Don't worry or lisson to negative people the feel I experienced along with during your ride from Bangalore to London is exordirinary I felt as I am traveling with you & seen all places through your eyes which is unexplainable THANK YOU SOO MUCH I am 60 years lady who can't travel by bike like you but I traveled with you by bike God bless you ❤❤❤❤❤❤❤❤
@BlueWing-vi1txАй бұрын
kzbin.info9w2g-KvI2_4?si=nbtDgDb_itBJtpWn
@SriniVasan-g7jАй бұрын
Alla guru ninige bekitha ninnda yarige holledythu innu namma desakke yunu pryjona hi
@santuhugar3339Ай бұрын
ನೀವು ಇನ್ನುಮುಂದೆ ಇದೆ ತರ ಒಳ್ಳೆ ವಿಡಿಯೋ ಮಾಡತ ಇರಿ ಇಂತಿ ನಿಮ್ಮ್ ಉತ್ತರ ಕರ್ನಾಟಕ ಹುಡುಗ 💛❤️
@PrashanthRoogiАй бұрын
Shree
@UC872vm5ZQ_hAcl5IgPKAnjwАй бұрын
Enjoyed your videos! You inspired me to also get back at riding motorcycles and doing such rides
@lost_and_found_riderАй бұрын
Henge ride madta olle message na pass madta iri. Thanks and all the best ! 🎉🎉❤
Ohh gothirlilla bro thanks for the information!!😊@@bharath365
@RedparasiteАй бұрын
Anna 😘😘
@naveengowda159Ай бұрын
❤
@Ghan-k2iАй бұрын
Nan makla nimig neve aakoli
@venkatkrishnappa7753Ай бұрын
I enjoyed watching your ride. Your Moscow visit was the best I think. I hope you continue with the same passion and good principles with your vlogging and 🚲ing
@pandubagiladАй бұрын
❤❤❤❤❤❤😊 love from India 😊
@MRCHANNUYTАй бұрын
2154 inindian rupees thanks sir🙏🥰🥰🥰🥰
@VinodKumar-lp8of25 күн бұрын
Good job keep it up bro ❤ nam abhimana heege irutte carry on dude❤😊
@chethanbhosle3363Ай бұрын
All the Best sir🙏🎉
@Chandana__sАй бұрын
All the best bro 😊
@kushwandererАй бұрын
All the best bro, Don’t focus on negative comments or talks , The riding experience what you got in London ride will be priceless. ಹೀಗೆ ಲೇ ಲಡಾಕ್ , ಕಾಶ್ಮೀರ ಎಲ್ಲಾ ಕಡೇ ರೈಡ್ ಮಾಡಿ .
@rajesh_gowdaaАй бұрын
I’ve donated a small amount to support you in this incredible journey. Wishing you strength, success and happiness as you move forward. Keep shining and inspiring others! 💪
@kushaldg8271Ай бұрын
Thanks for protecting from Betting App
@TOXICGOWDASАй бұрын
ಇಷ್ಟೊಂದ್ ....honest 😊 God bless you ...sir
@ShashankDevadiga-ug1teАй бұрын
Keep growing ❤
@abhilash_02Ай бұрын
Bro naanu nim video nodtide aadre madya personal problem inda nodok aglila amele full nodi complete madde nangu thumba aase ide bro eh tara hogbeku anta aadast bega hog barbeku anta ide bro naninge life eh sak anstide bro yen madod ig gothagtila idun ig overcome madkolbeku madkond haage nimge yeng preparation madkobeku ride ge anta ondh dina keltini help maadi KK bro
@karthigowda0708Ай бұрын
Thanks!
@ShpatilPatil-d5iАй бұрын
ಹೃದಯವಂತ ಮನಸು ಕ್ಲಿಯರ್ ಆಗಿದೆ ಧನ್ಯವಾದಗಳು ತಮ್ಮ ನೀನು ಒಳ್ಳೆಯ ಬದುಕನ್ನು ಬದುಕುತ್ತೀಯಾ
@peace_lover____46Ай бұрын
ಎಷ್ಟು honnest ಆಗಿ ಇದಿರ ಬ್ರೋ ನೀವು ❤ ನೀವು ಯೂಟ್ಯೂಬ್ start maddaginda nodthidini BRO ನಾನೊಬ್ಬನೇ ಅಲ್ಲ ಬ್ರೋ ತುಂಬಾ ಜನ ನಾವೆಲ್ಲ ಇದೀವಿ ಬ್ರೋ ಯಾರೋ ಕಾಂಜಿ ಪಿಂಜಿಗಳು ಮಾತಾಡ್ತಾರೆ ಅಂಥ ನೀವು ಕುಗ್ಗ್ಬೇಡಿ All the best ಕಿರಣ್ ಅಣ್ಣ ❤
@CrownK70Ай бұрын
🙌❤️Thanks!
@PK-zz6dlАй бұрын
Good luck Thanks
@sudarshans6999Ай бұрын
Thanks!❤
@gowda015Ай бұрын
Olledagli nimage , Kiran
@Pavan2718Ай бұрын
Truly inspiring, brother! Riding from Bangalore to London by bike is not just a journey but a testament to your courage, passion, and relentless spirit. Investing so much into this life-changing adventure shows your dedication to chasing dreams. You've made Karnataka proud, and your story will motivate countless others to believe in the power of perseverance and adventure. Keep inspiring us with your incredible journey!... just a small contribution for your efforts. LOTS OF LOVE FROM KANAKAPURA❤❤
@manuha5833Ай бұрын
It is a small contribution for your ride & effort. My whole family enjoyed it. It was informative & entertaining and I also shared your content with some of my friends. 👍
@prasadavvannavar6660Ай бұрын
Thanks
@BeHappykannadavlogsАй бұрын
ಸಾಧನೆಗೆ ಬೆಲೆ ಕಟ್ಟಕಾಗಲ್ಲ ನಿಮ್ಮ ಸಾಧನೆ ಎಲ್ಲಾರೂ ಮಾಡ ಕಾಗಲ್ಲ. Congratulations 👏.
@Immortal594Ай бұрын
Thanks For sharing your ride with us ❤
@Abhishek_GPАй бұрын
7:35 matured talks kiran bro😍😍
@SanchariSuryaАй бұрын
ಯಾರೇ ಏನ ಹೇಳಲಿ ನೀನು ನಮ್ಗೆ inspiration
@ranganath4063Ай бұрын
ಬ್ರೋ ನಿಮ್ಮ 15 ಲಕ್ಷ ಖರ್ಚು ಮಾಡಿದ್ದು ವೆಸ್ಟ್ ಆಗ್ಲಿಲ್ಲ ಯಾಕೆಂದ್ರೆ ಲಂಡನ್ ನಲ್ಲಿ ಅಂಬೇಡ್ಕರ್ ಓದುವಾಗ ಪಟ್ಟ ಕಷ್ಟನಾ ನಮ್ ಜನಕ್ಕೆ ತುಂಬಾ ಅದ್ಭುತವಾಗಿ ತಿಳಿಸಿದಿರಿ ಅಲ್ಲಿಗೆ ನೀವು ಮಾಡಿದ ಖರ್ಚು ಸಾರ್ಥಕವಾಯ್ತು 💙💙
@sathyanarayana887Ай бұрын
Yaru avru?
@veereshbhargav6397Ай бұрын
Bro nanu nimma character ge fida bro😊 down to earth person😊. I too felt that I too want to start ride ❤
@allinonewatch4109Ай бұрын
ನಿಮ್ಮಂತವರು ಇನ್ನು ಇರಬೇಕು ಬ್ರೋ. ದೇವರು ನಿಮಗೆ ಒಳ್ಳೆ ಆಯಸ್ಸು ಒಳ್ಳೆಯ ಆದಾಯ ಕೊಟ್ಟು ಕಾಪಾಡಲಿ
@anilkumarrm7429Ай бұрын
All the best bro....... ಈ ತರ ಟೂರ್ ಮತ್ತಷ್ಟು ಬರಲಿ, ಆ ಚಾಮುಂಡೇಶ್ವರಿ ತಾಯಿ ನಿಮಗೆ ಶಕ್ತಿ ಕೊಡಲಿ....... KA 45💛❤️🎉👏👌
@sccreations1278Ай бұрын
ನಡೆ ಮುಂಧೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ! ಜಗ್ಗದಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ ! ಇಸ್ಟ್ ಹೇಳಕ್ಕೆ ಈಸ್ಟ ಪಡ್ತಿನಿ ಬ್ರೋ 💛❤
En Bro nivu anta silly, nonsense comments gella astondu reply kodtidiralla neglect madi.... Keep Rocking as usual 🎉
@Mahesh_1993Ай бұрын
Nam kollegala hudga ina belibeku all the best kiran madapa ashirvada yavaglu irute nin mele🎉🎉❤❤
@Rider-x3oАй бұрын
All the best for your next rides
@nanjundegowda.gowda.634111 күн бұрын
GREAT LESSON SIR TODAY I HEARD ABOUT YOU THIS VIDEO AND ALSO IN 3 MORE VIDEOS BUT ONE THING I GOT TO KNOW WHAT ARE THE STRUGGLES YOU HAVE FACED BEHIND IS REAL AND TRUTH STORY BECAUSE YOU KNOWS THAT WHAT'S THE PAIN LIKE THAT BUT YOU INSPIRED ME SIR BECAUSE OF JUST A SMALL THING DEDICATION IS MORE IMPORTANT WITH SKILLS AND MINDSET ❤😊🙏🔥
@ChanduChandu-we5hzАй бұрын
ತಲೆ ಕೆಡಿಸ್ಕೊಬೇಡಿ ಅಣ್ಣಾ ನಮ್ಮ ಕನ್ನಡಿಗರು ಇದಾರೆ ತುಂಬಾ ಮೇಲೆ ಬೆಳಿತೀರಾ ದೇವ್ರು ಒಳ್ಳೇದು ಮಾಡ್ಲಿ 😶🥺🥰❤️💛❤️
@kirankumargb8111Ай бұрын
I loved your honesty bro All the best future rirds ❤❤❤.....
@VINAYAK.VINAYAK.Ай бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
@MR.enosh_allwinАй бұрын
bro nange nim honesty ishta haythu 😌😌😘😘😘😘 eege beliri navvu support madthivi 🤗🤗 jai kannada jai karnataka 🥰🥰😇😇😀😀and im 17 yr old 😁😁😁
@ChannappaYerashamiАй бұрын
ಅಣ್ಣ ನಮ್ಮ ಕನ್ನಡಿಗರು. ಇಂತಹದೊಂದು ಲಾಂಗ್ ರೆಡ್ ಮಾಡಿದ್ದಾರೆ ಅಂತ ಹೇಳಿಕೊಳ್ಳದೆ ನಮಗೊಂದು ಹೆಮ್ಮೆ ಅಷ್ಟು ಸಾಕು ಬಿಡು ಅಣ್ಣ ಇತರ ರೈಡರ್ ಗಳನ್ನ ನಾವು ಇಂಗ್ಲಿಷ್ ಚಾನೆಲ್ಗಳಲ್ಲಿ ನೋಡ್ತಾ ಇದ್ವಿ ಕನ್ನಡದಲ್ಲಿ ನೀವು ಮಾಡಿದ್ದಕ್ಕೆ ನಮಗೆ ಖುಷಿ ಇದೆ ಧನ್ಯವಾದಗಳು 💐
@ShambhuGowda-ng8so20 күн бұрын
Wish you good luck to next travel.👌👌👌👍🌷
@r_jayvlogsАй бұрын
15,50,000 - 5,50,000 = 10,00,000 engineer come lawyer ge hatsoff
@Majatv4u18 күн бұрын
Super keepmoving bro 🔥🔥 All the best
@dayanandshetty4478Ай бұрын
Very well done your ride Best of luck for future ride Forget about coment.❤
@mastermindinfo9016Ай бұрын
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ❤
@FascinatingFacts-be2lvАй бұрын
I loved your honesty bro. All the best for future rides.
@shreekanthyadav5105Ай бұрын
ಬ್ರೋ ನೀನು ಕೋಟಿ ಕೋಟಿ ದುಡ್ಡು ಮಾಡಿಲ್ಲ ಅಂದ್ರು ಕೋಟಿ ಕೋಟಿ ಜನಗಳ ಮನ್ಸು ಗೆದ್ದಿರಿ ಬಿಡಿ ಬ್ರೋ keep going anna
@army_man3552Ай бұрын
i understand your pain bro...your hardwork pays one day.....tinnadu yeladu video madkond lakhs galu sampadane madtidare..nenne monne open madi lakhs gatle views tagotavne avn yaro tukali nan maga....nen content benki content bidu guru....nayi narigaligella tale keduskobeda...love you❤
Bro don't worry bro your subscriber agi navu Imge help madtivi yenu video bedi good contanten madi all the best
@JagadishaJangam-cl5seАй бұрын
ಸೂಪರ್ 👌👌ಕಿರಣ್ ಯಾರ್ ಏನೇ ಹೇಳಿದರು ನೀವು ಗ್ರೇಟ್ ಅಂತ ನಮ್ ಗೆ ಗೊತ್ತು ಬಿಡಿ ನೀವು ಇನ್ನು ದೊಡ್ಡ ದೊಡ್ಡ ರೈಡ್ ನಾ ಮಾಡಿ ನಾವು ನಿಮ್ಮ ಸಪೋರ್ಟ್ ಇದ್ದೆ ಇರ್ತೀವಿ... 💐💐💐
@lshivukumar751Ай бұрын
ನಾವು ಕಲಿತ ವಿದ್ಯೆ ಯಾವತ್ತೂ ಕೈ ಬಿಡಲ್ಲ ಅಣ್ಣಯ್ಯ ✨ᴀʟʟ ᴛʜᴇ ʙᴇꜱᴛ👍
@MALAPPAMalu-i1sАй бұрын
Super bro...all the best bro..happy jerny bro ❤❤❤
@veereshbhargav6397Ай бұрын
Koti koti Jana mannas Gedidira bro❤
@Sowbhagya_SidduАй бұрын
I am siddu:-- good bro ನಿಮ್ಮ ಕೆಲಸ ಬೇರೆಯವರಿಗೆ ಸ್ಫೂರ್ತಿ ಕೊಡಲಿ ಹಾಗು ನಿಮಗೂ ಇನ್ನೂ ಹೆಚ್ಚಿನ.ಯಶಸ್ಸು ಸಿಗಲಿ 👍👍❤️❤️
@Dinesha448Ай бұрын
ಹಾಯ್ ಕಿರಣ್ ಅಣ್ಣಾ ಅಣ್ಣಾ ನಾನು motovlog ನೋಡೋಕೆ start ಮಾಡಿದ್ದೆ ನಿಮ್ಮಿಂದ , ನಿಮ್ಮ ಚಿಕ್ಕ ಅಭಿಮಾನಿ ಅಣ್ಣಾ,
@rajshekar6820Ай бұрын
Thank you For the best Viewing Experience in Past 90days. Love From KA10......
@Traveling_DotcomАй бұрын
Kiran bro it's unbelievable open talk, car ನಲ್ಲಿ ಲಂಡನ್ ಗೆ ಹೂದೋರ್ ಕೂಡಾ ಇಷ್ಟೊಂದು honest ಆಗಿ earnings ಬಗ್ಗೆ ಹೇಳಿಲ್ಲ ನಿಮ್ಮ ಧೈರ್ಯ ನಾ ಮೆಚ್ಚಲೇಬೇಕು 💪🏻💪🏻💪🏻
@AmbikalgiАй бұрын
ಒಳ್ಳೆ ಸಂದೇಶ 👌👌👌
@chaithra0823Ай бұрын
Helloru en madidru helthare madadidru helthare... Nim videos nodi nangu hogbeku antha ase agthide.. so continue with your work.. Nim Revenue innu Jasthi agli😊🏍️
@Podcast_clips.9Ай бұрын
You are an inspiration guru❤
@nikhilhiremath4361Ай бұрын
All the best bro 🤜❤ aram agi hogi bandidake santosha bro ❤❤
@kiransivuАй бұрын
Brother.... ನೀವು ಮಾಡಿದ ride 100 ರಲ್ಲಿ 95 ಜನಕ್ಕೆ ಮಾಡಕ್ಕೆ ಆಗಲ್ಲ...so.... English ನಲ್ಲಿ ಒಂದು saying ide " never take suggestions and opinions from people who can't even imagine ur dreams".. ಯಾರ support ಇಲ್ದೆ ಇರೋರಿಗೆ ದೇವರು ಇರ್ತನೆ..patho music background ನಲ್ಲಿ ಹಾಕಿದ್ರೆ haters ಗಳು ತಾವು ಹಾಕಿದ comment ಗಳಿಗೆ ನೀವು feel ಅಗ್ತಿದಿರ anta ಇನ್ನೂ ಜಾಸ್ತಿ ಮಾಡ್ತಾರೆ.. ಖು ಶಿ ಇಂದ ಹೇಳಿ ಇಷ್ಟು ಖರ್ಚು ಆಗಿದೆ...ಇಷ್ಟು ಸಾಲ ಆಗಿದೆ..ಅದನ್ನು ತೀರಿಸಿ ಇನ್ನೂ ಒಳ್ಳೆ ಕಂಟೆಂಟ್ ಕೊಡ್ತೀನಿ ಅಂತ... ಉರ್ಕೊಳೋ ರಿಗೆ ಅವರ ಬೆಂದು ಹೋಗೋ ಅಷ್ಟು ಉರುಸ್ಬೇಕು...keep up the good work cheers🎉
@maheshhulyal81Ай бұрын
ಸೂಪರ್ ಬ್ರೋ ಇಷ್ಟೆಲ್ಲಾ ಹೇಳತೀರಲ್ಲ ಎಲ್ಲಾ ರೆಡ್ ಬಗ್ಗೆ ನಿಮಗೆ ಇನ್ನೂ ಆ ದೇವರು ಇನ್ನು ಚೆನ್ನಾಗಿ ಮುಂದುವರೆಸಲು ಆ ದೇವರು ಆಶೀರ್ವಾದ ಮಾಡಲಿ ನಾವು ನಿಮ್ಮ ಜೊತೆ ಇರುತ್ತವೆ ಧನ್ಯವಾದಗಳು🎉
@rawzinsck6943Ай бұрын
bro don’t care what other people talk about you because they don’t have other job really proud of you because you made great job
@Technicalgames-nf4pkАй бұрын
ಬ್ರದರ್ ನೀವು ಒಳ್ಳೆ ಕೆಲಸ ಮಾಡಿದ್ದೀರಾ ಜನ ಏನೇ ಹೇಳಲಿ ನಿಮ್ಮ ಕೆಲಸ ನೀವು ಮಾಡ್ತಾ ಇದ್ದೀರಾ ನೀವು ತುಂಬಾ ಕಷ್ಟಪಟ್ಟು ಆ ವಿಡಿಯೋ ನೆಲ ನಮಗೆತೋರಿಸಿದ್ದೀರಾ ನಿಮಗೆ ಆ ದೇವರು ಒಳ್ಳೆ ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ನಿಮ್ಮನ್ನ ಚೆನ್ನಾಗಿ ಇಡಲಿ ಯಾಕೆಂದರೆ ನಮ್ಮ ಕನ್ನಡದ ಹುಡುಗ ಹೋಗಿ ಆ ದೇಶವನ್ನೆಲ್ಲಾ ತೋರಿಸಿ ನಮಗೆ ಆನಂದ ಪಡಿಸಿದ್ದೀರಿ ಜನ ಏನೇ ಮಾತಾಡಲಿ ನೀವು ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಜರ್ನಿ ಮುಂದೆ ಸಾಗಲಿ ನಾ ದೇವರ ಬೇಡಿಕೊಳ್ಳುವೆ ನೂರಾರು ದೇಶಗಳಿಗೆ ಹೋಗುವಷ್ಟು ಐಶ್ವರ್ಯವನ್ನು ಎಲ್ಲಾ ಕೊಟ್ಟಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಇಂತಿ ಪ್ರಕಾಶ್
@SalauddinSallu-r9tАй бұрын
Super bro youthful congrats
@HariharanKumarswamyАй бұрын
Nim fuel expense yestuu???
@akashr4432Ай бұрын
Bro adu ond ond gadi mele depend aguthe and ogo road and speed melu depend aguthe accurate agi helok agalla bcz avru ogirodu 24000 km and ond ond deshadalli petrol quality different iruthe so milage kuda different iruthe
@HariharanKumarswamyАй бұрын
@akashr4432 adikee kelidu average amount yest aythu antha fuel gee
@find.goodsongs.4uАй бұрын
Around 1.20 lakhs agirutthe
@girishnaik3524Ай бұрын
Bro niv negetive bagge tale kedskolbedi be cool bro aagodella olledakke niv madtiro kelsa janagalige hemme ide k bro keep it up kiran bro hige next innond big ride plan madi swlpa time takondu k bro❤❤❤❤
@SmilingAlpineSkiing-ow8zkАй бұрын
ಸುದರ್ಶನ ಸಂಚಾರಿ ಬರಿ ಕಾಲು ನಡುಗೆ, ಅಮ್ಮ ಮಗ ಇಬ್ರು ಚಿಕ ಗಾಡೀಲಿ ಅದು 75 cc ಗಾಡಿ ಲಿ. 😮 ಅವ್ರ ಬಗ್ಗೆ ಹೇಳಿ 🎉
@Gemreply-co8fhАй бұрын
Ninu helu nin chanelle madkondu
@Manojmdy28Ай бұрын
Sam Sameer content ellade vlog madodu with more views 😅
@kausthubhac786Ай бұрын
Yes❤❤
@farmingandcooking-Karnataka13 күн бұрын
8:14 - Anna simple lekka 1550000 - 550000 = 1000000 , 1000000 - 400000 = 600000. Bejaar agbedi. nam anthavru comment haakthiwi antha ellanu detail aagi explain maadbedi. Focus en idhe adhu maadi. People will support
@maheshmahi979Ай бұрын
Next level bidu guru 🔥🔥🔥🔥🔥🔥🔥🔥. Devru aashirvaada erli nimge.