Рет қаралды 12,730
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಂತಹದೇ ಕಷ್ಟದ ಪ್ರಶ್ನೆ ಬರಲಿ ಉತ್ತರಿಸಲು ನಿಮಗೆ ವಿಷಯದ ಸಮಗ್ರ ಪರಿಕಲ್ಪನೆ ಇರಬೇಕು ಅಂದರೆ ಕಾನ್ಸೆಪ್ಟ್ ಅಂಡರ್ಸ್ಟ್ಯಾಂಡಿಂಗ್ ಇರಬೇಕು ಬೇಸಿಕ್ ಪುಸ್ತಕಗಳನ್ನು ಓದುವಾಗ ಯಾವ ರೀತಿ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಂಡು ಓದಬೇಕು ಎನ್ನುವುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ ಯಾರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಪ್ರಾರಂಭ ಮಾಡುತ್ತಿರಿ ಅವರು ಈ ವಿಡಿಯೋವನ್ನು ನೋಡಲೇಬೇಕು.