🙏🙏🙏🙏🙏🙏🙏🙏😭😭🙏🙏🚩🚩🙏🙏,bhy f davanagere 🌹
@Krishnamurthy-yf9cq Жыл бұрын
ಬಾಳು ಸುಂದರ ಹಾಡು ಸುಂದರ
@sharanappaangadi-p5t4 ай бұрын
ನಿಮ್ಮ ಕಂಠ, ಸುಮಧುರ,ಹ್ರದಯಕ್ಕೆ ನಾನು,
@muttappahosur15437 ай бұрын
Evergreen devotional songs 🙏
@jyothigowda5669 Жыл бұрын
ತುಂಬಾ ಇಷ್ಟವಾಯ್ತು ಥ್ಯಾಂಕ್ಸ್
@SathishEshwaraganga-p6o2 ай бұрын
It's remembers my childhood days.my father hears these songs and it's also influenced me.great songs
@srinivasbalaji73793 жыл бұрын
Om namaha shivaya Super song
@srinivasbalaji73793 жыл бұрын
Super song it right
@RameshRamesh-h6vАй бұрын
Om namo siddha lingaya.shiva.lingaya.shankaraya.rudra.lingaya.yaduoora.vasa.namonamha
@rajuhalagi46912 жыл бұрын
ಸಂಗೀತಕ್ಕೆ ಮನಸೋಲದ ವ್ಯಕ್ತಿ ಇಲ್ಲ ಅನ್ನೋದು ಇದಕ್ಕೆ ಅನ್ಸತ್ತೆ......ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಹಾಡುಗಳು ಇವು🙏🙏🙏🙏🙏 ಎಸ್ಟೆ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವಂತಹ ಆಸೆ❤️🙏
@govindaiahhv4574 Жыл бұрын
40 ವರ್ಷಗಳ ಹಿಂದೆ ನೌಕಾಪಡೆಯ ಹಡಗಿನಲ್ಲಿ ಸಾಗರದ ಅಲೆಗಳ ಜೊತೆಗೆ ಕಾಲ ಕಳೆಯುತಿದ್ದ ನನ್ನ ಮನಸ್ಸು ಈ ಅದ್ಭುತ ಸಂಗೀತ ಹಾಗೂ s p b ರವರ ಗಾಯನದಿಂದ ಇಂದಿಗೂ ತನ್ನನ್ನು ಭಕ್ತಿ ಸಾಗರದಲ್ಲಿ ತೇಲಿಸುತಿದೆ
@rekhabadannavar6968 Жыл бұрын
❤❤❤❤❤❤❤❤❤❤❤❤
@niranjanatm6543 Жыл бұрын
😊😊😊😊😊 😊😊😊 😊😊😊 😊 😊😊😊😊😊 Hu 😊😊😊
@gurunathjanaki55393 жыл бұрын
Shri siddlingeshwaray namah.🙏
@natarajr.t37092 жыл бұрын
All
@hemalathamanjunath57542 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
@nagaveninagaveni762 Жыл бұрын
Sharanu sri yedeyuru guru siddalingeshvara 💯🙏🏽🌹
@nagarajugowdru1204 Жыл бұрын
OM SRI SIDDALINGESWARA
@SathishKumar-lv1tx2 жыл бұрын
Jai mahadeva
@nanjundaswamy59325 ай бұрын
ಈ ಹಾಡು ಗಳ ನ್ನು ಮರೆಯುವ ದ ಕೆ ಸಾಧ್ಯ ನೇ ಇಲ್ಲ ಅದ್ಭುತ 👌👌👌🙏🙏🙏
@gurubasavrajmalvi2423 Жыл бұрын
My childhood lovely Bhakti song
@manjunathprasad19174 ай бұрын
ನಮ್ಮ ಬಾಲ್ಯದ ಭಕ್ತಿ ಗೀತೆಗಳ ಮುನ್ನುಡಿ❤ ಯಾವ ಕಾಲಕ್ಕೂ ಸಲ್ಲುವ ಹಾಡುಗಳು🎉
@chandrashekar74773 жыл бұрын
ನನಗೆ ಬುದ್ಧಿ ತಿಳಿದಾಗಿನಿಂದ ಈ ಭಕ್ತಿಗೀತೆಗಳನ್ನು ಕೇಳುತ್ತಾ ಬೆಳೆದಿದ್ದೇನೆ. ಇಂಪಾದ ಹಾಡುಗಳು ನನಗೆ ಈಗ 50 ವರ್ಷ ಇನ್ನು ಹಲವು ವರ್ಷ ಕೇಳುತ್ತಲೇ ಇರಬೇಕೆಂಬ ಚಿಕ್ಕ ಆಸೆ.