ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!

  Рет қаралды 478,086

ಕೃಷಿ ಬದುಕು

ಕೃಷಿ ಬದುಕು

Күн бұрын

ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!
#naturalfarming
#organicfarming
#krushibaduku
ರೈತ:ಬಸವರಾಜ್
ಸ್ಥಳ: ಕ್ಯಾತನಹಳ್ಳಿ ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
☎️: 95381-20461
ಕೃಷಿ ಬದುಕು what's app number 90089-58497

Пікірлер: 267
@sainathastrovastu2654
@sainathastrovastu2654 2 жыл бұрын
ಶ್ರೀಯುತರ ಮಾತು ಕೇಳುತ್ತಿದ್ದರೆ ಎಂತಹವರಿಗೂ ಕೃಷಿಯ ಕುರಿತು ಆಸಕ್ತಿ ಹುಟ್ಟುವುದು. ಎಲ್ಲರಿಗೂ ಮಾರ್ಗದರ್ಶಿ ಯಾಗುವಂತಿದೆ. ಧನ್ಯವಾದಗಳು
@Vanyasreevanyasree
@Vanyasreevanyasree 16 күн бұрын
3535565664೪555646655353535453535353635365535535455554433535554ಅಅಅಅಅಅಅಅಅಅಅಆಅಅಅಇಅಇಆಅಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆ😊
@anilkumarrm7429
@anilkumarrm7429 2 жыл бұрын
ಸೂಪರ್ 💛❤️🤝👍👌🙏 ಇವರಿಂದ ಮತ್ತಷ್ಟು ಮಾಹಿತಿ ಬೇಕು........ ಇಂತಹ ಕಡಿಮೆ ಜಮೀನು ಇರುವ ರೈತರ ವೀಡಿಯೋ ಗಳಿಂದ ನಮಗೇ ತುಂಬಾ ಉಪಯುಕ್ತವಾಗಿದೆ. ಇದನ್ನು ಹೀಗೆಯೆ ಮುಂದುವರಿಸಿ..... ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
@jyotinayak2288
@jyotinayak2288 Жыл бұрын
ನಿಮ್ಮ ಮಾತು ಕೇಳ್ತ ಕಣ್ತು್ಂಬಿ ಬಂತು ಸರ್. ದೇವರು ನಿಮ್ಮನ್ನ ಚೆನ್ನಾಗಿ ನೂರ್ಕಾಲ ಇಡಲಿ!❤😊
@rsumanshivaji3945
@rsumanshivaji3945 2 жыл бұрын
ನೀವು ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸಿದ್ದೀರಾ ನೀವು ಮಾತನಾಡುವುದು ಕೇಳಿದರೆ ತುಂಬಾ ಸಂತೋಷ ಆಗುತ್ತೆ ನಿಮ್ಮಿಂದ ಎಲ್ಲಾ ರೈತರಿಗೂ ಒಳ್ಳೆಯ ಉಪಯುಕ್ತ ಮಾಹಿತಿ ತುಂಬಾ ಸಂತೋಷವಾಗುತ್ತದೆ ಧನ್ಯವಾದಗಳು
@Suresh-vz3ic
@Suresh-vz3ic 4 ай бұрын
😊
@sandeeppatilgc
@sandeeppatilgc 2 жыл бұрын
ಸೂಪರ್.. 1 ಎಕ್ರೆ 2 ಎಕ್ರೆ ಲಿ ಏನು ಮಾಡೋದು ಅಂತ ಬೆಂಗಳೂರಲ್ಲಿ ಬೇಯ್ತಾ ಇರೋರಿಗೆ ಮೃಷ್ಟಾನ್ನ
@roopadv9987
@roopadv9987 2 жыл бұрын
Really
@manjunaik5123
@manjunaik5123 2 жыл бұрын
Spr bro comments..
@Sunil047
@Sunil047 2 жыл бұрын
Bro water needed ,,, I m from Uttar karnataka (Gadag) ,,really facing water problem
@chandrushekarsgowda5491
@chandrushekarsgowda5491 2 жыл бұрын
Super 💐
@venkateshpatil8164
@venkateshpatil8164 Жыл бұрын
ಹಂಗತೇಳಿ ಬೆಂಗಳೂರು ಬಿಟ್ಟು ಹಳ್ಳಿಗೆ ಬಂದಿರ ಮದುವೆ ಆಗಿದ್ದರೆ ಓಕೆ ಇಲ್ಲದಿದ್ದರೆ ಅಷ್ಟ ಲಕ್ಮಿಯರನ್ನೇ ತಂದು ಕೃಷಿ ಯಲ್ಲಿ ಕೂರಿಸಿದರು ಹೆಣ್ಣು ಕೊಡಲ್ಲ
@kirankiru8773
@kirankiru8773 2 жыл бұрын
ಮನಸ್ಸಿಗೆ ಖುಷಿ ಜೊತೆ ನಾನ್ ಕೂಡಾ ಮಾಡೋ ಹಂಬಲ ಬಂತು ಸರ್ ನಿಮ್ಮ ಮಾತ್ ಕೇಳಿ ನಿಮ್ಮ ಕೆಲ್ಸ ನೋಡಿ ತುಂಬಾ ತುಂಬಾ ಥ್ಯಾಂಕ್ಸ್ ಸರ್😊
@sharathraj6020
@sharathraj6020 Жыл бұрын
Sir ತುಂಬಾ ಖುಷಿ ಆಯಿತು ನಿಮ್ಮ ತೋಟ ನೋಡಿ ನಾನು shantha ರಾಜಶೇಖರ್ ಅಂತ ನಾವು ಕುಣಿಗಲ್ ತಾಲ್ಲೂಕು ಜಿದ್ದಿಗೆರೆ ನಾವು ಮಗಳನ್ನು ನಿಮ್ಮ ಪಾಂಡುಪುರಕ್ಕೆ ಕೊಟ್ಟಿರೋದು ಹೀಗೆ ನಮ್ಮ ಅಣ್ಣತಮ್ಮದಿರ ಭಾಗ ಮಾಡಿಕೊಳ್ಳುವುದಕ್ಕೆ ತುಂಬಾ ವರ್ಷ ಆಯಿತು. ನನಗೆ ಗಿಡಗಳು ಕಂಡ್ರೆ thumaba ಆಸೆ sir ನಿಮ್ಮ ತೋಟ ನೋಡಬಹುದಾ ನಮ್ಮ. ಅಳಿಯ ಆತ. ಯಜಮಾನರಾ ಜೊತೆ ಬರೋಡ ತಿಳಿಸಿ ನಮಗೆ ಗಿಡ ಹಾಕೋಕೆ ಬಿಡಲಿಲ್ಲ sir ನಮೂ ನನ್ನ ಮಕಳ ಹಾಗೇ sakuthini
@jagadeeshnc2012
@jagadeeshnc2012 28 күн бұрын
ತುಂಬಾ ಇಷ್ಟ ಆಯಿತು, ಸರ್ ನಾನು ನೋಡಿದ, ವಿಡಿಯೋ ಆಗೂ ತೋಟದಲ್ಲಿ ಇದೆ ಬೆಸ್ಟ್,❤❤❤
@bushanabushan6879
@bushanabushan6879 2 жыл бұрын
Simple, Straight and Prompt. He is really inspiring, not like many other self glorifiers.
@ravihiremath8421
@ravihiremath8421 2 жыл бұрын
ತುಂಬಾ ಉಯುಕ್ತವಾಗಿದೆ ನೀಮ್ಮ ಮಾಹಿತಿ ಎಲ್ಲರಿಗು ಮಾದರಿ ರೈತರು ತಾವು 🙏🙏
@nanireddy633
@nanireddy633 2 жыл бұрын
If every farmer imbibes the spirit of Mr Basavaraj, India will not suffer food scarcity and rural poverty .. Hats off to him 🙏🙏🙏🙏🙏🙏🙏🙏🙏🙏🙏🙏🙏
@ksmccookingfashiondesignin9379
@ksmccookingfashiondesignin9379 2 жыл бұрын
Super ಸಾರ್ ತುಂಬಾ ಚನ್ನಾಗಿದೆ ನನಗೆ ನೋಡ ಬೇಕು ಅನ್ನಿಸುತ್ತೆ
@dineshbantwal1363
@dineshbantwal1363 Жыл бұрын
ಪ್ರಕೃತಿಯ ಮದ್ಯದಲ್ಲಿ ದೆವಸ್ಥಾನ ಸೊಪರ್ 🙏
@manjunathakudari5332
@manjunathakudari5332 2 жыл бұрын
ಚಿಕ್ಕ. ಚೊಕ್ಕ ಮತ್ತು ಲಾಭದಾಯಕ ತೋಟ ಸರ್..
@basavarajuhg9176
@basavarajuhg9176 Жыл бұрын
ಇಂದಿನ ಯುವ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು,
@shreeranga9137
@shreeranga9137 2 жыл бұрын
ತುಂಬಾ ಅಧ್ಬುತವಾದ ವಿಶ್ಲೇಷಣೆ 👌
@girijanagarajshwegirija3773
@girijanagarajshwegirija3773 Жыл бұрын
ಸೂಪರ್ ಗುರುಗಳೇ ನಿಮ್ಮ ಮಾತು ಕೇಳಿ ಖುಷಿಯಾಯಿತು....... 👌👌👌👌👌👌🙏🙏🙏🙏🙏
@niranjanm3642
@niranjanm3642 2 жыл бұрын
ಸುಭಾಷ್ ಪಾಳೇಕರ್ ವ್ಯಕ್ತಿ ಅಲ್ಲಾ ಸರ್ ದೇವ್ರು. ನಾನು ಸುತ್ತೂರು ಟ್ರೈನಿಂಗ್ ಅಟೆಂಡ್ ಮಾಡಿದ್ದೆ ಅದ್ಭುತ ತರಬೇತಿ. ಈ ತೋಟ ಚೆನ್ನಾಗಿ ಮಾಡಿದಿರಾ 🙏
@kannadakesari6236
@kannadakesari6236 Жыл бұрын
ಸುಭಾಷ್ ಪಾಳೆಕಾರ್ ಕೃಷಿ ಪದ್ದತಿಯ ಬಗ್ಗೆ ತರಬೇತಿ ಎಲ್ಲಿ ದೊರೆಯುತ್ತದೆ ದಯಮಾಡಿ ತಿಳಿಸಿ, ಮೊಬೈಲ್ ನಂಬರ್ ಇದ್ರೆ ಕೊಡಿ
@manjulam8569
@manjulam8569 Жыл бұрын
Yav ooralli training
@sangeetapj1359
@sangeetapj1359 Жыл бұрын
Hats off u anna. Very beautiful farm. Very humble & very hard working anna...
@dboss8372
@dboss8372 2 жыл бұрын
ಸೂಪರ್ ಸರ್ ನಿಮ್ಮ ಮಾತುಗಳು ಇಂದ ಐಡಿಯಾ ಬಂತು ಸರ್ 💐
@jyotinayak2288
@jyotinayak2288 Жыл бұрын
Interviewer is cool too!😊 thanks for the wonderful leading questions and making the discussion so lively and full of insights! Thank you! Stay blessed!
@parvathidevaiah4340
@parvathidevaiah4340 2 жыл бұрын
Very inspiring! Hope I get to meet the inspiring man. Loved how well the farm is organized in a small area and things are done organically.
@nmshettigar6731
@nmshettigar6731 2 жыл бұрын
eshtu chennagide.... eshtu super knowledge..... ellrigu olle madari.... intha farmers iddre desha samraddha vagi belibahudu alva? devru ella farmers nnu chennagidali... thank to God... 👌👌✌✌🙏🙏
@shanthamary6433
@shanthamary6433 2 жыл бұрын
ಉತ್ತಮ ಮಾಹಿತಿ, ಧನ್ಯವಾದಗಳು 🙏👌
@varadarajgowda1846
@varadarajgowda1846 2 ай бұрын
ಸಾರ್, ನಮಸ್ಕಾರ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ಆಯ್ತು ತುಂಬಾ ಚೆನ್ನಾಗಿ ಮಾಡಿದಿರಾ ನೀರಿನ ವ್ಯವಸ್ಥೆ ಹೇಗೆ ಮಾಡ್ಕೊಂಡಿದ್ದೀರಾ
@divyagithendra2273
@divyagithendra2273 7 ай бұрын
Beautiful Sir.. Nimma Maahithighe dhanyavaadagalu.. Thank you Sir
@kumarbangalore5937
@kumarbangalore5937 2 жыл бұрын
ಸರ್ಕಾರ ಇಂತವರನ್ನ ಸಹಕಾರ ಮಾಡಬೇಕು
@sunilprajwal5419
@sunilprajwal5419 2 жыл бұрын
ಕಳೆ ನಿಯಂತ್ರಣಕ್ಕೆ ಅವರು ಬೆಳೆಸಿರುವ ಹುಲ್ಲಿನ ತಳಿ ಯಾವುದು ಎಂದು ಹೇಳಿ.
@ramamn7223
@ramamn7223 2 жыл бұрын
Edu alli siguthe
@ravishkumar-tt2dx
@ravishkumar-tt2dx 2 жыл бұрын
Nice effort to make the video. It was more of conversation rather than showing the farm. He is a successful farmer, we need to know more from him. Plz make more videos more discriptively that would be more beneficial. Thank you
@nagaveninagaveni9719
@nagaveninagaveni9719 2 жыл бұрын
Wow very interesting
@basappagowdasm6786
@basappagowdasm6786 2 жыл бұрын
ಸೂಪರ್ ಸರ್... 😍
@vidyashastry6335
@vidyashastry6335 2 жыл бұрын
Fantastic, sahebra!
@julietpais8416
@julietpais8416 2 жыл бұрын
Omg ...mind blowing
@triveniyoutubechannel881
@triveniyoutubechannel881 2 жыл бұрын
Best vlog sir tq so much
@channappak5764
@channappak5764 2 жыл бұрын
Super sir your work super
@KrishnaMurthy-pe5qs
@KrishnaMurthy-pe5qs 2 жыл бұрын
Super farmer great work 👏 👍 👌 💪
@preethibellur7274
@preethibellur7274 2 жыл бұрын
Very inspiring work 👏🏼👏🏼👍🏼👍🏼🙏🏽🙏🏽
@SUBRAMANYA14
@SUBRAMANYA14 Жыл бұрын
Super sir....idhu nam jangalige goththagbeku
@sharathkumaras6618
@sharathkumaras6618 2 жыл бұрын
ಸೂಪರ್ ಸರ್ 🙏🙏🙏
@julietpais8416
@julietpais8416 2 жыл бұрын
Nimma Kai kesaaru nimma baaiege mosaaru...God bless you
@jadhavcreations4987
@jadhavcreations4987 Жыл бұрын
Abhinandanegalu Nimage, Nimma Kutymbadavarige.... 👏👏👏💐💐💐
@manoshn6594
@manoshn6594 Жыл бұрын
Super sir nimmantha rytharu beku namma karnataka rajyakke 🙏🙏🙏🙏🙏😃
@akbarshariff1210
@akbarshariff1210 2 жыл бұрын
Good information nice video
@darshan6308
@darshan6308 2 жыл бұрын
ಒಂದು ಸಾರಿ ಉತ್ತರ ಕನ್ನಡ ಜಿಲ್ಲೆಗೆ ಬನ್ನಿ,
@taherkashif
@taherkashif 2 жыл бұрын
Very inspiring. For small farmers, a good example
@pavithrajb1374
@pavithrajb1374 Жыл бұрын
🙏🙏🙏🙏🙏
@narendrababunarendrababu1831
@narendrababunarendrababu1831 2 жыл бұрын
ಧನ್ಯವಾದಗಳು ಸರ್ 🌹🙏🌹
@RekhaRekha-hw9wk
@RekhaRekha-hw9wk 2 жыл бұрын
Inspired me, thanks
@nageshgn378
@nageshgn378 2 жыл бұрын
Very nice,good inspiration for small farmers
@PrasannaKumar-ng2ns
@PrasannaKumar-ng2ns 2 жыл бұрын
👍🙏really hands up
@umapathiumapathi2145
@umapathiumapathi2145 2 жыл бұрын
Very good information
@palakshaiahnt9661
@palakshaiahnt9661 Жыл бұрын
ಧನ್ಯವಾದಗಳು
@precillalobo3638
@precillalobo3638 Жыл бұрын
Mangalore bagge keli Bari kushi aithu...nice thota
@Arunkumar-mh1vp
@Arunkumar-mh1vp Жыл бұрын
Uttama video, thank u...devasthana pakka koodoke hullu belesidaralla, adu yava variety du, aa hullige enantare?...tilsi
@rajushetty2016
@rajushetty2016 2 жыл бұрын
100 years sukh wagi ere farmer nimm video start alli +point ede 10 gunte Cholar Devastaan... Great 👍
@brucebane5396
@brucebane5396 Жыл бұрын
Front alli belediruva hullu yaavudu??
@hemashetty417
@hemashetty417 2 жыл бұрын
Very nice information nd informative...good that he has shared his genuine experience.waw..i liked the info nd video.thanks for sharing
@arungowda_
@arungowda_ 2 жыл бұрын
ತುಂಬಾ ಚೆನ್ನಾಗಿದೆ ಅಡಿಕೆ ಕುಯುವಾಗ ಮೆಣಸಿಗೆ ಏನು ತೊಂದರೆ ಆಗಲ್ವಾ ತಿಳಿಸಬಹುದಿತ್ತು
@wonderworld7408
@wonderworld7408 2 жыл бұрын
ಅಡಿಕೆ ಕೊಯ್ಯುವಾಗ ನಿಮ್ಮ ಮೆಣಸನ್ನು ಎತ್ತಿ ಸ್ವಲ್ಪ ಪಕ್ಕಕ್ಕೆ ಇಟ್ಟುಬಿಡಿ!🤭
@kalpanamysore228
@kalpanamysore228 Жыл бұрын
Very impressive, I wanted to visit 🙏
@ChinnusureshM-jn4ww
@ChinnusureshM-jn4ww Ай бұрын
Super sir tq sir
@khudirambose9910
@khudirambose9910 Жыл бұрын
Love from ಪುತ್ತೂರು ❤❤🚩🚩
@balendram8131
@balendram8131 2 жыл бұрын
Super spech bro
@chandrashekharaiahc3511
@chandrashekharaiahc3511 Жыл бұрын
Very good information nice 👍 🙏
@nageshar720
@nageshar720 Жыл бұрын
Inspiring.. Thank you so much 😍💆🙏
@beinghumandwd2446
@beinghumandwd2446 2 жыл бұрын
Really inspiring..
@kamalans716
@kamalans716 Жыл бұрын
Very. Nice sir supper
@sharadaramesh5739
@sharadaramesh5739 2 жыл бұрын
Olle madariyagiddare ivaru kushiyaguthe 👏🙏
@suninblues6035
@suninblues6035 Жыл бұрын
Uncle Super.. ivarannomme meet maadi Mahithi thago beku...
@nagarajchavan8544
@nagarajchavan8544 2 жыл бұрын
ಮಾನ್ಯರ ನಿಮ್ಮ ಸಾಧನೆ ಮೂಲಕ ಇತರರಿಗೆ ಮಾದರಿ.
@nagayyasarangamath1025
@nagayyasarangamath1025 2 жыл бұрын
ಸೂಪರ್
@shylajaputtaraju8592
@shylajaputtaraju8592 Жыл бұрын
What is the grass name? Can you mention please @krushi baduku
@ssocket1987
@ssocket1987 16 күн бұрын
Kelagade hullu hege maintain maadtira sir??
@ganeshupadhya325
@ganeshupadhya325 2 жыл бұрын
Ella chenna, neeru vyavasthe bagge inform madidare olledu
@sunandarsarward3111
@sunandarsarward3111 3 ай бұрын
Super 🎉
@yashodammabr8350
@yashodammabr8350 2 жыл бұрын
Satya helidira gowdare. Danyavada.
@gowdak8397
@gowdak8397 2 жыл бұрын
ಇವರು ಹೇಳಿದ ಕೃಷಿ ಪರಿಕರಗಳನ್ನು ತೋರಿಸಬಹುದಿತ್ತು
@sharambikak5604
@sharambikak5604 2 жыл бұрын
Nimma hage kastapadojanna hedre desha uddara hago samshayane hella youer great persan 👌👌👌
@manjunathkori2115
@manjunathkori2115 2 жыл бұрын
Super information sar 👌👍🙏🙏🙏🌹🌺💐💐
@blackhhh9601
@blackhhh9601 Жыл бұрын
Super sir jai mandya🙏💐
@sridharshettigar3768
@sridharshettigar3768 2 жыл бұрын
NAMMA KUDLA 🥰
@shivakumarmugali7312
@shivakumarmugali7312 2 жыл бұрын
Super
@sunithab4602
@sunithab4602 2 жыл бұрын
Nimma shramakke volle prathipala🙏🙏🙏
@doglover7138
@doglover7138 Жыл бұрын
ಪಾಂಡುಪುರ ಹತ್ರ ಯಾವ ಊರು ಹೇಳಿ sir ಭೇಟಿ ಮಾಡಿ ನಾವು ಆ ಮಾದರಿ ಕೃಷಿ ಮಾಡೋಣ ಅಂತ
@prakruthiap8629
@prakruthiap8629 6 ай бұрын
Kyathanahalli. Pandavapura taluk. Mandya district. Near to Pandavapura railway station . Farmers king K.S. Puttannayya birth place.
@gkarjun
@gkarjun 2 жыл бұрын
Can we grow coconut and areca nut together, hear coconut yield will get affected
@manjunath322
@manjunath322 2 жыл бұрын
You can but give more space between arecanut and coconut plants and enough sunlight is required.
@chaitanya.n6620
@chaitanya.n6620 2 жыл бұрын
Unbelievable 👍🙏
@PraveenKumar-vx4zl
@PraveenKumar-vx4zl Жыл бұрын
Super sir....
@ramumalegowda8463
@ramumalegowda8463 2 жыл бұрын
ಇವರ ವಿಳಾಸ ಮತ್ತು ಫೋನ್ ನಂಬರನ್ನು ತಿಳಿಸಿ
@rajubvr
@rajubvr 2 жыл бұрын
ಸರ್ lawn ಹಾಗೆ ಇರುವ ಹುಲ್ಲಿನ ಹೆಸರೇನು?
@payalb8081
@payalb8081 2 жыл бұрын
buffalo lawn grass
@88610888
@88610888 Жыл бұрын
ಸರ್ ಕೋತಿ ಇಂದ ಅಡಿಕೆ ಏನು madalla
@sharavatibhat6161
@sharavatibhat6161 2 жыл бұрын
Olle information tq
@ravikiranguru3237
@ravikiranguru3237 2 жыл бұрын
Sir manglore adike market bage video madi...
@kusumac6880
@kusumac6880 Жыл бұрын
ದಯವಿಟ್ಟು ಫೋನ್ ನಂಬರ್ ತಿಳಿಸಿ ಸರ್,,,ಧನ್ಯವಾದಗಳು. ,,,,.👌🙏🙏
@kpking6812
@kpking6812 2 жыл бұрын
Super information sir
@maheshkr2383
@maheshkr2383 3 ай бұрын
chikkamagaluru kadura sir
@arunkumarpk1214
@arunkumarpk1214 Жыл бұрын
Super sir ❤❤❤
@anadi6530
@anadi6530 2 жыл бұрын
Sharanu Sharanu 🙏 Dinesh Mysore
@pradeepmn7518
@pradeepmn7518 Жыл бұрын
Super video bro
@kannadabro-p2o
@kannadabro-p2o 6 күн бұрын
ಅಡಿಕೆಗೆ ಕಾಳ್ ಮೆಣಸು ಬಳ್ಳಿ ಬೆಳೆಸಿದರೇ, ಅಡಿಕೆ ಕೀಳೋದು ಹೇಗೆ
@lrajagopal2248
@lrajagopal2248 2 жыл бұрын
Very nice what about borewell sir we need to have well to maintain with electricity
@declarativeper3167
@declarativeper3167 2 жыл бұрын
If revenue from pepper,turmeric and arecanut from 8*20 is 10000 rs, then for an acre it comes upto 27 lac rupees per year which is a very good amount.
How Strong is Tin Foil? 💪
00:26
Preston
Рет қаралды 147 МЛН
How To Get Married:   #short
00:22
Jin and Hattie
Рет қаралды 26 МЛН
Spongebob ate Patrick 😱 #meme #spongebob #gmod
00:15
Mr. LoLo
Рет қаралды 21 МЛН
Как мы играем в игры 😂
00:20
МЯТНАЯ ФАНТА
Рет қаралды 3,3 МЛН
How Strong is Tin Foil? 💪
00:26
Preston
Рет қаралды 147 МЛН