ಅದ್ಭುತವಾದ ಅನುಭವಗಳನ್ನು ಹಂಚಿಕೊಂಡಿದ್ದೀರ ಶ್ರೀಮತಿಯವರೆ. ಮಾಯಾಮೃಗದ ಧಾರಾವಾಹಿಯ ನೆನಪು ಮಾಡಿದಿರಿ.ನಿಮ್ಮ ಸಾಹಸಕ್ಕೆ ಅಭಿನಂದನೆಗಳು. ಹಾಗೆ ಧನ್ಯವಾದ ಗಳು.
@narasimhamurthy1735Ай бұрын
ಬಹಳ ಚೆನ್ನಾಗಿ ನಿಭಾಯಿಸಿದ್ದೀರಿ ಮಾಯಾಮೃಗದ ಪಾತ್ರವನ್ನು ಸಹಜವಾಗಿ ಅಂದಿನ ಖಳನಟರನ್ನು ತೆರೆಯ ಮೇಲೆ ನೋಡಿದಾಗ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ನಿಂದಿಸುತ್ತಿದ್ದ ಹಾಗೆ ಮನೆಗಳಲ್ಲಿ ಸಂಭಾಷಣೆಗಳನ್ನು ಕೇಳಿಸಿಕೊಳ್ಳಲೂ ಬಿಡದೆ ನಿಮ್ಮನ್ನು ಬೈಯ್ಯುವುದು ನಡೆಯುತ್ತಿತ್ತು. ಸಂಜೆ ೪:೩೦ ನಿಮಿಷಕ್ಕೆ ಬಿಡುವಾಗಿರುವ ಸಮಯವಲ್ಲ ಆದರೂ ಎಲ್ಲಿದ್ದರೂ ಮನೆಗೆ ಬಂದು ದೂರದರ್ಶನದ ಮುಂದೆ ಹಾಜರ್....
@shilpachintu2048Ай бұрын
ನಿಮ್ಮ ಕೆಲಸಾನ ಪರಿಚಯನೇ ಇಲ್ದವರಿಗೆ ತ್ಯಾಗ ಮಾಡಿದ್ದೂ 😢😢 ನನ್ನ ಸಾಷ್ಟಾಂಗ ನಮಸ್ಕಾರಗಳು ನಿಮಗೆ 🙏🙏
@gknaghashreegkАй бұрын
🙏🙏🙏🙏🙏🙏💐💐💐💐
@sriya_rajАй бұрын
Beautiful heart with beautiful smile ❤😊
@anuradha99bАй бұрын
ಈಕೆ ತುಂಬ ಒಳ್ಳೆಯ ನಟಿ.. ನೋಡಲು ಕೂಡ ಬಹಳ ಸುಂದರವಾಗಿದ್ದರೆ.. ಇವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗಬೇಕಿತ್ತು 🙆
@indumathisastry7529Ай бұрын
🙏🌳🌹🌳🙏❤❤❤❤❤❤❤❤❤❤ ನಿಮ್ಮ ನಗು ಹಾಗು ನಿಮ್ಮ ಮಾತಾಡುವ ಶೈಲಿ ತುಂಬಾ ಇಷ್ಟವಾದದ್ದು ❤❤❤❤❤❤🙏🌳🌹🌳🙏
@pratibhavikram174Ай бұрын
Superrrrrrrr madam 👌👌👍🙏🙏💐💐
@harshith2980Ай бұрын
Sarala madam super 🎉🎉. Full positive vibes.
@veenapraveen8777Ай бұрын
Shreemati wonderful story❤❤❤
@GeetaBadiger-n2pКүн бұрын
Kalamadhyama Vlog Channel 🙏🙏
@lkntmkАй бұрын
ಮಾಯಾಮೃಗ ❤❤
@shailavandakudri57183 күн бұрын
Hatsup to you Shrimati madam innobber kasta nodalarade nimma olleya job bittkottiralla neevu nijavsgslu 👍 great 👍
@maheshkumar.officialАй бұрын
Smile humanity Great lady
@manohardoddamani4387Ай бұрын
ನಗುವೇ ಜೀವನ, ನಗುತಲಿರಿ.ಮಾಯಾಮೃಗದ ಆ ದಿನಗಳು ಸದಾ ಅವಿಸ್ಮರಣೀಯ.🎉🎉
@nseniftybankniftytrader4086Ай бұрын
IQ of people who watch serials,,,imagine new serials and big boss ppl mentality hooked to serials
@pavanavlogs5597Ай бұрын
Mayamriga pathra thumba chennagide
@lathashivaji7039Ай бұрын
Wow super sir shree mam
@manasaairani9103Ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ 👌
@suryakala4339Ай бұрын
ಆ ಪಾತ್ರ ನಿಮ್ಮ ಕೆರಿಯರ್ ಗೇ ಬಹಳ ತೊಂದರೆಯಾಯಿತು ಅನ್ನಿಸುತ್ತದೆ