ವಿಡಿಯೋ ನೋಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಚಿತ್ರ ಇಷ್ಟ ಆದಲ್ಲಿ ದಯವಿಟ್ಟು ಹೆಚ್ಚು ಹೆಚ್ಚು Share ಮಾಡಿ ಮತ್ತು Channel Subscribe ಮಾಡಿ. ✨️🎭🎥 ನಿಮ್ಮ ಆಶೀರ್ವಾದವಿರಲಿ. ✨️❤🍁🙏
@shivalingmugalakhoda53792 жыл бұрын
Video supper Ann
@sunillamani59782 жыл бұрын
@@shivalingmugalakhoda5379 you
@hmadiojanapadabeat73752 жыл бұрын
Bro part 2 madi bro si orijinal life
@MadhuMadhu-bi7gr2 жыл бұрын
Nijavaaglu nanna life alli ede aagirodu.....😔
@veerumoratagi68582 жыл бұрын
You Are A Good Story Writer& Best Actor Anna
@yamanurchalawadi93722 жыл бұрын
ಒಳ್ಳೆಯ ಅದ್ಭುತ ಸಿನಿಮಾ.ಪ್ರೀತಿಸುವ ಎಲ್ಲ ಹುಡುಗರಿಗೂ ಇಂತಹ ಹುಡುಗಿ ಸಿಗಲಿ. ಆದರೆ ಪ್ರೀತಿಸುವ ಎಲ್ಲ ಹುಡುಗಿಯರಿಗೂ ಇಂತಹ ಕುಡುಕ ಅಪ್ಪ ಸಿಗಬಾರದು...
@Rashmirashu1996rashu Жыл бұрын
❤❤❤
@siddayyamath21552 жыл бұрын
ಸಮಾಜಕ್ಕೆ / ಕುಟುಂಬಕ್ಕೆ ಒಂದು ಉತ್ತಮವಾದ ಸಂದೇಶ ರವಾನಿಸುವ ಈ ಕಥೆ.., ತಂದೆ ಮಗಳ ಭಾಂದವ್ಯ & ಸೋದರ ಮಾವನ ಮಗಳ ಮೇಲೆ ಇರುವ ನಿಷ್ಕಲ್ಮಶವಾದ ಕಾಳಜಿ ಮತ್ತು ಮತ್ತು ಪ್ರೀತಿ ವಿವರಣೆ 💕💕💕🌟💕💕💕 ಈ ಕಥೆಯ ಮೊದಲ ಭಾಗ ನೋಡಿದ ನನಗೆ..., ಈ ಕಥೆಯ ಮುಂದಿನ ಭಾಗದ ಬಗ್ಗೆ ಕುಡುಕ ಮಾವನ ಭಾವನೆಗಳ ಅಲ್ಲಾಡುವಿಕೆಯ ಬಗ್ಗೆ & ತಿಳಿ ನೀಲಿ ಆಕಾಶದಂತೆ ವಿಶಾಲವಾದ ನೀಲಿಯ ಪ್ರೀತಿ & ಪಾತ್ರದ ಬಗ್ಗೆ ಒಂದಿಷ್ಟು ಕುತೂಹಲ ಸಂಗತಿಗಳು ಹೇಗಿರುತ್ತೆ ಎನ್ನಿಸುತ್ತೇ...
@agr-SportscinemaX2 жыл бұрын
ಕನ್ನಡದ ಅಭಿಮಾನಿಯು,ನಮ್ಮನ್ನ ದೇಶಾಭಿಮಾನಿ ಹೆಚ್ಚಿಸುವ ನಿಮಗೆ ಧನ್ಯವಾದಗಳು😎😀
@sidramnilajagi96482 жыл бұрын
Si👍
@ashokabuknatti282 жыл бұрын
ಎಲ್ಲಾ ಕಥೆಗಳಿಗಿಂತ ತುಂಬಾ ಚೆನಾಗಿತ್ತು ಒಳ್ಳೆಯ ಸಂದೇಶ ಮತ್ತು ತುಂಬಾ ನಗು ತರುವಂತಿತ್ತು ಪ್ರೀತಿಯಲ್ಲಿ, ಕುಡುಕುತನದಲ್ಲಿ, ಪಂಚ್ ಡೈಲೌಗ್ ಎಲ್ಲಾ ರೀತಿಯಲ್ಲೂ ಮೇಲು ಗೈ ಇದೆ ಅಣ್ಣ ಈ ನಿಮ್ಮ ಪ್ರಯತ್ನಕ್ಕೆ ದೇವರ ಆಶೀರ್ವಾದ ಇರಲಿ ನಮ್ಮ ಬೆಂಬಲ ಸದಾ ಇರುತ್ತೆ ನಿಮ್ಮ ಮುಂದಿನ ಭಾಗ ೨ ಕಥೆಗೆ ಒಳ್ಳೆಯಾದಾಗ್ಲಿ ಬಾನಿನೆತ್ತರಕ್ಕೆ ಬೆಳೀರಿ ನಮ್ಮ ನಿಂಗರಾಜ ಅಣ್ಣ ಎಂದು ಹಾರೈಸುತ್ತೇನೆ ಅಣ್ಣ ಜೈ ಹಿಂದ್, ಜೈ ಕನ್ನಡ 💛❤️✊🏻
@nagarathna636 Жыл бұрын
ಹಳ್ಳಿ ಸೊಬಗನ್ನ ತುಂಬಾ ಚೆನ್ನಾಗಿ ತೋರ್ಸಿದಿರ ಜೊತೆಗೆ ಸಮಾಜಕ್ಕೆ ಪೂರಕವಾದ ಒಳ್ಳೆ ಸಂದೇಶ ನೀಡ್ತಿದಿರ ಒಳ್ಳೆಯದಾಗಲಿ ನಿಮಗೆ ನಿಮ್ಮ ತಂಡಕ್ಕೆ
@mrmalludolly69742 жыл бұрын
ವಿಡಿಯೋ ಸೂಪರ್ ಅಣ್ಣ ಕುಡುಕ ಜನರಿಗೆ ಒಳ್ಳೆ ಸಂದೇಶ 💖🙏🏻
@Rashmirashu1996rashu Жыл бұрын
💯💯
@adappaa53092 жыл бұрын
ಒಳ್ಳೆಯ ಅದ್ಭುತ ಕಲಾವಿದರ ವೇದಿಕೆ 🔥🔥❤️ ಬಾಸ್ ಗತ್ತು ಇಡೀ ರಾಜ್ಯಕ್ಕೆ ಗೊತ್ತು
@rakesh_doddamani_072 жыл бұрын
ಅಕ್ಕ ಮಸ್ತ ಹಳ ಎಲ್ಲಿದು ಹಿಡಿಕೊಂಡು ಬಂದಿ ಅಣ್ಣ... 😄🤩
@maheshmadiwalar1362 жыл бұрын
Ningaraj sir ಈ ಸಿಸ್ಟರ್ ಜೊತೆಗೆ ನಿಮ್ಮ combination ಸಖತ್ತಾಗಿದೆ ಮುಂದಿನ ಎಲ್ಲಾ ಚಿತ್ರಗಳನ್ನು ಇವರ ಜೊತೆಗೆ ಮುಂದುವರೆಸಿ
@Rashmirashu1996rashu Жыл бұрын
❤❤
@maheshmadiwalar136 Жыл бұрын
😊
@sangameshtalikoti39432 жыл бұрын
❤️❤️❤️ಅದೇನ್ ವಿಡಿಯೋ ಮಾಡ್ತಿಯಾ ದೇವ್ರು ನೀನೂ🔥🔥.....it is UNವರ್ಣಿಸಬಲ್.... 😍😍😍❤️❤️❤️❤️❤️🙏🙏🙏
@sureshangadi66322 жыл бұрын
ಒಳ್ಳೆ ಕಥೆ ಅಣ್ಣ ಮೊದಲನೇ ಹೀರೋನೇ ಸೂಪರ್ ಜೋಡಿ ನಿಮ್ಮದು
@basurajrg762 жыл бұрын
ಒಳ್ಳೆ ಕಥೆ ಅಣ್ಣಾ ❤️❤️👍
@gayatribadiger62642 жыл бұрын
Mavan patradari super bro
@vittalsonagi95362 жыл бұрын
ಹಳ್ಳಿ ಸೊಗಡಿನ ಕಥೆ ತುಂಬಾ ಅದ್ಭುತವಾಗು ಮುಡಿ ಬಂದಿದೆ 👌👌👌
@ganguallagi23522 жыл бұрын
Ningaraj anna ninamado video sida Manasige hogagute anna supara 🔥🔥🔥👌👌👌👌 ❤️❤️❤️❤️❤️❤️
@chandanraj24972 жыл бұрын
ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದ್ದೀರಿ ❤️
@msm-xj5md2 жыл бұрын
ಅದ್ಬುತವಾದ... ಸಂದೇಶವನ್ನು.... ನೀಡಿದ್ದೀಯ ... Bro... ನಿಜ್ವಾಗ್ಲೂ.... ಜೀವನದಲ್ಲಿ..... ಬಾಳುವುದಕ್ಕಿಂತ.... ಆವರರಿವರ,,,ಜೊತೆ ಮಾತುಬಿಟ್ಟವ್ರೆ.... ಬಾಳ್ ಜನ ಅಣ್ಣಾ,,,, ಜೀವನ ಅನ್ನುವುದು ಒಂದು... ಜಟಕ ಬಂಡಿ,,,, ಅಣ್ಣಾ.. ಇರುವರೆಗೂ.. ಖುಷಿ-ಖುಷಿಯಾಗಿ ಇರೋದು.... ಉತ್ತಮ.... ಮತ್ತು... ಅದ್ಭುತವಾದ... Punch diloge.. ಹೇಳಿದೀರಾ ಮದ್ಧೆ --ಮದ್ದೇ.... ಬಾರ್ ನಲ್ಲಿ ಕೂತು-ಭಾಗವತಗೀತೆ.... ಅಂತ... Supr bro ,,, 🙏💖✌️❤god bless u bro
@shrikantakanta97512 жыл бұрын
ಸೂಪರ್ ಅಣ್ಣ ಸೂಪರ್ ಇದು ಕೂಡ ಒಂದು ಒಳ್ಳೆ ಸಂದೇಶನೆ ಜೀವನಕ್ಕೆ ಅಣ್ಣ
@sunillamanisunillamani11532 жыл бұрын
ನಿಮ್ಮ. ಸಂದೇಶ ತುಂಬಾ ಚನ್ನಾಗಿದೆ. ಸೂಪರ್. ಅಣ್ಣಾ
@Kannadatibhuvaneshwari982 жыл бұрын
Seriously waiting for second part 🤩
@shrutiyaligar64002 жыл бұрын
Nim ella heroine kinta e heroine masth adar nam local language super I think she is from uttar Karnataka
@vinoopds50102 жыл бұрын
Heroine super muddagi iddare😍
@sarpeshhb99892 жыл бұрын
ಅದ್ಬುತವಾದ ಸಂದೇಶ , ನಿಜಕ್ಕೂ ಸಮಾಜಕ್ಕೆ ಉತ್ತಮ ಕೊಡುಗೆ, ನಿಮಗೆ ಧನ್ಯವಾದಗಳು.
@shivalingsoloni19092 жыл бұрын
ಅಕ್ಕನ ಮಾತು ಮತ್ತೆ ಅವರ ಧ್ವನಿ ಚೆನ್ನಾಗಿದೆ. ❤️
@nikhilvijaypartabad47762 жыл бұрын
Tumba olleya sandesha I am waiting for part 2
@anilbadigeranilpolice48742 жыл бұрын
ಮನಸು ಮನಸುಗಳ ನಡುವೆ ಪೋಣಿಸಿದ ಮುತ್ತಿನ ದಾರದ ಹಾಗೆ ಇತ್ತು 🙏🙏🙏ಧನ್ಯವಾದಗಳು..🙏👌
@Rashmirashu1996rashu Жыл бұрын
💯
@subramanyakadam37822 жыл бұрын
ನಿಂಗರಾಜ್ ಸಿಂಗಾಡಿ ಮತ್ತು ಅವರ ತಂಡ ಫಿಲಂ ಸುಂದರವಾಗಿ ಮಾಡಿದ್ದೀರಾ ಆದಿಶಕ್ತಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ನಿಮ್ಮ ಪ್ರೀತಿಯ ಅಕ್ಕ ಲಕ್ಷ್ಮಿ ಎಷ್ಟು ಜೀವ ತುಂಬಿ ಪಾತ್ರ ಮಾಡ್ತೀಯಪ್ಪ ನಿಂಗರಾಜ ಆಕ್ಟಿಂಗ್ ಮಾಡ್ತೀರಾ 🤝💯👍💐💐💛❤️👑🙏🙏🙏🙏🙏👑ಸೂಪರ್
@shokihudagaraki36972 жыл бұрын
ಫಸ್ಟ್ ಕಾಮೆಂಟ್ ಅಣ್ಣಾ ❤️❤️
@Shiva-yo8lv2 жыл бұрын
SUPER ,Ningaraj anna tumba chennagide
@shankarpage46082 жыл бұрын
Super super anna ri comedy super madateri anna 🙏👌😊😊
@rajusnaduvinahalli56052 жыл бұрын
Super Anna olle story bro prati videos olge ond message kodtira tq anna god bless you anna
@sriprasadmsprasadms62762 жыл бұрын
Love from 💛ದಕ್ಷಿಣ ಕನ್ನಡ ❤️........
@mahadevpoojari23472 жыл бұрын
😇 .... Anna nimma video tumba super agi erute...😇
@sidddu20932 жыл бұрын
ನಿಂಗರಾಜ ಅಣ್ಣ ನಾವು ಕೂಡಾ ಉತ್ತರಕರ್ನಾಟಕ ದವರೇ ಇಲ್ಲಿ ಇರುವಂತ ಇಬ್ಬರ ನಡುವಿನ ಪ್ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಆದಷ್ಟು ಬೇಗ ಮುಂದಿನ ಬಾಗ ಬರಲಿ
@madhuristalawarmadhuristal80702 жыл бұрын
One of best hero nigaraj anna god bless you brother Jamakhandi avaru anta helikolake tumba hemme ansute tq so much for your shart video s
@NagarajNagaraj-qv1zm2 жыл бұрын
ಪಾರ್ಟ್ 2 ಆದಷ್ಟು ಬೇಗ ಮಾಡಿ ಬ್ರದರ್
@ningappapatil18452 жыл бұрын
Anna edarolaga maatra adbuta abhinaya madidipaa superb BOSS ❤️😘 adrolaga appu devra hesara ayti adkonda nandda 🙏🙏
ನಾ ಕುಡುಕನಾದ್ರ ಹೇನಾತು.... ಇನ್ನು ಇರವ ನನ್ನ ಮಗಳ ಮಗಳ ಮಗಳ ಮಗಳ ಮದಿವಿ ಮಾಡುವ 😂😂
@musiclover200242 жыл бұрын
ಆದ್ರೆ ಅಣ್ಣಾ ಜಗತ್ನಲ್ಲಿ ಅದು ಬಿಟ್ಟು ಬದುಕೋ ಜನ ಕಮ್ಮಿ ಇದ್ದಾರಲ್ಲ , ಈ ವಿಡಿಯೋ ಇಂದ ಅದು ಬಿಟ್ಟು ಬದುಕಿದರೆ ಸಾಕು ಅಣ್ಣಾ.. 👌ಸೂಪರ್ ಆಗಿ ಇದೆ ನೀವು ಮಾಡಿರೋ ಕಥೆ...❤️
@mallikarjunhy87902 жыл бұрын
ಸೂಪರ್ ಬ್ರದರ್ ಮೂವಿ 👍❤️
@tayavvamadar462 жыл бұрын
Super adre. Hiroyinige mooguti. Idrechannagirutte
@laxmanbeatssngkri28452 жыл бұрын
I am Waiting for Second Part ✨❤️
@samruddkurani3762 жыл бұрын
Super anna kathe.channagide 2.baga bega barali momma teamge olledagali
@honappapatil69692 жыл бұрын
ಒಳ್ಳೆ ಕಥೆ ಅಣ್ಣಾ ❤️
@Always_Smile_Jameer2 жыл бұрын
ತುಂಬಾ ಅದ್ಭುತವಾಗಿದೆ ಅಣ್ಣಾ 🤗 ❤️✨
@basavarajnaravagol4752 жыл бұрын
Best acting ever in UK Style ❤️ 🔥Bro
@Rashmirashu1996rashu Жыл бұрын
❤
@shrishailbaligar42782 жыл бұрын
ಅಣ್ಣಾ ಸ್ವಲ್ಪ ಕಾಮಿಡಿ ಸ್ವಲ್ಪ ಮಾನಸ್ಸಿಕ್ ಬಾಳ ಚನ್ನಾಗಿದೆ ಕಣ್ಣಿನ ಅಂಚಲಿ ನಿಜವಾಗಿ ನೀರ ಬಂತು
@ningarajes64172 жыл бұрын
ಸೂಪರ್ ಅಣ್ಣಾ ಮೂವಿ ♥️
@anuolekar29812 жыл бұрын
Story mast aiti ningu anna...nanag bal ishta agiddu davakhani olagin comedy dialogue story ella mast👌🥳🔥..Kudakar acting super.. Nim acting chindi🥳🥳Neela nu 👌..Dialogue ella 👌... Kudaka helu story's bhari idduvu..nam bhashe kelude chand.. Hinge story bari ta iri.. Short video's madta irii... "Bar nyag kunt bhagavat geete"... Matt english dialogue 🔥🔥🔥🔥🔥🔥🔥🔥🔥👌👌👌👌👌
@rekhakote77832 жыл бұрын
ಬಾಸ್ ನಮಗೆ ಹಳೆ ಹೀರೋಯಿನ್ ಬೇಕು 🙏
@Pooja-ty7el32511 ай бұрын
Anna chalo ide video nodilla istu dina ninna english ಅಂತೂ super 😂😂❤❤❤
@LakkappaHosur182 жыл бұрын
Super❤️❤️❤️👏👏👏
@bhagyashreedubye16802 жыл бұрын
Tumbba chanagittu anna super🙏🙏🙏👌👌👌
@renukajagtap58152 жыл бұрын
First part 👌👌👌.... Waiting for second part♥️♥️♥️
@sonurkproduction40682 жыл бұрын
👌💐 ವಂಡರ್ಫುಲ್ ಆಕ್ಟಿಂಗ್ ಬ್ರೋ ಯು ಅಂಡ್ ಸಿಸ್ಟರ್
@beeralingkachaganoor69572 жыл бұрын
ಸೂಪರ್ ವಿಡಿಯೋ ಅಣ್ಣಾ 👌❤ ನಿಮ್ಮ ಪ್ರತಿಯೊಂದು ವಿಡಿಯೋ ವೀಕ್ಷಿಸಲು ಕಾಯ್ದು ಕುಳಿತಿರುತ್ತೆವೆ ಯಾಕಂದರೆ ನೀವು ಮಾಡುವ ಎಲ್ಲಾ ಕಿರುಚಿತ್ರಗಳು ಅದ್ಬುತವಾಗಿರುತ್ತವೆ ಮತ್ತು ನಿಮ್ಮ ಎಲ್ಲಾ ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತವೆ ಅಣ್ಣಾ 😇ನಿಮಗೂ ಹಾಗೂ ನಿಮ್ಮ ಎಲ್ಲಾ ತಂಡದ ಸದಸ್ಯರಿಗೂ ಒಳ್ಳೆಯದಾಗಲಿ 👍..
@jayaramhr8950 Жыл бұрын
Super ningaraj Karnataka super man ❤
@surekhanaik45522 жыл бұрын
ಈ ಸಿನಿಮಾ ನಂಗೆ ತುಂಬಾ ಅರಿವು ಆಗ್ತಾ ಇದೆ ನಮ್ಮ ಅಪ್ಪ ಕುಡಿಯೋ ಟೈಮ್ ಅಲ್ಲಿ ನಮ್ಮ ಅಮ್ಮ ಹೊಡಿಯಕ್ಕೆ ಬರ್ತಾರೆ ಅನ್ಕೊಂಡು ನಾನು ಕೂಡ ಅಪ್ಪನ ಹತ್ರ ಮಾತು ಬಿಟ್ಟಿದೆ ಈವಾಗ ನಂಗು ತುಂಬಾ ಅನಿಸ್ತಾ ಇದೆ ಈವಾಗ ನನ್ ಮಾತಾಡ್ಬೇಕು ಇತ್ತು ಅಪ್ಪಾಜಿ ಹತ್ರ ಮಾತು ಬಿಟ್ಟಿದೆ ಈವಾಗ ಯಾರ್ ಹತ್ರ ಮಾತಾಡ್ಲಿ ಅನ್ಸುತ್ತೆ ಒಂದು ಒಂದು ಸಲ 😔😔
@rsgycrieation72258 ай бұрын
tt
@rsgycrieation72258 ай бұрын
y
@rsgycrieation72258 ай бұрын
eewes
@snakesofindia96412 жыл бұрын
Yeee hogaaa 😀😀 Dailouge masta paaa
@geetasing10362 жыл бұрын
Your videos are always emotional and inspirational, you make great videos ❤️❤️❤️
@Rashmirashu1996rashu Жыл бұрын
Yes true
@rajeshwari82372 жыл бұрын
ತುಂಬಾ ಚೆನ್ನಾಗಿದೆ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ ಧನ್ಯವಾದಗಳು ಅಣ್ಣ ಹೀಗೆ ಮುಂದುವರಿಯಲಿ ನಿಮ್ಮ ಪಯಣ🙏💐💐🌹🤗🥰
@mallunaik73062 жыл бұрын
Super anna......iddal nale ni...Dodd hiroo akki ni anna ♥️....Ning ha devaru Ning olleda madalli anna
@siristudiokannada2 жыл бұрын
Part 1 Super🔥 Part 2 Bega bidu bro
@preetipuranik72922 жыл бұрын
ಕೊನೆಗೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಿರಿ. ಅಣ್ಣಾ
@sheetalupadhya79702 жыл бұрын
Ningaraj sir your acting and making of cinema reached next level..... Actress exactly gave her best to her role. God bless you and your team.... Go ahead with successful journey...
ಒಂದೊಳ್ಳೆ msg ತುಂಬ ಇಷ್ಟ ಆಯ್ತು ಅಣ್ಣ ❤️ ಇರುವಷ್ಟು ದಿನ ಖುಷಿಯಾಗಿ ಎಲ್ಲರೊಳಗೊಂದಾಗು🙏😔❣️
@manjunathkontikal8605 Жыл бұрын
Good message to society this is true
@amrutadev2 жыл бұрын
Everyone has perfomed very well. Waiting for the next part.
@Ramesh-zv8jh2 жыл бұрын
❤️ವಿಡಿಯೋ ಲೈಕ್ ಯಾತ ಅದೇ ನೀಲಿ ಅಂತ ಹೆಸರು ಸೂಪರ ಹೆಸರು😔💐😘😘
@rajanikanthraanikanth19742 жыл бұрын
Heroine acting super.... Over all movie super
@manjunathparannavara36182 жыл бұрын
ಅಣ್ಣಾ ಸೂಪರ್ ನಿಮ್ಮ್ video👌👌👌👌👌🤩🤩🤩🤩
@manjunathgoravar35542 жыл бұрын
ಪಾರ್ಟು 2 ಯಾವಾಗ ಬರುತ್ತಾನೆ
@hanamantawale19622 жыл бұрын
Super super boss next part waiting
@sureshsuri35192 жыл бұрын
Part-2 coming Soon brother ❤️
@user-dg7fe6gl6u2 жыл бұрын
ಅಣ್ಣಾ ಎಲ್ಲಾ ವಿಡಿಯೋ ಕಿಂತ ಈ ವಿಡಿಯೋ ತುಂಬಾ ಚನ್ನಾಗಿದೆ ಅಣ್ಣಾ❤️😍🥺...
@vishwajyothi84142 жыл бұрын
Super anna..niv heliddu nija...nam appanu kuditidda . ladka na var joti jasti matadta erlilla..adra ega avde ella..ega avrna,,avara matanna tumba miss madkolatini..I miss you appa😌
@kartikhosamani41412 жыл бұрын
Ninnobba kalegara guru ninna kalege 🙏🙏🙏🙏
@prakashbagalur9342 жыл бұрын
añna super❤❤❤❤❤ nimma all video
@praveenndalavayipraveenndalava2 жыл бұрын
Super Anna 2part jaldi barli Anna nim store super tadkollka agavlda Marya
@mouneshmounesh96072 жыл бұрын
13:28 "there is something magic about you every time i looking at you I realized I think I'm in loving with you his it's know let be friend" 😲wow
@madiwalic22382 жыл бұрын
ಮಡ್ಡಿಗಿ ಬಾರ್ ಗಿಡ್ಡಿ ಹಾಡು 👌👌 ಲವ್ ಸ್ಟೋರಿ ಅಂತೂ ನಗು ತುಂಬ ಸೊಗಸಾಗಿದೆ
@lakshmi92132 жыл бұрын
Super movie ningraaj bro and team
@vijaykumarsirwarpress52222 жыл бұрын
ಅದ್ಬುತವಾದ ಕಿರುಚಿತ್ರ ಅಣ್ಣ 👌👌👌👌👌
@shankarkamble21312 жыл бұрын
Super mavan magal anna
@irappahanamantachaugla13042 жыл бұрын
Ok ri anna 🤩☺️🙏🙏🙏
@Geeta.inspire2 жыл бұрын
Superb 👍
@PSR3537 Жыл бұрын
ತುಂಬಾ ಚೆನ್ನಾಗಿದೆ ಅಣ್ಣ
@chaitramasali43632 жыл бұрын
👌👌👌ಕಾಮಿಡಿ 😃😃👌👌
@spcreations2642 жыл бұрын
Super story And Love seen creat madodrallii ni king adi paa ningaraj annaaa
@nagunagraj12912 жыл бұрын
ತುಂಬಾ ಒಳ್ಳೆ ಅದ್ಭುತ ವಿಡಿಯೋ ಕೊಡುಕ ಮಾವನ ಮಗಳು ಸೂಪರ್ ❤️💐ಅಣ್ಣಯ್ಯ