Thanks Deva sir k Kalyan sir spb and chithra mam innu nooru varsha adru inta pada rachane inta haadugalu namge sigodilla keltha idre hejjenu suridanthe agthide kivi li athyadbutha. K Kalyan sir nim lyrics yen sir neevu devatha manushyaru bidi wonderful 🥰🥰♥️♥️♥️
@ambrishbandrawad62224 жыл бұрын
ಎಲ್ಲಾ ಹಾಡುಗಳು ಅದ್ಭುತವಾಗಿವೆ ಮತ್ತು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕ್ಕೆನಿಸುತ್ತದೆ ಹಾಗೆ ಸುಂದರವಾದ music ಅದ್ಭುತವಾದ ಸಾಲುಗಳು Evergren songs ಒಂದೊಂದು ಹಾಡುಗಳು ವರ್ಣಿಸಲು ಪದಗಳು ಕಮ್ಮಿ ಇವೆ .......ನಾನಂತೂ ನನಗೆ ಬೇಜರಾದ ಮತ್ತೆ ಖುಷಿಯಾಗಿದ್ದ ಎಲ್ಲಾ ಟೈಂ ನಲ್ಲೂ ಹಾಡುಗಳು ಕೇಳುತ್ತೇನೆ
@shiva_d_raj6 жыл бұрын
ಮದ್ಯ ರಾತ್ರಿಯಲ್ಲು ಮತ್ತು ತರೆಸೊ ಹಾಡುಗಳು... ಮನಸೇ ಮನಸೇ # ನಾ ಏನೇ ಮಾಡಿದರೂ ನಿನ್ನ ಪ್ರೀತಿಗಾಗಿ ಅಲ್ಲವೇ.....😍😍
@usharoshanusharoshan28994 жыл бұрын
ಪದೆಪದೆ ಗುಡುಗುವ ಹಾಡುಗಳು ಸುಪರ್
@asnathasnath45284 жыл бұрын
Yes. Ee song hage ede. One of the my favorite song
@shivubhavani62884 жыл бұрын
Yes
@rekhashetty60094 жыл бұрын
@@usharoshanusharoshan2899 ll
@azadsiddiqui46103 жыл бұрын
@@asnathasnath4528 vh
@darksoul92272 жыл бұрын
ಓ ನನ್ನ ಅಮೃಥವರ್ಶಿನಿ ಎಲ್ಲಿರುವೆ.....!!!!😍ನಿನಗಾಗಿ ನಾ ಕಾದಿರುವೆ.
@vittalrao11102 жыл бұрын
SPB from Andhra, Chithra from Kerala, Deva from Tamil Nadu created this magic in Kannada... Absolutely Music has no language... it is Bliss
@sujathasuja38572 жыл бұрын
+
@Xoo-bear2 жыл бұрын
One of my favourite singers chitra chechi
@rajeshwarikuna72552 жыл бұрын
Aaapp
@yogeshjog6072 Жыл бұрын
Paste M from Maharashtra Don't understand a word But love to hear the album
@Sanjanagowda Жыл бұрын
Lyricist from karnataka
@sreenivas.gsreenivas.g48004 жыл бұрын
ಈ ಚಿತ್ರದ ಹಾಡುಗಳನ್ನು ಕೇಳುತ್ತಿದ್ದರೆ ಈ ಚಿತ್ರ ಬಿಡುಗಡೆಯಾದ ಕಾಲಕ್ಕೆ ಮರಳ ಬೇಕೆನಿಸುತ್ತದೆ. ಅದ್ಭುತ ಸಾಹಿತ್ಯ ಸಂಗೀತ ಮತ್ತು ಗಾಯನ.
@ShivanneGowda-fm8cr6 ай бұрын
ನಿಮಗೆ ಹಾಡು ಹೇಳುವ ಆಸೆ ನಾ
@ShivanneGowda-fm8cr5 ай бұрын
Autograph please
@AnandaAnand-el2dy4 ай бұрын
, ,,,. Kg and bi nsdk1:35 n
@basavarajamba62323 жыл бұрын
SPB ಸರ್ ಅದ್ಬುತ ದ್ವನಿಯಲ್ಲಿ ಹಾಡುಗಳು ಇನ್ನು ಅದ್ಬುತ ಎನಿಸುತ್ತವೆ
@ShrideviRayannavar-yc3ut8 ай бұрын
ಈ ಹಾಡನ್ನು ಹೇಳ್ತಾ ಇದ್ರೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ❤
@pkgurudatta4 жыл бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಸುಂದರವಾದ ಹಾಡುಗಳು... ಸಾಹಿತ್ಯ ಅತ್ತಿ ಅದ್ಬುತ.. ಅದಕ್ಕೆ ನಮ್ಮ ಕನ್ನಡ ಭಾಷೆಯನ್ನು ಶ್ರೀಮಂತಿಕೆಯ ಭಾಷೆ ಅನ್ನುವುದು...
@manjunathbh61134 жыл бұрын
This Album songs🎶 are Next Level 👌 Still i love 💓 These Songs 2⃣0⃣2⃣0⃣. 🙏 Musician Deva, Lyricist K Kalyan, Singers SPB Sir n Chitra Mam 💯/💯
@azadsiddiqui46103 жыл бұрын
Euri
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck ,
@manjunathshettykothadi89692 жыл бұрын
ಅವಳನ್ನ ಮರೆಯೋ...ಮರೆಸೋ...ಮೆರೆಸೋ...ಮೀರಿಸೋ ಹಾಡುಗಳು...ಸದಾ ಹೃದಯವನ್ನ ತಂಪಾಗಿಸುತ್ತದೆ.... ಜೋರಾಗಿ ಮಳೆ ಬರ್ಬೆಕಾದ್ರೆ ಬಸ್ಸಲ್ಲಿ ವಿಂಡೋ ಸೈಡ್ ಕೂತ್ಕೊಂಡು ಇಯರ್ ಫೋನ್ ಹಾಕ್ಕೊಂಡು ಕೇಳ್ತಾ ಹೋದ್ರೆ..... ಆಹಾ...ಸ್ವರ್ಗ...💕
@Ramyakrishns4 ай бұрын
1:19 1:32
@preethamprinters52663 жыл бұрын
ಮಧುರವಾದ ಎಂದು ಮೆರೆಯಲಾರದ ಹಾಡುಗಳು.. ♥️
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck ,*
@chandrashekarchandrashekar34195 жыл бұрын
ಎಂತ ಅದ್ಭುತವಾದ ಸಂಗೀತ ಎಷ್ಟು ಕಳುದ್ರು ಕಳ್ತನೆ ಇರ್ಬೇಕು ಅನಿಸುತೇ yes. or. no.
@sahanachinnu75595 жыл бұрын
Chandrashekar Chandrashekar yesss
@chandergond33475 жыл бұрын
Yes
@covid19coronavirus644 жыл бұрын
No because hechadhre ambruthanu visha anguthe ansuththe
@buddhadhammamaheshkumarama58254 жыл бұрын
Keltyala guru adnu
@govindaswamy61744 жыл бұрын
Yes
@SV-mj9gz Жыл бұрын
5 ಹಾಡುಗಳು ಕನ್ನಡ ಫಿಲ್ಮ್ ಇಂಡಸ್ಟ್ರಿಯ ರತ್ನಗಳು👌😍 No one cam beat these songs, what these songs yar🙏🙏🙏🙏🙏🙏🙏🙏🙏🙏
@prashanthmp64423 жыл бұрын
K.kalyan one of excellent lyricst..he got an opportunity to show his great lyrics in this film..made huge hit. And wonderful music composition by Deva sir.
@Babyaaaaaaaaaaaaa9699 ай бұрын
2024ನಲ್ಲಿ ಕೂಡ ಇನ್ನು ಯಾರ್ ಕೇಳ್ತಾ ಇದ್ದೀರಾ ❤❤😊🤗🤗🥰😊🥰
@sahanahegde18738 ай бұрын
🤚
@TejasHerwade6 ай бұрын
Saved in this movie n songs in phone
@shaileshnaik22365 ай бұрын
✋
@shwethadmggulabi82374 ай бұрын
@@sahanahegde1873😊😊😊😊😊😊
@zabikhan64924 ай бұрын
All time favorite song
@madhudatta97894 жыл бұрын
ಎಂತಹ ಮನಸ್ಸನ್ನೆ ಆದರೂ ಒಂದು ಕ್ಷಣ ಮೌನಸಾಗರಕ್ಕೆ ಕರೆದೊಯ್ಯುವಂತಹ ಹಾಡುಗಳು, ಸಂಗೀತ, ಸಾಹೀತ್ಯ, ಗಾಯನ, ಅಮೃತವರ್ಷಿಣಿ
@natarajpujar83204 жыл бұрын
Thanks
@Tricenarianjourney8 ай бұрын
Still listening to this in spring 2024 in Germany 😍
@sumana.spavaman20794 жыл бұрын
Till today it's as fresh as just blossomed flower... 😃🏵️For all the dislikes they don't have good taste of music..😬
@balachandrabhat68964 жыл бұрын
Yes 200% true
@govindaswamy61744 жыл бұрын
Mindrelxsongs
@sharanubiradar59994 жыл бұрын
Yes true
@ananthashreeannu58684 жыл бұрын
Ya u r right may be because some of them didn't like movie that's way they dislike
@charmannaam71804 жыл бұрын
I am so happy
@vikashgowda39932 ай бұрын
One of the greatest music album ever in the KFI..its 2024 still it's feel fresh, who else agree with me
@kabooshi9164 жыл бұрын
Ohhhh I miss SPB he was my Icon in 1987 since Akash Vani haaaa no bloody FM that time Wow Legend u will b replaced by anyone RIP my Prayers to u will join u soon
@acchupavan47372 жыл бұрын
Not spb he is god pls respect and sayy
@vinayakraju30865 жыл бұрын
The title of this movie describes the feel one who feel while listening to this amazing album... Please take a bow dear Kalyan Sir... I still wonder how come u had such a beautiful pearls stored in ur ❤️... Nobody can measure ur talent for sure... None can match u... Thanks thanks a ton legend🙏🙏🙏 Music is speechless 🙏🙏🙏 Deva Sir... Needless to say SPB sir Chithra Mam... U all born Genius 🙏🙏🙏 When listening to Manase...it's hard to hold back tears... swear...
@mahadevappakariyannanavar14766 жыл бұрын
ಇಂತಹ ಹಾಡುಗಳು ಇಂದಿಗೂ ಪ್ರಚಲಿತದಲ್ಲಿರುವುದು ನಮ್ಮ ಪುಣ್ಯ ದಯವಿಟ್ಟು ಕೇಳಿ ಆನಂದಿಸಿ.
@fazalsuranagi6 жыл бұрын
Houdu
@sathishasnp64545 жыл бұрын
Houdu
@annapoorna7935 жыл бұрын
Yes
@raghusurabhi21614 жыл бұрын
I love all song's of amruthavarshini
@thimmappathimmappa18414 жыл бұрын
@@sathishasnp6454 xxzkkdxs xx f🎆🎆 cc
@rojanani32224 жыл бұрын
ನನ್ನ ಪ್ರತಿ ದಿನದ.... ಸಿಹಿ ಕನಸಿಗೆ.. ಸಿಹಿ ನಿದ್ರೆಗೆ ಜಾರಿಸುವ ಸುಮಧುರವಾದ ಹಾಡುಗಳು... 😍
@surisurya3072 жыл бұрын
👌
@acchuhiremath12002 жыл бұрын
Nice kannada
@swethabs1083 жыл бұрын
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು || ಗಗನದ ಸೂರ್ಯ ಮನೆ ಮೇಲೆ ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ ನಮ್ಮ ಪ್ರೀತಿ ಬೆಳಗೋ ಇತಿಹಾಸವು ನಿನ್ನ ಸಹಚಾರವೇ ಚೈತ್ರ ಅಲ್ಲಿ ನನ್ನ ಇಂಚರ ಅಮರ ॥೧॥ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಚೆಲುವನೆ ನಿನ್ನ ಮುಗುಳು ನಗೆ ಹಗಲಲು ಶಶಿಯು ಬೇಡುವನು ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು ತಾಯಿ ತಂದೆ ಎಲ್ಲ ನೀನೆ ಯಾಕೆ ಬೇರೆ ನಂಟು ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ ನಿನ್ನ ಸಹಚಾರಿಣಿ ನಾನೇ ॥೨॥ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು
@Manju_sb24_Z3 жыл бұрын
istella bareyo badalu nive hadidre agtittu...
@swethabs1083 жыл бұрын
@@Manju_sb24_Z adu copy paste madidhu..
@rehmath_hk3 жыл бұрын
Inu 10 line bard bidu song kelbeko atva nin madiro comments odbeko😂
@rehmath_hk3 жыл бұрын
Enadru helidre nam Akka tangi vargu matadtare swalpa common sense irbeku tane song kelidmele just 1line li feeling helkobeku adu bittu ...🙏
@shivaprakasht676 Жыл бұрын
ಬಹಳ ಚೆನ್ನಾಗಿದೆ.
@shaffisha65963 жыл бұрын
I am telugu person but one of my favorite album in Amrutavarshi now also beautiful ❤️❤️❤️❤️❤️
@poojadevadiga68893 жыл бұрын
Very nice song i like it
@praneethapavan64162 жыл бұрын
S
@praneethapavan64162 жыл бұрын
Naku e songs chala istam
@yogeshjog6072 Жыл бұрын
M from Maharashtra Don't understand a word But love to hear the album
@swamygowda3377 Жыл бұрын
🙏❤️
@shivarajkumarh51867 жыл бұрын
ಎಷ್ಟೇ ಹೊಸ ಬಂಗಾರದ ಹಾಡು ಬಂದ್ರು ಹಳೇ ವಜ್ರದ ಹಾಡು ಗಳ ಮುಂದೆ ಇವು ಯಾವುದು ಅಲ್ಲ... ಓಲ್ಡ್ ಇಸ್ ಡೈಮೆನ್ಡ್...
@banduneermanvi6897 жыл бұрын
Yes sir 101% tru
@banduneermanvi6897 жыл бұрын
Wonderful song
@khasimh14336 жыл бұрын
You are right
@devuchakravarthy8285 жыл бұрын
ಹೌದು ಬಾಸ್
@madhusv56145 жыл бұрын
Nija
@patiltthpooja12784 жыл бұрын
ಅದ್ಭುತವಾದ ಹಾಡುಗಳು ಇದಕ್ಕೆ ಸರಿ ಸಾಟಿ ಯಾವ್ದು ಇಲ್ಲ 😊
@ShaneBond073 жыл бұрын
Can there be a musical masterpiece like this in today's time? I think noooo.... When I listen to tunturu alli neera haadu song, i feel like i'm missing something, but don't know what it is...
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck
@sharanammakumsi3848 Жыл бұрын
Gandrva gayakri shatkoti namangalu SPB SIR missu sir karunadalli matte hutti banni🙏🏻🙏🏻🙏🏻🙏🏻🙏🏻
@rojasrojaroja91813 жыл бұрын
2021 lock down nalli yarella keliddira like Madi👍💕
@sonishn52223 жыл бұрын
hogo muchkondu
@smchanel85713 жыл бұрын
😭
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck 👋
@jeevaanand44664 жыл бұрын
One of the masterpeice of Music director Deva sir.. most underrated music director.. excellent songs , truly evergreen..
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck
@nani197510003 жыл бұрын
Thanks to Deva sir for this evergreen and everlasting musical hit that finds a place in every Kannadiga's hearts❤💞
@chikkannabasavaraju56522 жыл бұрын
👌👌👌
@sandeepg80402 жыл бұрын
Not only kannadigas but some northies like me...can't speak much but i love kannada songs ❤️
@simonthomas40015 жыл бұрын
mnase baduku ninagagi, I over heard this song ,just now heard it repeatedly on my pc,thanks to SPB for his golden voice,lyricist K.Kalyan and a melodious tune composed by DEVA,.
@sangameshkumbar6073 жыл бұрын
TFG is not be in error this post post to to see bow in this kind to
@SrujansakshiSrujansakshi5 ай бұрын
Who are listing this song in 2024 i love kannada songs but am another language i not unerstanding 😢😢😢
@PuttaPuttaswamy-bc2tp2 ай бұрын
ByByh😮
@Bipincr2 жыл бұрын
Today it's 25th anniversary for this beautiful creation.. Bliss
@vinodalbert35165 жыл бұрын
Thanks to Kalyan Sir for making the album so beautiful with his lyrics...
@deavarajanaju26874 жыл бұрын
Superrr guru
@srinivasacharisrinivsa76503 жыл бұрын
❤️❤️❤️❤️😍😍🥰🥰😘😘😚😚😍😍🤩🤩🤗🤗👌👌👌👌👌👌👌👌👌
@somayyaam1734 Жыл бұрын
Beautiful rendering legendery artists❤❤❤👍👍👍
@sushantchougale80086 жыл бұрын
ಒಂದು ಸುಂದರ ಅದ್ಭುತವಾದ ಹಾಡುಗಳು.....😊😘
@jeevaanand44664 жыл бұрын
Come on pple pls credit the music director somewhere.. music is beyond language.. Music director Deva needs a spl mention for this album.. such a beautiful composition..
@RiTdoh4 жыл бұрын
Yes , Thats The Irony Of Indian Film Industry. To Make One Song , Music Director Spends Minimum 20 Days, But To Sing A Song Singer Takes Just One Day.. But Still Much Credit Goes To Singer. But This Worst Habbit Is Not There Anywhere In Other Countries.. Becoz Music Director Is The One Who Creates The Tune And Music
@ssatish81445 жыл бұрын
SPB and Chitra Sung superbly 🙏 wow what a lyrics 😊
@acchupavan47372 жыл бұрын
Not your class mates you said singular prononus pls respect and say ..
@kiran.b6225 Жыл бұрын
Lyrics ge bele Kodi...sung by any one...u love lyrics
@ManjuManju-uy3ej8 ай бұрын
Who listening in 2024
@sudhakaramurthyr8912 жыл бұрын
Deva,Kalyan,SPB,Chitra Mdm what a combination 🙏🙏🙏
@acchupavan47372 жыл бұрын
Pls respectly say spb sir he is god of singing ..
@infinixht21724 жыл бұрын
Anyone listening this beautiful songs in 2021 ?
@NaguNagu-yc7ge4 жыл бұрын
Yes im
@nehajay31754 жыл бұрын
S I toooo.....I'm mad about thes s songs
@chetanakakade74944 жыл бұрын
I am listening... these are evergreen songs.. which touch the heart beats
@ravoorinagaraj53964 жыл бұрын
Yes
@ravoorinagaraj53964 жыл бұрын
Cool song
@subashkg12603 жыл бұрын
ಕನ್ನಡದ ಅತ್ಯುತ್ತಮ ಆಲ್ಬಂಗಳಲ್ಲಿ ಒಂದು. ಹಾಡುಗಳು ಎಷ್ಟು ಸುಮಧುರವಾಗಿವೆ ಎಂದರೆ ಅದು ಮನಸ್ಸನ್ನು ಅದ್ಭುತವಾಗಿ ರಿಲ್ಯಾಕ್ಸ್ ಮಾಡುತ್ತದೆ.
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck ,*
@vinodshanbhag78692 жыл бұрын
Whenever I hear the name Kalyan, my first thought is this album. It's something which he has not surpassed till today
@ಸುದ್ದಿಕoಪನ4 жыл бұрын
ಕನ್ನಡ ಪ್ರೇಮಿಯ ಭಾವನೆಗಳೆ ಅಮೃತವರ್ಷಿಣಿಯ ಹಾಡುಗಳು
@udayasuryabombenadu5 жыл бұрын
ನಾನು ಇಷ್ಟು ಇಂಪ್ರೆಸ್ ಹಾಗಿದಿನಿ ಅಂದ್ರೆ ಈ ಚಿತ್ರ ಬಂದ್ಗ ನಾನು 10 ನೆ ತರಗತಿಯಲ್ಲಿ ಓದುತ್ತಾ ಇದ್ದೆ ಅಲ್ಲಿ ಇಂದ ಇಲ್ಲಿವರೆಗೂ ಈ ಹಾಡುಗಳುನೂ ಕೇಳುತ್ತಾ ಬಂದಿದ್ದೀನಿ ಈ ಹಾಡಿನ ಸ್ಫೂರ್ತಿ ಇಂದ ನನ್ನ ಹೊಳಗೆ ಇದ್ದ ಒಬ್ಬ ಕವಿ ಮಹಾಶಯ ಎದ್ದು ನಿಂತ ನನ್ನ ಕವಿತೆ ಕವನ ಗಳಿಗೆ ಸ್ಫೂರ್ತಿ ಈ ಚಿತ್ರ ಹಳೆ ಹಾಡಿನ ಮಜಾ ನೆ ಬೇರೆ ಕೇಳುವದೇ ಒಂದೇ ಖುಷಿ ಲವ್ ಯು 👌👌👌💐💐
@NandiniNandu-wn7zl4 жыл бұрын
Hi
@markandeshwaramarkandeshwa79653 жыл бұрын
Manase 🎵 all time hit..no one can beat for everver.. Spb sir 🙏
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck
@prashantpolicepatil90815 жыл бұрын
ಪದಗಳಲ್ಲಿ ವರ್ಣಿಸಲಾರದ ಹಾಡುಗಳು
@Xoo-bear2 жыл бұрын
Wonderfully sung by SPB and Chitra chechi awesome Music composed by Deva Sir...❤❤
@kishankishu52433 жыл бұрын
Beautiful song😍 1990 kids always loves this song
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck
@devishankar924011 ай бұрын
❤
@maznamazii95765 жыл бұрын
Love from Kerala .... Legend KS Chitra Mam
@iii-pp4ko4 жыл бұрын
Music director Deva
@anushakitchenfamily77724 жыл бұрын
MY favourite song
@prathimaprathima52133 жыл бұрын
ಮನಸ್ಸಿನ ಭಾವಗಳಿಗೆ ಈ ಸಾಹಿತ್ಯ ,ಸಂಗೀತ ಹಾಗೂ ಸ್ವರಗಳು ಮತ್ತಷ್ಟು ಜೀವಂತಿಕೆಯನ್ನು ತರುತ್ತವೆ💐💐💐💕
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck 🌿
@nagarajut4392 Жыл бұрын
Buetiful evergreen songs
@malleshm18204 жыл бұрын
ಇನ್ನೂ ಸಾವಿರ ವರ್ಷ ಆದರೂ ಸಹಾ ಹಳೇ
@malleshm18204 жыл бұрын
ಹಳೇ ಹಾಡುಗಳನ್ನ ಯಾರು ಸಹ ಸಮವಾಗಿ ನಿಲ್ಲಲು ಸಾಧ್ಯವೇ ಇಲ್ಲ ಓಲ್ಡ್ ಇಸ್ ಪ್ಲಾಟಿನಂ
Deva rocks in all languages, his only language is music. Love from Tamilnadu for all Kannada songs.
@jeevaanand44664 жыл бұрын
Talaiva... neengalavadgu deva sir oda peyar mention panningale.. everyone in the comment section says the songs are excellent, all time fav, evergreen in kannada industry all except crediting the music director.. irony.. evalo periya manasu paarunga..
@pravinrajkumar56262 жыл бұрын
@@jeevaanand4466 தேவா தேவா தான்..intha songs ku karnataka government best music director award koduthuruku bro
@geetham50526 жыл бұрын
💕😍😍😍😍😍love uuuuuuuuuu amrutha varshini movie all songs 👌👌👌👌👌👌👌👌👌👌😍😍😍😍😍😍😍😍😍😍
@siddikalisabu78245 жыл бұрын
Super
@anithaprem51825 жыл бұрын
Nice songs
@KiranKumar-zt8dp5 жыл бұрын
I m also
@kbheemashankarshankar57765 жыл бұрын
ಹಳೆ ಹಾಡುಗಳು ಬಂಗಾರ ~~
@thrivenithriveni60514 жыл бұрын
E sundara beladingala e tanpina agngaladali 👌 song is my favourite song ❤️
@kareppavannura6624 жыл бұрын
ಎಷ್ಟೋ ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ 💏
@sapna17563 жыл бұрын
Manase Baduku nenagagi my favourite song
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck *
@shashikumar46675 жыл бұрын
ಜೀವನದಲ್ಲಿ ಪ್ರೀತಿ ಎಂಬ ಪದಕ್ಕೆ ಅರ್ಥ ತುಂಬಿದ ಹಾಡು
@CatherineDsouza-n7m9 ай бұрын
Who is still listening in 2024
@muralidharv11995 жыл бұрын
ಕನ್ನಡದ ಹಾಡುಗಳೆಂದರೆ ತುಂಬಾ ಇಷ್ಟ
@bijupm43382 жыл бұрын
amazing.......IMMORTAL ICON OF WORLD MUSIC FAMILY .SPB..🙏🙏🙏🙏
@deviprasadratnakar59593 жыл бұрын
SPB SIR we miss you sir 😔😔😔 no one can replace you sir.. Leged never dies... Rest in peace sir... Matte hutti banni..
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck ,
@vidyasraoraok78152 жыл бұрын
Rest in peace ಅಂತಾ ಹೇಳಿ, ಮತ್ತೆ ಹುಟ್ಟಿ ಬನ್ನಿ ಅಂತಲೂ ಹೇಳ್ತಿದ್ದಿರಿ... 😀
@yoocomefeelme2 жыл бұрын
🙏🏻🙏🏻🙏🏻🙏🏻🙏🏻🙏🏻🙏🏻😢😢😢😢😢
@shivaprakasht676 Жыл бұрын
ಇಂತಹ ಹಾಡಿನಲ್ಲಿ ಬದುಕುಳಿದಿದ್ದಾರೆ.
@Suresh-n9g3 жыл бұрын
Mounave raagavu shruthiye bhavavu , SPB SIR ,intha haadulu next 200 kuda classic's .adbhuthavada sahitya Kannada bashayalli , I love this album , even though I am Telugu , SPB sir neevu, nimma voice inondu 200 varshagalu kuda every green sir.
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck 🌿
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck 🌿
@mukeshkumar-xx2jf5 жыл бұрын
Even today when we listen to amruthavarshini songs it feels so fresh and romantic, I remember watching this movie with my family in veeresh theatre and the only scene I recall is climax which had stunned silence in theatre
@manjulanagarajareddy78555 жыл бұрын
mukesh kumar is
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck
@vinodshanbhag78692 жыл бұрын
I watched in Kailash theatre sunday matinee show.
@kanasufashion Жыл бұрын
@@manjulanagarajareddy7855qpp¹
@sabarishv22523 жыл бұрын
I am tamil,but love this songs than anyother songs,wat a music,lyrics and voices all are mesmerizing,loved it!!!!!
@nandinisnandinis4993 жыл бұрын
You like for 12345 Shashank.A
@shivappapanigatti62684 жыл бұрын
ಸರಿಸಾಟಿ ಇಲ್ಲದ ಸಂಗೀತ ನಿರ್ದೇಶಕ ರು ಹಾಗೂ ಗಾಯಕರು ಇವರಿಗೆ ನಮ್ಮ ಶರಣು,🙏
@gajanank19314 жыл бұрын
ಇಂತಹ ಹಾಡು ಕೇಳೋದೇ ನಮ್ಮ ಪುಣ್ಯ....
@Srikanth_30546 жыл бұрын
ಸಾವಿರ ಸಲ್ಲಾ ಕೇಳಿದರು ಕೇಳುವಂತ ಹಾಡುಗಳು
@deepamareddy95682 жыл бұрын
ಚಿರನೂತನ ಚಿರಚೇತನ ಚಿರಸ್ಮರಣೀಯ💛♥️🙏
@sundaramsadagopan77955 жыл бұрын
Hats off to Music director Deva sir who made all songs of this movie memorable,cannot be erased by time
@SunilKumar-dk7lh4 жыл бұрын
Music eshtu chandano ashte lyrics adbutha kalyan sir ge salute🙏🙏
@veenakg43414 жыл бұрын
Can never stop listening to each song of this movie. What a beautiful composition , music and singing
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck .
@NAVEENKUMAR-jc6jl3 жыл бұрын
2021 ಕೇಳುತ್ತಿರುವವರು... beautiful❤ amruthavarshini movie songs album ...
@vanimsvanims42653 жыл бұрын
Who were listening these songs still in 2021??😘😘
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck 👈-
@swapnamsswapna93012 жыл бұрын
Me
@rangoliartsandcreativity94512 жыл бұрын
Me
@surendragowda62502 жыл бұрын
Me
@MAHESHKUMAR-ub9mh2 жыл бұрын
me
@veerendranathalthi70826 ай бұрын
What's a wonderful music and fabulous singing by SPB sr 2024 Still listening and 🎉🎉🎉🎉😢
@ashaashu96336 ай бұрын
Anyone in 2024
@Fairy_Aesthetic-i1r4 ай бұрын
L
@jayashrig60113 ай бұрын
Me lol
@santhoshgowda20014 жыл бұрын
SPB voice and kalyan lyrics awesome pair... lucky to hear in 2020 also 🙏
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck
@niranjanm83444 жыл бұрын
Raise hand who are listening it today at this time
@charmannaam71804 жыл бұрын
Hi
@KumarS-eu7ur10 ай бұрын
S
@niranjanniranjan21973 жыл бұрын
Lovely song mansu ge thumba ista aythu ❤️❤️❤️❤️❤️❤️❤️
@ಕುದ್ರಗನ್ನಡಿಬೆಕ್ಕು3 жыл бұрын
kzbin.info/www/bejne/qHTIo6t8eNBgbck 🌈
@adinaryanadrdr13719 ай бұрын
thank u for writer and music composer
@_.FOX._4 жыл бұрын
90s kids are most luckiest kids in the earth 🌎 Btw that time .tunturu song is fav for Girls ...Bale bale song fav for boys 😘😘