Рет қаралды 353
#krishidarshana #management_of_problematic_soil #farmer’s_successstory_insunflower_cultivation #pest_manaement_inmango_cultivation #ddchandana
ಕೃಷಿದರ್ಶನ ಕಾರ್ಯಕ್ರಮ 20-1-2025 ಸೋಮವಾರ ಸಂಜೆ 6.00ಕ್ಕೆ.
1)ಸಮಸ್ಯಾತ್ಮಕ ಮಣ್ಣುಗಳ ಆರೋಗ್ಯ ನಿರ್ವಹಣೆ.
ಡಾ. ಎಂ. ವಿ ರವಿ
ಮಣ್ಣು ವಿಜ್ಞಾನಿ ಹಾಗೂ ವಿಸ್ತರಣಾ ಮುಂದಾಳು,
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ.
2) ಸೂರ್ಯಕಾಂತಿ ಬೆಳೆಯಲ್ಲಿ ರೈತರ ಅನುಭವ.
ತಿಮ್ಮರಾಜು,
ಪ್ರಗತಿಪರ ಕೃಷಿಕರು,
ಲಿಂಗಪುರ, ಕೊರಟಗೆರೆ ತಾ., ತುಮಕೂರು ಜಿಲ್ಲೆ.
3) ಮಾವಿನ ಬೆಳೆಯನ್ನು ಬಾಧಿಸುವ ಪ್ರಮುಖ ಕೀಟಗಳ ನಿರ್ವಹಣೆ.
ಡಾ. ಡಿ ರಾಜಣ್ಣ
ಪ್ರಧಾನ ವಿಜ್ಞಾನಿ (ಕೀಟಶಾಸ್ತ್ರ),
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.