Good , ಬದುಕು ಇಸ್ಟೆ, ಅರಮನೆಗಿಂತ ಇದು ತುಂಬಾ ಉತ್ತಮ ಬದುಕು
@priyankalale4577 ай бұрын
ನೆಮ್ಮದಿಯ ಜೀವನ ಆರೋಗ್ಯಕರವಾದ ಜೀವನ ತುಂಬಾ ಚೆನ್ನಾಗಿದೆ
@GeethaKumariM-l8r7 ай бұрын
ಮನೆ ನಿಜಕ್ಕೂ ತುಂಬಾ ಚೆನ್ನಾಗಿದೆ..... ನಾವು ನಮ್ಮ ಫ್ಯೂಚರ್ ನಲ್ಲಿ ಈ ತರಾನೇ ಬದುಕಬೇಕು ಅನ್ನಿಸ್ತಿದೆ...
@PaviPallaviVlogs7 ай бұрын
☺️
@laxmankodagu59737 ай бұрын
S its right❤
@jayaramareddy45477 ай бұрын
@@PaviPallaviVlogs0:12 0:16 ¼🎉🎉6
@mahendrashenoy91386 ай бұрын
Future andre yavaga😅
@CamSam096 ай бұрын
ಈಗಲೇ ಶುರು ಮಾಡಿ 😂
@santhoshkumar-o6k6z7 ай бұрын
ನನಗೂ ಅದೇ ಆಸೆ ಈ ರೀತಿ ಮನೆಯಲ್ಲಿ ಇರಬೇಕು ಕಷ್ಟ ಸುಖ ಏನೇ ಇರಲಿ ಎಲ್ಲವನ್ನೂ ಮರೆತು ನೆಮ್ಮದಿಯಾಗಿ ಇರಭಾವ್ದ್
@VijayalaxmiNayak-b9g7 ай бұрын
Bega anta Mane katti
@santhoshkumar-o6k6z7 ай бұрын
@@VijayalaxmiNayak-b9g ನಿಮ್ಮ ಬಾಯಲ್ಲಿ ಬಂದ e ಮಾತು ಮನಸಾರೆ ಹೇಳಿದ e ಮಾತು ನಿಜ ಆದರೆ ಏಷ್ಟು ಚೆಂದ ಅನಿಸುತ್ತೆ
@nageshbhat737 ай бұрын
ಅಣ್ಣಾ ನಿಮ್ಮ ಬದುಕಿನ ಕಲ್ಪನೆ ಸೂಪರ್.ಇದೇ ನಿಜವಾಗಿಯೂ ಭಾರತೀಯತೆ.
@vedashekhar92027 ай бұрын
ಬೇಕೆಂದರೂ ಎಲ್ಲರಿಗೂ ಈ ಸುಖ ಸಿಗುವುದಿಲ್ಲ
@ShobhaN-gu9hz7 ай бұрын
ನಾವು ಚಿಕ್ಕವರು ಇದ್ದಾಗ ಇದೆ ತರ ನಮ್ಮ ಮನೆ ಇತ್ತು ಅಣ್ಣ. ತುಂಬಾ ಚನ್ನಾಗಿ ಇದೆ 👌🙏🙏🙏
@ramavijayendra93166 ай бұрын
Thumbha Channagidy Sir, ❤
@harshakumargowda74647 ай бұрын
ನಂಗಂತೂ ಖುಷಿಯ್ತು ನಿಮ್ಮಜೀವನ ಶೈಲಿ ಸರ್ ❤😊
@milanashekargowda53447 ай бұрын
ನಮ್ಮ ಮನೆಯು ಸಹ ಇದೆ ರೀತಿ ಇದೆ ಆದರೇ ನಮ್ಮ ಮನೆ ಮಣ್ಣಿನಿಂದ ಕಟ್ಟಿದ್ದೇವೆ ಅಣ್ಣ ಚೆನ್ನಾಗಿರುತ್ತೆ. ಇವಗ್ಲೂ ಕೂಡ ನಾವು ಗುಡಿಸಲಲ್ಲೆ ಇದಿವಿ ತುಂಬಾ ಚೆನ್ನಾಗಿದೆ ನಾವು 15 ವರ್ಷಗಳಿಂದ ವಾಸವಾಗಿದ್ದೇವೆ ❤❤❤
@odalamatu12964 ай бұрын
ನನಗೂ ಇದೆ ಲೈಪ್ ಇಷ್ಟು ತುಂಬಾ ಅದ್ಭುತವಾಗಿದೆ.ಸರ್
@basavarajyaragatti24106 ай бұрын
ಒಳ್ಳೆಯ ನೈಸರ್ಗಿಕ ತಂಪು ತಂಪಾದ ಮನೆ, ಮನಮೋಹಕವಾಗಿದೆ. ಒಟ್ಟಾರೆ ಮನಸಿಗೆ ಮುದ ನೀಡುವ ಮನೆ. 👍👌
@USHAK-tr4br7 ай бұрын
Mane thumba chenagithe
@kavithasriram32592 ай бұрын
My favourite my dream house very nice 👌👌👌👌👌👌👌
@shivaramks75475 ай бұрын
ಸಂತೃಪ್ತ ಬದುಕು, ಇಂಜಿನಿಯರ್ ಆಗಿಯೂ ಸ್ವಾಭಾವಿಕವಾಗಿರುವ ಹೃತ್ಪೂರ್ವಕ ಇವರಿಗೆ ನಮಸ್ಕಾರಗಳು
@grettaalmeida36127 ай бұрын
ಇವರ ಮನೆ ನೋಡಿ ನಮ್ಮ ಊರಿನಲ್ಲಿ ನಾವು ಚಿಕ್ಕವರಿದ್ದಾಗ ಇದೇ ತರ ನಮ್ಮ ಮನೆ ಇದ್ದಿತು ಸರ್ ತೆಂಗಿನ ಗರಿಗಳ ಹುಲ್ಲಿನ ಮನೆಯ ತುಂಬಾ ಚೆನ್ನಾಗಿದೆ 👌😍 ವೆರಿ ನೈಸ್ ತುಂಬಾ ಕೂಲ್ ಆಗಿರುತ್ತದೆ 😊
@SleepyHorseRacer-gb4ix5 ай бұрын
1996 ರಲ್ಲಿ ನಮ್ಮ ಮನೆ ಕೂಡ ಹೀಗೆ ಇದಿದ್ದು ಅಂದಿನ ಖುಷಿ ಇಂದು ಕಳೆದು ಹೋಗಿದೆ.... ಮತ್ತೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ 🙏🏻
@shravyabs5 ай бұрын
ನನಗೂ ಈ ಥರದ ಮನೆಲಿ ಇರೋಕೆ ತುಂಬಾ ಇಷ್ಟ. ಅನ್ನ ಬಾಲ್ಯ ಅಂದ್ರೆ 6ನೇ ತರಗತಿ ತನ್ಕ ಹೀಗೆ ಬದುಕಿದ್ವಿ
@shanthashantha53132 ай бұрын
ನಿಜ್ವಾಗ್ಲೂ ತುಂಬಾ ಚನ್ನಾಗಿದೇ ನೀವು ನಿಜಕ್ಕೂ ಅದೃಷ್ಟವಂತರು.
@kavithasuvarn7 ай бұрын
Very nice you are the Lucky person
@singhermahalakshmi59705 ай бұрын
ಒಳ್ಳೆ ಜೀವನ 👌👌👌ತುಂಬಾ ಜನಕ್ಕೆ ಆದರ್ಶ ನಮಗೂ ಇದೆ ತರ ಸಿಂಪಲ್ಲಾಗಿ ಇರಬೇಕು ಅಂತ ಆಸೆ ನೋಡಬೇಕು 👍👍👍
@olivialobo42527 ай бұрын
Sir hindina kaaladalli nodidde entaha Mane thumba kusi nanage enta Mane evaga nodalikke sikkitu thumba kushi aitu you are great Sir
@lgt077 ай бұрын
Peace full mind happiness enthusiasm energetic life very very important we shoud go to dhanys yoga go back to the Nature very good