Karnataka History | Milestones of Karnataka | Manjunatha B | Sadhana Academy | Shikaripura

  Рет қаралды 184,026

Sadhana Academy

Sadhana Academy

Күн бұрын

Пікірлер: 475
@hilbertcurves
@hilbertcurves 2 жыл бұрын
ಅಮೆರಿಕಾದಲ್ಲಿ ಒಬ್ಬನೇ ಕುಳಿತು ಕನ್ನಡ ರಾಜ್ಯೋತ್ಸವದ ದಿನ ಇದನ್ನು ನೋಡಲು ತೃಪ್ತಿ ಆಯಿತು
@rsiddu9559
@rsiddu9559 3 жыл бұрын
ಅದ್ಬುತ 🙏 ಈ ಎಲ್ಲ ವಿಷಯಗಳನ್ನು ಪರಿಚಯಿಸಿ ಕನ್ನಡವನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಲು ಸಹಾಯಕಾರಿ ಆದ ಸಾಧನಾ ಅಕಾಡೆಮಿಗೆ ಕೋಟಿ ನಮನಗಳು 🙏♥️
@s.ksubedar8175
@s.ksubedar8175 11 ай бұрын
ಕನ್ನಡ ನಾಡು ನುಡಿ, ಜಲ, ಭಾಷೆ,ಇತಿಹಾಸ ವನ್ನು ನಮ್ಮ ಮುಂದೆ ಸವಿವಾರವಾಗಿ ಬಿಚ್ಚಿಟ್ಟ ಕನ್ನಡದ ಅಸ್ಮಿತೆ ಬಗ್ಗೆ ತಿಳಿಸಿಕೊಟ್ಟ ನಿಮಗೆ ತುಂಬಾ ಹೃದಯದ ಧನ್ಯವಾದಗಳು ಸರ್. 🙏🙏🙏🙏
@sharanabasappa.dkumbar1747
@sharanabasappa.dkumbar1747 5 жыл бұрын
ಒಳ್ಳೆಯ ಮಾಹಿತಿಯನ್ನು ಒದಗಿಸಿದ ನಮ್ಮ ಅಚ್ಚುಮೆಚ್ಚಿನ ಮಂಜುನಾಥ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು...🙏🙏🙏🙏
@shwetanaik2348
@shwetanaik2348 2 жыл бұрын
ಬಹಳ ಸೊಗಸಾಗಿ &ಅಚ್ಚು ಕಟ್ಟಾಗಿ ವಿವರಿಸಿದ್ದಿರಾ ಗುರುಗಳೇ..ಧನ್ಯವಾದಗಳು..🙏🙏✍️✍️🌿🌿🙏🙏
@SRISAIONLINESERVICES-vq8mu
@SRISAIONLINESERVICES-vq8mu 5 жыл бұрын
never stop teaching sir.... one of ultimate channel of yours on youtube
@mallikarjunmayura
@mallikarjunmayura 4 жыл бұрын
ಕನ್ನಡದ ಗತವೈಭವವನ್ನು ತಿಳಿಸಿಕೋಟ್ಟ ನೀಮಗೆ ನನ್ನ ಅನಂತಕೋಟಿ ನಮನಗಳು ಸರ್..ಜೈ ಕನ್ನಡಿಗ
@PradeepKumar-yl7uv
@PradeepKumar-yl7uv 5 жыл бұрын
ಸೂಪರ್ ಸಾರ್ ಎಷ್ಟು ಸಲ ನೋಡಿದ್ರೂ ತೃಪ್ತಿ ಆಗ್ತಿಲ್ಲ ಇನ್ನೂ ಒಂದು ಸಲ ನೋಡೋಣ ಅನ್ಸುತ್ತೆ ಹಾಗೆ ಟಿಪ್ಪು ಬಗ್ಗೆ ನಿಜವಾದ ವಿಷಯ ತಿಳುವಳಿಕೆ ನೀಡಿ ಸಾರ್ ದಯವಿಟ್ಟು ಈ ರಾಜಕಾರಣಿಗಳು ಮತ್ತು t v ಚಾನಲ್ ನೋಡೋಕೆ ಆಗ್ತಿಲ್ಲ ಧನ್ಯವಾದ
@Rudra...Chitradurga
@Rudra...Chitradurga 5 жыл бұрын
congratulations Rajashekarappa sir from Chithradurga and manjunath sir ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🙏🙏🙏
@ravichandranavi7786
@ravichandranavi7786 2 жыл бұрын
ಶಿಕಾರಿಪುರದ ಅಕ್ಷರ ಸಂತರಾದ ನಮ್ಮ ಹೆಮ್ಮೆಯ ಮಂಜುನಾಥ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು ...!!!
@bharathaone3115
@bharathaone3115 5 жыл бұрын
ಕನ್ನಡದ ಸಮಗ್ರ ಮಾಹಿತಿ 45:04 ನಿಮಿಷಗಳಲ್ಲಿ ಅಧ್ಬುತವಾಗಿ ಮೂಡಿ ಬಂದಿದೆ. ಅದ್ಭುತ ವಿವರಣೆ. ನನಗೆ ಇಷ್ಟ ಆಯಿತು.
@bhanupriya9240
@bhanupriya9240 5 жыл бұрын
ಧನ್ಯವಾದಗಳು ಸರ್. ತಮಗೂ ಸಹ ಕರ್ನಾಟಕ ರಾಜ್ಯೋತಸವದ ಶುಭಾಶಯ ಗಳು
@kadambashortnews7639
@kadambashortnews7639 5 жыл бұрын
ನಾನೆನು ನಿನೆನೆನು ನಿನೆನು ನಾನೆನೆನು. ಒಂದೇ ಒಂದು ಅಕ್ಷರ ಬಳಸಿಕೊಂಡು ಅರ್ಥ ಗರ್ಭಿತವಾದ ವಾಕ್ಯ ರಚಿಸಬಹುದಾದ ಜಗತ್ತಿನ ಏಕೈಕ ಭಾಷೆ ಕನ್ನಡ. ಸರ್, ನಿಮ್ಮ ಜ್ಞಾನ ಅಪಾರವಾದದ್ದು ನನ್ನ ಜ್ಞಾನದಾಹವನ್ನು ನೀಗಿಸುತ್ತಿರುವ ನಿಮ್ಮ ತಂಡಕ್ಕೆ ಯಾವಾಗಲೂ ಚಿರಋಣಿ
@roopac7092
@roopac7092 5 жыл бұрын
Big salute to sadhana academy. Thanks for valuable information thank you so much I am big fan of sadhana academy 🙏🙏
@Nagaraj_S
@Nagaraj_S 5 жыл бұрын
Tumba chennagi vivarane kottidira sir.. dhanyavadagalu.. 👍👍🙏🙏🙏🙏
@krishnakiran4385
@krishnakiran4385 Ай бұрын
ಕನ್ನಡ ನಾಡಿನ ಬಗ್ಗೆ ಸವಿಸ್ತಾರವಾಗಿ ಅದ್ಭುತವಾದ ಮಾಹಿತಿ ನೀಡಿದಿರಾ ಧನ್ಯವಾದಗಳು ಮಂಜುನಾಥ್ ಸರ್
@ramyanp2691
@ramyanp2691 5 жыл бұрын
ಕನ್ನಡ ಭಾಷೆ ಎಷ್ಟು ಚಂದಾನೋ , ನಿಮ್ಮ ವಿವರಣೆ ಅಷ್ಟೇ ಅದ್ಭುತ. ತಿಳಿಯದ ಎಷ್ಟೋ ವಿಷಯಗಳು ತಿಳಿಸಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💐💐💐
@AbhiAA-ie1fz
@AbhiAA-ie1fz 4 жыл бұрын
Yes
@educatedkannadiga
@educatedkannadiga 3 жыл бұрын
ಆಲೂರು ವೆಂಕಟರಾಯರು - ಮಹಾತ್ಮ ಗಾಂಧೀಜಿ; ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - ವಂದೇ ಮಾತರಂ; ಕನ್ನಡ ಸಾಹಿತ್ಯ ಸಮ್ಮೇಳನಗಳು - ಕಾಂಗ್ರೆಸ್ ಅಧಿವೇಶನಗಳು; ಕರ್ನಾಟಕ ಏಕೀಕರಣ - ಭಾರತ ಸ್ವಾತಂತ್ರ್ಯ ಹೋರಾಟ ಈ ಎರಡು 60-70ಕ್ಕೂ ಹೆಚ್ಚು ವರ್ಷಗಳ ಸತತ ಹೋರಾಟದ ಫಲವಾಗಿವೆ. ಸಮುದಾಯದ ಹೆಸರನ್ನು ಉಳಿಸಿವೆ. *ಆದರೆ ನಮ್ಮ ಶಾಲೆಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಬೋಧಿಸಲಾಗುತ್ತಿದೆ. * ಕರ್ನಾಟಕ ಏಕೀಕರಣದ ವಿಷಯಗಳು ಪ್ರಸ್ತಾಪವಾಗುವುದೇ ವಿರಳ ! ನಮ್ಮ ಮಕ್ಕಳಿಗೆ *"ಆಲೂರು ವೆಂಕಟರಾಯರು" ಯಾರೆಂದು ಗೊತ್ತಿಲ್ಲ* ! ಶಾಲೆಗಳಲ್ಲಿ ನಾಡಗೀತೆ ಹಾಡಿಸುತ್ತಿಲ್ಲ! ಎಷ್ಟೋ ಮಕ್ಕಳಿಗೆ ನಾಡಗೀತೆ ಯಾವುದೆಂದು ಗೊತ್ತೇ ಇಲ್ಲ! ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಈ ವಿಷಯವಾಗಿ ಕಾಳಜಿ ತೋರುತ್ತಿಲ್ಲ; ಕೇಂದ್ರ ಸರ್ಕಾರ "ರಾಜ್ಯ ಪಟ್ಟಿ"ಯಲ್ಲಿದ್ದ "ಶಿಕ್ಷಣ"ವನ್ನು "ಸಮವರ್ತಿ ಪಟ್ಟಿ"ಗೆ ಸೇರಿಸಿ, ICSC, CBSC ಶಾಲೆಗಳನ್ನು ಯಥೇಚ್ಛವಾಗಿ ತೆರೆಯಲು ಅನುಮತಿ ನೀಡಿ, ಅಲ್ಲಿನ ಪಠ್ಯಪುಸ್ತಕಗಳಲ್ಲಿ ಉತ್ತರ ಭಾರತದಲ್ಲಾದ ಹೋರಾಟಗಳನ್ನಷ್ಟೇ ಮಕ್ಕಳಿಗೆ ಕಲಿಸುತ್ತಿವೆ. ಕನ್ನಡದ ಮಕ್ಕಳುನ್ನು ತಮ್ಮ ಬೇರುಗಳಿಂದ ದೂರ ಮಾಡಲಾಗುತ್ತಿದೆ. ಇದು ಸಮುದಾಯವನ್ನು ನಾಶ ಮಾಡುವ ಹುನ್ನಾರ !!!! ಕನ್ನಡಿಗರೇ ಜಾಗೃತರಾಗಿ; ಕನ್ನಡ ಕುಲವನ್ನು ಉಳಿಸಿಕೊಳ್ಳಿ!
@subanitegginmani802
@subanitegginmani802 3 жыл бұрын
ಅದ್ಬುತ ಮಾಹಿತಿ ನೀಡಿದ್ದೀರಿ ಸರ್. ಧನ್ಯವಾದಗಳು🙏
@shivaprasadk6600
@shivaprasadk6600 4 жыл бұрын
ಧನ್ಯವಾದಗಳು ಸರ್ ಇಂತಹ ಒಳ್ಳೆಯ ದೃಶ್ಯ ಗಳು ಬರಲಿ ಸರ್
@shashikumardheera
@shashikumardheera 5 жыл бұрын
ನಿಮ್ಮ ಕಾರ್ಯ ಅತ್ಯಅದ್ಭುತ, ಹೀಗೆ ಮುಂದುವರಿಯಲಿ, ಜೈ ಹಿಂದ್ ಜೈ ಕರ್ನಾಟಕ
@educatedkannadiga
@educatedkannadiga 3 жыл бұрын
ಆಲೂರು ವೆಂಕಟರಾಯರು - ಮಹಾತ್ಮ ಗಾಂಧೀಜಿ; ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - ವಂದೇ ಮಾತರಂ; ಕನ್ನಡ ಸಾಹಿತ್ಯ ಸಮ್ಮೇಳನಗಳು - ಕಾಂಗ್ರೆಸ್ ಅಧಿವೇಶನಗಳು; ಕರ್ನಾಟಕ ಏಕೀಕರಣ - ಭಾರತ ಸ್ವಾತಂತ್ರ್ಯ ಹೋರಾಟ ಈ ಎರಡು 60-70ಕ್ಕೂ ಹೆಚ್ಚು ವರ್ಷಗಳ ಸತತ ಹೋರಾಟದ ಫಲವಾಗಿವೆ. ಸಮುದಾಯದ ಹೆಸರನ್ನು ಉಳಿಸಿವೆ. *ಆದರೆ ನಮ್ಮ ಶಾಲೆಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಬೋಧಿಸಲಾಗುತ್ತಿದೆ. * ಕರ್ನಾಟಕ ಏಕೀಕರಣದ ವಿಷಯಗಳು ಪ್ರಸ್ತಾಪವಾಗುವುದೇ ವಿರಳ ! ನಮ್ಮ ಮಕ್ಕಳಿಗೆ *"ಆಲೂರು ವೆಂಕಟರಾಯರು" ಯಾರೆಂದು ಗೊತ್ತಿಲ್ಲ* ! ಶಾಲೆಗಳಲ್ಲಿ ನಾಡಗೀತೆ ಹಾಡಿಸುತ್ತಿಲ್ಲ! ಎಷ್ಟೋ ಮಕ್ಕಳಿಗೆ ನಾಡಗೀತೆ ಯಾವುದೆಂದು ಗೊತ್ತೇ ಇಲ್ಲ! ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಈ ವಿಷಯವಾಗಿ ಕಾಳಜಿ ತೋರುತ್ತಿಲ್ಲ; ಕೇಂದ್ರ ಸರ್ಕಾರ "ರಾಜ್ಯ ಪಟ್ಟಿ"ಯಲ್ಲಿದ್ದ "ಶಿಕ್ಷಣ"ವನ್ನು "ಸಮವರ್ತಿ ಪಟ್ಟಿ"ಗೆ ಸೇರಿಸಿ, ICSC, CBSC ಶಾಲೆಗಳನ್ನು ಯಥೇಚ್ಛವಾಗಿ ತೆರೆಯಲು ಅನುಮತಿ ನೀಡಿ, ಅಲ್ಲಿನ ಪಠ್ಯಪುಸ್ತಕಗಳಲ್ಲಿ ಉತ್ತರ ಭಾರತದಲ್ಲಾದ ಹೋರಾಟಗಳನ್ನಷ್ಟೇ ಮಕ್ಕಳಿಗೆ ಕಲಿಸುತ್ತಿವೆ. ಕನ್ನಡದ ಮಕ್ಕಳುನ್ನು ತಮ್ಮ ಬೇರುಗಳಿಂದ ದೂರ ಮಾಡಲಾಗುತ್ತಿದೆ. ಇದು ಸಮುದಾಯವನ್ನು ನಾಶ ಮಾಡುವ ಹುನ್ನಾರ !!!! ಕನ್ನಡಿಗರೇ ಜಾಗೃತರಾಗಿ; ಕನ್ನಡ ಕುಲವನ್ನು ಉಳಿಸಿಕೊಳ್ಳಿ!
@ಹೋರಾಟದಬದುಕು
@ಹೋರಾಟದಬದುಕು 5 жыл бұрын
ಸರ್ ನೀವು ಇತಿಹಾಸವನ್ನು ಇಷ್ಟೊಂದು ಅದ್ಭುತವಾಗಿ ಹೇಳುತ್ತೀರಿ ಅಂತ ಗೊತ್ತಾಗಿದ್ದೆ ವಿಡಿಯೋ ಕೇಳಿದ ನಂತರ
@hampirajhampi7606
@hampirajhampi7606 3 жыл бұрын
ನಿಮ್ಮ ಬಾಯಿಂದ ಏನೇ ಕೇಳಿದರೂ ಅದ್ಭುತವೇ ಸಾರ್ u r a god gift to students
@vishusksp1540
@vishusksp1540 5 жыл бұрын
ನಮ್ಮ ಕನ್ನಡ ಭಾಷೆಯ ಅದ್ಭುತವಾದ ಚರಿತ್ರೆಯ ಬಗ್ಗೆ ತಿಳಿಸಿದ ಗುರುಗಳೇ ನಿಮಗೆ ನನದೊಂದು ನಮಸ್ಕಾರ, ಧನ್ಯವಾದಗಳು.
@blingappa8570
@blingappa8570 4 жыл бұрын
ತುಂಬಾ ವಿಷಯಗಳ ಬಗ್ಗೆ ಮಾಹಿತಿ ನೀಡಿರುವಿರೀ ಧನ್ಯವಾದಗಳು ಸರ್. ತುಂಬಾ ಒಳ್ಳೆಯ ಕೆಲಸ. Superb KZbin channel 👍👍👍👍
@creamymoon_2013
@creamymoon_2013 5 жыл бұрын
Thanku ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ
@appuharijan6309
@appuharijan6309 5 жыл бұрын
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಸರ್
@sharadamugali814
@sharadamugali814 5 жыл бұрын
tumba channagi vivarne nididri sir. tq u so much sir.happy kannada rajyostava sir. i like ur vidio sir.
@Spf429
@Spf429 11 ай бұрын
What an insightful session thanks sir.
@ravig7311
@ravig7311 5 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್
@bharathaone3115
@bharathaone3115 5 жыл бұрын
ಮಂಜುನಾಥ್ ಸರ್ ಗೆ, ಶಂಕರ್ ಸರ್ ಗೆ ಹಾಗು ಕರಿಬಸಪ್ಪ ಸರ್ ಗೆ, ರೂಪ ಮೇಡಮ್ ಗೆ, ಸಂತೋಷ್ ಸರ್ ಗೆ, ಪಾತಲಿಂಗಪ್ಪ ಸರ್ ಗೆ. ಹಾಗೂ ಇತರೆ ಸಾಧನಾ ಅಕಾಡಮಿ ಕುಟುಂಬದವರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು.
@veereshth3741
@veereshth3741 5 жыл бұрын
ಧನ್ಯವಾದಗಳು ಸರ್ ವಿಶ್ವದ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@parashuramnandyal1689
@parashuramnandyal1689 3 жыл бұрын
ಚೆನ್ನಾಗಿ ಹೇಳಿದ್ದಿರಾ ಸರ್ ತುಂಬಾ ಉಪಯುಕ್ತ ಮಾಹಿತಿಯನ್ನು ನಿಡಿದ್ದಿರಾ ಧನ್ಯವಾದಗಳು ತಮಗೆ.🙏🙏🙏🙏🙏🙏
@DadavaliH
@DadavaliH 5 жыл бұрын
ಬಹಳ ಸೊಗಸಾದ ಅರಿವು ತಿಳಿದುಕೊಂಡೆವು sir,,,,, ನಮ್ಮ ಹೆಮ್ಮೆ, ನಮ್ಮ ಸಂಸ್ಕತಿ, ನಮ್ಮ ಹಿರಿಮೆ , ನಮ್ಮ ಕನ್ನಡ
@educatedkannadiga
@educatedkannadiga 3 жыл бұрын
ಆಲೂರು ವೆಂಕಟರಾಯರು - ಮಹಾತ್ಮ ಗಾಂಧೀಜಿ; ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - ವಂದೇ ಮಾತರಂ; ಕನ್ನಡ ಸಾಹಿತ್ಯ ಸಮ್ಮೇಳನಗಳು - ಕಾಂಗ್ರೆಸ್ ಅಧಿವೇಶನಗಳು; ಕರ್ನಾಟಕ ಏಕೀಕರಣ - ಭಾರತ ಸ್ವಾತಂತ್ರ್ಯ ಹೋರಾಟ ಈ ಎರಡು 60-70ಕ್ಕೂ ಹೆಚ್ಚು ವರ್ಷಗಳ ಸತತ ಹೋರಾಟದ ಫಲವಾಗಿವೆ. ಸಮುದಾಯದ ಹೆಸರನ್ನು ಉಳಿಸಿವೆ. *ಆದರೆ ನಮ್ಮ ಶಾಲೆಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಬೋಧಿಸಲಾಗುತ್ತಿದೆ. * ಕರ್ನಾಟಕ ಏಕೀಕರಣದ ವಿಷಯಗಳು ಪ್ರಸ್ತಾಪವಾಗುವುದೇ ವಿರಳ ! ನಮ್ಮ ಮಕ್ಕಳಿಗೆ *"ಆಲೂರು ವೆಂಕಟರಾಯರು" ಯಾರೆಂದು ಗೊತ್ತಿಲ್ಲ* ! ಶಾಲೆಗಳಲ್ಲಿ ನಾಡಗೀತೆ ಹಾಡಿಸುತ್ತಿಲ್ಲ! ಎಷ್ಟೋ ಮಕ್ಕಳಿಗೆ ನಾಡಗೀತೆ ಯಾವುದೆಂದು ಗೊತ್ತೇ ಇಲ್ಲ! ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಈ ವಿಷಯವಾಗಿ ಕಾಳಜಿ ತೋರುತ್ತಿಲ್ಲ; ಕೇಂದ್ರ ಸರ್ಕಾರ "ರಾಜ್ಯ ಪಟ್ಟಿ"ಯಲ್ಲಿದ್ದ "ಶಿಕ್ಷಣ"ವನ್ನು "ಸಮವರ್ತಿ ಪಟ್ಟಿ"ಗೆ ಸೇರಿಸಿ, ICSC, CBSC ಶಾಲೆಗಳನ್ನು ಯಥೇಚ್ಛವಾಗಿ ತೆರೆಯಲು ಅನುಮತಿ ನೀಡಿ, ಅಲ್ಲಿನ ಪಠ್ಯಪುಸ್ತಕಗಳಲ್ಲಿ ಉತ್ತರ ಭಾರತದಲ್ಲಾದ ಹೋರಾಟಗಳನ್ನಷ್ಟೇ ಮಕ್ಕಳಿಗೆ ಕಲಿಸುತ್ತಿವೆ. ಕನ್ನಡದ ಮಕ್ಕಳುನ್ನು ತಮ್ಮ ಬೇರುಗಳಿಂದ ದೂರ ಮಾಡಲಾಗುತ್ತಿದೆ. ಇದು ಸಮುದಾಯವನ್ನು ನಾಶ ಮಾಡುವ ಹುನ್ನಾರ !!!! ಕನ್ನಡಿಗರೇ ಜಾಗೃತರಾಗಿ; ಕನ್ನಡ ಕುಲವನ್ನು ಉಳಿಸಿಕೊಳ್ಳಿ!
@thrivenisb6903
@thrivenisb6903 3 жыл бұрын
ನಮ್ಮ ನಾಡು ನುಡಿ ಗಡಿಯ ಬಗ್ಗೆ ಉತ್ತಮವಾದ ವಿವರಣೆಯನ್ನು ನೀಡಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್,,.🙏🙏🙏🙏
@shwethanayakj18
@shwethanayakj18 5 жыл бұрын
ತುಂಬಾ ಒಳ್ಳೆಯ ವಿಷಯ ತಿಳಿಸಿಕೊಟ್ಟಿದಿರಾ ಸರ್ ಧನ್ಯವಾದಗಳು 🙏🙏🙏🙏
@lakshmikanthan9933
@lakshmikanthan9933 5 жыл бұрын
ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಸರ್ ದನ್ಯವಾದಗಳು , ಅಧ್ಬುತವಾದ ವಿಡಿಯೋ ಸಂಚಿಕೆ ಹ್ಯಾಟ್ಸ್ ಆಫ್ ಯು ಸರ್
@sunilpol8
@sunilpol8 Жыл бұрын
ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ ರಚನೆಯಾದಾಗ ಇಂಗ್ಲಿಷ್ ಭಾಷೆ ತೊಟ್ಟಿಲಲ್ಲಿ ಇತ್ತು... ಹಿಂದಿ ಭಾಷೆ ಇನ್ನೂ ಹುಟ್ಟಿರಲಿಲ್ಲ.. ನಮ್ಮ ಕನ್ನಡ...2000 ವರ್ಷ..ಹಳೆಯದು. 💛❤️
@shehnazbanu2520
@shehnazbanu2520 3 жыл бұрын
Sir really wonderfully information sir Books eshte odidru thaleg hathalla adre nim videos ond sari nodidre Saku thumba vishya store aguthe this is very appreciable
@poojaguddad4449
@poojaguddad4449 5 жыл бұрын
Nimma video bandre tumba kushi aagutte sir tq sooo much sir
@gangabkshnagangabkshna4494
@gangabkshnagangabkshna4494 5 жыл бұрын
Thanks again and ultimate team of sadhana,please continue sir.
@preethamg514
@preethamg514 3 жыл бұрын
ನಿಮ್ಮ ಪಾಠವನ್ನು ಕೇಳುವುದೇ ಚೆಂದ ಸರ್ ❤️❤️❤️
@hondaleshondales7531
@hondaleshondales7531 5 жыл бұрын
Wish you happy "KANNADA RAJYOTSAVA" sir lm proud of saying that NANU KANNADIGA. I Respect you heartly. Thank you sir. Nice explain about our Kannada language & culture 🙏🙏🙏
@mamathakt6145
@mamathakt6145 5 жыл бұрын
ತುಂಬಾ ಚೆನ್ನಾಗಿ ಇತ್ತು .ಹೊಗಳಲು ಪದಗಳೇ ಇಲ್ಲ ಆದರೆ ಇದು ಒಂದು ಮುಂಚೆ ಬರಬೇಕಿತ್ತು ಸರ್
@shrinivasmurthy143
@shrinivasmurthy143 4 жыл бұрын
Sir thank you so much thumba olle vicharagalanna thilisikotri.
@yallappakattimani4486
@yallappakattimani4486 5 жыл бұрын
Super super super super..............sir
@vithalraon7223
@vithalraon7223 5 жыл бұрын
ವ್ಹಾ ಸರ್ ನಿಮ್ಮ ಕಡೆಯಿಂದ ಕೇಳುವದೇ ಒಂದು ಅದ್ಭುತವಾಗಿತ್ತು.
@hanamantmunnolli6381
@hanamantmunnolli6381 7 ай бұрын
Very informative and helpful session. Thanks a ton, sir.
@shrutiparamesh3034
@shrutiparamesh3034 3 жыл бұрын
Sir you are jus excellent ....how you enjoyed like a Small kid while explaining glory of our state...❤❤
@sahanasanthosh7783
@sahanasanthosh7783 5 жыл бұрын
ಕರ್ನಾಟಕದ ಹೆಮ್ಮೆ ಕನ್ನಡ,ಮಲೆನಾಡ ಹೆಮ್ಮೆ ನಮ್ಮ ಸಾಧನ ಅಕಾಡಮಿ.. 👍👍👍
@ydhfufigivjgucjcjfjfjghcjc7748
@ydhfufigivjgucjcjfjfjghcjc7748 4 жыл бұрын
Very clear explain sir I am waiting for your video every day
@chowdappahanumanthappa5570
@chowdappahanumanthappa5570 5 жыл бұрын
ಸರ್ ಅತ್ಯಮೂಲ್ಯ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು
@dundappahanamar6379
@dundappahanamar6379 2 жыл бұрын
Thank u sir neeve nanna nijavada devaru 🙏🙏
@shwethamrgowdam5012
@shwethamrgowdam5012 4 жыл бұрын
Sir nanu kala shikshaki Namage nimmanthaha shiksharu sikkilla.Sir u r my best teacher
@anandkataballi3151
@anandkataballi3151 5 жыл бұрын
Tumba adbuthavada video sir Thank you very much dear manjunath sir🙏
@karabasappatotager9626
@karabasappatotager9626 Жыл бұрын
ಧನ್ಯವಾದಗಳು ಸರ್.
@divyagowri3269
@divyagowri3269 5 жыл бұрын
Tumba olleya vishya heliddira sir... Thank you sir
@rajeshk3011
@rajeshk3011 5 жыл бұрын
Mana mutithu nem video, danyavadagalu .
@poosrinivas4326
@poosrinivas4326 4 жыл бұрын
This video is motivation to everyone one sir we also don't know correct information about history of our language , this video create awareness among our language sir, proud of you sir.
@manjureeta7271
@manjureeta7271 5 жыл бұрын
Bundle of knowledge..hatts of u sir U tell Some true information... Thank u sir..
@santhoshs3337
@santhoshs3337 5 жыл бұрын
sir tumba chennagi pata madiddira sir tq
@ShivaKumar-ef9zr
@ShivaKumar-ef9zr 3 жыл бұрын
Tumbu hrudayada dhanyavaadagalu sir
@ashfaqaliraichur2731
@ashfaqaliraichur2731 5 жыл бұрын
Very nice information about karanataka
@sumanpawar1904
@sumanpawar1904 4 жыл бұрын
Great efforts sir..... Thank u so much... This lecture must be watched by each n every kannadiga to know the struggle of our karnataka leaders for establishing this so called one state many world state... The great karnataka...
@umeshrathod1883
@umeshrathod1883 4 жыл бұрын
Thank you so much sir it's very helpful video and Uday vagali namm kannad nadu 🙏🙏🙏🙏🙏
@gurulingappask1560
@gurulingappask1560 5 жыл бұрын
ಕರ್ನಾಟಕದ ಬಗ್ಗೆ ಇಷ್ಟೊಂದು ಗೊತ್ತಿರಲಿಲ್ಲ ಸರ್..ತುಂಬಾ ಧನ್ಯವಾದಗಳು ಮಂಜುನಾಥ್ ಸರ್ 🙏🙏👍👍
@bhagyashreebellihal2210
@bhagyashreebellihal2210 5 жыл бұрын
🙏🙏Gurugale.. Thank you so much sir..
@pavitrakolur5269
@pavitrakolur5269 4 жыл бұрын
Thank you so much sir
@ambadasshivasharan8496
@ambadasshivasharan8496 3 жыл бұрын
wonderful class sir,very deep study in this video
@rangaswamy7864
@rangaswamy7864 4 жыл бұрын
Sir your academy given amazing information
@sambhramghodgeri8426
@sambhramghodgeri8426 11 ай бұрын
So nice superb class sir🎉
@kantharajusk6436
@kantharajusk6436 5 жыл бұрын
ಅದ್ಬುತ ಸರ್ ನೂರ್ ಬುಕ್ ಓದೋ ಬದಲು ನಿಮ್ಮ ಈ ಒಂದು ತರಗತಿ ವೀಕ್ಷಿಸಿದರೆ ಸಾಕು ಸಾಯೋ ತನಕ ಮರೆಯಲು ಸಾಧ್ಯವಿಲ್ಲ.
@abhishekmali8489
@abhishekmali8489 5 жыл бұрын
ನಮ್ಮ ಕನ್ನಡ ನಮ್ಮ ಹೆಮ್ಮೆ.. ಕನ್ನಡ ಹೃದಯದ ಭಾಷೆ.. ಇಂಗ್ಲಿಷ್ ಅನಿವಾರ್ಯ ಅಷ್ಟೇ.. ಬೇರೆ ಭಾಷೆಯ ಮೇಲಿನ ವ್ಯಾಮೋಹವನ್ನು ಬಿಡಿ, ಕನ್ನಡ ಮಾತಾಡಿ.. ಸರ್ ನೀವ್ ತುಂಬಾ ಚೆನ್ನಾಗಿ ಕ್ಲಾಸ್ ನಡಿಸಿ ಕೊಡ್ತೀರಾ ಸರ್! ದಾನ್ಯವಾದಗಳು.. ಸಮಸ್ತ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. 💛♥️
@nayanakr69
@nayanakr69 5 жыл бұрын
One of the best video sir thank u sir.
@mallappapatil2091
@mallappapatil2091 5 жыл бұрын
ಸರ್ ನಮಸ್ತೆ .ರಾಜ್ಯೋತ್ಸವದ ಹಾದಿ೯ಕ ಶುಭಾಷಯಗಳು 👌👌👌🙏🙏..
@dhanushml563
@dhanushml563 3 жыл бұрын
Nice👍👏😊 explaining sir
@mahaboobsabkandkoor1851
@mahaboobsabkandkoor1851 5 жыл бұрын
ಮಂಜುನಾಥ ಸರ್ ನಿಮಗೂ ಕೂಡ ಕನ್ನಡ ರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳು.
@chandrahasabv1840
@chandrahasabv1840 5 жыл бұрын
ಒಳ್ಳೆ ವಿಷಯ ಸರ್ ತುಂಬಾ ಖುಷಿ ಯಾಯಿತು.
@abhishekhugar5287
@abhishekhugar5287 5 жыл бұрын
Very nice sir ur guidelines is also use for us
@umeshagidagur8691
@umeshagidagur8691 4 жыл бұрын
Tq u sir super information
@billford3254
@billford3254 5 жыл бұрын
Nimagu kannada rajyotsavada shubhashaya sir 🙏
@kusumabsy5859
@kusumabsy5859 11 ай бұрын
Superb class sir ❤❤❤❤
@basubasavaraj3491
@basubasavaraj3491 5 жыл бұрын
Teaching super sir I'm ur big fan
@abhishekck3004
@abhishekck3004 4 жыл бұрын
Nimmantha knowledge person Rajakiyakke barbeku sir 🙏
@SunilSunil-ee3og
@SunilSunil-ee3og 5 жыл бұрын
ಜೈ....ಕನ್ನಡಾಂಬೆ ಧನ್ಯವಾದಗಳು ಸರ್.
@rashmibadiger6260
@rashmibadiger6260 5 жыл бұрын
Super explanation sir. thanks sir.
@KALINGA-1208
@KALINGA-1208 5 жыл бұрын
ಕನ್ನಡದ ಸ್ಪರ್ಧಾತ್ಮಕ ಕಣ್ಮಣಿಗೆ ಧನ್ಯವಾದಗಳು ಸಾರ್
@maregoudaa1908
@maregoudaa1908 5 жыл бұрын
ಧನ್ಯವಾದಗಳು ಗುರುಗಳೆ
@manchigowda760
@manchigowda760 5 жыл бұрын
Good information sir & thank u
@alltimekannadaa
@alltimekannadaa 5 жыл бұрын
ಸೂಪರ್ ಸರ್. ಅದ್ಬುತ ಮಾಹಿತಿ .
@MrRavinayak
@MrRavinayak 4 жыл бұрын
Nice teaching sir... And ur looking like similar to ex minister krishna bairegouda sir...go ahead sir...all the best
@basavaraj5805
@basavaraj5805 4 жыл бұрын
thank u sir,nimdu nera nudi supper gurugale
@s.ksubedar8175
@s.ksubedar8175 11 ай бұрын
ಧನ್ಯವಾದಗಳು ಸರ್
@yallappayhk8641
@yallappayhk8641 5 жыл бұрын
ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಸರ್. ಅದ್ಭುತವಾದ ವಿಡಿಯೋ
@anudimple9913
@anudimple9913 5 жыл бұрын
Thanks a lot sir I got more information ,,,,
@raghuveercshettar7049
@raghuveercshettar7049 4 жыл бұрын
🙏🏻🙏🏻🙏🏻🙏🏻🙏🏻Thanks Manjunath sir..
@jagan12345
@jagan12345 5 жыл бұрын
ಕನ್ನಡಿಗನಾಗಿ ಜನಿಸಿದ್ದು ನನ್ನ ಹೆಮ್ಮೆ
@madhuk8116
@madhuk8116 5 жыл бұрын
Sir namma kannadada hithihasada bagge chennagi thilisiddira karnatakakke Nimanthaha saviraru kannadigaru beku sir Kannada mathege jayavagali sir 💐💐💐💐💐
@basammahiremath1996
@basammahiremath1996 2 жыл бұрын
Tqs a lot sir
@jyotijyoti1448
@jyotijyoti1448 5 жыл бұрын
Super sir tumba danyavadagalu sir nimge
@rajeevmagadi1990
@rajeevmagadi1990 5 жыл бұрын
Thank you sir
didn't manage to catch the ball #tiktok
00:19
Анастасия Тарасова
Рет қаралды 21 МЛН
Миллионер | 1 - серия
34:31
Million Show
Рет қаралды 2,5 МЛН
iPhone or Chocolate??
00:16
Hungry FAM
Рет қаралды 60 МЛН
didn't manage to catch the ball #tiktok
00:19
Анастасия Тарасова
Рет қаралды 21 МЛН