ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@vidyavedavarma Жыл бұрын
Nim age eshtu amar?
@akshathadilip6186 Жыл бұрын
Sir skin colour bagge vedio maadi
@meenashivappa59368 ай бұрын
Sa Sar nanna muka kanndiyalli sotta kanuttade yake tilisi anu madabeku tilisi
@BvShidramani-dx1gg3 ай бұрын
Nimma matin shaili tumba chennagide❤
@simplys81188 ай бұрын
💛❤ನನಗೆ 26 running ಇದೆ ಇವಾಗ ಗೋತ್ತಿರೋರು ಹೇಳುವಾಗ ಗೋತ್ತಿಲ್ಲದವರ ಹತ್ತಿರ ಕೇಳಿದಾಗ 21/22 ಅಂತಾರೆ ನನಗೂ ಖುಷಿ ಆಗುತ್ತೆ. 😊 ಆದರೆ ನನ್ನ ಹುಡುಗಿ ಹೇಳಿದಾಗ ಬೇಜಾರು ಆಗುತ್ತೆ. 😢
@sachinmb4105 Жыл бұрын
ಮಲೆನಾಡಿನ ಜನರು ಇವತ್ತಿಗೂ ಸಹ ವಯಸ್ಸಾದರೂ ಸಹಾ. ವಯಸ್ಸು ಆಗದಂತೆ ತುಂಬಾ ಚೆನ್ನಾಗಿ ಕಾಣುತ್ತಾರೆ ಏಕೆಂದರೆ ಅಲ್ಲಿನ ಪ್ರಕೃತಿ ತುಂಬಾ ಸಹಾಯ ಮಾಡುತ್ತೆ ಇವತ್ತಿಗೂ ನೆಮ್ಮದಿಯಿಂದ ಬದುಕುತ್ತಿದ್ದಾರೆ
@KanKan-uj9nv Жыл бұрын
Good
@nalinirao329 Жыл бұрын
Howda 🤔
@smruthirao9081 Жыл бұрын
Howdu nija
@AkhileshAkhilesh-vb2gv Жыл бұрын
Doing Sexual activities every day can also intercept early aging according to recent researching by the Scientists ...
@abhilashnelkudri4397 Жыл бұрын
@@AkhileshAkhilesh-vb2gv😂
@manjulak.v77458 ай бұрын
ನಮಸ್ತೆ ಅಮರ್ ಪ್ರಸಾದ್ ಅವರೇ ನೀವು ಯಾವುದೇ ವಿಷಯವನ್ನು ತೆಗೆದುಕೊಂಡರು ತುಂಬಾ ಅರ್ಥಗರ್ಭಿತವಾಗಿ, ವಿವರವಾಗಿ ವೈಜ್ಞಾನಿಕ ಮತ್ತು ಸಮರ್ಥವಾದ, ಸೂಕ್ತವಾದ ಕಾರಣಗಳನ್ನು ನೀಡಿ ವಿವರಿಸುತ್ತೀರಿ.ನಿಜವಾಗಿಯೂ ನಿಮ್ಮ ವಿವರಣೆ ಕೇಳಲು ಅದ್ಭುತ ವಾಗಿರುತ್ತದೆ.ನಿಮ್ಮ ವಿವರಣೆ ಕೇಳುವಾಗ ಮುಖದಲ್ಲಿ ಒಂದು ಕಿರು ನಗೆ ಹಾದು ಹೋಗುತ್ತದೆ.ನಿಮ್ಮ ಪ್ರತಿಯೊಂದು ವಿಡಿಯೋವನ್ನು ನಾನು ತುಂಬಾ ಆಸಕ್ತಿಯಿಂದ ನೋಡುತ್ತೇನೆ.ಧನ್ಯವಾದಗಳು ಅಮರ್ ಪ್ರಸಾದ್😊
@mudukappanayak99008 ай бұрын
🎉🎉🎉❤❤
@indiaMasterindiaMaster7 ай бұрын
hi
@sharathrkhandoji7831Ай бұрын
❤
@govindarajuc7820 Жыл бұрын
ನಿಜವಾದ ಸಮಾಜ ಸೇವೆ.ಅಮರ್ ನಿಮ್ಮದು❤
@umeshbiradar2165 Жыл бұрын
ನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು ಸರ್,, ವಾರಕ್ಕೆ ಒಂದು ಆರೋಗ್ಯಕ್ಕೆ ಸಂಭಂದ ಪಟ್ಟ ವೀಡಿಯೋ ಮಾಡಿ ಸರ್...love 💕 you ❤❤ ಸರ್
@manojcool9834 Жыл бұрын
Guru neev next level ond content nu bidalla ella aspects bagge nu video madtira..great❤and my fav jounalist is amar prasad
@NagarajNaik1275-xg5kz Жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇಂತಹ ಸಾಮಾನ್ಯ ಙ್ನಾನ ಮತ್ತೇ ಮತ್ತೇ ತಿಳಿಸಿ ಹೇಳಿ ಧನ್ಯವಾದಗಳು 👍🙏🌹❤🌼🌺🌻
@VbkMnj9 ай бұрын
You are very brilliant ಏನೆಲ್ಲಾ ವಿಚಾರ ತಿಳಿದುಕೊಂಡು ವಿಮರ್ಶೆ ಮಾಡಿ ತಿಳಿಸುತ್ತೀರಾ very fine Prasad sir, ನಿಮಗೆ ಮುಂದೆ ಒಳ್ಳೆ ಫ್ಯೂಚರ್ ಇದೆ.
@shivalingshetty1com211 Жыл бұрын
Sir ರೈತರು ಏನು ಮಾಡಬೇಕು ಬಿಸಿಲು ನೆರಳು ತನ್ನದೇ ಕೆಲಸ ಮಾಡ ಬೇಕು 😢😢
@geethaksheshadri5633 Жыл бұрын
what a sterdy voice super,fabulous n excellent. u r genius amar. God bless you always
@prasannakumara8159 Жыл бұрын
ತುಂಬಾ ಒಳ್ಳೆಯ ಮಾಹಿತಿ Sir 💓💐
@Basavarajmachnur-kn9ud23 күн бұрын
Sir nanu uttarakarnataka davana, why pores appear on face in young age bagge video madii sir plz
Nem age 26 erboda kelvaga 40 andru numballa adakke 42-45 helthene..😊neevu sa young eddira antha heli bedthene..avaga avra mukadalli smile 😊
@shettyskitchen4387 Жыл бұрын
Sir pigmentation ge ondu medicine heli
@Greenberry846 Жыл бұрын
ಹಾರ್ಮೋನ್ ಎಂದರೆ ಏನು ಇದು ನಮ್ಮ ಬಾಡಿಯಲ್ಲಿ ಹೇಗೆ ಕೆಲಸ ಮಾಡುತ್ತೆ ತಿಳಿಸಿ ಕೊಡಿ ಸರ್ 🙏🙏🙏
@santhoshkumarc5729 Жыл бұрын
ಹಾರ್ಮೋನ್ ಗಳು ನಮ್ಮ ಮೆದುಳಿನ hypothalamus ಗ್ರಂತಿ ಯಲ್ಲಿ ಬಿಡುಗಡೆಯಾಗುತ್ತದೆ
@Umadevi-zr3vy Жыл бұрын
Yeah sir please
@Umadevi-zr3vy Жыл бұрын
Good morning sir 🙏
@interior.designing. Жыл бұрын
ಅದು ಈ ಮೊದಲು ಹಾರ್ನ್ ಆಗಿ 150 ಇಯರ್ ನಿಂದ ಮೋಟಾರ್ ಗಾಡಿಯಲ್ಲಿ ಇತ್ತು, ಆಮೇಲೆ ಕಾಲ ಕ್ರಮೇಣ ಅದು ಸೌಂಡ್ ಜಾಸ್ತಿ ಆಗಿ ಕೊನೆಗೆ ಕಮ್ಮಿ ಮಾಡಿ ಮನುಶ್ಯನ ಬಾಡಿ ಸೇರಿಕೊಂಡು ಬಿಟ್ಟಿತು 🤔 ಕೊನೆಗೆ ಅದು ಹೋರ್ಮೋನ್ ಆಗಿ ಬದಲಾಯಿತು,
@jaanupattar3890 Жыл бұрын
Harmone meance chemiacal secretion these are responsible for some body functiins, overalla growth n development of body ex.. Endorphin happy hatmone, oxytocin, throxin.. Seretonin.. Etc
@kanteeravamedia3687 Жыл бұрын
Hai sir 🙏ಸರ್ ಇವತ್ತಿನ ಬರಗಾಲದ ಪರಿಸ್ಥಿತಿ ಒಂದು ಕಡೆ ಮುಂದಿನ ಮುಖ್ಯಮಂತ್ರಿ ಆಗಲು ಯೋಚನೆ ಇನ್ನೂದು ಕಡೆ ಸರ್ಕಾರ ಕೆಡವಲು ಯೋಚನೆ ಮತ್ತೊಂದು ಕಡೆ ಮುಂದಿನ ಎಲೆಕ್ಷನ್ ಯೋಚನೆ ಇದಕ್ಕಾಗಿ ಸಭೆಯ ಮೇಲೆ ಸಭೆ ಇದಕ್ಕೆ ಎಲ್ಲಾ ವ್ಯಯಿಸೂ ಹಣ ಜನ ಸಾಮಾನ್ಯರದ್ದು ಮಳೆಗಾಗಿ ಕುಳಿತು ಬೆಳೆ ಹಾಳಾಗಿ ಹೋಗಿದೆ 😢😢 ಇದರ ಬಗ್ಗೆ ಯಾಕೆ ಯಾವ ಮಾಧ್ಯಮಗಳಲ್ಲಿ ಮಾತನಾಡಲ್ಲ😢😢
@manjunathhegde1894 Жыл бұрын
Patrikodyama ondu business...
@kanteeravamedia3687 Жыл бұрын
@@manjunathhegde1894 CORRECT AGI OTU AKIRE SARIYOGTHETHE BRO
@DurgaPrasad-ui8ee Жыл бұрын
😂😂😂😆😆😜
@KBS00777 Жыл бұрын
Super sir...nimma topic must super...
@AshokPattar-r4wАй бұрын
Very good helpful information
@VishalHiremath-jz5qrАй бұрын
Very helpful information sir thank u sir
@DilipSam-xd7gp Жыл бұрын
Olemathu thamma tq❤
@RaniPunda-y3yАй бұрын
Tq for the information
@savitahipparagi3712Ай бұрын
Not only information, Ur adds also useful...
@deepakvishnu9602 күн бұрын
ಸರ್❤
@abhisheknb6418 Жыл бұрын
Good information sir❤🙏
@Crazy-yv3nzАй бұрын
Amar sir nimma videos nodoke daily wait madthini, nan big brother nim tharane nange helkodthaidda adre vidi vasha avanna devru karkonda, but nimmana noddaga nan brother tharane kanusthira nan family nalli neevu obru andkondidini
@nagarajado Жыл бұрын
Good information sir. Thank you
@siddannaks3121 Жыл бұрын
❤❤❤❤ Shivanna fans
@chaithrahegde5965 Жыл бұрын
Your explanation style is too good brother 🎉
@grsravi72 Жыл бұрын
ಹೌದು ನನ್ನ ವಯಸ್ಸು -50 ಹೊಸಬರು ಹೇಳುವುದು 39 to 40 yrs ಅಂತಾ. ಧನ್ಯವಾದ ದೇವರೇ 🙏
@thenameisyash01 Жыл бұрын
Ok uncle😂😂
@kiranr7316 Жыл бұрын
Ok thatha😂😂
@belagavikannadiga Жыл бұрын
🤣🤣🤣🙏🙏🤣🤣
@happylife24 Жыл бұрын
@@thenameisyash01 yenri neevu 🤣🤣🤣🤣 direct attack madri
Very very useful advice 👍 useful to youth and young stars 😉 best of luck sir ⭐💓
@4D1T_6 ай бұрын
ತುಂಬಾ ಚೆನ್ನಾಗಿ ಹೇಳಿದಿರಿ ❤👌👌
@venkatalakshammadevarajaia611 Жыл бұрын
ನಿಮ್ಮ ಈ ಸಲಹೆಗೆ 👏👏.
@manjanmanju48135 ай бұрын
Thank you sir for your information
@prabhussp5296 Жыл бұрын
Ramesh Aravind
@devendrappapujari939329 күн бұрын
It's true sir
@kavyashree9065 Жыл бұрын
Thanks alot amar... It's a valuable information for youths actually ❤
@IamSikar Жыл бұрын
Howdhu swamy
@sunilkumarkh.uddamallara Жыл бұрын
Hi kvy
@KiranRaj-wb4rx Жыл бұрын
Kavya 💖😍
@arunav4717 Жыл бұрын
Very good explain sir
@ShivajiShiva-w3d Жыл бұрын
ಸೂಪರ್ ಇನ್ಫಾರ್ಮಶನ್ ಸರ್
@basawarajng13078 ай бұрын
Excellent explanation in simple words Aman sir. Tq
@srinivasak.psrinivas4739Ай бұрын
Sir maduve agilla but bus nalli hoguvaga auncle anta karitave makkalu
@ನಿನದೇನೆನಪಲಿ Жыл бұрын
ಸೂಪರ್ ಸರ್
@ManjunathaManjunatha-e1u Жыл бұрын
Good wark sir
@tukarambhajantri1830 Жыл бұрын
Sir japan technology bagge video madi
@anusuya90307 ай бұрын
Kobbida manushya yes bro
@basavarajsalunke4589 Жыл бұрын
ನಿಮಗೆ 23 ವಯಸ್ಸು ಇದ್ದಂತೆ ಕಾಣುತ್ತೆ, ನಾನು ಸರಿಯಾಗಿ ಊಹೆ ಮಾಡಿದ್ದೀನಾ? 💝
@shankarappashankara-ys7lh Жыл бұрын
Thanks for good information
@Savitha.C.RSavitha.C.R-ip1od8 ай бұрын
Tank you four informaion bro 🍱 😇
@sumathimoolya8146 Жыл бұрын
Sir Remote Part time job bagge information provide madbuda. Helpful Agute financial aagi.. Thank you tumba olle information provide madthira
@bharathkumar1140 Жыл бұрын
Hirect use madi ... Because platform chennagide.
@hanunvkhanumuk76399 ай бұрын
ಸರ್, ನೀವು ಕೂಡ 20 ವರ್ಷದ ಹುಡುಗನಂತೆ ಕಾಣ್ತೀರ.😊
@hanunvkhanumuk76399 ай бұрын
🙈🔥
@PriyaPriya-g2s7k Жыл бұрын
Nim voice tumbane chenagide sir.
@shrigurusaicollections1206 Жыл бұрын
Sir, work from home, part time jobs bagge mahiti Kodi, housewife GE help ago thara
@chandrakalamurthy1853Ай бұрын
Super 😊tq
@MallikarjunPatil-s1d Жыл бұрын
Sir Post office PLI bagge mahithi kodi.... Video madi sir
@kantharaju2836 Жыл бұрын
Kadime time alli jaaaaaa.....sthi information ide.. Tq.. So much sir
@AyraBaby2.0 Жыл бұрын
Bro mangu(pigmentation) bagge little bit information
@manjusl746 Жыл бұрын
You also Yong and energetic man, sir
@vijaykumark9320 Жыл бұрын
Good information
@arvinddeshpande4980 Жыл бұрын
Nice information Sri Amaravare
@__________113 Жыл бұрын
Dr David Sinclair ❤
@anitabhosale86807 ай бұрын
Thanks sir 🙏
@haneefmarthya1456 Жыл бұрын
I liked masthmaga channel. all videos are most informative and current affairs subjects 👌🏻
@kavyakumar4294 Жыл бұрын
Thank you so much
@udaykumar-bw7tf Жыл бұрын
ಶಂಕರ್ ಗುರು ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಅಣ್ಣಾವ್ರ ಬ್ಲೂ ಡ್ರೆಸ್ ನೋಡಿ ಗೊತ್ತಾಗುತ್ತದೆ
@simplifyyourhomepriyaprashant Жыл бұрын
My fevert youtuber you and aditi Prabudev🎉🎉
@arunav4717 Жыл бұрын
Very good voice sir
@RooPaBHRoopa3 ай бұрын
Voice beautifull
@agnesrebello8904 Жыл бұрын
Thank you Amar.
@asif-n1f Жыл бұрын
M 33 year old but I luks like 22 .... The secret is i don't have any bad habits like smoking drinks and i avoid consumption of sugar and oil added foods alwz. .... And bakery items never ... And i dont go to Street foods too ...🧬