Prachanda Kulla - ಪ್ರಚಂಡ ಕುಳ್ಳ | Kannada Full HD Movie | Dwarakish | Dr.Vishnuvardhan | Radhika

  Рет қаралды 4,777,880

SGV Digital - Kannada Full Movies

SGV Digital - Kannada Full Movies

3 жыл бұрын

Watch Dwarakish and Dr.Vishnuvardhan playing lead role from the Prachanda Kulla Film, Prachanda Kulla Kannada Full HD Movie. On SGV Digital - Kannada Full Movies KZbin Channel.
Starring : #Vishnuvardhan, #Dwarakish, Radhika, Sudarshan, Musuri Krishnamurthy, Thoogudeepa Srinivas, Rajanand, Lokanath, Umesh, Chethan Ramarao, Prasanna, Rathnakar, Kanchana, Geetha, Silk Smitha, Jayamalini, Anuradha
Director :P S Prakash
Banner : Dwarakish Chithra
Producer : Dwarakish
Story : H V Subba Rao
Screenplay : H V Subba Rao
Dialogue : H V Subba Rao
Lyrics : Chi Udayashankar
Music : G K Venkatesh
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies #sriganeshvideo #SGV
Sri Ganesh Video is the final destination for all Online Kannada Movies
Prachanda Kulla - ಪ್ರಚಂಡ ಕುಳ್ಳ1984*SGV

Пікірлер: 364
@Jagretegagi
@Jagretegagi 27 күн бұрын
ದ್ವಾರಕೀಶರವರು ನಿಧನರಾದ ಮೇಲೆ ಸಿನಿಮಾ ನೋಡುತ್ತಿದ್ದವರು ಲೈಕ್ ಮಾಡಿ
@kotrappa1373
@kotrappa1373 11 ай бұрын
ಎರಡೂವರೆ ತಾಸು ಯಾವ ಲೋಕಕ್ಕೆ ಹೋಗಿದ್ದೆ ಅನ್ನೋದೇ ಮರೆತು ಬಿಟ್ಟಿದ್ದೆ ನಾನು ಅಷ್ಟು ಅದ್ಭುತವಾಗಿ ಇದೆ ಈ ಮೂವಿ
@c.dayananda8191
@c.dayananda8191 8 ай бұрын
ಎಂಥಾ ಅದ್ಭುತ .....ಕಲ್ಪನೆ.....ದ್ವಾರಕೀಶ್ ಅವರ ಮುಗ್ದನ ಪಾತ್ರಭಿನಯ.......ವಿಶೇಷವಾಗಿ ಕಲ್ಲಿನ ಪೂಜೆಯಿಂದ ಹಿಡಿದು ....ವರವನ್ನು ಪಡೆಯುವವರೆಗೂ......ನಮ್ಮನ್ನು ನಾವು ....ದೈವ ಪರವಶವಾಗುವುದರಲ್ಲಿ ಅನುಮಾನವೇ ಬೇಡ
@k.subrahmanyasubbanna.5959
@k.subrahmanyasubbanna.5959 2 жыл бұрын
ಕನ್ನಡ ಚಿತ್ರರಂಗದ ಹಿರಿಯ ನಟರಾದ ಡಾ.ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅಭಿನಯದ ಪ್ರಚಂಡಕುಳ್ಳ ಚಿತ್ರವನ್ನು ಎಷ್ಟು ಸಾರಿ ನೋಡಿದರು ನನಗೆ ಬೇಜಾರ್ ಆಗಲ್ಲ ಬಹಳ ಅದ್ಭುತವಾದ ಸಿನಿಮಾ ಇಂತಹ ಅದ್ಭುತವಾದ ಚಿತ್ರಗಳು ಈಗ ಬರದೇ ಇರುವುದು ನಮ್ಮ ದುರದೃಷ್ಟ ಆಗಾಗಿ ಇಂತಹ ಒಳ್ಳೆಯ ಸಿನಿಮಾಗಳು ಮತ್ತೆ ಬರಲಿ ಬಂದು ಒಳ್ಳೆ ಯಶಸ್ಸನ್ನು ಕಾಣಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಗೆ ಜೈ ಹಾಸ್ಯ ಚಕ್ರವರ್ತಿ ದ್ವಾರಕೀಶ್ ಗೆ ಜೈ
@user-zl7pp8hy6s
@user-zl7pp8hy6s 26 күн бұрын
🙏ಓಂ ಶಾಂತಿ ದ್ವಾರಕೇಶ್ ಸರ್ ಮತ್ತೆ ನಮ್ಮ ಕರ್ನಾಟಕ ದಲ್ಲಿ ಹುಟ್ಟಿ ಬನ್ನಿ 🙏💐👏
@dineshgowda5766
@dineshgowda5766 2 жыл бұрын
ಇವಾಗ ಏಕೆ ಇಂಥ ಮೂವಿ ಗಳು ಬರುದೆ ಕಾಡಿಮೆ ಆಗಿದೆ ಇದು ಚೆನ್ನಾಗಿ ಇದೆ ಸುಪರ್ ಮೂವಿ 🙏👌👌❤️ ❤️ 2021
@hemanthm.g9987
@hemanthm.g9987 2 жыл бұрын
That's why old is hold 🥲
@amarnathswamysm8034
@amarnathswamysm8034 2 ай бұрын
ಸುದರ್ಶನ್ ಅವರ ಅತ್ಯದ್ಬುತ ನಟನೆ ಹಾಗೂ ದ್ವಾರಕೀಶ್ ಅವರು ಕೂಡ
@malenadahudugamastermanjun7834
@malenadahudugamastermanjun7834 27 күн бұрын
RIP Prachanda Kulla... Mass Entertainer
@ypcreations6886
@ypcreations6886 27 күн бұрын
Miss You Sir🥺💐
@ManuKumar-zu3dq
@ManuKumar-zu3dq 2 жыл бұрын
ಸೂಪ್ಪರ್ ಮೂವಿ ಈಗಿನಕಾಲದಲ್ಲಿ ಇತರ ಸಿನಿಮಾಗಳು ಬರೋಲ್ಲ ಅದೆ ನಮ್ಮ ದುರದೃಷ್ಟ
@sudhababali1523
@sudhababali1523 2 жыл бұрын
Yaa ☹️
@ThereIsAnother
@ThereIsAnother Жыл бұрын
Le manu chakka. Iro movie nodo loafer loude.
@Sheshagangaadhar
@Sheshagangaadhar 6 ай бұрын
ಅದ್ಭುತವಾದ ಚಿತ್ರ ದ್ವಾರಕೀಶ್ ಅವರ ನಟನೆ 🔥
@anandchaithraanandchaithra93
@anandchaithraanandchaithra93 8 ай бұрын
👌ಕುಳ್ಳ ದ್ವಾರಕೀಶ್
@sunildhadi5205
@sunildhadi5205 Ай бұрын
ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರೇ ಧನ್ಯರು❤
@anuraghama2526
@anuraghama2526 Жыл бұрын
Yen movie sir avagale yentha movie madideera great sir
@ramesharamesh2380
@ramesharamesh2380 10 ай бұрын
ಆ ಕಾಲದಲ್ಲೇ ಏನ್ ಬೆಂಕಿ ಫಿಲ್ಮ್ ಮಾಡಿದ್ದಾರೆ......... ಆ ಕಾಲದವರು ಯಾರಿಗೂ ಕಮ್ಮಿ ಇಲ್ಲ ಬಿಡಿ.......... ಪ್ರಚಂಡ ಕುಳ್ಳ ಚಿತ್ರದ ಬಣ್ಣ, ಅಲಂಕಾರ, ಕತೆ ಎಲ್ಲಾ ಬೊಂಬಾಟ್.........❤❤❤❤ ಪ್ರಚಂಡ ಕುಳ್ಳ ಚಿತ್ರ ನೋಡುತ್ತಾ ಇದ್ದರೆ ನೋಡುಗರನ್ನು ಒಂದು ಮಾಯಾ ಲೋಕಕ್ಕೆ ಕರೆದು ಕೊಂಡು ಹೋಗಿಬಿಡುತ್ತೆ.....🌟🌟🌹🌹🦚🦚🐅🐅💐💐💐🐓🐓🐓🐓
@ganidpura2604
@ganidpura2604 Жыл бұрын
ಕನ್ನಡದ ಶ್ರೀಮಂತ ಚಿತ್ರವಿದು 👌💐
@jayashreers612
@jayashreers612 3 жыл бұрын
ತುಂಬಾ ಮುದ್ದಾದ ಚಿತ್ರ.. ಒಂದೊಂದು ಪಾತ್ರವೂ ಬಹು ಕಾಲ ನೆನಪಲ್ಲಿ ಉಳಿಯುವಂತದು.. ಕ್ಲೈಮ್ಯಾಕ್ಸ್ ಅಂತ ಅತ್ಯಂತ ಅದ್ಬುತ.. ರೋಮಾಂಚನಕಾರಿ.. ನಟಿ ಗೀತಾ ಸಾಕ್ಷಾತ್ ಪಾರ್ವತಿ..ವಿಷ್ಣು ಸಾರ್ ಒಳ್ಳೆಯ ಜೋಡಿ..
@ashokb5372
@ashokb5372 Жыл бұрын
Hi
@basuvdesai6434
@basuvdesai6434 Жыл бұрын
Lllll
@santhoshsanthu8295
@santhoshsanthu8295 2 жыл бұрын
ಗೀತಾ ಮೇಡಂ ಮತ್ತು ವಿಷ್ಣುವರ್ಧನ್ ಸರ್ ಅವರ ವೇಷಭೂಷಣ ಸೂಪರ್ 🙏🙏🙏🙏🙏🙏🙏🙏🙏
@nageshchandegave2804
@nageshchandegave2804 Жыл бұрын
0
@nageshchandegave2804
@nageshchandegave2804 Жыл бұрын
000
@nageshchandegave2804
@nageshchandegave2804 Жыл бұрын
0
@shivakumart7378
@shivakumart7378 11 ай бұрын
ದ್ವಾರಕೀಶ್ ನಟನೆ ಸೂಪರ್ ಡೂಪರ್ ಜೈ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🏻🙏🏻🙏🏻
@mugdhamaanava6175
@mugdhamaanava6175 2 жыл бұрын
ವಾವ್ ..ನಟ ದ್ವಾರಕೀಶ್ ಉತ್ತಮ ಕಲಾವಿದರು
@BBBkumta
@BBBkumta Жыл бұрын
ಪ್ರಚಂಡ ಕುಳ್ಳ ದ್ವಾರಕೀಶ್ ❤
@ganesh.h968
@ganesh.h968 27 күн бұрын
Justice For Dwarkish Sir..💔🙏
@jellygamer3695.
@jellygamer3695. 8 күн бұрын
😢why bro
@kmnayak1888
@kmnayak1888 5 күн бұрын
Justice yaakappa😂
@arna634
@arna634 3 күн бұрын
Unfunny ​@@kmnayak1888
@mallikarjunah2085
@mallikarjunah2085 Жыл бұрын
ಕನ್ನಡದ ಬೆಸ್ಟ್ ಮೂವಿ ,🔥🔥
@kishanbhantu2232
@kishanbhantu2232 Жыл бұрын
ಕಿಂಕಿಣಿ ಶರ್ಮಾ 🙏🙏🙏👏👏👏👌👌👌
@user-ut3qd2ze1u
@user-ut3qd2ze1u 3 жыл бұрын
ವಿಷ್ಟುದಾದ ,ದ್ವಾರಕೀಶ್ ಜೋಡಿ ಅಧ್ಭುತ
@lakshmigowda9240
@lakshmigowda9240 Жыл бұрын
Vishnu dhaada❤✨
@nagahonnaver2528
@nagahonnaver2528 3 жыл бұрын
ಓಂ ನಮೋ ಶಿವಾಯ 🕉️🙏🚩
@mouneshamonu3543
@mouneshamonu3543 Жыл бұрын
ಓಂ ನಮಃ ಶಿವಾಯ 🙏👏👏👏👏👏
@madhusudhans6112
@madhusudhans6112 5 ай бұрын
Mr. Sudarshan acting..benchmark....simply wowwwww
@user-qg7ot3vg7e
@user-qg7ot3vg7e 2 жыл бұрын
ದ್ವಾರಕೀಶ್ ನಟನೆ 🙏🙏🙏👌👌👌👌👌👌👌
@kiranraj3363
@kiranraj3363 2 жыл бұрын
ಜೈ ವಿಷ್ಣು ದಾದಾ ❤❤❤
@rameshmarennanavar2197
@rameshmarennanavar2197 2 жыл бұрын
Hi
@sangameshsangu685
@sangameshsangu685 2 жыл бұрын
jai vishnu Dada
@yamanappahebbal8394
@yamanappahebbal8394 Жыл бұрын
@@sangameshsangu685 .
@shrinivasrs1385
@shrinivasrs1385 9 ай бұрын
Super movie 😊❤
@dhnashreekulkarni9903
@dhnashreekulkarni9903 2 жыл бұрын
Vishanu sir shivan patara thumba eshata aaytu
@marutitallalli789
@marutitallalli789 2 жыл бұрын
ನೈಸ್ ಮೂವಿ
@dhnashreekulkarni9903
@dhnashreekulkarni9903 2 жыл бұрын
Dwarkish awar abhinay tumba channagide nanage tumba eshtawad movie edu
@humanityfirsthumanityfirst4117
@humanityfirsthumanityfirst4117 Жыл бұрын
Sssssss I gott my besttt movie finally i watcchh my olddd movieee thankkk KZbinr channel
@BharathBBhat
@BharathBBhat 2 жыл бұрын
ಅದ್ಭುತ ಚಿತ್ರ❤️🙏
@erappajm5407
@erappajm5407 Жыл бұрын
New 🏀🏀🏀🏀qk🏀🏀🏀qeqeeq
@erappajm5407
@erappajm5407 Жыл бұрын
🌹Qqe
@deoksufan2k576
@deoksufan2k576 3 жыл бұрын
1984 Dwarakish Chitra Logo was Better Than the 1969 Dwarakish Chitra Logo
@cutenihanth5985
@cutenihanth5985 Жыл бұрын
Supar movie in kannada
@chanceillanoway2572
@chanceillanoway2572 2 жыл бұрын
Favourite ❤️❤️🙏🙏🙏❤️❤️❤️❤️❤️dwarakeesh acting mind-blowing 🙏🙏
@ashwathakm3907
@ashwathakm3907 2 жыл бұрын
❤️❤️🙏🙏🙏❤️❤️❤️❤️❤️❤️
@rangaswamy.n2551
@rangaswamy.n2551 Жыл бұрын
ಸೂಪರ್...ವಿಷ್ಣು ದಾದ
@kiran5881
@kiran5881 2 жыл бұрын
Childhood fvrt movie
@ranihv4991
@ranihv4991 Жыл бұрын
Y
@ManjugowdaManju-qv7ne
@ManjugowdaManju-qv7ne 27 күн бұрын
ಮತ್ತೆ ಹುಟ್ಟಿ ಬನ್ನಿ ಸರ್❤
@user-mj5wm4ku7p
@user-mj5wm4ku7p 3 жыл бұрын
ವಾವ್ ಸೂಪರ್ ಮೂವಿ ಪ್ರಚಂಡ ಕುಳ್ಳ 👌
@hanamanthchalawadi6178
@hanamanthchalawadi6178 Жыл бұрын
Bp np kv bll
@santhoshsanthu8295
@santhoshsanthu8295 2 жыл бұрын
ನಿಜವಾಗಿಯು ದೇವರೆ ಅವರು
@dbossdboss2557
@dbossdboss2557 2 жыл бұрын
Itha feelm mudie ne kudi nice films❤👌
@mansurrajak1997
@mansurrajak1997 2 жыл бұрын
All songs hit because of janakamma
@jaggumjr9366
@jaggumjr9366 3 жыл бұрын
Super Anna
@srikanthadc5588
@srikanthadc5588 3 жыл бұрын
Yest sala nodidru bejaragalla 👍👌🥰
@santhosh1637
@santhosh1637 3 жыл бұрын
Villain acting super No 1
@renunnayak4
@renunnayak4 3 жыл бұрын
L/
@user-rs6ls7yx2y
@user-rs6ls7yx2y 2 жыл бұрын
Sudarshan He is also acted in Brahma Vishnu maheshwara,khaidi,jiddu,guru jagadguru,sididedda gandu,Shakti etc
@prasadc3880
@prasadc3880 Жыл бұрын
superb movie....musuri acting superb 🥰🥰👌
@siddharamshapur2589
@siddharamshapur2589 3 жыл бұрын
Super kannada movie
@rameshanwari1812
@rameshanwari1812 2 жыл бұрын
Super excellent movies ✨💝🖤✨
@conscioustrader6007
@conscioustrader6007 2 жыл бұрын
MOTHER ❤️ a real guide in life 🔥
@hemanthm.g9987
@hemanthm.g9987 2 жыл бұрын
Always
@karthikgowda5315
@karthikgowda5315 27 күн бұрын
Om Shanti 😢❤
@pushpa.shyamsundar4087
@pushpa.shyamsundar4087 2 жыл бұрын
Supr move
@srinivaspandre7523
@srinivaspandre7523 Жыл бұрын
Lovely 👌
@gavirangashetty1639
@gavirangashetty1639 2 жыл бұрын
My favorite movie
@arvnd-jz5gd
@arvnd-jz5gd 23 күн бұрын
Concept Music Set Costume Dialogues Camera work Art work Direction 💯
@basavarajkk8756
@basavarajkk8756 21 күн бұрын
Super prachand kulla movie Rip sir
@panchananaswain2600
@panchananaswain2600 Жыл бұрын
Super movie👌👌👌
@marutimadiwalmaruti5008
@marutimadiwalmaruti5008 3 жыл бұрын
Super movie
@kiranc486
@kiranc486 3 жыл бұрын
Old is gold forever
@basurajh.sbasurajh.s5540
@basurajh.sbasurajh.s5540 Жыл бұрын
ಸೂಪರ್ ಮೂವಿ 🙏🙏🙏🙏👍
@deepushettydeepushetty1654
@deepushettydeepushetty1654 2 жыл бұрын
My favourite movie in my childhood
@kumark5113
@kumark5113 2 жыл бұрын
O
@kantaraja3119
@kantaraja3119 Жыл бұрын
@@kumark5113 c bi
@lingaraaj5141
@lingaraaj5141 3 жыл бұрын
🙏👌👌👌Super hit film
@naveenmundaragi6827
@naveenmundaragi6827 3 жыл бұрын
Superb 💐😍👍
@barathkumarkbirla6129
@barathkumarkbirla6129 Жыл бұрын
One of the best movie in our childhood days😄
@kssureshapatel7921
@kssureshapatel7921 3 жыл бұрын
Supre movie
@hemanthm.g9987
@hemanthm.g9987 2 жыл бұрын
I have watched thus movie so many times always next level movie 💕
@shetty001
@shetty001 Жыл бұрын
My favourite childhood movie, each characters in the cinema are beautiful ❤️
@psandeepa8037
@psandeepa8037 Жыл бұрын
P0l
@rajus-xm8hs
@rajus-xm8hs 8 ай бұрын
​@@psandeepa8037.
@naveenchakravarthy8431
@naveenchakravarthy8431 2 жыл бұрын
ದ್ವಾರಕೀಶ್ ಅವರ ನಟನೆ ಮರೆಯಲು ಸಾಧ್ಯವಿಲ್ಲ ... ❤️❤️❤️❤️❤️❤️❤️❤️❤️❤️❤️❤️🙏🙏
@sureshrxsuri5262
@sureshrxsuri5262 3 жыл бұрын
Super Movie ❤️👍❤️❤️❤️🙏❤️👍
@dghegde1920
@dghegde1920 3 жыл бұрын
ದ್ವಾರಕೀಶ್ ರವರ ಪಟ್ಟದ ಕತ್ತಿ ಸೂಪರ್ 👌👌👌🙂🙂🙂
@MrGangadharakv545
@MrGangadharakv545 3 жыл бұрын
When we were kids, we enjoyed this movie a lot. Especially the character JAI RUNDAMALINI...😄😄😄😄
@adiveppachoudi412
@adiveppachoudi412 3 жыл бұрын
T
@malimali9623
@malimali9623 2 жыл бұрын
Q
@redchillies1077
@redchillies1077 Жыл бұрын
Jai Rundamaalini 🤣🤣🤣
@KallappaIngalagi
@KallappaIngalagi 10 ай бұрын
​@@adiveppachoudi412G😊
@KallappaIngalagi
@KallappaIngalagi 10 ай бұрын
​@@redchillies1077😊
@prakashat2832
@prakashat2832 3 жыл бұрын
Super 🙏
@appufan2415
@appufan2415 Жыл бұрын
My favourite movie
@user-bn9mk2jh7v
@user-bn9mk2jh7v Жыл бұрын
Kannadakkobane No.1 kannadada kulla
@manjunathasn5453
@manjunathasn5453 3 жыл бұрын
Super
@beingordinary6560
@beingordinary6560 Ай бұрын
This is real big budget movie
@praveenpkpraveen4668
@praveenpkpraveen4668 7 ай бұрын
2:23:38 Mother entry is just🔥🔥🔥
@bharathbhat9763
@bharathbhat9763 3 жыл бұрын
ನಾನೇ ಕಣೋ ಭೂಪ ನಾನೇ ಕಣೋ ಹಾಹಾಹಾ ನಾನೇ ಕಣೋ ಭೂಪ ನಾನೇ ಕಣೋ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹಾ ದಡ್ಡನು ಎಂದು ಬೈದರೆ ಎಲ್ಲ ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ ನಾನೇ ಕಣೋ ಭೂಪ ನಾನೇ ಕಣೋ ಆಹಾಹಾಹಾಹಾ||೧|| ನನ್ನ ಹಾಗೆ ಎಲ್ಲು ಜಾಣರು ಇಲ್ಲ ಮಂಕನೆಂದ ಜನಕೆ ಹಾ ಬುದ್ಧಿಯು ಇಲ್ಲವೆ ಇಲ್ಲ ನನ್ನ ಹಾಗೆ ಎಲ್ಲು ಜಾಣರು ಇಲ್ಲ ಮಂಕನೆಂದ ಜನಕೆ ಛೀ ಬುದ್ಧಿಯು ಇಲ್ಲವೆ ಇಲ್ಲ ಹೇಳಲೆ ನಾನೀಗ ನನ್ನಾಸೆಯಾ ತಾಯಿಯ ನಾ ಸಾಕುವೆ ತಂದೆ ಪ್ರೇಮವ ನಾ ಹೊಂದುವೆ ದುಡಿವೆ ದುಡಿವೆ ಲಲಲಾ ಲಲಲಾ ಲಲಲಾ ಲಲಲಾ ಹಣವ ತರುವೆ ಲಲಲಾ ಲಲಲಾ ಲಲಲಾ ಲಲಲಾ ನಗುತಾ ನಗುತಾ ಸುಖವಾ ಪಡುವೆ ಸಂಗೀತ ನಾ ಹಾಡುವೆ||೨|| ನಾನೇ ಕಣೋ ಭೂಪ ನಾನೇ ಕಣೋ ಅರೆ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹೌದು ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ ನಾನೇ ಕಣೋ ಭೂಪ ನಾನೇ ಕಣೋ ಓಹೋಹೊಹೊಹೊ ಆರು ಮೂರು ಎಂಟು ಎನುವುದ ಬಲ್ಲೆ ಕೂಡೋ ಲೆಕ್ಕದಲ್ಲಿ ಹೆಹೇ ಎಲ್ಲರ ಗೆಲ್ಲಬಲ್ಲೆ ಆರು ಮೂರು ಎಂಟು ಎನುವುದ ಬಲ್ಲೆ ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೆ ಕುಳ್ಳರ ಗುಂಪಲ್ಲಿ ನಾ ಪಂಡಿತ ಸುಳ್ಳನು ನಾ ಹೇಳೆನೂ ಒಳ್ಳೆ ಮಾತನೆ ನಾ ನುಡಿವೆನು ಒಂದು ಎರಡು ಲಲಲಾ ಲಲಲಾ ಲಲಲಾ ಲಲಲಾ ಎಲೆಯ ಹರಡು ಲಲಲಾ ಲಲಲಾ ಲಲಲಾ ಲಲಲಾ ಮೂರು ನಾಲ್ಕು ಅನ್ನ ಹಾಕು ಐದಾರು ತೊವ್ವೆ ಸಾರು ಹೇ.ಹೆಹೆಹೆ ||೩|| ನಾನೇ ಕಣೋ ಭೂಪ ನಾನೇ ಕಣೋ ಅರೆ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹಾಹಾ ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ ನಾನೇ ಕಣೋ ಭೂಪ ನಾನೇ ಕಣೋ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಾ ಲಾಲಲಾಲಲಾಲಲಾಲಾಲಾ|
@bamaningappahuggi5222
@bamaningappahuggi5222 3 жыл бұрын
Super anna
@rajashekarmurthyp631
@rajashekarmurthyp631 3 жыл бұрын
👌👌🤟🥰
@vmshrinivas721
@vmshrinivas721 3 жыл бұрын
MG
@Dheemanth-it8ew
@Dheemanth-it8ew 2 жыл бұрын
ಹ ಇದಪ್ಪ ತ್ತರ್ರ್ಲೆ. ಓ ನಿಂದೊಳ್ಳೆ ತ್ತರ್ರ್ಲೆ.
@bharathbhat9763
@bharathbhat9763 2 жыл бұрын
@@Dheemanth-it8ew ಏನು ???ಅರ್ಥ ಆಗ್ಲಿಲ್ಲ
@user-km7pi3nz9x
@user-km7pi3nz9x 24 күн бұрын
Dwarakeesh sir acting super❤😍 and comedy😂
@user-ly8ck6dy6w
@user-ly8ck6dy6w Жыл бұрын
Superrrr.. Movie
@manjunathamanju6421
@manjunathamanju6421 Жыл бұрын
Ilove this movie because dwaarakish and vishuvardan jodi super
@srikanthadc5588
@srikanthadc5588 3 жыл бұрын
TQ so much SGV 💐🌷🌹🌺
@ChandruChandru-nx8cp
@ChandruChandru-nx8cp Жыл бұрын
Old is gold real animals fight
@vickymayya518
@vickymayya518 26 күн бұрын
Om Shanti dwarakish sir..
@vanitagouda5490
@vanitagouda5490 2 жыл бұрын
Superb movie
@srikanthadc5588
@srikanthadc5588 3 жыл бұрын
Clearity👌💐
@shivamadhushiva9186
@shivamadhushiva9186 2 жыл бұрын
Om namaha shivaaya
@NadhaAppa-km7ee
@NadhaAppa-km7ee 26 күн бұрын
❤❤❤❤ Jaipur
@pramodh36
@pramodh36 Жыл бұрын
Jai Rundamalini🤩
@shrishailtalawar2935
@shrishailtalawar2935 3 жыл бұрын
ಸೂಪರ್ ಸೂಪರ್ ಸೂಪರ್ ಥ್ಯಾಂಕ್ಸ್
@nanjundaiahmjmj4230
@nanjundaiahmjmj4230 2 жыл бұрын
Hi have a nice day
@ashokabagalkote2992
@ashokabagalkote2992 3 жыл бұрын
Super movi
@amareshkurli2799
@amareshkurli2799 3 жыл бұрын
Nice movie
@kiranb7972
@kiranb7972 2 жыл бұрын
Om namahh shivaaya - Om namahh shivaaya 19
@kotenadusachu1868
@kotenadusachu1868 Жыл бұрын
Super ❤
@shrutibamane6672
@shrutibamane6672 3 жыл бұрын
Extraordinary movie
@suryakn7179
@suryakn7179 2 жыл бұрын
5
@PrakashPrakash-yk3sk
@PrakashPrakash-yk3sk 2 жыл бұрын
Supar
0% Respect Moments 😥
00:27
LE FOOT EN VIDÉO
Рет қаралды 44 МЛН
ISSEI funny story😂😂😂Strange World | Pink with inoCat
00:36
ISSEI / いっせい
Рет қаралды 24 МЛН
I PEELED OFF THE CARDBOARD WATERMELON!#asmr
00:56
HAYATAKU はやたく
Рет қаралды 23 МЛН
Kaviratna Kalidasa | HD Kannada Movie | Dr.Rajkumar | Jayaprada | Srinivasamurthy | Historical Movie
3:01:48
Dr.Vishnuvardhan Movies | Gurushishyaru Kannada Full Movie | Kannada Movies | Dwarakish
2:28:30
Dr. Vishnuvardhan Hits - SGV
Рет қаралды 1 МЛН
Dr.Vishnuvardhan Superhit Movies | Yajamana Kannada Full Movie | Kannada Movies | Prema
2:40:57
Dr. Vishnuvardhan Hits - SGV
Рет қаралды 3,8 МЛН
Mayura - ಮಯೂರ | Kannada Full Movie | Dr Rajkumar | Manjula | Historical Movie
2:17:12
SRS Media Vision | Kannada Full Movies
Рет қаралды 8 МЛН
Uma Ki Super Power To Dekho 😂
0:15
Uma Bai
Рет қаралды 33 МЛН
Загадочная коробка!
0:36
ТРЕНДИ ШОРТС
Рет қаралды 10 МЛН
The hero who saved the cats
0:37
Fantastic farm
Рет қаралды 2,5 МЛН
БАССЕЙН (смешное видео, юмор, приколы, поржать)
1:00
Натурал Альбертович
Рет қаралды 4,9 МЛН