Sindhu Sindhura Hennige Video Song [HD] | Gejje Naada | Ramkumar, Shwetha|V.Manohar|Kannada Old Hits

  Рет қаралды 1,818,908

Lahari Music Kannada - TSeries

Lahari Music Kannada - TSeries

10 ай бұрын

Lahari Kannada Presents Sindhu Sindhura Hennige Video Song from Gejje Naada Old Kannada Hit Movie, Starring Ramkumar, Shwetha, Sung by S.P.Balasubrahmanyam, Manjula Gururaj, Music Composed & Lyrics by V.Manohar.
Subscribe to our KZbin Channel : / kannadalahari
Banner: Gajamukha Creations
Written & Directed by: Vijay, Nanjundappa
Star Cast: Ramkumar, Shwetha and K. S. Ashwath
Producer: Venkatesh, Lakshmi Nayak, Sudarshan
Music by: V. Manohar
Movie Release Year: 1993
Song: Sindhu Sindhura Hennige
Album/Movie: Gejje Naada
Artist Name: Ramkumar, Shwetha
Singers: S. P. Balasubrahmanyam, Manjula Gururaj
Music Director: V.Manohar
Lyricist: V.Manohar
Music Label: Lahari Music
-----------------------
Enjoy & stay connected with us!!
Subscribe to our KZbin Channel : / kannadalahari
Follow us on Instagram: / laharimusic
Like us on Facebook: / laharimusic
Follow Us on Twitter: / laharimusic
Follow Us on Sharechat: bit.ly/3rI5vG7
Follow Us on Moj: mojapp.in/@laharimusicofficial

Пікірлер: 82
@lingarajuk4363
@lingarajuk4363 2 ай бұрын
ಅರಕೆರೆ ಟೆಂಟಲ್ಲಿ ನಮ್ಮ ಅಪ್ಪನ ಜೊತೆ ನೋಡಿದ ಪಿಚ್ಚರ್ ಮೊದಲನೇ ಪಿಚ್ಚರ್
@BudeppaHonnatagi-to3qo
@BudeppaHonnatagi-to3qo 5 ай бұрын
ಈ ಹಾಡು ಕೇಳಿದಾಗ ನನಗೆ ತುಂಬಾ ಇಷ್ಟ ಆಗಿದ್ದೀಯಾ ಸರ್
@manjunathmanjunath6753
@manjunathmanjunath6753 8 ай бұрын
ನಾನು ಚಿಕ್ಕವನಿದ್ದಾಗ ಆಗ ನನ್ನ ಮನೆಯಲ್ಲಿ ಟಿವಿ ಇರಲಿಲ್ಲ ಬೇರೆಯವರ ಮನೆಯಲ್ಲಿ ಕುಳಿತು ಈ ಹಾಡನ್ನು ಕೇಳುವ ಅವಕಾಶ ನನಗೆ ಸಿಕ್ಕಿತು ಅದನ್ನು ಇಗ ನೆನೆಸಿ ಕೊಂಡರೂ ಏನೋ ಮನಸಿಗೆ ಒಂತರ ಸುಖ
@chandrasindogi
@chandrasindogi 8 ай бұрын
ಓ...ಓ...ಓಓ... ಆಆ... ಓ...ಓ...ಓಓ... ಆಆ.. ============ ಸಿಂಧು ಸಿಂಧೂರ ಹೆಣ್ಣಿಗೆ....ಏ ಏ ಏ ಅಂದ ಮಂದಾರ ಮಲ್ಲಿಗೆ....ಏ ಏ ಏ ಸಿಂಧು ಸಿಂಧೂರ ಹೆಣ್ಣಿಗೆ...ಏ ಏ ಏ ಅಂದ ಮಂದಾರ ಮಲ್ಲಿಗೆ...ಏ ಏ ಏ ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ ಮಿಡಿಯಲಿ ಸುಮಧುರ ಒಲವ ಶೃತಿ....... ಈ ***** ಚಂದ ಚಂದೂರ ಗಂಡಿಗೆ... ಏ ಏ ಏ ತಂದೆ ಹೂಮಾಲೆ ಬಾಳಿಗೆ... ಏ ಏ ಏ ಚಂದ ಚಂದೂರ ಗಂಡಿಗೆ....ಏ ಏ ಏ ತಂದೆ ಹೂಮಾಲೆ ಬಾಳಿಗೆ... ಏ ಏ ಏ ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ ಮಿಡಿಯಲಿ ಸುಮಧುರ ಒಲವ ಶೃತಿ......ಈ =×=×=×=×=×==×=×=×= ಅರುಣೋದಯದ ಕಿರಣಗಳಿಗೆ ಪ್ರಣಯಾಲಯವೇ ತೆರೆದಿರುವುದೂ ವನ ದೇವತೆಯೆ ಹಸಿರನುಡುತ ನವ ಪ್ರೇಮಿಗಳ ಕರೆದಳು ನಮ್ಮ ಹಾದಿಗೇ..... ಸುಮ ಹಾಸಿಗೇ .... ನಮ್ಮ ಪ್ರೀತಿಗೇ..... ರವಿ ದೀವಿಗೆ ... ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ ಮಿಡಿಯಲಿ ಸುಮಧುರ ಒಲವ ಶೃತಿ........ ಈ ಚಂದ ಚಂದೂರ ಗಂಡಿಗೆ... ಏ ಏ ಏ ತಂದೆ ಹೂಮಾಲೆ ಬಾಳಿಗೆ... ಏ ಏ ಏ ಸಿಂಧು ಸಿಂಧೂರ ಹೆಣ್ಣಿಗೆ....ಏ ಏ ಏ ಅಂದ ಮಂದಾರ ಮಲ್ಲಿಗೆ %%%%%%%%%%% ನಗೆಯಾಮೃತವೂ ಕಿವಿಗಳೆಡೆಗೇ ಚೆಲುವಾಮೃತವೂ ನಯನಗಳಿಗೆ ಆಧರಾಮೃತವೂ ತುಟಿಗಳೆಡೆಗೇ ಮಧುರಾಮೃತವೂ ಹೃದಯಕೆ ನನ್ನ ಗಾನಕೆ .... ನೀ ಪ್ರೇರಣಾ ... ನಿನ್ನ ಧ್ಯಾನವೇ.... ನನ್ನ ಚೇತನಾ.... ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ ಮಿಡಿಯಲಿ ಸುಮಧುರ ಒಲವ ಶೃತಿ......... ಈ ಚಂದ ಚಂದೂರ ಗಂಡಿಗೆ... ಏ ಏ ಏ ತಂದೆ ಹೂಮಾಲೆ ಬಾಳಿಗೆ... ಏ ಏ ಏ ಸಿಂಧು ಸಿಂಧೂರ ಹೆಣ್ಣಿಗೆ....ಏ ಏ ಏ ಅಂದ ಮಂದಾರ ಮಲ್ಲಿಗೆ ಏ ಏ ಏ ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ ಮಿಡಿಯಲಿ ಸುಮಧುರ ಒಲವ ಶೃತಿ........ ಈ ಸಿಂಧು ಸಿಂಧೂರ ಹೆಣ್ಣಿಗೆ....ಏ ಏ ಏ ಅಂದ ಮಂದಾರ ಮಲ್ಲಿಗೆ ಏ ಏ ಏ ಚಂದ ಚಂದೂರ ಗಂಡಿಗೆ... ಏ ಏ ಏ ತಂದೆ ಹೂಮಾಲೆ ಬಾ ..ಳಿಗೆ
@user-kr2xl2wp5t
@user-kr2xl2wp5t 5 күн бұрын
ನಂಗೆ ಇಷ್ಟವಾದ ಹಾಡು ತುಂಬಾ ಸೊಗಸಾಗಿದೆ
@CKannadaMusic
@CKannadaMusic 10 ай бұрын
ವಾವ...HD ನಲ್ಲಿ ಸಾಂಗ್ ಸೂಪರ್ ಡೂಪರ್ ಇದೆ
@snehasangama
@snehasangama 10 ай бұрын
ಏನೇ ಆದ್ರೂ ಈ ರೀತಿಯ ಗೀತೆಗಳು ಈಗ ಬರೋದು ತುಂಬಾ ಕಡಿಮೆ ನೀವು ಈ ರೀತಿಯ ಗೀತೆಗಳು ಹಾಕ್ತಾ ಇರಿ ಪ್ರತಿದಿನ ಕೇಳಬೇಕು ಅನ್ನಿಸುತ್ತೆ ಬೇಜಾರ್ ಆಗೋಲ್ಲ ಲಹರಿ ಸಂಸ್ಥೆಗೆ ಧನ್ಯವಾದ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@RD_TIGER
@RD_TIGER 10 ай бұрын
❤ಅದ್ಭುತ ಗೀತೆ... ಈ ಹಾಡು ಕೇಳುತ್ತಾ ಕೇಳುತ್ತಾ 90's ಹೋದೆ 😢 ಆ ದಿನಗಳು ನೆನಪಿಗೆ ಬಂತು
@mahantheshc4214
@mahantheshc4214 10 ай бұрын
ಓಲ್ಡ್ ಈಸ್ ಗೋಲ್ಡ್ ❤
@madhumanju5410
@madhumanju5410 Ай бұрын
ತುಂಬಾ ಬೇಜಾರಾದಾಗ ಮನಸ್ಸಿಗೆ ಉಲ್ಲಾಸ ಉತ್ಸಾಹ ತುಂಬುವ ಹಾಡು
@kumardb4796
@kumardb4796 Ай бұрын
🙏ವಿ ಮನೋಹರ್ ಸರ್ and spb ಸರ್.
@dayanandadaya4353
@dayanandadaya4353 2 ай бұрын
Wow beautiful song
@user-fz2ex8jv8z
@user-fz2ex8jv8z 8 ай бұрын
ಮನ ತನಿಸುವ ಹಾಡು ಸೂಪರ್ ಇದೆ ❤❤
@user-tv9bx7jk6j
@user-tv9bx7jk6j 10 ай бұрын
Gejjenada Ramkumar Shwetha Kannada Full HD Movie Full Movie Upload Maadi
@user-eg6js8tw4h
@user-eg6js8tw4h 2 ай бұрын
E recard nanegi tumba esta sir ck umadevi channagere hattira pandumatteiy
@mahendran4032
@mahendran4032 Ай бұрын
Yen songs guruve abbbaaaa
@PrashanthaGavda
@PrashanthaGavda 5 ай бұрын
ತುಂಬಾ ಅದ್ಭುತವಾದ ಹಾಡು
@BudeppaHonnatagi-to3qo
@BudeppaHonnatagi-to3qo 8 ай бұрын
ಈ ಹಾಡನ್ನು ನನಗೆ ತುಂಬಾ ಇಷ್ಟ ತುಂಬಾ ಚೆನ್ನಾಗಿದೆ"
@yallappadevadas9522
@yallappadevadas9522 10 ай бұрын
ಇದೆ ಚಿತ್ರದ್ದು.. ಸೋಮವಾರ ಸಂತೆಗೆ ಸಾಂಗ್ ಹಾಕಿ.. 🙏🏻
@trueadmirer
@trueadmirer 10 ай бұрын
Yes ಅದೂ ಬರ್ತಾ ಇತ್ತು ಚಿತ್ರಮಂಜರಿಲಿ. ❤
@trueadmirer
@trueadmirer 10 ай бұрын
ನಾವು ಚಿಕ್ಕೋರಿದ್ದಾಗ 'ಚಿತ್ರ ಮಂಜರಿ'ಲಿ ಯಾವಾಗಲೂ ಹಾಕ್ತಾ ಇದ್ರು ಈ ಹಾಡು. This song always recall our childhood memories. 90's Kids ❤
@aparnas2212
@aparnas2212 4 ай бұрын
Ramkumar very handsome hero
@user-ey8xh5xs8l
@user-ey8xh5xs8l 7 ай бұрын
Gejjenada Kannada Movie All HD Video Songs upload Maadi
@user-us1tz5fl4x
@user-us1tz5fl4x 5 ай бұрын
ಸೂಪರ್ song 👌
@amarnaik9833
@amarnaik9833 9 ай бұрын
Old Song Kelta Edare Keltane Erabeku Ansate
@rameshdp745
@rameshdp745 7 ай бұрын
Drama dalli ethra hadugalanna keloke thumba channagi erutte
@ramsirshadramsirshad2323
@ramsirshadramsirshad2323 4 ай бұрын
Old is gold 2023
@user-tv9bx7jk6j
@user-tv9bx7jk6j 9 ай бұрын
Gejjenada Kannada All HD Video Songs upload Maadi
@natarajriya5550
@natarajriya5550 7 ай бұрын
V Manohar sir 🎉🎉🎉🎉🎉❤❤❤it's like Finics...🎉🎉🎉❤❤❤❤ Lyrics Nd Music 🎶🎶🎵🎵🎶🎶
@shashikumara2592
@shashikumara2592 9 ай бұрын
It's good song very nice
@basavasunagar9783
@basavasunagar9783 Ай бұрын
❤❤❤❤❤❤❤ super love song
@t.hanumantharayac.h.p8405
@t.hanumantharayac.h.p8405 5 ай бұрын
Gejjenada, super, songs, kamalamma, korikeya, geethe
@rangaswamym3729
@rangaswamym3729 10 ай бұрын
Super song
@maheshpatgar497
@maheshpatgar497 3 ай бұрын
Super👍
@sureshs.chalwadi8129
@sureshs.chalwadi8129 8 ай бұрын
So Beautiful 👌❤️ song
@rajeevraj7349
@rajeevraj7349 10 ай бұрын
Nice song
@CHETU355
@CHETU355 7 ай бұрын
Excellent song❤
@User-bg9il
@User-bg9il 5 ай бұрын
All time favourite 😊
@VinayS-dm7me
@VinayS-dm7me 6 ай бұрын
Lovely song❤
@user-uw2nx3wg6d
@user-uw2nx3wg6d 4 ай бұрын
ಸುಮಧುರ ಗೀತೆ ಹಾಗೂ ಸ೦ಗೀತ
@SidramSannakki
@SidramSannakki 5 ай бұрын
My favorite song🥰
@girishdfan7548
@girishdfan7548 10 ай бұрын
I love this song💕
@shantupatil7803
@shantupatil7803 9 ай бұрын
Super duper song
@ravisanil9024
@ravisanil9024 2 ай бұрын
@jayanandb432
@jayanandb432 9 ай бұрын
Super, Super,❤❤❤❤❤❤
@user-ou7sk4tb7m
@user-ou7sk4tb7m 8 ай бұрын
Old is gold ❤
@ashokkumarg6277
@ashokkumarg6277 2 ай бұрын
❤❤❤
@ishwarhalamani5453
@ishwarhalamani5453 7 ай бұрын
ಸುಪರ
@ObaleshaN-id9ho
@ObaleshaN-id9ho 9 күн бұрын
Super sir
@renukaraghu9341
@renukaraghu9341 4 күн бұрын
👌
@user-eq5vy1vj8y
@user-eq5vy1vj8y 14 күн бұрын
👌👌👌👌👌
@renukateju4324
@renukateju4324 9 ай бұрын
Super 👌 👌👌👍👍👍
@PramodKumar-jj8ts
@PramodKumar-jj8ts 9 ай бұрын
Super
@ArchanaKakade-kb8oe
@ArchanaKakade-kb8oe 5 ай бұрын
Old heroines dressing sense is soooooooo beautiful ❤
@JayalaxmikokkarneJayalax-qt2um
@JayalaxmikokkarneJayalax-qt2um 7 ай бұрын
Love songs beautiful
@yeshwanthashok8032
@yeshwanthashok8032 10 ай бұрын
02:35 Whoever Thought that this step is good, should be banned from dancing community for life! XOXO
@user-sm1fc7wz1p
@user-sm1fc7wz1p 8 ай бұрын
Super.song❤
@sureshs.chalwadi8129
@sureshs.chalwadi8129 8 ай бұрын
Super 👌 songs
@samratsamrat8561
@samratsamrat8561 9 ай бұрын
Lovely song
@JayalaxmikokkarneJayalax-qt2um
@JayalaxmikokkarneJayalax-qt2um 7 ай бұрын
My love song nice
@user-sm1fc7wz1p
@user-sm1fc7wz1p 8 ай бұрын
Super.song.sir
@hanumantharayahunumantha5034
@hanumantharayahunumantha5034 8 ай бұрын
👌👌👌❤️❤️❤️
@pradeepchalavadi5456
@pradeepchalavadi5456 9 ай бұрын
Musth song
@ashokkumarg6277
@ashokkumarg6277 2 ай бұрын
0:29 😊😊😊😊 0:33
@guruprasad8468
@guruprasad8468 7 ай бұрын
❤❤❤❤❤❤❤
@nayakaadarsh9253
@nayakaadarsh9253 6 ай бұрын
❤👍👌🎂🎂🤝🎂🍫 a very good
@anandjr5602
@anandjr5602 9 ай бұрын
My favorite song
@EshannaEshanna-vp7cw
@EshannaEshanna-vp7cw 9 ай бұрын
Oe
@rajeevraj7349
@rajeevraj7349 10 ай бұрын
Discription alli next time mention the film release date also lahari team
@manjunatgowda74
@manjunatgowda74 3 ай бұрын
❤❤❤
@user-nn2nz7gy8o
@user-nn2nz7gy8o 10 ай бұрын
Mohan Badiger I love song super❤❤❤❤❤❤❤
@MuttappaHosamani-nq5nl
@MuttappaHosamani-nq5nl 3 ай бұрын
😅😅
@anudeepmayura11
@anudeepmayura11 3 ай бұрын
Music +lyrics +actors ಎಲ್ಲ super... ನಮ್ಮ cinemagalige esthu Oscars baruthe nettage nodidre. ಎನ್ maadodu ನಮ್ಮ thirpe ಕನ್ನಡಿಗರಿಗೆ ಅಭಿಮಾನ ಇಲ್ಲ preethi ಇಲ್ಲ. ಮಕ್ಕಳಿಗೆ english english ಅಂತ saayabedi. English just another language. Can be learned Ina year
@aparnas2212
@aparnas2212 4 ай бұрын
Nice song
@amareshamaresh4641
@amareshamaresh4641 10 күн бұрын
Super song
@bsmaligoudamalipatil4512
@bsmaligoudamalipatil4512 6 ай бұрын
Super
@basavarajbadiger5324
@basavarajbadiger5324 5 ай бұрын
@jaihanumanbajarangi5213
@jaihanumanbajarangi5213 7 ай бұрын
👌
@channaveersalimath817
@channaveersalimath817 22 күн бұрын
Super song
@jeevaraggurikar4731
@jeevaraggurikar4731 Ай бұрын
Super song
@RajeswrinRajeswrin-qy3hg
@RajeswrinRajeswrin-qy3hg 6 ай бұрын
Gejje Naada Movie Full Songs Jukebox | Ramkumar, Shwetha | V.Manohar
33:50
Lahari Music Kannada - TSeries
Рет қаралды 347 М.
터키아이스크림🇹🇷🍦Turkish ice cream #funny #shorts
00:26
Byungari 병아리언니
Рет қаралды 20 МЛН
⬅️🤔➡️
00:31
Celine Dept
Рет қаралды 40 МЛН
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 2,3 МЛН
Serik Ibragimov - Сен келдің (mood video) 2024
3:19
Serik Ibragimov
Рет қаралды 289 М.
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 86 М.
ҮЗДІКСІЗ КҮТКЕНІМ
2:58
Sanzhar - Topic
Рет қаралды 2,6 МЛН
QANAY - Шынарым (Official Mood Video)
2:11
Qanay
Рет қаралды 45 М.
Қанат Ерлан - Сағынамын | Lyric Video
2:13
Қанат Ерлан
Рет қаралды 1,6 МЛН