ಬಲು ಸುಂದರ ಈ ಹಾಡು -ನೃತ್ಯ... ಕಲಾವಿದರಿಬ್ಬರಿಗೂ ವಂದನೆಗಳು
@RohiniVijayar Жыл бұрын
ಯುಗಾದಿ ಹಬ್ಬದಂತೆ ತುಂಬಾ ಖುಷಿಯಾಗುತ್ತದೆ ಪ್ರತಿ ಹಬ್ಬಗಳಲ್ಲೂ ಕೇಳುವಂತೆ ಮನ ಸೂರೆಗೂಳ್ಳುವ ಹಾಡು ಚೆನ್ನಾಗಿ ಹಾಡಿದ್ದಾರೆ ಡಾನ್ಸ್ ತಬಲಗಳು ಎಲ್ಲವೂ ಸೂಪರ್ ಎಲ್ಲಾರಿಗೂ ಹೃತ್ಪೂರ್ವಕ ಅನಂತಾನಂತ ನಮನಗಳು 💐💐💐🙏🙏🙏👌👌👌 Bangalore
@ManuManu-cr6ht4 ай бұрын
ತುಂಬಾ ಇಂಪಾದ ಸಂಗೀತ ಕೇಳಲು ತುಂಬಾ ಚೆಂದ. ಅದರಲ್ಲೂ ಮುಂಜಾನೆ 5 ಗಂಟೆ ಸಮಯದಲ್ಲಿ ಕೇಳಲು ಕಿವಿಗೆ ಇಂಪಾಗಿರುತದೆ. ನಾನು ಮಂಗಳೂರು ನಲ್ಲಿ ಓದುತಿದೆ ಹಾಸ್ಟೆಲ್ ಲಿದೆ 2018.19 ರಲ್ಲಿ ಅಂದಿನಿಂದ ಇಂದಿನವರೆಗೂ ಕೇಳುತ ಇದ್ದೇನೆ. ನಮ್ಮ ಊರು ಚಿತ್ರದುರ್ಗ.. ನಮ್ಮ ಮನೆಯವರು ಕೂಡ ಈ ಗಾಯನ ಕೇಳುತಾರೆ ಇಷ್ಟ ಪಡುತಾರೆ ತುಂಬಾ ಅದ್ಬುತ ಮತ್ತು ಇಂಪಾಗಿದೆ. 🙏
@mahalakshmik20027 ай бұрын
ಹೆಣ್ಣಿನ ಸೌಂದರ್ಯ ನಾಚಿಸುವ ಸುರಸುಂದರಿ ಈ ಭಂಗಿ ❤
@rajanikunder44704 ай бұрын
ನಿಮ್ಮ ಡ್ಯಾನ್ಸ್ ನೋಡಿ ತುಂಬಾ ಖುಷಿ ಆಯಿತು. ಭಾಗವತಿಗೆ ಹಾಡು ಸೂಪರ್ ಸರ್ 🙏🙏🙏. ನೀವು ನೋಡಕೆ same ಹುಡುಗಿ ಯೇ. ಸೂಪರ್. 🙏🙏🙏🙏
@vishwavishwa414710 сағат бұрын
Hudigene nagshri gs
@sujathamadival24393 ай бұрын
Nanna necchina kalavidaru kadabal sir innu hecchu video haki sir👌👌👌👌👌
@RohiniVijayar Жыл бұрын
ಅಬ್ಬಾ ಡಾನ್ಸ್. ಎಷ್ಟು ಸೊಗಸಾಗಿ ಮಾಡಿದ್ದಾರೆ Beautiful' 💐💐🙏🙏👌👌
@ishwarabhatmk8789 ай бұрын
ಪದ್ಯದಂತೆ....ಹಾಡು...ಕುಣಿತ.....ಸೊಗಸಾಗಿದೆ
@Rohith-jb6ru Жыл бұрын
Wowwwewee🔥🔥🔥🔥🔥🔥💗💗💗🚩🚩🚩🚩
@muzzykhan40324 ай бұрын
Awesome voice ❤
@govindshetty75994 ай бұрын
🎉Good dance and bhagvatha excallent
@ganapatinayak54449 ай бұрын
Great act as well as bhagavtike
@mahalakshmik20027 ай бұрын
ಅಬ್ಬಬ್ಬಾ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಚಪ್ಪಾಳೆ ಗಳಸುರಿಮಳೆ ನಿಮಗೆ 🙌🙌🙌🙌🙌🙌🙌🙌