ನಿಜವಾದ ಸಂದೇಶ ಸಾರಿದಕ್ಕೆ ಧನ್ಯವಾದಗಳು ನಿಂಗರಾಜ ಅಣ್ನಾ ಜೈ ಭೀಮ ಒಂದನೆಗಳು ..
@mallikarjunmaruti69152 жыл бұрын
💙💙💙🧡🧡
@parmeshwararjunagi17602 жыл бұрын
ನಿಂಗರಾಜ್ ಬ್ರದರ್ ವಿಡಿಯೋ ಅದ್ಭುತವಾಗಿದೆ ನನ್ನದೊಂದು ಸಣ್ಣದಾದ ಮನವಿ ರೈತರ ಬಾಳು ನೈಜವಾಗಿ ಹೇಗೆ ಇರುತ್ತೆ ಅನ್ನೋದನ್ನ ಒಂದು ವಿಡಿಯೋ ಸಮಾಜಕ್ಕೆ ತೋರಿಸಿ ಅಣ್ಣ
@sharananasusharanabasu4012 жыл бұрын
Supar anna
@parmeshwararjunagi17602 жыл бұрын
Thanks bro
@rakeshnaganasur64682 жыл бұрын
Yes
@praveenalavundi97982 жыл бұрын
Super bro
@daneshwaruppar1892 жыл бұрын
@@rakeshnaganasur6468 q
@veereshggoravar84772 жыл бұрын
ಎಂತಾ ಅದ್ಭುತವಾದ ಸಂದೇಶ ಗುರುವೇ 🙏🙏ಭುದ್ದ ಬಸವ ಅಂಬೇಡ್ಕರ್ ಅವರ ಆಶೀರ್ವಾದ ಸಧಾ ನಿಮ್ಮ ಮೇಲೆ ಇರಲಿ 🙏🙏
@vittaldudagi98562 жыл бұрын
ಪ್ರೀತಿಯ ಅಣ್ಣನಿಗೆ ನಿನ್ನ ತಮ್ಮ ಮಾಡುವ ನಮಸ್ಕಾರ ನಾನು ಈ ವಿಡಿಯೋ ವನ್ನು 2 ಸಲ ನೋಡಿದೆ ಆದರೆ ಪದೆ ಪದೆ ನೋಡುವಂತಾಗುತ್ತಿದೆ, ಯಾಕೆಂದರೆ ನೀವು ಜನರಿಗೆ ಕೊಟ್ಟಿರುವ ಸಂದೇಶ ನನ್ನ ಮನಸ್ಸಿಗೆ ತಟ್ಟಿದೆ. ಯಾಕೆಂದರೆ ದಿನನಿತ್ಯ ಈ ತರಹದ ದೃಶ್ಯಗಳು ಕಾಣುತ್ತವೆ ಮತ್ತು ಇದರಿಂದ ಕಲಿಯುವುದು ತುಂಬಾನೇ ಇದೆ. ಏನಾದರೂ ಆಗು ಮೊದಲು ಮಾನವನಾಗು ಈ ಮಾತನ್ನು ಎಲ್ಲರೂ ಮನದಾಳದಲ್ಲಿ ಇಟ್ಟುಕೊಂಡು ಜೀವಿಸಿದರೆ ಎಲ್ಲರೂ ಸಮಾನತೆಯಿಂದ ಇರುತ್ತಾರೆ ನೀವು ಮಾಡಿದ ಚಿಕ್ಕ ವಿಡಿಯೋ ತುಂಬಾ ಒಳ್ಳೆಯದಾಗಿದೆ. ಹೀಗೆ ಒಳ್ಳೆ ಒಳ್ಳೆ ಸಂದೇಶವನ್ನು ಕೊಡಿ, ಹಾಗೆ ಆ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಆರೈಸುತ್ತೇನೆ🙏🙏❤️
@basavaraja.mbasavaraja.m30822 жыл бұрын
🥀ಯುವಕರ ಕೈಗೆ ಪುಸ್ತಕ ಕೊಡಬೇಕು ತುಂಬಾ ಒಳ್ಳೆ ಸಂದೇಶ 🙏🙏ಜೈ ಭೀಮ್ 💙
@nirmalanirmala66772 жыл бұрын
ಎಲ್ಲರ ಕೈಗೆ ಪುಸ್ತಕ ಕೊಡ್ಬೇಕು ಅಂತಾ ಹೇಳಿದ್ರಲ್ಲ ಅಣ್ಣಾ ತುಂಬಾ ಒಳ್ಳೆಯ ಸಂದೇಶ 🙏🙏ಅಲ್ಲ ದಿ ಬೆಸ್ಟ್ ಅಣ್ಣಾ......
@sureshkonnursureshkonnur43802 жыл бұрын
Super Anna god bless you anna
@hm.mongstories27532 жыл бұрын
ಈ ವಾಕ್ಯ ರಚನೆಯ ಬಹಳಷ್ಟು ಮುಖ್ಯ ಅಣ್ಣಾ ಹಾಳು ಆಗಬಾರದು ಅಣ್ಣಾ ನಿನ್ನ ಸಾಮಾಜಿಕ ಕಳಕಳಿ ನಿನ್ನಂತ ಅಣ್ಣಂದಿರು ನಮ್ಮ ಉತ್ತರ ಕರ್ನಾಟಕದಲ್ಲಿ ಹುಟ್ಟು ನಾವು ಧನ್ಯರು @ningaraj singadi 🙏🙏🙏🙏
@natraj79442 жыл бұрын
ಸಣ್ಣ ಚಿತ್ರವಾದರು, ಬಹಳ, ಬಹಳ ದೊಡ್ಡ ಮನ ಕುಲುವ ಸಂದೇಶ,,, Woow,, 🙏🙏🙏 ಹಾಗೂ ಸಣ್ಣ ಚಲನಚಿತ್ರ,,,, ಇತರರ ಕಿರು ಚಲನ ಚಲನಚಿತ್ರಗಳು ಮುಂದಾ ದೊಡ್ಡ, ದೊಡ್ಡ ಚಿತ್ರ ಮತ್ತು ಸುಂದರ ಸುರತಿರ, ಸಂದರ ಚಲುವ, ಚಲುವೆಯರು ಮಾಡುವ ಡೊಡ್ಡ ಚಲನಚಿತ್ರ ಅವಶ್ಯಕತೆ ಇರುವುದಿಲ್ಲ ಎಂಬ ಭಾವನೆ ಇಂತಹ ಚಕ್ಕ ಚೊಕ್ಕಟ ಕತೆ ಅಭಿನಯದ ಸರಳ ಸಹಜ ನಮ್ಮ, ನಿಮ್ಮ ನಡುವೆ ಬೇಳೆದ ಸಹಜ ಸಂದರ, ಸುಂದರಿರ ಹುಡುಗ ಹುಡುಗಿಯರಿಂದಲು ಸಾದ್ಯ ಹಾಗೆ ಈಗಿನ ಜನರ ಬದಲಾವಣೆ ಎಲ್ಲರ ಕೈಯಲೂ ದೊಡ್ಡ Smart phones ಗಳು ಮುಂದಿನ ದಿನಗಳಲ್ಲಿ ದೊಡ್ಡದಾದ ಚಿತ್ರಗಳು, ಮಂದಿರಗಳು, ಮತ್ತು ಸಂದರ ತಾರ, ತರೆಯರು ಮರೆಯಾಗುವ ಕಾಲ ಕಾಣುತ್ತಾ ಇದೆ,,, ಇದೆ ಸತ್ಯಾ,,,
@shantakumartalawar39872 жыл бұрын
🙏🙏🙏👌
@anilabadiger12412 жыл бұрын
ಅಣ್ಣ ನೀನು ಮುಂದ ಒಂದ ದಿನ ಪ್ರಶಾಂತ ನೀಲ್ ಮತ್ತು ರಾಜಮೌಳಿ ತರ ನಿರ್ದೇಶಕ ಆಗಲಿ ಅಂತ ಆ ದೇವರಲ್ಲಿ ಅಸಿಸುತ್ತೆನೆ ಅಣ್ಣ ಜೈ ಹಿಂದ್ ಜೈ ಕರ್ನಾಟಕ 💐💐💐💐💐
@hindurakshkashivajibriged2 жыл бұрын
🙏👏👍👌
@Dolly_madhu_93802 жыл бұрын
Hi anna nima movie yalli acting madboda anna
@nuthanc22182 жыл бұрын
ತುಂಬಾ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದೀರಿ.....
@sachinmudennavar81062 жыл бұрын
ಎಂತಾ ಅದ್ಭುತವಾದ ಸಂದೇಶ ಕೊಟ್ಟಿದ್ದೀರಾ ನಿಂಗರಾಜ್ ಅಣ್ಣಾ 👑 ನಿಮ್ಮ ಗೆ ಧನ್ಯವಾದಗಳು ಅಣ್ಣಾ 🙏🏻🙏🏻
@Vikasgondhale-092 жыл бұрын
🇪🇺💙ಅಂಬೇಡ್ಕರ ತತ್ವ ಮತ್ತೊಮ್ಮೆ ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು ಹೀಗೆ ಇನ್ನೂ ಹಲವಾರು ವಿಡಿಯೋಗಳನ್ನು ಮಾಡುವ ಮೂಲಕ ಜನರಿಗೆ ಒಳ್ಳೆಯ ಸಂದೇಶ ನೀಡಲಿ ಎಂದು ಆಶಿಸುತ್ತೇವೆ
@mahibadakar74192 жыл бұрын
ಅಣ್ಣಾ ನಿಂಗ್ ಸರಿಸಾಟಿನೆ ಇಲ್ಲಾ ಬಿಡೋ ಮಾರಾಯಾ 🔥❤️
@mahanteshk84632 жыл бұрын
Super Anna
@kashinataarunodaya6452 жыл бұрын
Karista.ana
@kashinataarunodaya6452 жыл бұрын
Super video ana
@kashinataarunodaya6452 жыл бұрын
Super
@shivukannadiga80072 жыл бұрын
ಈ ನಿಮ್ಮ ಕಿರುಚಿತ್ರದ ಮೂಲಕ ಆದ್ರೂ ಸಹ ಮೇಲು,ಕೀಳು ಎಂಬ ಭಾವನೆ ತೊರೆದು ಹೋಗಲಿ ಹಳ್ಳಿ ಸೊಗಡಿನಲ್ಲಿ ಅದ್ಬುತವಾಗಿ ಮೂಡಿಬಂದಿದೆ, ಇದರಲ್ಲಿ ಎರಡನೇ ಮಾತೇ ಇಲ್ಲ love u your team ❤🙏🏻
@premaajay35252 жыл бұрын
ತುಂಬಾ ಚನ್ನಾಗಿದೆ ಬ್ರದರ್ ಒಳ್ಳೆ ಸಂದೇಶ ನೀಡಿದ್ದೀರಿ proud of u ಜೈ ಭೀಮ್💙👌
@muttushambewad34902 жыл бұрын
ಸೂಪರ್ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಅಣ್ಣಾಜಿ ಪ್ಲೀಜ್ ಇದೆ ತರ ಮೂವೀ ಮುಂದೇನೂ ಮಾಡಿ...ದೇವರು ನಿಮಗೆ ಒಳ್ಳೆಯದು ಮಾಡ್ಲಿ....ಜೈ ಭೀಮ್ ಜೈ ಕರ್ನಾಟಕ.....
@anilhikkanagutti1159 Жыл бұрын
U r really hero... 💚💚 Heart touching story... 🙏🙏
@channabasavaappu...83222 жыл бұрын
ಸದ್ಯದ ಗ್ರಾಮೀಣ ಭಾಗದಲ್ಲಿ ಇಂಥ ಮೇಲು ಕೀಳು ಎಂಬ ಭಾವನೆ ತುಂಬಾ ಕಾಣಬಹುದು. ನೀವು ಈ ಪರಿಸ್ಥಿತಿ ಅರಿತು ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ. ಆ ದೇವರು ನಿಮ್ಮಗೆ ಒಳ್ಳೇಯದನ್ನ ಮಾಡಲಿ ಎಂದು ಕೇಳಿಕೊಳುತ್ತಿದ್ದೇನೆ. ಈಗೇ ಮುಂದುವರೆಸಿ..... Love from Raichur
@shivumurali23432 жыл бұрын
Nanu inter cast maduve agabeku andukondini Anna adarallu bahal bada huhuginna maduve aguttini bro
@shrisailmudhol63922 жыл бұрын
Mana midiyuva ghatane idagide. Samajadalliya melu_ keelemba bhavane tolagali
@ashwinigowda82282 жыл бұрын
All the best
@vijukamble8159 Жыл бұрын
👌👌👌 brother
@Vikasgondhale-092 жыл бұрын
ಅತ್ಯಮೂಲ್ಯವಾದ ಸಂದೇಶವನ್ನು ನೀಡಿದ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಮತ್ತು ಸಮಾಜದ ನಿಜವಾದ ಕಾರ್ಯಗಳ ಬಗ್ಗೆ ತಿಳಿಸಿದಕ್ಕೆ ವಂದನೆಗಳು, ಜೈ ಭೀಮ್ ಜೈ ಭೀಮ್
@sanjeev61002 жыл бұрын
ನಿಂಗರಾಜ ಅವರೇ, ಈ ರೀತಿಯ ಕಥೆಗಳು ನೀವು ಹೇಗೆ ರಚಿಸುತ್ತಿರಿ ! ನಿಮ್ಮ ಆಲೋಚನೆಳು ಬಹಳ ಅದ್ಭುತವಗಿರುತ್ತವೆ.
@manjugadhihalli17922 жыл бұрын
ಇರೋದ್ ಒಂದ್ ಹೃದಯ ಅದೆಷ್ಟ್ ಸರಿ ಗೆಲ್ತಿಯೋ ಮಾರಾಯಾ ☺️☺️😍😍😍
@Nikki_siddu_vlogs2 жыл бұрын
ಕಥೆ ಸಾರಾಂಶ ಭಾವನೆ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಎಲ್ಲವು ಅದ್ಭುತ.... ನಿಮ್ಮ ಈ ಪಯಣಕ್ಕೆ ನನ್ನದೊಂದು ದೊಡ್ಡ ಸಲಾಮ್ 🙏🙏... ಈ ಕಥೆಯಲ್ಲಿ ಅಭಿನಯಿಸದ ಎಲ್ಲ ಕಲಾವಿದರು ಅವರ ಅವರ ಪಾತ್ರಕ್ಕೆ ಒಳ್ಳೆ ಜೀವವನ್ನು ಕೊಟ್ಟಿದಾರೆ... Herro ಹೆರೋಯಿನ್... Amma... ಅಣ್ಣ... ದೊಡ್ಡಪ್ಪ... ಹಾಗೂ ಇಲ್ಲ ಗೇಳೆಯರ ತಂಡ... ಎಲ್ಲರಿಗೂ ನನ್ನ ಮತ್ತು ಕನ್ನಡ ಜನತೆ ಕಡೆಯಿಂದ ನಮಸ್ಕಾರ 🙏🙏🙏🙏.... ಹೀಗೆ ಒಳ್ಳೆ ಒಳ್ಳೆ ಸಂದೇಶ ಕೊಡುವ ಮೂಲಕ ನಿಮ್ಮೆಲ್ಲರಿಗೆ ಕನ್ನಡ ಚಲನ ಚಿತ್ರಕ್ಕೆ ಬೇಗ ಅವಕಾಶ ಕೊಡಲಿ ಅಂತ ಆ ದೇವರಲ್ಲಿ ನಾನು ಕೇಳಿ ಕೊಳ್ಳುತ್ತೇನೆ.... ನಮಸ್ಕಾರ 🙏🙏🙏
@busvs_travel_stories2 жыл бұрын
ವ್ಹಾ!!!! ನಿಂಗರಾಜ ಅಣ್ಣಾ ತುಂಬಾ ಒಳ್ಳೆಯ ಚಿತ್ರ ನೋಡಿದ ಕೂಡಲೇ ಕಣ್ಣಲ್ಲಿ ನೀರು ಬರುವಂತಾಗಿದೆ 🔥🔥 ಅದ್ಬುತವಾದ ಸಂದೇಶ ಸಾರುವ ನಿಮ್ಮ ಎಲ್ಲ ಪ್ರಯತ್ನಗಳಿಗೆ ಜಯ ಸಿಗಲಿ 👍👍 ಜೈ ಹಿಂದ್, ಜೈ ಕರ್ನಾಟಕ ಮಾತೆ ✊✊🙏🙏
@ramuhharijan53232 жыл бұрын
ಜೈ ಭೀಮ್ ವಂದನೆಗಳು ನಿಮಗೆ ಅಣ್ಣ❤️🙏
@savitrikumbar18902 жыл бұрын
ಸುಂದರವಾದ ಸಂದೇಶದ ಜೊತೆಗೆ ಮನ ಕಲಕುವ ದೃಶ್ಯ 🤝
@manjunathmanjug29562 жыл бұрын
ಹೇಳೋಕೆ ಮಾತೆ ಇಲ್ಲ ಬ್ರದರ್ ತುಂಬಾ ಮುದ್ದಾಗಿ ಮಾಡಿದಿರಾ ಹೊಳ್ಳೆ ಸಂದೇಶ ಕೊಟ್ಟಿದಿರಾ ಥ್ಯಾಂಕ್ಸ್ for all ಗ್ರೂಪ್ ❤️❤️❤️❤️❤️❤️❤️❤️❤️❤️❤️
@bangaranayakab35532 жыл бұрын
ಶಿಕ್ಷಣದ ಪ್ರಾಮುಖ್ಯತೆ ಮತ್ತು ಸಮಾನತೆಯ ಸಮಾಜ ನಿರ್ಮಾಣದ ಬಗೆಗಿನ ನಿಮ್ಮ ಈ ಚಿತ್ರ ಅತ್ಯುತ್ತಮವಾಗಿ ಹೊರಹೊಮ್ಮಿದೆ.❤👌❤
@nageshgoudar35792 жыл бұрын
Superrrrrrrrrrrrrrrrrrrr anna ❤️. ಅದ್ಬುತವಾಗಿದೆ. ನಿಮ್ಮಂತ ಪ್ರತಿಭೆ ನಮ್ಮ ದೇಶದಲ್ಲಿ ಅದು ನಮ್ಮ ಕರ್ನಾಟ ಕದಲ್ಲಿ ಇದ್ದಾರೆ ಅಂದ್ರೆ ಅದು ನಮ್ಮ ಹೆಮ್ಮೆ ಅಣ್ಣ. 🙏 💛❤️.
@Jmelectro2 жыл бұрын
ಎಂಥಾ ಅದ್ಭುತ ಪ್ರತಿಭೆ ನಿಮ್ಮಂತಹ ಕಲಾವಿದರ ಕಲೆಯಿಂದಾದರು ಜನ ಬದಲಾಗಲಿ hall the best ningaraj brother
@KiranKumar-wt1du Жыл бұрын
Super matter
@shivarajgaste87762 жыл бұрын
ಉತ್ತಮ ಸಮಾಜಕ್ಕಾಗಿ ಮತ್ತು ಸಮಾಜದಲ್ಲಿರ್ರವ ತಾರತಮ್ಯವನ್ನು ಹೋಗಲಾಡಿಸಲು ಇಂತಹ ಕಿರುಚಿತ್ರಗಳು ತುಂಬಾ ಅವಶ್ಯಕವಾಗಿವೆ...ಧನ್ಯವಾದಗಳು ನಿಂಗರಾಜ್ ಮತ್ತು ತಂಡಕ್ಕೆ.🙏🙏🙏🙏🙏
@honnayyahp82952 жыл бұрын
ದನ ಹಸಿದಾಗ ಮೇವು ದಣಿದಾಗ ನೀರು ಕೊಟ್ಟವರನ್ನು ನಂಬುತ್ತಾವ 🙏🙏🙏🙏🙏🙏🙏🙏
@sangameshhugar14782 жыл бұрын
Hu pa
@dilipkumar.sdilipgaja7775 Жыл бұрын
S
@mareppas145011 ай бұрын
ನಿಂಗರಾಜ್ ಅಣ್ಣ ನ ಮಾತು ಒಂದೊಂದು ಸವಿ ಬೆಲ್ಲ
@saburubensofficial2 жыл бұрын
ವರ್ಣಿಸಲು ಮಾತೇ ಇಲ್ಲ ಅಣ್ಣ..... ಜಾತಿ ಜಾತಿ ಎನ್ನುವ ಈ ಜನರಲ್ಲಿ ಜಾತಿಯನ್ನು ಮೀರಿದ್ದು ಮಾನವನ ಗುಣ ಎಂದು ಹೃದಯಕ್ಕೆ ತಟ್ಟುವಂತೆ ಪ್ರೀತಿಯಿಂದ ವಿವರಿಸಿದ ನಿಮಗೆ ಮಾತೇ ಇಲ್ಲ ಅಣ್ಣ ಮಾತೇ ಇಲ್ಲ❣️❣️❣️❣️❣️❣️❣️
@VS-xr5is2 жыл бұрын
ಎಲ್ಲೆರಿಗೂ ನಮಸ್ಕಾರ್ ಜಾತಿ ಜಾತಿ ಯಾರಿಗೂ ಕೀಳಾಗಿ ನೋಡಬೇಡಿ 🙏❤️
@djbujjinayakdarling43542 жыл бұрын
ಅಣ್ಣ ತುಂಬಾ ಚೆನಾಗಿದೆ 🙏🙏ಭೇದ ಭಾವ ಮಾಡುವವರಿಗೆ ಇದು ಅನ್ವಯಿಸುತ್ತೆ 🥰🥰
@hanamantmadar74172 жыл бұрын
ಅಣ್ಣಾ ಸಮಾಜಕ್ಕೆ ಹೆಂತಾ ಸಂದೇಶ ಕೊಟ್ಟ್ ಬಿಟ್ಟಿ ಅಣ್ಣಾ ನಿನಗೆ ಹೃತ್ಪೂರ್ವಕ ಅಭಿನಂದನೆಗಳು ಸಮಾಜದಲ್ಲಿ ತಿಳಿದುಕೊಳ್ಳಬೇಕಾದ ಪ್ರತಿಯೊಬ್ಬ ಮಾನವನ ಕರ್ತವ್ಯ 🙏🙏🙏 ಕಿಳಿರ್ಮೆ ಭಾವನೆ ಬಿಡಬೇಕು ಮೊದಲು ಮಾನವರಾಗಬೇಕು ❤️🌹🙏
@parashuramsiddapp62592 жыл бұрын
ಈ ರೀತಿ ಒಳ್ಳೆಯ ಸಂದೇಶ ನೀವು ಬಿಟ್ಟರೆ ಯಾರು ಕೊಡಲ್ಲ ಅಣ್ಣಾ next level Anna. Love you
@anandwali2902 жыл бұрын
ಸಮಾಜದ ಅಸಮಾನತೆ ಅಸ್ಪೃಶ್ಯತೆ ನಿವಾರಣೆಯ ಉತ್ತಮ ಸಂದೇಶ ತಿಳಿಸು ಅದ್ಬುತ .......ನಿಜ ಜೀವನದ ಕತೆ ....
@harshavardhan73822 жыл бұрын
ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ್ದೀರಿ ಜಾತಿ ಬೇಧ ಭಾವಗಳನ್ನು ದಾಟಿ ನಾವೆಲ್ಲಾ ಒಂದೇ ಎನ್ನುವ ಭಾವನೆ ದೇಶ ಕಟ್ಟುವ ಬಗೆಯಾಗಿದೆ ಈ ತರಹ ಕಿರು ಚಿತ್ರಗಳನ್ನು ರಚಿಸಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
@latakoppada6692 жыл бұрын
ಸರ್ ನಮಸ್ಕಾರ, ಸಮಾನತೆ ಅನ್ನುವುದನ್ನ ನಾವು ಎಲ್ಲರು ಪುಸ್ತಕದಲ್ಲಿ ಮಾತ್ರ ಒದುತ್ತೇವೆ, ಆ ಸಮಾನತೆ ಅನ್ನುವುದು ಎಲ್ಲರ ಮಸ್ತಕಕ್ಕೆ ಮನಸಿಗೂ ಬಂದ್ರೆ ಈ ಭೂಮಿ ಸ್ವಗ೯ದಹಾಗಿರುತ್ತೆ ಎನ್ನುವುದೇ ಈ ಕಿರುಚಿತ್ರದ ಅದ್ಭುತ ಸಂದೇಶ. ಧನ್ಯವಾದಗಳು ಸರ್ ನಿಮಗೆ ನಿಮ್ಮ ತಂಡಕ್ಕೆ.
@shrinivasanayaka29632 жыл бұрын
ಮುಂದಿನ ಕನ್ನಡ ಚಿತ್ರರಂಗಕ್ಕೆ ಒಬ್ಬ ಅದ್ಬುತ ಡೈರೆಕ್ಟರ್ ನಮ್ ನಿಂಗರಾಜ್ ಸಿಂಗಾಡಿ 🥳
@ranjithab43672 жыл бұрын
ಪ್ರತಿಯೊಬ್ಬರಿಗೂ ಮನ ಮುಟ್ಟುವ ಸಂದೇಶ.. Super sir.. 🙏👏👏👏
@viratkgorawara97442 жыл бұрын
ಅದ್ಭುತವಾಗಿದೆ ಈ ಮೇಲು ಕೀಲು ಅನ್ನುವ ಮನೋಭಾವ ಈ ವಿಡಿಯೋ ಇಂದನಾದರೂ ಸ್ವಲ್ಪ ದೂರ ಇರಲಿ 💯💯👈😥😥 ಸೂಪರ್ ಆಗಿದೆ ಎಲ್ಲ ಕಲಾವಿದರಿಗೆ ಧನ್ಯವಾದಗಳು 🧡🧡🙏🏼
@archanadiggikar25482 жыл бұрын
Sir vedio tumba chennagide sir ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಕೆಲಸ ಇದು. E ಸಮಾಜ ನಿಮ್ಮಿಂದ ಖಂಡಿತ ಬದಲಾಗುತ್ತದೆ sir.❤💛❤ I wish you well💝💝 For ever ,,,,,,, 💝💝💝💝
@Rakesh-mc9nc2 жыл бұрын
ಅಣ್ಣ ನೀವು ಮುಂದೆ ಒಂದಲ್ಲ ಒಂದು ದಿನ ಸಾಧನೆಯ ಶಿಖರ ಏರುತ್ತೀರ. ನಿಮ್ಮ ಪ್ರಯತ್ನ ಹೀಗೆ ಇರಲಿ. All the best
@nagarajnaga39432 жыл бұрын
ಒಂದು ಫಿಲ್ಮ್ ನೋಡಿದಾಗ ಬರೋ feeling na just ondu Short film li arta madisatira Alva bro. Really ur legend
@geetapattadakal39732 жыл бұрын
ಸೂಪರ್ ಅಣ್ಣಾ...ಹೀಗೆ ಒಳ್ಳೆ ಯ ಸಂದೇಶ ಕೊಡತಾ ಇರಿ...❤️👍
@shankareppamangalagatti43692 жыл бұрын
Super brother 💕 nivu munde kannada industry ali biga Hero agatiri...all the best 💐 God bless you 🎉
@sarunagarajyallati89812 жыл бұрын
ತುಂಬಾ ಅದ್ಭುತ ಕಥೆ. ಮೇಲು. ಕೀಳು.ನಾನು ಹೆಚ್ಚು. ನೀನು ಹೆಚ್ಚು ಆಡ್ಕೊಳೋ ಜನರಿಗೆ ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾ 🙏
@jagadeeshb78552 жыл бұрын
ಅಣ್ಣ ಅದ್ಭುತವಾಗಿತ್ತು ನಿಮ್ಮ ನಟನೆ ಹಾಗೂ ಸಂದೇಶ ಮನಸ್ಸಿಗೆ ಮುದ ನೀಡಿತು ❤️❤️❤️❤️ .. ಮುಂದಿನ ನಿಮ್ಮ ಸವಿ ನುಡಿಗಾಗಿ ಕಾಯುತ್ತಿರುವೆ... ನಿಮಗೂ ಹಾಗು ಭೂಮಿ ಅಕ್ಕಾನಿಗು ಪ್ರೀತಿಯಾ ಶುಭಾಶಯ.. 🌱🌱
@santoshjamakhandi85992 жыл бұрын
ನಿಮ್ಮ ತಂಡದ ಕಲಾವಿದರಿಗೆ,, ನಿಮ್ಮ ಕಲೆಗೆ ಎಷ್ಟೇ ಅಭಿನಂದನೆಗಳನ್ನು ತಿಳಿಸಿದರು ಕಡಿಮೆ ❤️❤️
@bharatiawati11182 жыл бұрын
Superrrrr bro🙏🙏
@ರಾಯರಮಗಳು2 жыл бұрын
No words to say....❤️ just heart melting...
@hkarthikhkarthik6024 Жыл бұрын
Super brother❤❤
@prasadkm56312 жыл бұрын
ಈಗಿನ ಸಮಾಜಕ್ಕೆ ಇದು ಉತ್ತಮವಾದ ಸಂದೇಶವಾಗಿದೆ ನಿಮ್ಮ ಈ ಅಭಿನಯಕ್ಕೆ ಹೃದಯಪೂರ್ವಕವಾಗಿ ಧನ್ಯವಾದಗಳು
@Sabu_sagar._182 жыл бұрын
ನಿಂಗರಾಜ್ ಅಣ್ಣ ತುಂಬಾ ಅದ್ಬುತವಾದ video ಮಾಡಿದಿರ .... ತುಂಬಾ ಧನ್ಯವಾದಗಳು🙏❣️
@ಸಿದ್ದಶ್ರೀ2 жыл бұрын
100/100ನಿಜ ಅಣ್ಣಾ ನಿಮ್ಮ ಮಾತು ತುಂಬಾ ಭಾವನಾತ್ಮಕವಾಗಿದೆ
@rockstarbhuvi2 жыл бұрын
ಅದ್ಭುತ ಅಣ್ಣಯ್ಯ ❤👏
@rajannasatnoor14332 жыл бұрын
ಆದ್ಭುತ ಅಣ್ಣಯ್ಯ ❤😍
@irammaandeli94972 жыл бұрын
ಪ್ರತಿಯೊಂದು ವಿಡಿಯೋದಲ್ಲಿ ಒಂದೊಂದು ಅದ್ಭುತವಾದ ಸಂದೇಶ , ಮನಮುಟ್ಟುವಂತೆ ಸಂದೇಶ ನೀಡಿ, ಕಣ್ಣೀರು ಬರುವ ಹಾಗೇ ಮಾಡುವ ನಿಮ್ಮ ವಿಡಿಯೋಗಳು ತುಂಬಾ ಅದ್ಭುತವಾಗಿವೆ, ಈಗಿನ ಕಾಲದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮನಮುಟ್ಟುವಂತೆ ಸಂದೇಶ ನೀಡುತ್ತಿರುವಿರಿ, ಹೀಗೆ ನಿಮ್ಮ ಭವಿಷ್ಯ ಉತ್ತಮ ಹಾದಿಯಲ್ಲಿ ಸಾಗಲಿ ಎಂದು ಆಶಿಸುತ್ತೇನೆ👏🙌
@ಕಾಯಕವೇಕೈಲಾಸ-ನ8ಖ2 жыл бұрын
ಸೌಂದರ್ಯ ವಿಧಿಯೇ ರಸಿಕನ,,,,, 🎼🎼🎼🎼🎼🎼ಮ್ಯೂಸಿಕ್ ಸೂಪರ್ 💞💞💞💞💞💞💞🌹
@krishnamaddimani59032 жыл бұрын
💐💐💐💐ಸಮಾಜಕ್ಕೆ ಉತ್ತಮ ಸಂದೇಶ ನೀಡಿದಿರಿ ತುಂಬಾ ಧನ್ಯವಾದಗಳು🙏🙏🙏🙏
@shweetapriyastudios27072 жыл бұрын
ಪ್ರೀತಿ ಸಮಾನತೆ ಐಕ್ಯತೆಯನ್ನು ಎತ್ತಿ ಹಿಡಿಯುವ ಸುಂದರ ದೃಶ್ಯ ಕಾವ್ಯ 🙏🙏🙏
Literally got tears. What an delightful acting. U look innocent, but in this movie ur innocence played the act. Hats off Ningaraj ji... All the best.
@shivanandayyaca91432 жыл бұрын
ಶ್ರುಂಗಾರಕಾವ್ಯ....ವನ್ನು ಮಿರಿದ್ದು ...ಇ ನೀಮ್...ಪ್ರೇಮ ಕಾವ್ಯ....all d best for ur ..currier... Bro
@pampapathi.mmaldinni55292 жыл бұрын
💐💐.ಅಣ್ಣ ನಿನ್ನ ಈ ಸಾಧನೆ ದಿನೇ ದಿನೇ....... ಉತ್ತುಂಗಕ್ಕೆ ಸಾಗುತ್ತಿದೆ... ಇಗೆ ಸಾಗಲಿ.......ಕನ್ನಡ ಚಿತ್ರರಂಗ.... ಆದಷ್ಟು ಬೇಗ ನಿಮ್ಮ ನಟನೆಗೆ.... ಒಂದು ಅವಕಾಶ ಕೊಡಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತಿನಿ .......ಅಣ್ಣ... All the best for your team. 💐💐
@venkatesh-nayaka15322 жыл бұрын
ನೈಜವಾಗಿ ಈ ಸಮಾಜದಲ್ಲಿ ನಡೆದಿರುವ /ನಡೀವುತ್ತಿರುವ ಅಸ್ಪೃಶ್ಯತೆಯನ್ನೂ ತುಂಬಾ ಅದ್ಭುತವಾಗಿದೆ ಚಿತ್ರೀಸಿದ್ದೀರಾ ಅಣ್ಣ.. ಇಂತಹ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳು ನಿಮ್ಮ ಕಿರು ಚಿತ್ರದ ಮೂಲಕ ಮೂಡಿಬರಲಿ.. ಜೈ ಹಿಂದ್🙏❤️🤍💚
@ningarajarmyloversidramapu14732 жыл бұрын
ನಾ ಈ ವಿಡಿಯೋ 500 ಜನಕ್ಕೆ ಶೇರ್ ಮಾಡಿದ್ದೇನೆ...ಬ್ರೋ. ..
@nagarajvagganavar7194 Жыл бұрын
❤️❤️❤️❤️❤️❤️Hi
@MuttuToravi Жыл бұрын
Houda Hulli
@Abhishek_warrior1 Жыл бұрын
😂😂yako huli rocchigeddda share madi ala❤
@HanamantaHunakunti4 ай бұрын
X338,*,Z,,,,
@sadap87602 жыл бұрын
ಅಸಮಾನತೆಯ ಬೆರು ಯುವಕರ ಕೈಯಲ್ಲಿ ಇದೆ ಎಂದು ಸಾರುವ ಒಳ್ಳೆಯ ಕಿರುಚಿತ್ರ...❤️❤️👌👌
@sumanthraju79922 жыл бұрын
ವಿದ್ಯೆಯೇ ಮಹತ್ವ ತಿಳಿಸಿದ್ದಕ್ಕೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏💪
@dilipkumar.sdilipgaja7775 Жыл бұрын
S
@dastayyaguttedar248211 ай бұрын
ಅದ್ಭುತ ಸಹೋದರ ಇನ್ನೂ ದೊಡ್ಡ ಕಲಾವಿದನಾಗಿ ಬೆಳೆಯಲಿ ಎಂದು ಆಶಿಸುತ್ತೇನೆ
@manjunathar54722 жыл бұрын
ತುಂಬಾ ಅದ್ಬುತವಾಗಿದೆ . Heart touching story 👏👏👏👏👏👌👌👌👌👌
@getreadypatil29862 жыл бұрын
Bro u will win one day national award and state award u will go continue congratulations bro 👌👌👌👌👌👌
@SAIBANNADNAGATHAN2 жыл бұрын
ಅದ್ಭುತ ರಿ ಅಣ್ಣಾ 🙏🏼💛❤️
@Mohanakumarakh2 жыл бұрын
ಭೀಮರಾವ್ ಅಂಬೇಡ್ಕರ್ 🙏🚩
@vijayshivashimpi41152 жыл бұрын
ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆ... ಸಮಾಜಕ್ಕೆ ಈ ಸಮಾನತೆಯ ಬಗ್ಗೆ ಸರಳತೆಯಲ್ಲಿ ತಿಳಿಸಿದ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ...🙏🙏
@yallayyaguttedar58132 жыл бұрын
ಒಳ್ಳೆಯ ರಚನೆ ಹಾಗೂ ಉತ್ತಮವಾದ ನಟನೆ ಒಳ್ಳೆಯದಾಗಲಿ ಅಣ್ಣ ನಿಮಗೆ ಹಾಗೂ ನಿಮ್ಮ ಸಹಪಾಠಿಗಳಿಗೆ
@kalmeshvanalli12782 жыл бұрын
ಏನಾದರೂ ಆಗು.. ಮೊದಲು ಮಾನವನಾಗು...👍💐😊
@ukboybasavaraj1652 жыл бұрын
ಒಳ್ಳೆಯ ಸಂದೇಶ ಬ್ರದರ್🙏 Hat's up u....♥️♥️
@Shashikumar-bw4kc2 жыл бұрын
ಒಳ್ಳೆ ಸಂದೇಶವಿರುವ ಸುಂದರವಾದ ವಿಡಿಯೋ ಅಣ್ಣ🥰
@anitachalwadi42452 жыл бұрын
Wow what a message ningraj brother ....superb movie ...❤️🥰
@yalleshkumarkichcha94802 жыл бұрын
Kannada film industry next level director ningraj singadi tq annayya
@artphotography67192 жыл бұрын
Next level sir ❤️❤️ Climax ultimate sir 🥺
@rajacademyvijayapur69102 жыл бұрын
This is the wonderful Film.... Bro did some more videos like this.. because our society needs this type of videos. ಸಮಾನತೆ ಸ್ವಾತಂತ್ರ್ಯ.... ಮಾನವತೆ ಹರಿಕಾರ 👍👌
@shivukumarpareet39202 жыл бұрын
ಏನಾದರೂ ಆಗು ಮೊದಲು ಮಾನವನಾಗು super 🥰🙏
@veerulnr94042 жыл бұрын
For the first time ee thara video nodi kannalli neer bantu ಇಡೀ ದೇಶಕ್ಕೆ ಇದೊಂದು ದಂತ ಕಥೆ ಅಣ್ಣಾ hats off to u 🙏🙏🙏
@punithkadur29722 жыл бұрын
🙏🙏🙏🙏🙏🙏🙏🙏🙏 Ur a beauty 😍❤️ brother
@sayabannayadav23942 жыл бұрын
🙏🙏🙏ಇಂತಹ ಕಾಲದಲ್ಲಿ ಇಂತಹ ವಿಷಯಗಳ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು ಸರ್
@shivaramu2912 жыл бұрын
Jai bheem excellent message and good team especially kariya bro your expression was super bro iam fan of you all the best your team thank you ❤️
@girish07972 жыл бұрын
ಸೂಪರ್ ಆಕ್ಟಿಂಗ್ ಅಣ್ಣ 😍
@santoshnandeshwar2940 Жыл бұрын
ಅಣ್ಣಾ ವಿಡಿಯೋ ಸೂಪರ....😀🤗🤗 ಅಣ್ಣಾ ನಮ್ಮ ಕಡೆ ಒಂದು ನೀವೇ ಸಾವಕಾರ ಪಾತ್ರವಹಿಸಿಕೊಡು ವಿಡಿಯೋ ಮಾಡು ಅಣ್ಣಾ 🤩😍
@manjud24032 жыл бұрын
ಅಣ್ಣ ನೀವು ತುಂಬಾ ಚೆನ್ನಾಗಿ ವೀಡಿಯೊ ಮಾಡುತ್ತಿದ್ದರು ನಿನ್ನ ಗೆ ಜೀವಾ ಬೆದರಿಕೆ ಬಂದಿರುವ ಬಹುದು ನನ್ನ ಪ್ರಕಾರ ಮುಂದೆ ಒಂದು ದಿನ ಜೈ ಭೀಮ್ ಚಿತ್ರ ತೆಗೆದುಕೊಂಡು ಮಾಡುವ ಅಣ್ಣ
@shrinivasanayaka29632 жыл бұрын
ಈ ಜಗತ್ತು ಬದಲಾಗಬೇಕು ಅಂದ್ರೆ ಯುವಕರ ಕೈಯಲ್ಲಿ ಜಂಡ ಬದಲು ಪುಸ್ತಕ ಕೊಡಬೇಕು ಅದ್ಬುತ ಸೂಪರ್ 👍😍
@vithalbabaleshwar29232 жыл бұрын
Beautiful message brother......all the best. 💐💐💐💐
@veereshkadagad80772 жыл бұрын
Fantastic video and the good message .. All the best for entire team
@MaheshNagarale20042 жыл бұрын
Anna ಅದ್ಭುತವಾದ ಸಂದೇಶ ನೀವು ಕೊಟ್ಟಿದ್ದೀರಿ ತುಂಬ ತುಂಬ ಧನ್ಯವಾದಗಳು 🙏🙏
@saraswathimp470 Жыл бұрын
ತುಂಬಾ ಸೊಗಸಾಗಿ ಮೂಡಿಬಂದಿದೆ ಉತ್ತಮ ಸಂದೇಶ 👌🏻👌🏻
@writershrini91102 жыл бұрын
ಸೂಪರ್ ಅಣ್ಣ, ಒಳ್ಳೆ acting ಅಣ್ಣ. ಸೂಪರ್ sentiment ಅಣ್ಣ 🥺🥺🥺