ಮ್ಯಾಂಗೋ ಸ್ಟೀನ್ ಹಣ್ಣು ದೇಶಕ್ಕೆ ವರದಾನ.! ರೈತರಿಗೆ ಹೆಚ್ಚು ಆದಾಯ ಸಿಗುತ್ತೆ.! ಬೆಳೆದು ಯಶಸ್ವಿಯಾದ ಮಳೆನಾಡಿನ ರೈತ.!

  Рет қаралды 58,523

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#KrishiBelaku
#Mangosteen
#Mangosteeninkarnataka
#Varashree
#Mangosteencultivation
#Mangosteencrop
#Mangosteenfruit
#Mangosten
#Mangosteenqueen
#Mango
#Mangosteeninindia
#MangosteenSweet
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಕೃಷ್ಣ, ವರಶ್ರೀ ಫಾರಂ, ಗಾಜನೂರು, ಶಿವಮೊಗ್ಗ
ದೂ.: 7892326717 / 7892023515

Пікірлер: 45
@Rangukasturi
@Rangukasturi Жыл бұрын
👌
@indian4516
@indian4516 Жыл бұрын
Thankyou for information sir.
@MdRafikfaridabanu
@MdRafikfaridabanu 10 ай бұрын
Very nice sir
@roopam.j4236
@roopam.j4236 Жыл бұрын
ತುಂಬ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏 ಹೇಗೆ ಬೆಳೆಯಬೇಕು?ಸಸಿ ಹೇಗೆ?ಎಲ್ಲಿ ಸಿಗುತ್ತದೆ? ಬೀಜದಿಂದ ಸಸ್ಯಾಭಿವೃದ್ಧಿ ಮಾಡಬಹುದೇ? ಎಷ್ಟು ವರ್ಷಕ್ಕೆ ಹಣ್ಣು ಪ್ರಾರಂಭ? ಮನೆಯಂಗಳದಲ್ಲಿ ಬೆಳೆಯಬಹುದೇ? ಇನ್ನು ಹೆಚ್ಚಿನ ಮಾಹಿತಿ ನೀಡಿ ಧನ್ಯವಾದಗಳು 🙏🙏
@shobhashet5722
@shobhashet5722 Жыл бұрын
Thank you sir for the information 🙏
@dhanvinanjikb9711
@dhanvinanjikb9711 Жыл бұрын
Karnataka dalli market elli sir
@prajwaldc9764
@prajwaldc9764 9 ай бұрын
Hi sir ... Saw your video and very useful awareness information... Thank you so much ... I am very much interested in mixed crops and your explanation was deeply touched ... Recently purchased 7 acre plot ... I hope you will pick my call for your valuable guidance...
@ahmedbava-en7hb
@ahmedbava-en7hb Жыл бұрын
Sir mangosteen gida elli siguthe
@mohith316
@mohith316 Жыл бұрын
Sir ಸಸಿ ಯಲ್ಲಿ ಸಿಗುತ್ತದೆ please ಹೇಳಿ....
@keertibhagannanavar6722
@keertibhagannanavar6722 6 ай бұрын
We want sir where will purchase sir
@UshaRani-st5fc
@UshaRani-st5fc Жыл бұрын
Good video sir
@ajayv9629
@ajayv9629 Жыл бұрын
Kerala one tree 3000 rs kodthare Karnataka dalli mango Heg thagothaaro athara mostly nursery alli plants stock madirbeku plants sale agoke ondh ondh video madi akthare
@kallappakatagi9050
@kallappakatagi9050 Жыл бұрын
Plant yalli sigutte, rate yestirutte sir.
@manjunathad05
@manjunathad05 Жыл бұрын
ಚಿತ್ರದುರ್ಗ ಜಿಲ್ಲೆ ನಮ್ಮ 9 ಅಡಿ x9 ಅಡಿಯ ಅಡಿಕೆ ತೋಟದಲ್ಲಿ ಬೆಳೆಯಬಹುದಾ
@tulasiramatulasirama8824
@tulasiramatulasirama8824 Жыл бұрын
Sasi elli siguthave sir
@amruthapps
@amruthapps 6 ай бұрын
Thumba slow growth. 3 years inda 3 feet ide gida. Better to buy grafted. Very less sunlight required. It will cause sunburn on the leaves and die. Very much shade is required for plants.
@kavya6095
@kavya6095 Жыл бұрын
ಎಲ್ಲರೂ beledre ಆಮೇಲೆ ರೇಟ್ ಡೌನ್ aguthe..alwa.. ನೇರಳೆ ಬೆಳೆದವರು 60-80 r s bangalore price..
@sudarshansudu7327
@sudarshansudu7327 Жыл бұрын
Bt ಇದನ್ನ ಬೆಳೆಯೋದು ಅಷ್ಟು ಸುಲಭವಾಗಿ ಇಲ್ಲ
@Hitaishi-janardhan
@Hitaishi-janardhan 6 ай бұрын
Very slow growth, needs humid weather to grow. Not very suitable in hot weather agriculture
@raghureddy2541
@raghureddy2541 Жыл бұрын
👍👍👌👌
@lakshmipathi8694
@lakshmipathi8694 Жыл бұрын
Sir plants beku elli siguthe enu rate per plant
@suhaspranadev
@suhaspranadev Жыл бұрын
350 Rs K100 variety
@vasuach9775
@vasuach9775 Жыл бұрын
ದಾವಣಗೆರೆ ಜಿಲ್ಲೆ ಬೆಳೆಯಬಹುದು ಸರ್
@wotabruda3260
@wotabruda3260 10 ай бұрын
Agutte sir. But High shade beki
@abhishekraohg267
@abhishekraohg267 Жыл бұрын
ಇದನ್ನು ಮಂಗಗಳು ತಿನ್ನುತ್ತಾವೆಯೆ ?
@abhishekajshettigar9338
@abhishekajshettigar9338 Жыл бұрын
Yes
@bharathbhat9763
@bharathbhat9763 Жыл бұрын
ತುಂಬಾ ಗಿಡ ಹಾಕಿದರೆ ಮಂಗಗಳ ಕಾಟ ತಡೀಬಹುದು. ಎಷ್ಟು ಅಂತ ತಿನ್ನುತ್ತೆ ಮಂಗ
@shaaradanshankar6368
@shaaradanshankar6368 Жыл бұрын
From where to get this Plant?
@suhaspranadev
@suhaspranadev Жыл бұрын
homegrown biotech
@leelarajendra232
@leelarajendra232 Жыл бұрын
ಮಂಗಗಳ ಕಾಟ ಜಾಸ್ತಿ ಆಗಬಹುದೇನೋ
@RamamurthyBS
@RamamurthyBS Жыл бұрын
Very nice
@leelarajendra232
@leelarajendra232 Жыл бұрын
ಗಿಡ ಎಲ್ಲಿ ಸಿಗತ್ತೆ?
@chilparpundarika469
@chilparpundarika469 Жыл бұрын
....... ಗಿಡ ಎಲ್ಲಿ. ಸಿಗುತ್ತದೆ.
@amruthapps
@amruthapps 6 ай бұрын
300 rs kodaginalli sasi ge
@nagarajrao8931
@nagarajrao8931 Жыл бұрын
ಇದು ಎಷ್ಟು ವರ್ಷ ದಿಂದ ಫಲ ಕೊಡುತ್ತದೆ
@purandaraadarsha8513
@purandaraadarsha8513 3 ай бұрын
8
@manjunathakb6857
@manjunathakb6857 Жыл бұрын
ಇದನ್ನ ಬಿಸಿಲಿನಲ್ಲಿ ಬೆಳೆಯಬಹುದ ಸರ್
@sudhakaram3000
@sudhakaram3000 Жыл бұрын
ನೆರಳಿನಲ್ಲಿ ಬೆಳೆಯಬಹುದು
@amruthapps
@amruthapps 6 ай бұрын
No
@kirankm2050
@kirankm2050 Жыл бұрын
I bought this fruit from a vendor.... almost 80% of it was rotten. And taste wise also no one in my family enjoyed it, highly overrated fruit in my opinion, considering the price point.
@avirachansunny417
@avirachansunny417 Жыл бұрын
Where did you buy and how much price
@kirankm2050
@kirankm2050 Жыл бұрын
@@avirachansunny417 Belagavi, for 400/- kg
@chethanaks8906
@chethanaks8906 Жыл бұрын
Sir nimma phone number tilsi
@mohith316
@mohith316 Жыл бұрын
Sir ಸಸಿ ಯಲ್ಲಿ ಸಿಗುತ್ತದೆ please ಹೇಳಿ....
Ozoda - Lada ( Official Music Video 2024 )
06:07
Ozoda
Рет қаралды 23 МЛН
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 17 МЛН
Synyptas 4 | Жігіттер сынып қалды| 3 Bolim
19:27