ಕೃಷಿ ಭೂಮಿಯಲ್ಲಿ ಕೋಟಿ ಲೆಕ್ಕದಲ್ಲಿ ಜಾದೂ ನಡೆಯುವುದಿಲ್ಲ ,ತಾಳ್ಮೆ ಇರಲಿ!!M. R patil!!part-2

  Рет қаралды 13,449

Badukina Butthi

Badukina Butthi

9 ай бұрын

ನಿಜಕ್ಕೂM. R ಪಾಟೀಲರ ತೋಟ ನೋಡಿದರೆ ಖುಷಿಯಾಗುತ್ತೆ. ಹಾಗಂತ ದಿಡೀರನೆ ಆದದ್ದಲ್ಲ. ಈ ತೋಟ ಪ್ರಾರಂಭದಲ್ಲಿ ಲೇಔಟ್ ಮಾಡಿ ಚೆನ್ನಾಗಿ ದುಡ್ಡು ಮಾಡಬಹುದು ನಿಮಗೇನು ಹುಚ್ಚೆ ಎಂದು ಹೇಳಿದವರುಂಟು. ಆಗ ಹಾಗೆ ಹೇಳಿದವರೇ ಬೆಕ್ಕಸ ಬೆರಗಾಗಿ ತೋಟ ನೋಡಲು ಬರುತ್ತಿದ್ದಾರೆ.3 ಎಕರೆಯಲ್ಲಿ 17 ತರದ ವಿವಿಧ ಬೆಳೆ ಬೆಳೆದು ಯಶಸ್ವಿ ರೈತನೆನಿಸಿದ್ದಾರೆ.ಹೊಸ ಹೊಸ ತಳಿಗಳನ್ನು ಬೆಳೆದು ಲಾಭ ಕಂಡಿದ್ದಾರೆ.ದೂರಗಾಮಿ ಯೋಜನೆಯೊಂದಿಗೆ ಶ್ರೀಗಂಧ, ಹಡಗಿನ ಗಿಡಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಬನ್ನಿ ಇಳಕಲ್ಲಿಗೊಮ್ಮೆ ಭೇಟಿ ನೀಡಿ ಪಾಟೀಲರ ಕೃಷಿ ನೋಡಿ ಅದ್ಭುತವಾಗಿದೆ.
Indeed M. I am happy to see R Patil's garden. It did not happen suddenly. There are those who said that you are crazy when you can lay out this garden in the beginning and make good money. Then those who said so are coming to see the garden. They have grown 17 kinds of crops in 3 acres. They are successful farmers. They have grown new varieties and have benefited. Come and visit Ilakal once in a while and see Patil's farming, it's amazing.
ವಿಳಾಸ: ಎಂ ಆರ್ ಪಾಟೀಲ್
ಇಳ್ಕಲ್ ಟು ಕಂದಗಲ್ ರಸ್ತೆ, ಚಿಕ್ಕ ಶಿವನಗುತ್ತಿ ಕ್ರಾಸ್, ಇಳಕಲ್
map:maps.app.goo.gl/BNz4cjaf4G2pr...
M. R ಪಾಟೀಲ್= 8970021515
#farmar#savayavkrushi#mrpatil#ilakal
Ilakalhotel#manthammahotel#rottihotelilakal
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 25
@esquireprinters4424
@esquireprinters4424 7 ай бұрын
Very good excellent farmers news
@esquireprinters4424
@esquireprinters4424 7 ай бұрын
Super duper sir very good news
@sharanappagowdakaramudi7046
@sharanappagowdakaramudi7046 Ай бұрын
ಸೂಪರ್ ಅಣ್ಣಾ ಜೀ ❤🎉
@user-he3zd3ui7r
@user-he3zd3ui7r 3 ай бұрын
ಬದುಕಿನ ಬುಟ್ಟಿಗೆ ಚಾನೆಲ್ ಗೆ ಧನ್ಯವಾದಗಳು
@ashokKumar-cu8vz
@ashokKumar-cu8vz 8 ай бұрын
ಸುಭಾಸ್ ಪಾಲೆಕರ್ ನೈಸರ್ಗಿಕ ಕೃಷಿ ಬಗ್ಗೆ ವಿಡಿಯೋಗಳು ಮಾಡಿ ಸರ್
@bkchanal3456
@bkchanal3456 9 ай бұрын
❤super sir
@mrpatil4560
@mrpatil4560 9 ай бұрын
Tq
@smithanaturalfarmer
@smithanaturalfarmer 8 ай бұрын
Nanu savayava madodike job bittu bandini.. adare namma akka pakka, chikkappa doddappa attira bari baigala keli keli sakaitu.. nimma tara madi yavaga torisuttini anta kayuttiddini
@arunkumarnandaragi4592
@arunkumarnandaragi4592 9 ай бұрын
🙏 ಸರ್ ಇಳಕಲ್ ಗೆ ಬಂದೀರಿ ಹಂಗ್ ಅಲ್ಲೇ ಕುಷ್ಟಗಿ ಯೊಳಗ ರಮೇಶ ಬೆಳವಟಿಗಿಯವರ ಶ್ರೀಗಂಧ ಕಾಡಿನ ದರ್ಶನ ಮಾಡಿಸ್ರಿ ಮತ್ತು ಅಲ್ಲೇ ಕುಷ್ಟಗಿ ಹಿರೇಮಠ್ ಸಾಹೇಬ್ರ ಮೋರಿಂಗಾ (ನುಗ್ಗೆ ಸೊಪ್ಪಿನ ಪೌಡರ್) ಫ್ಯಾಕ್ಟರಿ ವಿಸಿಟ್ ಮಾಡಿಸ್ರಿ ಸರ್ ಮತ್ತು ಬಾದಾಮಿ ತಾಲೂಕಿನ ಪುರಾತನ ಮೇಣಬಸದಿ, ಪಟ್ಟದಕಲ್ಲು, ಮಹಾಕೂಟ, ಶಿವಯೋಗಮಂದಿರ,ಕೆರಕಲಮಟ್ಟಿ ವಾಡೆ ಬಗ್ಗೆ ವಿಡಿಯೋ ಮಾಡ್ರಿ ಸರ್
@mrpatil4560
@mrpatil4560 9 ай бұрын
ನಮಗಿಂತ ಹತ್ತು ಪಟ್ಟು ರಮೇಶ ಅಣ್ಣರ ತೋಟ ಚೇನ್ನಾಗಿದೇ bro.
@natrajvelor2425
@natrajvelor2425 9 ай бұрын
🙏👍👌🤝🌳👏
@mrpatil4560
@mrpatil4560 9 ай бұрын
Tq
@doddabasappabbasappa6978
@doddabasappabbasappa6978 9 ай бұрын
Pradhaan manthri rosegaar yojaneyalli yallarigu 5 laksha varege loan kodthate apply maadi
@mrpatil4560
@mrpatil4560 9 ай бұрын
Ok ರಿ
@pkvk602
@pkvk602 7 ай бұрын
Sugar ನಿವಾರಣೆ ಗಿಡ ಹಾಕಿದ ನಮ್ ಪಾಟೀಲರಿಗೆ 😂😂😂
@Manjula.m.h
@Manjula.m.h 9 ай бұрын
Sir Koli form kattoke yenadru loan sigutta sir
@mrpatil4560
@mrpatil4560 9 ай бұрын
ಸರ್ಕಾರದಿಂದ ಸಿಗುತ್ತೇ ಸಂಬಂದ ಪಟ್ಟ ಇಲಾಖೇ ಸಂಪರ್ಕ ಮಾಡಿ ಅಪ್ಪಾಜಿ.
@pkvk602
@pkvk602 7 ай бұрын
ಎಲ್ಲರೂ ಡೋಂಗಿ ಇಲ್ಲಿ😂😂😂 ಕೇಳುಗರು ನಾವ್ ಡೋಂಗಿ ಆಗೋಣ ಬನ್ನಿ😂😂😂
@marigoudapolicepatil3492
@marigoudapolicepatil3492 9 ай бұрын
ಇನ್ನ 2 ವರ್ಷ ಕ್ ಕಳ್ಳತನ ಚಾಲು ಮಾಡುತ್ತಾರ್ ...ಅಂತ ನೀವೇ ಹೇಳ್ತಿರಿ ಅಲ್ಲ ರೀ ಸರ್😂😂😂
@mrpatil4560
@mrpatil4560 9 ай бұрын
ಅದು ಶ್ರೀಗಂದಲ ಅದ್ಕ ಹೇಳೋದು ಏಲ್ಲರ ಕೂಗು ಕಳ್ಳರ ಪಾಲು ಅಂತಾ.
@Krishna63raju
@Krishna63raju 9 ай бұрын
Mahagani plants address please?
@mrpatil4560
@mrpatil4560 9 ай бұрын
ಸಾಹಿ ನರ್ಸರಿ ದೋಟಿಹಾಳ
@nanjegowda6901
@nanjegowda6901 9 ай бұрын
ನಿಮ್ಮ ವ್ಯಾಪ್ತಿಯ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿ ಅವರನ್ನು ಕಂಡು ಮಹಾಘನಿ ಗಿಡ ಗಳನ್ನು ಪಡೆಯಬಹುದು ಆರ್ ಟಿ ಸಿ ತೋರಿಸಿದರೆ ತಲಾ ಮೂರು ರೂಪಾಯಿ ಪಾವತಿಸಬೇಕು ಪ್ರತಿವರ್ಷ ಪ್ರೋತ್ಸಾಹ ಧನವನ್ನು ಅರಣ್ಯ ಇಲಾಖೆಯೇ ಕೊಡುತ್ತದೆ
When You Get Ran Over By A Car...
00:15
Jojo Sim
Рет қаралды 24 МЛН
LOVE LETTER - POPPY PLAYTIME CHAPTER 3 | GH'S ANIMATION
00:15
ವರ್ಷಪೂರ್ತಿ ಬಿಡುವ ನಿಂಬೆ ತಳಿ..! ಬೀಜ ರಹಿತ ನಿಂಬು..!
20:51
When You Get Ran Over By A Car...
00:15
Jojo Sim
Рет қаралды 24 МЛН