Watch All The Video Songs of Boothayanna Maga Ayyu On SGV Music KZbin Channel - kzbin.info/www/bejne/d6TUYmmrnbGiY8U
@1.chandana8983 жыл бұрын
Eikz
@lokeshjuratagi27242 жыл бұрын
@@1.chandana898 w
@suhasksuhasgowda76882 жыл бұрын
@@1.chandana898 mein kyaa Maine State ➡➡➡➡➡➡➡♍♍♍➡mein mKYAAmAM Mkyaaam
@suhasksuhasgowda76882 жыл бұрын
@@1.chandana898 LM HAMLETS♍♍♍♍♍♍mystery
@suhasksuhasgowda76882 жыл бұрын
@@1.chandana898 m
@kirankumar98202 жыл бұрын
ಇಂಥಾ ಮೂವಿಗಳು ನಮ್ಮ ಕನ್ನಡದಲ್ಲಿ ಮಾತ್ರ ನೋಡೋಕೆ ಸಾಧ್ಯ.. ಒಂದೊಂದು ಪಾತ್ರಕ್ಕೂ ಜೀವ ತುಂಬಲಾಗಿದೆ
@amandarga16572 жыл бұрын
Yas sir
@chintuchintu18002 жыл бұрын
ಈ ಸಿನಿಮ ಮತ್ತೆ ರೀ ರಿಲೀಸ್ ಮಾಡಬೇಕು ಎನ್ನುವವರು ಲೈಕ್ ಮಾಡಿ
@maheshh.m4262 жыл бұрын
Ssss
@parshuramkengar577 Жыл бұрын
300 days rannig pakka sir👍
@123sujju Жыл бұрын
In all languages alli maadbeku
@arjun0506 Жыл бұрын
Yes👍
@ppa67639 ай бұрын
Yes 50 years lekkadalli
@SheetalKavadimatti10 ай бұрын
Who is watching in 2024❤
@ಕನ್ನಡಿಗಕೆಎ9 ай бұрын
Me
@mohandit.omohan23289 ай бұрын
It's me mohan dit.ø
@naveenyk78769 ай бұрын
Me
@praveenks45759 ай бұрын
Me
@lalithalalitha48249 ай бұрын
Me
@santoshvajramuni34283 жыл бұрын
ಲೋಕೇಶ್ ಸರ್ ನಿಮ್ಮ ನಟನೆ ಅತ್ಯುತ್ತಮ Miss you all legend's 🙏🙏 ಮತ್ತೊಮ್ಮೆ ಹುಟ್ಟುವುದಾದರೆ ಕನ್ನಡ ನಾಡಲ್ಲೇ ಹುಟ್ಟಿಬನ್ನಿ 🙏🙏🙏🙏🙏
@rangunayak70873 жыл бұрын
💜
@rock_hjk609 Жыл бұрын
❤
@manjunathnasabihiremath25662 ай бұрын
ಶ್ರೇಷ್ಠ ಕಲಾವಿದ
@crezyprasannachaari20513 жыл бұрын
ನಿಜಕ್ಕೂ ಈ ಸಿನಿಮಾ ದಲ್ಲಿ ಮಾಡಿರುವ ಎಲ್ಲಾ ಕಲಾವಿದರೂ ಕೂಡ ಅದ್ಭುತ, ಒಬ್ಬರ ನಟನೆಗಿಂತ ಒಬ್ಬರ ನಟನೆ ಅತ್ಯದ್ಭುತ riyali miss you🙏🙏🙏😒
@mahitm44522 жыл бұрын
ಈ ಮೂವಿ ನೋಡಿದ್ರೆ 1974ರಲ್ಲೇ ನಾನೂ ಯಾಕೆ ಆ ಹಳ್ಳಿಲ್ಲೇ ಹುಟ್ಟಬಾರದಾಗಿತ್ತು ಅನಿಸುತೆ ಸೂಪರ್ ಮೂವಿ
@MahendraDevadiga-do3jq7 ай бұрын
Nangu hage Ansuthe
@huccheshb33136 ай бұрын
ನನಗು ಹಾಗೆ ಅನಿಸುತ್ತೆ sir🙏🏻🙏🏻😍😍
@manum99382 жыл бұрын
ಈ ಸಿನಿಮಾವನ್ನು ನೋಡಿ ತುಂಬ ಸಂತೋಷವಾಯಿತು, ಅರ್ಥಗರ್ಭಿತವಾದ ಚಲನಚಿತ್ರ "ಬೂತಯ್ಯನ ಮಗ ಅಯ್ಯು"
@nagrajidagunji7162 жыл бұрын
ಇದು ನಮ್ಮ ಸಿನಿಮಾ ಅಂದ್ರೆ ಎಂತ ನಟನೆ ಎಂತ ನಿರ್ದೇಶಕರು.... ಜೈ ಕರ್ನಾಟಕ
@ashokkumarg62772 жыл бұрын
😭😭😘❤️ ಈ ತರದ ಸಾಮಾಜಿಕ ಕಳಕಳಿಯ ಚಿತ್ರ ಮತ್ತೆಂದು ಬರಕಿಲ್ಲ ಬುಡಿ ಬುದ್ದಿ 🙏🙏🙏🙏✊🏿💞
@rkganesha13809 ай бұрын
ಯಾರ್ ಯಾರು ಇ ಚಲನಚಿತ್ರ ನೋಡಿದಿರಾ 2024 ರಲ್ಲಿ.
@RakeshKl-l2r3 ай бұрын
ನಾನು
@bharathbhat97632 жыл бұрын
ಇಂತಹ ಅದ್ಭುತ ಚಿತ್ರ ನೋಡುತ್ತಿದ್ದರೆ ಮನಸ್ಸಿಗೆ ಅದೇನೋ ಖುಷಿ😀❤️❤️❤️ಲೋಕೇಶ್, ವಿಷ್ಣುವರ್ಧನ್,ಎಮ್‌ಪೀ.ಶಂಕರ್,ಟಿ.ಎನ್.ಬಾಲಕೃಷ್ಣ,ಲೋಕನಾಥ್ ಎಲ್ಲರೂ ಸೂಪರ್🙏
@Buddhapriyaistamaarga19942 жыл бұрын
ಕೂಡಿ ಬಾಳಿದರೆ ಸ್ವರ್ಗ ಸುಖ.. 🙏ಕಥೆಗಾರನಿಗೆ ಕೃತಜ್ಞತೆ..
@sandeepnkv15532 жыл бұрын
ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಭೂತಯ್ಯನ ಮಗ ಅಯ್ಯು ಚಿತ್ರಕೂಡ ಅದ್ಬುತವಾದ ಮೈಲಿಗಲ್ಲು ಎಲ್ಲಾ ಕಲಾವಿದರು ಮಹಾನ್ ವ್ಯಕ್ತಿಗಳು ಜೈ ವಿಷ್ಣು ಅಣ್ಣ... 👏👏🙏🙏👌👌
@manjunathkilari2 жыл бұрын
ಉಪ್ಪಿನಕಾಯಿ lovers like madi
@manimani-xe3xg7 ай бұрын
Oh, the old man refusing to give pickles and the guy using the opportunity to load up is so sweet.!
@gromitmug98527 ай бұрын
@@manimani-xe3xgthe actor is pretty good, but the character isn't
@rcs76712 жыл бұрын
ಭಾರತದ ಚಿತ್ರರಂಗದಲ್ಲಿ ಹೆಮ್ಮೆ ಪಡುವಂತ ಅದ್ಭುತವಾದ ಈ ಸಿನಿಮಾ.🙏🙏🙏🙏🙏. ಧನ್ಯವಾದಗಳು ಸಿದ್ದಲಿಂಗಯ್ಯ ನವರೇ🙏🙏🙏🙏🙏.
@promod55632 жыл бұрын
Pakka world Alle best movie
@rakeshrockz72362 жыл бұрын
qqaqq೧
@varadarajuvara9044 Жыл бұрын
Goruru ramswmy story
@gururajkm15933 жыл бұрын
ವಿರಸವೆಂಬ ವಿಷಕೇ...ಬಲಿಯಾದೆ.ಏತಕೆ...ಸುಖ ಶಾಂತಿ ನಾಶಕೆ...ಮರುಳ...🙏👌👌👌👌
@shobhakurundwadkar33783 жыл бұрын
ವಿರಸವೆಂಬ... ವೀಷಕೆ ಬಲೀಯಾದೆ ಏತಕೆ... ಸುಖ ಶಾಂತಿ ನಾಶಕೇ ಮರುಳಾ..... A bren washing song.......
@venktesh4173 жыл бұрын
Howdu super song
@bharaths1210 ай бұрын
2024 attendance 👉
@ರಾಮ್ವಿಷ್ಣು2 жыл бұрын
ಕನ್ನಡ ಚಿತ್ರರಂಗದಲ್ಲಿಯೇ ಅತ್ಯದ್ಭುತ ಚಿತ್ರ ವಿಷ್ಣು ಅಣ್ಣನ ಅಭಿನಯವಂತೂ ಸೂಪರ್
@venkateshm78233 жыл бұрын
2021ರಲ್ಲಿ ಈ ಸಿನಿಮಾ ನೋಡುತ್ತಿರುವವರು ಒಂದು ಲೈಕ್ ಮಾಡಿ
@ravivarma89192 жыл бұрын
@@dhaneshmarikatti9673 👌
@salaga11112 жыл бұрын
2023Naanillidhini❤️🥰🔥🤷
@nanjundaswamy9605 Жыл бұрын
2023
@RaviRavi-pc3lu Жыл бұрын
23
@praveenujjini63853 жыл бұрын
Kannada Film directors like Siddalingaih and Puttanna kanagal were the gems of Kannada film industry. What a beautiful movie it is! This movie is relevant for all the time. every scene is beautiful, meaningful, magnificent.
@ramabaiapparao88013 жыл бұрын
Yes you are very correct. Watch old cinema ..top to bottom those who sit and watch old cinema are lucky..heart touching .
@ajaypatil13552 жыл бұрын
Rd
@santoshsanthusanthu59522 жыл бұрын
@@ramabaiapparao8801 polis 🥰😿😎
@rajamman9806 Жыл бұрын
@@ramabaiapparao8801 😢
@murthymurthy9912 Жыл бұрын
@@ramabaiapparao8801 in
@FakkireshagasiFakkireshagasi3 ай бұрын
ಅಬ್ಬಾ ಎಂತ ಮೂವಿ ಮಾರಾಯ ಇದು ಎಷ್ಟು ನೋಡಿದ್ರು ನೋಡ್ಬೇಕು ಅನ್ಸುತ್ತೆ.... 🔥🔥🔥🔥 ಲೋಕೇಶ್ ಆಕ್ಟಿಂಗ್ ಮಾತ್ರ 👌👌👌👌👌👌👌👌👌👌👌👌👌👌👌
@BheemuNelogi-r6c2 ай бұрын
ಹಿಂತ ಸಿನಿಮಾ , ಪ್ರತಿಯೊಬ್ಬರ ಜೀವನದಲ್ಲೂ ಪಾಠ ಹೇಳಿಕಲಿಸುತ್ತೆ ಸುಂದರವಾದ ಸಿನಿಮಾ, ಪ್ರತಿಯೊಬ್ಬರ ನೋಡಬೇಕಾದ ಚಿತ್ರ, ಎಷ್ಟು ಪ್ರಶಸ್ತಿ ಕೊಟ್ರು ಕಮ್ಮಿನೆೆ, ಅಷ್ಟು ಚೆನ್ನಾಗಿದೆ ,ಧನ್ಯವಾದಗಳು .👏👏👏👏👏👏👌👌👌👌👌👌🌻🌻🌻🌻🌻
@Mallikarjun_Haveri3 жыл бұрын
ಬೂತಯ್ಯನ ಪಾತ್ರ... ಕುಲಕೋಟಿ ಕನ್ನಡಿಗರ ...ಮನದಲ್ಲಿ ಇಂದಿಗೂ ಇದೆ ಎನ್ನುವುದಾದರೆ .... ಎಂ.ಪಿ.ಶಂಕರ್ ರವರು ಆ ಪಾತ್ರಕ್ಕೆ ತಂದು ಕೊಟ್ಟ ಬೆಲೆ ... ಸಲ್ಲಿಸಿದ ನ್ಯಾಯ ಅದೆ .... ಆ ಚಿತ್ರದ ಯಶಸ್ಸು 👌👌👌
@kingbro9073 жыл бұрын
ಎಲ್ಲಾ ಹಿರಿಯ ಕಲಾವಿದರಿಗೆ ಧನ್ಯವಾದಗಳು, ಅದ್ಭುತವಾದ ಕನ್ನಡ ಚಿತ್ರ
@VenuGopal-sk2zb2 ай бұрын
ನಾನು 2002 ಡಿವಿಡಿ ಯಲ್ಲಿ ನೋಡಿದ್ದೇನೆ ಮನುಷ್ಯ ತಿಳೆಯುವ ವಿಷಯ ತುಂಬಾ ಇದೆ ನೋಡಿ ಕಲಿಯಿರಿ ❤️❤️❤️ಧನ್ಯವಾದಗಳು
@harshavardhanharshavardhan3303 жыл бұрын
ನೈಜ್ಯತೆಯ ನಟನೆಗಳ ಸಮೂಹ ಈ ಚಿತ್ರದಲ್ಲಿ ಇರುವ ಒಂದೊಂದು ಪಾತ್ರಗಳು ಜೀವನಕ್ಕೆ ಒಂದೊಂದು ಪಾಠ ಇದ್ದಹಾಗೆ 👌👌🙏🙏🙏miss u all legends actress 😔😔😔😔
@sunnyneginahal19982 жыл бұрын
2022 ರಲ್ಲಿ ಈ ಚಿತ್ರ ನೋಡ್ತಿರೋರು ಇಷ್ಟ like kodi❤️
@ningappan84613 жыл бұрын
ಇದೇ ರೀತಿ ಎಲ್ಲಾ ಹಳೆ ಚಿತ್ರಗಳನ್ನು ಕ್ಲಿಯರ್ ಆಗಿ ಅಪ್ಲೋಡ್ ಅಪ್ಲೋಡ್ ಮಾಡಿ ಸರ್ ಹಳೆಯ ಚಿತ್ರಗಳನ್ನು ನೋಡುವುದಕ್ಕೆ ತುಂಬಾ ಸೊಗಸಾಗಿದೆ ಅಪ್ ಲೋಡ್ ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಹಾಗೆ ಪ್ರಭಾಕರ್ ಸರ್ ಅದು ಎಲ್ಲಾ ಚಿತ್ರಗಳು ಅಪ್ಲೋಡ್ ಮಾಡಿ
@vinu...1149 Жыл бұрын
ಲೋಕೆಶ್ ಮತ್ತು ವಿಷ್ಣುವರ್ಧನ ಅವರ ನಟನೆಯ ವರ್ಣನೆಗಳಿಗೆ ಪದಗಳೆ ಸಾಲದು.....😢😢😢❤❤❤
@RakeshKl-l2r3 ай бұрын
Hi
@maheshak91253 жыл бұрын
ಸೂಪರ್ ಮೂವೀ ...👌👌👌👌👌 ಈ ರೀತಿ ಅರ್ಥಗರ್ಬಿತ ಚಲನಚಿತ್ರಗಳು ಈಗ ಬರುತ್ತಿಲ್ಲ...
@naveenchakravarthy84312 жыл бұрын
Re release ಮಾಡಿ😀 ಸೂಪರ್ ಇದೆ ಬಹಳ ಇಷ್ಟವಾದ ಚಿತ್ರ 🙏🙏🙏🙏
@AfeefaAfeefa-v2t9 ай бұрын
Who is watching 2024
@kuberakubera82433 жыл бұрын
ಹಳ್ಳಿಗಳಲ್ಲಿ ಒಬ್ಬರಿಗೊಬ್ಬರು ಎಷ್ಟು ಮುಖ್ಯ ಹಾಗೂ ಅಹಂಕಾರದಿಂದ ಎಲ್ಲ ದೂರಾಆಗ್ತಾರೆ ಅನ್ನೋದು ಚಿತ್ರದ್ದಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ
@kumaraswami43506 ай бұрын
ಎಲ್ಲ film ಗಳಲ್ಲಿ climax ನಲ್ಲಿ hero ಇಷ್ಟ ಆಗ್ತಾನೆ ಆದ್ರೆ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಅಯ್ಯು ಅನ್ನೋ ವಿಲನ್ ಕ್ಯಾರೆಕ್ಟರ್ ಇಷ್ಟ ಆಗ್ತದೆ ❤❤❤❤❤❤❤
@shivashankarp8957Ай бұрын
Avare hero 😊
@gromitmug985210 ай бұрын
Super movie guru. After smoking 🌿 if you watch, it'll take you back to those days. Nostalgia is great. old kannada movies are something different. Ivagin kaldhu movies nan ekda tara 😅🤣
@malavishnu7113Ай бұрын
ಸಿನಿಮಾ ಅಂದ್ರೆ ಇದು ❤️❤️❤️❤️
@chsphani40373 жыл бұрын
Photography, Background music, Actors and their performance, Screenplay, Climax action scenes,,,all are done before 1974(maybe from 1973). Outstanding..Thats exactly why I am proud of this Film..Kannada (Indian) film..Salute to all of them..
@huccheshb33136 ай бұрын
Old movie,, ಈ ಚಿತ್ರ ನನಗೆ ತುಂಬಾ ಇಷ್ಟಾ,, ಈ ಚಿತ್ರವನ್ನು ಪದಗಳಿಂದ ವರ್ಣಿಸಲು ಸದ್ದ್ಯಾವೇ ಇಲ್ಲ ನಾನು ಬಿಡುವು ಇದಾಗಲೇಲ್ಲ ನೋಡತೀನಿ,,, 😍😍🔥🔥❣️❣️❣️❣️
@sheshas54656 ай бұрын
ಎಂಥ ಅದ್ಬುತವಾದ ಸಿನಿಮಾ ಇಂಥ ಚಿತ್ರ ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಮತ್ತೊಮ್ಮೆ ಬಾರದು👌👌👌
@ganidpura26042 жыл бұрын
ಇಂತಹ ಚಿತ್ರಗಳು ಭಾರತದಲ್ಲೇ ತುಂಬಾ ಅಪರೂಪ, ಎಂತಹ ಮೂವಿ 👌👌💐
@jaipalgowdajaipal81842 жыл бұрын
ಅದ್ಭುತ ವಾದ ಸಿನಿಮಾ ಈ ರೀತಿ ಸಿನಿಮಾ ಮುಂದೆ ಯಾರು ಮಾಡೋಕೆ ಆಗಲ್ಲ ಅನ್ಸುತ್ತೆ ಮಾಡಿದ್ರು ಈ ರೀತಿ ನಟನೆ ಮಾಡೋಕೆ ಮತ್ತೆ ಈ ಸಿನಿಮಾ ದಲ್ಲಿ ಇರೋರು ಹುಟ್ಟಿ ಬರಬೇಕು 💐💐
@gowthamihj54892 ай бұрын
Ee movie munde upendra sir kgf ellanu 0
@sreenivasaraor68097 ай бұрын
ಈ ಚಿತ್ರ ಬಹಳ ಚೆನ್ನಾಗಿದೆ. ಸಾರಾಂಶ ಅರ್ಥ ಪೂರ್ಣವಾಗಿದೆ. ನೋಡುಗರು ಕಲಿಯುವಂತಹ ವಿಷಯಗಳು ಇವೆ. ಇಂತಹ ಚಿತ್ರ ಕೊಟ್ಟವರಿಗೆ ಅನಂತ ಧನ್ಯವಾದಗಳು ಮತ್ತೆ ಮತ್ತೆ. ❤
@malluheggannavar42064 ай бұрын
ಜೈ ವಿಷ್ಣು ದಾದಾ 🎉❤❤❤❤ ಎಂತ ಮೂವೀ ನಿಜಕ್ಕೂ ಅದ್ಭುತ ಅಭಿನಯ ಕಲೆ 😮 ಸಮಾಜಕ್ಕೆ ಉತ್ತಮ ಸಂದೇಶ್ 😢❤❤
@udayakumar11234 ай бұрын
ಈ ಚಿತ್ರದ ಕೋರ್ಟ್ ಎಂಬ ಮಾಯೆ ಅರ್ಥವನ್ನು ಒಂದು ಹಾಡಿನ ಮೂಲಕ ಬರೆದು ಸತ್ಯವನ್ನು ಕಣ್ಣ ಮುಂದೆ ಸಾಹಿತ್ಯ👌❤️🔥🙏😭💯🏆
@basavarajtotagi63603 жыл бұрын
ಲೋಕೇಶ ಅವರ ಅದ್ಭುತ ನಟನೆ
@getinsultedhere65723 жыл бұрын
Houdu
@ashwathprajaakeeya14586 ай бұрын
ಧರ್ಮ ಎಂಬ ಪದದ ಅರ್ಥ ಈ ಸಿನಿಮಾ ದಲ್ಲಿ ತುಂಬಾ ಚೆನ್ನಾಗಿ ತಿಳಿಸಿದ್ದಾರೆ
@v_i_c_k_y64862 жыл бұрын
2022 ರಲ್ಲಿ ಯಾರಾದ್ರೂ ನೋಡ್ತಿದ್ದೀರಾ??
@n.nadaraganv28843 ай бұрын
ಇವತ್ತಿಗೂ ಈ ಸಿನಿಮಾ ಪ್ರಸ್ತುತ ❤ ಸನ್ನಿವೇಶ.. ನಾವು ಕೋರ್ಟ್ ಲಿ ಹೀಗೆ ಪರಿಸ್ಥಿತಿ ಇದೆ.. ಏನು ಬದಲಾಗಿಲ್ಲ
@maheshh.m4262 жыл бұрын
🌹🌹❤️ 58:9 ವಿಷ್ಣುದಾದಾ ಅಂಡ್ ಲೋಕೇಶ್ ಸರ್ ಫೈಟಿಂಗ್ ಸೂಪರ್ 👌👌🙏🙏❤️❤️❤️🌹🌹🌹 ಜೈ ವಿಷ್ಣುದಾದಾ 💋💋
@niteshpujari542810 ай бұрын
Anyone watching in 2024 ❤❤
@vmlp6977 ай бұрын
2024 ರಲ್ಲಿ ಯಾರು ಯಾರು ನೋಡಿದ್ದೀರಾ ❤
@Sujatha-mc3yfАй бұрын
Me
@cinnamon46054 жыл бұрын
One of the top best film of kannada cinema. Siddalingaia direction is excellent. Dr. Vishnuvardhan once again angry man character after Naagarhavu.. Lokesh is such wonderful actor.🔥
@gunamani87093 жыл бұрын
All credit should goes to the novel writer.
@cinnamon46053 жыл бұрын
@@gunamani8709 like hell
@veerajukariputtaiah786 Жыл бұрын
I have seen this most valuable golden movie in my childhood.I am sincerely grateful for the most valuable and beautiful photography of DV.Rajaram under the most excellent direction of our great director Siddalingiah to give this most valuable and beautiful golden movie to us
@nayaka83 жыл бұрын
2021 ರಲ್ಲಿ ನೋಡುವವರು ಲೈಕು ಮಾಡಿ
@shivamurthy89094 жыл бұрын
ಅದ್ಬುತವಾದ ಸಿನಿಮಾ ನೂಜಕ್ಕು ನೂರು ಅರ್ಥ ಇದೆ
@sunilks94744 ай бұрын
Who is watching in2024😊
@rudrammarudramma9468 Жыл бұрын
ಈ ಕಥೆ ಮಾಡಿದ್ದೂ ವರದಣ್ಣ ಡಾ ರಾಜಕುಮಾರ್ ತಮ್ಮ ಈ ಕಥೆ ವಿಷ್ಣು ಗೆ ಸೂಟು ಆಗುತ್ತೆ ಅಂತ 💯🎉👌
@KemparajuHS-d6t6 күн бұрын
ಆಯ್ಕೆ ಮಾಡಿದ್ದು. ಮೂಲ ಕಥೆ : ಗೊರೂರು ರಾಮಸ್ವಾಮಿ ಅಯ್ಯಂಗಾರ್.
@ushas839 Жыл бұрын
Who is watching 2023🎉
@DarshanDarshu-er6lt Жыл бұрын
Me❤
@bhargavhegde8181 Жыл бұрын
🙋♂️
@venkatvenki7595 Жыл бұрын
ನಾನು ನೋಡ್ತಾ ಇದ್ದೇನೆ 2023 ರಲ್ಲಿ ಇದು 5 ನೇ ಸಾರಿ . ನೋಡಿರೋದೇ ಅಲ್ವಾ ಅನ್ನಿಸೋದೇ ಇಲ್ಲಾ . hats off to all charecters in ds film .🎉
@MalingarayaHugar-n5o11 ай бұрын
ನಾನು
@raghubharadwaj712211 ай бұрын
I am watching in 2024
@abhijitreddy.s8567 Жыл бұрын
What a wonderful movie, i got full emotional after watching this movie,what master piece kannada film industry ❤❤❤❤❤
@BANDII002 жыл бұрын
ನಮ್ಮ ತಂದೆ ತಾಂತoದಿರು ಈ ಫಿಲ್ಮ್ ನೋಡಿ ಆನಂದಿಸಿ ದ್ದರೆ ಇಂದು ನಮ್ಮ ಭವಿಷ್ಯ ಉಜ್ವಲವಾಗಿ ಇರುತ್ತಿತ್ತು
@bharathmaneer29882 жыл бұрын
ಅದ್ಭುತ ಚಿತ್ರ ಲೋಕೇಶ್, ವಿಷ್ಣುವರ್ಧನ್, ಬಾಲಕೃಷ್ಣ,ಎಂ..ಪಿ.ಶಂಕರ್,ಲೋಕನಾಥ್ ಈಗ ಯಾರೂ ಇಲ್ಲ
@vigneshs07173Ай бұрын
Anyone in 2024
@dineshmysorem3612 Жыл бұрын
2023 ಡಿಸೆಂಬರ್ ಯಾರ್ ನೋಡ್ತಿದೀರಾ ?
@srikanthadc55884 жыл бұрын
Yest sala nodidru bejaragalla, one of the best favorite😍 movie👍 👌🥰🌷🌺🦋👏🙏😊🤝✌🌳🌴🌹💐🌈
@ManuKumarHR5 ай бұрын
Monthly 2 time nodtini nanu
@srikanthadc55883 жыл бұрын
ಕೂಡಿ ಬಾಳಿದರೆ ಸ್ವರ್ಗ ಸುಖ 👍🤝🥰💐✌🌳🌴
@raviraja86104 жыл бұрын
At 1:13:37 .....Here comes the all time master piece scene.......Annaaaaa😂😂🤣🤣
@bharathr8804 жыл бұрын
Lokesh sir, Vishnu sir and Balakrishna sir avra Acting evergreen
@basavarajtotagi63603 жыл бұрын
With mp shankar
@yeschannel3583 жыл бұрын
@@basavarajtotagi6360 Mp shankar ultimate
@UDAYKUMAR-yh3dl2 жыл бұрын
ಕ್ಲೈಮ್ಯಾಕ್ಸ್ ಸನ್ನಿವೇಶ ತುಂಬಾ ಅದ್ಭುತವಾಗಿದೆ.
@veereshkammar98202 жыл бұрын
Super movie ವಿಷ್ಣು ದಾದ ನಟನೆ ಅಧ್ಬುತ 🙏🙏🙏🙏
@bsshankar9133 жыл бұрын
A classic movie by Director Siddalingayya 👌👌👌
@harishks20663 жыл бұрын
1:08:53 ಅರ್ಥಗರ್ಭಿತ ಹಾಡು ಅತ್ಯದ್ಭುತ 🔥🔥🔥🔥 1:13:28 ಲೆಜೆಂಡರಿ ಹಾಸ್ಯ ದೃಶ್ಯ 🔥🔥
@naveenkumartn43944 жыл бұрын
1080p ನಲ್ಲಿ ರಾಜಣ್ಣರವರ ಬಂಗಾರದ ಮನುಷ್ಯ ಚಿತ್ರವನ್ನ upload ಮಾಡಿ ....ಇದೇ ರೀತಿ ಹಳೆ ಚಿತ್ರಗಳನ್ನು ಒಳ್ಳೆ quality ಯಲ್ಲಿ upload ಮಾಡಿ ..,ತಮಗೆ ಅನಂತ ಅನಂತ ಧನ್ಯವಾದಗಳು...
@krishnaprasad16172 жыл бұрын
I was searching for this wonderful movie, I saw this movie when I was studying in primary school. Even today this movie is worth seeing.
@msk-je2jj11 ай бұрын
2024ರಲ್ಲಿ ನೋಡಿದವರು ಲೈಕ್ ಮಾಡಿ😊😊😊😊
@arunteddy63262 жыл бұрын
23:30 Darmastala Manjunatha temple🥰😍
@MG-qu9ig3 жыл бұрын
1:14:13 - Got to know about the movie by this scene. But never knew this is a masterpiece flick of KFI.
@Shetty33572 жыл бұрын
Nijvahlu. 2 ರೂಪಾಯಿ ಕೊಟ್ಟಿದ್ದೀನಿ ದೊಡ್ಡ ಎಲೆ ಹಾಕು
@appikadkolappikadkol85732 жыл бұрын
❤❤🙏ಜೈ ವಿಷ್ಣು ದಾದಾ 🙏❤❤
@Handlebyyoungstoryteller Жыл бұрын
ಹಳ್ಳಿ ಜನರಿಗೆ ಒಂದೊಳ್ಳೆ ಸಂದೇಶ ಕೊಡುವ ಚಿತ್ರ 😍❤
@YogeshnpGowda4 ай бұрын
ಹಳ್ಳಿ ಸೊಗಡಿನ wonder ಫುಲ್ ಮೂವಿ ❤️😍❤️
@NagarajNaga-w3b5 ай бұрын
2024 ರಲು ಈ ಸಿನಿಮಾ ಏನು ನೋಡುತ್ತಾ ಇದಿರ 👍 ಮಾಡಿ
@roopas5153 жыл бұрын
ತುಂಬ ಧನ್ಯವಾದಗಳು ನಿಮಗೆ ಎಷ್ಟು ದಿನದಿಂದ ಕಾಯ್ತಾ ಇದ್ದೆ ಈ ಸಿನಿಮಾ ಗೋಸ್ಕರ... ಅಂತೂ upload ಮಾಡಿದ್ರಲ್ಲ... ಎಂಥಾ successful Cinema especially for Vishnu Sir and Lokesh Sir got a Big hit... Director ಸಿದ್ದಲಿಂಗಯ್ಯ sir ನಿಮ್ಮ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಯಾವತ್ತಿಗೂ ಅದ್ಭುತ... Even it's remaked to Tamil also in that Ayyu character also done by Lokesh Sir ONLY
@Naveengowda-kx7fg7 ай бұрын
I like bhootayya ಆ ಕಾಲದಲ್ಲಿ ಬೂತಯ್ಯ ಕೆಟ್ಟವನಗಿ ತೋರಿಸಿದ್ದಾರೆ ಆದರೆ ಇ ಕಾಲಕ್ಕೆ ಅವರೇ ಹೀರೋ . (ಜಿಪುಣ ಕೊಲೆಗಡುಕ ಕರುಣೆ ಇಲ್ಲದವನು) ಏನು ಹಿಂದೆ ತಗೊಂಡು ಹೋಗಲಿಲ್ಲ. ಆದರೆ ಮಕ್ಕಳಿಗೆ ಮೊಮ್ಮಕ್ಕಳಿಗೆ ❤
@ZakirHussainZakir-t7n9 ай бұрын
ಫೇಸ್ಬುಕ್ ಅಲ್ಲಿ ನೋಡಿ ಇಲ್ಲಿಗೆ ಬಂದವರು ಯಾರ್ಯಾರು ಇದ್ದೀರಾ 😄😄
@harishraghuramaiah3 жыл бұрын
It's been about 47 years to this movie, still so good to watch. These are evergreen movies
@yelerajesh38802 жыл бұрын
WONDERFUL MOVIE !! Blessed to watch the film by industries most talented persons . No words to describe . The scene of inspector enquiring Villagers, Ayyu and his epic replies will be remembered forever. Literally eyes became wet 2:08:50 super scene
@karthika29292 жыл бұрын
Old movies r still evergreen, so many times i hv seen, This print is excellent, Boothaiah na maga ayyu team ge thumbha dhanyavadagalu 😍🎊🎉👌
@handwritingclass38062 жыл бұрын
ನನ್ನ friend ರವಿ ಯಾವಾಗ ನೋಡಿದ್ರೂ ಇದೇ ಮೂವಿ ನ ನೋಡ್ತಿರ್ತಾನೆ... ಏನ್ ಮೂವಿ ಗುರು ಸಿದ್ದಲಿಂಗಯ್ಯ ಸರ್ ನಿಜಕ್ಕೂ ಕನ್ನಡಕ್ಕೆ ನೀವು ಅದ್ಭುತ 😍 😍
@naguballari2549 Жыл бұрын
2023 ನೋಡ್ತಾ ಇದ್ದರೆ ಲೈಕ್ ಮಾಡಿ🎉😮
@nagarajmn551911 ай бұрын
ಈ ಚಿತ್ರ ತುಂಬಾ ತುಂಬಾ ಚನ್ನಾಗಿದೆ ಇದನ್ನ ನೋಡಿದರೆ ಹಳ್ಳಿಯ ಹಳೇಯ ಜೀವನ ನೆನಪು ಆಗುತ್ತೆ
@sureshsuri90892 жыл бұрын
ವಾವ್ 👌👌👌💐ಸೂಪರ್ ಸಿನಿಮಾ
@satishcr90582 жыл бұрын
ಕೂಡಿ ಬಾಳಿದರೆ ಸ್ವರ್ಗ ಸುಖ 👌🤩
@mpnayak2127 Жыл бұрын
2023 ಅಲ್ಲಿ ಈ ಸಿನಿಮಾ ನೋಡ್ತಾ ಇದೀರ ಮಾತೇ ಹಾಗೆ ಮಾಡಿ ಯಾಕ ತಡ 😂
@dhanunew-q7l11 ай бұрын
Who wathing 2024🎉
@madeshchitte20852 ай бұрын
I'm in
@SANDESHSHARMA-r7v Жыл бұрын
ಒಳ್ಳೆ ಸಿನಿಮಾ ಅದ್ಕೆ ಹೇಳೋದು ಯಾರ ಮೇಲೂ ಕೂಡ ದ್ವೇಷ ಕಾಡ ಬಾರದು ಕೂಡಿ ಬಾಳಿದರೆ ಸ್ವರ್ಗ ಸುಖ
@SudeepH-iu4nwАй бұрын
ಓಂ ನಮ್ಮೊ ಶಿವಾಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ 🌎❤️🙏🫶🌺🌺🙏....
@shankarshanku4221 Жыл бұрын
2023 ಈ ಸಿನಿಮಾ ನೋಡುವವರು ಒಂದು ಲೈಕ್ ಬರಲಿ
@sharanappakondemmanavar997810 ай бұрын
ಬಂಗಾರದ ಮನುಷ್ಯ 💛❤️ ಭೂತಯ್ಯನ ಮಗ ಅಯ್ಯು 🌍
@Naveen-tanjiro16 күн бұрын
My favorite film's in our kannada cinema history Bhoothayyana maga ayyu Lucia Ulidavaru kandanthe K.g.f Kaantara + ಎಲ್ಲಾ ನಟಸಾರ್ವಭೌಮನ ಚಿತ್ರಗಳು ❤😎💪
@krishnamk12542 жыл бұрын
ಈ ತರಹ ಹಳ್ಳಿ ವಾತಾವರಣ ಇದ್ದರೆ ಎಷ್ಟು ಚೆಂದ ಅಲ್ವಾ ?ಈ ಯುಗದಲ್ಲಿ ಎಲ್ಲರೂ ಹಣದ ಆಸೆಗಾಗಿ ಹಣದ ಬೆನ್ನತ್ತಿದ್ದಾರೆ