ಇಷ್ಟು ದಿನ Dr.Bro ನ Video ಗೆ ಯಾರೆಲ್ಲಾ ಕಾಯಿತಾ ಇದ್ರಿ❤
@appu857323 күн бұрын
1:16 music 😂☠️
@Shreya2323323 күн бұрын
yes😊
@ShubhaShankari-s6d23 күн бұрын
Nanu kaitha idde
@CSSVB23 күн бұрын
ನಾನು ಕಾಯ್ತಾಇದೆ
@ThejaswiniTheju-v2t23 күн бұрын
Me
@nagaraja730221 күн бұрын
ವಿದೇಶಗಳನ್ನು ಸುತ್ತುವ ಭಾಗ್ಯ ನಮ್ಮಂತಹ ಸರ್ಕಾರಿ ನೌಕರರಿಗೆ ಇಲ್ಲ. ಆದರೆ ಡಾ.ಬ್ರೊ ನಮಗೆ ಎಷ್ಟೆಲ್ಲಾ ದೇಶ, ಆಚಾರ, ಸಂಸ್ಕೃತಿ, ಆಹಾರಗಳನ್ನು ಪರಿಚಯ ಮಾಡಿಸಿದರು. ಧನ್ಯವಾದಗಳು ನಿಮಗೆ
@pintukondaguli79913 күн бұрын
Huli jaldi video upload mad paa huliiiiiii
@nitin_puranik2 күн бұрын
@@pintukondaguli7991 Ae humb chapri
@Plus-lo7xl23 күн бұрын
Dr Bro respect button 🫡🫡
@Vrthe299predators23 күн бұрын
Yelru developed nations ge ogi alli thorsadalla namma dr bro thara e deshagalige ogi alina jaaga thorsbeku 😍💖
@madhav.s902321 күн бұрын
Not respect salute bro
@ManjuA-cd4eo19 күн бұрын
Respect button agle press madaytu ninagena madodu
@Ranganath-dp6lp19 күн бұрын
ಬ್ರಾಹ್ಮಣ ಎಂದು ಯಜ್ನೋ ಪವೀತ ದೊಂದಿಗೆ ನಿಮ್ಮನ್ನು ನೋಡಿ ಸಂತೋಷ ಆಯ್ತು ನಿಮ್ಮ ಶರೀರ ಸೌಂದರ್ಯ ಬಹಳ ಇಷ್ಟ ಆಯ್ತು
@vasuhj887023 күн бұрын
ದೇವ್ರು ನಿಮ್ಮ ಧೈರ್ಯಕ್ಕೆ ನನ್ನ ಅಭಿನಂದನೆಗಳು. ಆ ಶ್ರೀ ರಾಮ ನಿಮಗೆ ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ. 🙏🙏🙏
@veerappaveerappa296623 күн бұрын
ಈ ವಿಶ್ವದಲ್ಲಿ ಎಂಥೆಂತಹ ಜನಜೀವನ ಇದೆ ಅನ್ನೋ ಅದ್ಬುತ ವನ್ನೇ ತೋರಿಸುತ್ತಿರುವ dr ಬ್ರೋ ಗೆ ಕೋಟಿ ನಮನಗಳು
@Vjcreatedchanal8723 күн бұрын
ನಿಮ್ಮ ಅವಸ್ಥೆ ನೋಡಿ ನಗುವೋ ನಗು 😂😂ಯಾವ ದೇಶಕ್ಕು ಹೋದ್ರು ನಿಮ್ಮತನವನ್ನು ಬಿಡಲ್ವಲ್ಲ ಅದೇ ಖುಷಿ ನೋಡುವುದಕ್ಕೆ 👍🥰
@Boomflamegamerz23 күн бұрын
Jai kannada ❤❤❤❤❤
@amaresh.u.h182622 күн бұрын
ಇತಿಹಾಸದಲ್ಲಿ ಒಂದು ಪುಟ ನಿಮಗಾಗಿ ಕಾಯುತ್ತಿದೆ ❤️
@venkateshkrishna639923 күн бұрын
ಶ್ರೀಕೃಷ್ಣ ದೇವರಾಯ ಸಿನಿಮಾದಲ್ಲಿ ಬರೋ ತೆನಾಲಿ ರಾಮಕೃಷ್ಣ ನೋಡಿದಂಗೆ ಆಯ್ತು... ನಿಜ ಸೂಪರ್ ಬ್ರೋ....
@nandach285323 күн бұрын
😂
@janardanaadiga594819 күн бұрын
ಬೇರೆ ದೇಶದವರು ನಿಮ್ಮನ್ನೂ e ಥರ ಸ್ವೀಕಾರ ಮಾಡಿದ್ದೂ great. ನಿಜವಾದ ಪ್ರತಿಭೆ ಮತ್ತೂ ಹೊಸತನ ಹುಡುಕುವ ನಿಮ್ಮ ಪ್ರತಿಭೆ ಇನ್ನೂ ಉತ್ತುಂಗ ಕೆ ಏರಲಿ. ನಿಮಗೆ ದೊಡ್ದ ಪ್ರಶಸ್ತಿ ಬರಲಿ.
@Ashwin_manoj23 күн бұрын
0% ego 100%talent 0% overacting Dr bro 🫡
@lakshmi1994-d4t23 күн бұрын
Yavg bidtheero ee tirpe shoki
@Simpleguy1.823 күн бұрын
@@lakshmi1994-d4t Nim appan duddalli shoki madtavra
@Toxic-80923 күн бұрын
😂@@lakshmi1994-d4t
@hemanthtkhemanth149723 күн бұрын
@@lakshmi1994-d4tley gubald nannmagane Support maadodu namma hudgunge
@AlanwalkerAlan-i3i22 күн бұрын
@@lakshmi1994-d4t Ninnatra sala madi trip madthiddara
@come_to_manglore22 күн бұрын
5:37 Tulunad This word is beautiful and Tulu people's and places are beautiful 😍
@vinu_mpl694719 күн бұрын
🥰
@shwethadhanu383723 күн бұрын
ಕರ್ನಾಟಕದ ಹೆಮ್ಮೆಯ ಕುವರ 💛❤️ ನಮಸ್ಕಾರ ದೇವ್ರು 🙏🏻🌹🙏🏻
@kumarswamy382521 күн бұрын
ದೇವ್ರು ಏನೆಲ್ಲಾ ತೋರಿಸಿದ್ದಿಯ ಗುರು. ಧನ್ಯವಾದ.
@shilpa20023 күн бұрын
Dr Bro ದಯವಿಟ್ಟು ದ್ವಾರಕಾ ಸಮುದ್ರದ ಕೆಳಗಿನ ಕೃಷ್ಣನ ದ್ವಾರಕದ ಬಗ್ಗೆ ಒಂದು ವಿಡಿಯೋ ಮಾಡಿ
@Manojmanu2729Manu22 күн бұрын
Ofter modhi visit no one he's reached there it is closed
@bikerider....133421 күн бұрын
Dwaraka alla ...... Ka
@GiriJ0723 күн бұрын
ಎಲ್ಲರೂ ತೋರಿಸುವ ಜಾಗ ಬಿಟ್ಟು, ತುಂಬಾ ವಿಭಿನ್ನವಾದ ಆಚರಣೆ ಮತ್ತು ನಮ್ಮ ದೇಶದಲ್ಲಿ ಹಾಗೂ ಅವರ ದೇಶದಲ್ಲಿ ನಡೆಯುವ ಕೆಲವು ಆಚರಣೆಗಳು ಒಂದೇ ಅನಿಸುತ್ತವೆ! ದೇವನೊಬ್ಬ ನಾಮ ಹಲವು ಎಂಬ ಮಾತು ನೆನಪಿಗೆ ಬಂತು ❤️🙏🙌
@adrushtavantha23 күн бұрын
ಡಾ ಬ್ರೋ ಭೇಟಿ ನೀಡಿದ ದೇಶಗಳು (Countries visited by Dr Bro) 24. ನೈಜೀರಿಯ (ಆಫ್ರಿಕಾ) Nigeria (Africa) 23. ಸಿರಿಯಾ (ಏಷ್ಯಾ) - Syria (Asia) 22. ಲೆಬನಾನ್ (ಏಷ್ಯಾ) - Lebanon (Asia) 21. ಜಾರ್ಜಿಯಾ (ಯುರೋಪ್) - Georgia (Europe) 20. ಶ್ರೀಲಂಕ (ಏಷ್ಯಾ) - Sri Lanka (Asia) 19. ನೇಪಾಳ (ಏಷ್ಯಾ)- Nepal (Asia) 18. ಚೀನಾ (ಏಷ್ಯಾ) - China (Asia) 17. ಸೊಮಾಲಿಯಾ (ಆಫ್ರಿಕಾ) - Somalia (Africa) 16. ಜಿಬೌಟಿ (ಆಫ್ರಿಕಾ) - Djibouti (Africa) 15. ಉಗಾಂಡಾ (ಆಫ್ರಿಕಾ) - Uganda (Africa) 14. ಸುಡಾನ್ (ಆಫ್ರಿಕಾ) - Sudan (Africa) 13. ಅಜೆರ್ಬೈಜಾನ್ (ಏಷ್ಯಾ) - Azerbaijan (Asia) 12. ಈಜಿಪ್ಟ್ (ಆಫ್ರಿಕಾ) - Egypt (Africa) 11. ಇಂಡೋನೇಷ್ಯಾ (ಏಷ್ಯಾ) - Indonesia (Asia) 10. ಹಾಂಗ್ ಕಾಂಗ್ - ಚೀನಾ (ಏಷ್ಯಾ) - Hong Kong - China (Asia) 9. ಟಾಂಜಾನಿಯಾ (ಆಫ್ರಿಕಾ) - Tanzania (Africa) 8. ಅಫ್ಘಾನಿಸ್ತಾನ (ಏಷ್ಯಾ) - Afghanistan (Asia) 7. ಮಲೇಷ್ಯಾ (ಏಷ್ಯಾ) - Malaysia (Asia) 6. ಸಿಂಗಾಪುರ (ಏಷ್ಯಾ) - Singapore (Asia) 5. ಥೈಲ್ಯಾಂಡ್ (ಏಷ್ಯಾ) - Thailand (Asia) 4. ಉಜ್ಬೇಕಿಸ್ತಾನ್ (ಏಷ್ಯಾ) - Uzbekistan (Asia) 3. ರಷ್ಯಾ (ಏಷ್ಯಾ/ಯುರೋಪ್) - Russia (Asia/Europe) 2. ಯುಎಇ (ಏಷ್ಯಾ) - UAE (Asia) 1. ಪಾಕಿಸ್ತಾನ (ಏಷ್ಯಾ) - Pakistan (Asia) 0. ಭಾರತ (ಮಾತೃಭೂಮಿ) - India (Mother Land)
@ravihrrohit224723 күн бұрын
👏👏
@KiranPolicepatil23 күн бұрын
❤
@akcraftchannel606023 күн бұрын
@@adrushtavantha super
@Manju__sargar23 күн бұрын
💛❤️ ಡ್ರ್ ಬ್ರೋ
@harishapb574323 күн бұрын
👏👏👏
@hanumantarajanantaraj458315 күн бұрын
ತುಂಬಾ ಅಧ್ಭುತ ವಾದ ಸನ್ನಿವೇಶ ಎಲ್ಲಾ ಯೂಟ್ಯೂಬ್ರಗಿಂತ ನೀವು ವಿಭಿನ್ನ ನಿಮ್ಮ ಹಾಗೆ ತೋರಿಸಲು ಯಾರಿಗೂ ಸಾಧ್ಯವಿಲ್ಲ
@vijayalakshmiyadaki780023 күн бұрын
ಧನ್ಯವಾದಗಳು , ನೀನು ಬಿಡಪ್ಪ ಯಾವ ದೇಶದ ಯಾವ ಮಕ್ಕಳೂ ದೊಡ್ಡವರು ಅಷ್ಟೇ ಏಕೆ ಕಲ್ಲನ್ನೂ ಮಾತಾಡಿಸ್ತೀಯಾ , ಒಳ್ಳೆಯದಾಗಲಿ
@sangeethah192614 күн бұрын
Dr. Bro ವಿಡಿಯೋಗಳನ್ನು ನೋಡ್ತಾ ಇದ್ರೆ. ಇತಿಹಾಸದ ವಿದೇಶಿ ಯಾತ್ರಿಕರ ನೆನಪಾಗುತ್ತೆ. ಆಧುನಿಕ ವಿದೇಶಿ ಯಾತ್ರಿಕ ನಮ್ಮ dr bro 🎉🎉
@sricharanhs536723 күн бұрын
ಈ ಆಚರಣೆ ತೋರಿಸಿದ ನಮ್ಮ ಹೆಮ್ಮೆಯ ಕನ್ನಡಿಗ ಡಾ.ಬ್ರೋ ❤❤ Lots of love from Karnataka 💛❤
@dilipkumar.sdilipgaja777521 күн бұрын
💛❤
@RayaraMaga21 күн бұрын
ಯಜ್ಞೋಪವಿತ ತೆಗೆಯದೇ ಆಡಿದ್ದು ಅದ್ಭುತ Respect every religion never forget your roots कृष्णम् वंदे जगद्गुरूम् 🚩
@pavithraashok677323 күн бұрын
Really so proud of you Devru super hats off you 👏👏 ನಮ್ಮ ಕನ್ನಡಿಗರ ಹೆಮ್ಮೆ ದೇವ್ರು ನೀವು ನಿಮಗೆ ಕೋಟಿ ನಮನ 🙏🏼🙏🏼
@Yan_ori_tuluve15 күн бұрын
Thumbnail change madi dhakke dhanyavadgalu anna. We tuluvas always support your legacy Dr.Bro anna.❤❤
@anjanks210323 күн бұрын
Thanks
@venkateshcr161122 күн бұрын
ಅಲ್ಲೆಲ್ಲ ಹೋಗಿ ಈ ತರ ಎಲ್ಲಾ ವಿಡಿಯೋ ಮಾಡಬೇಕು ಅಂದ್ರೆ ಮೀಟರ್ ಬೇಕು ಅದು ನಿಮ್ಮ ಹತ್ರ ಇದೆ BRO ❤❤❤ 👌👌👌🌹🌹🌹
@BlueWing-vi1tx23 күн бұрын
This Man🔥 His name is DR BRO🔥 You know what he is a travel PRO🔥 People will wait to see him standing in ROW🔥 Kannadigas wish is to see him GROW🔥 All the Best!!
@manasaamrutha313019 күн бұрын
The way u enjoying with unknown people was soo cute and greatest 😊
@VishalShitole-zb3yg23 күн бұрын
ನಮ್ಮ ಕನ್ನಡ ವನ್ನಾ Top ಅಲ್ಲಿ ತರ್ತಿದಿರಾ sir I LOVE Dr ಬ್ರೋ
@sreenivasaraor680910 сағат бұрын
ನಮ್ಮ ಹೆಮ್ಮೆಯ ಕನ್ನಡದ ಕಂದ ಹೊರ ದೇಶಗಳನ್ನು ಪರಿಚಯಿಸಿ ಜೊತೆಗೆ ಕನ್ನಡ ಕಸ್ತೂರಿ ಕಂಪನ್ನು ಹರಡಿ, ನಮಗೆಲ್ಲಾ ಆನಂದವನು ತಂದ ಚಿ. ಗಗನ ಇನ್ನೂ ಹೆಚ್ಚು ಗಹನವಾದ ಕೆಲಸ ಮಾಡಿ ಕೀರ್ತಿವಂತನಾಗಲೆಂದು ಹರಸುವೆ. 😄👍🕉❤
@shivappankotager479323 күн бұрын
ನಿನ್ ಧೈರ್ಯ ಮೆಚ್ಚಬೇಕು ತಮ್ಮಯ್ಯ, ಆ ದೇವರು ನಿನ್ನ ನೂರ್ಕಾಲ ಸುಖವಾಗಿಡಲಿ,🙏🙏🙏
@swarnakrishna641713 күн бұрын
Idella yest kasta patru namminda nodak agta erlilla bro. Thank you so much for all your efforts. U r living a dream life. 🎉
@ShantappaNayak-s3i23 күн бұрын
ಅಲ್ಲಿಯ ಜನರ ವರ್ತನೆ ನೋಡಿದ್ರೆ ಭಯಾನಕ ಅನಿಸುತ್ತೆ. ಹುಷಾರಾಗಿ ಇರಿ dr ಬ್ರೋ.
@kavithakannadavlogs43711 күн бұрын
ನಮ್ಮಂತವರ ಚಾನೆಲ್ ಸ್ವಲ್ಪ ನೋಡಿ ಜನರೇ 🙏🙏 ಜೈ dr bro...
@mamathakl23 күн бұрын
ವಿಡಿಯೊ ನೋಡೋಕೆ ಬಯ,ಇತ್ತು,ಬ್ರೋ,ಅದ್ರು ನಿಮ್ಮ ಧೃರ್ಯ ಕ್ಕ,ನನ್ನ,ಶರಣು ಶರಣು 🙏🙏 niv yelle hodru devaru ,sada kavalagi erali, ಸುರಕ್ಷಿತ vagi ಹೋಗಿ ಬನ್ನಿ,ಕನ್ನಡಿಗರ ಮೆಚ್ಚಿನ ಮಗ ನೀವ್ ❤god bless you
@Truth_bitter_774 күн бұрын
ಡಾ ಬ್ರೋ ನಿಮ್ಮ ತಂಡಕ್ಕೆ ನನ್ನನ್ನು ಸೇರಿಕೊಳ್ಳಿ ದಯವಿಟ್ಟು ನಾನು ಉತ್ಸುಕನಾಗಿದ್ದೇನೆ
@Sharankannadigsharan23 күн бұрын
ಸಿರಿ ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
@dilipkumar.sdilipgaja777521 күн бұрын
💛❤
@EshwarGubbi22 күн бұрын
tumba ishta aithu bro.... nimma dairya mechhalebeku realy video nodi ne nammge bhayaya aitu, but ur very strong... gud luck, heege videos madi, aa devaru nimge innu olle shakti, ashirvada kodli, keeep rocking... love u.. waiting for next video...👍👌💐💐
ಕಲ್ಮಶವಿಲ್ಲದ ಹೃದಯ.. ಮುಗ್ಧ ನಗೆಯ ಮೊಡಿಗಾರ.. Dislike ಮಾಡವ ಜನರಿಲ್ಲದ .. ಅಪರೂಪದ KZbinr .. ನಮ್ಮ Dr ಬ್ರೋ❤
@Mallesh213122 күн бұрын
ನಮ್ಮ ದೇಶದ ಆಚರಣೆ ಹಬ್ಬದ ಆಚರಣೆ ಯಾವ ದೇಶದಲ್ಲೂ ಇಲ್ಲ
@manohargowda574423 күн бұрын
Jai R C B ❤ RCB fans like madi .
@VikramadithyaT4 күн бұрын
Anna I want to come with you to visit places, you are a great Tourister
@manjunathabs439423 күн бұрын
ಸೂಪರ್ ಗುರು. ಒಂದಾ ಎರಡಾ ನಿಮ್ಮ ಸಾಧನೆ ಬ್ರೋ... ಜನಿವಾರ ಬೇರೆ ತೋರಿಸಿದ್ದೀರಿ. ಉರ್ಕೊಳ್ಳೋ ವಿರೋಧಿಗಳು , ಕಮೆಂಟ್ಸ್ ಎಷ್ಟೋ ಗೊತ್ತಿಲ್ಲ. ಬೇಗ ಬೇಗ ಹೊಸ ವೀಡಿಯೋ ಬಿಡ್ತಾ ಇರಿ. ಆರೋಗ್ಯದ ಕಡೆಗೆ ಗಮನ ಹರಿಸಿ.All the best. Take care.🙏👍👌💪
@ChanduN-bv7np23 күн бұрын
ಯಾಕೆ ಬ್ರದರ್ ಉರ್ಕೊಂತಾರೆ, dr ಬ್ರೋ ಕೂಡ ನಮ್ಮ ಕನ್ನಡ ಬ್ರಾಮಣರು, ಅವ್ರೇನು ತಮಿಳ್ ಅಯಾಂಗರಿಗಳಲಾ, ನಮ್ಮ ಕನ್ನಡಿಗರು ಅವ್ರು, ನಾನು ಒಬ್ಬ ವೊಕ್ಕಲಿಗ ಗೌಡ ನನ್ನ ಸಪೋರ್ಟ್ dr ಬ್ರೋ ಕೆ
@manjunathabs439423 күн бұрын
@ChanduN-bv7np ನಿಜ ಬ್ರೋ...ನಮಗೆ ಜಾತಿ ಬೇಡ. ಇದನ್ನೇ ಇಟ್ಕೊಂಡು ಇವರ ಜನಪ್ರಿಯತೆ ಸಹಿಸದೆ ಟೀಕಿಸಿದ, ಹಿನ್ನೆಲೆ ಪ್ರಶ್ನಿಸಿದ ಹಲವು ಬೇರೆ ಬೇರೆ you tube chennel ಗಳನ್ನು ನೋಡಿದ್ದೀನಿ. ನೋಡಿ ನಮ್ಮಿಬ್ಬರಲ್ಲಿ ಬೇಧ ಭಾವ ಇಲ್ಲ. ಆದರೆ ಇದನ್ನು ಕೂಡಾ ಪ್ರಶ್ನಿಸುವವರು ಇದ್ದಾರಲ್ಲ.🙏
@harish.poojary260623 күн бұрын
ಹಾಗಾದ್ರೆ ನೀನು ಹಿಂದೂ ಅಲ್ವ @@ChanduN-bv7np
@Vijimn122 күн бұрын
ಜನಿವಾರ ನೋಡಿ ಯಾಕೆ ಉರ್ಕೂಬೇಕು? ಕನ್ನಡ, ಕನ್ನಡಿಗ ಅನ್ನೋದು ಮುಖ್ಯ. ಜಾತಿಗೀತಿ ಎಲ್ಲಾ ಲೆಕ್ಕ ಇಟ್ಕೊಬಾರ್ದು.
@mahadeva528222 күн бұрын
ಯಾಕೆ ಉರ್ಕೋಬೇಕು ಅವರೇನು ಪಾಕಿಸ್ತಾನದವರ. ನಾನು ಒಬ್ಬ ಒಕ್ಕಲಿಗ, ನನಗೆ ಡಾ. ಬ್ರೋ ಕಂಡ್ರೆ ತುಂಬಾ ಇಷ್ಟ, ನಾವೆಲ್ಲರೂ ಕನ್ನಡಿಗರು ಅನ್ನೋದನ್ನ ಅರ್ಥಮಾಡ್ಕೋಬೇಕು,
@RameshVishnu199323 күн бұрын
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️❤️❤️❤️
@Vidyashree-ss22 күн бұрын
ನಿಮ್ಮನ್ನ ನಮ್ಮ ಕರ್ನಾಟಕದವರು ಅಂತ ಹೇಳ್ಕೊದಕ್ಕೆ ನಮಗೆ ಹೆಮ್ಮೆ ಬ್ರೋ ನಿಮ್ಮಂತವರು ಈ ಸಮಾಜಕ್ಕೆ ಬೇಕು sir
@PranamP-zu9cw23 күн бұрын
5:37 NAMMA TULUNADU ❤🚩
@matkaastro959920 күн бұрын
Yankalna uru
@mahammadarish119617 күн бұрын
Someone Performing Salah (namaz ) 13:20 behind you . . Islam is Everywhere . . Al amdulillah . . ❤
@karavalicrafter23 күн бұрын
ನಿಮ್ಮ video ನೋಡಿದ್ರೆ ಎಷ್ಟೇ ಮಂಡೆಬಿಸಿ ಇದ್ರೂ relax ಆಗ್ತದೆ❤
@sundarraj157215 күн бұрын
Real hero in present social media,, whatttttt content, 😍😍👌👏
@umeshbiradar216523 күн бұрын
ನಮ್ಮ❤❤ dr. ಬ್ರೋ❤❤ ಗೇ ಕರ್ನಾಟಕ ರತ್ನ ಪ್ರಶಸ್ತಿ ಕೋಡಬೇಕು....🎉🎉
@malnadbenne007418 күн бұрын
Super Dr.Bro💛❤ ಕರ್ನಾಟಕದ ಹೆಮ್ಮೆಯ ಪುತ್ರ,🌹💥🙏🏻
@prameelaprameela335123 күн бұрын
ಡಾ.ಬ್ರೋ ಅಪ್ಪಟ ಅಭಿಮಾನಿಗಳು ಇದ್ದೀರ ❤🙏
@vijaykumarbadiger261622 күн бұрын
ಚಾರಿ ಚಾಪ್ಲಿಯನ್ನು ಕಾಮಿಡಿ ಬಾಕ್ಸಿಂಗ್ ಸೀನ್ ಸೇಮ್ ಟು ಸೇಮ್ 👌👌👍👍
@Chandrashekar00923 күн бұрын
2:46 darshii ರೋಸ್ಟ್ ವೀಡಿಯೋದಲ್ಲಿ ಬರುತ್ತೆ ಈ ಡೈಲಾಗ್ ಆದ್ರೆ ಇದು ಎಲ್ಲಾ ಕಡೆ ಸೂಟ್ ಆಗುತ್ತೆ 😂
@maheshwarshivasimpar325721 күн бұрын
ನಿಮ್ಮ ಧೈರ್ಯ ಅದ್ಬುತವಾದ ಸರ್ ವಂದನೆಯ ಗಳು ಸರ್.ನಮಸ್ಕಾರ ಸರ್
Super to see the janivara. Great going .. keep the culture..
@vilasvishawa31117 күн бұрын
Wow 👌 Supar Intrest Niyjearya Hali 👌 Intrest store
@BasavarajuAgathuru23 күн бұрын
ಹಾರಲಿ ಕನ್ನಡದ ಬಾವುಟ ....🎉❤
@AshokKumar-sf4xw23 күн бұрын
🚩🚩🚩🚩🕉️🚩🚩🚩🚩
@ChanduN-bv7np23 күн бұрын
@@AshokKumar-sf4xwಜೈ ಕನ್ನಡಿಗ ನಾಟ್ ಮರಾಠಿ ದ್ವಜ
@mrgoldenbeats8 күн бұрын
ಬ್ರೋ ಕೈಲಾಸ ದೇಶದ ಬಗ್ಗೆ ತೋರ್ಸಿ ❤
@officialname311323 күн бұрын
My stress get relived😊 Dr bro for a reason❤
@SoorajKotian-Renjirkodi19 күн бұрын
ಜೈ ತುಳುನಾಡು ನಮ್ಮ ಸಂಸ್ಕೃತಿ ನಮ್ಮ ಆಚರಣೆ ನಮ್ಮ ಹೆಮ್ಮೆ
@Shivu_Durga7523 күн бұрын
❤ ನಮಸ್ಕಾರ ದೇವ್ರು❤ ಡಾಕ್ಟರ್ ಬ್ರೋ ಅವರ ವಿಡಿಯೋವನ್ನು ಯಾರ್ಯಾರು ಇಷ್ಟಪಡುತ್ತೀರಾ ಅವರು ಹಾಜರಿ ಹಾಕಿ❤
@dilipkumar.sdilipgaja777521 күн бұрын
OK
@sidduhiremathhiremath25922 күн бұрын
ಆಡು ಮುಟ್ಟದ ಸೊಪ್ಪಿಲ್ಲ ನಮ್ಮ dr ಬ್ರೋ ಕಾಲಿಡದ ದೇಶ, ನಮಗೇ ತಿಳಿಸದ ವಿಷಯವಿಲ್ಲ. All the best ಬ್ರೋ
@Sanjan11123 күн бұрын
ಧರ್ಮೋ ರಕ್ಷತಿ ರಕ್ಷಿತಹ 🚩🙏🏻
@dilipkumar.sdilipgaja777521 күн бұрын
🙏🌺
@bhaskargowdaa747023 күн бұрын
We are so blessed to born in same generation. Becoz u r making us experience different cultures or different countries . We all pray u for good things where ever u go and all our prayers give u a lot of energy to you bro and thanks a lot ❤Nimge est thanks keludre and este appreciate maduthru nim efforts na Adh Thumba chikadduuuu . We all proud of u bro ❤
@jeevansaghrithaya920323 күн бұрын
ನೈಜೀರಿಯಾದ ಅಖಾಡದಲ್ಲಿ ನಮ್ಮ ಕರುನಾಡಿನ ಶಕ್ತಿಯನ್ನು ಬೆಳಗಿದ ಡಾಕ್ಟರ್ ಬ್ರೋ ಗಗನ.. 💛❤️ಜೈ ಜೈ ಕರುನಾಡು. 💪...
@dilipkumar.sdilipgaja777521 күн бұрын
💛❤
@Shiva-wz7uk2 күн бұрын
Please be very careful!! Your contents are very good and knowledgeable and pls do not take risk to your life.... Careful bro ♥️
@sharath721323 күн бұрын
For your Kind Information, Daivaradane li Aatma galu Avhane aagodalla, naavu jeevna poorthi nambi poojiso Daiva Shakti galu Avhane aagodu. So Better Not Compare this Culture to our Tulunada Daivaaradane🙏
@gauravpoojary306823 күн бұрын
5:37 Tulunadu ❤️🔥
@dilipkumar.sdilipgaja777521 күн бұрын
❤
@anandakumarkasumshetty381523 күн бұрын
Dr bro yakappa namagella tention nalli hukutteya .God bless you boxing yella beda bro
@AnjaliNagarajuHB3 күн бұрын
ಗಗನ್ ಅವರೇ ದಯವಿಟ್ಟು ದ್ವಾರಕ ಬಗ್ಗೆ ವೀಡಿಯೋ ಮಾಡಿ 🥰
@aishwaryar739823 күн бұрын
ಭಯಾನೆ ಆಯ್ತು ಬ್ರೋ...❤Careful ಆಗಿರಿ
@akashgowda174223 күн бұрын
ನಿಮ್ಮ ಧೈರ್ಯಕ್ಕೆ ಸಲಾಂ 🙏❤ ಜೈ ಆರ್ ಸಿ ಬಿ
@vanithaVijay152923 күн бұрын
He is taking our Karnataka to next level we are very proud of you sir 🙏
@allinoneashik23 күн бұрын
ಡಾಕ್ಟರ್ ಬ್ರೋ ಅವರೇ ನೀವು ಖುಷಿಪಟ್ಟು ಇನ್ನೊಬ್ಬರನ್ನು ಖುಷಿ ಪಡಿಸುತ್ತಾ ಇದ್ದೀರಿ ಇದು ನನಗೆ ತುಂಬಾ ಇಷ್ಟ ಆಯ್ತು
@ThanseerPasha23 күн бұрын
6:54 Bro ultimate 😂
@PS-Mujagam20 күн бұрын
ಬಹಳ ಅದ್ಭುತವಾಗಿರುವ ವಿಡಿಯೋ 🚩🚩❤
@shortcircut-b7d23 күн бұрын
Son of Karnataka ❤❤❤
@Virat-no1823 күн бұрын
Idhe thara regular agi video upload madi bro , lots of love from Karnataka ♥️
@sharonsharu44423 күн бұрын
ಜೈ ಅಪ್ಪು ಬಾಸ್ 💥🫶 ಜೈ ಡಾಕ್ಟರ್ ಬ್ರೋ ❤️
@Sidduby-s5s20 күн бұрын
ದೇವರು ನಮಸ್ಕಾರ ನೀವು ಎಲ್ಲಿ ಇದ್ದರು ಚೆನ್ನಾಗಿ ಇರಬೇಕು.....
@sridhara.nagalikarsridhara281523 күн бұрын
😮😮😮😮ಎರಡು ಘಂಟೆಗೆ, ಅರವತ್ತು ಸಾವಿರ ವೀಕ್ಷಣೆ, 🙏🙏🙏🙏🙏
@sridhara.nagalikarsridhara281523 күн бұрын
ಧನ್ಯವಾದಗಳು😯 ಸರ್
@dilipkumar.sdilipgaja777521 күн бұрын
😮
@rowdy518823 күн бұрын
He is the MAN, who come from "POWERFULL" Place😮😮😮
@sharadasharada933123 күн бұрын
❤❤❤❤❤❤❤ ಕ್ಯುಟ್ ಮಗನೇ ಚೆನ್ನಾಗಿ r. ಇರು ಕಂದ ನಿನ್ನನು ದೇವರು ಇಟ್ಟಿರಲಿ
@Princesslenor16 күн бұрын
Kannada national language Agree✅ Attendance
@Manjunotty23 күн бұрын
3:34 is most dangerous 😂😂❤😅
@user5jstrt172823 күн бұрын
ನಮಸ್ಕಾರ ದೇವ್ರು🙏🏻😍 🇮🇳ಜೈ ತುಳುನಾಡ್🚩ಜೈ ಕನ್ನಡಾಂಬೆ💛❤️
@hntpushpa464523 күн бұрын
❤
@Billichannel14323 күн бұрын
ಡಾಕ್ಟರ್ ಬ್ರೋ ಬಿಗ್ ಬಾಸ್ ಗೆ ಹೋಗಬಾರದು ಅನ್ನುವವರು ಲೈಕ್ ಮಾಡಿ❤❤
@dilipkumar.sdilipgaja777521 күн бұрын
Ogabeku
@ronicachengappa21 күн бұрын
Dr Bro you have a lot of courage 😮... Its not spirit, its psychological trauma a person is going through 😢
@Niddu_723 күн бұрын
Namaskara Devru❤❤❤
@LalithaL-u1c23 күн бұрын
Dr bro is everyware in the world 🌍 Kannada ❤
@VLOG_IN_KARNATAKA_3123 күн бұрын
Love from Karnataka proud to be say kannadiga bro love you superb❤