ನರ್ತನ ಸರ್ ಎಲ್ಲಾ ಪ್ರಶ್ನೆಗಳಿಗೆ ತುಂಬಾ ನಿರಾಳವಾಗಿ ಉತ್ತರ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@ChandruChandru012 ай бұрын
Mass ge boss shivanna ❤
@PRASHANTHHANMANTH2 ай бұрын
Narthan sir kannada industry alli no 1 director aagtare ❤
@ShashiKumar-r3s2 ай бұрын
ಹೌದು ಸರ್ ಕನ್ನಡ ಇಂಡಸ್ಟ್ರಿಯ ನಂಬರ್ ಒನ್ ಡೈರೆಕ್ಟರ್ ಆಗ್ತಾರೆ ಅದರಲ್ಲಿ ಡೌಟ್ ಇಲ್ಲ ನಂಬರ್ ಒನ್ ಡೈರೆಕ್ಟರ್ ಆದ ಮೇಲೆ ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗ್ತಾರಲ್ಲ ಅದೇ ಡೌಟು ಇಂಥ ಡೈರೆಕ್ಟರ್ಗಳು ನಮ್ಮ ಕನ್ನಡ ಇಂಡಸ್ಟ್ರಿನ ಬೆಳೆಸಬೇಕು ಪ್ರತಿಯೊಬ್ಬ ಹೀರೋಗಳಿಗೂ ಫಿಲ್ಮ್ ಮಾಡ್ಬೇಕು ಅವಾಗ ಇವರು ನಿಜವಾದ ಕನ್ನಡ ಡೈರೆಕ್ಟರ್ ಅಂತ ಹೇಳಬಹುದು ಉದಾಹರಣೆಗೆ ಈಗ ಪ್ರಶಾಂತ್ ನೀಲ್ ಬೆಳೆದಿದ್ದು ಇಲ್ಲಿ ಬೆಳೆಸುವುದು ಅಲ್ಲಿ ಇದು ಒಂದು ದೊಡ್ಡ ಉದಾಹರಣೆ ಅಲ್ವಾ ಸರ್
@ShashiKumar-r3s2 ай бұрын
@akpt9459 100%
@shivannar9882 ай бұрын
ನರ್ತನ್ ಸರ್ ಭೈರತಿ ರಣಗಲ್.. ಚಿತ್ರ ಖಂಡಿತ ಹಿಟ್ ಆಗುತ್ತೆ ಜೈ, ಡಾ //ಶಿವರಾಜ್ ಕುಮಾರ್.ಸರ್ 🔥🫶🏼
@sathishk4582 ай бұрын
💯💯💯ಜೈ ಶಿವಣ್ಣ 💯💯💯👌ಸೂಪರ್ ನರ್ತನ 💯💯💯
@Manjunath-jm1vn2 ай бұрын
Nathan nammura huduga avaru belibeku ❤ all the best narthan
@status...9762 ай бұрын
Nammura huduga ❌️ Karnataka huduga✅️
@Manjunath-jm1vn2 ай бұрын
@@status...976 nammur irodu Karnataka dalli
@status...9762 ай бұрын
@@Manjunath-jm1vn nammur nammur antha helodi bedi Karnataka antha use madiro
@lakshmipathi.slakki69492 ай бұрын
yava uru
@murthyrmurthy55232 ай бұрын
All the best narthan❤🎉🎉
@pradeepkumar48452 ай бұрын
Shivanna❤❤❤
@vinodkumarj20122 ай бұрын
100 ಡೇಸ್ ಪಕ್ಕ Top ಡೈರೆಕ್ಷನ್ ನರ್ತನ್ ಸರ್ ಕನ್ನಡಕ್ಕೆ ಮತ್ತೊಂದು ಪ್ರಶಾಂತ್ ನೀಲ್ ನರ್ತನ್
@bhaskark74722 ай бұрын
I am waiting..... shivanna fans like here......
@bairusabhadimani46682 ай бұрын
Yuvarajakur avarige movie madi nartan sir🙏🏿🙏🏿🙏🏿
@rxpradee74182 ай бұрын
Ivrdu ade Kone movi agute amele
@yogesha9152 ай бұрын
Narthan❤❤❤
@kirankumaruppar27362 ай бұрын
Narthan s next movie with kichha sudeep.............
@akpt94592 ай бұрын
Max yavaga
@abhiachar72222 ай бұрын
Clean touchup kottidiya guruve🔥💥
@manjunathmadanalli95112 ай бұрын
Narthan very talented director. Also humble person.
@appu_msd14542 ай бұрын
Narthan sir best director ❤️💥
@SrinathashettySrinatha2 ай бұрын
Jai shivanna ❤❤❤❤
@aniraravi32412 ай бұрын
Nice director
@Supraj7642 ай бұрын
Next Ravi basrur interview
@aniraravi32412 ай бұрын
Nice bro
@Arsh....Harnfazma2 ай бұрын
ನರ್ತನ್ 🫶🫶..
@jalendrajalli62042 ай бұрын
ಬ್ಲಾಕ್ ಬಸ್ಟರ್ ಚಿತ್ರ ಬೈರತಿ ರಣಗಲ್ ಭೆಂಕಿ ❤❤
@bairusabhadimani46682 ай бұрын
ಯಶ್ ಅವರಿಗೆ ಮಾಡಿರುವ ಕಥೆ..ಯುವರಾಜಕುಮಾರ್ ಅವರಿಗೆ ಮಾಡಿ ನರ್ತನ ಸರ್....