ಇವರನ್ನು ಗೆಲ್ಲಿಸಿದ ಜಿಲ್ಲೆಯ ಜನತೆಗೆ ಧನ್ಯವಾದಗಳು.. ಮುಂದಿನ ದಿನಗಳಲ್ಲಿ ನಿಮ್ಮನ್ನು ಕೇಂದ್ರದ ಆರೋಗ್ಯ ಮಂತ್ರಿ ಯಾಗಿ ನೋಡಲು ಬಯಸುತ್ತೇನೆ 🇮🇳
@virupakshappabm21195 ай бұрын
ನಾವು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಿದ್ದೆವೋ ಅದು ಸಫಲವಾಗುತ್ತಿದೆ. ಸ್ಥಾನ ಸಿಗದೇಯಿದ್ದರೂ ಸಿಕ್ಕಿರುವ ಸ್ಥಾನದಲ್ಲಿ ನಿಮ್ಮ ಸಾಧನೆ ಮುಂದುವರಿಯಲಿ ಸರ್. ಧನ್ಯವಾದಗಳು ಡಾ. 🙏
@amareshpatilpatil5343Ай бұрын
ಸ್ವಾಮಿ ಡಾಕ್ಟರ್ ಮಂಜುನಾಥ್ ಅವರ ಸಾಧನೆ ಬಹಳ ದೊಡ್ಡದು ಇದೆ ಬಿಡಿ ಅವರ ವೃತ್ತಿಜೀವನದಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಭ್ರಷ್ಟಾಚಾರವನ್ನು ಗಳಿಸಿದ್ದಾರೆ ಅದು ಮೊದಲು ಕಕ್ಕಲು ಹೇಳಿ ಯಾವುದು ವೃತ್ತಿಜೀವನದಲ್ಲಿ ಸರಿಯಾಗಿ ನಡೆದುಕೊಳ್ಳದೆ ಭ್ರಷ್ಟಾಚಾರದಲ್ಲಿ ಮಾತ್ರ ತಾಳ್ಮೆಯಿಂದ ವರ್ತಿಸಿದ್ದಾರೆ
@chethanupp76565 ай бұрын
❤❤❤ಇಂತ ವ್ಯಕ್ತಿಗಳು ನಮ್ಮ ದೇಶದ ರಾಜಕೀಯಕ್ಕೆ ಬೇಕಾಗಿದ್ದಾರೆ very good speech sir handsup to sir
@amareshpatilpatil5343Ай бұрын
ನಿಮ್ಮ ಬ್ರಮೆ ಅದು
@rangegowdaagent84085 ай бұрын
ನನ್ನ ಮತಚಲಾಯಿಸಿದಕ್ಕೆ ಒಳ್ಳೆ ಪ್ರತಿಪಲ ಸಿಕ್ಕಿದೆ Thanks Sir
@sadashivkumbar60205 ай бұрын
ನಿಮ್ಮಂತಹ ವಿದ್ಯಾವಂತರು ರಾಜಕೀಯ ಬರಬೇಕು ಸರ್ ನಿಮ್ಮ ಜನಪರ ಕಾಳಜಿಯ ಬಗ್ಗೆ ಧನ್ಯವಾದಗಳು
@amareshpatilpatil5343Ай бұрын
ಯಾವ ಜನಪರ ಕಾಳಜಿಯನ್ನು ಇಲ್ಲ ಇವರಿಗೆ ಯಾಕೆಂದರೆ ಇವರು ಎಚ್ ಡಿ ದೇವೇಗೌಡರ ಅಳಿಯ ಅಲ್ವಾ ಹಾಗಾಗಿ ಭ್ರಷ್ಟಾಚಾರದಲ್ಲಿ ಮಾತ್ರ ತೊಡಗಿ ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದಾರೆ ಆ ದುಡ್ಡು ಮೊದಲು ಸರಕಾರಕ್ಕೆ ಒಪ್ಪಿಸಲಿ
@BinaryAllАй бұрын
❤❤❤yes 🙏🙏🙏
@nkyettinamanilingappa4686Ай бұрын
ಧನ್ಯವಾದಗಳು ನಿಮಗೆ ನಿಮ್ಮಂಥವರು ಮಾತ್ರ ಆರೋಗ್ಯ ಸಚಿವರಾಗಬೇಕು
@vijayaac2385 ай бұрын
ಎಲ್ಲಿದ್ದರೂ ಜನಪರ ಕಾಳಜಿಯಿಂದ ನಡೆಯುವ ವ್ಯಕ್ತಿತ್ವ ಡಾ.ಮಂಜುನಾಥ ರವರದ್ದು.👌👏👏❤
@amareshpatilpatil5343Ай бұрын
ಸುಡುಗಾಡು ಸೇವೆ ಸಲ್ಲಿಸಿದ್ದಾರೆ ಭ್ರಷ್ಟಾಚಾರದಲ್ಲಿ ಎತ್ತಿದ ಕೈ ಡಾಕ್ಟರ್ ಮಂಜುನಾಥ್ ಅವರದು
@vijayarangaswamy78205 ай бұрын
🙏 ಇದಕ್ಕೆ ಹೇಳುವುದು, ವಿದ್ಯಾವಂತರನ್ನು ಆರಿಸಬೇಕು.ಇವರು ನಮ್ಮ ಹೆಮ್ಮೆಯ ಸಂಸದರು.
@ushanagraj79955 ай бұрын
ನಮ್ಮ ಚುಣಾಯಿಸಿದ ಮತಕ್ಕೆ ಜಯಸಿಕ್ಕಿದೆ ಧನ್ಯವಾದಗಳು.
@amareshpatilpatil5343Ай бұрын
ಇಲ್ಲ ಸ್ವಾಮಿ ಈವಿಎಂ ತಿರುಚುವಿಕೆ ಇಂದ ಮಂಜುನಾಥ್ ಅವರ ಜಯವಾಗಿದೆ ಅಷ್ಟೇ ಅದು ಜನರ ಗೆಲುವು ಅಲ್ಲ ಈವಿಎಂ ಮಷೀನ್ ಗೆಲುವು
@rajgopals2459Ай бұрын
ಧನ್ಯವಾದಗಳು ಸರ್ ಡಾಕ್ಟರ್ ಮಂಜುನಾಥ್ ಸಾರ್ ನಿಮ್ಮಂತ ಬುದ್ದಿವಂತ ವಿದ್ಯಾವಂತ ರಾಜಕಾರಣಿ ಗಳು ನಮ್ಮ ದೇಶಕ್ಕೆ ಅತ್ಯ ಅವಶ್ಯ ಸರ್ ನಿಮ್ಮ ಮಾತನ್ನು ಆಲಿಸಿ ಕೇಳಿದ ಎಲ್ಲಾ ನಮ್ಮ ರಾಜ್ಯದ ಜನರ ಸಮ್ಯಾಮ ಕ್ಕೆ ನಾವು ಪುನೀತರು ಜೈ ಮಂಜುನಾಥ್ ಸರ್❤❤❤❤❤❤❤❤
@amareshpatilpatil5343Ай бұрын
@@rajgopals2459 ಬದನೆಕಾಯಿ ಮಾಡ್ತಾನೆ ನೋಡು ನೀನು ಡಾಕ್ಟರ್ ಮಂಜಪ್ಪ ನೂರಾರು ಕೋಟಿ ಹಣ ಜಯದೇವ ಆಸ್ಪತ್ರೆಯಿಂದ ಲಪಟಾಯಿಸಿ ಮಾಡಿದ್ದಾನೆ ಇಂತಹ ರಾಜ್ಯದ ಅಭಿವೃದ್ಧಿಸಾಧ್ಯವಿಲ್ಲ ಅದು ಬೀಡಿ ಬಿಜೆಪಿಗರು ಸನ್ಮಾನ್ಯ ಶ್ರೀ ಶ್ರೀ ಶ್ರೀ ನರೇಂದ್ರ ಮೋದಿ ಯವರು ನಮ್ಮ ರಾಜ್ಯಕ್ಕೆ ಮಹಾ ಪಾಪಿ ಅವನು ಬೇಕುತಂಲೆ ಕರ್ನಾಟಕಕ್ಕೆ ಬಜೆಟ್ ನೀಡತಾಯಿಲ್ಲ ಇನ್ನೊಂದು ಈ ಅಪ್ಪ ಮಕ್ಕಳ ಪಕ್ಷ ಜೆಡಿಎಸ್ ನಿಂದ ಅಭಿವೃದ್ಧಿ ಮಹಾ ದೊಡ್ಡ ಶೂನ್ಯ
@mkhasimkhazi3078Ай бұрын
ಅದ್ಭುತ ಅನುಭವ, ಅದ್ಭುತ ವಿವರಣೆ,ಧನ್ಯವಾದಗಳು.
@vijaykumarhv3022Ай бұрын
ಧನ್ಯವಾದಗಳು ಸರ್ ಧನ್ಯವಾದಗಳು ತುಂಬಾ ಅನುಕೂಲವಾಗುತ್ತದೆ ರಾಮನಗರ ಡಿಸ್ಟ್ರಿಕ್ಟ್ ಜನಗಳು ಧನ್ಯವಾದ ನಿಮ್ಮಂತ ಸಂಸದರು ಆಯ್ಕೆಯಾಗಿ ದೇಶ ಮತ್ತು ಕರ್ನಾಟಕದ ಜನತೆ ಧನ್ಯವಾದಗಳು 💐💐💐💐💐
@BinaryAllАй бұрын
❤❤❤❤
@prabhamurthy72125 ай бұрын
ಇಡೀ ದೇಶದ ಪ್ರಜೆಗಳ ಆರೋಗ್ಯದ ಬಗ್ಗೆ , ಆಸ್ಪತ್ರೆಗಳಲ್ಲಿ ಸೇವೆ ಮಾಡುತ್ತಿರುವ ಡಾಕ್ಟರ್, ನರ್ಸಗಳ ಆರ್ಥಿಕ ಸ್ಥಿತಿ ಬಗ್ಗೆ ಕೂಲಂಕುಷವಾಗಿ ವಿವರಿಸಿರುವ ನಿಮ್ಮಂತಹ ಸೇವಾಮನೋಭಾವನೆ ಇರುವವರು ಈ ದೇಶಕ್ಕೆ ಬೇಕಾಗಿರುವುದು ಸರ್. 🙏🙏
@chandanmchandu2885 ай бұрын
ಸರಿಯಾದ ಅಧಿಕಾರ, ಸರಿಯಾದವರ ಕೈಗೆ ಸಿಕ್ಕಾಗ, ಸರಿಯಾಗಬೇಕಾದ ವಿಷಯಗಳೆಲ್ಲಾ ಸರಿಯಾಗುತ್ತವೆ ಎಂಬುದಕ್ಕೆ ಇದೇ ಸಾಕ್ಷಿ👍👍🤗
@amareshpatilpatil5343Ай бұрын
ಏನ್ ಅದ್ಭುತ ಲೈನರ್ ನಿಮ್ಮದು ಆದರೆ ಪಾಪ ಡಾಕ್ಟರ್ ಮಂಜುನಾಥ್ ಅವರಿಗೆ ಸಲ್ಲುವುದಿಲ್ಲ ಬಿಡಿ ಅದು
@devakia5697Ай бұрын
ಮಂಜು ನಾ ಥ ಸರ್ ನಿಮಗೆ ಧನ್ಯವಾದಗಳು ಆ ಭಗವಂತ ನಿಮ್ಮನ್ನು. ಚೆನ್ನಾಗಿ ಇಟ್ಟಿರಲಿ ಜೈ ಮಂಜು ನಾ ಥ
@amareshpatilpatil5343Ай бұрын
ಆಹಾ ಆಹಾ ಆಹಾ ಆಹಾ ಭಗವಂತ ಚೆನ್ನಾಗಿಟ್ಟಿರಲಿ ಇನ್ನೂ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಲಿ
@RachappaAngadiAngadi5 ай бұрын
Dr manjunatha sir ge ಜಯವಾಗಲಿ
@siddaraju62155 ай бұрын
ಡಾಕ್ಟ 15:16 ರ್ ಮಂಜುನಾಥ್ ಸರ್ ತುಂಬಾ ಧನ್ಯವಾದಗಳು ಸರ್ ಸರ್ ಆರೋಗ್ಯದ ಬಗ್ಗೆ ಕಾಯಿಲೆ ಗಳ ಬಗ್ಗೆ ಅದ್ಭುತ ವಾಗಿ ಆರೋಗ್ಯ ಇಲಾಖೆಯ ವ್ಯವಸ್ಥೆಯ ಬಗ್ಗೆ ನಮ್ಮ ಘನ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಕ್ಕೆ ಹೃದಯವಂತ ಮಂಜುನಾಥ್ ಸರ್ ಅವರಿಗೆ ಹೃದಯಪೂರ್ವಕ ವಂದನೆಗಳು ಸರ್ ನಮ್ಮ ಮೋದಿಜಿ ಅವರು ಆರೋಗ್ಯಕ್ಕಾಗಿ ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಈ ಒಂದು ಸಲಹೆಯನ್ನು ತೆಗೆದುಕೊಂಡು ಅನುಷ್ಠಾನಕ್ಕೆ ತೆಗೆದುಕೊಂಡು ಬರಬೇಕು ಅಂತ ನಮ್ಮ ಮನವೇ ಕರ್ನಾಟಕ ಜನತೆಯಿಂದ ಧನ್ಯವಾದಗಳು ಹೃದಯವಂತ ಡಾಕ್ಟರ್ ಮಂಜುನಾಥ್ ಸರ್
@pradeepmrramu29625 ай бұрын
Educated people politics ge barbeku annodu idakke, super sir 🎉🎉🎉
@ramanathhegde50785 ай бұрын
ಇಂಥಹ ಜನ ನಮ್ಮ ರಾಜಕೀಯಕ್ಕೆ ಅಗತ್ಯ. ಧನ್ಯವಾದಗಳು ಡಾಕ್ಟರ್.ಮಂಜುನಾಥ ಸರ್.
@amareshpatilpatil5343Ай бұрын
ಈಕೆ ಭ್ರಷ್ಟಾಚಾರ ಮಾಡಿ ಇನ್ನು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಲು ಬೇಕಾ ಇವರು
@srinivasmn7817Ай бұрын
Great job Dr Manjunath sir We will thank you very much for this serious problems in put it in our parliament house.
@anandacmendon607Ай бұрын
ಅಭಿವೃದ್ಧಿ ಚಿಂತನೆಮಾಡುವ ಅಭ್ಯರ್ಥಿಗಳ ಆಯ್ಕೆ ನಮ್ಮದಾಗಲಿ
@mallikarjunshettyk14555 ай бұрын
ನಿಮ್ಮಂತ ವರು ಲೋಕಸಭೆಗೆ ಆರಿಸಿ ಬರಬೇಕು ನಿಮಗೆ ಧನ್ಯವಾದಗಳು
@satishk759Ай бұрын
Congratulations 🥂 amazing speech Well done very clear message
@ullaspai58065 ай бұрын
ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್ ನಿಮ್ಮಂತಹ ವಿದ್ಯಾವಂತ ರಾಜಕಾರಣಿಗಳ ಅಗತ್ಯತೆ ನಮ್ಮ ಸಂಸತ್ ಭವನ್ ಗೆ ಇದೆ ❤ D r C N Manjunath sir🎉🎉🎉🎉🎉
@MohanKumar-bu9lmАй бұрын
ಒಳ್ಳೆ ಮಾತುಗಳು ಸರ್.ನಿಮಗೆ ಅಭಿನಂದನೆಗಳು ❤️
@drdeshmane85815 ай бұрын
Namaste sir Beautiful Speech Thank you
@shantarampai3990Ай бұрын
ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ..ಬಡವರ ಆಶಾಕಿರಣ....❤🌹👌👍🙏
@shivamurthychitranayakanah72945 ай бұрын
ಆರೋಗ್ಯ ಸಮಸ್ಯೆಗಳ ಬಗ್ಗೆ ನೀವೇ ಆರೋಗ್ಯ ಸಚಿವ ಆಗಲೆಂದು ನಾವು ಆಶಿಸುತ್ತೇವೆ
@Ramachandrappa-g1xАй бұрын
Thank you very great Golden Spech of Assembly Thank you God bless you sir
@murugendratg20945 ай бұрын
ಇಂತಹ ಎಂ ಪಿ ಗಳಿಗೆ ಸಬಾಧ್ಯಕ್ಷರು ಹೆಚ್ಚು ಸಮಯ ಕೊಡಬೇಕು.
@ganeshkakade-tv6lx5 ай бұрын
Hat,s off to Dr C.N.M. Superb excellent speech.. Pls give attention to younger generation health. 👌🙏🙏🙏.
@sanjeevachar11245 ай бұрын
ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್ ಮಂಜುನಾಥ್ ಸರ್
@satyahitnal12975 ай бұрын
Thanks for the voters of bengaluru rural for electing heartly God man Dr manjunath sir
@Agripariwar5 ай бұрын
Very good suggestion and demand by our Dr.C.N.Manjunath Sir. If Dr.CNM Sir's suggestion is implemented immediately across the country my vote given to Sir will definitely fetch me 'Punya' and I may attain moksha. I wish Our PM considers this without further thought.
@adityaayodhya5 ай бұрын
Highly unlikely to get Moksha just because of your vote 😂
@bommaiah5657Ай бұрын
You are Great man sir
@fakkirgoudapatil45235 ай бұрын
ಡಾಕ್ಟರ್ ಮಂಜುನಾಥ್ ನಮ್ಮ 😅ದೇಶದ ಬ್ರಹತ್ ಆಸೆಟ್ ಹಾಟ್ಸ್ ಆಫ್
@sadashivaks2012Ай бұрын
ದನೃ ವಾದಗಳು ಸರ್
@bpjagadishАй бұрын
great and super Dr Manjunath speech, Good news to all Karnakata people as well as South Constituency.
@ramum29565 ай бұрын
Wonderful speech sir
@pradeepmrramu29625 ай бұрын
Super sir, janagalige vyathyasa gothagbeku ivaga 🎉
@ಜೀವಿಗಂಗೇನೀರುАй бұрын
Very good request..with inspiration al speech..!! Valuable suggestion..!!All the best sir
@darshanhl0095 ай бұрын
ನೀವು 20 ವರ್ಷ ಮೊದಲೇ ರಾಜಕೀಯಕ್ಕೆ ಬರಬೇಕಿತ್ತು ಸರ್
@dayanandak215Ай бұрын
ಅದಕ್ಕೇ ಹೇಳುವುದು ಯೋಗ್ಯತೆ ಇದ್ದವರು ಮಾತ್ರ ಸಂಸದರು ಯಾ ಶಾಸಕರಾಗಬೇಕು ಅಂತ.
@Puttaiah-g1x5 ай бұрын
Good speech sir
@shashidharts3371Ай бұрын
Very nice sir.Elaborated all necessary issues and certainly the demands on behalf of Doctors is wonderful, courageous talk. Congratulations sir.
@basavarajubasavegowda31965 ай бұрын
Thankyou so much sir
@muthymurthy40775 ай бұрын
Thanks Dr Manjunath sir PM Modi imidietly your Health minister Advisor
@dhruvarajbhandiwad579Ай бұрын
Very good point to talk in Parliament .
@DhananjayaMs-o2t5 ай бұрын
Excellent speech, you are the number one human being person
@MelpalNarayanАй бұрын
Very nice assessment by Dr. Manjunath and his suggestion should be seriously considered by state govt. as well as Central govt.
@rameshps33205 ай бұрын
Super speech and facts and figures and also workable solution
@indiras75045 ай бұрын
Wow super Dr. ಮಂಜುನಾಥ್ Sir. Big 👏 for doctor ❤❤❤ 👏👏👏👌👌
@SidduangadiSiddu-iw1lkАй бұрын
Thank you sir🎉🎉
@Omnamahshivaya_3425 ай бұрын
ಧನ್ಯವಾದಗಳು ಸರ್
@hnnanjundarajurs14535 ай бұрын
God bless. MP Dr Manjunath ji who is a jewel of Karnataka 🎉🎉
@ArjunAragade5 ай бұрын
Wounderful, Dr. Very nice this a great human ECXLANCY for humanity maygod bless you all ❤
@n.rnagaraju1115 ай бұрын
Well done Mr. Dr.Manjunath sir. Super explination to what our Nation Health issues.
@balakrishnag.l1017Ай бұрын
Thank you Sir, for your valuable suggestions to the nation and as well as as to Modiji
@pmanikyam-sb8oj5 ай бұрын
Thanks to kanakapura voters
@Anonymous-hk6sb5 ай бұрын
ಆಯುಷ್ಮಾನ್ ಕಾರ್ಡ್ ಎಲ್ಲಾ ಆಸ್ಪತ್ರೆಯಲ್ಲಿ ಉಪಯೋಗ ಆಗುವ ಹಾಗೆ ಮಾಡಿ ಸಾರ್
@veerabhadrappasd4862Ай бұрын
❤❤❤Thanks
@anjankumarkl10a80Ай бұрын
Really 👌👌👌sir 🙏🙏🙏
@swarnas36045 ай бұрын
Thank you sir
@jagadhishns6797Ай бұрын
Very good speech beautiful speechsu super super sir
@KrishneGowda-cy6edАй бұрын
ಹೃದಯವಂತರೂ ನೀವು ಜೈ ಮಂಜುನಾಥ್ ಸರ್
@pavansukhlecha9145 ай бұрын
you r god for the poor Human Beings great salute to you Sir. God Bless you and your Family
@salianrajesh17575 ай бұрын
ನಿಮ್ಮಂಥವರು ಬೇಕು ಸರ್
@srinivasshambu74875 ай бұрын
Really a great person.. Immense knowledge and helping hand... Thinks for poor always...
@murthyb.m.t8123Ай бұрын
Excellent best information on Heart attack.
@tippeshtelkar1466Ай бұрын
ಡಾಕ್ಟರ್ ಮಂಜುನಾಥ್ ಅವರಿಗೆ ತುಂಬಾ ಧನ್ಯವಾದಗಳು
@sureshdk86445 ай бұрын
ಇವರನ್ನು ಗೆಲ್ಲಿಸಿ ದೇಶದ ಜನ ಗೆದ್ರು
@tkrishna3142Ай бұрын
Thanks Dr. Manjunath Demand reduces rates os medicine and other Dr. Krishna. T.
@kenchappak26265 ай бұрын
Sir you heart is very sweet achievement is mover.thanks.🌹
@gayathris16765 ай бұрын
❤❤❤ Supar Sir
@venugopala22595 ай бұрын
Lot of Thanks sir God bless your family
@prashanthakumara.h91445 ай бұрын
See this since1950 can any one mp raise this type of issues and points . Hatsof to Dr.Manjunath sir and his health vision And also Thanks to people of Bengaluru roral to elect this type of mp thank u
@shankarshetty48205 ай бұрын
Jaya jaya jaya jaya jaya Shree Rama Seetharam
@dr.ishwarmathapati71065 ай бұрын
Super speech sir 🎉
@RAVIKumar-m2y8cАй бұрын
Good suggestion in healthcare 👍
@ramanathhegde50785 ай бұрын
Dr.Manjunath sir Super Speech.
@rakeshb32895 ай бұрын
My vote is not wasted salute to you sir
@pandurajc6155 ай бұрын
This is what more and more educated people should be in politics
@creativeadi71205 ай бұрын
Doctrige namaskaragalu ❤❤
@veenaprakashprakash765 ай бұрын
Dr sir Manjunath given to central government good suggestion
@ShrinivasTK-zq2xu5 ай бұрын
Super sir
@PalaiahPal-ru2ipАй бұрын
ಸೂಪರ್ ಸರ್ ಧನ್ಯವಾದಗಳು ಅರೋಗ್ಯ ವಿಮೆ ಬಗ್ಗೆ ಪ್ರಶ್ನೆ ಕೇಳಿ ಈ ವಿಚಾರ ದಿಂದ ಜನರಿಗೆ ಯಾವರೀತಿ ಉಪಯೋಗ ಆಗುತ್ತೆ ಅಂಥ ತಿಳಿಸಿದ್ದಕ್ಕೆ
@anjankumarkl10a80Ай бұрын
Those you are all voting for Dr MANJUNATH sir 🙏🙏🙏really great 🙏🙏🙏appreciated all👍👍👍
@rajashekarahassanАй бұрын
Super duper Sir. Dr.has to be placed in health related positions
@basavarajkb7822Ай бұрын
Really wonderfull subject explained by our beloved MP, he is really give due respect to the voters who supported him, hatsup sir
@IrannaChinagudi-x7dАй бұрын
Really True sir hats up U to sir
@Kobalkarsharanappa5 ай бұрын
I am proud of Respected Sir Manjunathaji
@KumarShe-ij8icАй бұрын
Very good Suggestions by Dr Manjunath. 🙏
@manugowda42715 ай бұрын
ಸೂಪರ್ sir❤❤❤❤
@ramakrishnaiahav-jw9yb5 ай бұрын
People friendly speach, which should be done by every representative, hats up to you sir.
@anjankumarkl10a80Ай бұрын
Wonderfuul motivation 🙏🙏💐with Excellent information 🙏🙏💐Thank you sir 🙏🙏🙏
@rajendraj6575Ай бұрын
Excellent speech wide forethought health issues coverage for the entire Nation