ಕೃಷಿ ಬೆಳಕು ಕಾರ್ಯಕ್ರಮದಲ್ಲಿ ಚಂದ್ರಶೇಖರ್ರವರ ಕೃಷಿ ಮಾಹಿತಿ ಅದ್ಭುತವಾಗಿ ಮೂಡಿ ಬಂದಿದೆ. ವಿನೋದ್ ಹಾಗೂ ಚಂದ್ರಶೇಖರ್ ರವರಿಗೆ ತುಂಬು ಹೃದಯದ ಧನ್ಯವಾದಗಳು 🙏
@narayanak650 Жыл бұрын
🙏🙏🙏 ತಮಗೆ ಶಿವ ಪರಮಾತ್ಮ ಒಳ್ಳೆಯದು ಮಾಡುತ್ತಾರೆ , ಮಾಡಲಿ k narayana ಮಂಡ್ಯ
@srikanthningappa9593 Жыл бұрын
ನಾವು ಎಲ್ಲೆ ಇರಲಿ. ನೀರು ಮತ್ತು ಮರಗಳನ್ನು ಕಾಪಾಡಲು ಕೆಲಸ ಮಾಡಬೇಕು.
@nagarajaindolli7201 Жыл бұрын
ನಿಮ್ಮ ಬಳ್ಳಾರಿ ಅಭಿಮಾನಿ ಸರ್ ❤❤❤
@ravishankarb7596 Жыл бұрын
I'm also Bellary district bro
@praveen_artist.sculptor Жыл бұрын
Very nice explanation 🙏🙏🙏
@buthailahbuthailah7394 Жыл бұрын
ತುಂಬ ಚೆನ್ನಾಗಿದೆ ನಿಮ್ಮ ತೋಟ
@madhavasuvarna8946 Жыл бұрын
ಅತ್ಯುತ್ತಮ ಮಾಹಿತಿ 🙏
@gaddebayalu Жыл бұрын
One of the best series and 💯💯💯 Educative 4 today's farmers, I luv the way Vinod Brothers question to farmer, to get more information from the farmer 👏👏👏 Keep Going & Bring More such videos please
@agrilife204 Жыл бұрын
Adbhuta video sir❤
@dineshdineshnaik9160 Жыл бұрын
Yas sir 0 budjet agriculture ge drip astondu sari baralla Maicro sprincalar best
@buthailahbuthailah7394 Жыл бұрын
Nija sir agella bavilli niruthumba. Mele sigtha edthu ega. 300 adi borwall akidru nir sigolla
@dbkasturi33426 ай бұрын
ಸರ್ ನಮ್ಮಲ್ಲಿ ಎರಡು ಮಾವಿನ ಗಿಡಗಳಿವೆ ಅವುಗಳನ್ನು ಪ್ರೂನು ಮಾಡಲು ಯಾರಾದರೂ ಸಿಗಬಹುದೇ ದಯವಿಟ್ಟು ತಿಳಿಸಿ
@gurannahebbal4011 Жыл бұрын
Super explained Sir
@mspviju Жыл бұрын
Sir make a video north Karnataka farms to know how they tackle water scarcity
@muddappakb3664 Жыл бұрын
ಸಾರ್,ನಮ್ಮ ತೋಟಕ್ಕೆ Microsplinkar ಹಾಕ ಬೇಕು ದಯಮಾಡಿ ಮಾಹಿತಿ ನೀಡಿ