ಸ್ವಾಮಿಗಳೆ ನಿಮ್ಮಲ್ಲಿಯೇ ನನಗೆ ಜಗಜ್ಯೋತಿ ಬಸವಣ್ಣನವರು ಕಾಣುತ್ತಿದ್ದಾರೆ. ಧನ್ಯನಾ ಗುರುವೆ ಧನ್ಯ. ನಿಮ್ಮ ಪ್ರವಚನಗಳ ಸಿಡಿ. ಡಿವಿಡಿ ಎಲ್ಲಿ ಸಿಗುತ್ತದೆ ಅಂತಾ ಹೇಳಿದರೆ ಅವುಗಳನ್ನು ತಂದು ಮನೆಯಲ್ಲಿ ಸಂಗ್ರಹಿಸಿ ನನ್ನ ಮನೆಯನ್ನ ನನ್ನ ಮನವನ್ನು ಪವಿತ್ರಮಾಡಿಕೊಳ್ಳುತ್ತೇನೆ. ಗುರುಗಳೆ.
@SumangalaSuma-tl1vj9 ай бұрын
2q😮q32😢😢😢3😮😢😢3😢😢😢😢😮😢😢😢😢😢😢😢😢😢😢😢😢😢😢😢😢😢😢3🎉
@SangethaToli-fl9rv10 ай бұрын
ಗುರುಗಳೆ 🙏🙏
@anaveerappanavani4963 Жыл бұрын
🌹🌹🕉🕉🚩🚩 SUPER VIDEO. 🌹🙏 " SUPER PRAVACHAN " SHARANU SHARANARTHI GURUGALE." 🕉🚩 JAI, SANATANI HINDU DHARMA. 🕉 SANSKRITI, & SANSKAAR. 🌹🌹🙏🙏
@indiancricketer35614 жыл бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ|
@sidduji6350 Жыл бұрын
ಅದ್ಬುತ ,ಅಮೋಘ ಪ್ರವಚನ ಗುರುವೇ.
@honnenahallibhaskar5904 Жыл бұрын
ಬಹಳ ಭಾವ , ಭಕ್ತಿ ತುಂಬಿದ ಶ್ರೇಷ್ಠ ಪ್ರವಚನ.. background ವಯೋಲಿನ್ ಸ್ವಲ್ಪ distracting. ಕ್ಷಮಿಸಿ
@Ninganagoud6755 ай бұрын
ಅದ್ಬುತ ಪ್ರವಚನಕಾರ ಹೇಳಿಕೆ ನನ್ನ ಜೀವನ ಪಾವನ ಆಯಿತು
@shoaibbagawan37012 жыл бұрын
ಒಳ್ಳೆಯ ಪ್ರವಚನ . ಮನುವಾದಿ ಕೋಮು ವಾದಿಗಳು ಈ ಪ್ರವಚನ ಕೇಳಿ ತಿಳಿದುಕೊಳ್ಳಿ
🙏🙏🙏🙏 ಎಷ್ಟು ಚೆನ್ನಾಗಿ ಪ್ರವಚನ ಹೇಳಿದ್ದಿರಾ ನಿಮಗೆಲ್ಲ ನನ್ನದು ಅನಂತಕೋಟಿ ನಮನ 🎉
@shivakagati81804 жыл бұрын
Om shree guru basav lingaya namaha
@rajeshreewagoji71977 ай бұрын
ಓಂ. ನಮಃ. ಶಿವಾಯ. ಗುರುಜಿ 🙏👌
@veerappamudenur9608 Жыл бұрын
Adbhut pravachan Gurugale.Koti namaskaragalu
@rmhosamani4 жыл бұрын
ತುಂಬಾ ಭಾವನಾತ್ಮಕವಾಗಿ ಚೆನ್ನಾಗಿ ಪ್ರವಚನ ಮಾಡಿದ್ದಕ್ಕೆ ಅಭಿನಂದನೆಗಳು. ಐತಿಹಾಸಿಕ ವ್ಯಕ್ತಿಯಾದ ಬಸವಣ್ಣನವರಿಂದ ಅಸಾಮಾನ್ಯ ಅಮೋಘ ವಿಸ್ಮಯ ಎಲ್ಲ ರಂಗದಲ್ಲಿ ಸಮಗ್ರ ನವಸಮಾಜ ನವಧರ್ಮ ಚಿಂತನೆ ಜಗತ್ತಿನಲ್ಲಿ ಕೊಟ್ಟ ಹೆಮ್ಮೆಯಿದೆ. ಬಸವ ಧರ್ಮ ಶರಣಧರ್ಮ ಲಿಂಗಾಯತಧರ್ಮ ಸೃಷ್ಟಿ ವಚನಗಳಷ್ಟೆ ಸ್ವತಂತ್ರ ಸತ್ಯ. ಅನುಭವ ಮಂಟಪ ಜಾಗತಿಕ ಮೊದಲ ಸಂಸತ್ತು. ಬಸವಣ್ಣನವರು ಸಮಾನತೆ ವೈಚಾರಿಕತೆ ಕಾಯಕ ದಾಸೋಹ ಇಷ್ಟಲಿಂಗ ಮೌಢ್ಯರಹಿತಚಿಂತನೆ ಅಭಿವ್ಯಕ್ತಿಸ್ವಾತಂತ್ರ್ಯ ಇತ್ಯಾದಿಗಳನ್ನು ಭೀಮಕವಿಗಳ ಪೌರಾಣಿಕ ಕಲ್ಪನೆಯ ಚಿತ್ರದ ಜೊತೆ ಐತಿಹಾಸಿಕ ಸತ್ಯ ಮತ್ತು ಶರಣರ ಹತ್ಯಾಕಾಂಡ ವಚನಸುಡುವಿಕೆ ಸತ್ಯ ಕೂಡ ಹೇಳುವ ಎದೆಗಾರಿ ಅತ್ಯಂತ ಅವಶ್ಯಕ. ಶರಣುಶರಣಾರ್ಥಿ ಎಂದು ಬಸವಣ್ಣನವರು ಹರಳಯ್ಯನವರ ಶರಣು ಮಾತಿಗೆ ಹೇಳಿದ್ದು ಕಲ್ಯಾಣ ಹತ್ಯಾಕಾಂಡಕ್ಕೆ ಕಾರಣ ಅನ್ನುವುದು ಬಸವಣ್ಣನವರ ಮತ್ತು ಬಸವಾದಿಶರಣರ ಉದ್ದೇಶ ತಿಳಿದುಕೊಳ್ಳುವುದು ಬಿಟ್ಟು , ವೈದಿಕತೆ ಜಾತಿವರ್ಣವ್ಯವಸ್ಥೆ ಕಾಪಾಡುವ ವೇದ ಉಪನಿಷತ್ ಮನುಸ್ಮೃತಿ ಪುರಾಣ ಆಧರಿತ ಪಟ್ಟಭದ್ರ ಸನಾತನ ವ್ಯವಸ್ಥೆ ಹಿತಾಸಕ್ತಿ ಕಾರಣ ಕಡೆಗಣಿಸಿ ದಾರಿ ಬದಲಿಸಿದಂತೆ ಆಗುವುದು. ಪೌರಾಣಿಕತೆ ವೈದಿಕತೆ ಜಾತಿಯ ಪ್ರೇಮದಿಂದ ಬಸವಣ್ಣನವರ ಮಹತ್ವಪೂರ್ಣ ಕೊಡುಗೆ ಜನರಿಗೆ ಮುಟ್ಟದೆ ಅವರು ಸೃಷ್ಟಿಸಿದ ಧರ್ಮ ಗೊಂದಲ ಗೂಡಾಗಿ ಜನರಿಗೆ ನಿಜ ಸ್ವರೂಪ ಸಾಮಾನ್ಯರಿಗೆ ಮುಟ್ಟದಂತೆ ಆಗಿ ಸ್ವತಂತ್ರ ಧರ್ಮದ ಮಾನ್ಯತೆಗೆ ಹಿನ್ನಡೆ ಯಾಗಿದ್ದು ನಿರ್ವಿವಾದ. ಬಸವಣ್ಣನವರ ವಿಶ್ವ ಧರ್ಮ ಹೆಮ್ಮೆಯಿಂದ ಅಪ್ಪಿ ಒಪ್ಪಿ ವಿಜೃಂಭಿಸುವಂತೆ ಮಾಡಿ ದೇಶಪ್ರೇಮ ಮೆರೆಯೋಣ. ಇಂದಿನ ನಮ್ಮ ದೇಶ ಮತ್ತು ವಿಶ್ವದ ಹಿತಕರ ಅಭಿವೃದ್ಧಿಗೆ ಅನಿವಾರ್ಯ. 💐👏🙏
@kallappashirkol38432 жыл бұрын
ಡಾಕ್ಟರ್ ರಾಜಶೇಖರ ಶರಣರೆ ಸುಂದರ ವಿಚಾರಧಾರೆ ತಮ್ಮದು ಶರಣು ಶರಣಾರ್ಥಿ ನಮ್ಮ ಜನರಿಗೆ ಬಸವಣ್ಣನವರ ಬಗ್ಗೆ ಇನ್ನೂ ಅರಿವು ಬಂದಿಲ್ಲ ..
@sureshyallari16446 ай бұрын
ಅದ್ಭುತ ಪ್ರವಚನ.. ಅಣ್ಣ ಬಸವಣ್ಣನವರ ಪ್ರತಿರೂಪ ತಾವುಗಳೇ ಬುದ್ಧಿ..
@Kobalkarsharanappa5 ай бұрын
ಜಗದ ಮಹಾಗುರು ಬಸವಣ್ಣನವರು ಯಾವತ್ತೂ ಈ ಜಗದ ಬೆಳಕಾಗಿದ್ದಾರೆ
@dhanrajguruvannavar33334 жыл бұрын
👌👌👌👌👌👌👌🌹🌹🌹 square guruje
@banneppachintu2942 Жыл бұрын
ಅತ್ಯಂತ ಸುಂದರ ಪ್ರವಚನ ಪೂಜ್ಯರೇ ನೀವು ಹೇಳುತ್ತಿರುವುದು ಕೇಳುತ್ತಲೇ ಇರಬೇಕು ಎನಿಸುತ್ತದೆ.
@BMPatil-oy2ot11 ай бұрын
😮z, it llp All ❤❤were too ❤ tee ga to hai.loun
@BMPatil-oy2ot11 ай бұрын
😅a, . 😢❤s
@Dathappa-sc5mg9 ай бұрын
Feel bbye frnd bhuk😊bbye bbye bbye veer bhul bhuk bbye oœ geeta veer deepak free immune this deep deep your mi http deep deep@@BMPatil-oy2ot