Kannada Nadina Veera Ramaniya - HD Video Song - Nagarahavu - Jayanthi - Vishnuvardhan - PB Srinivas

  Рет қаралды 4,775,900

Sandalwood Songs

Sandalwood Songs

2 жыл бұрын

Nagarahavu Old Kannada Movie Song: Kannada Nadina Veera Ramaniya- HD Video
Actor: Vishnuvardhan, Jayanthi
Music: Vijaya Bhaskar
Singer: P B Srinivas
Lyrics: Chi Udayashankar
Director: Puttanna Kanagal
Year :1972
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Nagarahavu - ನಾಗರಹಾವು1972*SGV
Kannada Naadina Veera Ramaniya Song Lyrics In Kannada
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ವೀರಮದಕರಿ ಆಳುತಲಿರಲು ಹೈದಾರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗೂಡಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಹೆಣ್ಣು : ಓ... ಸರದಾರ....
ಗಂಡು : ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು
ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ
ಬರುವುದ ಕಂಡಳು
ಗಂಡು : ಕೈಗೆ ಸಿಕ್ಕಿದ ಒನಕೆ ಹಿಡಿದಳು, ವೀರ ಗಚ್ಚೆಯ ಹಾಕಿ ನಿಂತಳು
ದುರ್ಗಿಯನ್ನು ಮನದಲ್ಲಿ ನೆನೆದಳು ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು ಯಾರವಳು ವೀರ ವನಿತೆ ಆ ಓಬವ್ವ,
ದುರ್ಗವು ಮರೆಯದ ಓಬವ್ವ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗಂಡು : ತೆವಳುತ ಒಳಗೆ ಬರುತಿರೆ ವೈರಿ, ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ ಮತ್ತೆ ನಿಂತಳು ಹಲ್ಲು ಮಸೆಯುತ್ತಾ
ವೈರಿ ರಂಡ ಚೆಂಡಾಡಿದಳು ರಕುತದ ಕೊಡಿ ಹಾರಿಸಿದಳು
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗಂಡು : ಸತಿಯ ಹುಡುಕುತ ಕಾವಲಿನವನು ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು ಹೆಣದ ರಾಶಿಯ ಬಳಿಯ ಕಂಡನು
ರಣಚೆಂಡಿ ಅವತಾರವನು ಕೋಟೆ ಸಲುಹಿದ ತಾಯಿಯನು
ಹೆಣ್ಣು : ಹೈದರಾಲಿ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ ಹೋಗಿ ರಣಕಹಳೆಯನು ಊದಿ
ಗಂಡು : ರಣಕಹಳೆಯನು ಊದುತಲಿರಲು ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಷೇಶವಾಗಲು ಕಾಳಗದಲ್ಲಿ ಜಯವನು ತರಲು
ಅಮರಳಾದಳು ಓಬವ್ವ ಚಿತ್ರದುರ್ಗದ ಓಬವ್ವ
ಕನ್ನಡ ನಾಡಿನ ವೀರರಮಣಿಯಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

Пікірлер: 552
@somashekar4129
@somashekar4129 6 ай бұрын
💛♥️ರಾಣಿ ಅಬ್ಬಕ್ಕದೇವಿ,ಕಿತ್ತೂರುರಾಣಿ ಚನ್ನಮ್ಮ,ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ಕೆಳದಿ ಮತ್ತು ಇಕ್ಕೇರಿ ಸಂಸ್ಥಾನದ ರಾಣಿ ಚೀನ್ನಮ್ಮಾ ಈ ಎಲ್ಲಾ ವೀರ ವನಿತೆಯರಿಗೆ ನನ್ನ ಹೃತ್ಪೂರ್ವಕ ನಮನಗಳು 💛 ♥️
@deepasreedhar5127
@deepasreedhar5127 6 ай бұрын
L
@laxmandombar1323
@laxmandombar1323 3 ай бұрын
@manjuah5094
@manjuah5094 3 ай бұрын
@manjuah5094
@manjuah5094 3 ай бұрын
0😂😂😊😊😂😊😊😊😊😊😊😊😂
@SiddappaK-th5eq
@SiddappaK-th5eq 3 ай бұрын
​@@laxmandombar1323kgbfnkojg ityiwkb😊😊vfk🎉🎉❤❤
@prajwalkumta9107
@prajwalkumta9107 10 ай бұрын
ಇದನ್ನು ನೋಡಿದ ಪ್ರತಿಯೊಬ್ಬ ಕನ್ನಡಿಗನಿಗೂ ಮೈ ರೋಮಾಂಚನಗೊಂಡು ಕಣ್ಣಲ್ಲಿ ನೀರು ಬರದಿರಲು ಸಾದ್ಯವಿಲ್ಲ....
@BhatkalTimes709
@BhatkalTimes709 8 ай бұрын
Do you know about Pepper Queen Rani Chennabhairadevi
@prajwalkumta9107
@prajwalkumta9107 8 ай бұрын
Hm
@nagarajahunukunti818
@nagarajahunukunti818 2 ай бұрын
Yes
@Swamy.1530
@Swamy.1530 2 ай бұрын
ದುರ್ಗಿಯನ್ನು ಮನದಲ್ಲಿ ನೆನೆದಳು... 🌹ಹೃದಯ ರೋಮಾಂಚನ ಆಯಿತು🌹
@ShivaShiva-sm4lg
@ShivaShiva-sm4lg Ай бұрын
💯
@harishks2066
@harishks2066 Жыл бұрын
0:35 ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ...lines🔥🔥🔥
@imnothing9803
@imnothing9803 2 жыл бұрын
ಕನ್ನಡಿಗನಾಗಿ ಇರುವುದಕ್ಕೆ ಹೆಮ್ಮೆ ಅನಿಸುತ್ತದೆ ಇನ್ನೊಂದು ಜನ್ಮ ಅಂತ ಇದ್ದರೆ ಅದು ಕನ್ನಡ ನಾಡಲ್ಲಿ ಹುಟ್ಟಿಸು ದೇವರೇ😍❤️🙏
@mallikarjunamallikarjunama3719
@mallikarjunamallikarjunama3719 2 жыл бұрын
🥰
@ganeshkotage1036
@ganeshkotage1036 2 жыл бұрын
@@mallikarjunamallikarjunama3719 qq
@krishnanayak9321
@krishnanayak9321 Жыл бұрын
ಹುತ್ತಿಸು ಅಲ್ಲ ಹುಟ್ಟಿಸು ✌🏻🙏🏻
@ashwinu8482
@ashwinu8482 Жыл бұрын
​@@ganeshkotage1036
@manjuat123
@manjuat123 Жыл бұрын
b her hip
@user-fl6nj3kv3u
@user-fl6nj3kv3u Жыл бұрын
ಪುಣ್ಯ ಭೂಮಿ ಈ ಕನ್ನಡ ನಾಡು, ಮುಂದಿನ ಜನ್ಮ ಅಂತ ಇದ್ರೆ ಕನ್ನಡ ನಾಡಿನಲ್ಲೆ ಜನನವಾಗಲಿ....ಕನ್ನಡಕ್ಕಾಗಿ ಈ ಜನ್ಮ........ಜೈ ಭುವನೇಶ್ವರಿ ಜೈ ಏಕನಾಥೇಶ್ವರಿ
@rjshetty6577
@rjshetty6577 9 ай бұрын
ಕನ್ನಡಿಗನಾಗಿ ಹುಟ್ಟೋಕೆ 7 ಜನ್ಮದ ಪುಣ್ಯ ಮಾಡಿರ್ಬೇಕು ಜೈ ಕನ್ನಡಾಂಬೆ 💛❤️
@user-cm4ev8no9r
@user-cm4ev8no9r 9 ай бұрын
ಇಂಥ ಒಂದು ಕರ್ನಾಟಕದ ಶ್ರೇಷ್ಠತೆ ಮತ್ತು ಹಿರಿಮೆಯನ್ನು ಸಾರುವ ಈ ಹಾಡಿಗೆ ವರ್ಣಿಸಲು ನಾನು ದೊಡ್ಡವ ನಲ್ಲ❤❤❤
@SidatamMudashi
@SidatamMudashi 8 ай бұрын
😅
@RaviKumar-bj7qb
@RaviKumar-bj7qb 6 ай бұрын
@nmmservices871
@nmmservices871 10 ай бұрын
ಅಮರಳಾದಳು ಓಬವ್ವ, ಚಿತ್ರದುರ್ಗದ ಓಬವ್ವ, ಕೊನೆಯಲ್ಲಿ ಒಳ್ಳೆಯ ಸಾಲುಗಳು 🎉🎉 8:35
@manjuah5094
@manjuah5094 3 ай бұрын
❤❤❤
@kniranjan5570
@kniranjan5570 8 ай бұрын
ನನಗೆ ಗೊತ್ತಿಲ್ಲದೆನೆ ಕಣ್ಣಲಿ ನೀರು ಸುರಿದವು..ಓಬವ್ವ ನಿನ್ನ ತ್ಯಾಗ ಯಾವತ್ತಿಗೂ ಮರೆಯೋಲ್ಲ ಈ ನಾಡಿನ ಜನ❤..
@trueindian8409
@trueindian8409 5 ай бұрын
Nangu same aytu eega
@sudarshansudarshan8117
@sudarshansudarshan8117 5 ай бұрын
😊 hi❤❤❤😊😊
@nagarajuhrnr1724
@nagarajuhrnr1724 2 ай бұрын
Nanagu same brother
@ajk1071
@ajk1071 2 ай бұрын
ಪುಟ್ಟಣ್ಣಅವರಕಲಾಶಕ್ತಿಅಮೋಘ
@nspremanand1334
@nspremanand1334 Ай бұрын
Nija.
@mukappaveeranna9830
@mukappaveeranna9830 Жыл бұрын
ನಿಜಕ್ಕೂ ಕನ್ನಡಿಗರಾದ ನಮಗೆ ಹೆಮ್ಮೆ ಅನಿಸುತ್ತದೆ ವಾವ್ಹ😍🙏👌💐💐💐💐
@nagappaparaahetti7310
@nagappaparaahetti7310 Жыл бұрын
ValledeshAbhaktigife0
@laxmankalgudi
@laxmankalgudi Жыл бұрын
yyk
@laxmankalgudi
@laxmankalgudi Жыл бұрын
kyk
@nalinisatish447
@nalinisatish447 Жыл бұрын
Namma Chitradurga dalli Shooting agiddu... E ebbaru Teacher Name is Saroja Teacher and Vijaya Teacher 🙏🙏 They were Taking Class for High school Students at Our St Joseph Convent School🎒📚 Namma Sister Avara Hatthira Tution ge Hogthaa Idru... Naanu ennu 1 year Baby Anthe at the time of Shooting year.... My mom used to☝👍 Tell me 🙏🙏🤝🤝🥗🥗👌👌
@prasadpasala391
@prasadpasala391 Ай бұрын
ನಿಮ್ಮ ನೆನಪು ಚೆನ್ನಾಗಿದೆ
@hulijewargi3449
@hulijewargi3449 Жыл бұрын
ಈ ಹಾಡು ಕೇಳುತ್ತಾ ಇದ್ದರೆ ಮೈ ರೋಮಾಂಚನ ಆಯ್ತು ನಮ್ಮ ಹಿರಿಮೆ ನಮ್ಮ ನಾಡು....
@devendrappa8520
@devendrappa8520 Жыл бұрын
Ft
@chethanhrchethanhr2067
@chethanhrchethanhr2067 11 ай бұрын
ಚಿತ್ರದುರ್ಗ ದ ಕಲ್ಲಿನ ಕೋಟೆ 🔥
@martinminalkar8728
@martinminalkar8728 7 ай бұрын
ಓಬವ್ವ, ಕಿತ್ತೂ ರು ಚೆನ್ನಮ್ಮ, ಕೆಳದಿಯ ಚೆನ್ನಮ್ಮ,ಬೆಳವಾಡಿ ಮಲ್ಲಮ್ಮ,ರಾಣಿ ಅಬ್ಬಕ್ಕ, ..ಇವರೆಲ್ಲರೂ ತಮಿಳುನಾಡಿನಲ್ಲೋ, ಮಹಾರಾಷ್ಟ್ರದಲ್ಲೋ ಹುಟ್ಟಿದ್ದರೆ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡಿಸುತ್ತಿದ್ದರು...ನಮ್ಮವರಂತ ಅಭಿಮಾನ ಶೂನ್ಯರು ಜಗತ್ತಿನಲ್ಲೇ ಎಲ್ಲೂ ಇಲ್ಲ😡😡😡
@ranjithan1828
@ranjithan1828 4 ай бұрын
Howdu brother 😢😢
@lokeshh2141
@lokeshh2141 3 ай бұрын
Heyyyyyy nimm thinking capacity ellargu barbeku...
@Kicchabasava007
@Kicchabasava007 2 ай бұрын
ಏನು ಹೇಳಿದೆ ಅಣ್ಣ............... ❤️😢
@akshaydushyanth9720
@akshaydushyanth9720 Ай бұрын
E Thukali Bjp, Congress, Jds s**lemaklu ero thanka yavdu aagalla. Namge hosa olle pradeshika paksha beke beku
@namotv814
@namotv814 Жыл бұрын
ಚಿತ್ರದುರ್ಗದ ಕಲ್ಲಿನ ಕೋಟೆ.. ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ... What great lines, what camera work covering the whole Chitradurga fort without drones or any flying cameras and superb music and fantastic acting by Vishnudada and Jayanti. Certain to bring tears to any kannadiga watching this.🙏🙏🙏 Hats off to PB Srinivas, Vijay Bhaskar, Puttanna Kangal and of course the great Chi Uday Shankar the lyricist. Great song then, now, forever. This song also has a historical significance since it made sure generations of people in Karnataka who watched this knew who Vanakke Obbavva was and what an impact she had. This is Cinema at its peak.!!!
@kannada42
@kannada42 10 ай бұрын
@lekhagangadhar
@lekhagangadhar Жыл бұрын
ಹಾಡು ಕೇಳುತಿದ್ರೆ ರೋಮಾಂಚನವಾಗುತ್ತದೆ ನಮ್ಮ ಕನ್ನಡ ಹೆಮ್ಮೆಯ ಕನ್ನಡ
@ptasaddprasad456
@ptasaddprasad456 Жыл бұрын
Hi
@ptasaddprasad456
@ptasaddprasad456 Жыл бұрын
Hiiswathi
@CKannadaMusic
@CKannadaMusic Жыл бұрын
ನಮ್ಮ ಚಿತ್ರದುರ್ಗ ದ ಹೆಮ್ಮೆಯ ಹಾಡು ವೀರ ವನಿತೆ ಓಬವ್ವ ರ ಶೌರ್ಯ ಸಾಹಸ 🔥🔥🔥
@naveennaik1034
@naveennaik1034 6 ай бұрын
ರಣಚಂಡಿ ಅವತಾರವನು.........
@MalnadTravellerOfficial
@MalnadTravellerOfficial Жыл бұрын
ಇತ್ತೀಚೆಗಷ್ಟೇ ಚಿತ್ರದುರ್ಗದ ಕೋಟೆಗೆ ಪ್ರಯಾಣಿಸಿದೆ ಇದು ಅದ್ಭುತ ಅನುಭವವಾಗಿತ್ತು ನನಗೆ ಅವಕಾಶ ಸಿಕ್ಕರೆ ಮತ್ತೊಮ್ಮೆ ಪ್ರಯಾಣಿಸಲು ಇಷ್ಟಪಡುತ್ತೇನೆ. ಈ ಪ್ರಯಾಣ ನಾನು ಎಂದಿಗೂ ಮರೆಯುವುದಿಲ್ಲ ❤️❤️❤️
@basavarajappacp9493
@basavarajappacp9493 7 ай бұрын
Uu😍
@ananddc2019
@ananddc2019 6 ай бұрын
Always welcome to our fort city....
@MalnadTravellerOfficial
@MalnadTravellerOfficial 6 ай бұрын
@@ananddc2019 Thank you so much 🙏🏻
@raghavendraj5912
@raghavendraj5912 Жыл бұрын
ಪದಗಳೇ ಸಿಗುತ್ತಿಲ್ಲ ಅದ್ಭುತ ಹಾಡು
@tractorbro1
@tractorbro1 Жыл бұрын
ಜಯಂತಿ ಅಮ್ಮ ಮತ್ತೆ ಒನಕೆ ಓಬವ್ವನನ್ನು ನಮಗೆ ತೋರಿಸಿದರು😢😢😢
@nagarajakotagi517
@nagarajakotagi517 5 ай бұрын
😢
@nagarajakotagi517
@nagarajakotagi517 5 ай бұрын
Nagaraj.kotagi
@TasmiRamesh
@TasmiRamesh 5 ай бұрын
❤amma❤ the power ....100000000000000000000000🎉💥
@martinminalkar8728
@martinminalkar8728 7 ай бұрын
ಈ ಪಾತ್ರದಲ್ಲಿ ಜಯಂತಿಯವರನ್ನು ಸರಿಗಟ್ಟಲು ಯಾರಿಗೂ ಆಗುತ್ತಿರಲಿಲ್ಲ...
@amithaamithak9327
@amithaamithak9327 7 ай бұрын
👌 ಖಂಡಿತ ಹೌದು ಇದು ನಮ್ಮ ಹೆಮ್ಮೆ ಕರ್ನಾಟಕದಲ್ಲಿ ಹುಟ್ಟಿದ ನಾವೇ ಭಾಗ್ಯವಂತರೇ ಸರಿ ಜಯಂತಿ ಅಮ್ಮ , ದಾದರ ಅಭಿನಯಕ್ಕೆ ಸರಿಸಾಟಿ ಇಲ್ಲ...
@VijaykumaarMalimatha
@VijaykumaarMalimatha 4 ай бұрын
Nijaa saar
@thotasanjay5456
@thotasanjay5456 Жыл бұрын
ನಮ್ಮ ಚಿತ್ರದುಗ೯ದ ತಾಯಿ💕💕💕
@jalayogiMRaviJalayogiMRavimysu
@jalayogiMRaviJalayogiMRavimysu 10 ай бұрын
ಇದು ಕೆಚ್ಚೆದೆಯ ಕನ್ನಡಿಗರ ಮೆಚ್ಚುಗೆ ಯ ಹಾಡು ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🕉️🌹
@DBOSS-uj4le
@DBOSS-uj4le Жыл бұрын
ನಮ್ಮ ಅವ್ವ ಓನೇಕೆ ಓಬವ್ವ ಜೈ
@maruthimaruthi8100
@maruthimaruthi8100 Жыл бұрын
ನಿಜಕ್ಕೂ ಎನು ಹೇಳಬೇಕು ನನಗೆ ಗೊತ್ತಿಲ್ಲ ... ಪರ್ಷಿಯನ್ ಬಯೋತ್ಪದಕ ರಿ ಗೆ ನಮ್ಮ ನಾಡಿನ ಮಹಿಳೆ ಸಾಹಸ ಮೆಚ್ಚುಗೆ 🙏🙏🙏🕉️🚩🚩🚩
@mohanhj3388
@mohanhj3388 Жыл бұрын
Doddamanushya...., Alli Persian bhayotpadakaru yaru illa, avara avara samrajya vistarane avaravara sahasada prateeka..., Obavva madakari Tippu hyder ellaru nammavare..., Gandhi Ambedkar sakashtu vicharadalli virodha hondiddaru avaru nammavare....
@sudhaitagi6498
@sudhaitagi6498 Жыл бұрын
​@@mohanhj3388❤
@oceantruthseeker
@oceantruthseeker 11 ай бұрын
@@mohanhj3388 Permission to Rape. Quran Revelation during Raping Allah and Mohammed( Also Bible) Are kind toward Women. Sahih Muslim 1456 a Abu Sa'id al-Khudri (Allah her pleased with him) reported that at the Battle of Hanain Allah's Messenger (ﷺ) sent an army to Autas and encountered the enemy and fought with them. Having overcome them and taken them captives, the Companions of Allah's Messenger (may peace te upon him) seemed to refrain from having intercourse( Rape)🙉with captive women because of their husbands being polytheists. Then Allah, Most High, sent down regarding that: " And women already married, except those whom your right hands possess (iv. 24)" (i. e. they were lawful for them👻{For Raping War Captives} 👻when their 'Idda period came to an end). حَدَّثَنَا عُبَيْدُ اللَّهِ بْنُ عُمَرَ بْنِ مَيْسَرَةَ الْقَوَارِيرِيُّ، حَدَّثَنَا يَزِيدُ بْنُ زُرَيْعٍ، حَدَّثَنَا سَعِيدُ، بْنُ أَبِي عَرُوبَةَ عَنْ قَتَادَةَ، عَنْ صَالِحٍ أَبِي الْخَلِيلِ، عَنْ أَبِي عَلْقَمَةَ الْهَاشِمِيِّ، عَنْ أَبِي سَعِيدٍ، الْخُدْرِيِّ أَنَّ رَسُولَ اللَّهِ صلى الله عليه وسلم يَوْمَ حُنَيْنٍ بَعَثَ جَيْشًا إِلَى أَوْطَاسٍ فَلَقُوا عَدُوًّا فَقَاتَلُوهُمْ فَظَهَرُوا عَلَيْهِمْ وَأَصَابُوا لَهُمْ سَبَايَا فَكَأَنَّ نَاسًا مِنْ أَصْحَابِ رَسُولِ اللَّهِ صلى الله عليه وسلم تَحَرَّجُوا مِنْ غِشْيَانِهِنَّ مِنْ أَجْلِ أَزْوَاجِهِنَّ مِنَ الْمُشْرِكِينَ فَأَنْزَلَ اللَّهُ عَزَّ وَجَلَّ فِي ذَلِكَ ‏{‏ وَالْمُحْصَنَاتُ مِنَ النِّسَاءِ إِلاَّ مَا مَلَكَتْ أَيْمَانُكُمْ‏}‏ أَىْ فَهُنَّ لَكُمْ حَلاَلٌ إِذَا انْقَضَتْ عِدَّتُهُنَّ ‏.‏ Reference : Sahih Muslim 1456a In-book reference : Book 17, Hadith 41 USC-MSA web (English) reference : Book 8, Hadith 3432 (deprecated numbering scheme)🚫
@oceantruthseeker
@oceantruthseeker 11 ай бұрын
@@mohanhj3388 Allah Says in Quran Quran (3:151) - "Soon shall We cast Terror into the hearts of the Unbelievers, for that they joined companions with Allah, for which He had sent no authority. سَنُلۡقِي فِي قُلُوبِ ٱلَّذِينَ كَفَرُواْ ٱلرُّعۡبَ بِمَآ أَشۡرَكُواْ بِٱللَّهِ مَا لَمۡ يُنَزِّلۡ بِهِۦ سُلۡطَٰنٗاۖ وَمَأۡوَىٰهُمُ ٱلنَّارُۖ وَبِئۡسَ مَثۡوَى ٱلظَّـٰلِمِينَ Sahih al-Bukhari 6924-Muhammad said: “I have been ordered to fight🚩 the people till they say: La ilaha illallah (none has the right to be worshipped but Allah), and whoever said La ilaha illahllah, Allah will save his🚩 property and his🚩 life from me.” Sahih Muslim 30-Muhammad said: “I have been commanded to 🚩fight against people so long as they do not declare that there is no god but Allah.” QUR'AN Surah 9:29, Fight🚩 those who believe not in Allah nor the Last Day, nor hold that forbidden which hath been forbidden by Allah and His Messenger, nor acknowledge the Religion of Truth, from among the People of the Book, until they pay the Jizyah with willing 🚩submission, and feel themselves subdued.🚩 Victorious by Terror Narrated Abu Huraira: Allah's Messenger (ﷺ) said, "I have been sent with the shortest expressions bearing the widest meanings(Quran), and I have been made victorious with 🤔Terror👽 (cast in the hearts of the enemy), and while I was sleeping, the 🙈keys of the treasures of the world were brought to me and put in my hand." Abu Huraira added: Allah's Messenger (ﷺ) has left the world and now you, people, are bringing out those treasures (i.e. the Prophet did not benefit by them). حَدَّثَنَا يَحْيَى بْنُ بُكَيْرٍ، حَدَّثَنَا اللَّيْثُ، عَنْ عُقَيْلٍ، عَنِ ابْنِ شِهَابٍ، عَنْ سَعِيدِ بْنِ الْمُسَيَّبِ، عَنْ أَبِي هُرَيْرَةَ ـ رضى الله عنه ـ أَنَّ رَسُولَ اللَّهِ صلى الله عليه وسلم قَالَ ‏ "‏ بُعِثْتُ بِجَوَامِعِ الْكَلِمِ، وَنُصِرْتُ بِالرُّعْبِ، فَبَيْنَا أَنَا نَائِمٌ أُتِيتُ بِمَفَاتِيحِ خَزَائِنِ الأَرْضِ، فَوُضِعَتْ فِي يَدِي ‏"‏‏.‏ قَالَ أَبُو هُرَيْرَةَ وَقَدْ ذَهَبَ رَسُولُ اللَّهِ صلى الله عليه وسلم وَأَنْتُمْ تَنْتَثِلُونَهَا‏.‏ Reference : Sahih al-Bukhari 2977 In-book reference : Book 56, Hadith 186 USC-MSA web (English) reference : Vol. 4, Book 52, Hadith 220 (deprecated numbering
@vinayjv
@vinayjv 11 ай бұрын
​​@@mohanhj3388murkha. Prapancha gyaana illa ninge. Samrajya vistara madodu OK, aadare dharma parivartane madoru henge namavru le ? Bharata dalli bekadashtu samrajya iddavu, adare yaaru Dharma parivartane madtirtilla , devasthana kedavsthirlilla - Ninna Persian, Arabian kallaru ashte ee Tara halka kelsa madiddare. Ashtondu foreign Islam mele preeti iddare, Karnataka bittu Arabia ge hogale - hogi alli kunkuma vibhuti itkondu odaadu gottagutte ninge secularism
@shrikanthkumbar5744
@shrikanthkumbar5744 7 ай бұрын
ವೀರ ವಣಿಕೆ ಓಬವ್ಬ ಚರಿತ್ರೆ ಕೇಳಿ ತುಂಬಾ ಸಂತೋಷ ಆಯಿತು
@yogeshbs8297
@yogeshbs8297 Жыл бұрын
🙏🙏🙏🙏🌹🌹🌹🌹🌹ನಮ್ಮ ಓಬವ್ವತಾಯಿ 🙏🙏🙏🙏🌹🌹🌹🌹🌹ನಮ್ಮ ವಿಷ್ಣುಜೀ 🙏🙏🙏🙏🌹🌹🌹🌹🌹 ನಮ್ಮ ಜಯಂತಿ ತಾಯಿ 🙏🙏🙏🙏🌹🌹🌹🌹🌹ನಮ್ಮ ದುರ್ಗ 🙏🙏🙏🙏🌹🌹🌹🌹🌹ನಮ್ಮ ಪುಟ್ಟಣ್ಣ ಕಣಗಾಲ್ 🙏🙏🙏🙏🌹🌹🌹🌹🌹 ನಮ್ಮ ಮದಕರಿ ನಾಯಕರು, ಎಂದೆಂದಿಗೂ ಮರೆಯದ ಅಮರ ವ್ಯಕ್ತಿಗಳು 😭😭g, srinivasmurty
@veenavidyanand4852
@veenavidyanand4852 Жыл бұрын
Jai kannadambe
@hanumappakottigeru2263
@hanumappakottigeru2263 Жыл бұрын
Ie
@satishp8959
@satishp8959 Жыл бұрын
Jai Dada
@yesu4104
@yesu4104 Жыл бұрын
Freedom fighter hyder ali and tippu sulthan ante metnage haaki siddarayammayge
@muralidharhv8275
@muralidharhv8275 Ай бұрын
Ing andkondu ogi sulemaga siddu ge vote akidru nam jana😢
@santhoshkumarshaho6415
@santhoshkumarshaho6415 Жыл бұрын
ಚಿತ್ರದುರ್ಗ 👆🙏🙏🙏👍👍
@ManjunathManju-cr9od
@ManjunathManju-cr9od 9 ай бұрын
ಪುಟ್ಟಣ್ಣ ಕಣಗಾಲ್ ಅವರ ಅದ್ಬುತ ಕೊಡುಗೆ. ಈ ಹಾಡು. ದಾದಾ ಜಯಂತಿ ಅವರ ಅಭಿನಯ ಅದ್ಬುತ ❤❤ ದಾದ
@channubhalli8721
@channubhalli8721 11 ай бұрын
ನಾವು ಭಾರತೀಯರು ವಿಶಾಲ &ಶಾಂತ ಮನಸ್ಸಿನವರು ವೀರ ಕನ್ನಡತಿ 🕉️
@alwaysmanjunayaka2842
@alwaysmanjunayaka2842 9 ай бұрын
ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ❤️
@mamatabhat1218
@mamatabhat1218 8 ай бұрын
ಜೈ ವೀರ ವನಿತೆ ಓಬವ್ವ 🇮🇳🇮🇳🕉🕉💝💝💖💖💖💖💙💙💙
@manjunathac8776
@manjunathac8776 Жыл бұрын
ಇದು ನಮ್ಮಣ್ಣ ಅಂದ್ರೆ
@kalki942
@kalki942 Жыл бұрын
♥️💛 ಕನ್ನಡ ಉಳಿಸಿ ಕನ್ನಡ ಬೆಳೆಸಿ .🙏🙏🙏
@chellappamuthuganabadi9446
@chellappamuthuganabadi9446 Жыл бұрын
Vishnu Vardhan,Jayanthi,PBS,Puttannaji,Udaya Sankar gifts to Kannada language and filmdom! I am from Chennai,T.N,Tamilian and Kannada Abhimaani.
@umeshumesh3462
@umeshumesh3462 6 ай бұрын
Vishnuvardan jayalalitha both are tamil iyengers but language is nt a matter we indians
@krishnajam
@krishnajam 5 ай бұрын
@@umeshumesh3462 Vishnuvardhan was not an Iyengar. He was our distant relative (my cousin's father in law was Vishnuvardhan's cousin). We are Babboor Kamme - Kannada Brahmins. But Vishnuvardhan never cared about caste. He used to consume non-veg in his younger days, and he never ever spoke about his caste anywhere.
@mm-yn9so
@mm-yn9so 4 ай бұрын
Sir they lieing vishnuvardan is Tamil .vishnuvardan songs about kannada some is 1 kalladare nanu 2 nammamma nammamma 3 jeevanadi kaveramma Famous dialogue e idu berallu 5 koti kannadikara asti And Nana kaili yestu mannu ideho astu kannidagaru nam karnatakadalli idare
@krishnajam
@krishnajam 4 ай бұрын
@@mm-yn9so Ri avru namma distant relative. Namge heltira?
@mamatabhat1218
@mamatabhat1218 8 ай бұрын
ನಮ್ಮ ಚಿತ್ರದುರ್ಗದ ಹೆಮ್ಮೆಯ ಹಾಡು ವೀರ ವನಿತೇ ಓಬವ್ವಳ ಧೈರ್ಯ ಸಾಹಸ ಶೌರ್ಯ 😢❤❤❤🇮🇳🇮🇳🇮🇳🇮🇳💝💝
@user-nh9bu5fn4e
@user-nh9bu5fn4e Ай бұрын
ಛಲವಾದಿ ಹೋಲಯರ ರತ್ನ ನಮ್ಮ ಓನಕೆ ಒಬವ್ವ💙🇪🇺💪
@martinminalkar8728
@martinminalkar8728 Жыл бұрын
Navu nammavarannu Rastramattadalli prasiddipadisale illa 😔
@lakshmikanta2762
@lakshmikanta2762 9 ай бұрын
ಅದ್ಭುತವಾದ ಗೀತೆ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು
@vishalsolshe3228
@vishalsolshe3228 Жыл бұрын
ರಣಚಂಡಿ ಓಬವ್ವ ಮಾತೆ ನಿನಗೆ ನಮನ್ 🙏
@gangah7257
@gangah7257 9 ай бұрын
ನನಗೆ ಇಷ್ಟವಾದ ಹಾಡು
@raghu1748
@raghu1748 Жыл бұрын
ಒನಕೆ ಓಬವ್ವ ವೀರವನಿತೆ 💪💪💪👏👏😱😱😱ವಿಷ್ಣುವರ್ಧನ್ ಸರ್ ಸೂಪರ್
@raviindra9442
@raviindra9442 13 күн бұрын
RIP Jayanthi Amma And Vishnuvardhan anna
@Allinone-mp5wp
@Allinone-mp5wp 7 ай бұрын
ಸ್ಫೂರ್ತಿ ಯ ಹಾಡು
@rslastekar6156
@rslastekar6156 Жыл бұрын
Kote salahida tayiyanu 🙏🙏🙏
@badboygaming003
@badboygaming003 Жыл бұрын
ನನ್ನ ಕನ್ನಡ ನನ್ನ ಹೆಮ್ಮೆ
@parashuramhadagali5233
@parashuramhadagali5233 Жыл бұрын
ವಿಷ್ಣು ದಾದಾ 💝🙏😘
@ranichandrapp2819
@ranichandrapp2819 Жыл бұрын
ನಾನು ಈ ಕನ್ನಡ ನಾಡಲ್ಲಿ ನಾನು ಪುಣ್ಯ ಮಾಡಿದ್ದೇನೆ ನಾನು ತುಂಬಾನೇ ಗ್ರೇಟ್
@user-dj2gd6wm1v
@user-dj2gd6wm1v 3 ай бұрын
ನಮ್ಮ ಅವ್ವ ಓಣಿಕೆ ಓಬವ್ವ 🙏🙏🙏🚩🚩🙏🙏
@prakashtalawar6662
@prakashtalawar6662 10 ай бұрын
Jai Raja veer ⚔️ madakari ⚔️ Nayaka ⚔️🚩🚩🚩🚩🚩🚩🚩
@renukadevijm4794
@renukadevijm4794 2 жыл бұрын
Exceptional Acting By"ಅಭಿನಯ ಶಾರದೆ ಜಯಂತಿ ಅಮ್ಮ " 💝
@Corn.bread28
@Corn.bread28 Жыл бұрын
ಜಯಂತಿ ಅಂದರೆ ಓಬವ್ವ ಓಬವ್ವ ಅಂದರೆ ಜಯಂತಿ ಥಟ್ಟನೆ ನೆನಪಾಗುವುದು🔥🔥 ಈ ಹಾಡು ಮುಗಿಯುವಷ್ಟರಲ್ಲಿ ಕಣ್ಣೀರು ಬರದಿದ್ದರೆ ಅವರು ಕನ್ನಡಿಗರೇ ಅಲ್ಲ.!
@shamanthdshankar1456
@shamanthdshankar1456 7 ай бұрын
All hail Obavva 🕉️
@savitrikumasagi7489
@savitrikumasagi7489 Жыл бұрын
ಅಭಿನಯ ಸರಸ್ವತಿ ಜಯಂತಿ ಅಮ್ಮ ಸೂಪರ್ಬ್
@ptasaddprasad456
@ptasaddprasad456 Жыл бұрын
Hii
@sabatanu2331
@sabatanu2331 Жыл бұрын
Really obavva mother great 👍👍👍
@eshwarsinge753
@eshwarsinge753 11 күн бұрын
ಕನ್ನಡ ನಾಡಿನ... ವೀರ ಒನಕೆ ಓಬವ್ವ
@novelistcasanova9828
@novelistcasanova9828 2 жыл бұрын
Hyder Ali's men were killed by one brave woman. So proud of Obavva.
@dji-nv2gv
@dji-nv2gv 2 ай бұрын
Now a days we are celebrating ಟಿಪ್ಪು (S/0 Hyderali) ಜಯಂತಿ 😂😂
@muralidharhv8275
@muralidharhv8275 Ай бұрын
E song nodbekadre aste nam jana matte naleyinda siddaramayya ndu nekkodu bidalla. Kannada tayi nine kapadbeku😔
@jagaluraiahjaggu2587
@jagaluraiahjaggu2587 Жыл бұрын
ಕಲೆ ಅಂದ್ರೆ ಇದು ಮೈ ಜುಮ್ ಎನಿಸುತ್ತಿದೆ
@gopubm64
@gopubm64 10 ай бұрын
ಅದ್ಬುತ ಸಾಲುಗಳು... ಮೈ ರೋಮಗಳು ನಿಮಿರಿ ನಿಂತವು... ಕಣ್ಣಾಲಿಗಳು ತುಂಬಿ ಬಂದವು...❤❤❤❤🙏🙏🙏 ವೀರ ವನಿತೆ ಆ ಓಬವ್ವ.. ದುರ್ಗವು ಮರೆಯದ ಓಬವ್ವ... 😭😭😭
@hmeshwarappa9605
@hmeshwarappa9605 Жыл бұрын
Supar sir song channagide sir Thenks sir. 🙏🙏🙏🙏🙏🙏👍👍👍💐💐💐💐🙏
@gowthamibileyali3033
@gowthamibileyali3033 5 ай бұрын
ಕನ್ನಡ ನಾಡಿನ ವೀರರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಕನ್ನಡ ನಾಡಿನ ವೀರರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಚಿತ್ರದುರ್ಗದ ಕಲ್ಲಿನ ಕೋಟೆ.. ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ ಚಿತ್ರದುರ್ಗದ ಕಲ್ಲಿನ ಕೋಟೆ.. ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ ಮದಿಸಿದ ಕರಿಯ ಮದವಡಗಿಸಿದ, ಮದಕರಿನಾಯಕರಾಳಿದ ಕೋಟೆ ಪುಣ್ಯಭೂಮಿಯು ಈ ಬೀಡು, ಸಿದ್ಧರು ಹರಸಿದ ಸಿರಿನಾಡು. ಕನ್ನಡ ನಾಡಿನ ವೀರರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ವೀರಮದಕರಿ ಆಳುತಲಿರಲು, ಹೈದರಾಲಿಯು ಯುದ್ಧಕೆ ಬರಲು ಕೋಟೆಜನಗಳ ರಕ್ಷಿಸುತಿರಲು, ಸತತ ದಾಳಿಯು ವ್ಯರ್ಥವಾಗಲು ವೈರಿ ಚಿಂತೆಯಲಿ ಬಸವಳಿದ, ದಾರಿ ಕಾಣದೆ ಮಂಕಾದ ಕನ್ನಡ ನಾಡಿನ ವೀರರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಗೂಢಚಾರರು ಅಲೆದು ಬಂದರು, ಹೈದರಾಲಿಗೆ ವಿಷಯ ತಂದರು ಚಿತ್ರದುರ್ಗದ ಕೋಟೆಯಲಿ, ವಾಯುವ್ಯ ದಿಕ್ಕಿನೆಡೆ ನೋಡು ಎಂದರು ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು ಕನ್ನಡ ನಾಡಿನ ವೀರರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಕೈಗೆ ಸಿಕ್ಕಿದ ಒನಕೆ ಹಿಡಿದಳು, ವೀರಗಚ್ಚೆಯ ಹಾಕಿ ನಿಂದಳು ದುರ್ಗೆಯನ್ನು ಮನದಲ್ಲಿ ನೆನೆದಳು, ಕಾಳಿಯಂತೆ ಬಲಿಗಾಗಿ ಕಾದಳು ಯಾರವಳು, ಯಾರವಳು, ವೀರವನಿತೆ ಆ ಓಬವ್ವ! ದುರ್ಗವು ಮರೆಯದ ಓಬವ್ವ ಕನ್ನಡ ನಾಡಿನ ವೀರರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ತೆವಳುತ ಒಳಗೆ ಬರುತಿರೆ ವೈರಿ, ಒನಕೆಯ ಬೀಸಿ ಕೊಂದಳು ನಾರಿ ಸತ್ತವನನ್ನು ಎಳೆದು ಹಾಕುತ, ಮತ್ತೆ ನಿಂತಳು ಹಲ್ಲು ಮಸೆಯುತ ವೈರಿ ರುಂಡ ಚಂಡಾಡಿದಳು, ರಕುತದ ಕೋಡಿ ಹರಿಸಿದಳು. ಕನ್ನಡ ನಾಡಿನ ವೀರರಮಣಿಯ ಗಂಡುಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ ಸತಿಯ ಹುಡುಕುತ ಕಾವಲಿನವನು, ಗುಪ್ತದ್ವಾರದ ಬಳಿಗೆ ಬಂದನು ಮಾತುಹೊರಡದೆ ಬೆಚ್ಚಿನಿಂತನು, ಹೆಣದ ರಾಶಿಯ ಬಳಿಯೆ ಕಂಡನು ರಣಚಂಡಿ ಅವತಾರವನು, ಕೋಟೆ ಸಲಹಿದ ತಾಯಿಯನು. ರಣಕಹಳೆಯನು ಊದುತಲಿರಲು, ಸಾಗರದಂತೆ ಸೈನ್ಯ ನುಗ್ಗಲು ವೈರಿಪಡೆಯು ನಿಶ್ಶೇಷವಾಗಲು, ಕಾಳಗದಲ್ಲಿ ಜಯವನು ತರಲು, ಅಮರಳಾದಳು ಓಬವ್ವ, ಚಿತ್ರದುರ್ಗದ ಓಬವ್ವ
@thippeshn.d1298
@thippeshn.d1298 Жыл бұрын
ನಮ್ಮ ಚಿತ್ರದುರ್ಗ 💞
@user-ew7zo8jy9e
@user-ew7zo8jy9e 2 ай бұрын
Lot of patriotic songs we find in Puttana kanaganagal movies. It shows his respect towards his patriotism.
@param_hb
@param_hb Жыл бұрын
Dr.vishnuvardhan ❤️❤️❤️🙏🙏🙏🙏
@asharanichougala8735
@asharanichougala8735 Жыл бұрын
Innu este janma iddaru kannadathiyaagi huttisu devare 🙏🙏 Nanna kannada nanna jeeva
@rachappamuragi8395
@rachappamuragi8395 Жыл бұрын
Vishnuvardhan
@siddeshreddy9762
@siddeshreddy9762 Жыл бұрын
P.B.Srinivas voice 😍 I think Spb ,pbs & rajkumar ruled in kannada industry One of my favorite movie Love from andhra
@rajaratnaappu8811
@rajaratnaappu8811 Жыл бұрын
Jai kanadambe jai bhuvaneshwri jai Dr rajkumar
@chethanchethu4091
@chethanchethu4091 Жыл бұрын
Jai vishnu jai druga
@lekhangowda6544
@lekhangowda6544 Жыл бұрын
Dada😍🔥🔥
@RajuRaju-xe6wt
@RajuRaju-xe6wt Жыл бұрын
ಜೈ ಓನಕೆ ಓಬ್ಬವ
@chetanbanjarchinnu5468
@chetanbanjarchinnu5468 9 ай бұрын
Any 2023 listening song ❤
@anithaskandha2479
@anithaskandha2479 Жыл бұрын
ನನ್ನ ಅತಿ ನೆಚ್ಚಿನ ನಿತ್ಯ ನೂತನ ಸುಂದರ ಗೀತೆ,
@ProudHindugirl610
@ProudHindugirl610 Жыл бұрын
Jai Hind 🇮🇳🇮🇳
@JayPrakash-cq6df
@JayPrakash-cq6df 6 ай бұрын
Puttanna kangl really a great sentimental directer as Dada Saheb...Puttanna kanagal award be establish by central govt...
@nageshshiddeshwar6282
@nageshshiddeshwar6282 Жыл бұрын
ವೀಷ್ಣು ಬಾಸ್ 👌👌
@gurubhat5676
@gurubhat5676 Ай бұрын
Kote salahida tayiyanu. What a lines 😢
@krishnabs1158
@krishnabs1158 10 ай бұрын
ಮೈ ರೋಮಾಂಚನದ ದುರ್ಗಾದ ಇತಿಹಾಸ ಸಾರುವ ಅದ್ಭುತ ಗೀತೆ🙏👌
@natarajriya5550
@natarajriya5550 3 ай бұрын
My School Day's Famous Song.... Watching on DD Channel' 🎉🎉🎉lots Of Time... Cried.. While Watching this Scene .❤❤❤ what an Golden Day's 🎉🎉🎉🎉❤❤❤ Jai Karnataka 🎉🎉🎉❤❤❤❤..Pride Nd Proud ❤❤❤❤
@sreelal_ks
@sreelal_ks 9 ай бұрын
The golden age of Kannada cinemas❤
@ariprasadmukundan9890
@ariprasadmukundan9890 Жыл бұрын
My salute to this Brave Lady, Jai Hind from Chennai
@rakeshravindra4230
@rakeshravindra4230 4 ай бұрын
Obavva was the great legend of karnataka
@DhanushM-em8kh
@DhanushM-em8kh 6 ай бұрын
ಜೈ ಚಿತ್ರದುರ್ಗ ಜೈ ಓಬವ್ವ 🙏🙏🙏❤❤❤❤
@KishoreKumar-dm6rv
@KishoreKumar-dm6rv 2 жыл бұрын
Thank you so much for uploading kannada hd video songs which was not available in youtube, thank you so much..
@millianadsouza8392
@millianadsouza8392 Жыл бұрын
Millianaleksongsflemlekme
@nspremanand1334
@nspremanand1334 Ай бұрын
Best Intelligent Director S.R.P.K.
@dr.agupta
@dr.agupta Жыл бұрын
Goosebumps and tears! Whole Bharata should learn about such great single-woman-army to whom us and future generations should be grateful to!🙏🙏🙏
@bhavyabhavya7239
@bhavyabhavya7239 Жыл бұрын
sw8wa8s7ge ge. .ge ❤w8 ,
@jayaramhn8452
@jayaramhn8452 Жыл бұрын
Kannadigas failure restore her tomb.
@suniilshashidarai8303
@suniilshashidarai8303 8 ай бұрын
Eye drop song fr all time generation
@punithkumar6330
@punithkumar6330 22 күн бұрын
Hatts off puttanna kanagal sir king of director namma kannada film industry alli vishnu dada abhinaya sharade jayathi amma mind blowing hatts off goosebumbs jai Karnataka jai kannadambe ❤
@goldensniper8274
@goldensniper8274 Жыл бұрын
PBS voice, Udayashankar lyrics, Puttanna direction, Vijaya Bhaskar music, Vishnu and Jayanti acting, and the cinematography, everything about this song is just incredible, this song gives me chills everytime, kudos to the entire team for making such an evergreen song.
@madhurachandrashekhar2829
@madhurachandrashekhar2829 8 ай бұрын
Unforgettable obbavva & jayanti mdm nailed it.. 🙏🔥
@nagarajnv2396
@nagarajnv2396 Жыл бұрын
Congi galige Obavva Madhakari Nayakara Memory Aagivudhilla.
@PavitraET2072
@PavitraET2072 Жыл бұрын
I listened this 13 times Really it's very inspiring story 👏🙏
@AZ-pg8vd
@AZ-pg8vd Жыл бұрын
Voice of PB Srinivas, Lyrics of Chi Udayshankar and Acting of Jayanti has made this song evergreen.
@xtreemegammerz9540
@xtreemegammerz9540 Жыл бұрын
Hi I am From UK. This song Is so good i love it Wow bollywood is nice nowdays
@hindurashtra63
@hindurashtra63 Жыл бұрын
This is an Old Indian song celebrating a Forgotten Indian Female Hero - "Obavva". She was a Common Housewife but upon seeing Enemies (An Islamic Invader named Hyder Ali and his Army) sneaking into the Town's Fort through a Small Tunnel through which only one man could crawl in, She grabbed a "Stone Club" used to crush Vegetable sauce and goes on to single handedly kill what is supposedly 100s of Enemy Soldiers, Tirelessly for many Hours, Because she had no time to go back and inform the others of an Invasion of an Entire Army. in the end, She manages to change the tide of the Battle and save her Town Win against all Odds because of her Super Human effort to prevent the Enemy Soldiers from sneaking into the Fort through a Littel Tunnel. Sadlyu, She dies in the end, But as a Glorious Hero who ends up becoming Legendary for her Heroic Act. This Song celebrates her Heroic Bravery and how she single handedly changed the Tide of the Battle. She is one of our Long Forgotten Indian Heroes rarely mentioend in History, Like Queen Baudicca of the Celts.
@khanditavaadi8099
@khanditavaadi8099 Жыл бұрын
Sir, it's not Bollywood movie., is Kannada movie from Sandalwood, made about 50 years ago from Puttanna Kanagaal, a legendary director.
@Priya-ll9zg
@Priya-ll9zg Жыл бұрын
Jai vishnu dada ..
@varun7061
@varun7061 Жыл бұрын
ಎಂದೂ ಕೇಳಬಹುದಾದ ಹಾಡು 🙂
@d.s.shankar6970
@d.s.shankar6970 Жыл бұрын
Ever green song by Dr P B Srinivas acting by Dr Vishnu Vardhan
@hrathiksheregar4881
@hrathiksheregar4881 10 ай бұрын
Greatest lyricist in history of Indian cinema Dr. Chi Udayashankar 🙏❤️
OMG 😨 Era o tênis dela 🤬
00:19
Polar em português
Рет қаралды 10 МЛН
КАРМАНЧИК 2 СЕЗОН 5 СЕРИЯ
27:21
Inter Production
Рет қаралды 562 М.
Why? 😭 #shorts by Leisi Crazy
00:16
Leisi Crazy
Рет қаралды 46 МЛН
Independence day celebration 2023-24#school
3:06
Blossom International School KR Puram Bangalore
Рет қаралды 28 М.
Nusulutha Nuggihudu  | Chitradurgada Onake Obavva | Ajay Warrior | Video Song
3:52
Ashwini Recording Company
Рет қаралды 390 М.
Ернар Айдар - Шүкір
3:40
Ernar Aidar
Рет қаралды 446 М.
Қайдағы махаббат
3:13
Adil - Topic
Рет қаралды 146 М.
Dastan Orazbekov & Ayree - Ómir
3:06
AYREE
Рет қаралды 111 М.
Жандос Қаржаубай - Не істедім?!
2:57
Қайрат Нұртас - Қоймайсың бей 2024
2:22
RAKHMONOV ENTERTAINMENT
Рет қаралды 1,2 МЛН