ತುಂಬಾ ಚೆನ್ನಾಗಿದೆ ನಿಮ್ಮೂರ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು
@TOUR______GUIDE Жыл бұрын
ನಮಸ್ಕಾರ ಸಿರ್ ನಂದು ಒಂದು request a. p. ನಲ್ಲಿ ಕುರ್ನೂಲ್ ಜಿಲ್ಲೆ ಯಲ್ಲಿ ಒಂದು ದೇವಸ್ಥಾನ ಇದೆ ಅಹೋಬೀಳ ನವ ನರಸಿಂಹ ಬಗ್ಗೆ ಒಂದು ವಿಡಿಯೋ ಮಾಡಿ
@SIKKANTESANCHARA Жыл бұрын
ಬ್ರದರ್ ಈ ದೇವಸ್ಥಾನಳಿಗೆ ಹೋಗುವುದಕ್ಕೆ ಒಂದು ಸಮಸ್ಯೆ ಎಂದರೆ, ಅಲ್ಲಿ ವೀಡಿಯೋ ಮಾಡುವುದಕ್ಕೆ ಬಿಡುವುದಿಲ್ಲ. ಸುಮ್ಮನೇ ಹೋಗಿ ಬರಬೇಕು. ಆದರೂ ಪರವಾಗಿಲ್ಲ, ನೀವು ಹೇಳಿದ ಸ್ಥಳಕ್ಕೆ ಒಮ್ಮೆ ಹೋಗಿಬರುತ್ತೇನೆ.