Рет қаралды 4,339
#victorhebickprojects #kristanajananavanu #kannadachristmassongs #jesussongs
"For unto you is born this day in the city of David a Saviour, which is Christ the Lord"
Luke 2:11
Song: KRISTANA JANANAVANU
Lyric, Tune and Direction : Rev Victor G Hebick
Mob: 8892639617, 9900967367
Music : Mr. Pallavi Nagaraj
Singers : Group
Lyrics in kannada
ಕ್ರಿಸ್ತನ ಜನನವನು ನಾವು ಹಾಡುತ ಕೊಂಡಾಡುವ
ಎಂದೆಂದಿಗೂ ಹಲ್ಲೆಲೂಯಾ ಹಾಡುತ ನಲಿಯೋಣ
ಹಾ… ಹಲ್ಲೆಲೂಯ , ಹೋ…ಹೊಸನ್ನ
1. ಕನ್ಯಾ ಮರಿಯಳಲಿ ಬಡ ಮಗುವಾಗಿ ಜನಿಸಿದನು
ಲೋಕದ ರಕ್ಷಕ ನೀತಿಯ ಸೂರ್ಯ ದೀನನಾಗಿ ಬಂದ
2. ಲೋಕ ರಕ್ಷಕನು ಜಗಜ್ಯೋತಿರ್ಮಂಡಲನು
ಕತ್ತಲೆ ತುಂಬಿದ ನಮ್ಮಯ ಬಾಳಿಗೆ ಬೆಳಕಾಗಿ ಬಂದ