ಮೈಯೆಲ್ಲಾ ರೋಮಾಂಚನವಾಯಿತು ನಮ್ಮ ಮದಕರಿನಾಯಕ ಇತಿಹಾಸ ಕೇಳಿದ್ದಾಗ ಜೈ ಮದಕರಿ ನಾಯಕ,
@siddeshmr50076 жыл бұрын
ಚಿತ್ರದುರ್ಗದ ವೀರ ಮದಕರಿ ನಾಯಕ ನಮ್ಮ ಎಲ್ಲರ ಹೆಮ್ಮೆ ಈ ತರಹದ ದುರ್ಗದ ವಿಡಿಯೋಗಳನ್ನು ಮಾಡುತ್ತಾ ಇರಲಿ ಸರ್ ತುಂಬಾ ತುಂಬಾ ಧನ್ಯವಾದಗಳು ವೀರಮದಕರಿ ಜೀವನ ಚರಿತ್ರೆ ತುಂಬಾ ಕುತೂಹಲಕಾರಿಯಾಗಿದೆ
@À.S.LAXMAN6 жыл бұрын
ನಮ್ಮ ರಾಜ್ಯದ ಇತಿಹಾಸದಲ್ಲೇ ಅಭೇಧ್ಯ ಕೋಟೆ....ನಮ್ಮ ದುರ್ಗದ ಹುಲಿ ನಮ್ಮ ಕನ್ನಡ ನಾಡಿನ ಸ್ವಾಭಿಮಾನ...💓💓💓💪💪
@rangaswamyt75446 жыл бұрын
ಸೂಪರ್ ವಿಷಯಗಳು ಜೈ ಮದಕರಿ ... ವಿಜಯನಗರದ ರಕ್ಷಕ ಮದಕರಿ ನಾಯಕರ ಸ್ಮಾರಕ ಇನು ಮಡಕೆ ಆಗಿಲ್ಲ ಇದು ದುರಂತ...
@ShreeHariInfo5 жыл бұрын
ನಮ್ಮೂರಿನ ಬಗ್ಗೆ ನಮ್ಮ ಶೌರ್ಯದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
@RAVIKUMAR-pw9vt6 жыл бұрын
ಧನ್ಯವಾದಗಳು ಸರ್ ಚಿತ್ರದುರ್ಗದ ಕೋಟೆಯ ಮಾಹಿತಿಯನ್ನು ನೀಡಿದ್ದಕ್ಕೆ
@maltheshk3686 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಗೆ 1,2,3.... ರೀತಿ ಕೋಡಿ ಮುಂದಿನ ಸಂಚಿಕೆ ಸುಲಭವಾಗಿ ಸಿಗುತ್ತದೆ
@nirupadeppavalikar86025 жыл бұрын
ಚಿತ್ರದುರ್ಗ ಜಿಲ್ಲೆಯ ವೀರ ಮದಕರಿನಾಯಕ ಚರಿತ್ರೆ ಅತ್ಯುತ್ತಮವಾದದ್ದು
@Shenoy13576 жыл бұрын
Why government is not celebrating birth date of Madhakari nayaka ........?? Real tiger of Karnataka and this nation
Hi Media Master, I love the way you give presentation.... please please tell us about ಚಾಣಕ್ಯ, beerbal, Aristatal, ಪ್ಲುಟೊ and other brilliants in india and world.
@ನಾನೊಬ್ಬಕನ್ನಡಿಗ-ಞ9ರ6 жыл бұрын
ನನ್ನ ಹೆಮ್ಮೆಯ ತವರೂರಿನ ಬಗ್ಗೆ video ಮಾಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಸರ್....... ಮುಂದಿನ video ಆದಷ್ಟು ಬೇಗ ಮಾಡಿ......