ಮಣ್ಣಿನ ಮನೆಗಳನ್ನು ಏಕೆ ಕಟ್ಟುತ್ತಿದ್ದರು ಗೊತ್ತಾ... ನಾವು ಸತ್ತ ಮೇಲೆ ಮಣ್ಣಿಗ್ ಹೋಗ್ತಿವಿ ಆದರೆ ನಾವಿಟ್ಟ ವಸ್ತುಗಳು

  Рет қаралды 45,531

ಕೃಷಿ ಬದುಕು

ಕೃಷಿ ಬದುಕು

Күн бұрын

Пікірлер: 60
@shailanaturalfarm3625
@shailanaturalfarm3625 Ай бұрын
ಕನ್ನಡ ಭಾಷಾಭಿಮಾನಕ್ಕೆ ನನ್ನ ನಮಸ್ಕಾರಗಳು ಇದೊಂದು ಅದ್ಭುತವಾದ ವಿಡಿಯೋ ಇವರಂತಹ ಕೃಷಿಕರನ್ನು ಹುಡುಕಿ ಅವರ ಮನಸ್ಸಿನಲ್ಲಿ ಇರುವಂತಹ ಭಾಷಾಭಿಮಾನ ದೇಶಭಿಮಾನ ಪ್ರಕೃತಿಯ ಬಗ್ಗೆ ಇರುವ ಕಾಳಜಿಯನ್ನು ಹೊರಗೆ ತೆಗೆದಿದ್ದಕ್ಕೆ ನಿಮಗೆ ಧನ್ಯವಾದಗಳು ಮತ್ತೊಮ್ಮೆ ಮಹಾತಾಯಿಗೆ ನಮನಗಳು
@babysroutine9729
@babysroutine9729 Ай бұрын
ಹೌದು ಇವರನ್ನು ನೋಡಿದ್ರೆ ತುಂಬಾ ಖುಷಿ ಯಾಗುತ್ತೆ 🙏🙏🙏 ಇವರಿಗೆ ಹೃದಯಪೂರ್ವಕ ವಂದನೆಗಳು🙏🙏🙏🙌🙌
@shobhan6226
@shobhan6226 Ай бұрын
ಭೂಮಿತಾಯಿಯ ಮೇಲಿನ ಅಭಿಮಾನಕ್ಕೆ, ಕಾಲಜಿಗೆ, ಜಾಗರುಕತೆಗೆ ನನ್ನ ನಮನಗಳು🙏
@kartik.784
@kartik.784 Ай бұрын
ಕುಡಿ ಬಾಳಿದರೆ ಸ್ವರ್ಗ ಸುಖ ❣️❣️❣️❣️
@kyogeshyoge8912
@kyogeshyoge8912 Ай бұрын
Vow Great Explanation from Real Mother
@Manjunath-f4n
@Manjunath-f4n Ай бұрын
Good attempt to live with nature . Every human should think and try to live with minum resources . Save the earth ✴️
@RajuKumar-bv5pu
@RajuKumar-bv5pu Ай бұрын
ನೀವು ಕಷ್ಟಪಟ್ಟು ಕನ್ನಡ ಮಾತಾಡೋದು ಚಂದ ❤ಸೂಪರ್ ವಿಡಿಯೋ❤
@malateshs9026
@malateshs9026 Ай бұрын
Everyone should see life like you Madam.. Heads off 🙏
@VinayKumar-jq3vq
@VinayKumar-jq3vq Ай бұрын
Wow! Leave & let leave! Explained very well!!
@shailajar2365
@shailajar2365 Ай бұрын
Nimagondu doda salute bhuthai mele nimgiruva govrva thank you very much .ma 👍👌👏👏👏👏
@UshaRani-st5fc
@UshaRani-st5fc 4 күн бұрын
Good knowledge mam
@jaihindhu3176
@jaihindhu3176 Ай бұрын
Super madam, continue madi sir
@MrRajeev16
@MrRajeev16 Ай бұрын
Good work madam❤❤❤ All the very best
@shashikala-mr1ll
@shashikala-mr1ll 26 күн бұрын
❤ thank u madam
@ManjunathSagar-yg8di
@ManjunathSagar-yg8di Ай бұрын
Very good work madam
@laxmanpujeri343
@laxmanpujeri343 Ай бұрын
ಗುಡ್ ಅಮ್ಮ 👌👍🙏🙏🆗
@sanjupaaagal3649
@sanjupaaagal3649 Ай бұрын
ಕನ್ನಡ ❤❤
@DeepikaJ-iy9lm
@DeepikaJ-iy9lm Ай бұрын
Mam thumba channagi mathadteera
@sujathaarun9956
@sujathaarun9956 Ай бұрын
ಸತ್ಯ 🙏
@jayashreesai7927
@jayashreesai7927 Ай бұрын
Nice Maa ❤
@SeemaSunagar-cv3ee
@SeemaSunagar-cv3ee Ай бұрын
Nice
@pramilahj8357
@pramilahj8357 Ай бұрын
Super ❤❤
@vasanthats3612
@vasanthats3612 Ай бұрын
Super🎉
@jayashreesai7927
@jayashreesai7927 Ай бұрын
Nice Maa
@jayashreesai7927
@jayashreesai7927 Ай бұрын
@shankar2850
@shankar2850 Ай бұрын
So good ❤🙏👌👍🇮🇳
@kalavathibr2243
@kalavathibr2243 Ай бұрын
Very good
@somubolmall5724
@somubolmall5724 Ай бұрын
Tq Mdm
@SanthuKambli
@SanthuKambli Ай бұрын
❤❤❤❤❤❤
@anithamanjunath7401
@anithamanjunath7401 Ай бұрын
The video and content is very good. But your video shooting is very bad. Please don't move your camera so much...also the zoom in and zoom out. Please maintain continuance properly.
@jayalakshmir3082
@jayalakshmir3082 Ай бұрын
Super mam
@nagarajkulal7853
@nagarajkulal7853 Ай бұрын
🙏🌹🙏🌹🙏🌹👍
@malateshs9026
@malateshs9026 Ай бұрын
Madam has more knowledge than UAS/GKVK Dean's.. They should come to classes here so they will teach something true to students or just do justice to their salary or position 😅
@rhc3579
@rhc3579 Ай бұрын
Maleyali farm
@SunilkumarSunilkumar-s8f
@SunilkumarSunilkumar-s8f Ай бұрын
❤❤❤
@harshithaurs8539
@harshithaurs8539 Ай бұрын
ಸರ್ ಎಸ್ಟ್ ಎಕರೆ ಅದು
@veenafavoritesongs1477
@veenafavoritesongs1477 Ай бұрын
13 acres
@kartik.784
@kartik.784 Ай бұрын
​@@veenafavoritesongs147713 ಎಕರೆ ಅವ್ರು ದುಡ್ಡು ಕೊಟ್ಟು ತೊಗೊಂಡಿರೋದಾ
@kartik.784
@kartik.784 Ай бұрын
Amount ಎಷ್ಟು ಆಗಿರ್ಬಹುದು ಸರ್
@prjy895
@prjy895 Ай бұрын
Two days aythu video elli
@raghavendragm4161
@raghavendragm4161 Ай бұрын
ಕರ್ನಾಟಕ ಪರರ ಪಾಲು
@madhung9215
@madhung9215 Ай бұрын
ದುಡ್ಡಿನ ಆಸೆ.
@prakashrao5397
@prakashrao5397 Ай бұрын
Mr..hage matadbedi avru yendru tappu madidra,avru astrdru kannada matatidaralva, Namma karanatakadavru bere sate mate bere country yali elva .
@venkateshfarm1968
@venkateshfarm1968 Ай бұрын
She save earth with good ethics , we kannadigas also good to learn
@BirminghamKannadiga
@BirminghamKannadiga Ай бұрын
ನೀವು ಭೂಮಿ ತಗೋಳಿ ಯಾರು ಬೇಡ ಅನ್ಲಿಲ್ಲ... ಅವ್ರು ಇಲ್ಲಿ ಬಂದು ನಮ್ಮವರಾಗಿ ಕನ್ನಡ ಕಲಿತು ಭೂಮ್ತಾಯಿ ಸೇವೆ ಮಾಡ್ತಾ ಇದಾರೆ 🙏🙏 ಅವರಿಗೆ ನನ್ನ ನಮನ..
@AndappaTavarageri
@AndappaTavarageri Ай бұрын
ಇವರು ಕರ್ನಾಟಕವರು ಆಗದೆ ಇದ್ದರೂ ಪರವಾಗಿಲ್ಲ ಅಚ್ಚು ಕನ್ನಡ ಮಾತಾಡ್ತಾ ಇದ್ದಾರಲ್ಲ. ಮತ್ತು ತಮ್ಮ ಸ್ವಂತ ದುಡಿಮೆಯ ದುಡ್ಡಿನಲ್ಲಿ ನಮ್ಮ ಕರ್ನಾಟಕದಲ್ಲಿ ಲ್ಯಾಂಡ್ ತಗೊಂಡು ಅದರಲ್ಲಿ ನೈಸರ್ಗಿಕ ಗಿಡಮರಗಳನ್ನು ಬೆಳಸಿ ನಮ್ಮ ಕರ್ನಾಟಕದ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಕೊಟ್ಟಿದ್ದಾರೆ. ಅವರೇನಾದರೂ ತಮ್ಮ ರಾಜ್ಯದ ಪ್ರಾಣಿ ಪಕ್ಷಿಗಳನ್ನು ತಂದಿದ್ದಾರ. ಅಲ್ಯಾಂಡ್ ಇಂದ ಏನಾದರೂ ಸಂಪತ್ತು ತಗೊಂಡು ತಮ್ಮ ರಾಜ್ಯಕ್ಕೆ ಕಳ್ಸ್ತಾರ. ಮಾತಾಡಿದರೆ ಅರ್ಥ ಆಗುವಂತ ಇರಬೇಕು ಯೋಚನೆ ಮಾಡಿ ಮಾತಾಡಿ.
@chethankumar1150
@chethankumar1150 Ай бұрын
Good job sir Useful videos Almost 1000 videos Great dedication and hard work God bless you with more subscribers
What type of pedestrian are you?😄 #tiktok #elsarca
00:28
Elsa Arca
Рет қаралды 35 МЛН
Увеличили моцареллу для @Lorenzo.bagnati
00:48
Кушать Хочу
Рет қаралды 8 МЛН
What type of pedestrian are you?😄 #tiktok #elsarca
00:28
Elsa Arca
Рет қаралды 35 МЛН