ಶ್ರೀ ಶ್ರೀ ಶ್ರೀ ಗುರೂಜಿ ಗೆ ಮೊದಲು ನನ್ನ ಕಡೆ ಯಿಂದ ನಮ್ಮಸ್ಕಾರ ಇವರ ಪ್ರವಚನ ಅಂದರೆ ತುಂಬಾ ಇಷ್ಟ ಆಗುತ್ತದೆ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತದೆ ಇವರು ಹಳ್ಳಿ ಹಳ್ಳಿಗಳಲ್ಲಿ ಇವರು ಪ್ರವಚನ ಹೇಳಬೇಕು ಅಂತ ನನ್ನ ಅನಿಸಿಕೆ ಅಷ್ಟೇ ಮತ್ತೊಮ್ಮೆ ನನ್ನ ನಮಸ್ಕಾರ 🙏🙏
@padmakampli6854 Жыл бұрын
ಹರೇ ಶ್ರೀನಿವಾಸ, ಗುರೋ ರಾಘವೇಂದ್ರ, ಶ್ರೀ ಗುರುಭ್ಯೋ ನಮಃ🙏🙏🙏🙏🙏
Hare Rama hare Rama Rama Rama hare hare hare Krishna hare Krishna Krishna Krishna hare hare 🙏🙏🙏🙏🙏
@HemaShettigar-r8i9 ай бұрын
Hare krishna hari bol
@manoharkodateilikeit5571 Жыл бұрын
ಗುರುಗಳೇ ನಿಮಗೆ ಅನಂತ ಕೋಟಿ ಧನ್ಯವಾದಗಳು. ಗುರುಗಳೇ ನಿಮಗೆ ಈ ಜನ್ಮದಲ್ಲಿ ಮೋಕ್ಷ ಕಟ್ಟಿಟ್ಟ ಬುತ್ತಿ. ಜೈ ಶ್ರೀ ಕೃಷ್ಣ. ಶ್ರೀ ಕೃಷ್ಣ ಪರಮಾತ್ಮನು ನಿಮಗೆ ಒಳ್ಳೆಯದನ್ನು ಮಾಡಲಿ. ನಿಮ್ಮ ಪ್ರೀತಿಯ ಶ್ರೀಮದ್ಭಗವದ್ಗೀತಾ ಕೇಳಿ ನನ್ನ ಪಾಪ ಎಲ್ಲಾ ಕಳೆದು ನಾನು ಸ್ವಚ್ಛವಾಗಿದೆನೆ.ಹಾಗೂ ನಿಮ್ಮ ಪ್ರವಚನ ನನಗೆ panchamrutha ಊಂಡ ಹಾಗೆ ಆಗಿದೆ.
@vijayalakshmia.c.7494 Жыл бұрын
🙏🙏
@sharathkumarpv846910 ай бұрын
Really moksh granted to you by Shrikrishna confirmed 😂
@padmasriba3260 Жыл бұрын
Hare Srinivasa 🙏🙌🙏🙌🙏🙌🙏🙌🙏🙌🙏🙌🙏
@ChayaChaya-k7d20 күн бұрын
Hari Srinivasa Vishnu prenerya Vishnu preneryatam Hari saurthoam vayujoutham nhama kartha Hari kartha srikrishnapanmadthu
@maheshls16699 күн бұрын
❤❤❤❤❤❤ namaste guruji ❤❤❤❤❤❤
@sowmyasowmya5249 Жыл бұрын
ಹರೇ ಕೃಷ್ಣ ಗುರುಗಳೇ 🙏🙏🙏 ನಿಮ್ಮ ಪ್ರವಚನ ತುಂಬಾ ಅರ್ಥವತ್ತಾಗಿ ವೇ
ಗುರುಗಳೆ ನಿಮಗೆ ನನ್ನ ಹ್ಋತ್ಪೂರ್ವಕ ನಮಸ್ಕಾರ. ಎಲ್ಲರ ಒಳಗೆ ದೇವರು ಒಬ್ಬನೇ. ಎಲ್ಲರಲ್ಲೂ ಸಮದರ್ಶನ ಇರಬೇಕು. ಈ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಉದಾಹರಣೆ ಹೇಳಬೇಕಿತ್ತು ಆದರೆ ನೀವು ಹೇಳಿಲ್ಲ. ಈ ಬಗ್ಗೆ ತುಂಬಾ ಹೇಳಬೇಕಿತ್ತು.
@greeshmakamath3325 Жыл бұрын
Yavtara kannadana baritira swami echarike na hecharikena?