ನಮ್ಮೂರ ಗ್ರಾಮ ದೇವರು, ತುಂಬಾ ಧನ್ಯವಾದಗಳು 🙏🙏 ಶ್ರೀ ಕಾಂತೇಶ್ವರ ಸ್ವಾಮಿ ನಿಮನ್ನು ಹಾರೈಸಲಿ 👍
@AKkannadavlogs4 ай бұрын
👍👍
@savitamuchandi79794 ай бұрын
ದೇವಸ್ಥಾನ ತುಂಬಾ ಸುಂದರವಾಗಿದೆ ಹಳೆಯ ದೇವಸ್ಥಾನ ಪ್ರಶಾಂತವಾಗಿದೆ 🙏🙏🌹
@AKkannadavlogs4 ай бұрын
🙏👍👍
@Surendra-hz4bc18 күн бұрын
ಬಹಳ ಚೆನ್ನಾಗಿದೆ. ನೋಡಲೇ ಬೇಕಾದ ಒಂದು ಪುಣ್ಯ ಕ್ಷೇತ್ರ.
@AKkannadavlogs18 күн бұрын
ಹೌದು ಸರ್. 👍
@bangeracreation4 ай бұрын
ನಮ್ಮೂರು ಕಾಂತಾವರ ❤
@AKkannadavlogs4 ай бұрын
👍🙏
@kumudagatty24454 ай бұрын
ಕಾಂತೇಶ್ವರ ದೇವಸ್ಥಾನ ನಾವು ಕೂಡಾ ನೋಡಿದ್ದೇವೆ🙏🙏🙏🌷🔥👌👌👌 ನಿಮ್ಮ KZbin channel ಮೂಲಕ ಇನ್ನಷ್ಟೂ ಭಕ್ತಾದಿಗಳು ಇಲ್ಲಿಗೆ ಬಂದು ದೇವರ ದರ್ಶನ ಹಾಗೂ ಅನುಗ್ರಹ ಪಡೆಯಲಿ🙏🌷
@AKkannadavlogs4 ай бұрын
ಧನ್ಯವಾದಗಳು..
@Sinchana-b8n4 ай бұрын
Super place, Super video..Om namah shivay 🙏
@AKkannadavlogs4 ай бұрын
Thank you 👍
@DailyPassenger3 ай бұрын
Beautiful!! I need to do another trip and re-watch this video before we go. We visited Karkala when we went years ago. Like and support from Bangalore.