ಲತಾ ಮಂಗೇಶ್ಕರ್ ಹಾಡಲಾಗದ ಗೀತೆಯನ್ನು ಎಸ್. ಜಾನಕಿ ಹಾಡಿ ತೋರಿಸಿದರು.. | Halu Jenu Ramkumar Interview Part 20

  Рет қаралды 22,880

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 169
@mahadevprasad5312
@mahadevprasad5312 2 жыл бұрын
ಇ೦ದಿನ ಎಲ್ಲಾ ವಿಷಯಗಳು ಚೆನ್ನಾಗಿದೆ🙏 ಎಸ್. ಜಾನಕಿ ಅವರಿಗೆ ನಮ್ಮ ಕನಾ೯ಟಕ ರಾಜ್ಯ ಪ್ರಶಸ್ತಿ ಬರಲಿಲ್ಲ ಎನ್ನುವುದು ಲಕ್ಷಾಂತರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಶ್ರೀ ಕಾ೦ತ್ ಅಂಡ್ ಶ್ರೀ ಕಾ೦ತ್ ಅವರ ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ ಎಮ್. ರಂಗರಾವ್ ಅವರ ಸ೦ಗೀತ ನಿದೇ೯ಶನ ಎಲ್ಲಾ ಗೀತೆಗಳು ಇ೦ದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಒ೦ದು ಸಾರಿ ವಿಜಯ ಚಿತ್ರ ಸಿನಿಮಾ ಮಾಸ ಪತ್ರಿಕೆಯಲ್ಲಿ ಸಾಕ್ಷಿಾತ್ಕಾರ ಚಿತ್ರ ಸೋತ ಚಿತ್ರ ಎಂದು ಒಬ್ಬರು ಕೇಳಿದಾಗ ಪುಟ್ಟಣ್ಣ ಕಣಗಾಲ್ ಅವರು ಅದು ಯಾಕೆ ಸೋತ ಚಿತ್ರ ಬೆಂಗಳೂರಿನ ಯಾವುದೋ ಚಿತ್ರ ಮ೦ದಿರ ದಲ್ಲಿ ೧೦೦ ದಿನಗಳ ಪ್ರದಶ೯ನ ಕ೦ಡಿದೆ ಎಂದು ಕಾರವಾಗಿ ಉತ್ತರಿಸಿದ್ದರು.
@vinayakscreenprinters
@vinayakscreenprinters 2 жыл бұрын
ನಮಸ್ಕಾರ ಗುರುಗಳೇ ನಿಮ್ಮಿಬ್ಬರ ಸಮ್ಮಿಲನ ಹಾಗೂ ಮಾತುಗಳು ಅನುಭವಗಳಿಗೆ ಶಿರಬಾಗಿ ನಮಿಸುವೆ ನಿಮ್ಮ ಪ್ರತಿಯೊಂದು ಎಪಿಸೋಡ್ ಮೆಚ್ಚುಗೆಯಾಗುತ್ತದೆ ತಪ್ಪದೇ ವೀಕ್ಷಿಸುತ್ತೇನೆ. ನನ್ನದೊಂದು ವಿನಂತಿ ಹಾಗೆ ಅಣ್ಣಾವ್ರ ಪ್ರಶಸ್ತಿಗಳ ಬಗ್ಗೆ ಸ್ವಲ್ಪ ಹೇಳಿ 🙏
@ramkudr
@ramkudr 2 жыл бұрын
ಶ್ರದ್ಧಾವಂತ ಪ್ರಯತ್ನ ಮಾಡುತ್ತೇನೆ.
@rvmuthy6880
@rvmuthy6880 2 жыл бұрын
ಮಾಹಿತಿಯ ಎರಡು ಪರ್ವತಗಳಿಗೂ ನಮಸ್ಕಾರಗಳು.. ಸಂವಾದ ರಸ ಪೂರ್ಣವಾಗಿ ಬರುತ್ತಿದೆ.. ನಿರಂತರವಾಗಿರಲಿ... ಉಪೇಂದ್ರ ಕುಮಾರ್ ಅವರ ಬಗ್ಗೆಯೂ ಸಂಚಿಕೆ ಬರಲೆಂದಾಶಿಸುವೆ... 🙏🏻🙏🏻
@ramkudr
@ramkudr 2 жыл бұрын
ಶ್ರದ್ಧಾವಂತ ಪ್ರಯತ್ನ ಮಾಡುತ್ತೇನೆ.
@ishwarangadi3873
@ishwarangadi3873 2 жыл бұрын
In my opinion, It is pramanic prayatna not shraddaavanta prayatna
@ramkudr
@ramkudr 2 жыл бұрын
@@ishwarangadi3873 I don't have ready made or prepared material with me to rehearse and enact. All that I speak are direct from my memory.I will be not sure how much I may be able to extract on the day of recording.There is need for my extra effort to keep myself calm to get as much as possible from my memory bank. In the above context I used the word- shraddhavanta prayatna.
@nagarajann6204
@nagarajann6204 2 жыл бұрын
@@ishwarangadi3873 ಶ್ರೀ. ಶ್ರೀಯುತ ಈಶ್ವರ್ ಅಂಗಡಿಯವರು "" ಪ್ರಾಮಾಣಿಕ ಪ್ರಯತ್ನ "" ಅನ್ನುವ ಕನ್ನಡ ಭಾಷೆಯ ಪದವನ್ನು ಬಳಸಿರುವುದು ತುಂಬಾ ಸಂತೋಷವಾಯಿತು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹಾಗೂ ಅಪಾರ ಜ್ಞಾನವಿದೆ ಎಂದ ಮೇಲೆ ಆಂಗ್ಲ ಭಾಷೆಯಲ್ಲಿ ವಿಮರ್ಶೆಗಳನ್ನು ಏಕೆ ಬರೆಯುತ್ತೀರಿ!! ಬೇರೆಯವರ ಬೂಟಾಟಿಕೆ ಶಹಬ್ಬಾಸ್ ಗಿರಿಗಿಂತ ನಮ್ಮ ಆತ್ಮ ಮತ್ತು ಕನ್ನಡಾಂಬೆ ಮೆಚ್ಚುವ ಕೆಲಸ ಮಾಡಬೇಕು, ಪ್ರಪಂಚದಲ್ಲೇ ತಾಯಿ, ತಾಯಿಭಾಷೆ ಮತ್ತು ತಾಯಿ ನಾಡಿನ ಬಗ್ಗೆ ಕೀಳರಿಮೆಯಿಂದ ವರ್ತಿಸುವ ಜನರೆಂದರೆ ನರಸತ್ತ ಕನ್ನಡಿಗರೊಬ್ಬರೇ ಮಾತ್ರ. ಬಹಳ ಸಂಕಟದಿಂದ ಬರೆಯುತ್ತಿದ್ದೇವೆ. ಡಾ.ರಾಜಕುಮಾರ್ ರವರನ್ನು ಪ್ರೀತಿಸಿದ ಮೇಲೆ, ಪೂಜಿಸಿದ ಮೇಲೆ ಕನ್ನಡವನ್ನು ನಿತ್ಯದ ವ್ಯವಹಾರಗಳಲ್ಲಿ ಬಳಸಲಿಲ್ಲ ಎಂದಮೇಲೆ ಅವರ ಆತ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆಯಲ್ಲವೆ!!?? "" ಕನ್ನಡಕ್ಕಾಗಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದ ಏಕೈಕ ನಟರೆಂದರೆ ಡಾ.ರಾಜಕುಮಾರ್ ರವರು ಒಬ್ಬರೇ ಒಬ್ಬರು. ಅನಂತಾನಂತ ಧನ್ಯವಾದಗಳು. 🙏🙏🙏
@vinayakdeshpande8815
@vinayakdeshpande8815 2 жыл бұрын
Ramkumar Sir your voice is so sweet and so soothing. You are the encyclopedia of Sandalwood industry. Your explanations are so aunthetic that no body can question. Please keep giving more information about Kannada film industry. We are eagerly awaiting for your.next episodes. Thank you both Ramkumar Sir and Manjunath Sir. 🙏
@ramkudr
@ramkudr 2 жыл бұрын
Thanks for your compliments. Surely I will try my level best to enlighten all about the untold stories on Dr.Raj kumar.
@balachandrar2303
@balachandrar2303 2 жыл бұрын
​@@ramkudr ek by by hmm
@umapyati14
@umapyati14 2 жыл бұрын
ಹೀಗೆ ನಿರಂತರವಾಗಿ ಸಾಗಲಿ ನಿಮ್ಮ ಮಾತು ಕತೆ ಸೂಪರ್ ಆಗಿ ಬರುತ್ತಿದೆ
@ನಾರಾಯಣಸ್ವಾಮಿದೊಡ್ಡಬಳ್ಳಾಪುರ
@ನಾರಾಯಣಸ್ವಾಮಿದೊಡ್ಡಬಳ್ಳಾಪುರ 2 жыл бұрын
ವಿಜಯಭಾಸ್ಕರ್ ಮತ್ತು ರಾಜಕುಮಾರ್ ಅವರ ನಡುವಿನ ತಮ್ಮ ಅಭಿಪ್ರಾಯ ನಮಗೆ ಒಪ್ಪಲು ಮನಸ್ಸಾಗುತ್ತಿಲ್ಲ....ಸರ್.. ಅವರಿಬ್ಬರ ಸಮ್ಮಿಲನದ ಹಾಡುಗಳನ್ನು ಕೇಳುವ ಸೌಭಾಗ್ಯ ನಮಗಿಲ್ಲ ಅಷ್ಟೇ. ❤️🌹🙏
@srikanthkini5177
@srikanthkini5177 2 жыл бұрын
ಮಾಹಿತಿ ಕಣಜ ಶ್ರೀ ರಾಮ್ ಕುಮಾರ್ ಸಾರ್ ಧನ್ಯವಾದಗಳು. ಹಾಲು ಜೇನು ರಾಜ ರಾಮಕುಮಾರ ಮತ್ತು ಹರಿ ಹರ ಪುರ ಮಂಜು ನಾಥ ರವರ ಮಾತು ಗಳನು ಕೇಳುವ ನಾವೇ ಧನ್ಯರು.
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@ravindrabyakod2416
@ravindrabyakod2416 2 жыл бұрын
ಒಳ್ಳೆಯ ಮಾತುಕತೆ. ಅಭಿನಂದನೆಗಳು ಈರ್ವರಿಗೂ.
@ramkudr
@ramkudr 2 жыл бұрын
ಧನ್ಯವಾದಗಳು.
@umesha2006
@umesha2006 2 ай бұрын
ಸರ್ ನಿಮ್ಮಿಬ್ಬರ ಅಗಾಧ ಜ್ಞಾಪಕ ಶಕ್ತಿಗೆ ನನ್ನ ನಮನ.❤
@nageshwarrao4639
@nageshwarrao4639 2 жыл бұрын
Haalu jenu Ramkumar sir , koti koti saastanga namasakaraaa...nimmalli Dr Rajkumar avara grantha bandaarane ide....
@ramkudr
@ramkudr 2 жыл бұрын
ಧನ್ಯವಾದಗಳು.
@ravindrahk8676
@ravindrahk8676 2 жыл бұрын
ಪಾರ್ವತಮ್ಮ ರಾಜಕುಮಾರ್. ತಮ್ಮ ನಿರ್ಮಾಣದ ಸಂಸ್ತೆ ಯಲ್ಲಿ..ಕನ್ನಡ ಗಾಯಕಿಯರು ಹೆಚ್ಚು ಅವಕಾಶ ಕೊಟ್ಟಿದ್ದಾರೆ ಮಂಜುಳಾ ಗುರುರಾಜ್, ಛಾಯಾ, ಸುಲೋಚನಾ..ರತ್ನಮಾಲಾ ಪ್ರಕಾಶ್..ಜ್ಯೋತಿ..ಬೆಂಗಳೂರು ಲತಾ..ಕಸ್ತೂರಿ ಶಂಕರ್ .. ಎಲ್ಲಾ ಕನ್ನಡ ಗಾಯಕಿಯರು ಇತ್ಯಾದಿ
@ramkudr
@ramkudr 2 жыл бұрын
ವಾಸ್ತವಾಂಶ.ಎಲ್ಲದಕೂ ಅರಿವಾಗಬೇಕು.
@sravi4895
@sravi4895 2 жыл бұрын
BhalE JODi's hitherto Superb conversation...Facts. FACTS. FACTS... Magnificent Narration; PraNaams to BhalE JODi...Fake fades away. FACTS are PERMANENT. This conversation clearly establishes it... Thanks to both Shri Hariharapura Manjunath Sir and Shri Haalu JEnu Raamkumar Sir...
@ramkudr
@ramkudr 2 жыл бұрын
ಧನ್ಯವಾದಗಳು.
@prasannakumar7372
@prasannakumar7372 2 жыл бұрын
Swamy Please tell more about our great musicians life GK Venkateshan Rajan Nagedra Upendra kumar TG lingappa Vijaya Bhaskar Satyam Because their contributions are also great for Kannada films like hero Thank you in advance 🙏
@ramkudr
@ramkudr 2 жыл бұрын
ಖಂಡಿತವಾಗಿಯೂ ಪ್ರಯತ್ನಿಸುತ್ತೇವೆ.
@suhruthbharadwaj346
@suhruthbharadwaj346 2 жыл бұрын
Anchoring anta bandu innobarige mathadokke Avakasha kodi
@rajannan6995
@rajannan6995 2 жыл бұрын
We need to watch Thoogu Deepa Movie please upload & narrate it
@ನಾರಾಯಣಸ್ವಾಮಿದೊಡ್ಡಬಳ್ಳಾಪುರ
@ನಾರಾಯಣಸ್ವಾಮಿದೊಡ್ಡಬಳ್ಳಾಪುರ 2 жыл бұрын
ಹಂಸಲೇಖ ಮತ್ತು ರವಿಚಂದ್ರನ್ ಅವರ ಸ್ನೇಹ ಕೊನೆಗೊಂಡಿಲ್ಲ ಹಿರಿಯರೆ ❤️👍❤️
@appu_fan_forever83
@appu_fan_forever83 2 жыл бұрын
ನಿಮ್ಮ ಮಾಹಿತಿ❤️ನಿಮ್ಮ ಅಭಿಮಾನಕ್ಕೆ ಕೊನೆ ಮೊದಲು ಇಲ್ಲ ನಮೋ ನಮಃ 🙏🏻🙏🏻🙏🏻
@ramkudr
@ramkudr 2 жыл бұрын
ಧನ್ಯವಾದಗಳು.
@YashwanthMayasandra
@YashwanthMayasandra 2 жыл бұрын
Sir , Please do one episode on GKV and Ilayaraja combination . Thanks !🙏
@mallikarjunabasavarajappa8740
@mallikarjunabasavarajappa8740 2 жыл бұрын
Pl upload Thoogu Deepa film.
@puttannam322
@puttannam322 2 жыл бұрын
Supersir
@ramkudr
@ramkudr 2 жыл бұрын
Thank you.
@rajeevarashmi748
@rajeevarashmi748 2 жыл бұрын
ರಾಮಣ್ಣನವರಿಗಿಂತ ನಮ್ಮ ಮಂಜಣ್ಣನವರ ಮಾತೇ ಜಾಸ್ತಿ ಆಯ್ತು ಅನ್ಸತ್ತೆ.
@nagarajann6204
@nagarajann6204 2 жыл бұрын
ಶ್ರೀ. ವಾಚನಕ್ಕೆ ವ್ಯಾಖ್ಯಾನ ಬೆರೆತಾಗ ಮಾಹಿತಿ "" ಹಾಲು-ಜೇನಿನಂತೆ ಮಧುರವಾಗಿರುತ್ತದೆ, ಗಹನವಾದ ವಿಚಾರವನ್ನು ಶ್ರೀ ರಾಮಕುಮಾರ್ ರವರು ಹೇಳುವಾಗ ಅಕ್ಷರಗಳು ಲೋಪವಾಗಿ ಶ್ರೋತೃಬಾಂಧವರಿಗೆ ಅಸ್ಪಷ್ಟವಾಗಿ ಕೇಳುವಂಥ ಅವಕಾಶಗಳು ಬರಬಾರದಿರಲೆಂದು ಶ್ರೀ ಮಂಜುನಾಥ್ ರವರು ದನಿಗೂಡಿಸುತ್ತಾರಷ್ಟೆ. ಅದು ಹೇಗೇಯಿರಲಿ, ನಮ್ಮ ಜ್ಞಾನಾರ್ಜನೆಗೆ ಮಾಹಿತಿ ಭಂಡಾರ ಮುಖ್ಯವೇ ಹೊರತು ಯಾರು ಹೇಳಿದರೇನು, ಹೊರಹೊಮ್ಮುವ ಮಾಹಿತಿಗಳು ಸಂಪೂರ್ಣವಾಗಿ ಪರಸ್ಪರ ಸಹಮತದಿಂದ ಬಿತ್ತರವಾಗುತ್ತಿರುವುದರಿಂದ ಭಿನ್ನಾಭಿಪ್ರಾಯಕ್ಕೆ ಅವಕಾಶವೇ ಇಲ್ಲವೆಂದು ನಮ್ಮ ಅನಿಸಿಕೆ ಆಗಿರುತ್ತದೆ. ಅನಂತಾನಂತ ಧನ್ಯವಾದಗಳು. 🙏🙏🙏
@pjy895
@pjy895 2 жыл бұрын
ಈಗಿನ ಜನರಲ್ಲಿ ನಾನು ಒಬ್ಬ ನಮಗೆ ಹಳೆಯ ನಟ ನಟಿಯರು ತಂತ್ರಜ್ಞರು ಅಂದರೆ ಇಷ್ಟ ಹಳೆಯ ಚಿತ್ರ ಗಳೇ ಅಚ್ಚುಮೆಚ್ಚು
@ramkudr
@ramkudr 2 жыл бұрын
ಸಂತಸ ನೀಡುವ ಸಂಗತಿ.
@loveforeveryone580
@loveforeveryone580 2 жыл бұрын
First view
@rameshbabu243
@rameshbabu243 2 жыл бұрын
Colleju ranga chitakke T. G. Limgappa avaradde Sangeetha. Puttanna direction. Pl correct your information Sir!!
@loveforeveryone580
@loveforeveryone580 2 жыл бұрын
@@rameshbabu243 hello sir modalu nio nimma mind clear madkolli nan heliddu first view andre naanu modalu nodiddu anta.
@TotalKannadaMedia
@TotalKannadaMedia 2 жыл бұрын
ಕಾಲೇಜು ರಂಗ ಚಿತ್ರವನ್ನು ಪಂತುಲು ಅವರು ತಮ್ಮ ಪದ್ಮಿನಿ ಪಿಕ್ಚರ್‍ಸ್ ಲಾಂಛನದಲ್ಲಿ ತಮ್ಮ ಶಿಷ್ಯ ಪುಟ್ಟಣ್ಣ ಕಣಗಾಲರಿಗಾಗಿ ತಯಾರಿಸಿದ ಸಿನಿಮಾ. ಪಂತುಲು ಅವರ ಸಿನಿಮಾ ಎಂದ ಮೇಲೆ ಅಲ್ಲಿ ಟಿ.ಜಿ. ಲಿಂಗಪ್ಪನವರೇ ಸಂಗೀತ ನಿರ್ದೇಶಕ ಎಂದು ಗೊತ್ತಿರುವ ವಿಚಾರವೇ.. ಇಲ್ಲಿ ಚರ್ಚೆ ಮಾಡಲಾಗಿರುವುದು ಪುಟ್ಟಣ್ಣ ಅವರು ಸ್ವತಂತ್ರ ನಿರ್ದೇಶಕರಾದ ಮೇಲೆ (ಅಂದರೆ ತಮ್ಮದೇ ತೀರ್ಮಾನಗಳನ್ನು ತೆಗೆದುಕೊಳ್ಳುವಷ್ಟು ಸ್ವತಂತ್ರರಾದ ಮೇಲೆ) ಟಿ.ಜಿ. ಲಿಂಗಪ್ಪನವರಿಂದ ಸಂಗೀತ ಮಾಡಿಸಲಿಲ್ಲ ಎಂಬುದು.. ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@nagarajann6204
@nagarajann6204 2 жыл бұрын
@@deepakshashikumar ಶ್ರೀ. ಸ್ವತಂತ್ರ "" ನಿರ್ದೇಶಕರು"" ಅನ್ನುತ್ತಿದ್ದಾರೆಯೇ ಹೊರತು "" ನಿರ್ಮಾಪಕರು "" (ಪ್ರೊಡ್ಯೂಸರ್) ಅಂಥ ಹೇಳುತ್ತಿಲ್ಲ. ವಿಮರ್ಶೆ ಬರೆಯುವ ಮೊದಲು ವಿಷಯವನ್ನು ಪರಾಮರ್ಶೆ ಮಾಡಿ ಬರೆಯೋಣ. ವಂದನೆಗಳು. 🙏🙏🙏
@Ramu-p7d
@Ramu-p7d 2 жыл бұрын
ಸರ್ ಆರದ ನಂದಾದೀಪ ಈ ಹಾಡು ವೀರ ಮಹಾದೇವ ಚಿತ್ರದ್ದು ಅಲ್ವಾ ವಿಚಿತ್ರ ಯಾಕೆ ಬಿಡುಗಡೆಯಾಗಲಿಲ್ಲ ಮತ್ತು ಆರದ ನಂದಾದೀಪ ಈ ಹಾಡಿನ ಬಗ್ಗೆ ಮಾತಾಡಿ
@prakashys139
@prakashys139 2 жыл бұрын
Ramkumar right information
@ramkudr
@ramkudr 2 жыл бұрын
Thanks.
@vinayg2594
@vinayg2594 2 жыл бұрын
S Janaki avarige "Rajyotsava" prashasthi sikkide..
@manjunathapatil869
@manjunathapatil869 10 ай бұрын
ಎಲ್ಲರು ಅಣ್ಣಾವ್ರು ಮನೆಯ ಊಟ ಮಾಡಿದವರು ಅವರ ಉಪ್ಪು ತಿಂದವರು.
@vijayshankarshenoy5037
@vijayshankarshenoy5037 2 жыл бұрын
ಈ ಸಂಚಿಕೆಯಲ್ಲಿ ತಲೇಬರಹ ನಿಮ್ಮದು. ನಾನು ಆ ತರಹದ ಪ್ರಶ್ನೆಗೆ ಎಂದೂ kelilla
@SrinathMelodies
@SrinathMelodies 10 күн бұрын
"ಸಾಕ್ಷಾತ್ಕಾರ" ಚಿತ್ರದ ಸೋಲಿಗೆ ಜಮುನಾ ಆಯ್ಕೆ ಒಂದೇ ಕಾರಣವಲ್ಲ. ಅತಿಯಾದ ಮೆಲೋಡ್ರಾಮಾ ಕೂಡ ಒಂದು ಕಾರಣ. ಪೃಥ್ವಿರಾಜ್ ಕಪೂರ್ ಆಯ್ಕೆಯೂ ಪ್ರಶ್ನಾರ್ಹವೇ. ನಮ್ಮ ಕೆ.ಎಸ್. ಅಶ್ವಥ್ ಅವರು ಆ ಪಾತ್ರವನ್ನು ಇನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ.
@subhashyaraganavi8910
@subhashyaraganavi8910 2 жыл бұрын
Good discussion
@ramkudr
@ramkudr 2 жыл бұрын
Thanks.
@erannahayyalerannahayyal6944
@erannahayyalerannahayyal6944 8 ай бұрын
ಸರ್ ಟಿ ಜಿ ಲಿಂಗಪ್ಪ ಅವರಿಂದ ಪುಟ್ಟಣ್ಣ ನವರ ಚಿತ್ರಗಳಿಗೆ ಸಂಗೀತ ಕೊಟ್ಟಿಲ್ಲಅಂತಾ ಹೇಳತಿರಲ್ಲ ಕಾಲೇಜು ರಂಗ ಚಿತ್ರ ಕ್ಕೆ ಸಂಗೀತ ಅವರದ್ದೇ ಇದೆ ಸರ್
@Msnjunath
@Msnjunath 3 ай бұрын
Sir MD sunder sir theegi thak Maga sir
@harishpradhan3061
@harishpradhan3061 2 жыл бұрын
Your right sir
@ramkudr
@ramkudr 2 жыл бұрын
Thanks.
@ishwarangadi3873
@ishwarangadi3873 2 жыл бұрын
Sirs,Your efforts are very honest and sincere.
@ramkudr
@ramkudr 2 жыл бұрын
Thanks for heart- felt comments. Keep watching episodes and encourage us.
@rajeevarashmi748
@rajeevarashmi748 2 жыл бұрын
ಜಮುನಾರಿಗಿಂತ ವಾಸ್ತವವಾಗಿ ಜಯಂತಿರವರು ಒಳ್ಳೆಯ ನಟಿ ಎನ್ನುವುದರಲ್ಲಿ ಅನುಮಾನವಿಲ್ಲ.
@t.s.venkateshprasadprasad5981
@t.s.venkateshprasadprasad5981 2 жыл бұрын
Good joke
@lokeshs7520
@lokeshs7520 2 жыл бұрын
ನಟಿ ಆರತಿ ಬಗ್ಗೆ ಮಾಹಿತಿ ಕೊಡಿ
@drchandukm1234
@drchandukm1234 2 жыл бұрын
ಬೆಂಗಳೂರು ಲತಾ ಬಗ್ಗೆ ತಿಳಿಸಿ
@pntpnt1765
@pntpnt1765 2 жыл бұрын
ಸರ್ ನಿಮ್ಮ ಇಬ್ಬರಿಗೂ ಧನ್ಯವಾದಗಳು
@ramkudr
@ramkudr 2 жыл бұрын
ನಿಮಗೂ ಪ್ರತಿ ಧನ್ಯವಾದಗಳು.
@sumanthkashyap9164
@sumanthkashyap9164 2 жыл бұрын
Sir TG Lingappa composer music for College Ranga movie directed by Puttana Kanagal
@manjunathnath8931
@manjunathnath8931 2 жыл бұрын
Sir, initially College Ranga was produced and directed by Panthulu only. But the film was completed by Puttanna Kanagal.
@prahladraohn5248
@prahladraohn5248 Жыл бұрын
H.S.Manjunath sir , T.G.Lingappa has given music for collegeranga last production of padmini pictures, eventhough Puttanna insisted on Vijayabhaskar , the producer who was the son of B.R. Panthulu was ready to drop the production of collegeranga if Puttanna refuses T.G.Lingappa, I think Halujenu Ramkumar has forgotten about this.
@ramkudr
@ramkudr Жыл бұрын
I knew that. Somehow I could not interfere and correct it.
@sukumarkb8459
@sukumarkb8459 Жыл бұрын
Manjunath putting his views before Ramkumar can tell his view😢
@Msnjunath
@Msnjunath 3 ай бұрын
Sir MD sunder sir next please sir manjunath sir
@maruthivardhan9
@maruthivardhan9 2 жыл бұрын
ಇದು ಒಂಥರಾ‌ ಕ್ರಿಕೆಟ್ ಇದ್ದಹಾಗೆ, ದೇಶದಲ್ಲಿ ಎಷ್ಟೇ ಪ್ರಮಾಣದಲ್ಲಿ ಚತುರರಾದ ಆಟಗಾರರಿದ್ದರೂ ತಂಡದಲ್ಲಿ ಹನ್ನೊಂದು ಮಾತ್ರವೇ
@somannads5094
@somannads5094 2 жыл бұрын
Put maha yedabidsngi song tunuku if possible.,
@ramkudr
@ramkudr 2 жыл бұрын
It is available in you tube.please watch and listen.
@prasadmadapura468
@prasadmadapura468 2 жыл бұрын
It's prerogative of Rajkumar to pick any. However he was never away from politics and kept away some. Unfortunately Vijaybhaskar, Vishnuvardhan were some never preferred. GK Venkatesh was preferred by Raj group. Dwarkish from first movie preffered Rajan Nagendra but dumped them later
@manu-ks8jv
@manu-ks8jv 2 жыл бұрын
ಸರ್ ರಾಜ್ ಕುಮಾರ್ ಅವ್ರು 90ರ ದಶಕದಲ್ಲಿ ...ಬಂದ ಹೊಸ ನಟ ನಟಿಯರ ....ಯಾರ ಚಿತ್ರ ಗಳನ್ನ ಇಷ್ಟ ಪಡುತಿದ್ದರು...ಯಾರ ಅಭಿನಯ ಬಗ್ಗೆ ಹೊಗಳಿದ್ದಾರೆ...ಅದ್ರ ಬಗ್ಗೆ ಮಾಹಿತಿ ಕೊಡಿ ಸರ್...
@ramkudr
@ramkudr 2 жыл бұрын
1993 ರ ನಂತರದ ಚಿತ್ರರಂಗದ ಬಗ್ಗೆ ನಾನು ಅಧ್ಯಯನ ಮಾಡಿಲ್ಲ.
@aprabhu6251
@aprabhu6251 2 жыл бұрын
ಸರ್ ವಿಜಯ್ ಭಾಸ್ಕರ ಮಗಳ ಮದುವೆಯಲ್ಲಿ ಅಣ್ಣಾವ್ರು ಯಾವ ಹಾಡು ಹಾಡಿದರು
@ramkudr
@ramkudr 2 жыл бұрын
ಹಾಡು ಯಾವುದು ಅಂತ ಪತ್ರಿಕಾ ವರದಿಯಲ್ಲಿ ಪ್ರಕಟವಾಗಿರಲಿಲ್ಲ.
@upendrakamath5801
@upendrakamath5801 2 жыл бұрын
Why Puttanna did not work with Rajan Nagendra
@rajeshsmusical
@rajeshsmusical 2 жыл бұрын
Rajan Nagendra yes preferred SPB and reduced PB's chances ..
@muniswamymuni1316
@muniswamymuni1316 2 жыл бұрын
Actress'demand for spb
@panchalingab1472
@panchalingab1472 2 жыл бұрын
ಹೌದು, ರಾಜನ್ ನಾಗೇಂದ್ರ ಆ ರೀತಿ ಮಾಡಿದ್ದು ನಿಜ.
@chandantv7909
@chandantv7909 2 жыл бұрын
Janaki avara yava hadu kirkalu kanta anta helidu
@manjunathhs4461
@manjunathhs4461 2 жыл бұрын
"shiva shiva ennada nalige eke..." Song from the movie "Hemavathi"
@chandantv7909
@chandantv7909 2 жыл бұрын
@@manjunathhs4461 such a tough song
@pavan143kumar
@pavan143kumar 2 жыл бұрын
@@chandantv7909 he is headwieght person
@rajeshsmusical
@rajeshsmusical 2 жыл бұрын
Ramkumar ji WRONG info . singaravelane was not recorded with susheelamma's voice. Susheelamma herself calrified . Leelamma referred janaki ji and SMS recorded it. so please dont say it was recorded in susheelamma's voice and she cant. Susheelamma can sing any genre. and in thillana mohanambal she recorded along with nadaswaram while singaravelane was recorded with instrument separately and voice separately
@ramkudr
@ramkudr 2 жыл бұрын
It is true music director s.m.subbaiah naidu first contacted p.leela to render that song.leela only suggested janaki's name.Savithri refused to act if janaki sings.Savithri was an actress in demand then.So music director had to approach susheela to render that song.He tried. But susheela could not render that song to the satisfaction of the music director. Finally that song came in Janaki's voice against savithri's wish. This is the information I gathered from an interview with the music director published in a magazine/news paper. This is the fact.I leave the decision to the viewers to judge .
@pavan143kumar
@pavan143kumar 2 жыл бұрын
@@shriskandha74 you people are too jealous of Janakiamma
@kvsmurthy9405
@kvsmurthy9405 2 жыл бұрын
sir ramkumar, ಮಯೂರ ಚಿತ್ರದ ನಂತರ ರಾಜಕುಮಾರ್ ಮತ್ತು ಮಂಜುಳಾ ಜೋಡಿ 5 ವರ್ಷಗಳ ಕಾಲ ನೀ ನನ್ನ ಗೆಲ್ಲಲಾರೆ ಚಿತ್ರದವರೆಗೂ ಏಕೆ ಸಾಧ್ಯವಾಗಲಿಲ್ಲ. ನಂತರವೂ ಅವರು ಒಟ್ಟಿಗೆ ನಟಿಸಲಿಲ್ಲ
@ramkudr
@ramkudr 2 жыл бұрын
ಜನಪ್ರಿಯತೆ ತಂದ ಅಹಂ,ಮಯೂರ ಚಿತ್ರದ ಕಡೆಯ ದೃಶ್ಯದ ಚಿತ್ರೀಕರಣ ಸಮಯದಲ್ಲಿ ತೋರಿದ ಅಸಹಕಾರ ಎಲ್ಲದಕೂ ಕಾರಣವಾಯಿತು. ತಾನೇ ಅವಕಾಶಕ್ಕಾಗಿ ಪಾರ್ವತಮ್ಮ ನವರನ್ನು ಕಾಡಿ ಬೇಡಿ ಡಾ.ರಾಜ್ ಕುಮಾರ್ ಅಂಕಲ್ ನನ್ನೊಡನೆ ನಟಿಸು ಅಂತ ಕೋರಿದರು -ಹೀಗೆ ಮಂಜುಳಾ ಪತ್ರಿಕಾ ಸಂದರ್ಶನದಲ್ಲಿ ಹೇಳಿ ವಿವಾದಕ್ಕೆ ಎಡೆ ಮಾಡಿಕೊಟ್ಟ ಪರಿಣಾಮ ನೀ ನನ್ನ ಗೆಲ್ಲಲಾರೆ ಚಿತ್ರದ ನಂತರ ಅವಕಾಶ ಕಳೆದುಕೊಂಡರು.
@kvsmurthy9405
@kvsmurthy9405 2 жыл бұрын
ಸತ್ಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್. ಮಂಜುಳಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಾಕಷ್ಟು ಅವಕಾಶಗಳನ್ನು ಒದಗಿಸಿದ ಡಾ. ರಾಜ್‌ಕುಮಾರ್‌ಗೆ ಕೃತಜ್ಞರಾಗಿರಬೇಕು.
@kalyansingh8454
@kalyansingh8454 4 ай бұрын
ಹೌದು ನನ್ನ ಅನಿಸಿಕೆಯು ಅದೇ ಜಮುನಾ ನಟಿಯ ಆಯ್ಕೆ ಸರಿ ಇರಲಿಲ್ಲ
@varadaraju5838
@varadaraju5838 2 жыл бұрын
ನೀವು ಸಂಗೀತ ನಿರ್ದೇಶಕರ ಮಧುರ ಸಂಗೀತದಿಂದ ಚಿತ್ರಗಳು ಗೆದ್ದಿರುವ ಬಗ್ಗೆ ಒಂದು ಸರಣಿಯನ್ನ ಮಾಡಬಹುದು.
@ramnath354
@ramnath354 2 жыл бұрын
Manjunathavre neevu thumba interfere madthira Ramkumar avrege mathadalu avakasha kodi 😡😧
@rajeshsmusical
@rajeshsmusical 2 жыл бұрын
Doniyolage what a song by Susheelamma. Honey soaked voice
@rajeshsmusical
@rajeshsmusical 2 жыл бұрын
No one can match Susheelamma's sweetness bhava and clarity. in all laguages she is the undisputed melody queen
@manjunathhs4461
@manjunathhs4461 2 жыл бұрын
"Doniyolage neenu..." Is my favourite song and I am waiting eagerly for the "Uyyale" episode to mention the same in detail.
@rajeshsmusical
@rajeshsmusical 2 жыл бұрын
@@manjunathhs4461 Thank you. waiting for that. absolute beauty rendition, composition and kalpana's acting too
@ramkudr
@ramkudr 2 жыл бұрын
@@rajeshsmusical it is your opinion.many would surely endorse it.But many others would be there to disagree with your views. Opinion differs from person to person. I do not wish to debate or argue in this regard. I respect your views.
@rajeshsmusical
@rajeshsmusical 2 жыл бұрын
@@ramkudrmajiorty agree sir and u cant base it only by kannada . anyways ur opinion is urs
@erannahayyal8381
@erannahayyal8381 2 жыл бұрын
ಹರಿಹರಪುರ ಮಂಜುನಾಥ್ ಹಾಗೂ ರಾಮನಾಥ ಅವರೆ ಪುಟ್ಟಣ್ಣ ಕಣಗಲ್ಲ ನಿರ್ದೇಶನದ ಚಿತ್ರಕ್ಕೆ ಟಿ ಜಿ ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿಲ್ಲ ಅಂತಾ ಹೇಳಿದ್ದಿರಿ ಪುಟ್ಟಣ್ಣನವರೇ ನಿರ್ದೇಶನ ಮಾಡಿದ ಕಾಲೇಜು ರಂಗ ಚಿತ್ರಕ್ಕೆ ಟಿ ಜಿ ಲಿಂಗಪ್ಪ ನವರ ಸಂಗೀತ ಇದೆ ನೊಡಿ
@Kadurravi
@Kadurravi 10 ай бұрын
Give some inferm natien of education swalpa cinema vishayaguli kadime. Madi makkalige olle dagodakke sahakarisi idu nanna bedike
@rajeshsmusical
@rajeshsmusical 2 жыл бұрын
Also Jamuna is an excellent performer and stating her casting was the reason for Sakshatkara's failure is absolutely not right. there are many movies of bharathi ,jayanthi, leelavthi were failures too. Jamuna is a great performer in telugu compared to Ramkumar ji's fav krishnakumari who mainly did glamourous roles in telugu . When we speak of performers Savithiri, Jamuna, Vanisree, Anjalidevi, Sarojadevi, Sharada are the names that come up in telugu. Jamuna is a marvelous actress and her acting in bangaru thalli remake of Mother india.
@ramkudr
@ramkudr 2 жыл бұрын
Fault is not Krishna kumari's.It is of producers and directors who have not given her due chances of performing strong roles which demands calibre. Had she been given opportunities definitely she too would been a great performer along with the ones you have quoted. Still I can quote at least 15 movies of Krishna kumari wherein she has given memorable performances which was applauded by critics and cine goers. Unfortunately only her beauty got the attention of producers and directors and not her acting qualities. I do not know how many films of hers you have watched.She was known for natural acting mainly through her eyes which the actresses you have mentioned as performers lacked. Jamuna had lot of head weight which her co-stars disliked.Savithri was commanding and demanding remuneration equivalent to ANR and NTR. In kannada Saroja devil's acting was quite un natural and her dialogue delivery too. Krishna kumari was a down to earth person.
@rajeshsmusical
@rajeshsmusical 2 жыл бұрын
Ramkumar Doreswamy I’ve watched many movies of hers & no doubt she was. Ok actress but majority of film lovers fav were others & jamunas head weight etc is unwanted. No one can perform as bhama as she did in sri krishna thulabaram. You can praise Krishna kumari but don’t degrade others & definitely in telugu she is not considered as a great actress sowcar is
@ramkudr
@ramkudr 2 жыл бұрын
@@rajeshsmusical I think you have seen only folklore movies and hero oriented movies of hers.If it was not so definitely you would not have rated as just ok actress.Sorry to say this.
@ramkudr
@ramkudr 2 жыл бұрын
@@rajeshsmusical You only degrading Krishna kumari as a just ok actress.She was really a highly talented actress.But she was unlucky not to get opportunities like others to show her mettle.
@rajeshsmusical
@rajeshsmusical 2 жыл бұрын
Ramkumar Doreswamy not me sir. Head weight etc were the words used by you. Jamuna was commanding respect from male chauvinist society & since she was on demand. I never said anything wrong krishnakumari known for her glamour roles (dr chakravarthy its savithiri) & many more.
@rajeshsmusical
@rajeshsmusical 2 жыл бұрын
PBS himself said sir GKV made me star and same GKV created my downfall by making Raj sing .. I used to chat with the great PBS ji in woodlands drive in in Chennai
@ramkudr
@ramkudr 2 жыл бұрын
Your remark would surely put a bad mark on P.B.Sreenivas.Please think over. It is not only G.K.Venkatesh but all music directors in the film industry are responsible for down fall of P.b.srenivas.
@ygcg8696
@ygcg8696 2 жыл бұрын
@@ramkudr To add to your answer Sir, I would bring in another point regarding PBS getting less number of songs in the latter half of his career. Although he was gifted with the most melodious voice for a playback singer , his singing for younger actors like Vishnuvardhan etc. wouldn't be possible with the arrival and more suitable , younger voice of SPB. Singing for younger actors required a zest, speed and improvisation that SPB gave in abundance! PBS was great in pathos or slow melodies but didn't generally suit any younger actors in the latter half of his career. Hope you agree with me,Sir . 🙏
@ramkudr
@ramkudr 2 жыл бұрын
@@ygcg8696 when judged from a different angle your views are agreeable.
@ygcg8696
@ygcg8696 2 жыл бұрын
@@ramkudr 🙏
@rajeshsmusical
@rajeshsmusical 2 жыл бұрын
Ramkumar Doreswamy actually not to put bad remark on PB sir. Its his own words,but as he says gaane gaanepe likha hain gaanewaleka naam🙏 he is a gem just he expressed his opinion
@mohan2304
@mohan2304 Жыл бұрын
Mr. Manjunath is too eager to share all he knows. He hardly lets his guest speak. Not done, sir.
@prasadmadapura468
@prasadmadapura468 2 жыл бұрын
It is what producer wants. Dr Raj as producer never wanted Vijay Bhaskar! There were some not so conducive, bitter incidence as Ramkumar went to tell but was stopped!! What an anchor!! GK Venkatesh is the best music director but was head strong, refused to take up assignments. Even SV Rajendra Singh Babu waited for GKV for Bandana, and had to change because that arrogance.GKV never could refuse assignment from RAJKUMAR as he could face consequences unlike Singh Babu!! This anchor honestly speaks more than the guest. Boring
@sram9077
@sram9077 2 жыл бұрын
Nadeyali nadeyali....GurugaLe
@ramkudr
@ramkudr 2 жыл бұрын
ಖಂಡಿತವಾಗಿಯೂ ನಡೆಸುವ ಪ್ರಯತ್ನ ನಮ್ಮದು.
@maruthivardhan9
@maruthivardhan9 2 жыл бұрын
ಹಂಸಲೇಖರಿಂದ ರವಿಚಂದ್ರನ್ ರೇ ಹೊರತು, ರವಿಚಂದ್ರನ್ ರಿಂದ ಹಂಸಲೇಖ ಅಲ್ಲ
@shashikempwodeyar3817
@shashikempwodeyar3817 2 жыл бұрын
Manju avre ... neeve full maataadideera ... Ram kumar ravara maathu nillisi
@somannads5094
@somannads5094 2 жыл бұрын
Director chance was given to MSR but not to honnavalli Krishna even he was talented., why
@ramkudr
@ramkudr 2 жыл бұрын
ಎಲ್ಲದಕೂ ಕಾಲ ಕೂಡಿ ಬರಬೇಕು.
@rameshsc4685
@rameshsc4685 2 жыл бұрын
Sir In my opinion that bloody hamsalekha the so called Nada Brahma spoiled the kannada melody for ever
@kvsmurthy9405
@kvsmurthy9405 2 жыл бұрын
"ಈ ಲಿಂಬೆ ಹಣ್ಣಿನಂಥಾ" "ಮೊದಲು ಮ್ಯಾಲೆ ಎತ್ತು, ಆ ಮೇಲೆ ಕೆಳಗೇ ಓತ್ತು" ಮುಂತಾದ ಅವರ ಕೆಲವು ಸಾಹಿತ್ಯಗಳು ಉತ್ತಮ ಅಭಿರುಚಿಯನ್ನು ಹೊಂದಿರಲಿಲ್ಲ.
@ushaiyersrivatsa2057
@ushaiyersrivatsa2057 2 жыл бұрын
Lata mangeshkar always great
@pavan143kumar
@pavan143kumar 2 жыл бұрын
Yes .......but she couldn't sing that song😂😂😂
@Msnjunath
@Msnjunath 3 ай бұрын
Sir MD sunder sir theegi thak Maga sir
@Msnjunath
@Msnjunath 3 ай бұрын
Sir MD sunder sir theegi thak Maga sir
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.
"ಯಾವ ಹೂವು ಯಾರ ಮುಡಿಗೋ.. ಯಾವ ಪಾತ್ರ ಯಾರ ಪಾಲಿಗೋ.." | Halu Jenu Ramkumar Interview Part 18
23:22