Рет қаралды 2,585
ಕುವೆಂಪು ಕವಿಯಾಗಿರದಿದ್ದರೆ ತತ್ವಶಾಸ್ತ್ರಜ್ಞರಾಗಿರುತ್ತಿದ್ದರಂತೆ! ಡಾ. ತಾರಿಣಿ ಶುಭದಾಯಿನಿ ಹೇಳಿಕೆಯ ಹಿಂದಿನ ಕಾರಣ ಇದೇ ನೋಡಿ.
ವಿಶ್ವಮಾನವ ದಿನಾಚರಣೆಯ ಅಂಗವಾಗಿ ವಿಚಾರ ಸಂಕಿರಣ ಹಾಗೂ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರ ಮಾತುಗಳು.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#BookBrahma #Kuvempu #ThariniShubhadayini