Рет қаралды 68,770
ಕರ್ತನೆ ನನ್ ತಂದೆಯೇ :: KARTHANE NAN THANDHEYE
JEBATHOTTA JEYAGEETHANGAL VOL 35
Lyrics & Tune by Fr.S.J.Berchmans
Sung by Pr. Judah Benhur
Music - Rufus Ravi
Audio Production :: Melchi
Video Animation & Designs: Joshua Twills (Design.Truckz)
-----------------------------------------------------------------------------------------------------------------------------------------------------------------
Lyrics:
ಕರ್ತನೆ ನನ್ ತಂದೆಯೇ
ತಲೆ ಎತ್ತುವಂತೆ ಮಾಡ್ವವ ನೀನೆ
ಖೇಡ್ಯವು ನೀನೆ ಮಹಿಮೆಯು ನೀನೆ
ತಲೆಯೆತ್ತಿ ನಡೆಯ ಮಾಡುವೆ
ವಿರೋಧಿಗಳು ಎಷ್ಟೆಷ್ಟೊ ಹೆಚ್ಚಿರುವರು
ವೈರಿಗಳು ಬಹುಮಂದಿ ಬೆಳೆದಿರುವರು
ಆದರೂ ಸೋತು ಹೋಗೋದಿಲ್ಲ
ಕುಗ್ಗಿ ಹೋಗೋದಿಲ್ಲ
ನನ್ ತಂದೆ ನೀನಿರುವೇ - ನನ್ನ
ತತ್ತರಿಸಲು ಬಿಡಲಾರೆ
ನಿದ್ದೆ ಮಾಡಿ ಹರುಷದಿಂದ ಎದ್ದೇಳುವೇ
ಯಾಕೆಂದರೆ ಕರ್ತ ನನ್ನ ಕಾಪಾಡುವೇ
ಭಯವು ನನಗಿಲ್ಲ
ಚಿಂತೆ ನನಗಿಲ್ಲ
ಜಯ ಕೊಡುವ ಕರ್ತನಿರುವೇ
ಸೋಲು ಎಂದು ನನಗೆ ಇಲ್ಲಾ
ಯಾವುದಕ್ಕೂ ಚಿಂತಿಸದೆ ಸ್ತೋತ್ರ ಮಾಡುವೆ
ಗ್ರಹಿಕೆ ಮೀರಿ ಸಮಾಧಾನ ಕಾಯುತ್ತಿರುವುದು
ನಿನ್ ಬಯಕೆ ಎಲ್ಲವೂ
ಅವು ಪರಿಶುದ್ಧವು
ಅವುಗಳನ್ನೆ ಧ್ಯಾನಿಸುವೆ - ದಿನ
ಅರಿಕೆ ಮಾಡಿ ಜಯ ಹೊಂದುವೆ