Kathale Kone - Onti Kananadhi | Full Song Making Video | Mahboob Saheb | Sandesh Shetty Ajri

  Рет қаралды 7,258,812

Siri Music

Siri Music

Күн бұрын

Пікірлер: 2 300
@sirimusicsofficial
@sirimusicsofficial 5 жыл бұрын
SIRI MUSIC is now a platform for all the upcoming youth artists Feel free to share your talents to the given contact The best among them will get the spotlight Mobile +919845341102 Or siri.news2014@gmail.com 🎵🎤🎵🎤🎵🎤🎵🎤🎵🎤🎵🎤🎵🎤
@advravikumarsoluru
@advravikumarsoluru 5 жыл бұрын
ಸಿರಿ ನಿಮಗೆ ಒಳ್ಳೆಯದಾಗಲಿ
@rajpspk9372
@rajpspk9372 5 жыл бұрын
superb
@nagaraja.7510
@nagaraja.7510 5 жыл бұрын
K. Tech, ytp
@prabhuveerashaivahassan6243
@prabhuveerashaivahassan6243 5 жыл бұрын
Will share somes
@jnanashrama
@jnanashrama 5 жыл бұрын
ಧನ್ಯವಾದಗಳು ಸರ್ ನಿಮ್ಮ ಸಹಕಾರ ನಮಗೆ ಶಕ್ತಿ
@vijaykumarvijji2091
@vijaykumarvijji2091 5 жыл бұрын
ಏನ್ ಪ್ರತಿಭೆ ಗುರು ಇದು ಇವರಿಗೆ ಅವಕಾಶ ಮಾಡಿದ್ದಕ್ಕೆ ಮೊದಲು ನಿಮಗೆ ಧನ್ಯವಾದಗಳು ಆನಂತರ ಈ ಸಾಂಗು ನಿಜವಾಗಲೂ ನನ್ನ ಹೃದಯ ಕಲ್ಪನೆ ಮೀರಿಸಿದೆ ಗುರುವೇ ಜೈ ಕರ್ನಾಟಕ ಮಾತೆ
@saleemmudagal7993
@saleemmudagal7993 6 жыл бұрын
ನಮ್ಮಂತ ವಿಕಲಚೆನರಿಗೆ ಅವಕಾಶ ಕೊಟ್ಟಂತ ನಿಮಗೆ ಧನ್ಯವಾದ ‌ಸರ್
@nanjundaswamy6623
@nanjundaswamy6623 6 жыл бұрын
ಇಂತ ಪ್ರತಿಭೆ ಗೆ ಅವಕಾಶ ನೀಡಿದಕ್ಕೆ ಧನ್ಯವಾದಗಳು ಈ ತಂಡಕ್ಕೆ
@varunchintusweety
@varunchintusweety 5 жыл бұрын
Awesome
@srinidhi7140
@srinidhi7140 5 жыл бұрын
ನಮಸ್ಕಾರಗಳು 🙏
@sharanuningadalli5049
@sharanuningadalli5049 5 жыл бұрын
🙏🙏👩‍🔧
@smileyprinces1581
@smileyprinces1581 4 жыл бұрын
👏👏
@gangappabiradar5007
@gangappabiradar5007 4 жыл бұрын
Chinna
@deepikadiaries5306
@deepikadiaries5306 4 жыл бұрын
ಅಬ್ಬಾ...ಎಂಥಾ ಗಾಯನ🙏🙏🙏🙏🙏🙏ಸಾಹಿತ್ಯ ಕೂಡಾ ಅದ್ಭುತ👌👌👌
@saleem4mys1
@saleem4mys1 4 жыл бұрын
Got tears in my eyes after listening his voice.. it's so touching
@ChikmagalurCreations
@ChikmagalurCreations 6 жыл бұрын
ಈ ಮಹಾನ್ ಪ್ರತಿಭೆಗೆ ಸಂಗೀತದ ಮೂಲಕ ಬೆಳಕು ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು 👏
@gundahemanth6286
@gundahemanth6286 6 жыл бұрын
Song is good god
@Pritamrussell
@Pritamrussell 6 жыл бұрын
E
@basavarajshigihalli2037
@basavarajshigihalli2037 5 жыл бұрын
Mehboob SAB Sir your India icon
@uppimurugesh8656
@uppimurugesh8656 5 жыл бұрын
S bro awesome
@entertainmentvideos5694
@entertainmentvideos5694 5 жыл бұрын
100th like for a beautiful singer
@smileyprinces1581
@smileyprinces1581 4 жыл бұрын
ಮನ ಮುಟ್ಟುವ ಸಾಲುಗಳು ತುಂಬಾ ಚೆನ್ನಾಗಿದೆ 👌👏👏👏👏👏👌👌👌
@ahprz75
@ahprz75 6 жыл бұрын
ಮೆಹಬೂಬ್ ರವೆರೆ ಧನ್ಯವಾದಗಳು ಅವರಿಗೆ ಅವಕಾಶ ಕೊಟ್ಟ ತಂಡಕ್ಕೂ ದೊಡ್ಡ ನಮಸ್ಕಾರ
@shrikantbhajantri7569
@shrikantbhajantri7569 6 жыл бұрын
ಸರ್ವರ ಸಮ್ಮತವಿಲ್ಲದೆ ಅವಕಾಶ ನೀಡಲು ಸಾದ್ಯವೇ ಇಲ್ಲ ಮೇಹಬೂಬ ರವರೀಗೆ ಅವಕಾಶ ಕೋಟ್ಟಂತ್ತಹ ಸರ್ವರೀಗೂ ಕೋಟ ಕೋಟಿ ನಮನಗಳೂ
@raghavendhra8719
@raghavendhra8719 6 жыл бұрын
Girish KB u
@raghavendhra8719
@raghavendhra8719 6 жыл бұрын
SHRIKANT BHAJANTRI ihjgkvv
@anmolkiduniya5461
@anmolkiduniya5461 6 жыл бұрын
ತಮ್ಮ ಸುಂದರ ಸುಲಲಿತ ಧ್ವನಿಯಲ್ಲಿ ನಿಜವಾದ ಬೆಳಕು ತೋರಿಸಿದ ಈ ಮಹಾನ ಅದ್ಭುತ ಪ್ರತಿಭೆಯ ಗಾಯಕರಿಗೆ ನನ್ನ ನಮಸ್ಕಾರಗಳು.
@nggjggh
@nggjggh 5 жыл бұрын
ವಾವ್...ಅತ್ಯದ್ಬತವಾದ ದ್ವನಿ ಇಂತ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ ಹೊರತಂದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು...ಅತ್ಯದ್ಬುತ ಗಾಯಕ ಮೆಹಬೂಬ್ ಸಾಬ್
@mahijanivar9366
@mahijanivar9366 6 жыл бұрын
ನಗುವಿಲ್ಲ ನಲ್ಮೆಯ ತುಟಿಗಳಿಗೆ..ಒಲವಿಲ್ಲ ಬದಕು ಭಾವನೆಗೆ..ಕನಸ್ಸಿಲ್ಲ ಒಲವಿನ ಕಣ್ಣಗಳಿಗೆ ಜೊತೆಯಿಲ್ಲ ಒಂಟಿ ಪದಗಳಿಗೆ..
@MANJUnath-eo7te
@MANJUnath-eo7te 5 жыл бұрын
Wow super line's
@user-yp7pw7pe9u
@user-yp7pw7pe9u 4 жыл бұрын
@@MANJUnath-eo7te to
@nandish1821
@nandish1821 6 жыл бұрын
ಮಹಬೂಬ್ ಅವರಿಗೆ ಅವಕಾಶ ಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ನಿಮಗೆ
@sangannabiradar5802
@sangannabiradar5802 6 жыл бұрын
ಒಳ್ಳೆಯ ಪ್ರತಿಭೆಗೆ ಸಿಕ್ಕ ಅವಕಾಶ ಉತ್ತಮವಾಗಿ ಹಾಡಿದ್ದಾರೆ ಅವರಿಗೆ ಇನ್ನು ಅವಕಾಶ ಸಿಗಲಿ
@ganeshd6685
@ganeshd6685 6 жыл бұрын
suprrrrr☺️ ನಗುವಿಲ್ಲಾ ನಲ್ಮೆಯ ತುಟಿಗಳಿಗೆ...ಒಲವಿಲ್ಲ ಬದುಕು ಬಾವನೆಗೆ... 👌👌👌👌
@chandrashekardt2088
@chandrashekardt2088 4 жыл бұрын
ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಅಂತ ಪ್ರತಿಭೆಗೆ ಅವಕಾಶ ಕೊಟ್ಟ ನಿಮಗೆ ಆ ದೇವರು ಒಳ್ಳೆದು ಮಾಡಲಿ.
@jagadishnc7923
@jagadishnc7923 5 жыл бұрын
Saadenege kannu bekilla sir ..U r inspiration to all of us ..Great Job sir...idu irula chaduranga
@deekshithshetty7270
@deekshithshetty7270 6 жыл бұрын
only the blind person could sing this with such emotions.....wow...‌‌‌‌‌ಇದು ಇರುಳ ಚದುರಂಗ ತಿಳಿದುಕೋ ನೀ ಕತ್ತಲೆ ಕೋಣೆ ಮಗಳೇ.....👌
@harshaachar2738
@harshaachar2738 6 жыл бұрын
Deekshith Shetty perfectly said sir..
@praveenshetty6264
@praveenshetty6264 6 жыл бұрын
👍
@madhukumar1820
@madhukumar1820 6 жыл бұрын
Super sri
@srinivasav1854
@srinivasav1854 6 жыл бұрын
Nice deekshi
@marutigc7527
@marutigc7527 5 жыл бұрын
100%
@Rakshu_1214
@Rakshu_1214 6 жыл бұрын
I am feeling very happy for him...... And the person who gave chance to him 😀😀😀 Amazing voice (Talent never dies) 😄😄
@seetharampoojari219
@seetharampoojari219 6 жыл бұрын
No comments...sir superb voice loved this song, hats off to the entire team for giving this opportunity to mehaboob sir 🙏✌
@bhagappadjanbogari7401
@bhagappadjanbogari7401 6 жыл бұрын
ಅದ್ಭುತವಾದ ಗಾಯನ ಇಂತ ಹಲವಾರು ಹೃದಯಸ್ಪರ್ಶಿ ಗಾಯನವನ್ನು ಹಾಡುತ್ತಾ ಕಿವಿಯನ್ನು ಇಂಪಾಗಿ ಮಾಡುವಂತೆ ಗಾಯನ ಹಾಡಿಸಿದ ತಂಡಕ್ಕೆ ಧನ್ಯವಾದಗಳು
@rameshbabu4226
@rameshbabu4226 5 жыл бұрын
O my god what a touchingly voice Sir Mohammad, Thanks for all the team for such song sang by Sir Mohammad Jai Karnataka
@kallappagennur1870
@kallappagennur1870 6 жыл бұрын
ಈ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತಂದ ತಂಡಕ್ಕೆ ಶುಭವಾಗಲಿ
@manjukb5572
@manjukb5572 6 жыл бұрын
Yes
@vinoddolly7134
@vinoddolly7134 6 жыл бұрын
Osm
@kanakarayakanakaraya7378
@kanakarayakanakaraya7378 5 жыл бұрын
Super
@sridharatm8745
@sridharatm8745 4 жыл бұрын
Howdu
@bajjappalamani4181
@bajjappalamani4181 3 жыл бұрын
Good ves
@harishtechsolution9313
@harishtechsolution9313 6 жыл бұрын
ನಮಗೆಲ್ಲಾ...ಸ್ಪೂರ್ತಿ ನೀವು ನಿಮ್ಮ ಪ್ರತಿಭೆಗೆ ನನ್ನ ಕೋಟಿ ಕೋಟಿ ನಮನಗಳು🙏👏...ನಾನಗೇನೂ ಸಾಧಿಸಲು ಆಗುವುದಿಲ್ಲ ಅನ್ನುವವವರು ನಿಮ್ಮನ್ನು ನೋಡಿ ಕಲಿಯಬೇಕು
@ambrishreddyreddy3675
@ambrishreddyreddy3675 6 жыл бұрын
Superb
@chidanandhonnalli9460
@chidanandhonnalli9460 6 жыл бұрын
Super sir new trend
@bhagyajayarama7888
@bhagyajayarama7888 6 жыл бұрын
HARISH NETHRA dfvodys
@parimalaparimala7191
@parimalaparimala7191 6 жыл бұрын
ಟೆಕ್ ಹರೀಶ್ ಕನ್ನಡ
@govindaraomanebaburao769
@govindaraomanebaburao769 6 жыл бұрын
superb sir
@advravikumarsoluru
@advravikumarsoluru 6 жыл бұрын
Wa wa wa wa fantastic .... O god realy grate amazing voice... Sonu nigam bittu namma kannadigare inta kannadigare iddare yella music director gamanisi.... Chance kottorige 1000 thanks....
@vinayjm1362
@vinayjm1362 4 жыл бұрын
Nivu great sir intha prathibegalge chance kodthiddira 👌👌👌👌👌
@ravindranatha2653
@ravindranatha2653 4 жыл бұрын
ಅದ್ಬುತ ರಚನೆಗಳಾಗಿವೆ ಹಾಡು ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ಹಾಡಿದ್ದಾರೆ....
@rudi4401
@rudi4401 6 жыл бұрын
Wow...!!!, what a beautiful song and lyrics especially with the best voice..... I feel non could be justified for this than the how Meheboob sang it.... thank you guys for a wonderful song... All the best ☺️
@sharanappakonchur7356
@sharanappakonchur7356 6 жыл бұрын
Super vaice ￰ನಿನ್ನನು ಕರುನಾಡಿಗೇ ಪರಿಚಯ ಮಾಡಿಸಿದ ಸ ರಿ ಗ ಮ ಪ ದವರಿಗೆ 1m thakns
@veereshma3325
@veereshma3325 4 жыл бұрын
S thanks
@chaitrakk9231
@chaitrakk9231 6 жыл бұрын
Soo beautiful song, thanks to whole team for encouraging the new singers
@puttaraju9187
@puttaraju9187 2 жыл бұрын
super voice
@siddarthkuamr3603
@siddarthkuamr3603 2 жыл бұрын
ನಗುವಿಲ್ಲ ತುಟಿಗೆ ಒಲವಿಲ್ಲದ ನಿಂತ ನೀರಿನ ಹಾಗೇ ಜೀವನ ಕತ್ತಲ ಕೋಣೆ ಬದುಕಿನ ಅಧ್ಯಾಯ
@sandeeppujari8165
@sandeeppujari8165 5 жыл бұрын
ಹಾಡಿದ ಮೇಹಬೂಬ್ ರಿಗೂ.ಅವಕಾಶ ಕೊಟ್ಟಂತ ನಿಮಗೂ ವಂದನೆ ಅಭಿನಂದನೆ
@narendrasubramanya5354
@narendrasubramanya5354 4 жыл бұрын
Hats off to the composer. Mahboob's voice is heavenly. Talents like this should come to light and should more and more chances to sing and compose.
@Poornimavk
@Poornimavk 6 жыл бұрын
ಒಂದು ಕೊರತೆ ಒಬ್ಬ ವ್ಯಕ್ತಿ ಯ tallent ನ ಕಸಿಬಾರದು ಅವರಿಗೆ ಅವಕಾಶ ಸಿಗಬೇಕು
@udanthjoshi1155
@udanthjoshi1155 6 жыл бұрын
Poornimavk 1998 haudu kanri👌👌
@malnadharish
@malnadharish 6 жыл бұрын
Superb
@venkataravanasonuvenkat2642
@venkataravanasonuvenkat2642 6 жыл бұрын
Nevuu Super Bri
@venkataravanasonuvenkat2642
@venkataravanasonuvenkat2642 6 жыл бұрын
Vri
@srinidhi7140
@srinidhi7140 5 жыл бұрын
ಹೌದು ನಿಜವಾಗಿಯೂ ಸಹ ♥️
@vinayakhegde7717
@vinayakhegde7717 3 жыл бұрын
OMG. He is amazing . I hope he will sing more for Kannada film industry
@arvindapp5391
@arvindapp5391 3 жыл бұрын
ನ್ ಪ್ರತಿಭೆ ಗುರು ಇದು ಇವರಿಗೆ ಅವಕಾಶ ಮಾಡಿದ್ದಕ್ಕೆ ಮೊದಲು ನಿಮಗೆ ಧನ್ಯವಾದಗಳು ಆನಂತರ ಈ ಸಾಂಗು ನಿಜವಾಗಲೂ ನನ್ನ ಹೃದಯ ಕಲ್ಪನೆ ಮೀರಿಸಿದೆ ಗುರುವೇ ಜೈ ಕರ್ನಾಟಕ ಮಾತೆ
@mittu_the_parrot
@mittu_the_parrot 4 жыл бұрын
ಹೇಳಲು ಮಾತುಗಳಿಲ್ಲ....ಪ್ರತಿಭೆಗೆ ಅವಕಾಶ ನೀಡಿದ ತಂಡಕ್ಕೆ ಧನ್ಯವಾದಗಳು ಸರ್....
@santoshk7443
@santoshk7443 4 жыл бұрын
Hi
@anushan.m6779
@anushan.m6779 6 жыл бұрын
Wow! His talent will take him to somewhere. Keep supporting 😍We love you Mehaboob Saab😍
@santoshk7443
@santoshk7443 4 жыл бұрын
Hi
@dr.shubhalakshmi
@dr.shubhalakshmi 6 жыл бұрын
Super voice sir.god gifted voice
@kirankothadi8726
@kirankothadi8726 3 жыл бұрын
Super telent.👍👍👍👍
@marutishirahatti7485
@marutishirahatti7485 3 жыл бұрын
Super Sir super
@parashuramtavaragatti8992
@parashuramtavaragatti8992 3 жыл бұрын
Good anna
@masthibailu
@masthibailu 6 жыл бұрын
ಮೆಹಬೂಬ್ ಸಾಬ್.‌..ಸೂಪರ್... ಸಂದೇಶ್..ನಿಮ್ಮ ಶ್ರಮಕ್ಕೆ ತಕ್ಕಫಲ ಕಾಣ್ತಾ ಇದೆ...all the best
@maliknadaf1389
@maliknadaf1389 6 жыл бұрын
ಸೂಪರ ಮೈಬೂಬ ಸರ್
@ravirangappagol1090
@ravirangappagol1090 6 жыл бұрын
ಸುಪರ ಸಾಂಗ್ ಗುರು..
@PraveenKumar-qs8ey
@PraveenKumar-qs8ey 6 жыл бұрын
Super sir.....
@laveenalaveena8623
@laveenalaveena8623 5 жыл бұрын
Wow 👏👏sakkath song 👌👌beautiful singing sir ahaa.....bhavaneya lokakke karedoyyuva bhava...
@sanjaykajagar3058
@sanjaykajagar3058 2 жыл бұрын
ಸ ರಿ ಗ ಮ ಪ .... ಸ್ಟೇಜ್ ಹೊಸ ಪ್ರತಿಭೆಗಳಿಗೆ ವಂದು ವರದಾನ್...tq zee ಕನ್ನಡಾ
@prasadv2330
@prasadv2330 6 жыл бұрын
This song tells the true story of our Life...for this lyrics and music mehoob sir's voice is life....
@guruprasadmb5540
@guruprasadmb5540 6 жыл бұрын
What a high pitch and clear voice, very awesome
@kidszone2339
@kidszone2339 4 жыл бұрын
So pure our Kannada is, we feel it with singers like this. Ultimate
@kprajanna5879
@kprajanna5879 2 жыл бұрын
ಇಂತಹ ಪ್ರತಿಭವಂತನಿಗೆ ಇನ್ನು ಹೆಚ್ಚು ಅವಕಾಶ ಸಿಗಲಿ ಇವರನ್ನು ಗುರುತಿಸಿ ಅವಕಾಶ ಕೊಟ್ಟವರಿಗೆ 🙏🙏🙏🙏🙏
@siddharoodbkhanagavi9939
@siddharoodbkhanagavi9939 6 жыл бұрын
ಇವರು ಹಾಡಿರುವ ಹಾಡು ಹೆಗಿದೆ ಅಂದ್ರೆ, ಇವರ ಕಷ್ಟ ಹೇಳಿರುವಹಾಗಿದೆ... ಕನ್ನು ಕನ್ನಿರಿಂದಾ ತಂಪಾಗ್ಬೆಕು ಅದ್ಭುತ ಧ್ವನಿ ಸರ್ ನಿಮ್ಮದು
@sagars.u7147
@sagars.u7147 6 жыл бұрын
amazing voice.. we all there to support you brother. we need ur songs
@siddharoodhhubliproduction2
@siddharoodhhubliproduction2 6 жыл бұрын
Super voice 😘😘😘😘😘😘😘 ಕರ್ನಾಟಕದ ಹೊಸ ಕೋಗಿಲೆ 😘😘😘😘😘😘😘😘😘😘😘😘😘😘😘
@santhoshrajput2227
@santhoshrajput2227 6 жыл бұрын
ಸೂಪರ್ ಸಿಂಗರ್
@santhoshrajput2227
@santhoshrajput2227 6 жыл бұрын
ಇಂಥ ಒಂದು ಅಂಗವಿಕಲನಿಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆಗಳು
@venkateshkumartalawar7224
@venkateshkumartalawar7224 5 жыл бұрын
Venkatesh super
@srinidhi7140
@srinidhi7140 5 жыл бұрын
ಹೌದು ನಿಜವಾಗಿಯೂ ಸಹ ♥️
@namratac.naragund6384
@namratac.naragund6384 6 жыл бұрын
What a wonderful voice &emotion ! Definitely song create s history !
@Adi-mm1tm
@Adi-mm1tm 6 жыл бұрын
Namrata C. Naragund yes
@ramyarammu6703
@ramyarammu6703 6 жыл бұрын
rudramma
@channabasappabasalingappa2390
@channabasappabasalingappa2390 6 жыл бұрын
Namrata C. Naragund hi
@sumanaganna5404
@sumanaganna5404 6 жыл бұрын
Namrata C. Naragund your true
@kumarkumarkumarkumar7670
@kumarkumarkumarkumar7670 6 жыл бұрын
SP A , Kumar
@ashokmudalagi4744
@ashokmudalagi4744 3 жыл бұрын
Amazing Voice. Heart touching lyrics, singing and music.. Very emotional song..
@puneethpoojarypuneethpooja8888
@puneethpoojarypuneethpooja8888 6 жыл бұрын
ನಿಮಗೆ ಅ ದೇವರು ನೇತ್ರ ಭಾಗ್ಯವನ್ನು ಕರುಣಿಸಲಿ. ನಿಮ್ಮ ಜೀವನವು ಉಜ್ವಲ ವಾಗಲಿ
@indreshhrindreshhr324
@indreshhrindreshhr324 6 жыл бұрын
Song is super mehabub sab. Really fenatastic uyour voice.. All the best to your future.... get lot of success in your future......tanks for giving chance to mehabub sab...... Thanks to all team
@mehersalim
@mehersalim 5 жыл бұрын
sir beautiful song his voice is very touching he has god gift please give him more oppurtunity to sing songs, his voice has a very soothing effect .
@prathupoorni6881
@prathupoorni6881 5 жыл бұрын
ಇಂತಹ ಪ್ರತಿಭೆಗಳಿಗೂ onlike ಮಾಡ್ತಾರಲ್ಲ ಮನಸ್ಸಿಗೆ ತುಂಬಾ ಬೇಸರ ವಾಹಿತು
@sadiqmd9466
@sadiqmd9466 4 жыл бұрын
ಅವರೆಲ್ಲ ಒಂದು ರೀತಿಯ ವಿಕೃತಿಗಳು ಸಹೋದರ
@varadanayakavarada9743
@varadanayakavarada9743 4 жыл бұрын
Super
@rsurya3372
@rsurya3372 3 жыл бұрын
Unlike
@basavapatnagp2270
@basavapatnagp2270 6 жыл бұрын
ಹಾಡು ತುಂಬಾ ಚೆನ್ನಾಗಿದೆ ಒಳ್ಳೆ ಫೀಲಿಂಗ್ ನಲ್ಲಿ ಮೆಹಬೂಬ್ ಸಾಬ್ ಹಾಡಿದ್ದಾರೆ ಇದೇ ರೀತಿ ಮೆಹಬೂಬ್ ಸಾಬ್ ರನ್ನು ಪ್ರೋತ್ಸಾಹಿಸಿ ಈ ಅವಕಾಶ ನೀಡಿದ ಚಿತ್ರತಂಡಕ್ಕೆ ಧನ್ಯವಾಗಳು
@farooqabdulla3314
@farooqabdulla3314 5 жыл бұрын
Kan IL davange.. Dari tore see dake.. kote dhanyavada galu yella team ge..
@manus5710
@manus5710 5 жыл бұрын
Golden voice and their is some attraction on the voice....
@mithunsg1
@mithunsg1 6 жыл бұрын
you got god blessed voice .. it really touched my heart..
@amareshkarabari6949
@amareshkarabari6949 5 жыл бұрын
He is a music great musician good luck bro.
@SNEHAJIVI_77
@SNEHAJIVI_77 4 жыл бұрын
ಮನಸ್ಸಿಗೆ ಮುಟ್ಟುವಂತ ಹಾಡು ಸರ್ ಸೂಪರ್ ಧ್ವನಿ ಸರ್ 🙏🙏🙏
@chandrashekharjotennavar8571
@chandrashekharjotennavar8571 6 жыл бұрын
ತಮಗೆ ಧನ್ಯವಾದಗಳು ಇಂಥಹ ಗಾಯನ ಕೋಗಿಲೆಗೆ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್
@Suddisandeshnews
@Suddisandeshnews 6 жыл бұрын
ಕತ್ತಲೆ ಕೋಣಿ ಸಿನಿಮಾದ ಎರಡನೇ ಹಾಡು kaadutiye love song ಎಲ್ಲರೂ ನೋಡಿ
@prajwalchinnu3964
@prajwalchinnu3964 6 жыл бұрын
It's really super song.. For achiver they can achieve in one or the other way by their hidden talent 😉
@PrakashPrakash-jr3rz
@PrakashPrakash-jr3rz 6 жыл бұрын
Poojaphm. gmail. com Pooja
@ashwinisrikanthgowda917
@ashwinisrikanthgowda917 6 жыл бұрын
Nimma Sadanege koti namaskaragalu bhagavantana krupe sadaa nimma melirali
@siddharthkore99
@siddharthkore99 6 жыл бұрын
Supr song,,,super voice,,,All d best fr ur team,,,👍
@anwarballary6845
@anwarballary6845 6 жыл бұрын
ಗಾನ ಕೋಗಿಲೆ ಮೈಬೂಬ್ ಸರ್.....👌👌👌
@puneeth3722
@puneeth3722 6 жыл бұрын
ಇಂಥವರಿಗೆ ಅವಕಾಶ ಮಾಡಿಕೊಟ್ಟ ಅವರಿಗೆ ನನ್ನ ಧನ್ಯವಾದಗಳು..ಅದ್ಭುತ
@nagendrarao9598
@nagendrarao9598 4 жыл бұрын
GEET MAALA Kannada Film : kattale KONe Lyricist : Nagaraj Rao , Music : Arun Raj Singer : Mehboob Saheb ಒಂಟಿ ಕಾನ ನದಿ ನೀ , ಬರಿಯ ಅಲೆವೆ ಯಾಕೆ ಮರುಳೇ ಇದು ಇರುಳ ಚದುರಂಗ ತಿಳಿದುಕೋ , ನೀ ಕತ್ತಲೆ ಕೋಣೆ ಮಗಳೆ ನಿಂತ ನೀರು ಬದುಕು , ಕೊನೆ ಯಾಯ್ತು ಕನಸು ಇದಕು ಎದೆ ಗವಚಿ ನಿಂತು , ಸರಿಯಾಗಿ ಕುಂತು , ಬರಡಾಯ್ತು ನಿನ್ನ ಕನಸು ನಗು ವಿಂದ ನಲ್ಮೆಯ ತುಟಿಗಳಿಗೆ , ಒಲವಿಲ್ಲ ಬದುಕು ಭಾವನೆಗೆ ಕನಸಿಲ್ಲ ಒಲವಿನ ಕಣಗಳಿಗೆ , ಜೊತೆ ಇಲ್ಲ ಒಂಟಿ ಪದ ಗಳಿಗೆ ಕರುಳ ಕುಡಿಯುತ ಉರುಳು ಬೀಸಿದನು , ವಿಧಿಯ ಆಟ ವೇನೆ ಕಾಣ ದಾಯ್ತು ದಾರಿ ,ವೊಡಲ ತುಂಬಾ ಬೇಗೆ , ಹೀಗೆ ಯಾಕೆ ಆಗಿದೆ .... ಒಂಟಿ ಕಾನ ನದಿ ನೀ , ಬರಿಯ ಅಲೆವೆ ಯಾಕೆ ಮರುಳೇ ಇದು ಇರುಳ ಚದುರಂಗ ತಿಳಿದುಕೋ, ನೀ ಕತ್ತಲೆ ಕೋಣೆ ಮಗಳೆ ನಿಂತ ನೀರು ಬದುಕು , ಕೊನೆ ಯಾಯ್ತು ಕನಸು ಇದಕು ಎದೆ ಗವಚಿ ನಿಂತು , ಸರಿಯಾಗಿ ಕುಂತು , ಬರಡಾಯ್ತು ನಿನ್ನ ಬದುಕು
@basavarajrbalagar2349
@basavarajrbalagar2349 4 жыл бұрын
Sir you have written the lyrics, because name looks similar. Beautiful lyrics
@poojavibhutimath
@poojavibhutimath 6 жыл бұрын
Osm voice Anna olledagali 😊 music , lyrics kuda superrrrrrrrrrrrr 😊
@pavanprasadvenugopal.a4901
@pavanprasadvenugopal.a4901 5 жыл бұрын
Great job I love it While hearing song through Meboob... ultimate
@DeepaDeepa-od6iz
@DeepaDeepa-od6iz 5 жыл бұрын
ತುಂಬಾ ಚೆನ್ನಾಗಿದೆ ಸಾರ್ ಒಳ್ಳೆ ಹಾಡು ಹಾಡಿದಕ್ಕೆ ಅರ್ಥ ಪೂರ್ಣವಾದ ಹಾಡು ಈ ಹಾಡು ಕೇಳಿದರೆ ಮನಸಿಗೆ ನೆಮ್ಮದಿ ಸಿಗುತ್ತೆ ಧನ್ಯವಾದಗಳು ತಮಗೆ
@mahadevsashima9271
@mahadevsashima9271 5 жыл бұрын
Best Lyrics, superb singing. Hat's off to Kathale kone team.
@nagarajbangalore9641
@nagarajbangalore9641 6 жыл бұрын
What a talent god bless you.
@hanumsthsnadavadigi8132
@hanumsthsnadavadigi8132 6 жыл бұрын
NAGARAJ Bangalore
@jagdeeshkumar9898
@jagdeeshkumar9898 6 жыл бұрын
Super voice mehaboob sab,all the best ur future.
@umartlokanatha4212
@umartlokanatha4212 4 жыл бұрын
E song recording time nalli iiruva ellaru eno novu feel madta idira bittak guru feel munde ide gole win agoke beku smile smile
@shivakoppar2887
@shivakoppar2887 6 жыл бұрын
ಅದ್ಭುತವಾಗಿ ಹಾಡಿದ್ದಾರೆ
@shaheedmalik8398
@shaheedmalik8398 6 жыл бұрын
Shiva Koppar nabisab
@harishurs4996
@harishurs4996 6 жыл бұрын
Great voice sir ji.
@harishurs4996
@harishurs4996 6 жыл бұрын
I wish you Good Luck Sir ji.
@vijyalaxmim.p7067
@vijyalaxmim.p7067 5 жыл бұрын
super sr
@VijayKumar-im4gv
@VijayKumar-im4gv 6 жыл бұрын
ಉತ್ತರ ಕರ್ನಾಟಕದ ಕಲಾವಿದ ಮಹೆಬೊಬ ಸರ್ & ಸಂಗೀತ ತಂಡದವರೆಗೆಲ್ಲ ತುಂಬುಹೃದಯದ ಧನ್ಯವಾದಗಳು. ವಿಜಯ್.
@bharatgouda5791
@bharatgouda5791 6 жыл бұрын
ಇನ್ನೂ ಹಲವಾರು ಗಾನ ಗಳಿಗೆ ನಿಮ್ಮ ಧ್ವನಿ ಜೀವ ತುಂಬಲಿ
@nawazchittaragi9921
@nawazchittaragi9921 6 жыл бұрын
Meaning full lines & awesome voice mehboob
@sudhakar.gsudhakar.g2260
@sudhakar.gsudhakar.g2260 4 жыл бұрын
Hats off mahaboob sir🙏🙏🙏🙏🙏
@basavagoudas1015
@basavagoudas1015 6 жыл бұрын
super voice sir all the best for your team thank you so much mehaboob sir and you are my inspiration brother
@sridharkumar8365
@sridharkumar8365 6 жыл бұрын
Basava Gouda S [
@narashimarajc2683
@narashimarajc2683 4 жыл бұрын
ಇಂತ ಪ್ರತಿಭೆಗೆ ಅವಕಾಶ ಮಾಡಿಕೊಡೊವವರಿಗೆಲ್ಲರಲ್ಲೂ ಓಂದು ನಮನಗಳು.
@sreenivashs3769
@sreenivashs3769 3 жыл бұрын
HS sreenivas Mysore Hats off for your excellent talent sir
@mallikarjunaswamykm2982
@mallikarjunaswamykm2982 6 жыл бұрын
super voice,,, song super,,, exelent mehabub sir
@Skillmakesdeal
@Skillmakesdeal 6 жыл бұрын
Super
@prakashap8653
@prakashap8653 5 жыл бұрын
Exalted voice namane janaru haadthare super
@advravikumarsoluru
@advravikumarsoluru 6 жыл бұрын
Realy good job ..... I love mehaboob .God bless you
@Tharlemundemakla
@Tharlemundemakla Жыл бұрын
Bro goosebumps barthaide 😅😢😢 Kadak voice sir
@Kofficialgamers
@Kofficialgamers Жыл бұрын
Very melodious song This singer is really God 's gift to kannada music
@ammurasure3425
@ammurasure3425 6 жыл бұрын
Awesome voice,God gift.. may God bless you
@soorik9496
@soorik9496 6 жыл бұрын
super.kannadigarige avakasha kottiddakke tanks
@savithriganjam3874
@savithriganjam3874 6 жыл бұрын
Super voice super song ........
@abhishekk1827
@abhishekk1827 4 жыл бұрын
Yen pratibe sir Namma support Endendigu Ege Eruthe Hosa pratibe ge havakasa kotaga Enta hadu baroke sadya Asm💙💙, yaru dislike madidu poorthi kelri yentha hadu 👌👌. All the best fr ur team sir
@ananthas5069
@ananthas5069 5 жыл бұрын
Vav yen voice pa super 👌👌👌👌👌👌
@darshanmh4147
@darshanmh4147 6 жыл бұрын
Actors act madi sampadane madtare so avrinda hadiso badhlu intha prathibegalige avakasha kodi thnx
@kumaribr8123
@kumaribr8123 6 жыл бұрын
ur too talent sir ,, ur voice ulty. ...
@sharathsharath693
@sharathsharath693 6 жыл бұрын
Super howdh
@mahadevahc5868
@mahadevahc5868 6 жыл бұрын
Super sir
@karthikdk3429
@karthikdk3429 6 жыл бұрын
Very supper sir speak
@sunitahugar5829
@sunitahugar5829 6 жыл бұрын
super song Sir ur voice was very fantastic boss soooo feeeell off Love 👌👌❤️
@dhanyajayashreeguru7261
@dhanyajayashreeguru7261 6 жыл бұрын
Sunita Hugar
@ssantoshmkanavalli3863
@ssantoshmkanavalli3863 6 жыл бұрын
Sunita Hugar ಯ್ಬ
@reshmagm9835
@reshmagm9835 6 жыл бұрын
Super song & super voice ☺️
@navinbhasagi805
@navinbhasagi805 4 жыл бұрын
ನಿಮ್ಮಲಿ ಇರುವಂತ ಪ್ರತಿಭೆಗೆ ನನ್ನ ಕಡೆಯಿಂದ ಒಂದು ಸಲಾಂ ಮೆಹಬೂಬ್ ಅವರೇ 🙏🙏
@alanwalker9214
@alanwalker9214 6 жыл бұрын
kannu elladiddare yenate.... kalavidanige kaleye devru... God bless you broo
@parshuramakvkpg6322
@parshuramakvkpg6322 5 жыл бұрын
Super singing sir
@basavarajbhuparad1652
@basavarajbhuparad1652 5 жыл бұрын
Ultimate singing
@mukhtarahmad9196
@mukhtarahmad9196 6 жыл бұрын
Jai Karnataka jai kanada Jai Hind
@sundreshthalavaarsundresh8532
@sundreshthalavaarsundresh8532 6 жыл бұрын
Sir ivrige industry Olle avakasha kottiddira nimge nam karnataka janathe paravaagi thumba dhanyavaadagalu
CHAIRMAN | O Nonda Jeevave | Kannada Lyrical Video | Mehboob Saab | Shivu Bergi | Manu |
5:47
Anand Audio Kannada (ಕನ್ನಡ)
Рет қаралды 1,9 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 13 МЛН
Who’s the Real Dad Doll Squid? Can You Guess in 60 Seconds? | Roblox 3D
00:34
Как не носить с собой вещи
00:31
Miracle
Рет қаралды 1,8 МЛН
ನನ್ನಾಸೆ MALLIGE
14:08
KKL KHYAD
Рет қаралды 14 М.
Aanad Audio Blockbuster Kannada Movies Selected Songs | Audio Jukebox | #anandaudiokannada
1:13:55
Anand Audio Kannada (ಕನ್ನಡ)
Рет қаралды 497 М.
Arfaz ullal  Album Songs
23:09
SR Creation
Рет қаралды 7 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 13 МЛН