ತುಂಬಾ ಚೆನ್ನಾಗಿ ಪ್ರಶ್ನೆ ಕೇಳಿದ್ದೀರಿ.👍🏻 ಅವರು ಇನ್ನೂ ಅನುಭವಿಸಬೇಕಾದದ್ದು ಸಾಕಷ್ಟಿದೆ.
@nandakumar5782 Жыл бұрын
ನಮ್ಮ ಕೊರಾಗಜ್ಜ ಘಟ್ಟ ದ ಆಚೆ ಬರುದಿಲ್ಲ ಇದ್ದಕ್ಕೆ ನಿಮಗೂ ಮಂಗಳೂರಿನ ಜನರಿಗೆ ಇರುವ ವ್ಯತ್ಯಾಸ ಇದೆ
@Gs_15082 Жыл бұрын
Sathya helidriii sir
@poojaryboy2947 Жыл бұрын
Satya pandar
@pastormoisesbell..10 ай бұрын
Edakella karana kelavu Mangalore nu janare sir Dasaradalli yakshaganadalli natakadavaru namma daivagalanu bidige thandirodu hage edunu hage
@arathiarathi67586 ай бұрын
ಪದ್ಧನ ದಲ್ಲೇ ಹರಲ್ತರೆ
@PradeepPradeep-n3t2 ай бұрын
💯 Sir evaru yelaru mossa madthidare Ajja manglurige mathara simetha Sir ajjana hesarli ಅಮೌಂಟ್ madi janagalige mossa madthidare sir
@nandakumar5782 Жыл бұрын
ಇದು ನಿಜವಾದ ದಂದೆ ಕೊರಗಜ್ಜ ನ ಕ್ಷೇತ್ರ ಅಗ್ಲಿಕೆ ಸಾದ್ಯವೇ ಇಲ್ಲ ಆಧಿಸ್ಥಳ ಗಲ್ಲಿ ಮಾತ್ರ ಕ್ಷೇತ್ರ ಅಗ್ಲಿಕೇ ಸಾಧ್ಯ ಇತಿಹಾಸಗಳು ಇವೆ ನಿಮ್ಮ ರೀತಿ ಕೊರಗಜ್ಜಾ ಚಿತ್ರ ಬಿಡಿಸಿ ನಂಬಿಕೆ ಮೂಡಿಸುವ ಕಳ್ಳರು ನೀವು ನಿಮಗೆ ಕೊರಗಾಜ್ಜ ನಿಮಗೆ ಸರಿಯಾದ ಪಾಠ ಕಳಿಸ್ತಾರೆ.
@Gs_15082 Жыл бұрын
Adee
@Tuluve2020 Жыл бұрын
Anchor olle questions kelidri ,good
@mahimahesh6923 Жыл бұрын
ಇದು just trailar ಅಷ್ಟೆ ಪಿಕ್ಚರ್ ಅಬಿ ಬಾಕಿ ಹೈ 😅
@ESHA80552 ай бұрын
ಗುರು ನೀನು ಹೇಳಿದ ಹಾಗೆ ಆಯ್ತು. ದೇವಸ್ಥಾನ ಡೆಮೋಲಿಸ್ ಆಯ್ತು
ಮಂಗಳೂರು ಅಲ್ಲಿ ಯಾವ ಟ್ರಸ್ಟ್ ಆಗಲಿ ಅಧ್ಯಕ್ಸರಾಗಲಿ ಇಲ್ಲ. ಇಲ್ಲಿ ಯಾಕೆ ಬೇಕು.
@veenaveena61882 ай бұрын
Evrge yav devru melenu nambike ila ivrge thu. E tharanu duudu madi soki bekw nimge😭😭😭😭
@prathap.b.soligprathap5843 Жыл бұрын
ಹಣವು ಯಾವಾಗ ಸುಲಭವಾಗಿ ಬರುತ್ತದೂ ಹಾಗೆ ಸಮಸ್ಯೆಗಳು ಅಷ್ಟೇ ಸುಲಭವಾಗಿ ಬರುತ್ತವೆ.?
@harshithkayyape2 ай бұрын
Satisfaction level📈📈📈
@RajuRaj-zu7qc2 ай бұрын
ಸ್ವಾಮಿ ಇವರೆಲ್ಲ ಕಳ್ಳರು ಸಾರ್ ಇವರೆಲ್ಲ ಒದ್ದೋಡ್ಸಿ ಕೊರಗಜ್ಜ ಸ್ವಾಮಿಗೆ ಅವಮಾನ ಮಾಡುತ್ತಾರೆ ಎದ್ರೆ ಇವರಿಗೆ ಉಳಿದ ಎಲ್ಲ ಕೊರಗಜ್ಜ ಮುಂದೆ ಸುಳ್ಳು ಹೇಳುತ್ತಿದ್ದಾರೆ ಇವರು ಹಾಳಾಗ್ ಹೋಗ್ತಾರೆ ನೋಡಿ ಇವ್ಳ್ ಇಂಥ ಕಚಡಾ ಜನಗಳ ಕೈಯಲ್ಲಿ ದೇವರ ಕೊಟ್ಟರೆ ಇಂಗೆ ಆಗದು ಕೊರಗಜ್ಜ ಅಲ್ಲೇ ನೋಡ್ತಾ ಇದ್ದಾನೆ ಇವರಿಗೆ ಕೇಡುಗಳ ಬಂತು
@vasudeva54802 ай бұрын
ನಮ್ಮ ಕರಾವಳಿ ಕರ್ನಾಟಕದ ಕಾರಣಿಕ ಸ್ವಾಮಿ ಕೊರಗಜ್ಜ
@bharathm2760 Жыл бұрын
ಅಜ್ಜನ ಹೆಸರಲಿ ವ್ಯವಹಾರ 😢😢😢
@Tuluve2020 Жыл бұрын
2 byavarsilula netter kakkd saiper Jai Tulunadu 🚩🚩
Mysuru police department please enquiry of this place. Save the public people.
@shivamurthym6205 Жыл бұрын
😆🤣😂
@vidaypatilvidhydhari4724 Жыл бұрын
This people play with god Now ajja will play
@RajuRaj-zu7qc2 ай бұрын
ಏನ್ ಸ್ವಾಮಿ ಏನ್ ಸ್ವಾಮಿ ಹೆಂಗಸರು ಕಥೆ ಇವರೇನು ಹೆಂಗಸರ ಬಾಯಿ ಬಡ್ತಿರ ಇವರು ನಾಚಿಕೆ ಆಗುತ್ತೆ ಅಜ್ಜ ಸತ್ಯ ಇರೋದ್ರಿಂದ ಇವರ ನಾಶನ ಆಗೋಯ್ತಾರೆ ಅರ್ ಗೋಸ್ಕರ ನಾವು ಬರ್ತೀವಿ ಇನ್ಮೇಲೆ ನಾವ್ ಬರಲ್ಲ ಸ್ವಾಮಿ ಈ ಜನಗಳು ಇಂಥ ಕಚಡಗಳು
@meghamh5433 Жыл бұрын
💐🙏
@rashmim6866Ай бұрын
🙏❤️
@anjinmurthymaruthi8580 Жыл бұрын
Jai koragajja.... teach them lesson.
@kannadasamachara837 Жыл бұрын
From day 1 I'm going to this temple...nothing was their at that time ..Poojari was so poor at that time .last month I visited he purchased new Honda bike worth 150000...
ಪರ್ಸನಲ್ ವಿಷಯ ಕೊರಗಜ್ಜನ ಕ್ಷೇತ್ರ ದಲ್ಲಿ ಅವಶ್ಯಕತೆ ಬೇಡದ ವಿಷಯ... ಯಾರ ಮಾತಿನಲ್ಲಿ ಸತ್ಯ ಇಲ್ಲ ಇದು ಹಣ ಮಾಡುವ ದಂಧೆ ಇದು ಕುತ್ತಾರು ಮುಲಸ್ಧಾನ ಕೊರಗಜ್ಜನೇ ಬೀದಿಯಲ್ಲಿ ನಿಲ್ಲಿಸಿದ ದೃಶ್ಯ ಇದಾಗಿದೆ....
Devergu poora jana onje janakul beda bava Maldini guliga daiva ghattard oorg baidini kuda pira barre gothija aik even annapa daiva la ghattard baidini so mysored business purpose maldipoli but daiva tulu nadu ge simitha pandpunanda bombaig heth daiva stala und ellad heth jana nambuder puraird la bhakthi mukya
ಭಗವಂತ ಇದನ್ನೆ ಆದ್ರೆ ಇವರಿಗೆ ಅಲ್ಲ ನಮ್ಮಗೆ ಅಂದ್ರು ಹಣದ ದಾಹದಿಂದ ಈ ರೀತಿಯ ವರ್ತನೆ ಆದಕೆ ಭಗವಂತನ ಹತ್ತಿರ ಎಷ್ಟು ಕಣ್ಣಿನ ನೀರು ಹಾಕಿ ಹಣ ಬೇಕು ಅದು ಬೇಕು ಇದು ಬೇಕು ಅಂತ ಭಗವಂತನ ಹತ್ತಿರ ಕೇಳಲು ಹಲವು ಜನ ಹೋಗುತ್ತಿವಿ ಹಲವು ಜನ ಅನುವುಕ್ಕಿಂತ ಎಲ್ಲ ಸಮಸ್ಯೆಗಳಿಂದ ಬಳಲುತ್ತಿರುವವರೆ ಹೋಗುವವರು ಅಂತ ಬರಲ್ಲ ಎಲ್ಲ ಜನ ಸಾಮಾನ್ಯರು ಹೋಗುತ್ತೆವೇ ಆದರಲ್ಲಿ ಹಣದ ಹೆಚ್ಚಳ ಜಾಸ್ತಿ ಆದಾಗ ಈ ರೀತಿಯ ಪರಿಸ್ಥಿತಿ ಎದುರಿಸಬೇಕು ಮತ್ತೆ ದೇವರ ಹೆಸರಿನಿಂದ ಎಣ್ಣೆ ಮಾರಾಟ ಕೋಳಿ ಮಾಂಸದ ಊಟ 6 ಗಂಟೆಯ ನಂತರ ಯಾರು ಭಗವಂತನ ಹತ್ತಿರ ಹೋಗಲೇ ಬಾರದು ಆದರಲ್ಲಿ ಇವರು ಹೇಗೇ ಎಣ್ಣೆ ಪಾರ್ಟಿ ವರ್ತನೆ ಇದು ಅತಿ ಮತ್ತೆ ಶೀರೀ ಚಾಮುಂಡೇಶ್ವರಿ ಅಮ್ಮನವರ ಒಂದು ಪೋಟೋ ಇಟ್ಟಿದರೆ ಗಮನಿಸಬೇಕು ಭಕ್ತದಿಗಳು ಆ ತಾಯಿಯ ಪೋಟೋ ಇರಲಿ ಅವರ ನೆರಳು ಇರುವ ಜಾಗದಲ್ಲಿ ಈ ರೀತಿಯ ಅನ್ಯಾಯ ನೆಡೆಯಲು ಅಮ್ಮನವರು ಬಿಡಲ್ಲ ಇದೇ ಸತ್ಯ ಇದೆಲ್ಲ ನಾವೇ ನಿರ್ಧಾರ ಮಾಡಬೇಕು ಯಾರು ಭಕ್ತದಿಗಳು ಇಂತಹ ದೇವಸ್ಥಾನಕ್ಕೆ ಹೋಗಬೇಡಿ ಏನು ಲಾಭವಿಲ ಹೋಗಿ ಅಮ್ಮನವರ ಬೆಟ್ಟಕ್ಕೆ ಹೋಗಿ ಬನ್ನಿ ಅವರ ಪಾವಾಡ ನೋಡಿ ಭಕ್ತದಿಗಳೆ ಇಂತಹ ಜನ ಹಣ ವಸೂಲಿಗೆ ನಿಂತಿದ್ದರೆ ಆದಕೆ ಮೋಸ ಹೋಗಬೇಡಿ ನಾನು ಈ ಆರು ಏಳು ತಿಂಗಳ ಹಿಂದೆಯೇ ನುಡಿದು ಬಂದಿದ್ದೆ ಇವರ ಭವಿಷ್ಯ ಸಧ್ಯಯದಲೆ ಆ ತಾಯಿ ಚಾಮುಂಡೇಶ್ವರಿ ಅಮ್ಮನವರು ತಿಳಿಸಿ ಜನ ಸಾಮಾನ್ಯರಿಗೆಲ ತಿಳಿಸುವರು ಅದೇ ಆಗಿದ್ದೆ ಅಷ್ಟೇ ನಾನು ನನ್ನದು ದುರಂಕರ ಜಾಸ್ತಿ ಆಗಬಾರದು ಯಾರಿಗೂ ಇದನ್ನ ನಾನೆ ಗಮನಿಸಿದೆನೆ ಒಬ್ಬ ಭಕ್ತದಿಗಳಾಗಿ ಇವರ ನಾನಾಕತ್ವಕ್ಕೆ ಸರಿಯಾದ ಗೌರವ ಹೋಗಿದೆ ಬಿಡಿ
@BS....777 Жыл бұрын
Koragajja Banda daiva alla evara business nachike agudilla