No video

Kirik Keerthi | Public TV ರಂಗನಾಥ್ ಸರ್ ಅವರು ನಾನು ಮಾಡಿದ ತಪ್ಪಿಗೆ ಇವತ್ತೂ ನನ್ನ ಜೊತೆ ಮಾತಾಡ್ತಾ ಇಲ್ಲ|ಭಾಗ-2

  Рет қаралды 436,478

Kannada Maanikya

Kannada Maanikya

Күн бұрын

KANNADA MANIKYA MASAPATRIKE
PRESENTS
Narrated by
Kirik Keerthi
CREATIVE HEAD
SUJAYRAJ
PRODUCED BY
VEERAKAPUTRA SRINIVAS
POSTER DESIGNER & CAMARA
RAJU VISHNU
EDITOR
VISHNU GOVIND
CONTENT MANAGER and EPISODE DIRECTOR
SUJAY RAJ
LEGAL ADVISOR
NAGARAJ S JAIN
#KANNADAMANIKYA #Kirik Keerthi#VEERAKAPUTRASRINIVAS
FOLLOW US ON
KZbin
www.youtube.co....
Instagram
/ kannadamanikyao. .
Facebook
/ kannadamaani. .
Twitter
Ka...

Пікірлер: 695
@maheshac3709
@maheshac3709 3 жыл бұрын
ನಿಮ್ಮ ಮಾತಲ್ಲಿ ಗೊತ್ತಾಗುತ್ತೆ ಸ್ವಲ್ಪನೂ ಸುಳ್ಳು ಇಲ್ಲ ಅಂತ .... ಒಳ್ಳೆಯದಾಗಲಿ ಕೀರ್ತಿ ಅವರೇ ನಿಮ್ಮ ಮುಂದಿನ ಜೀವನ
@Mohan-qg5ck
@Mohan-qg5ck 2 ай бұрын
Y
@basavarajtalwar3932
@basavarajtalwar3932 2 жыл бұрын
ನನಗೆ ನೀನು ಯಾರು ಅಂತ ಗೊತ್ತಿಲ್ಲ ಆದ್ರೆ ವಿಡಿಯೋ ಪೂರ್ತಿ ಕನ್ನಡ ಮಾತನಾಡಿದ್ದಕ್ಕೆ ಧನ್ಯವಾದಗಳು ❤️❤️👍👍
@karthikdass3419
@karthikdass3419 3 жыл бұрын
I'm a Tamilian residing in Bangalore I really respect him and his way of putting things across he's made people like me fall in love with Kannada ( huge respect!!!)
@rms6607
@rms6607 3 жыл бұрын
Sir ನೀವೂ ತಮಿಳ್ ತೆಲಗು ಅನ್ನೋದು important ಅಲ್ಲ. ಕನ್ನಡ ಮಾತಾಡೋದು ಅದನ್ನ ಮತ್ತೊಬ್ಬರಿಗೆ motivation ಮಾಡೋದು ಇಂಪಾರ್ಟೆಂಟ್. ಅಕುಲ್ ಬಾಲಜಿ ನಾವೂ ಮುಂದೆ ತಂದಿದ್ದೀವಿ. ರಜಿನಿಕಾಂತ್ ತಮಿಳ್ ಹೋಗಿ super star ಆಗಿಲ್ವ ಅವರು kannada ದವರೇ bt ಭಾಷೆ ಅಭಿಮಾನ ಇರಬೇಕು ಅಷ್ಟೇ ನಮ್ಮಲೇ ಹುಟ್ಟಿ ಅಭಿಮಾನ ಇಲ್ಲದವರು west ನಿಮ್ಮಂತವರು ಮುಂದೆ ಬರಬೇಕು. ನಿಮ್ಮಗೆ nagative ಮಾತಾಡೋರ ಬಗ್ಗೆ think ಮಾಡಬೇಡಿ. ಬೆಳಕು ಇದೆ ಅಂದ್ರೆ ಕತ್ತಲು ಇರುತ್ತೆ ಅಂತ ತಿಳುಕೊಳ್ಳಿ. ನಿಮ್ಮ ಪ್ರೋಗ್ರಾಮ್ ಎಲ್ಲಾ ಸೂಪರ್ 👌👌👌
@shankarlingkadganchi
@shankarlingkadganchi 3 жыл бұрын
kzbin.info/www/bejne/sGWTo3yEZayFjqs
@karthikdass3419
@karthikdass3419 3 жыл бұрын
@@rms6607 ಸರ್ ನಿಮ್ಮ ಎಲ್ಲ ಬೆಂಬಲ ಮತ್ತು ಸ್ಫೂರ್ತಿಗಾಗಿ ಧನ್ಯವಾದಗಳು ನಾನು ಯಾವಾಗಲೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನನಗೆ ಸುಂದರವಾದ ಕನ್ನಡಿಗ ಸ್ನೇಹಿತರಿದ್ದಾರೆ, ನಾನು ಯಾವಾಗಲೂ ಅದನ್ನು ಪ್ರೀತಿಸುತ್ತೇನೆ ಮತ್ತು ಅದನ್ನು ಗೌರವಿಸುತ್ತೇನೆ
@agd924
@agd924 3 жыл бұрын
ಕಿರಿಕ್ ಕೀರ್ತಿಯ ಜೀವನ ಸೋಲು ಗೆಲುವಿನ ಯಾನ 💐💐💐❤️❤️❤️
@shankarlingkadganchi
@shankarlingkadganchi 3 жыл бұрын
kzbin.info/www/bejne/sGWTo3yEZayFjqs
@udaypatil3630
@udaypatil3630 2 жыл бұрын
Daring... Dashing... Darling... Inspiring .... Smiling.... Role model... Namma ... Kirik Keerti 👍 Kannada da Hemme.... My Favorite !
@srikantask656
@srikantask656 3 жыл бұрын
ಶುಭಹಾರೈಕೆಗಳು ನಿಮ್ಮ ಜೀವನ ಸುಖ ಸಂತೋಷದಿಂದ ತುಂಬಿರಲಿ ಮಹಾತಾಯಿ ಚಾಮುಂಡೇಶ್ವರಿ ದೇವಿಯು ಕಾಪಾಡಲಿ
@Basavarajpavate
@Basavarajpavate 3 жыл бұрын
ಒಳ್ಳೆ ಮಾತುಗಳು... ಕ್ಯಾಮೆರಾ ಮುಂದೆ ಹಾಗೂ ನಿಜ ಜೀವನದ ಮಾತು ಹಾಗೂ ಸತ್ಯ ಇದೇ ಇರಲಿ...
@varalakshmimds6500
@varalakshmimds6500 3 жыл бұрын
ನಾನು ಇಷ್ಟ ಪಡುವ ವ್ಯಕ್ತಿಗಳಲ್ಲಿ ಕೀರ್ತಿ ಕುಮಾರ್ ಒಬ್ಬರು..ಧನ್ಯವಾದಗಳು ಗೆಳೆಯ..
@Sharanuudnoor
@Sharanuudnoor 3 жыл бұрын
ನಿಜ ಕೀರ್ತಿಯವರು ತುಂಬಾ ಒಳ್ಳೆ ವ್ಯಕ್ತಿ
@jyb3224
@jyb3224 3 жыл бұрын
Allthebestbrother
@manjunathm6173
@manjunathm6173 3 жыл бұрын
@@Sharanuudnoor a
@shankarlingkadganchi
@shankarlingkadganchi 3 жыл бұрын
kzbin.info/www/bejne/sGWTo3yEZayFjqs
@kannadakaroekeshivu3174
@kannadakaroekeshivu3174 3 жыл бұрын
ಕ್ರಿಯಾಶೀಲ ವ್ಯಕ್ತಿತ್ವ ಹಾಗೂ ಅದ್ಭುತವಾದ ಭಾಷಾ ಜ್ಞಾನ ಎರಡೂ ನಿಮ್ಮನ್ನು ಖಂಡಿತ ಮುನ್ನಡೆಸುತ್ತೆ..ಶುಭವಾಗಲಿ...
@rms6607
@rms6607 3 жыл бұрын
ಸೊತ್ತು ಗೆದ್ದವನ್ನು ನಿಮ್ಮ ಜೀವನ ಅದ್ಬುತ. Knowledge ಇರೋರಿಗೆ ಎಲ್ಲಿಬೇಕಾದ್ರು ಗೆಲ್ಲುವುದು ಪಕ್ಕಾ 🙏👌
@udpoojary873
@udpoojary873 3 жыл бұрын
ಒಳ್ಳೆಯದಾಗಲಿ ಬ್ರದರ್...ದೇವರಿದ್ದಾನೆ!
@manjunathnagaraj1280
@manjunathnagaraj1280 3 жыл бұрын
ನಿಮ್ಮ ಸೌಜನ್ಯದ ಮಾತುಗಳಿಗೆ ನನ್ನ ವಂದನೆಗಳು ಕೀರ್ತಿ
@ravishettysuperkavyashree131
@ravishettysuperkavyashree131 3 жыл бұрын
ನಿಷ್ಕಲ್ಮಶ ಹೃದಯದ ವ್ಯಕ್ತಿ... ನಿಮ್ಮ ನೇರ ನಡೆನುಡಿ ನನಗೆ ತುಂಬಾ ಇಷ್ಟ.. ಖಂಡಿತ ನಿಮ್ಮ ಅದ್ಭುತ ಜ್ಞಾನಕ್ಕೆ ಮುಂದೊಂದು ದಿನ ಒಳ್ಳೆಯ ಯಶಸ್ಸು ಸಿಕ್ಕೇ ಸಿಗುತ್ತೆ ಕೀರ್ತಿಯವರೆ.. ಯಾವುದೇ ಕಾರಣಕ್ಕೂ ನಿಮ್ಮತನ ಬಿಟ್ಟು ಬಿಡಬೇಡಿ.. ಇಷ್ಟು ದಿನ ನೀವು ನೀವಾಗಿದ್ದೀರಿ. ಮುಂದೆಯೂ ನಿಮ್ಮನ್ನು ನಾವು ಹೀಗೇ ಕಾಣಬೇಕು ಅನ್ನೋ ಅಪೇಕ್ಷೆ ನಮ್ಮದು.ನಿಮ್ಮ ಮುಂದಿನ ಹಾದಿಗೆ ಶುಭಹಾರೈಕೆಗಳು...ದೇವರು ನಿಮಗೆ ಒಳ್ಳೇದು ಮಾಡಲಿ...
@baileshpalegar3695
@baileshpalegar3695 3 жыл бұрын
ತುಂಬಾ ಥ್ಯಾಂಕ್ಸ್ ನಿಮ್ಮ ಜೀವನದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ 🙏🙏🙏ಧನ್ಯೋಸ್ಮಿ
@daysf701
@daysf701 2 жыл бұрын
Namaste Keerthi ji My Best Wishes to you & your family
@soumyar5324
@soumyar5324 3 жыл бұрын
We proud of you Keerthi inspiration life keep going all the best👍💯
@sundarks826
@sundarks826 2 жыл бұрын
Absolutely fantastic. I knew him at surface level but truly impressed by his life and most importantly style of narration. Stay blessed Keerthi. Happy to see you in Vikrama TV 👏👏
@sportstalk922
@sportstalk922 2 жыл бұрын
Sir ನೀವು ತುಂಬಾ ವಿಚಾರವಂತರು. ನಿಮಗೆ ಜಯವಾಗಲಿ
@geetapatgar5991
@geetapatgar5991 3 жыл бұрын
your heart is clean.. behaving like human is much more important in life.. being real, not reel.
@shankarlingkadganchi
@shankarlingkadganchi 3 жыл бұрын
kzbin.info/www/bejne/sGWTo3yEZayFjqs
@yoh9839
@yoh9839 3 жыл бұрын
Thumba well said keerthi bay god bless you 👏👏👏
@kirang.k.9469
@kirang.k.9469 3 жыл бұрын
Thanks Mr keerthi, nimmolagina mattobba keerthiyannu parichayisiddeera. U do your work, success behind you. All the best for your future.
@shankarlingkadganchi
@shankarlingkadganchi 3 жыл бұрын
kzbin.info/www/bejne/sGWTo3yEZayFjqs
@user-pn5ij7rr7g
@user-pn5ij7rr7g 3 жыл бұрын
ಅದ್ಭುತ ಸರ್ ನಿಮ್ಮ ಮಾತುಗಳು...👌👌👌
@Anthonycomedychannle
@Anthonycomedychannle 3 жыл бұрын
ಬಾಸ್ ಯಾರಿಗೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ದಾರಿ ಒಳ್ಳೇದು ಅಂದುಕೊಂಡಿದ್ದರೆ ಮುಂದೆ ಸಾಗಿರಿ, ಇದೆ ರೀತಿ ನನ್ನ ದಾರಿಯಲ್ಲಿ ಅನೇಕ ಕಷ್ಟಗಳಿವೆ ಆದರೆ ಮುಂದೆ ಸಾಗುತಿದ್ದೇನೆ. ಒಳ್ಳೆದಾಗಲಿ ನಿಮಗೆ 🙏🙏🙏🙏
@basavarajabasavaraja6349
@basavarajabasavaraja6349 2 жыл бұрын
ಹೀಗೆ ಮುಂದುವರಿಯಲಿ ಸರ್ ಟಿವಿ ವಿಕ್ರಮ್
@rohinishastry4598
@rohinishastry4598 3 жыл бұрын
I also thought how kirthi came to Btv...now I got the answer...nice man...keep it up
@harishakaraya8599
@harishakaraya8599 2 жыл бұрын
ತುಂಬಾ ಒಳ್ಳೆಯ ವೇದಿಕೆಯಲ್ಲಿ ತುಂಬಾ ಒಳ್ಳೆಯ ಸಂದರ್ಶನವನ್ನು ಕೊಟ್ಟಿದ್ದೀರಿ🙏🙏🙏
@subramanyaks9541
@subramanyaks9541 3 жыл бұрын
ಅರ್ಥಗರ್ಭಿತ ಮಾತು ಕೇಳಿ ಆನಂದಿವಾಯಿತು.
@judenoronha9263
@judenoronha9263 3 жыл бұрын
Mr Keerthi you are super don't care any negative people it's show's your heard work and sincerity.God bless you and your family
@ArjunAJ05
@ArjunAJ05 3 жыл бұрын
You are honest and bold person be what you are sir ❤
@geethanaik3279
@geethanaik3279 2 жыл бұрын
Neeve gelbekitthu kirthy, soolu nimmadalla nimmannu gellisada janarooo soothidhu ❤️ nangee nimma maathina shyli tumbaa esta, saadakarige nindakarooo eddagaleee yashashina kade hooguva chala baroodu, keep it my boy ❤️
@rajeshwarikakkar6747
@rajeshwarikakkar6747 2 жыл бұрын
Ur life journey is very miracle sir I love ur attitude sir nim kannada abhimananu nanage tumba esta aytu sir neev matado pratiyondu statement tumbane meaningful agi ede sir ♥
@vijaykumar-bh9bk
@vijaykumar-bh9bk 3 жыл бұрын
Keerthi you are really straight forward.... best success in your career 👍👍👍
@padminisreenath12
@padminisreenath12 3 жыл бұрын
All the very best god bless you dear
@geetarubdi4240
@geetarubdi4240 Жыл бұрын
good luck maga god bless u
@widecommerce1825
@widecommerce1825 3 жыл бұрын
You are my inspiration sir Love you bro 😍
@rameshm8063
@rameshm8063 3 жыл бұрын
ಶುಭವಾಗಲಿ ಸರ್ 💐
@kalaraju1906
@kalaraju1906 3 жыл бұрын
Very talented with confidence youth of karnataka and india. Very proud and keep reaching heights keerthi
@MOHANFCA
@MOHANFCA 2 жыл бұрын
Great keerthi.
@user-pn5ij7rr7g
@user-pn5ij7rr7g 3 жыл бұрын
ಬಿಗ್ಬಾಸ್ ರಿಯಲ್ ವಿನ್ನರ್ ನೀವೆ.ಕೀರ್ತಿ ಅವರೆ..ಆ ಅರ್ಹತೆ ನಿಮಗೆ ಇದ್ದಿದ್ದು..ಆದರೆ ಅಲ್ಲಿ ಬೇರೆಯದ್ದೆ ಕಥೆ ನಡೀತು.. ಆದರೂ ಪರವಾಗಿಲ್ಲ ಶುಭವಾಗಲಿ ಸರ್ ನಿಮ್ಮ ಮುಂದಿನ ಕೆಲಸ ಕಾರ್ಯಗಳಿಗೆ...ಕಾಲ್ ಎಳೆಯೊರ್ ಕಾಲ್ ಎಳೆತಾನೆ ಇರ್ಲಿ..ನೀವ್ ಮಾತ್ರ ತುಂಬಾ ಯಶಸ್ಸು ಕಾಣ್ತೀರ..
@shyamprasadshastry7331
@shyamprasadshastry7331 3 жыл бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ
@navaneethjoshi7247
@navaneethjoshi7247 2 жыл бұрын
Ranganath sir bagge matu 7:00 to 11:00 Hope this helps
@Aaaaaaaaaaaaaaaaad
@Aaaaaaaaaaaaaaaaad 6 ай бұрын
Thanks 🙏
@sunithacg9781
@sunithacg9781 3 жыл бұрын
ಅದ್ಬುತ ಸತ್ಯ. ಒಳ್ಳೆಯದಾಗಲಿ
@bhimupatil438
@bhimupatil438 2 жыл бұрын
Niu 11 month hindene e video ge cmmnt hakidiri but nanu ivatta nodde
@ShashidharKoteMusic
@ShashidharKoteMusic 2 жыл бұрын
Kirti always superb Waaah entha fluency entha sundara bhaashe entha sogasaada niroopane entha sahaja abhivyakti God bls you always keerti
@kumarn6197
@kumarn6197 3 жыл бұрын
ಸೂಪರ್ ಬ್ರದರ್ ನಿಮನ್ನ ಎಲ್ಲರೊಳೊಗೊಬ್ಬ ಅಂತ ತಿಳ್ಕೊಂಡಿದ್ದೆ ಬಿಗ್ ಬಾಸ್ ನೋಡಿದ್ದೇ ಅವಾಗ್ಲು ಏನು ಅನಿಸಲಿಲ್ಲ ಈ ಒಂದು ವಿಡಿಯೋ ನಿಮ್ಮ ಬಗ್ಗೆ ತುಂಬಾ ಓಳ್ಳೆ ಅಭಿಪ್ರಾಯ ಮೂಡಿಸಿತು, ನಿಮ್ಮನ್ನ ಅಭಿನಂದಿಸುತೇನೆ,
@pramodmetri7766
@pramodmetri7766 3 жыл бұрын
ನೀವು ನಾನು ಕಂಡ ವಿಶೇಷ ವ್ಯಕ್ತಿ ಸರ್ you are really great because of your positive mind
@shanthapa1935
@shanthapa1935 2 жыл бұрын
All the best brother. May my master bless to you and your family always. Be happy and healthy and prosperous life always 💐💐
@Ramesh-v
@Ramesh-v 2 жыл бұрын
Super sir
@amoghharish1361
@amoghharish1361 2 жыл бұрын
Loved your speech bro,it was an excellent one!!!!👏👏👏
@nagashreeu8357
@nagashreeu8357 3 жыл бұрын
ನೀವ್ ನಮ್ಮ ಶಿವಮೊಗ್ಗಧವ್ರ ಅಂಥ ಹೇಳೋಕೆ ಹೆಮ್ಮೆ ಆಗುತ್ತೆ
@jbkannadavlogs4890
@jbkannadavlogs4890 3 жыл бұрын
Proper he is from mangalore
@kdcreations114
@kdcreations114 3 жыл бұрын
Loved Ur journey sir❤️😊
@anand-qw1fu
@anand-qw1fu 3 жыл бұрын
Thumba swaccha kannada ...hats off sir...
@hamsababy1196
@hamsababy1196 3 жыл бұрын
Powerful people comes from powerful places and powerful people makes their place powerful...
@nanunanu8634
@nanunanu8634 2 жыл бұрын
Rocky bhai
@prabhakarshetty4921
@prabhakarshetty4921 2 жыл бұрын
Great sir proud of you👍
@acchucreations9982
@acchucreations9982 3 жыл бұрын
Baduku pain life style fights Keerthi u did it♥️♥️
@ShivaKumar-vj3ie
@ShivaKumar-vj3ie 3 жыл бұрын
ಅದ್ಬುತ ಕನ್ನಡ ದ ಮಾತುಗರ 👍
@inspiringkannadiga8270
@inspiringkannadiga8270 3 жыл бұрын
22:54 ನಿಮ್ಮ ಈ ಮಾತು ತುಂಬಾ ಇಷ್ಟವಾಯಿತು.. ಒಳ್ಳೆಯದಾಗಲಿ ...
@sunila3768
@sunila3768 3 жыл бұрын
good sir we all INDIANS support you.
@madeshmadesh8064
@madeshmadesh8064 3 жыл бұрын
ಇವತ್ತು ಗೊತ್ತಾಯ್ತು ನಿಮ್ಮ ಬಗ್ಗೆ ತುಂಬಾ ಸಂತೋಷ ಆಗುತ್ತಿದೆ ಬೆಸ್ಟ್ ಆಫ್ ಲಕ್ ಕೀರ್ತಿ
@nitheshnv61
@nitheshnv61 2 жыл бұрын
Great thinking, great words bro.. Well deserved... ✌
@rampawar3053
@rampawar3053 3 жыл бұрын
Such a great person love you so much much sir
@nuthanshetty8287
@nuthanshetty8287 3 жыл бұрын
Very honest person., all the very best for your future end over Anna
@vanitaail8130
@vanitaail8130 2 жыл бұрын
All the best 🙏🙏
@Nimagaagi
@Nimagaagi 2 жыл бұрын
Jai hind
@JitheshKumar
@JitheshKumar 3 жыл бұрын
wow Keerthi..what an inspirational story..loved it..Keep Rocking
@sumanthmr572
@sumanthmr572 3 жыл бұрын
Ranganna is the king of Kannada television history
@guddu6458
@guddu6458 3 жыл бұрын
Super comment
@mohandasballal129
@mohandasballal129 3 жыл бұрын
Exactly ,sumanth
@achhuachhu9060
@achhuachhu9060 3 жыл бұрын
Superrr
@harshithagowda8660
@harshithagowda8660 3 жыл бұрын
Rangnath sir news is super
@royalrai9236
@royalrai9236 3 жыл бұрын
Ajith Hanumakkanavar
@kaverimpatil1180
@kaverimpatil1180 2 жыл бұрын
You are such a great person sir you are inspired to youths and failures
@latanag5696
@latanag5696 3 жыл бұрын
Good luck Sir all the best. 👍
@kalpanak8489
@kalpanak8489 2 жыл бұрын
Keerthi you are so awesome and apt with true love to Kannada mathe..Each and every step of your painful days have made you express literally.Keep moving on with positivity and be great to yourself and family .Love you so much my son .God bless you let your future be more and more successful and happy ❤️❤️❤️❤️❤️
@shareefba2165
@shareefba2165 3 жыл бұрын
ಕಿರಿಕ್ ಕೀರ್ತಿಯೆಂಬ ....ಬಕೆಟ್ ಗಿರಾಕಿ
@hemantshetty8411
@hemantshetty8411 3 жыл бұрын
ಕೀರ್ತಿ ಅವರೇ ನಿಮ್ಮಲ್ಲಿ ಒಮ್ಮೆ ಕಾಲ್ ಮಾಡಿ tahalsildar ಹಾಗೂ ತಾಲೂಕ್ ಕೋರ್ಟ್ ಜಡ್ಜ್ ಜವಾಬ್ದಾರಿ ಬಗ್ಗೆ ಕೇಳಿದಾಗ ನಿಮಗೆ ಗೊತ್ತಿಲ್ಲದಾಗ ನಿಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ನಮಗೆ ಕರೆ ಮಾಡಿ ತಿಳಿಸಿದ್ದೀರಿ.ಅದು ನಿಮ್ಮ ವೃತ್ತಿಪರತೆಗೆ ಹಿಡಿದ ಕೈಗನ್ನಡಿ.👍
@sumayogesh6778
@sumayogesh6778 3 жыл бұрын
ಪ್ರಥಮ ಇಲ್ಲದೆ ಇದ್ದರೆ ನೀವೂ ಶಾಲಿನಿ ಅವರೇ ವಿನ್ನರ್ 👍👍
@veereshveeru2430
@veereshveeru2430 3 жыл бұрын
Mathe prtham hellig hogbeku
@lakshmilakhhis3194
@lakshmilakhhis3194 3 жыл бұрын
God bless you always sir 🙏🙏🙏🙏
@suneetharao6976
@suneetharao6976 2 жыл бұрын
All the best Keerthi kumar...
@mohankumarab5913
@mohankumarab5913 3 жыл бұрын
ಕೀರ್ತಿ ಅವರ ಮಾತು ತುಂಬಾ ಇಷ್ಟವಾಯಿತು...
@sunilsunilganiga9233
@sunilsunilganiga9233 2 жыл бұрын
Anna nimu jothe naviddeve 🔥👍👍
@sargavlogs6267
@sargavlogs6267 3 жыл бұрын
ನಾನು ನನ್ನ ಜೀವನದಲ್ಲಿ ತುಂಬಾ ಇಷ್ಟಡೋದು ಕೀರ್ತಿ brother God bless u uuuuuuuuuuuuuuuuuuuu
@mohanh.c1591
@mohanh.c1591 3 жыл бұрын
Super keerthi
@umeshmc6346
@umeshmc6346 3 жыл бұрын
Heart touching stry ❤sir..Ur spee 👌.
@nikithniki7776
@nikithniki7776 2 жыл бұрын
Super 👌👌👌👌👌👌👌👌👌
@Mitunjiva
@Mitunjiva 3 жыл бұрын
Nice Kirthi sir.... Wt a non stop journey... Have a long life with more strength and do wt ever u want but have a positive approach..... Life is long race u had experienced so now u know how to lead..... Baduku jeevana 2 thumba thumulagalirthave...😘😘😴🙌👌
@mohanh.c1591
@mohanh.c1591 3 жыл бұрын
God bless you
@nagarajaudupamegaravalli1346
@nagarajaudupamegaravalli1346 2 жыл бұрын
ಭಾರಿ ಖುಷಿ ಆಂಡು,ಅಂಚನೆ ಬೇಸರಲ ಆಂಡು, ಜೀವನ ಪಂಡ ಅಂಚನೆ, ದೇವೆರು ಎಡ್ಡೆ ಮಲ್ಪಡು, 💐💐💐💐
@emmanuelpaul7811
@emmanuelpaul7811 2 жыл бұрын
nice keerthi. everybody journey in this world is so beautiful. listening to your journey, i recalled my journey too. cheers
@srikanthbhargava4358
@srikanthbhargava4358 3 жыл бұрын
ಒಳ್ಳೆಯದಾಗಲಿ...... ಜೀವನ ಸಾರ್ಥಕವಾಗಲಿ.. ಕೀರ್ತಿ ಕುಮಾರ್ ಬದುಕು ಸಾರ್ಥಕವಾಗಲೀ.......
@raghubasappa3333
@raghubasappa3333 3 жыл бұрын
Be happy.. Modlu life na settle madkolli. Kashta bandre yaru ky hidiyalla
@shivashankar227
@shivashankar227 3 жыл бұрын
Superb,I adore ur determination and hardwork.
@vsinkannadavlogs3949
@vsinkannadavlogs3949 2 жыл бұрын
You are real motvater anna
@kpmdplantsgardening8718
@kpmdplantsgardening8718 3 жыл бұрын
ನಿಮ್ಮ ಈ ಮಾತುಗಳನ್ನು ಕೇಳಿ ನಮಗೂ ತುಂಬಾ ಖುಷಿಯಾಗಿದೆ ನೀವು ಎತ್ತರಕ್ಕೆ ಬೆಳೆಯಲಿ ನಿಮ್ಮ ಬಗ್ಗೆ ನಮಗೆ ತುಂಬಾ ಗೌರವವಿದೆ ಕೆಳಮಟ್ಟದಿಂದ ಬೆಳೆಯುವರು ಇಂಡಿಗೋ ಸಂಪಾದನೆಗೆ ತಲೆಕೆಡಿಸಿಕೊಳ್ಳುವುದಿಲ್ಲ ನಿಮಗೂ ಒಳ್ಳೆಯದಾಗಲಿ
@kiran9111
@kiran9111 3 жыл бұрын
ಹೌದು. ಅವರವರ ಕಷ್ಟ ಅವರಿಗೆ ದೊಡ್ಡದು. Honest ಆಗಿ ಮಾತಾಡಿದ್ರಿ. ಖುಷಿಯಾಗಿರಿ
@nagamanisj2581
@nagamanisj2581 2 жыл бұрын
All the best for your future keerti...
@chidhu1646
@chidhu1646 3 жыл бұрын
I watched this full
@DBOSS282
@DBOSS282 3 жыл бұрын
Such a Inspiring Story ❤️
@ksmurthyvlogs6261
@ksmurthyvlogs6261 3 жыл бұрын
This is motivation,, not inspire don't take as inspiration.
@ashavinika1294
@ashavinika1294 3 жыл бұрын
Inspired 🙏❤️
@shankrappahk5224
@shankrappahk5224 2 жыл бұрын
Well done Keerti Sir God Bless Your Good Future Always KEEP IT UP
@prabhudev4443
@prabhudev4443 3 жыл бұрын
Exllent speach sir.
@vijayfl4252
@vijayfl4252 2 жыл бұрын
Very true,,, thanks to shering life's ups and downs.
@monayyanaganoor5503
@monayyanaganoor5503 3 жыл бұрын
ತುಂಬಾ ಚನ್ನಾಗಿ ಮಾತಾಡ್ತಿಯ brother
@gurumurthy1769
@gurumurthy1769 3 жыл бұрын
🕶️ I like your attitude, all the best for your movies and direction
@VijayRamkrishna
@VijayRamkrishna 3 жыл бұрын
I had seen you roam with arpitha way back in 2011 in McD Malleswaram .
@shankarlingkadganchi
@shankarlingkadganchi 3 жыл бұрын
kzbin.info/www/bejne/sGWTo3yEZayFjqs
@supreth22
@supreth22 2 жыл бұрын
Please continue this episode nationalist reporter Shri Ajith sir, waiting 🇮🇳
@user-sana77
@user-sana77 3 жыл бұрын
Suppar sir🙏🙏
@sheshadrisampige6115
@sheshadrisampige6115 3 жыл бұрын
I find that U R honest & speak well.
@shankarlingkadganchi
@shankarlingkadganchi 3 жыл бұрын
kzbin.info/www/bejne/sGWTo3yEZayFjqs
Throwing Swords From My Blue Cybertruck
00:32
Mini Katana
Рет қаралды 11 МЛН
Oh No! My Doll Fell In The Dirt🤧💩
00:17
ToolTastic
Рет қаралды 13 МЛН
managed to catch #tiktok
00:16
Анастасия Тарасова
Рет қаралды 55 МЛН
Throwing Swords From My Blue Cybertruck
00:32
Mini Katana
Рет қаралды 11 МЛН