ಇಷ್ಟೊಂದು ಇದೆ ಆಸ್ತಿ, ಸಾಕ್ಷಾತ್ ಕುಬೇರ ನೀವು...ತೋಟ ತುಂಬಾ ಇಷ್ಟ ಆಯ್ತು, ಮಾದರಿ ಎಲ್ಲರಿಗೂ ನೀವು 😘❤️💐😍Love From HASSAN ❤️🥰💐
@jayalakshmi34622 жыл бұрын
ಮನೆ ಮತ್ತು ತೋಟ ತುಂಬಾ ಚೆನ್ನಾಗಿದೆ ಸಾರ್ ಎಲ್ಲಾರಿಗೂ ನೀವು ಮಾದರಿಯಾಗಬೇಕು ಹಣ ಇರುವುದು ಮುಖ್ಯ ಅಲ್ಲ ಒಳ್ಳೇ ವಾತಾವರಣದಲ್ಲಿ ಇರೋದು ಮುಖ್ಯ ಅದ್ಭುತ ಸಾರ್.
@ಅಶ್ವಿನಿಶಶಿಧರ್2 жыл бұрын
ತುಂಬಾ ಚೆನ್ನಾಗಿದೆ ಸರ್ ನೇಚರ್ ಜೊತೆ ಇರಬೇಕು ಅಂದ್ರೆ ನನಗೆ ತುಂಬಾ ಇಷ್ಟ ಆಗುತ್ತದೆ ನನಗೂ ಇತರ ಹಳ್ಳಿಯ ಮನೆ 🏡 ತೋಟದ ಮನೆಗಳಲ್ಲಿ ಇರೋಕೆ ತುಂಬಾ ಇಷ್ಟ
@papannaramaiah87802 жыл бұрын
ನಿಮ್ಮ ಅಭಿರುಚಿ ಸೂಪರ್ ನಿಮ್ಮ ಕನಸುಗಳೆಲ್ಲವೂ ಸಾಕಾರವಾಗಲಿ ಸರ್
@govindraju68152 жыл бұрын
ಸೂಪರ್ ಗುರುಗಳೇ ತುಂಬಾ ಚೆನ್ನಾಗಿದೆ ನಿಮ್ಮ ತೋಟದ ಮನೆಯಲ್ಲಿ ಇತರ ಒಬ್ಬ ಮನುಷ್ಯನಿಗೆ ನ್ಯಾಚುರಲ್ ನೆಮ್ಮದಿಯ ಜೀವನ ಗಾಡ್ ಬ್ಲೆಸ್ ಯು ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ
@rnravindraraj34822 жыл бұрын
ಸುಬ್ಬಣ್ಣ ಸಾರ್ ನಮಸ್ಕಾರ ನಾ ನಿಮ್ಮನ್ನು ಹತ್ತಿರ ದಿಂದ ಬಲ್ಲೆ NCB ಸಿಬ್ಬಂದಿ ರವಿ ಡ್ರೈವರ್ ತೋಟದ ಪರಿಸರ ಮನೆ ತುಂಬಾ ಚೆನ್ನಾಗಿದೆ ಹಾಗೆ ರಮಾಕಾಂತ್ ಸಾರ್ ಅವರಿಗೂ ನಮಸ್ಕಾರ ಸರ್
@madhu34112 жыл бұрын
ನಿಮ್ಮ ಪ್ರಪಂಚ ತುಂಬಾ ಚೆನ್ನಾಗಿದೆ ಸರ್ ಒಳ್ಳೆಯದಾಗಲಿ ನಿಮಗೆ
@Paramesh_GV2 жыл бұрын
ಬಡವನ ಗುಡಿಸಲಲ್ಲಿ ಇನ್ನೋವಾ ಕ್ರಿಸ್ಟಾ ಕಾರು😁😁 ನಿರೂಪಣಿ ತುಂಬಾ ಚೆನ್ನಾಗಿದೆ ಕರಿಸುಬ್ಬುರವರೇ
@shivakumar-xh9xl2 жыл бұрын
ಚೆನ್ನಾಗಿದೆ,ತುಂಬ ಇಷ್ಟವಾಯಿತು. ನಮ್ಮ ತೋಟದಲ್ಲಿ ಒಂದು ಮನೆ ಮಾಡುವ ಯೋಚನೆ ಇತ್ತು. ಒಳ್ಳೆಯ ಐಡಿಯ ಸಿಕ್ತು. Thank you sir.🌹🙏
@nagarajaudupamegaravalli13462 жыл бұрын
ನಿಮ್ಮಒಳ್ಳೆಯ ಅಭಿರುಚಿ ಗೆ ನನ್ನ ಅಭಿನಂದನೆ , ನಿಮ್ಮ ಕನಸೆಲ್ಲವೂ ಈಡೇರಲಿ , ಶುಭವಾಗಲಿ 👍🌹🌹🌹
@leelavathisrinivasan76262 жыл бұрын
ಸುಬ್ಬಣ್ಣ ನಿಮ್ಮ ಮನೆ ತೋಟ ಎಲ್ಲವೂ ಚೆನ್ನಾಗಿದೆ. ನಾವು ಬಂದು ನೊಡಬಹುದಾ ಅಣ್ಣ. ನೀವು ಆಡುವ ಮಾತುಗಳಿಂದಲೇ ನೀವು ಸಂಸ್ಕಾರವಂತರೆಂದು ತಿಳಿಯುತ್ತದೆ ನಿಮಗೆ ಭಗವಂತ ಆಯುರಾರೋಗ್ಯವನ್ನು ನೀಡಲೆಂದು ಪ್ರಾಥಿ೯ಸುತ್ತೇನೆ
@bharatesh...7382 жыл бұрын
Wow ಸೂಪರ್ ಸರ್..ನಿಮ್ಮ ನಿಸರ್ಗ ಪ್ರೀತಿ ನಿಮ್ಮ ಕನಸು ಆದಷ್ಟು ಬೇಗ ಇಡೆರಲಿ love you sir💚💚💚💚💚 ನನ್ನ ಕನಸು ಇದೆ ಸರ್🎯🎯☀️
@samruddsahitya19562 жыл бұрын
ಎಲ್ಲವೂ ತುಂಬಾ ಚೆನ್ನಾಗಿದೆ ❤️👍👍.. ಒಳ್ಳೆದಾಗಲಿ sir
@chandrub70032 жыл бұрын
Super sir, e vayasallu thodada bagge, parisarada bagge nimge iro kaalaji nodi thumba kushi aythu.. Really great sir... Devaru nimage aayashu, aarogya kodli.
@ganeshb25482 жыл бұрын
ನೇರ ದಿಟ್ಟ ನಿರಂತರ ಸರ್ ನೀವು ನಿಮ್ಮ ಮಾತುಗಳು ಕೇಳಿ ತುಂಬಾ ಇಷ್ಟ ಆಯ್ತು ಸರ್ ಸೂಪರ್ ಸರ್
@shrinathv8272 жыл бұрын
ಸಾರ್ ನಿಮ್ಮ ಈ ಆಸ್ತಿನ ನಿಮ್ಮ ಮಕ್ಕಳು ಮೊಮ್ಮಕ್ಕಳು ಚೆನ್ನಾಗಿ ಎಂಜಾಯ್ ಮಾಡ್ತಾರೆ ......All the Best....
@raniaishwaryacinemas8992 жыл бұрын
ಈ ತೋಟದ ವಿಳಾಸ ಹೇಳಿ,ನಾನು ಬಂದು ನೋಡ್ತೀವಿ, ತುಂಬಾ ಚೆನ್ನಾಗಿದೆ
@basavaraju93962 жыл бұрын
Supar sari edara velasa hele sar
@karisubbu83552 жыл бұрын
Gollaradoddi Ramanagar District
@bharathkreddy44762 жыл бұрын
Tumba Chennagide sir..tota..nangunu aa Tara ondu manemadbeku anta ista ide... very nice farm house.. great Job sir
Kalpane sundaravagede Paresrama kanutta edye Prakruti sahakara baku Gida mara ennu bele Baku Paresarakke tamma kodege Arthapornavagede Keep it up sirji 👌🙏
@ramuappu68302 жыл бұрын
Sir namaste.nivu yochane maduva reethi ne bere adu super sir.nangu nima thotada mane hage mane kattikondu nisargada jothe iro ase sir.devaru nimage innu yella ollede madali sir.
@rameshtp13512 жыл бұрын
Sir ,I like your attitude ,creativity and to be with nature character We are proud of you sir We are always with your dream come true
@kamatrudresh98122 жыл бұрын
Super nimma Acting super nice
@sachinmallikarjunkparadhya2 жыл бұрын
Beautiful sir adastu bega nimma kanasu nanasagali
@sharathk2202 жыл бұрын
Super house subbu sir... Tumba chenagide mane...
@srsstudio81062 жыл бұрын
Nimma thoughts idiyala adhu adbhuta sir hatss off sir
@tamminaik62222 жыл бұрын
Super sir thumba chanagide innu Nim ase iderli valledagli namgu Nim Tara erbeku antha ase but earak agalla nim anthavrna nodi kushy padtivi ...
@ravibalaji88942 жыл бұрын
ಕರಿಸುಬ್ಬು ಸರ್.... ಇದೆ ನೋಡಿ ನಿಜವಾದ ಜೀವನ.. ಮರಳಿ ಗೂಡಿಗೆ..
@ekoramaradhya27662 жыл бұрын
Very nice sir from mysoru aradhya. God bless you. Bilva name is wander full
@dolokigaming37192 жыл бұрын
Subbu sir nimma parisara premakke ondu salute..heege mundu vareyali nimma kaaryagalu ella ishtagalu eederali..om namah shivaya
@Mohankumar-sp5nv2 жыл бұрын
Beutiful farm sir God bless you for your good health keep it up
@vijayalakshmi79882 жыл бұрын
Namaste sir I Superb Aramane nimma srama awesome God bless your family neevu built madiruva Ganeharige daily namaskara madtini 6th CROSS kathariguppe BANGALORE
@shree888shree2 жыл бұрын
ನಿಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ರಸ್ತೆ ಪಕ್ಕದಲ್ಲಿ ಗೋವುಗಳಿಗೆ ಸದಾ ನೀರು ಸಿಗುವ ಹಾಗೆ ಒ೦ದು ನೀರಿನ ತೊಟ್ಟಿ ಮಾಡಿ ಸಾರ್ ,ನಿಮ್ಮ ಕುಟು೦ಬಕ್ಕೆ ಒಳ್ಳೆಯದಾಗುತ್ತದೆ
@babychowdappa20652 жыл бұрын
Subuji varey nice now days these type enlorament main be enjoy god bless to you nice nice
@rakshithramu51122 жыл бұрын
Your love for nature is clearly seen in the way you speak, best of luck for this venture and once everything is complete hope you open this to public
@vodrenukumar3189 Жыл бұрын
Amazing fantastic Excellent super Beautiful 💞💞💞💞
@poorvigowda8371 Жыл бұрын
Thumba chanagide sir nim thotada mane
@shivarajkumar42292 жыл бұрын
Adbutavagide sir.
@lavinadsouza58232 жыл бұрын
Super excellent beautiful house beautiful nature
@sadanandababu40282 жыл бұрын
Super uncle your my inspiration
@arunsarun61832 жыл бұрын
Superb sir nimdu master mind
@ಗಂಗಪ್ಪಾತಲ್ಲೂರ್ Жыл бұрын
🌹🙏🌹ಸೂಪರ್ 🌹ಥ್ಯಾಂಕ್ಸ್ 🌹👍👌🌹
@pavankumar20222 жыл бұрын
ತುಂಬಾ ಚೆನ್ನಾಗಿ ಕಟ್ಟಿಸಿದ್ದೀರಿ ಸರ್ ಇಷ್ಟ ಆಯ್ತು ನಿಮ್ಮ ಮನೆ simple and best low cost ಅಲ್ಲಿ ಕಟ್ಟಿಸೋರಿಗೆ ಮಾದರಿ ಮನೆ😀😀
@manjun63612 жыл бұрын
13.00.000 low cost?
@shashishashi62312 жыл бұрын
Tumba kusi aytu sir nimma kanasu nodi nimma hella vidios nanu purthy nodthini skip madadene tank you sir