Excellent video. I adore your wisdom. These are exactly my words as well. Nation , language and religion are primary identities that are causing lot of suffering. In fact I listen to Acharya Prashanth. I like him for his unapologetic talk. You are milder compared to him and equally effective.
@suvarnapatil46768 күн бұрын
ಅದ್ಬುತ ಮಾತುಗಳನ್ನು ಹೇಳಿದಿರಿ ಸರ್. ನಿಮಗೆ ದೊಡ್ಡ ಸಲಾಂ 🙏🏻🙏🏻💐💐
@erappahdhadlahalli64334 күн бұрын
Sir ನಿಮ್ಮ ವಿಚಾರಗಳು ಈಗೀನ ಮೌಡ್ಯ ಸಾಮಾಜಕ್ಕೆ ತುಂಬಾ ಅನಿವಾರ್ಯ ದಯವಿಟ್ಟು ಮೊಂದುವರಿಸಿ 🙏
@skyvishnuКүн бұрын
ಅದ್ಭುತವಾಗಿ ಹೇಳಿದ್ದೀರಿ ......❤ ಧನ್ಯವಾದಗಳು ಜೀ
@balarajsupermeditionanduse2025Күн бұрын
ವಾವ್ ಸೂಪರ್ ಸರ್ ಈ ಪವಿತ್ರ ಭಾರತ ನೀವು ಹೇಳಿದ ಸಲಹೆಗಳ ಕೇಳಿ ಆನಂದವಾಯಿತು ಸರ್ ಪಾಪಿಗಳ ಲೋಕದಲ್ಲಿ ಪುಣ್ಯಾತ್ಮರು ಹುಟ್ಟಿದಂತಾಗುತ್ತದೆ ಭಾರತ ಅಭಿವೃದ್ಧಿ ಆಗುತ್ತೆ 🌹🙏🌹🤝👌🌄🍕💯💯💯💯💯
@prathimaagsp16 күн бұрын
2:56 ಸನಾತನ ಧರ್ಮ ರಕ್ಷಕ ನಾಗಸಾಧು ಅಗೋರಿ ಗಳಿಗೆ ಹಾಗೂ ಸಂತರಿಗ ಕುಂಭಮೇಳದಲ್ಲಿ ಕೊರೆಯುವ ಚಳಿಯಲ್ಲಿಯೂ ಭಾಗವಹಿಸಿದ ಎಲ್ಲಾ ಸನಾತನ ಗಳಿಗ ಹೃದಯಪೂರ್ವಕವಾಗಿ ತಲೆಬಾಗಿ ಉದ್ದಂಡ ನಮಸ್ಕಾರ 🙏🙏💐
@dahrao16 күн бұрын
ಅದೇನೆ ಇರಲಿ 4o ಕೋಟಿ ಹಿಂದುಗಳು ಒಂದೆಡೆ ಸೇರುವುದು ಸಂತೋಷ, ಸುಮ್ಮನೆ ಆಕ್ಷೇಪ ಬೇಡ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡ
@govindarajupb53016 күн бұрын
100% Correct
@JayakarCh16 күн бұрын
💯💯💯
@rajendrapoojary832715 күн бұрын
True .
@sujayroopesh664314 күн бұрын
Brother apply simple logic..is it possible that 40Cr people to visit the site..!!!???
ಅದ್ಭುತವಾದ ಜ್ಞಾನ ಗುರುಗಳೆ ತುಂಬ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದ 🎉
@virusagi1239 күн бұрын
ಶರಣರ ತತ್ವಗಳನ್ನು ಇಂದಿನ ಕಾಲಘಟ್ಟಕ್ಕೇ ತಕ್ಕಂತೆ ತುಂಬಾ ಚೆನ್ನಾಗಿ ತಿಳಿಸುತ್ತಿದ್ದೀರಿ.
@chandregowda345916 күн бұрын
ಯಾವುದು ಸತ್ಯವಲ್ಲ ಯಾವುದು ಸುಳ್ಳಲ್ಲ ಎಲ್ಲವೂ ಜಗದ ನಿಯಮ. ಅದೇ ಭಗವಂತ.
@Rajathssrao16 күн бұрын
Very nice saying❤
@GeethaL-l7e16 күн бұрын
Thank you so much
@prathap.b.soligprathap584316 күн бұрын
@@chandregowda3459 ಜಗದ ನಿಯಮ ಶೂನ್ಯ. ತಾರತಮ್ಯ,ಮೇಲು ಕೀಳು, ಜಾತಿ , ಧರ್ಮ , ಯಾವುದೇ ಆಚರಣೆ , ಸಂಪ್ರದಾಯ ಗಳು ಕಟ್ಟುಪಾಡುಗಳು, ಶೋಷಣೆ ,ಗುಡಿ ಗೋಪುರಗಳು ಇಲ್ಲವೇ ಇಲ್ಲ!
@RandeepHebbar-f4w16 күн бұрын
Eddu yav syatad maatu guru ....
@SaduNagaralli15 күн бұрын
Really 👍🙏👏
@MalleshMall-v5j8 күн бұрын
ಈ ಒಂದು ಮೌಡ್ಯತೆಗೆ 900 ಕೋಟಿ ಖರ್ಚಾಗಿದೆ ಇದು ಯಾರ ಮೇಲೆ ಸಾಲ
@shhhx64325 күн бұрын
15k to 30k crores and expected to collect more than 2lk crores, only makes debt ridden society and government
@irannagudagapur755116 күн бұрын
ನಿಮಗೆ ಧೈರ್ಯವಿದ್ದರೆ ಬೇರೆ ಧರ್ಮದ ನೂನ್ಯತೆಗಳನ್ನು ಟೀಕಿಸಿ.
@rangarajuhappylife16 күн бұрын
ಸರಿಯಾಗಿ ಪೂರ್ತಿ ವಿಡಿಯೋ ನೋಡಿ
@rameshmayasandra652316 күн бұрын
ಬೀಜ ಏನ್ ಮಾಡುವರು ಗೊತ್ತಾ?
@rameshmayasandra652316 күн бұрын
ಬೀಜ ಢಮಾರ್ ಆಗುವುದು.
@shridharakn427916 күн бұрын
ಬೇರೆ ಧರ್ಮ ದ ಬಗ್ಗೆ ಮಾತಾಡೋದ್ ಆಲ ನಮ್ಮ ಧರ್ಮದ ನ್ಯೂನ್ಯತೆ ಗಳನ್ನ್ನು ತಿಳಿಯಪಡಿಸುವುದು ಅದನ್ನು ತಿದ್ದಿ ಕೊಳ್ಳೋ ಬೇಕು ಇವ್ರು ಹೇಳಿದ್ರಲ್ಲಿ ತಪಿಲ
@raghva604615 күн бұрын
ಗುರ್ಗೊಳು ಹೇಳದು ಕೆಲವು ಸತ್ಯ ನಮ್ಮಲ್ಲಿ ಹಲವು ಮೌಢ್ಯಗಳವೆ ಅದ್ನ ತೊಲಗಿಸಬೇಕು ಹಂಗೆಯ ಇಸ್ಲಾಮಿಕ್ ದೇಸ್ಗೋಳಲ್ಲಿ (ನಮ್ ದೇಸ್ ದಲ್ಲುವೆ) ನಡೀತಿರೋ ನಡುಸ್ತಿರೋ ಹರಾಮಿಗಳಿಗೂ ಹಿಂಗೇ ಬುದ್ಧಿ ಯೋಳಿ ಗುರ್ಗೊಳೆ ಧೈರ್ಯ ತಗೋಳಿ ಬುದ್ಧಿ ವಸಿ.. ಯಾಕಂದ್ರೆ ನಮ್ಮಂಗೆ ಅವು ಬುದ್ಧಿ ಕೇಳಕ್ಕಿಲ್ಲ ವಸಿ ಕಷ್ಟ ಅದೆ ಶಾಂತಿ ತೂತರು ಬಾಯಲ್ಲಿ ಮಾತಾಡಕ್ಕಿಲ್ಲ ಬೇರೆದ್ರಲ್ಲಿ ಮಾತಾಡ್ತಾವೇ ಗೊತ್ತಲ್ಲ 😁 ಹೆದ್ರುಕೋಬಾರ್ದುಗುರ್ಗೊಳೆ ನೀವು ಒಂದುಕಿತಾ ಯೋಳ್ಬುಡಿ ಹಂಗೆಲ್ಲಾ ಗನ್ನು ಬಾಂ.. ಬು ಒಳ್ಳೇದಲ್ಲ ಕಣ್ರುಲ ಎಲ್ಲಾ ದೇವ್ರು ಒಂದೇಯಾ ಜಾತಿ ಧರ್ಮ ಬ್ಯಾಡ... ನೀವು ದೇವಸ್ಥಾನಕ್ಕೆ ಬನ್ನಿ ನಾವು ಮಸೀದಿಗೆ ಬತ್ತೀವಿ.. ಹಂದಿ ನು ತಿನ್ಬವ್ದು ಅದುವೇ ಮಾಮೂಲಿ ಮಾಂಸ ಅಂತೆಲ್ಲ ತಿಳಿ ಯೋಳಿ ಗುರ್ಗೊಳೆ.. ಒಳ್ಳೇದ್ ಕಲಿತವ ನೋಡಿ ಒಂದ್ ಕಿತಾ.. ಸರ್ವ ಜನಾಂಗದ ಮೌಢ್ಯ ಗಳನ್ನೂ ಧೈರ್ಯವಾಗಿ ತೆರ್ದಿಡ್ಬೇಕು ಗುರ್ಗೊಳೆ ಅಲ್ಲುವ್ರ 😁
@Nmn9332 күн бұрын
🎉❤ ಶುಭವಾಗಲಿ ತಮಗೆ
@prajwalpraju86819 күн бұрын
Super information Guruji no body can understand you plzzz continue share your thought ❤️🙏
@rajeshprakash752416 күн бұрын
Awsome explained ❤❤❤
@rajuhanumantha12615 күн бұрын
ಸರಿ ಯಾಗಿದ ನಿಮ್ಮ ಚಿಂತನೆ ಮುಂದುವರಿಸಿ ಇಂತಹ ವಿಶ್ಲೇಷಣೆ.
@krishnanaikl834016 күн бұрын
Yes sir you are correct 💯
@ajitsindhe97426 сағат бұрын
Super
@mallusj147816 күн бұрын
ನಿಮಗೆ ಉರೀತಿದೆ ಅಂತ ಗೊತ್ತು, ಇನ್ನೂ ಜಾಸ್ತಿ ಉರಿದುಕೊಳ್ಳುವ ಪರಿಸ್ತಿತಿ ಬರುತ್ತದೆ
@thebestonlineproduct410716 күн бұрын
yenu urithidhe....yava paristhiti baruthe
@RamajuRamaju16 күн бұрын
Satya.yavagalu.chuchu.tave
@revanappayere810916 күн бұрын
neenu uriyuva praani.....
@bhojasd13 күн бұрын
ಇವನೊಬ್ಬ ಅಯೋಗ್ಯ ಧರ್ಮ ವಿರೋಧಿ ದೇಶವಿರೋಧಿ ಮಾತುಗಳೇ ಇವನ ಬಂಡವಾಳ
@KrishanmurthyL13 күн бұрын
ಇಂತಹವರನ್ನು ಯಾವುದರಲ್ಲಿ ಹೊಡೆಯಬೇಕು ಇವನಿಗೆ ಎಷ್ಟು ಟೂಲ್ ಕಿಟ್ ಬಂದಿರಬಹುದು
@RaviRavi-to5dk16 күн бұрын
ಸರ್ ತುಂಬಾ ಚೆನ್ನಾಗಿ ಮಾತಾಡ್ತಾ ಇದ್ದೀರಾ ಆ ಕುಂಭಮೇಳದಲ್ಲಿ ಬರೇ ಅವಿದ್ಯಾವಂತರೇ ಸೇರಿರೋದು ಅಂದ್ರೆ ಈಗ ಒಂದು ಹತ್ತು ವರ್ಷದಿಂದ ಈಚೆಗೆ ಎಲ್ಲಾ ವಿದ್ಯಾವಂತರು ಆಗಿದ್ದೀರಾ ಆದರೆ ಪ್ರಕೃತಿ ಬಗ್ಗೆ ಯಾರಿಗೆ ಕಾಳಜಿ ಇದೆ ವಿದ್ಯಾವಂತರಾಗಿ ಎಷ್ಟು ದೊಂಬರಾಟ ಯಾವುದೇ ರಂಗಕ್ಕೆ ಹೋಗಿ ಕೃಷಿಯಿಂದ ಹಿಡಿದು ಆರೋಗ್ಯದ ತಂಕ ಮೋಸ ಮಾಡ್ತಾ ಇರೋರು ಅವಿದ್ಯಾವಂತರ ಇವತ್ತಿಗೂ ಅವಿದ್ಯಾವಂತರಿಗೆ ತನ್ನ ಪರಿಸರ ಬಗ್ಗೆ ಕಾಳಜಿ ಇರುವಷ್ಟು ವಿದ್ಯಾವಂತರಿಗೆ ಇಲ್ಲ
@M.R.Subrahmanya.M.R.balasu-c9k15 күн бұрын
ನೀವು ತಿಳಿದಂತೆ ವಿದ್ವಾಂಸ ಅನ್ನೋರು ಹೇಗಿರಬೇಕು. ಅವರ ಹೇಳಿಕೆ ವಿವಾದಸ್ಪದ ವಿರೋಧಭಾಸ ಉಂಟುಮಾಡುತ್ತೆ. ಸಾಧುಗಳು ಸಾಧಕರು ಅನ್ನೋದು maretu😂eneno😂ಹೇಳಿಕೆ ಕೊಡೋದು ರೂಢಿಯಾಗಿದೆ.
@ajayshilpichitragar158813 күн бұрын
ಅಣ್ಣ ನೀವು ಅಧ್ಯಾತ್ಮಿಕ ಬಗ್ಗೆ ಕಾನ್ಫ್ಯೂಸ್ ಆಗಿರುವುದು ಸ್ಪಷ್ಟ ವ್ಯಾಗಿ ಕಾಣುತ್ತಿದೆ.
@nishasuvarna81136 күн бұрын
100 percent correct sir
@JalandarJalandarchiralli-ce4yo14 күн бұрын
Super sar
@sooranaveen795 күн бұрын
ಬಹಳ ಅದ್ಬುತ ಮಾತುಗಳು
@four._.tai.l229615 күн бұрын
Sathya nimma maathu 💯💯💯💯 sathya.🙏🏻
@rajanisan666614 күн бұрын
Your are 💯 % correct sir...i really appreciate you...keep going 🙏
@cyberlexsolutions928616 күн бұрын
Good one!
@budenvalibaden82256 күн бұрын
💯 sari sir
@jayajai713915 күн бұрын
Super sir❤❤❤
@chandruentamana467520 сағат бұрын
🔥🙏
@arnaviacharyarv325616 күн бұрын
Ivatu nanaga nimma maatu tumda Kushi kotida sar nimaga danyavadagalu
@chitradas334114 күн бұрын
True... good analysis..👌🏻👌🏻 thank you 💐💐
@rangarajuhappylife14 күн бұрын
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.. 🙏🙏
@shashankrshashu98516 күн бұрын
ಅಲ್ಲಿ ಎಲ್ಲರು ಪ್ರಧಶರ್ನ ಮಾಡುತ್ತಿಲ್ಲ, ತುಂಬಾ ಸಾಧನೆ ಮಾಡಿರೋರು ಇದ್ದಾರೆ
@RameshaRamesh-jg3br16 күн бұрын
Good information guruji
@jsmacharachar35616 күн бұрын
Super!
@venkatanarayanareddypc919716 күн бұрын
ಯೋಗ ಆರೋಗ್ಯಕ್ಕೆ ಭಕ್ತಿ ಬಾವನೆಗೆ ತಪಸ್ಸು ಸಿದ್ದಿಗೆ ಆಚರಣೆ ಮನರಂಜನೆಗೆ ಅವರವರ ನಂಬಿಕೆ ಅವರಿಗೆ ಅನಂದ ಸಿಗಲಿ
@RivaParsad16 күн бұрын
ಎಲ್ಲಾ ಧರ್ಮದಲ್ಲಿ ಇರುವುದು ನಂಬಿಕೆ ತಾನೇ
@daiwikchellur527611 күн бұрын
Last lines super sir
@JayaRam-ts3ok16 күн бұрын
ಉತ್ತಮ ಮಾಹಿತಿ ಸಂಚಿಕೆ ಲೋಕಾರ್ಪಣೆ ನಮಸ್ತೆ...
@rkishan195613 күн бұрын
Hat's upp guruji good information
@poojabasavaraj9075 күн бұрын
💯 true sir
@Hemanthkumar-xs3mt12 күн бұрын
🙏 ಶರಣು ಶರಣಾರ್ಥಿ ಗುರುಗಳೇ, ತುಂಬಾ ಚೆನ್ನಾಗಿ ವಿವರವಾಗಿ ವಿಸ್ತಾರವಾದ ಅಧ್ಯಯನ ಮಾಡಿ ನಮ್ಮನ್ನು ಅಂತರ್ಮುಖಿಗಳಾಗಲು ದಾರಿ ದೀಪವಾಗಿದಕೆ ಕೋಟಿ ಪ್ರಣಾಮಗಳು, ಬಸವಣ್ಣನವರ ಬಗ್ಗೆಯೂ ಒಂದು ವಿಡಿಯೋ ಮಾಡಿ ಗುರುಗಳೇ 🙏 ಶರಣು ಶರಣಾರ್ಥಿ 🙏
@h.r.kustagi688416 күн бұрын
Last statements are very valuable 🌹🌹🪔🙏
@lokeshnaik997815 күн бұрын
ಅತ್ಯಂತ ಪ್ರಸ್ತುತ ನಿಮ್ಮ ವಿಚಾರಧಾರೆ. ಜೈ ಭಾರತ. ಧನ್ಯವಾದಗಳು.
@nagarajahs313416 күн бұрын
ನಾನು ಮಾಡೋದು ನನಗೆ ಸರಿ ಅನ್ನಿಸಿದರೆ ಸಾಕು ಅದನ್ನು ಜಗತ್ತೇ ಮೆಚ್ಚಬೇಕು ಅನ್ನೋ ಹುಂಬತನ ಇರಬಾರದು ಏನಂತೀರಾ ಇನ್ನು ನಾವು ಮಾಡೋ ಯಾವುದೇ ಮಂತ್ರದ ಚಾಂಟಿಂಗ್ ಮಂತ್ರದ ಬಗ್ಗೆ ನಮಗೆ ಒಲವು ಇರಬೇಕೇ ಹೊರತು ಅಲ್ಲಿ ಯಾವ ಚಿತ್ರದ ಬಗ್ಗೆಯೂ ಕಲ್ಪನೆ ಇರಬಾರದು, ಮೋದಲು ಅವನ ಮೇಲೆ ಅವನಿಗೆ ನಂಬಿಕೆ ಇರಬೇಕು ಇನ್ನು ಉಳಿದಂತೆ ಅವನು ಮಾಡುವ ಚಾಂಟಿಂಗ್ ನನಗೆ ಬೇಕಾದ್ದನ್ನು ಪಡೆದೇ ತೀರುವೆ ಅನ್ನೋ ಛಲ ಅವನಿಗೆ ಇದ್ರೆ ಸಾಕು
@Nageshprasad-lq8dn16 күн бұрын
@nagarajahs3134 ನಿಜ.. ದೇವರು, ಮಂತ್ರೋಚ್ಚಾರಣೆ, ಆರಾಧನೆ, ಭಕ್ತಿ, ವೃತ, ಉಪವಾಸ, ಇತ್ಯಾದಿ... ಇತ್ಯಾದಿ...ಹಿಂದೂ/ಸನಾತನ ಧರ್ಮದಲ್ಲಿ ಎಲ್ಲವೂ ಸತ್ಯ, ಅರ್ಥಪೂರ್ಣ., But ಅದು ""ಪ್ರದರ್ಶನದ ವಸ್ತುವನ್ನಾಗಿ ಮಾಡಬಾರದು"" ಬರೀ ಅಂತರಂಗದ ವಿಷಯವಾಗಿ ಅಷ್ಟೇ ಉಳಿದುಕೊಂಡರೆ ಈ 🖕 ರೀತಿಯ ಟೀಕೆಗಳು ಬರುವುದಿಲ್ಲವೇನೋ👍🙏🔱🚩🚩
@basavarajgacchinamane655016 күн бұрын
ಸರ್ ಸತ್ಯ ಹೇಳಿದ್ರೆ ಊರುಕೊತಾರೆ ಬೀಡಿ ಮೂಡ ನಂಬಿಕೆಯಲ್ಲಿ ಬೀಳಲಿ ಬೀಡಿ ಅವರು ಯಾವುದೇ ಧರ್ಮದವರೇ ಆಗಲಿ
@basavarajgacchinamane655015 күн бұрын
@@shivaramks7547 ನಂಬಿಕೆ ಅವಮಾನ ಮಾಡಲ್ಲಿ ನಿಜವಾದ ನಾಗ ಸಾದು ಬಗ್ಗೆ ಗೌರವ ಕೊಟ್ಟಿದಾರೆ ಪುಂಗಿ ಬಿಡುವ ಸಾಧುಗಳ ಬಗ್ಗೆ ಹೇಳಿದ್ದಾರೆ ಸಹೋದರ
@Findingselfinvlogs14 күн бұрын
ಸೂಪರ್ ಸರ್ ಸತ್ಯವನ್ನು ಸುಲಲಿತವಾಗಿ ತಿಳಿಸಿದಕ್ಕೆ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ
@chandrammat9929Күн бұрын
ಒಳ್ಳೆಯದನ್ನು ಯೋಚನೆ ಮಾಡಬೇಕು ಒಳ್ಳೆ ಕೆಲಸ ಮಾಡಬೇಕು ಮಾಡೋ ಕೆಲಸದಲ್ಲಿ ಭಗವಂತನ ಕಂಡ್ರೆ ಅದೇ ಕುಂಭಮೇಳ
@JalandarJalandarchiralli-ce4yo14 күн бұрын
ಸುಪರ್ ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ ಶರಣು ಶರಣಾರ್ಥಿ ಗಳೂ
@mahadevaiahnanjaiah61073 күн бұрын
👍👍👍👍👍👍👍👍👍
@MarlingappaNatekar4 күн бұрын
ಸರಿಯಾದ ಮಾತು ಸರ್ 👍👍👍👍
@SunithaS-jx8ko14 күн бұрын
Thank u sor
@raghavendragouda34316 күн бұрын
ಯಾವೊದೋ ಒಂದು ಶಕ್ತಿ ಇದ್ರೆ ಮಾತ್ರ ಜನ ಸೇರೋದು ಸುಮ್ನೆ ಅಲ್ಲಾ ಊರಲ್ಲಿ ಜಾತ್ರೆ ಯಾಕೆ ಮಾಡೋದು ಇದೆ ತರಾನೇ ಇರಬೌದು
@gayathrichandrashekar277816 күн бұрын
💯
@Abrstruth16 күн бұрын
Adakke helodu " jana marulo jatre marulo " anta...😂😂😂
Gurugale nanu ee vishyada bagge video gagi wait madatide... Tumba dhanyavaadgalu.......
@manoharmanju716314 күн бұрын
ನಿಮ್ಮ ವಿಚಾರ ಸರಿಯಾಗಿ ಹೇಳಿಧಿರ ಕೆಲವು ಈ ದೇಶದ ಅಂಧ ಭಕ್ತರೇ ಈಧಾರೆ sir 💐
@lohith91576 күн бұрын
True words, Your courage to express superstitious and real adyatma difference we found clearly with your wisdom words thankyou sir❤
@scchalawadi377611 күн бұрын
ಸರಿಯಾದ ವಿಚಾರಗಳನ್ನು ಹೇಳಿದ್ದಕ್ಕೆ ಹ್ೃತ್ಪೂರ್ವಕ ಧನ್ಯವಾದಗಳು. ಕುಂಭ ಮೇಳವೆಂಬುದು ಹುಚ್ಚರ ಸಂತೆ. ಪ್ರಗತಿಪರ ವಿಚಾರಗಳನ್ನು ಹೇಳಿದ್ದಕ್ಕೆ ತಮಗೆ ನಮಸ್ಕಾರ. ದೇವರು, ಧರ್ಮ, ಸನಾತನ ಇವುಗಳ ಬಗ್ಗೆ ಮಾತಾಡಿದರೆ ಕಿವಿ ಆಲಿಸಿ ಕೇಳುವವರೇ ಈ ದೇಶದಲ್ಲಿ ಅಧಿಕ. ಕಣ್ಣು ತೆರೆಸುವ ತಮ್ಮವಿಚಾರಗಳು ಪ್ರಸ್ತುತ ಸರ್.
@ganeshanayak35024 күн бұрын
ಸರಿಯಾಗಿ ಹೇಳಿದ್ದೀರಿ. ಅತಿಯಾದ ನಂಬಿಕೆಗಳಿಂದ ನಮ್ಮ ಜನ ಹೊರಗೆ ಬರಬೇಕು.
@srinivas22616 күн бұрын
Sir thumba chennagi eldri sir 💯🙏🙏
@basavarajrn333216 күн бұрын
ಧನ್ಯವಾದಗಳು. ಮೂಢನಂಬಿಕೆಗಳು ಹೋಗಬೇಕು.
@mallikarjunamalleshanna7 күн бұрын
ಜನ ಮರಳೋ, ಜಾತ್ರೆ ಮರಳೋ, 😊😊😊
@gopalakrishnaga426414 күн бұрын
ಸತ್ಯವನ್ನು ಹೇಳಿದ್ದೀರಿ
@bheemashankarwagamore55211 күн бұрын
ಇವರು ಹೇಳಿರುವುದು ಸರಿಯಾಗಿದೆ❤
@gaanadaguttu537815 күн бұрын
Sooooper 🙏🚩🇮🇳
@PrakashKotennavar14 күн бұрын
Yes sir thank u
@HoysalaGowdru14 күн бұрын
👑ಇದು ಹಿಂದುಸ್ತಾನ🚩👑♥️
@varunaditya1916 күн бұрын
ಮಹಾ ಕುಂಭಮೇಳದ ಎಲ್ಲ ವಿವರಗಳು|ಆಧ್ಯಾತ್ಮಿಕ ಮಹತ್ವ Maha Kumbh 2025| Naga Sadhus kzbin.info/www/bejne/hWTGc3dvZt2ErNU
@KempannaBelavi16 күн бұрын
ತುಕ್ಕು ಹಿಡಿದ ಕಬ್ಬಿಣ ತುಂಡನ್ನು ನೀರಲ್ಲಿ ಎಷ್ಟು ಅದ್ದಿದರು ಏನಾಗುತ್ತೆ ಗುರುವೇ?
@HanumanthgoudaMulkipatil-wu8eu15 күн бұрын
Your explanation is 100% true sir.real path of adhyatma. Thank you sir.🙏🏼🙏🏼🙏🏼
@abdullathifabdullathif669913 күн бұрын
Suuuuuuuuuuuuuper sir
@SumanthPoojary-y8e16 күн бұрын
{Super. Nimanthaavaru ennu jasti jana bekagidare. Satya pracharakagi,,!!!!!!!!!!!!!!!!!!!)
@lingowda92516 күн бұрын
ಅದ್ಭುತವಾದ ವಿಚಾರ.... ಧನ್ಯವಾದಗಳು ಗುರುಗಳೇ 🙏🙏🙏
@dineshmunibyrappa10414 күн бұрын
ಅರ್ಥ ಪೂರ್ಣವಾದ ಮಾತು
@narayanaswamyh292616 күн бұрын
❤
@manjulahs158216 күн бұрын
ಗುರುಗಳೇ ಮುಂದಿನ ಭವಿಷ್ಯವನ್ನು ಜಾತಕ ನೋಡಿ ಹೇಳುತ್ತಾರಲ್ಲ ಅದರ ಬಗ್ಗೆ ನಿಮ್ಮ ಅಭಿಪ್ರಾಯ
@DcrameshRamesh16 күн бұрын
Jai, santhana,darmha
@Behappywiththepresent7 күн бұрын
Hasuvin munde yavadu illa sir... Badalad badukige badalavane beku... Naijyate yenu anta arth madkondre maatr idaavdu maadok hogalla... Great true... Sathya kelorginta helod important sir🎉❤
@shhhx64325 күн бұрын
Even worshipping cows started by pushya Mitra after king Ashoka, before that cows were sacrificed in yagnas.
@sharath83316 күн бұрын
Swamy, ee Mecca Madina ge hogi baro namma desha da nagarikara bagge heli swalpa. Gandina samparka illade Yesuvige Janma kotta Christians nambike bagge heli. Yake andre namma desha dallu bahalashtu Muslimaru haagu Christaru iddare. Swalpa yella dharmagala bagge nimma pravachana barali yendu namma aashaya. 🙏🙏🙏
@UmaChannura-n9t2 күн бұрын
Tali.priti.eruto.ale.bagawanta.erodu.💯❤
@RaghuNandan-k4u4 күн бұрын
What you are telling exactly 💯 carect every one should be understand this 😅😅😅
@pradeepchenni69616 күн бұрын
This is one way thinking.Think in all way.Where there is negetive there is positive also
@dineshks253814 күн бұрын
ನಾನು ಚಿಕ್ಕವನಾಗಿದ್ದಾಗ ಸಾಸಲು ಸೋಂಬಪ್ಪನ ಜಾತ್ರೇಲಿ ಮುಳ್ಳು ಮೇಲೆ ಮಲಗೋರು ಒಂಟಿಕಾಳಲಿ ನಿಲ್ಲರೂ ಯಲ್ಲರನ್ನು ನೋಡಿದ್ದೇನೆ
@sputta16 күн бұрын
This is real facts🙏
@kusumakp141016 күн бұрын
🙏🏻🙏🏻🙏🏻🙏🏻Good episode, but we promote Hindu culture also as Hindu
@siddeshsiddu734816 күн бұрын
👍👌👌💐
@shreebk2416 күн бұрын
Anna namaste yella chanag healidri super i have some questions... 1- nim prakara kumbha melake yavude scintific reason ilva? 2- neev healida prakara islam christ bhudha dharma hagu jainism yela though process inda bandidae adare namma shankara charyaru yaru? Avra koduge ee samajake illava? 3- last alli olle point healidri navu irodake bekiruva pancha puthagalu pakka.... So navu namma dharmadalli pooje maduvudu yavudake? Pancha buthake pooje bere yava dharmadalli ive? 4- kumbha meladalli uneducates and escapist idare antidiralla estu jana higher educates idare? Barri namma dharmada bhage math adake yelrigu thumba rights bandbitidae... Yes i do respect you as a yoga teacher and also you should know yoga came from sanatha itself.... Thumba dina dinda follow matidini nimna olle vicharavantaru neevu but yella gottu nanage antha iro nimma brhamege nanna dikara
@@revanappayere8109 anna yenu ildae crt agi ee time ge 144 yrs 12yrs antha yak madirbodu
@jyothiyogges974216 күн бұрын
Correct ..... Alpa jnaani mahaa garvi.
@ArunaKumari-cg5oe16 күн бұрын
Correct
@AbhinavV-b9y11 күн бұрын
Yean healudri guruji sathya sathya
@Kamalabai-y7u16 күн бұрын
ಜೈಹಿಂದೂ ಜೈ ಸನಾತನ❤❤❤❤❤❤❤🙏🙏🙏🙏🙏🙏
@nsrajraj260116 күн бұрын
ಅಂಕಲ್ ನಿಮ್ಮ ಚಾನಲ್ ಉದ್ದೇಶ ಏನು ಅಂಕಲ್
@mouneshmichael235116 күн бұрын
ಮೂಡ ನಂಬಿಕೆ ಬಗ್ಗೆ ಹೋಗಲಾಡುಸುವದಕ್ಕೃ ಜನರು ಮೋಸ ಹೋಗುತ್ತಿದ್ದಾರೆ ಅದುಕ್ಕೆ ಅದರ ಬಗ್ಗೆ ಚಿಂತನೆ ಹೇಳುತ್ತಾರೆ
@Richkid39616 күн бұрын
ಸಮಾಜದಲ್ಲಿ ಪ್ರಾಚೀನರು ಭಿತ್ತಿದ ಮೌಢ್ಯ ದ ಕುರಿತು ಅರಿವು ಮೂಡಿಸುವದು. ಅನಿಸುತ್ತೆ ನಮಸ್ಕಾರ.🌹👏
@hanuraju7316 күн бұрын
ನಾಗ ಸಾದು ಗಳು ಹಿಮಾಲಯ ದ ಸಾದುಗಳು ಸತ್ಯವಾದ ದೇವರ ಭಕ್ತರು ಅವರ ಬಗ್ಗೆ ತಪ್ಪಾಗಿ ಹೇಳಬೇಡಿ 🙏🙏🙏🙏
@ಇಮ್ಮಡಿಪುಲಿಕೇಶಿ-ತ5ಭ12 күн бұрын
ಸನಾತನ ನಂಬಿಕೆಯನ್ನು ಅರಗಿಸಿಕೊಳ್ಳದ ವ್ಯಕ್ತಿ
@rangarajuhappylife12 күн бұрын
kzbin.info/www/bejne/kIPdl5uVlrZ6n6s
@LokeshPoojari-kf3iw10 күн бұрын
ನೀವು ಪ್ರಾಣಾಯಾಮ ಸರಿಯಾಗಿ ಮಾಡುತ್ತಿಲ್ಲ ಅಂತಾ ಕಾಣ್ಸುತ್ತೆ ಅದಕ್ಕೆ ಸ್ವಲ್ಪ ಮಾನಸಿಕ ಆದ ಹಾಗೆ ಇದೆ 😄
@gurusnd27916 күн бұрын
Super sir excellent saty darshana
@traptibhat895010 күн бұрын
Jesus is truth
@ajayayachit16 күн бұрын
ಹೌದು ಆಚಾರ್ಯ ತ್ರಯರು ಇದ್ದರಲ್ಲ ಅವರ ಬಗ್ಗೆ ನಿಮ್ಮ ಅನಿಸಿಕೆ
@RajuReiki9 күн бұрын
ಆಯ್ತು ನೀವು ಕೂಡಾ ಕುಂಭ ಮೇಳದ ಸಂತರ ರೀತಿ ಪ್ರದರ್ಶನ ತೋರಿಸಿ.
@PrakashUrs-qi9zf15 күн бұрын
👍😊
@nagappaholkar116913 күн бұрын
ಎಲ್ಲ ಬಿಟ್ಟು ಹೋದವರು ಹೆಣದೊಂದಿಗೆ ಸಂಭೋಗ ಮಾಡುವುದು ಹಾಗು ಹೆಣಗಳನ್ನು ತಿಂದು ಮೈಯೆಲ್ಲ ಬೂದಿ ಬಳಿದುಕೊಂಡು ಕುಣಿದಾಡುವುದು ಏಕೆ ?
@harishahari37587 күн бұрын
ನೀನು ಏನಾನಾದ್ರೂ ಸಾಧಿಸ ಬೇಕಾದರೆ ನೀನು ಏನು ಮಾಡಬಲ್ಲೆ ನೀನು ಭೂಮಿಗೆ ಬರಬೇಕಾದ್ರೆ ಹೇಗೆ ಇದ್ದೆ ಹಾಗೂ ಈಗ ಹೇಗೆ ಇರುವೆ ನೀನು ಜನ್ಮ ತಾಳಿದಾಗ ನಿನ್ನಲಿ ಏನು ಇರಲಿಲ್ಲವೂ ಈಗ ಯಾಕೆ ಬಯಸುತಿರುವೆ ಇದನ್ನು ಅರ್ಥ ಮಾಡ್ಕೊಳಿ. ಒಂದು ಹುಲ್ಲು ಕಡ್ಡಿಯ ಸಹಾಯ ವಿಲ್ಲದೆ ನಿಮ್ಮ ಬದುಕು ಸಾಗದು
@harishahari37587 күн бұрын
ನೀವು 7 ದಿನ ಎಲ್ಲಾ ವನ್ನು ಬಿಟ್ಟು ಕೆಲಸ ಮಾಡುವುದು, ಊಟ ಮಾಡುವುದು ಬಿಟ್ಟು ಸುಮನೆ ಕುಳಿತು ಬಿಡಿ ದೇವರು ನಿಮಗೆ ಕುಳಿತಲ್ಲಿ ಎಲ್ಲಾ ವನ್ನು ಸಿದ್ದಿಸುತ್ತಾನೆ. ಇದು ಸಾಧ್ಯವಿಲ್ಲ ಎಂಬುವುದು ನಿಮಗೆ ಗೊತ್ತಿದೆ ಹಾಗಾದರೆ ಏನು ಮಾಡಬೇಕು ದುಡಿಯ ಬೇಕು ನಮ್ಮ ಅನ್ನ ನಾವೇ ಕೊಂಡುಕೊಳ್ಳ ಬೇಕು ಹಾಗೆಯೇ ಏನಾದ್ರು ಸಾಧಿಸಲು ಯಾವುದನ್ನೂ ಮಾಡ ಬೇಕು ಅದನ್ನು ಮಾಡಲೇ ಬೇಕು