ಗೋತ್ರನಾಮ ಬೆಸಗೂಂಡಡೆ ಮಾತುನೂಕದೆ ಸುಮ್ಮನೆದ್ದೀರೆಕಯ್ಯ ತಲೆಯ ತೆಗ್ಗೀಸಿ ನೇಲವನ್ನೇಕೆ ಬರೆಯುತ್ತಿದ್ದೀರಯ್ಯ ಗೋತ್ರನಾಮವ ಮಾದಾರ ಚನ್ನಯ್ಯನೆಂದು ಹೇಳಿರಯ್ಯ ಅಯ್ಯನುಗಳ ಅಯ್ಯ ಮಾದಾರ ಚನ್ನಯ್ಯ ಕೂಡಲ ಸಂಗಮದೇವಾ ನಿಮಿಂದದ್ದೀಕ ವಿಶ್ವಗುರು ಬಸವಣ್ಣನವರು ಮಾದಿಗ ಬಾಯ್ಸ ಗರಸಂಗಿ ಕೃಷ್ಣಾ ತೀರದ ಹೊಳೆದಂಡಿ ಹುಲಿ
@shrishaillalasangi76804 жыл бұрын
Super sir
@pradeepap77053 жыл бұрын
Jai manthangi
@manjunathjalannavar28032 жыл бұрын
nimm pravachana kelidre adbut🙏
@sureshmattikoppa84102 жыл бұрын
Nov Holz,
@sureshmattikoppa84102 жыл бұрын
👬 Hucchappa
@user-sv8fb9by2o3 жыл бұрын
ಸೂಪರ್
@scpuranikmath34993 жыл бұрын
🙏🙏👌👌👍👍
@duragappadodamani55564 жыл бұрын
ನಾ ನಿಮ್ಮವಳಲ್ಲಯ್ಯ ನಾ ನಿಮ್ಮವಳಲ್ಲಯ್ಯ ನಾ ಅಜ್ಜಗಜ್ಜನರವಳು ನಾ ನಿಮ್ಮವಳಲ್ಲಯ್ಯ ನಾ ನಿಮ್ಮವಳಲ್ಲಯ್ಯ ನಾ ಅನಿಮೀಷರನವಳು ನಾ ನಿಮ್ಮವಳಲ್ಲಯ್ಯ ನಾ ನಿಮ್ಮವಳಲ್ಲಯ್ಯ ನಾನು ಪ್ರಬುವಿನ ಸಂತತಿಯವಳು ನಾ ನಿಮ್ಮವಳಲ್ಲಯ್ಯ ನಾ ನಿಮ್ಮವಳಲ್ಲಯ್ಯ ನಾನು ಮಾದಾರ ಚನ್ನಯ್ಯನ ಮೊಮ್ಮಗಳು ನಿಲಾಂಬಿಕೆ ವಿಶ್ವಗುರು ಬಸವಣ್ಣನವರ ಧರ್ಮ ಪತ್ನಿ ಮಾದಿಗ ಬಾಯ್ಸ ಗರಸಂಗಿ ಕೃಷ್ಣ ತೀರದ ಹೊಳೆದಂಡಿ ಹುಲಿ ತಾ" ಮುದ್ದೇಬಿಹಾಳ ಜಿ" ವಿಜಯಪುರ
@rishinagraj34853 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಪ್ರವಚನ. ಶರಣು ಶರಣು
@maheshmadar37314 жыл бұрын
True lines 👌 jai maadiga
@singithamnarsimulu82953 жыл бұрын
Sssu
@Laxmi_hattarki4 жыл бұрын
🙏🙏🌼🌼
@vinayakpujar99363 жыл бұрын
.
@VeereshVeeresh-jc2bf4 жыл бұрын
Super.soumy
@geetahadagal56404 жыл бұрын
3
@ayyanagoudanayak44454 жыл бұрын
Rekha
@duragappadodamani55564 жыл бұрын
ಲೋಕಾಧಿ ಲೋಕಂಗಳೆಲ್ಲ ಚನ್ನಯ್ಯನ ಮಕ್ಕಳು ಬ್ರಹ್ಮ ವಿಷ್ಣು ರುದ್ರರೇಲ್ಲ ಚನ್ನಯ್ಯನ ಮಕ್ಕಳು ಸನಾತನಂದ ಸನಾಧಿಗಳೆಲ್ಲ ಚನ್ನಯ್ಯನ ಮಕ್ಕಳು ಕಿನ್ನಣರ ಕಿಂಪುರುಷರೇಲ್ಲ ಚನ್ನಯ್ಯನ ಮಕ್ಕಳು ಭಾವ ಬಾಳೆಕ್ಷೇಣೆರೇಲ್ಲ ಚನ್ನಯ್ಯನ ಮಕ್ಕಳು ಸಂದ್ಯಾವಿಧ್ಯಾರಣ್ಯರುಗಳೆಲ್ಲ ಚನ್ನಯ್ಯನ ಮಕ್ಕಳು ಗರುಡ ಗಾನಗಂಧ೯ವರು ಚನ್ನಯ್ಯನ ಮಕ್ಕಳು ನವ ಬ್ರಹ್ಮರುಗಳೆಲ್ಲ ಚನ್ನಯ್ಯನ ಮಕ್ಕಳು ಏಕದಶ ರುದ್ರರು ದ್ವಾದಶಶ್ಯಾದೇತ್ಯರೆಲ್ಲ ಚನ್ನಯ್ಯನ ಮಕ್ಕಳು ತ್ರೈತ್ತಾಂಶ ಕೋಟಿ ದೇವಾನು ದೇವತೆಗಳು ಚನ್ನಯ್ಯನ ಮಕ್ಕಳು ನನ್ನ ನಿನ್ನಂತವರೇಲ್ಲ ಚನ್ನಯ್ಯನ ಮಕ್ಕಳು ಆಣೆ ನಿಮ್ಮಾಣೆ ಕೂಡಲಸಂಗಮದೇವಾ ಮಾದಾರ ಚನ್ನಯ್ಯನ ಮನೆಯ ಮಗ ನಾನು ! ವಿಶ್ವಗುರು ಬಸವಣ್ಣನವರು ಮಾದಿಗ ಬಾಯ್ಸ ಗರಸಂಗಿ ಕೃಷ್ಣಾ ತೀರದ ಹೊಳೆದಂಡಿ ಹುಲಿ 9535060586 - 8431464384