ಪೂಜ್ಯ ಸ್ವಾಮೀಜಿಯವರಿಗೆ ಸಾಷ್ಟಾಂಗ ನಮನಗಳು 🙏 ಇಂದಿನ ಜನಾಂಗಕ್ಕೆ ಉಪಯುಕ್ತವಾದ ವಿಚಾರವನ್ನು ಇತಿಹಾಸದಿಂದ ಆಯ್ಕೆ ಮಾಡಿ ವಿವರಿಸಿದ ರೀತಿಯು ಅತ್ಯಂತ ಶ್ರೇಷ್ಠ ವಾಗಿತ್ತು. ಧನ್ಯವಾದಗಳು ಪೂಜ್ಯರಿಗೆ 💐🙏
@shivasharanappadegaon15393 жыл бұрын
್
@vilaskoli29052 жыл бұрын
Hi
@umeshdaivagna4515 Жыл бұрын
ಶ್ರೀ ಅಕ್ಕಮಹಾದೇವಿ ಜಯಂತಿ ಯಂದು ತಮ್ಮ ಪ್ರವಚನ ಕೇಳಿ ಮನಸ್ಸು ಹೃದಯ ತುಂಬಿ ಬಂದಿತು. ಅಕ್ಕನ ಬಗ್ಗೆ ಬಹಳ ಹೆಮ್ಮೆ ಮತ್ತು ಅಭಿಮಾನ ತುಂಬಿ ಆನಂದದ ಅಶ್ರುತರ್ಪಣ ಧನ್ಯವಾದಗಳು😯
@vijayalakshmipatil6972 Жыл бұрын
Om namah 🙏🙏🙏
@channappajirgalkar38393 жыл бұрын
Super gurugalue nmo namaha
@bhimagodekar5846Ай бұрын
ಎಂತಹ ಪ್ರವಚನ🎉🎉🎉🎉 ನಾನು ಎಲ್ಲೂ ಕೇಳಿಲ್ಲ 🎉🎉 ಅಜ್ಜರ
@sangmeshwarmalagemalage97904 жыл бұрын
Super spech guruji
@chandrashekharkongawad46982 жыл бұрын
ಅದ್ಭುತವಾದ ಪ್ರವಚನ ಮಾಲಿಕೆ 🙏🙏
@Priyanka_deekshith2 жыл бұрын
ಅಕ್ಕ ಮಹಾದೇವಿ ಯ ಚರಿತ್ರೆ ತಿಳಿಯಿತು, ಧನ್ಯವಾದಗಳು ಗುರುಗಳೇ
ಅನುಭವ ಮಂಟಪ ದಿಲ್ಲಿ ಅಕ್ಕಮಹಾದೇವಿ ಯು ವಿಚಾರ ತಿಳಿಸಿದಿರಿ ಧನ್ಯವಾದಗಳು ಗುರುಗಳೆ
@spgadyala50253 жыл бұрын
🙏sharanu sharnarati🙏🙏🌺🌺🌺
@ajiths15743 жыл бұрын
ಸುಪರ್ ಗುರುವೆ ನಮಸಕರ
@uktractorshalaki95783 жыл бұрын
ಮೊಬೈಲ್ ನಂಬರ್
@rajashekharashettar25033 жыл бұрын
Akkanige sharanu sharanartigalu
@MG-223004 жыл бұрын
ಗುರುವೆ ನಿಮಗೆ ನನ್ನ ಕೋಟಿ ನಮನಗಳು.
@anandambiger70663 жыл бұрын
Super 👌
@gangadharghanti9403 Жыл бұрын
@@anandambiger7066 qq
@bandumulasavalagi315410 ай бұрын
😅😅😅😅
@NarashimhChavar-ld4tk9 ай бұрын
@ban😊dumulasavalagi3154
@PrakashChoudki-go8sh8 ай бұрын
ಲ್@@bandumulasavalagi3154
@hanamanthbjigale5203 Жыл бұрын
Very super
@SangappaBelli7 ай бұрын
ಗುರುಗುಳೆ ನಿಮ್ಮ ಪಾದಕ ನಮಸ್ಕಾರಗಳು
@umeshumi82384 жыл бұрын
Guruve Saranam Saranam
@baburajendrakumars5853 жыл бұрын
ಹಣೆ ತುಂಬಾ ವಿಭೂತಿ ಇರಲಿ ಶರಣರಿಗೆ 🙏
@vinayakhatti3080Ай бұрын
ಅಣ್ಣಾ ಅವರ ಪ್ರವಚನ ಪ್ರಾರಂಭದಲ್ಲಿ ಹಣೆಯ ತುಂಬಾ ವಿಭೂತಿ ಇರುತ್ತದೆ..ಆಮೇಲೆ ಬೆವರು ಬಂದು ಹೋಗಿದೆ.ನಮ್ಮೂರಲ್ಲಿ ಪ್ರವಚನಕ್ಕೆ ಕರೆಸಿದಾಗ ಪ್ರತಿ ವ್ಯಕ್ತಿಗೆ ವಿಭೂತಿ ಮತ್ತು ಲಿಂಗದೀಕ್ಷೆ ನೀಡಿದ ಪ್ರಭುವಿಗೆ ಹಗುರವಾಗಿ ಮಾತನಾಡುವುದು ಬೇಡ...