ಸರಳವಾದ, ಸ್ಪಷ್ಟವಾದ, ಅದ್ಬುತವಾದ ವಿವರಣೆ , ಧನ್ಯವಾದಗಳು ಸರ್
@prashanthsgouda8643 Жыл бұрын
ಇವರು ಕೊಡೋ ಮಾಹಿತಿ ಯುವ ಕೃಷಿಕರಿಗೆ ತುಂಬಾ ಉಪಯುಕ್ತ ವಾದದ್ದು, ದಯವಿಟ್ಟು ಇವರಿಂದ ಇನ್ನೂ ಹೆಚ್ಚಿನ ಎಪಿಸೋಡ್ ಗಳನ್ನೂ ಮಾಡಿ....
@jagadeesh.sankangoudar3399 Жыл бұрын
ನಾನು ಹತ್ತಿರದಿಂದ ನೋಡಿದಂತೆ, ಶ್ರೀ ಚಂದ್ರಶೇಖರರ ಕೃಷಿ ಬಗೆಗಿನ ಪ್ರೀತಿ, ಸ್ಪಷ್ಟತೆ, ಬಧತೆ, ಸಾತತ್ಯ ಮೆಚ್ಚುವನಂಥದ್ದು. ಕೃಷಿಯ ಋಷಿ ಅಂದ್ರೆ ತಪ್ಪಾಗಲಾರದು. ನಮಗೆಲ್ಲ ಮಾರ್ಗದರ್ಶಕರು. 🙏🙏💐💐
@gunalgkikilg514 Жыл бұрын
Mm mm m.
@shivaswamy63928 ай бұрын
ಅತ್ಯಂತ ಸರಳವಾಗಿ ರೈತರಿಗೆ ಉತ್ತಮ ಮಾಹಿತಿ ದೊರೆಯಿತು .
@umeshgowda581 Жыл бұрын
ಸರ್ ಇವರ ಬ್ರೈನ್ ಅಲ್ಲಿ ಇರೋ ಎಲ್ಲಾ ವಿಷಯ ಹೇಳೋ ವರೆಗೂ ಎಪಿಸೋಡ್ ಮಾಡಿ
@rajumanjula5400 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ 👌❤️
@ಮಹೇಶ್-ವ7ಹ Жыл бұрын
ಅತ್ಯುತ್ತಮ ಮಾಹಿತಿ, ಧನ್ಯವಾದಗಳು
@SanthoshGani-b8tАй бұрын
ಸ್ಕೂಲ್ ನಲ್ಲಿ ಇದೇಲ್ಲಾ ಯಾಕ್ ಹೇಳ್ಕೊಡಲಾ sir ತುಂಬಾ ಧನ್ಯವಾದಗಳು ❤
@ramamurthykv8154 Жыл бұрын
ರೈತರಿಗೆ ಈ ವಿಡಿಯೋದಿಂದ ತುಂಬಾ ಅನುಕೂಲ.
@arunkumar233642 Жыл бұрын
Very inspiring. SO much of Knowledge Sharing. Hats off to you Sir
@rajumanjula5400 Жыл бұрын
ಸಾರ್ ಇವರ ಬಗ್ಗೆ ಇನ್ನಾ ಎಪಿಸೋಡ್ ಜಾಸ್ತಿ ಮಾಡಿ ಇವರಿಂದ ರೈತ ಬಾಂಧವರು ತಿಳಿದುಕೊಳ್ಳುವುದು ತುಂಬಾ ಇದೆ 👌❤️
@naturalturmeric4091 Жыл бұрын
You're right..❤
@AmrutKrishiFarmಅಮೃತ್ಕೃಷಿಫಾರ್ಮ್ Жыл бұрын
ಅದ್ಭುತ......❤🙏🙏🙏🙏 ಅವರಿಗೆ ನನ್ನ ನಮಸ್ಕಾರ ತಿಳಿಸಿ ಸಾರ್.
@dharmegowdas169 Жыл бұрын
Super sir thanks
@krishnamb2879 Жыл бұрын
Excellent sir thank you so much
@akbarshariff1210 Жыл бұрын
Good information nice video 🙏
@chandramouli6185 Жыл бұрын
Excellent..knowledgeable farmer. We need more information from this farmer...pls cover is farm fully.
ನಮ್ಮ ಗುರುಗಳು.ನಮ್ಮನ್ನ ಮತ್ತು ನಮ್ಮಂತ ಏಷ್ಟೋ ರೈತರನ್ನು GUIDE ಮಾಡುತ್ತಿದ್ದಾರೆ.🙏🙏🙏
@naturalturmeric4091 Жыл бұрын
Dear sir more videos on Bheejamrutha .
@shilpaajin1087 Жыл бұрын
Inspiring Sir 🙏🏻...
@ashok.gijikatte Жыл бұрын
🙏ನಮ್ದು ಇಲ್ಲೇ ಶಿವನಿ 🙏
@mamathanagaraj1952 Жыл бұрын
Thumba chenngide
@bhushankumar2547 Жыл бұрын
Realy good information
@Akashpsakash712 Жыл бұрын
Namma ckm💚
@shashibasavaraju512 ай бұрын
ಕೃಷಿಯ ಜ್ನಾನ ಭಂಡಾರ ಸಾರ್ ನೀವು
@murthyjtn13797 ай бұрын
ಥ್ಯಾಂಕ್ ಯು ಸೋ ಮಚ್ ಸರ್
@trinetramv Жыл бұрын
How one can spread this good info video to our young farmers Our agri dept with vast staff needs to b utilised
@PururavaPurshi Жыл бұрын
Sir thota torisikond matadbahidittu video ashtu satsfact agalilla sir
@PublicStudeo Жыл бұрын
❤❤❤❤❤❤❤❤❤❤
@mohankumarnt76282 ай бұрын
🎉❤
@abhishek1347 Жыл бұрын
❤❤❤
@anilkumarrm7429 Жыл бұрын
💛❤️🙏👍👌🤝
@sidduningashetty4998 Жыл бұрын
🙏🐂
@srinathmn1872 Жыл бұрын
ಮಣ್ಣನ್ನು ಎಲ್ಲಿ ಪರೀಕ್ಷ ಮಾಡುತ್ತಾರೇ
@OrganicFarmer123 Жыл бұрын
ನಿಮ್ಮ ಹತ್ತಿರದ ಕೃಷಿ ಇಲಾಖೆ ಗೆ ಬೇಟಿ ನೀಡಿ ವಿಚಾರಿಸಿ
@chandappakumbar6283 Жыл бұрын
Thanks sir
@anumandhanaayagan Жыл бұрын
ಸರ ಶ್ಟಾಪ್ ಅಂಡ್ ಶ್ಟಾಪ್ ಐತಿ ವೀಡಿಯೋ
@Maddikera.Purohit Жыл бұрын
First 8 nimisha bari bakwaas. Vishyakke straight agi matadbeku. Beating around the bush jasti. Already bere kade iro content ne tirugsi tirugsi helta idare. Inconsistent rainfall namge iro samasye. Borewell haksoke govt sarig support kodta illa. Cost kooda jasti. Neravari ilde vyavasaya hege madod anta tilso kelsa madi. (Neeru ilde alla, neeravari ilde).
@HSRavi-xx6iq Жыл бұрын
Sir, you have gone deep into the subject, which clarifice all the doubt of a farmer, I am farmer by profession I would like to visit your farm once and change my method of farming can you send me your mobile no & location, so that when time permits I & my Miss will visit your farm without fail, Thanking you Ravi